audio
audioduration (s)
1.28
60.9
sentence
stringlengths
3
314
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶ್ರೀಕಂಠ ಕೂಡಿಗೆ ಮತ್ತು ರಾಜೇಂದ್ರ ಚೆನ್ನಿ ಮಾತನಾಡಿ ಮುಂಗನಕಾಯಿಲೆ ಸದ್ಯ ಸಾಗರ ಹೊಸನಗರ
ಭಾಷೆಯ ಮೂಲಕ ಅಭಿವ್ಯಕ್ತಿಯಿಂದ ಪ್ರಭಾವ ಬೀರಬಹುದಾಗಿದೆ ಭಾಷೆಯ ಮೂಲಕ ವಿಚಾರಗಳನ್ನು ವ್ಯಕ್ತಪಡಿಸುವುದರ ಜೊತೆಗೆ ನಾವೆಲ್ಲರೂ ಭಾಷಾ ಪ್ರೇಮಿಗಳಾಗಬೇಕು ಎಂದರು
ಸುಮಲತಾ ಅಂಬರೀಷ್ ಅವರ ಸ್ಪರ್ಧೆ ಬಗ್ಗೆ ಆಡಿರುವ ಮಾತುಗಳಿಂದ ಅಂಬರೀಷ್ ಕುಟುಂಬ ಸದಸ್ಯರು ಗರಂ ಆಗಿದ್ದಾರೆ
ಭಾನುವಾರ ಬೆಳಗ್ಗೆ ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು ಕೆಲಕಾಲ ಮಾತುಕತೆ ನಡೆಸಿದರು
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಿಂಚನಾ ಶಾಲೆಯ ಹನ್ನೊಂದನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದ ಅವ​ರು ಮಕ್ಕಳು ಪಠ್ಯದ ಜೊತೆಗೆ ಪಠ್ಯೇ​ತರ ಚಟು​ವ​ಟಿ​ಕೆ​ಗ​ಳಲ್ಲೂ ಆಸಕ್ತಿ ಬೆಳೆ​ಸಿ​ಕೊ​ಳ್ಳ​ಬೇಕು ಎಂದರು
ಅಲ್ಲದೆ ಕಾಮಗಾರಿ ವಿಳಂಬ ಹಾಗೂ ಸರ್ಕಾರಿ ಹಣ ದುರ್ಬಳಕೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಪಾತ್ರದಲ್ಲಿ ಆಗ್ರಹಿಸಿದ್ದಾರೆ
ಇದರಲ್ಲಿ ಕಂಡುಬರುವ ಗಣಿತದ ಮಟ್ಟವೂ ಸ್ವರೂಪವೂ ಆಶ್ಚರ್ಯಕರವಾಗಿದೆ
ಅಂತರ್ಜಾಲ ಶಿಷ್ಟಾಚಾರದ ಮೊಟ್ಟಮೊದಲ ಪ್ರಮುಖ ಆವೃತ್ತಿಯು ಅಂತರ್ಜಾಲದ ಪ್ರಬಲ ಶಿಷ್ಟಾಚಾರವಾಗಿದೆ
ಮಾಗಿದ ಹಣ್ಣುಗಳನ್ನು ಕಿತ್ತು ಹಣ್ಣಿನಮೇಲೆ ಹಣ್ಣು ಬೀಳದಂತೆ ಎಚ್ಚರಿಕೆಯಿಂದ ಮರದ ತಟ್ಟೆಯಲ್ಲಿಡುತ್ತಾರೆ
ಈ ರೀತಿಯ ತಾಂತ್ರಿಕ ಮಾರ್ಪಾಡುಗಳನ್ನು ಮಾಡಿ ಡೀಲ್‌ ಕುದುರುವಂತೆ ಮಾಡಲು ಲಂಚ ಪಾವತಿ ಮಾಡಲಾಗಿದೆ
ಕುಂದು​ವಾಡ ಕೆರೆಗೆ ಭದ್ರಾ ನಾಲೆ​ ಹಾಗೂ ತುಂಗ​ಭದ್ರಾ ನದಿ​ಯಿಂದ ನೀರು ತುಂಬಿ​ಸಲು ಅವ​ಕಾ​ಶ​ವಿದೆ ಟಿವಿ ಸ್ಟೇಷನ್‌ ಕೆರೆಗೆ ಭದ್ರಾ ನಾಲೆ​ಯಿಂದಲೇ ನೀರು ತುಂಬಿ​ಕೊ​ಳ್ಳ​ಬೇಕು
ಈತ ಇಲ್ಲಿನ ಬೋಟ್‌ನಲ್ಲಿ ಕೆಲಸಕ್ಕಿದ್ದ ಪರಶುರಾಮ ಬೆಳಗಲಕೊಪ್ಪ ಶಬರಿಮಲೆ ಯಾತ್ರೆಗೆ ಹೋಗಿ ಊರಿಗೆ ಮರಳಿದ್ದ
ಏಕೆಂದರೆ ಇಲ್ಲಿ ಬೆಂಕಿ ಹತ್ತಿಕೊಳ್ಳಬಹುದಾದ ಅಪಾಯ ಹೆಚ್ಚಿರುತ್ತದೆ
ನಿಲ್ದಾಣದ ವಿಭಾಗಗಳನ್ನು ಭೂಮಿ ಮೇಲಿನ ಗಗನಯಾತ್ರೆಯ ನಿಯಂತ್ರಣ ಕೇಂದ್ರಗಳು ನಿಯಂತ್ರಿಸುತ್ತವೆ
ಹತ್ತು ಹಲವು ವರ್ಷ ದೇಶದ ರಕ್ಷಣೆಯಲ್ಲಿ ಕಷ್ಟ ಸುಖ ಎಲ್ಲವನ್ನೂ ಅನುಭವಿಸಿ ನಿವೃತ್ತ ಜೀವನ ಸಾಗಿಸುತ್ತಿರುವವರನ್ನು ಸರ್ಕಾರ ತಾಲೂಕು ಆಡಳಿತ ಜಿಲ್ಲಾ ಆಡಳಿತಗಳು ದೇಶದ ಉತ್ಸವ ಸಂದರ್ಭದಲ್ಲಿ ಗುರುತಿಸುವ ಕೆಲಸ ಮಾಡಬೇಕು
ಹೈಕಮಾಂಡ್‌ ಒಪ್ಪಿದ ಕೂಡಲೇ ಆದೇಶ ಅಕ್ಟೊಬರ್ಹತ್ತು ಅಥವಾ ಹನ್ನೆರಡಕ್ಕೆ ವಿಸ್ತರಣೆ ಆಗುತ್ತಾ ಮುಂದೆ ಹೋಗುತ್ತಾ ಬೆಂಗಳೂರು
ಉಮ್ಮಾ ಎನ್ನುತ್ತಾ ನವಾಜ್ ಒಳ ಬಂದಾಗ ಬಾಪ್ಪ ಕುಳಿತುಕೊ ಎಂದು ಮಗನನ್ನು ಹತ್ತಿರ ಕರೆದಳು ಏನುಮ್ಮಾ ಏನು ವಿಶೇಷ ಎಂದು ಆತನು ತಾಯಿಯ ಪಕ್ಕದಲ್ಲಿ ಬಂದು ಕುಳಿತನು
ಇದು ಬ್ಯಾಂಕುಗಳ ಜಮಾಖರ್ಚು ಪಟ್ಟಿಗಳ ಪ್ರಯೋಜನವನ್ನು ಪಡೆಯುವ ಒಂದು ಪ್ರಯತ್ನವಾಗಿತ್ತು
ಗ್ರಾಮಸ್ಥರು ಜಾಗ ಸಿಗುವವರೆಗೂ ಕಸ ವಿಲೇವಾರಿಗೆ ನಮ್ಮೊಂದಿಗೆ ಸಹಕರಿಸಬೇಕೆಂದರು
ಅರಣ್ಯ ನಾಶ ಮಳೆ ಕೊರತೆ ನದಿ ತೀರದ ಒತ್ತುವರಿ ಅಕ್ರಮ ಮರಳು ಗಣಿಗಾರಿಕೆ ಮುಂತಾದ ಸಮಸ್ಯೆಗಳು ನದಿಯ ಸೊರಗುವಿಕೆಗೆ ಕಾರಣವಿರಬಹುದೇ ಎಂಬ ವಿಶ್ಲೇಷಣೆಯನ್ನು ಈ ರೂಪಕ ಹೊಂದಿದೆ
ಸಣ್‌ ಸುದ್ದಿ ನಾಳೆ ಪಿಗ್ಮಿ ಸಂಗ್ರಹಕಾರರ ಸಮ್ಮೇಳನ ಚಿಕ್ಕಮಗಳೂರು ಜಿಲ್ಲಾ ಪಿಗ್ಮಿ ಸಂಗ್ರಹಕಾರರ ಸಂಘದಿಂದ ನಗರದ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಸಭಾಂಗಣದಲ್ಲಿ ಪಿಗ್ಮಿ ಸಂಗ್ರಹಕಾರರ ಜಿಲ್ಲಾ ಮಟ್ಟದ ಸಮ್ಮೇಳನ ಡಿಸೆಂಬರ್ಎಂಟರಂದು ಬೆಳಗ್ಗೆ ಹನ್ನೊಂದಕ್ಕೆ ಏರ್ಪಡಿಸಿದೆ
ಪ್ರಧಾನಿ ಮೋದಿ ಅವರು ಇಪ್ಪತ್ತ್ ಮೂರಕ್ಕೂ ಹೆಚ್ಚು ದವಸ ಧಾನ್ಯಕ್ಕೆ ಕನಿಷ್ಟಬೆಂಬಲ ಬೆಲೆ ಘೋಷಿಸಿದ್ದಾರೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಗುರುವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿಗಳೊಂದಿಗೆ ಮಾತನಾಡಿದ ಅವರು ಲೋಕಾಯುಕ್ತದಲ್ಲಿ ಯಾವುದೇ ಕೊರತೆ ಇಲ್ಲ
ಇದು ವೈಯಕ್ತಿಕ ಮಟ್ಟಕ್ಕೂ ಇಳಿಯಿತು ಮೈತ್ರಿಕೂಟದಲ್ಲಿ ಬೇಳೂರು ಗೋಪಾಲಕೃಷ್ಣ ಈ ಪ್ರಯತ್ನಕ್ಕೆ ಕೈ ಹಾಕಿದರೆ ಬಿಜೆಪಿಯಲ್ಲಿ ಕುಮಾರ ಬಂಗಾರಪ್ಪ ಇಂತಹ ಮಾತನ್ನು ಆಡಿದರು
ಆಗಸ್ಟ್ ಹದಿನೈದ ರಂದು ತನ್ನ ಮನೆ ಬಳಿ ಆಟವಾಡುತ್ತಿದ್ದ ಅಪ್ರಾಪ್ತೆಯೊಬ್ಬಳ ಮೇಲೆ ಹದಿನಾಲ್ಕು ವರ್ಷದ ಬಾಲಕ ಅತ್ಯಾಚಾರ ಎಸಗಿದ್ದ
ಮೂವತ್ತೊಂದು ಕೆಸಿಕೆಎಂ ಮೂರು ಶಬರಿಮಲೆ ಪರಂಪರೆ ಉಳಿಸಲು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು
ಒಂದು ಸಹಜವಾದುದು; ಅದಕ್ಕೆ ಯಾವ ವಿಧವಾದ ಮುಂದಾಲೋಚನೆಯ ಆಧಾರವಿರಬೇಕಾದ್ದಿಲ್ಲ
ಈ ಸಂದ​ರ್ಭ​ದಲ್ಲಿ ಸೋಲಿ​ನಿಂದ ತ್ರಿವಾ ಹತಾ​ಶೆ​ಗೊಂಡ ಬಿಜೆಪಿ ಕಾರ್ಯಕರ್ತರು ಏಕಾ​ಏ​ಕಿ​ಯಾಗಿ ಜೆಡಿಎಸ್‌ ಕಾರ್ಯಕರ್ತರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ
ಕ್ರೀಡಾ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಆರ್ಥಿಕ ಸಹಕಾರ ಅತ್ಯಂತ ಅಗತ್ಯವಾಗಿದೆ ಈಕೆಯ ತಂದೆ ಗಾರೆ ಕೆಲಸ ಮಾಡುತ್ತಿದ್ದಾರೆ
ಬೆಂಗಳೂರು ಕೃಷಿ ವಿವಿ ಕುಲಪತಿ ರಾಜೇಂದ್ರ ಪ್ರಸಾದ್ ಧಾರವಾಡ ಕೃಷಿ ವಿವಿ ಕುಲಪತಿ ಜಟ್ಟಿ ಪ್ರಗತಿಪರ ರೈತ ರಾಮಯ್ಯ ಅಪರ ಕೃಷಿ ನಿರ್ದೇಶಕ ದಿವಾಕರ ಉಪಸ್ಥಿತರಿದ್ದರು
ನಾವು ಬಿಜೆಪಿ ವಿರೋಧಿಗಳಲ್ಲ ಕಾಂಗ್ರೆಸ್‌ ಗುಲಾಮರಲ್ಲ ಶ್ರೀ ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಮಾತನಾಡಿಲ್ಲ
ಸಲಿಂಗರತಿ ಅಪರಾಧವಲ್ಲ ಎಂಬ ತೀರ್ಪು ನೀಡುವುದಕ್ಕೆ ಇಷ್ಟುವರ್ಷಗಳು ಬೇಕಾಗಿವೆ
ಇಬ್ಬರು ವಿಷಯ ಪರಿಣಿತರಿಂದ ಪ್ರಬಂಧಗಳನ್ನು ಮೌಲ್ಯಮಾಪನ ಮಾಡಿಸಿ ಹೆಚ್ಚು ಅಂಕ ಗಳಿಕೆಯ ಆಧಾರದ ಮೇಲೆ ಜಿಲ್ಲೆಗೆ ಐದು ಜನ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಡಯಟ್‌ ಸಂಸ್ಥೆಯ ಉಪನಿರ್ದೇಶಕ ತಿಳಿಸಿದರು
ಶ್ರೀನಿವಾಸ್‌ ಅವರು ಸಿನಿಮಾ ಮಾಡೋಕೆ ಮುಂದೆ ಬರಲಿಲ್ಲ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತಿದ್ದಾರೆ ನನ್ನ ತೇಜೋವಧೆಯಾಗಿದೆ ಎಂದು ದೂರಿದ್ದಾರೆ ನನ್ನಿಂದ ತಪ್ಪಾಗಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ
ಜವಾಹರ ನವೋದಯ ವಿದ್ಯಾಲಯಗಳು ಸಹ ಉಲ್ಲಂಘಿಸಿವೆ ಎಂದು ಮಾನವ ಅಭಿವೃದ್ಧಿ ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ
ಇದಕ್ಕೆ ಬ್ಯಾಂಕ್‌ಗಳೂ ಒಪ್ಪಿಗೆ ನೀಡಿದ್ದು ರೈತರು ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸುಸ್ತಿ ಸಾಲ ಮನ್ನಾ ಮಾಡಿರುವ ಋುಣಮುಕ್ತ ಪತ್ರಗಳನ್ನು ನೀಡುವ ಭರವಸೆ ನೀಡಿದರು
ಕಬ್ಬಿಣ ಮತ್ತು ತಾಮ್ರ ಅಧಿಕ ಪ್ರಮಾಣದಲ್ಲಿ ದೊರಕುತ್ತವೆ
ಸರ್ಕಾರ ಬರ್ಗ ಹುಕುಂ ಮತ್ತು ಅರಣ್ಯ ಭೂಮಿ ಹಕ್ಕು ಪತ್ರ ನೀಡುವಂತೆ ಆದೇಶಿಸಿದೆ ಆದರೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು
ಸಾವಿನ ಭಯ ಹೊರಟು ಹೋಗಿತ್ತು ಸಾಯಬಾರದು ಅನ್ನಿಸಿತ್ತು ನನಗೆ ಕ್ರಮೇಣ ಸಾಯುವ ಭಯವು ಹೊರಟು ಹೋಗಿತ್ತು ಆದರೆ ಸಾಯಬಾರದು ಅನ್ನುವ ಛಲವೂ ಇತ್ತು
ರಾಜ್ಯದೆಲ್ಲೆಡೆ ಆಟೋ ಸಂಘದವರು ಒಟ್ಟಾಗಿ ಜಾತಿ ಮತ ಭೇದವಿಲ್ಲದೆ ಒಂದಾಗಿ ಆಚರಿಸುವ ಹಬ್ಬ ರಾಜ್ಯೋತ್ಸವವಾಗಿದೆ ಎಂದರು
ಏರ್‌ ಶೋ ವೇಳೆ ಆದ ಅಗ್ನಿ ಅವ​ಘ​ಡಕ ಕುರಿ​ತಂತೆ ತನಿಖೆ ನಡೆ​ಸಲ್ಲಿದ್ದು ಘಟ​ನೆಗೆ ಕಾರ​ಣ​ವೇ​ನೆಂಬ ಬಗ್ಗೆ ಸ್ಪಷ್ಟಚಿತ್ರ​ಣ ತನಿಖೆ ನಂತ​ರವಷ್ಟೇ ಸ್ಪಷ್ಟ​ಗೊ​ಳ್ಳ​ಲಿದೆ ಎಂದು ತಿಳಿ​ಸಿ​ದರು
ಒಂದೆಡೆ ದೇಶದಲ್ಲಿ ಯುದ್ಧೋನ್ಮಾದದ ಸ್ಥಿತಿ ಇದೆ ಇನ್ನೊಂದೆಡೆ ಭಾನುವಾರ ಮಲ್ಪೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾನುವಾರ ಮಲ್ಪೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸೃಜನ್‌ನ ಈ ಕಿಡಿಗೇಡಿ ಕೃತ್ಯ ಆತಂಕ ಸೃಷ್ಟಿಸಿತ್ತು
ಕಳ್ಳರೆಂಬ ಶಂಕೆ ಯುವಕರಿಗೆ ಥಳಿತ ಮಕ್ಕಳ ಕಳ್ಳ ಎಂದುಕೊಂಡು ರಾಜಸ್ಥಾನ ಮೂಲದ ಯುವಕನ ಹತ್ಯೆ ನಡೆದ ಸಮೀಪದ ಕಾಟನ್‌ಪೇಟೆ ಪ್ರದೇಶದಲ್ಲಿ ಇಬ್ಬರು ಯುವಕರು ಸ್ಥಳೀಯರಿಂದ ಹಲ್ಲೆಗೊಳಗಾಗಿದ್ದಾರೆ
ಆರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಸಾಕ್ಷಿ ಸಂತೋಷ ಸಕ್ರಿರನ್ನ ಶಿರಾಳಕೊಪ್ಪ ವೃತ್ತದಿಂದ ಸಾರೋಟ್‌ನಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ತರಲಾಯಿತು
ಅಂಗಾಂಶ ಕೃಷಿಯ ಇನ್ನೊಂದು ಅಂಶವೆಂದರೆ ಅದರ ಸರಿಯಾದ ಕಾರ್ಯ ನಿರ್ವಹಣೆಗಾಗಿ ಪ್ರಚೋದಕ ಅಥವಾ ಸಮಂಜಸವಾದ ಅಂಶಗಳನ್ನು ಕೃತಕವಾಗಿ ಸೇರಿಸಬೇಕಾಗುತ್ತದೆ
ಅಧಿಕ ವಿದ್ಯುತ್ ತೂಕದ ಅನುಪಾತ ಬೇಕು
ಎರಡು ಸಾವಿರದ ನಾಲಕ್ಕರಲ್ಲಿ ಜೆಡಿಎಸ್‌ ಅಲೆ ಇದ್ದಿದ್ದರಿಂದ ಆ ಪಕ್ಷದ ಅಭ್ಯರ್ಥಿ ಎಎಸ್‌ಗುರುಸ್ವಾಮಿ ಪ್ರಬಲ ಪೈಪೋಟಿ ನೀಡಿ ಕಡಿಮೆ ಅಂತರದಲ್ಲಿ ಸೋತರು
ಚಿಕ್ಕಮಗಳೂರಿನ ರಂಗಣ್ಣ ಕಲ್ಯಾಣ ಮಂಟಪದಲ್ಲಿ ಅಮೆರಿಕಾದ ವಿದ್ವಾನ್‌ ವಿಎಸ್‌ ಮುರಾರಿರಿಂದ ವಯಲಿನ್‌ ವಾದನ ಕಾರ್ಯಕ್ರಮ ನಡೆಯಿತು
ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲದೇ ಹೋದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ
ಕೇಂದ್ರ ಸಚಿವ ಅನಂತ್‌ ಕುಮಾರ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆರ್‌ಅಶೋಕ್‌ ಶೋಭಾ ಕರಂದ್ಲಾಜೆ ಅಶ್ವಥ್‌ ನಾರಾಯಣ ಸೇರಿದಂತೆ ನೂರಾರು ಮುಖಂಡರು ಕಾವೇರಿಯಲ್ಲಿ ಅಟಲ ಅವರ ಅಸ್ಥಿ ವಿಸರ್ಜನೆ ಮಾಡಿದ್ದೇವೆ ಎಂದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಸ್ ಕೋಸ್‌ ಮಾತನಾಡಿ ಕಂದಾಯ ವಸೂಲಿಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ ಹೊಸ ವಾಣಿಜ್ಯ ಕಟ್ಟಡ ಕಟ್ಟಿದರೆ ಬಾಡಿಗೆ ಮೂಲಕ ಆದಾಯ ಜಾಸ್ತಿ ಬರಲಿದೆ ಎಂದರು
ಒಂದೇ ಅಂತರಿಕ್ಷ ದೇವತೆಯ ಬೇರೆ ಬೇರೆ ಸ್ವರೂಪವನ್ನು ಆಫ್ರಿಕದ ಆದಿವಾಸಿಗಳು ವರ್ಣಿಸಿರುತ್ತಾರೆ
ಪ್ರಕರಣದ ಸಹ ಆರೋಪಿಗಳಾದ ಗುಜರಾತ್‌ ಪೊಲೀಸ್‌ನ ಅಧಿಕಾರಿ ವಿಪುಲ್‌ ಅಗರ್‌ವಾಲ್‌ ಅವರನ್ನೂ ಪ್ರಕರಣದಿಂದ ಕೈಬಿಡಲು ನ್ಯಾಎಎಂ ಬರ್ದ್ ನ್ಯಾಯಪೀಠ ಸಮ್ಮತಿಸಿದೆ
ವೈರಲ್‌ ಚೆಕ್‌ ಸೂರ್ಯನ ಮುಖ ನೋಡದೆ ಎರಡು ತಿಂಗಳಾಗಿದೆ ರಜೆ ಕೊಡಿ ಎಂದು ಪೇದೆ ಪತ್ರ ಸೂರ್ಯನ ಮುಖ ನೋಡದೆ ಎರಡು ತಿಂಗಳಾಗಿದೆ
ಮಕ್ಕಳು ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಈ ರೀತಿಯ ಯೋಗ ಮತ್ತು ಧ್ಯಾನ ಅಭ್ಯಾಸವನ್ನು ಶ್ರದ್ಧೆಯಿಂದ ಮಾಡುವುದರ ಮೂಲಕ ತಮ್ಮ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು
ಇಲ್ಲಿಯ ತಿಮ್ಮಪ್ಪ ಸಹ ಗುಡ್ಡದ ಮೇಲೆ ಇದ್ದು ಎರಡು ಕಡೆಯ ತಿಮ್ಮಪ್ಪ ದೇವರು ಹುತ್ತದಲ್ಲಿ ದೊರಕಿದ್ದಾರೆ ಇಲ್ಲಿಯ ತಿಮ್ಮಪ್ಪನ ಸಾನ್ನಿಧ್ಯ ಅತ್ಯಂತ ವಿಶೇಷವಾದ ಸಾನ್ನಿಧ್ಯ ಇದಾಗಿದೆ
ಇದಕ್ಕೆ ಕಿರುನಾಲಿಗೆ ಅಥವಾ ನಂಗಿಲು ಎನ್ನುತ್ತಾರೆ
ಇಂದು ಕಾನೂನು ಅರಿವು ಕಾರ್ಯಕ್ರಮ ಚಿಕ್ಕಮಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ
ಇಲ್ಲೂ ಅರ್ಧ ದಿವಸ ಕೂಲಿ ಉಳಿದರ್ಧ ಸುರಂಗದ ಕೆಲಸ ಹಸಿವು ಲೆಕ್ಕಿಸದೆ ದಿನಕ್ಕೆ ಆರು ಗಂಟೆಗೂ ಮಿಕ್ಕಿದ ಶ್ರಮ ಸುರಂಗವು ನಾಯ್ಕರ ಬದುಕಿನೊಂದಿಗೆ ಚೆಲ್ಲಾಟವಾಡಿತು
ಇವುಗಳ ಗೌಪ್ಯತೆಯನ್ನು ಕಾಪಾಡುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾಗಿರುವುದು ಮಕ್ಕಳ ಪಾಲನಾ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಕುಟುಂಬ ನಿರ್ವಹಣೆಯಲ್ಲಿ ಕೂಡಾ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದನ್ನು ಪ್ರಸ್ತುತ ದಿನಗಳಲ್ಲಿ ನಾವು ಕಾಣಬಹುದಾಗಿದೆ ಎಂದರು
ಯುವಕ ಯುವತಿಯರು ಸಾಹಸ ಕ್ರೀಡೆಗಳಲ್ಲೂ ಆಸಕ್ತಿ ವಹಿಸಬೇಕು
ಈ ವಿಚಾರ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಗಳಲ್ಲಿ ಚರ್ಚೆಗೆ ಬಂದಾಗ ತಮ್ಮ ಅಸಮಾಧಾನವನ್ನು ಜೆಡಿಎಸ್‌ ನಾಯಕರಿಗೆ ನೇರವಾಗಿಯೇ ಕಾಂಗ್ರೆಸ್‌ ನಾಯಕರು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಜೆಡಿಎಸ್‌ ಹಾಗೂ ಆ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ
ನಗರ ಯೋಜನೆ ಸ್ಥಾಯಿ ಸಮಿತಿ ಕೂಡ ಕಾಂಗ್ರೆಸ್‌ಗೆ ಎಂದು ತೀರ್ಮಾನವಾಗಿದ್ದರೂ
ಈ ಸಾಧನೆಯಲ್ಲಿ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಅದರಲ್ಲೂ ಯುವಜನತೆಯ ಭಾಗವಹಿಸುವಿಕೆಯೂ ಪ್ರಮುಖ ಕಾರಣ ಬೊಂಬಾಟ್‌ ಬೆಂಗಳೂರು ನಮ್ಮ ಕನಸು ಮತ್ತು ಗುರಿಯಾಗಿದೆ ಎಂದು ಹೇಳಿದರು
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿರುವ ಮುಕುಂದ್‌ ಅವರು ಸಫಾರಿಯಲ್ಲಿರುವ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಆರಂಭಿಸಿದ್ದಾರೆ ಇನ್ನು ಮುಂದೆ ಸಫಾರಿಯ ಅಭಿವೃದ್ಧಿಯ ಚಿತ್ರಣ ಬೇರೆ ರೀತಿಯಲ್ಲೇ ಆಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಪ್ರಕೃತಿಯೇ ಪರಬ್ರಹ್ಮನೆಂದು ವಾದಿಸುವವರೂ ಹೀಗೆ ಹೇಳುತ್ತಾರೆ
ವಸತಿ ಪ್ರದೇಶಗಳ ಕಡೆ ಹಗಲು ಹೊತ್ತಿನಲ್ಲಿ ಓಡಾಡುತ್ತಿದ್ದ ಆತ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ
ಐದು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟಸಂದೇಶ ರವಾನಿಸಬೇಕು ಎಂದರು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಪ್ರಾಮಾಣೀಕರಣ ಎಂಬುದು ನುಡಿಗೆ ಸಂಬಂಧಿಸಿದ ಪ್ರಕ್ರಿಯೆಯಾಗಿದ್ದರೂ ಅದು ಸಾಮಾಜಿಕ ಸಾಂಸ್ಕೃತಿಕ ಪ್ರಾಮಾಣೀಕರಣವು ಆಗಿರುತ್ತದೆ
ಎನ್‌ಟಿರಾಮರಾವ್‌ ಜನಪ್ರಿಯಗೊಳಿಸಿದ ರೆಸಾರ್ಟ್‌ ರಾಜಕೀಯ ಅಡೆತಡೆ ಇಲ್ಲದೆ ಮುಂದುವರಿದಿದೆ
ಅವನ ತರುವಾಯ ಶಲ್ಯತಂತ್ರದಲ್ಲಿ ಅವನಷ್ಟು ಯಾರೂ ಪ್ರವೀಣರಾಗಿದ್ದಂತಿಲ್ಲ
ಒಟ್ಟು ಸ್ವರೂಪ ಸ್ವಭಾವಗಳಲ್ಲೇ ತೆಲುಗು ಕಾವ್ಯ ಆಂಗ್ಲ ಪ್ರಭಾವಕ್ಕೆ ಒಳಗಾಯಿತು ಇದು ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಆಧುನಿಕ ಕಾಲದ ಕಾವ್ಯ ಚಳವಳಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ
ಶಿಕಾರಿಪುರದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಎಸ್ ಎಸ್ಟಿನೌಕರರ ಪ್ರಥಮ ಮಹಾಸಮ್ಮೇಳನವನ್ನು ಕುವೆಂಪು ವಿವಿ ಕುಲಸಚಿವ ಬೋಜ್ಯಾನಾಯ್ಕ ಉದ್ಘಾಟಿಸಿದರು
ಅವರ ಸಾಧನೆಗಳನ್ನು ಪ್ರತಿಯೊಬ್ಬ ಮತದಾರರಿಗೂ ಅರ್ಥೈಸುವ ಕೆಲಸವಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆಎಸ್‌ನವೀನ್‌ ತಿಳಿಸಿದರು
ಈ ಕ್ರೀಡಾಂಗಣದಲ್ಲಿ ಭಾರತ ಆರು ಟೆಸ್ಟ್‌ಗಳನ್ನಾಡಿದ್ದು ಐದರಲ್ಲಿ ಸೋತಿದೆ
ಎರಡ್ ಸಾವಿರದ ಹದಿನಾರುಹದಿನೇಳನೇ ಸಾಲಿನಲ್ಲಿ ಲಭ್ಯವಾದ ಬಂಡವಾಳಕ್ಕಿಂತ ಶೇಕಡಾ ಮೂರರಷ್ಟು ಹೆಚ್ಚಳಗೊಂಡಿತ್ತು ಎಂದು ಅಂಕಿಸಂಖ್ಯೆ ಮಾಹಿತಿಗಳು ತಿಳಿಸಿವೆ
ಆಗಾಗ ಮಳೆ ಬರು​ವುದು ನಿಲ್ಲು​ವುದು ಮುಂದು​ವ​ರಿ​ದಿದೆ ಜಿಲ್ಲೆಯ ವಿವಿ​ಧೆಡೆ ಮಳೆ​ಯಾ​ಗು​ತ್ತಿದ್ದು ದಿನ​ದಿಂದ ದಟ್ಟಮೋಡ ಆವ​ರಿ​ಸಿದ್ದು ಇಂದು ರಾತ್ರಿ​ಯಿಂದ ಮಳೆ ಹಿಡಿ​ದಿ​ರುವ ಹಿನ್ನೆ​ಲೆ​ಯಲ್ಲಿ ಭೂಮಿಗೆ ತಂಪೆ​ರೆ​ದಂತಾಗಿದೆ
ವಿವೇಕಾನಂದರು ಹೇಳಿದ ಹಾಗೆ ಮುಂದೊಂದು ದಿನ ಭಾರತ ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುತ್ತದೆ ಎಂಬ ಮಾತನ್ನ ಸಾಗುವ ದಿನ ಹತ್ತಿರ ಬರುತ್ತಿದೆ ಎಂದು ತಿಳಿಸಿದರು
ಪ್ರಚಾರ ಭಾಷಣ ಮಾಡಿದರು ಪ್ರತ್ರಿಕೆ ದೃಶ್ಯ ಮಾಧ್ಯಮಗಳ ತುಂಬೆಲ್ಲ ಢಾಳಾಗಿ ಆವರಿಸಿಕೊಂಡ ಬಿಟ್ಟರು ಸ್ವತಃ ಮುಖ್ಯಮಂತ್ರಿಗಳೇ ಮೂರು ದಿನ ಇಲ್ಲಿ ಬೀಡು ಬಿಟ್ಟರು
ಅತಿಯಾದ ಕಿರಿಕಿರಿ ತೀವ್ರತರ ಜ್ವರ ಮತ್ತು ಕೆಮ್ಮು ಮೈಮೇಲೆ ಗಮಧೆಗಳು ಕಂಡು ಬರುತ್ತವೆ
ಬಿಸಿಸಿಐ ನೂತನ ಸಂವಿಧಾನ ನೋಂದಣಿ ನವದೆಹಲಿ ಬಿಸಿಸಿಐ ತನ್ನ ನೂತನ ಸಂವಿಧಾನವನ್ನು ಮಂಗಳವಾರ ತಮಿಳುನಾಡು ರಿಜಿಸ್ಟ್ರಾರ್‌ ಆಫ್‌ ಸೊಸೈಟೀಸ್‌ನೊಂದಿಗೆ ನೋಂದಾಯಿಸಿತು
ಐನೂರು ಮೀಟರ್ ಗಳಲ್ಲಿ
ಈ ರೀತಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರು ತಿಳಿಹೇಳಿದರೂ ಯಾರೂ ಕೇಳಲಿಲ್ಲ
ಇದರಲ್ಲೇ ಬೆಂಗಳೂರಿನಲ್ಲೇ ನಾನುರಾ ನಲ್ವತ್ತನಾಲ್ಕು ಕಾರ್ಯ ನಿರ್ವಹಿಸುತ್ತೇವೆ ತುರ್ತು ಸೇವೆಯ ಮಹತ್ ವಾಹನಗಳೂ ಇಷ್ಟಸಂಖ್ಯೆ ಹಳೆಯ ವಾಹನಗಳು ಚಲ್ತಿಯಲ್ಲಿರುವುದು ತುರ್ ತೀರ್ವ ಚರ್ಚೆಗೆ ಕಾರಣವಾಗಿದೆ
ಜೊತೆಗೆ ಉಷ್ಣತೆಯ ಚಿಕಿತ್ಸೆ ಯಶಸ್ವಿಯಾಗಬೇಕಾದರೆ ಸಸ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಷ್ಟ ಪದಾರ್ಥಗಳ ಗುಂಪಿಗೆ ಸೇರಿದ ಆಹಾರಗಳೂ ಇರಬೇಕು
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವುದನ್ನು ಬಿಜೆಪಿ ಖಂಡಿಸುತ್ತದೆ
ಬಿಡುವಿನ ವೇಳೆಯಲ್ಲಿ ಕಾಲಕಾಲಕ್ಕೆ ಸರಿಯಾಗಿ ಹೂವಿನ ಗಿಡಗಳಿಗೆ ನೀರು ಗೊಬ್ಬರದೊಂದಿಗೆ ಉತ್ತಮ ಆರೈಕೆ ಮಾಡಬೇಕು
ಈ ವೇಳೆ ಸಂಪರ್ಕ ಅಭಿವೃದ್ಧಿ ಅಧಿಕಾರಿಗಳಾದ ಜಯಣ್ಣ ರಂಗಸ್ವಾಮಿ ಸೆಂಟರ್‌ ವ್ಯವಸ್ಥಾಪಕ ನಾಗರಾಜ ಕಚೇರಿ ವ್ಯವಸ್ಥಾಪಕಿ ಪೂಜಿತ ಮತ್ತಿತರಿದ್ದರು
ಆದರೆ ನಾನೇನು ಕಾಂಗ್ರೆಸ್‌ ಬಿಟ್ಟಿಲ್ಲ ಸದ್ಯ ಕಾಂಗ್ರೆಸ್‌ನ ವಾತಾವರಣ ಸರಿ ಇದೆ ಎಂದೆನಿಸುತ್ತಿಲ್ಲ
ಅಸ್ಥಿ ವಿಸರ್ಜನೆಗೂ ಮುನ್ನ ಹೊಸಪೇಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಆನಂದ್‌ ಸಿಂಗ್‌ ಸಿಕ್ಕಿಹಾಕಿಕೊಂಡ ಘಟನೆ ಕೂಡ ಶನಿವಾರ ನಡೆದಿದೆ
ಅಂಚೆ ವ್ಯವಸ್ಥೆಗಳು ಹೆಚ್ಚಾಗಿ ಸರಕಾರಿ ವ್ಯವಸ್ಥೆಗಳಾಗಿರುತ್ತವೆ
ಮಣ್ಣಿನ ಸವೆತ ನೀರಿನ ಮಿತ ಬಳಕೆಗೆ ಮಲ್ಚಿಂಗ್‌ಹೊದಿಕೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ
ಆಸಕ್ತರು ನಿಗದಿತ ನಮೂನೆಯ ಅರ್ಜಿಗಳನ್ನು ಇಲಾಖೆಯಿಂದ ಆಯಾ ತಾಲೂಕಿನ ತಾಪಂ ಕಚೇರಿಗಳಳಿಗೆ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಡಬ್ಲ್ಯೂಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಡಿಮೂವತ್ತೊಂದು ರೊಳಗೆ ಸಲ್ಲಿಸಬೇಕು
README.md exists but content is empty. Use the Edit dataset card button to edit it.
Downloads last month
10
Edit dataset card