Dataset Viewer
Auto-converted to Parquet Duplicate
id
large_stringlengths
14
53
text
large_stringlengths
1
342
audio
audioduration (s)
0.25
33.9
KAN_F_WIKI_00493
ಡಿ ಸಚಿವಾಲಯದ ಎನ್ಐಒಎಸ್ ಒಂದು ವಿಶಿಷ್ಟವಾದ ವಿಧಾನವನ್ನು ಪ್ರಾರಂಭಿಸುತ್ತದೆ
IISc_RESPIN_kn_D4_51771_585102_M_BANK_514225_50792944
ಬ್ಯಾಂಕಿಂಗ್ ಒಳಗ ವಿಮೆ ಹೆಂಗ್ ತೊಗೊಳೋದ್ರಿ ?
IISc_RESPIN_kn_D3_52177_580004_F_BANK_515687_50902909
ಸರ್ ಅದೇನು ಆರ್.ಟಿ.ಜಿ.ಎಸ್ ಅಂತಾರಲಾ ಅದು ಏನ್ರಿ ?
IISc_RESPIN_kn_D3_51890_585102_F_BANK_518786_50835449
ಮಾರ್ಜಿನ್ ಮತ್ತ ಲಾಭ ಎರಡೂ ಒಂದ ಏನ್
IISc_RESPIN_kn_D4_50822_585101_M_AGRI_513639_50424645
ನೀಮ್ ಯೂರಿಯ ಹಾಕದ್ರ ಹುಳ ಕಮ್ಮಿ ಆಗತಾವೇನರಿ ?
IISc_RESPIN_kn_D3_51108_580001_M_AGRI_514820_50655846
ಐದು ಲಕ್ಷದ ಬೆಲೆ ಬಾಳುವ ಟ್ರ್ಯಾಕ್ಟರಗಳು ಯಾವವು ?
IISc_RESPIN_kn_D1_51678_583101_M_BANK_519747_50737836
ನಾನು ಸಾಲ ತಗೋಬೇಕಾದರೆ ನನಗ ಪರಿಚಯದವರ ಕಡೆಯಿಂದ ಜಾಮೇನು ಹಾಕಿಸಬೇಕಾ ?
IISc_RESPIN_kn_D1_50708_583101_M_BANK_521557_50424912
ಹದಿನೆಂಟನೂರ ತೊಂಭತ್ತ ನಾಲ್ಕ್ ರಲ್ಲಿ ಇದುನ ತೆಗ್ದಾರ ಅಂತ
IISc_SYSPINProject_kn_f_HEAL_00738
ಈ ಹೊಟ್ಟೆ ಮತ್ತು ಸೈನ್ಯದ ಪಾರ್ಶ್ವದ ಕಾರ್ಶ್ಯಕಾರಣ ಚಾರ್ಜ್ ಒಳಗೊಂಡ ಒಂದು ಉತ್ತಮ ವ್ಯಾಯಾಮ.
IISc_RESPIN_kn_D5_50034_570023_F_AGRI_500473_50009234
ಸೆಣಬು , ಬಾಳೆ ನಾರು , ಅನಾನಸ್ ನಾರು ಪ್ಲ್ಯಾಂಟ್ ಫೈಬರ್ಸ್ಗಳಾಗಿವೆ
IISc_RESPIN_kn_D2_51000_574214_M_BANK_505785_50863235
ಬ್ಯಾಂಕ್ ನಲ್ಲಿ ಇಟ್ಟ ಬಂಗಾರವನ್ನು ಮತ್ತೆ ಪಡೆಯುವ ಬಗ್ಗೆ ಹೇಳಿ
IISc_RESPIN_kn_D2_51070_560079_M_AGRI_505419_50834546
ಮೂರು ಎಕರೆ ತೋಟದಲ್ಲಿ ಅಡಿಕೆ ಬೆಳೆದರೆ ಎಷ್ಟು ಇಳುವರಿ ಸಿಗುತ್ತದೆ ?
IISc_RESPIN_kn_D3_51109_580001_M_AGRI_515175_50614984
ಮೆಣಸಿನಕಾಯಿನಾ ಎಷ್ಟ ದಿನ ಇಟ್ಕೋಬೊದ್ರೇ ?
IISc_RESPIN_kn_D5_50165_571103_M_BANK_504323_50046595
ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ತಿಳಿಸುವಿರಾ ?
IISc_RESPIN_kn_D3_50428_580001_F_AGRI_514732_50440844
ಮುಂಗಾರು ತಿಂಗಳದಾಗ ಏನ್ ಬೆಳಿತಿರಿ ?
IISc_RESPIN_kn_D3_52217_580031_F_BANK_515688_50929857
ಸರ ನನ್ನ ಖಾತ್ಯಾಗ ರೊಕ್ಕ ಎಷ್ಟು ಐತಿರಿ ?
IISc_RESPIN_kn_D5_51808_570002_F_BANK_504352_50161412
ಕೌಶಲ್ಯ ಅಭಿವೃದ್ಧಿ ಯೋಜನೆಯ ಬಗ್ಗೆ ನಾನು ಎಲ್ಲಿ ತಿಳಿದುಕೊಳ್ಳಬೇಕು ?
IISc_RESPIN_kn_D1_50557_583101_M_AGRI_521994_50283253
ಕುರಿಗುಳು ಒಳ್ಳೆ ಕೇಳ್ಸೆಂಬ ಶಕ್ತಿ ಹೊಂದ್ಯಾವ
IISc_RESPIN_kn_D1_50845_583101_F_AGRI_519574_50466974
ತಾಪಮಾನ ಮಣ್ಣಿನ ಸಸ್ಯವರ್ಗದ ವಿತರಣೆಯ ಮೇಲೆ ಹೇಗೆ ಪ್ರಭಾವ ಬೇರುತ್ತದೆ ?
IISc_RESPIN_kn_D4_52026_585102_F_BANK_511557_50779151
ಬ್ಯಾಂಕ್ ನಾಗ್ ಎನಾರೇ ರೊಕ್ಕಾ ಇದ್ದಿದ್ದಿಲ್ಲ ಅಂದುರ್ ನಮ್ದು ದೇಶದು ಆರ್ಥಿಕ್ ಪರಿಸ್ಥಿತಿ ಛಲೋ ಇಲ್ಲ ಅಂತ ಅರ್ಥ
IISc_RESPIN_kn_D1_50511_583101_F_AGRI_520915_50279132
ಅರಿಶಿನ ಸಸ್ಯದ ಎಲೆಗಳು ಅಗಲ ಉದ್ದ ಮತ್ತು ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿರ್ತವ
IISc_RESPIN_kn_D4_51788_580003_M_AGRI_513594_50788970
ಹೆಸರಕಾಳು ಛಂದ ಒಣಗ್ಯಾವಂತ ನೋಡಿದ್ರೆನ ?
IISc_RESPIN_kn_D2_50175_574227_F_BANK_505946_50315587
ಸಾಲದ ಕಂತು ಎಷ್ಟು ಬರುತ್ತದೆ ?
IISc_RESPIN_kn_D4_50303_585101_M_AGRI_513818_50209960
ರಾಗಿ ಬೆಳಿಗೊಳಿಗಿ ಯಾವ ಮಣ್ಣು ಇಳುವರಿ ಹೆಚ್ ಕೊಡ್ತದ ?
IISc_RESPIN_kn_D3_51158_580001_F_AGRI_514773_50579131
ಕೃಷಿನಾಗ್ ಒಟ್ಟ ಎಷ್ಟ ವಿಧ ?
IISc_RESPIN_kn_D5_51577_570001_M_AGRI_500285_50159363
ಇಟಲಿ , ಫ್ರಾನ್ಸ್ , ಅಮೇರಿಕಾ ಪ್ರಪಂಚದಲ್ಲಿ ಅತಿ ಹೆಚ್ಚು ದ್ರಾಕ್ಷಿ ಉತ್ಪಾದನೆಯಲ್ಲಿ ಮುಂದಿದೆ
IISc_RESPIN_kn_D4_51276_583101_M_AGRI_513529_50569535
ಅದು ವನಿಲಾ ಏನೋ ಅಂತಾರಲ್ರೀ , ನಮ್ ಬಿಸಿಲ ತಡೀತದಾ ?
IISc_RESPIN_kn_D3_52192_580001_M_BANK_515442_50920304
ಆರ್.ಟಿ.ಜಿ.ಎಸ್ ಮಾಡಿದ್ದೆ ರೊಕ್ಕ ವಾಪಸ್ ಬಂದದ್ರಿ ಸ್ವಲ್ಪ ನೋಡ್ತೇರ ?
IISc_RESPIN_kn_D1_50845_583101_F_AGRI_519226_50467311
ಮುಂಗಾರು ಮಳೆಗೆ ಯಾವ ಬೆಳೆಯನ್ನು ಬೆಳಿಬೇಕ್ರಿ ?
IISc_RESPIN_kn_D4_51272_585101_F_BANK_511233_50526146
ಹೈಬ್ರಿಡ್ ಒಂದ್ ಫಂಡ್ ಅದಾ ಅಲ್ಲಿ ನಾವ್ ರೊಕ್ಕಾ ಹಾಕ್ಬೋದ್ ನಮುಗ ವಾಪಸ್ ಬರ್ತಾವ್
IISc_RESPIN_kn_D4_51287_585101_M_BANK_514544_50506333
ಎಷ್ಟ ರೊಕ್ಕದ ಆರೋಗ್ಯ ವಿಮಾ ಮಾಡಬಹುದು ?
IISc_RESPIN_kn_D5_51405_570001_M_BANK_501569_50117863
ಸರ್ಕಾರ ಸಮತೋಲನ ಬಜೆಟ್ , ಹೆಚ್ಚುವರಿ ಬಜೆಟ್ , ಕೊರತೆಯ ಬಜೆಟ್ ಎಂಬ ಮೂರು ಬಜೆಟ್ ಮಂಡಿಸುತ್ತದೆ
IISc_RESPIN_kn_D2_50263_NA_F_AGRI_508823_50277192
ಹೇಗೆ ನಮಿಗೆ ರೋಗ ಬರ್ತದೋ ಹಾಗೇ ಸಸಿಗಳಿಗೆ ಕೂಡಾ ತರತರದ ರೋಗ ಬರ್ತದೆ
IISc_RESPIN_kn_D4_51768_580003_M_AGRI_513839_50780887
ತೊಗರಿಬೇಳೆ ಗೊಳಿಗ ಯಾವದ ಕೀಟನಾಶಕ ಬಳಸಬೇಕು ?
IISc_RESPIN_kn_D4_50857_585101_F_BANK_514641_50409562
ಬ್ಯಾಂಕಿಂಗ್ ಬಿಟ್ಟು ಬೇರೆ ಸೇವೆಗಳು ಯೂಸ್ ಇದಾವ ?
IISc_RESPIN_kn_D3_50472_580001_M_AGRI_517106_50636849
ಕುಸಬಿ ಎಣ್ಣಿನಾ ಕುಸಬೆ ಸಸ್ಯದಿಂದ ತಯಾರಿಸತ್ತಾರ
KAN_F_WIKI_00512
೧೯೩೮ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾದ ಸುಭಾಷ್ ಚಂದ್ರ ಬೋಸರು ಗಾಂಧೀಜಿಯವರ ಅಹಿಂಸಾ ಪ್ರತಿರೋಧದ ತತ್ವಗಳಿಂದ ದೂರ ಸರಿಯಲು ಮಾಡಿದ ಪ್ರಯತ್ನಗಳನ್ನು ವಿರೋಧಿಸಲು ಪಟೇಲರು ಶ್ರೀಸಾಮಾನ್ಯರನ್ನು ಸಂಘಟಿಸಿದರು.
IISc_RESPIN_kn_D3_51135_580001_F_AGRI_515325_50633820
ಸಮಗ್ರ ಬೇಸಾಯದಿಂದ ಆದಾಯ ಜಾಸ್ತಿ ಬರತೈತೇನ್ರಿ ?
IISc_SYSPINProject_kn_m_HEAL_01563
ಗಾಯಕ್ಕೆ ತೆಳ್ಳನೆಯ ಅಥವಾ ಬ್ಯಾಂಡೇಜ್ನ ಬರಡಾದ ಬ್ಯಾಂಡೇಜ್ ಅನ್ನು ಅನ್ವಯಿಸಿ, ಅದನ್ನು ಚರ್ಮದ ಮೇಲೆ ಸರಿಪಡಿಸಿ.
IISc_RESPIN_kn_D2_50188_574231_F_BANK_507355_50418605
ಬ್ಯಾಂಕ್ ಯು.ಪಿ.ಐನೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
IISc_SYSPINProject_kn_m_AGRI_01715
ಕೆಲವು ಬೇಸಿಗೆಯ ಋತುಗಳಲ್ಲಿ ಈ ಎರಡೂ ಕ್ಷೇತ್ರಗಳು ಹಾರ್ಲೆಟೈಲ್ನ ಅಭಿವೃದ್ಧಿಗೆ ಸೂಕ್ತವಾದ ಆಮ್ಲೀಯ ಮಣ್ಣು ಕೂಡಾ ಮಾಡುತ್ತವೆ.
IISc_RESPIN_kn_D5_50053_571103_M_AGRI_503995_50029590
ಮೆಕ್ಕೆಜೋಳ ಕತ್ತರಿಸಲು ಉತ್ತಮವಾದ ಸಲಕರಣೆ ಎಲ್ಲಿ ಸಿಗುತ್ತದೆ ?
IISc_RESPIN_kn_D4_50807_585101_F_AGRI_514017_50460699
ಮಳೆ ಗಾಳಿ ವಿಚಾರ ಯಾರಿಗೆ ಕೇಳ್ ಬೇಕು ?
IISc_RESPIN_kn_D1_51587_583101_F_BANK_520007_50603324
ಬ್ಯಾಂಕ್ ಖಾತೆಯಲ್ಲಿರುವ ಉಳಿತಾಯ ಹಣವು ಎಷ್ಟುಇದೆ ಅಂತ ಹೇಗೆ ನೋಡಬೇಕು ?
IISc_RESPIN_kn_D4_50616_585101_F_BANK_514503_50235607
ಸಾಲದ ಮೊತ್ತ ಎಷ್ಟ ಮತ್ತು ಅದರ ಬಡ್ಡಿ ಬಗ್ಗೆ ಮಾಹಿತಿ ಎಲ್ಲ ಸಿಗತದ ?
IISc_SYSPINProject_kn_m_GENE_01040
ನೋಡಿದರೆ ಆಗಲೇ ಇವಳೂ ಚಂದ್ರ ಚಿಕ್ಕೆ ತಾರೆಯರ ಜೊತೆ ಸೇರಿ ಬೆಳ್ದಿಂಗಳಲ್ಲಿ ಈಜುತ್ತ ತೇಲುತ್ತ ಆಕಾಶದ ತುಂಬ ಆಡಿದಳು.
IISc_RESPIN_kn_D3_51696_580004_F_AGRI_515134_50745703
ಇ ಕಾಮರ್ಸ್ ಮಾರುಕಟ್ಟೆ ಸೈಟ್ ಗಾಗಿ ವ್ಯವಹಾರ ಮಾದರಿ ಏನಾಗಿರಬೇಕ್ರಿ ?
IISc_RESPIN_kn_D5_51369_577205_F_BANK_503440_50096903
ಹಣ ಎಂಬ ಪದವು ಲ್ಯಾಟಿನ್ ಪದ ಮೊನೆಟಾದಿಂದ ಫ್ರೆಂಚ್ ಮೊನ್ಯೆ ಮೂಲಕ ನಾಣ್ಯ ಎಂಬ ಅರ್ಥವನ್ನ ಹೊಂದಿದೆ
IISc_RESPIN_kn_D4_52122_585102_F_AGRI_512640_50954302
ನಮಗ ಕರೆಂಟ್ ಕೊಡೊ ಕಂಬದಾಗ್ ಕರೆಂಟ್ ಬರಾಕ್ ನಾವ್ ಜೈವಿಕ್ ಗ್ಯಾಸ್ ಬಳಸ್ತೀವಿ
IISc_RESPIN_kn_D4_50364_585101_M_AGRI_513592_50263467
ಟ್ಟ್ರ್ಯಾಕ್ಟರ್ ಸಾಲದ್ದ ಬಡ್ಡಿ ಎಷ್ಟ ?
IISc_RESPIN_kn_D5_50674_560083_F_BANK_504457_50103998
ಎ.ಟಿ.ಎಂ ಟೋಪೋಲಜಿ ಎಂದರೇನು ?
IISc_RESPIN_kn_D5_51383_570001_M_BANK_504627_50116436
ಎನ್.ಇ.ಎಫ್.ಟಿ ಎಂಬ ಶಬ್ದದ ಪೂರ್ಣ ಹೆಸರೇನು ?
IISc_RESPIN_kn_D3_51156_580001_M_AGRI_519168_50498700
ಆಧುನಿಕ ಕೃಷಿಯೊಳಗ ಹೈಬ್ರಿಡ್ ಬೇಜ ಉತ್ಪಾದನೆ ಪ್ರಮುಖವಾಗಿದೆ
IISc_RESPIN_kn_D3_52173_580025_M_BANK_515809_50922380
ಮ್ಯೂಚುಯಲ್ ಫಂಡ್ ಛಲೋ ಅದಾ ಅಂತಾ ಹೇಳ್ತಾರ ಅದ್ರಲ್ಲಿ ನಮ್ ರೊಕ್ಕನಾ ಹೂಡಕಿ ಮಾಡಬೋದೇನ್ರಿ ?
IISc_RESPIN_kn_D2_51014_574142_F_AGRI_507780_50516839
ಎಲೆಗಳು ದುಂಡಗಿನ ತುದಿಗಳನ್ನು ಹೊಂದಿರುತ್ತವೆ ಮತ್ತು ಬಹಳ ಚಿಕ್ಕದಾಗಿ ಬೆಳೆಯುತ್ತವೆ
IISc_RESPIN_kn_D2_51077_575001_F_BANK_509281_50827993
ಷೇರು , ಬಾಂಡು , ಮ್ಯೂಚುಯಲ್ ಫಂಡ್ ಇವೆಲ್ಲ ಹೂಡಿಕೆ ಮಾಡ್ಲಿಕ್ಕೆ ಇರುವ ಒಂದಷ್ಟು ವಿಧಾನಗಳು
KAN_M_FEAR_00285
ವ್ಯಾಪಾರ್ದಲ್ಲಿ ನಮ್ಜೊತೆ ಪೈಪೋಟಿಗಿಳ್ದಿರೋರು ನಮ್ಗಿಂತ ಜಾಸ್ತಿ ಆಕರ್ಷಕ್ವಾದ್ ಪ್ರಚಾರಗಳ್ನ ಮಾಡಿ, ಜನ್ರಿಗೆ ಭಾರೀ ರಿಯಾಯ್ತಿಗಳ್ನ ಕೊಡ್ತಾರೇನೋ ಅಂತ ನಂಗ್ ಆತಂಕ ಆಗ್ತಿದೆ.
IISc_RESPIN_kn_D5_52135_570001_F_AGRI_502791_50172558
ಕಪ್ಪುಚುಕ್ಕೆ ರೋಗ ಹೂ ಗಿಡದ ಬೇರು ಟ್ಯೂಬರ್ ಮತ್ತುಸ್ಟೋಲನ್ ಸೇರಿದಂತೆ ಎಲ್ಲಾ ಭಾಗದ್ಮೇಲೆ ಪರಿಣಾಮ ಬೀರ್ತದೆ
IISc_RESPIN_kn_D4_50310_585101_F_AGRI_513811_50205414
ತೊಗರಿ ಬ್ಯಾಳ್ಯಾಗ ಯಾವ ತಳಿ ಭಾರಿ ?
IISc_RESPIN_kn_D3_51100_580001_F_BANK_515571_50628986
ನನ್ನ ಸಾಲದು ಕಂತ್ಯಷ್ಟು ?
IISc_RESPIN_kn_D4_50372_583121_M_AGRI_513770_50227407
ಕಡಲಿ ಒಣಗ್ಯಾವು ಎಂದು ತಿಳಿದು ಕೊಳ್ಳೋದು ಹೇಗೆ ?
IISc_RESPIN_kn_D4_50358_585101_F_AGRI_513550_50233815
ನಿಮ್ಮ ತೋಟದಾಗಿನ್ ಗಿಡದಾಗ ಕಾಯಿ ಹಣ್ಣಾಗ ತನಾ ಬಿಡತೀರ ?
IISc_SYSPINProject_kn_m_BOOK_05334
ತಿಮ್ಮಾಜಿ : ಈ ಭಾಗದಲ್ಲಿ ಉರ್ದುವಿಗೆ ಪ್ರಚಾರ ಹೆಚ್ಚಾಗಿತ್ತು. ಗಡಿ ಭಾಗದಲ್ಲಿ ಮರಾಠಿ ಇದ್ದು, ಕನ್ನಡಕ್ಕೆ ಅಷ್ಟೇನೂ ಪ್ರಚಾರ ಇರಲಿಲ್ಲ.
IISc_RESPIN_kn_D1_50590_577512_F_AGRI_519578_50240859
ಹೆಚ್ಚು ಶೇಂಗಾ ಇಳುವರಿಗಾಗಿ ಯಾವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ?
KAN_M_NAMES_00421
ಜಿಂದಾಲ್ ಸ್ಟೀಲ್ ಆಂಡ್ ಪವರ್ ಲಿಮಿಟೆಡ್
IISc_RESPIN_kn_D1_50952_583101_F_BANK_519841_50473534
ಐ.ಎಫ್.ಎಸ್.ಸಿ ಕೋಡ್ ಅಂದ್ರೇನು ಮತ್ತು ಅದಿಲ್ಲದೆ ಆರ್.ಟಿ.ಜಿ.ಎಸ್ ಮಾಡ್ಲಿಕ್ಕೆ ಬರ್ತೈತಾ ?
IISc_RESPIN_kn_D2_50207_574231_F_BANK_505924_50315834
ತಿಂಗಳಿಗೆ ಎಷ್ಟು ಹಣ ಕಟ್ಟಲು ಬರುತ್ತದೆ ?
IISc_RESPIN_kn_D4_51761_585102_F_AGRI_513975_50739996
ಕರಿ ಮಣ್ಣು ಫಲವತ್ತಾಗದ ಅಂತ ಹೇಂಗ ಕಂಡುಹಿಡಿಬೇಕು ?
IISc_RESPIN_kn_D5_50147_560083_F_BANK_504641_50052010
ನನಗೆ ಸಾಲ ಸೌಲಭ್ಯದೊಂದಿಗೆ ದೊರೆಯುವ ವಿನಾಯತಿಯ ಬಗ್ಗೆ ಎಲ್ಲಿ ಮಾಹಿತಿ ಸಿಗುತ್ತದೆ ?
IISc_RESPIN_kn_D4_50359_586117_M_AGRI_510505_50242737
ಮನಶ್ಯಾರ್ ತಮ್ಮ್ ಸ್ವಾರ್ಥಕ್ಕಾ ಗಿಡ ಮರ ಕಡದು ಕಾಡ್ ನಾಶ್ ಮಾಡ್ಲತನ್ ಇದರಿಂದ ನಮ್ಗ್ ಉಸ್ರಾಡಕ್ಕ್ ಗಾಳಿ ಸಿಗಲ್ಲ್
IISc_RESPIN_kn_D2_51000_574214_M_AGRI_504963_50855629
ತರಕಾರಿ ಗಿಡಕ್ಕೆ ಕೀಟನಾಶಕ ಎಷ್ಟು ಹಾಕ್ಬೋದು ಮತ್ತು ತುಂಬಾ ಹಾಕಿದ್ರೆ ಕಷ್ಟ ಆಗಬಹುದ ?
IISc_RESPIN_kn_D3_52055_580004_M_AGRI_515240_50873704
ಒಂದು ಲೇಟರ್ ಎಮ್ಮಿ ಹಾಲಿಗೆ ಎಷ್ಟು ?
IISc_RESPIN_kn_D4_50325_585101_M_AGRI_513906_50269920
ಕರಿ ಮಣ್ ಹೆಂಗ್ ತಯಾರಸೋದರಿ ?
IISc_RESPIN_kn_D5_51958_570003_M_BANK_525171_50149243
ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಬ್ಯಾಂಕಿಗೆ ಖುದ್ದಾಗಿ ಭೇಟಿ ನೀಡಬೇಕೆ ಅಥವಾ ಆನ್ಲೈನ್ ಮುಖಾಂತರ ಪರಿಶೀಲಿಸಬಹುದೇ ?
IISc_RESPIN_kn_D3_51928_585102_M_AGRI_515213_50788739
ಸಬ್ಸಿಡಿ ತಗೊಬೇಕಾದರೆ ಏನು ಮಾಡಬೇಕು ?
IISc_RESPIN_kn_D2_51078_575001_F_AGRI_505167_50491935
ಕೃಷಿ ಮಾರುಕಟ್ಟೆ ಯಲ್ಲಿ ಬೀಜಗಳನ್ನು ಹೇಗೆ ರಕ್ಷಣೆ ಮಾಡ್ತಾರೆ ?
IISc_RESPIN_kn_D4_52034_585101_F_AGRI_512106_50757077
ಮನಷ್ಯಾ ನೀರು ಕುಡಿಲಿಕ್ಕ ತೊಳಿಲಿಕ್ಕ ಅಡಗಿ ಮಾಡ್ಲಕ್ಕ ಸ್ನಾನಾ ಮಾಡ್ಲಕ್ಕ ಬಳಸ್ತಾನ್
IISc_RESPIN_kn_D4_50388_585101_F_BANK_514236_50197876
ಪ್ರಧಾನಮಂತ್ರಿ ಯೋಜನೆ ಉಪಯೋಗ ಏನ್ರೀ ?
IISc_RESPIN_kn_D5_50665_570001_F_AGRI_502174_50090219
ಚಮರೀಮೃಗ ಶಾಖಹಾರಿ ಸಸ್ತನಿಯಾಗಿದ್ದು ಚಮರೀಮೃಗನ ಮಾಂಸ ತುಪ್ಪಳ ಸಾಮಾನುಹೇರಿಕೆ ಹಾಗೂ ಎಳೆತಕ್ಕಾಗಿ ಬಳಸ್ತಾರೆ
IISc_RESPIN_kn_D1_50888_583101_F_BANK_519876_50478473
ಪ್ರತಿ ತಿಂಗಳು ಎಷ್ಟನೇ ತಾರೇಕಿಗೆ ನನ್ನ ಸಾಲದ ಮರುಪಾವತಿ ಮಾಡಬೇಕು ?
IISc_RESPIN_kn_D2_51510_575001_M_AGRI_504861_50882227
ಮಂಗಳೂರು ಸೌತೆಯನ್ನು ಮನೆಯಲ್ಲಿ ಹೇಗೆ ಶೇಖರಿಸುವುದು ?
IISc_RESPIN_kn_D5_50037_571105_F_AGRI_500283_50030261
ದಿಲ್ ಖುಷ್ , ಶರದ್ ಸೀಡ್ಲೆಸ್ , ಭೋ , ಅರ್ಕ ಶ್ವೇತ ಭಾರತದ ಕೆಲವು ದ್ರಾಕ್ಷಿ ವಿಧಗಳಾಗಿ
IISc_SYSPINProject_kn_m_BOOK_05960
ಇದಕ್ಕಿಂತ ಇನ್ನೇನು ಬೇಕು ಸಂಭ್ರಮಿಸಲು, ಸ್ವರ್ಗಕ್ಕೆ ಮೂರೇ ಗೇಣು ಅಂತೇನೂ ಅಲ್ಲ.
IISc_RESPIN_kn_D2_50178_574117_F_AGRI_507831_50359444
ಮೈಕ್ರೊ ನ್ಯೂಟ್ರಿಯೆಂಟುಗಳು ದೇಹಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಅಗತ್ಯವಿರುವ ಜೀವಸತ್ವಗಳು ಮತ್ತು ಖನಿಜಗಳಾಗಿವೆ
IISc_RESPIN_kn_D4_51299_585102_F_AGRI_513987_50558886
ಸಸಿ ಹುಟ್ಟಿದ ಬಳಿಕ ಅದನ್ನು ಹೇಂಗ ಕಾಯಬೇಕಿರಿ ?
IISc_RESPIN_kn_D2_52095_574219_F_AGRI_506459_50966892
ಅರೇಬಿಕಾ ಮತ್ತು ರೋಬಸ್ಟಾ ಎರಡು ಸಾಮಾನ್ಯವಾಗಿ ಬೆಳೆಯುವ ಕಾಫಿ ಬೀನ್ ವಿಧಗಳು
IISc_RESPIN_kn_D4_52036_585101_F_AGRI_514058_50768507
ಎಮ್ಮಿ ಗಳ ಹಾಲು ಜಾಸ್ತಿ ಬರಬೇಕಂದ್ರ ಯಾವ ಹಿಂಡಿ ಹಾಕಬೇಕು ?
IISc_RESPIN_kn_D5_50144_571120_M_AGRI_500796_50003224
ರೈತ್ರು ಆನ್ಲೈನ್ ಬ್ಯಾಂಕಿಂಗ್ ಮುಖಾಂತರ ಯಾವುದೇ ರಾಷ್ಟ್ರೀಕೃತ ಬ್ಯಾಂಕಿಗೆ ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸಬೋದು
IISc_RESPIN_kn_D1_52016_583101_F_BANK_519964_50719658
ಉಳಿತಾಯ ಖಾತೆ ಮತ್ತೆ ಶೂನ್ಯ ಬ್ಯಾಲೆನ್ಸ್ ಖಾತೆ ವ್ಯತ್ಯಾಸ ತಿಳಿಸಿ ?
IISc_RESPIN_kn_D2_51019_575001_F_AGRI_508748_50839941
ತಿರುಗುವ ಚಕ್ರವನ್ನ ನೂಲುವ ಯಂತ್ರದಲ್ಲಿ ಬಳಸುವಂತೆ ಬಾವಿಯ ನೀರು ಎಳೀಲಿಕ್ಕೆ ರಾಟೆಯಾಗಿ ಬಳಸ್ತೇವೆ
IISc_RESPIN_kn_D3_51715_580004_F_BANK_515785_50854780
ಸಾಲ ತಗೊಳ್ಳುವುದರಿಂದ ಏನ್ ಲಾಭ ?
IISc_RESPIN_kn_D1_50844_583101_F_AGRI_519239_50349912
ಮಣ್ಣಿನ ಸವಕಳಿಯನ್ನ ತಡೆಗಟ್ಟಲಿಕ್ಕೆ ರೈತರು ಏನೇನು ಮಾಡಬೇಕರಿ ?
IISc_RESPIN_kn_D1_51677_583101_F_BANK_519780_50728032
ನಮ್ಮ ಮನಿಯಾಗಿನ ಟಿ.ವಿ ಡಿ.ಟಿ.ಹೆಚ್ ಪುಟ್ಟಿ ಐತಲ್ರೇ ಅದನ್ನ ನನ್ನ ಪೋನ್ ಒಳಗ ರೇಚಾರ್ಜ ಮಾಡಸಿಬಹುದೇನ್ರಿ ?
IISc_RESPIN_kn_D1_51667_583121_M_BANK_521071_50807138
ಏನಾದ್ರೂ ನಮ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕಳ್ಕೊಂಡ್ರೆ ಮೊದ್ಲು ಬ್ಯಾಂಕ್ ಅವ್ರಿಗೆ ಹೇಳ್ಬೇಕು
IISc_RESPIN_kn_D3_51139_580001_F_AGRI_514963_50582532
ಖಾರಿಫ್ ಋತು ಯಾವಾಗಿಂದ ಚಾಲು ಆಗ್ತೈತಿ ?
IISc_RESPIN_kn_D2_51873_574214_F_AGRI_508408_50874085
ಕ್ಯಾಶ್ಮೀರ್ ಕುರಿಯ ಉಣ್ಣೆ ಏನಿದೆ ಅದು ಮಾತ್ರ ನಿಜವಾದ ಕ್ಯಾಶ್ಮೀರ್ ನೂಲು ಆಗಿದೆ
IISc_RESPIN_kn_D4_50363_560085_M_BANK_514598_50699281
ಅಕೌಂಟ್ ಒಳಗಡೆ ರೊಕ್ಕ ಹೆಂಗ್ ಜಮಾ ಮಾಡುದು ?
IISc_RESPIN_kn_D3_51150_580001_F_AGRI_515205_50631958
ಮಾವಿನ ಗಿಡದಾಗ ಹೂವು ಉದುರು ಬಾರದಂದ್ರ ಏನು ಮಾಡಬೇಕು ?
IISc_RESPIN_kn_D2_51527_574217_F_AGRI_505017_50922034
ಕುಚ್ಚಲಕ್ಕಿಯಲ್ಲಿ ಎಷ್ಟು ವಿಧದ ಕುಚ್ಚಲಕ್ಕಿ ಇದೆ ?
IISc_RESPIN_kn_D4_50796_585101_M_AGRI_513187_50401644
ಟ್ರ್ಯಾಪಿಂಗ್ ಅಂದುರ್ ಮೀನುಗೊಳ್ ಬಲೆದಾಗ್ ಬಿಳುಕ್ ಮಾಂಸ ಹಾಕಿ ಮೀನುಗೊಳ್ ಹಿಡಿತಾರ್
End of preview. Expand in Data Studio
README.md exists but content is empty.
Downloads last month
13