audio
audioduration (s)
1.28
60.9
sentence
stringlengths
3
314
ಆಮೇಲೆ ಅದನ್ನು ಹಿಂಡಿದಾಗ ಸಸ್ಯದಲ್ಲಿ ನೈಟ್ರೇಟ್ ಇದ್ದಲ್ಲಿ ಪುಡಿ ನಸುಗೆಂಪು ಬಣ್ಣಕ್ಕೆ ತಿರುಗುತ್ತದೆ
ಯಾವು​ದೇ ಒಂದು ಗುರುತಿನ ಚೀಟಿ ಕಡ್ಡಾಯ ಪರೀಕ್ಷೆ ಪ್ರವೇಶ ಪತ್ರದೊಂದಿಗೆ ಅಭ್ಯ​ರ್ಥಿ​ಗ​ಳು ಕಡ್ಡಾಯವಾಗಿ ಚುನಾವಣಾ ಐಡಿ ಆಧಾರ್‌ ಕಾರ್ಡ್‌ ಡ್ರೈವಿಂಗ್‌ ಲೈಸೆನ್ಸ್‌ಪಾನ್‌ ಕಾರ್ಡ್‌ ಪಾಸ್‌ಪೋರ್ಟ್‌ ಸರ್ಕಾರಿ ನೌಕರರ ಐಡಿ ಪೈಕಿ ಯಾವುದಾದರೊಂದು ಗುರುತಿನ ಚೀಟಿ ತರಬೇಕು
ಒಂದು ವೇಳೆ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮುಗಿದಿದ್ದಲ್ಲಿ ಸಮೀಕ್ಷೆ ಮಾಡಿದ ಬೆಳೆ ಮಾಹಿತಿ ತಿಳಿದುಕೊಳ್ಳಬಹುದು ಮತ್ತು ಬೆಳೆಯ ಪೋಟೋ ಕೂಡಾ ನೋಡಬಹುದು
ಬೆಕ್ಕಿನ ಕಲ್ಮಠ ಶಿವಮೊಗ್ಗ ಸೇಕ್ರೆಡ್‌ ಹಾರ್ಟ್‌ ವಿದ್ಯಾಸಂಸ್ಥೆ ಆವರಣದಲ್ಲಿ ಮಲ್ಟಿಪರ್ಪಸ್‌ ಸೋಷಿಯಲ್‌ ಸರ್ವಿಸ್‌ ಸೊಸೈಟಿಯ ಮೂವತ್ತನೇ ವಾರ್ಷಿಕೋತ್ಸವ ಹಾಗೂ ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಐದನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು
ಜಟ್ಟಿಜಾರಿ ಕೆಳಗೆ ಬಿದ್ದರೂ ಮೀಸೆ ಮಾಡದೆ ಮಾತಿನಂತೆ ಅಸಹಾಯಕತೆ ದೌರ್ಬಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸವ ಪ್ರಯತ್ನವನ್ನು ಬಿಜೆಪಿ ಮ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು
ಕಂಠೀರವ ಸ್ಟುಡಿಯೊ ಆವರಣದಲ್ಲಿ ಸಮಾಧಿ ಮಾಡದಂತೆ ಸರ್ಕಾರಕ್ಕೆ ಕೂಡಲೇ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು
ಕೆಲ ತಿಂಗಳ ಹಿಂದೆ ಸರ್ಕಾರ ಬ್ಯಾಂಕ್‌ಗಳಿಗೆ ಬಂಡವಾಳ ನೀಡುವುದಾಗಿ ಹೇಳಿತ್ತುಈ ಪೈಕಿ ಇಪ್ಪತ್ತ್ ಮೂರು ಸಾವಿರ ಕೋಟಿ ರುಗಳನ್ನು ಈಗಾಗಲೇ ನೀಡಲಾ ಗಿದೆ
ಈಗಾಗಲೆ ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡಿಸೇಲ್‌ಗೆ ರು ಎರಡು ಪಾಯಿಂಟ್ಐವತ್ತು ಇಳಿಸಿದೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಪೆಟ್ರೋಲ್‌ ಡಿಸೇಲ್‌ ಬೆಲೆಯ ಮೇಲಿನ ಸೆಸ್‌ ಕಡಿಮೆ ಮಾಡಿವೆ
ಆಡಳಿತ ಪಕ್ಷದ ನಾಯಕ ಎಂಶಿವರಾಜು ಕನ್ನಡಪ್ರಭ ವಾರ್ತೆ ಬೆಂಗಳೂರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಸಾಲ ಪಡೆಯಲು ಹುಡ್ಕೋ ಸಂಸ್ಥೆಗೆ ಅಡಮಾ​ನ ಇಡಲಾಗಿದ್ದ ಇನ್ನೆರಡು ಆಸ್ತಿಗಳನ್ನು ಶುಕ್ರವಾರ ಋುಣಮುಕ್ತಗೊಳಿಸಲಾಗುವುದು ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂಶಿವರಾಜು ತಿಳಿಸಿದ್ದಾರೆ
ಆದ್ದರಿಂದ ಕಾಯನ್ನು ನೀರಿಗೆ ಹಾಕಿ ನೆನೆಸಿ ಉಪಯೋಗಿಸಲಾಗುತ್ತದೆ
ನಗರದ ದೇವಸ್ಥಾನ ರಸ್ತೆಯ ಹಳೇ ಪೇಟೆ ಬಸವೇಶ್ವರ ದೇವಸ್ಥಾನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಜನಜಾಗೃತಿ ಧರ್ಮ ಸಮಾರಂಭದ ಎರ ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು
ಕಾರ್ಮಿಕ ವಲಯಗಳಲ್ಲಿ ಪ್ರಥಮ ಅಂತಾರಾಷ್ಟ್ರೀಯದ ಪ್ರಭಾವ ಮತ್ತು ಘನತೆ ಬಹಳ ಹೆಚ್ಚಾಗಿತ್ತಾದರೂ ಇದಕ್ಕೆ ಸಾಧನಸಂಪತ್ತುಗಳ ಕೊರತೆ ಬಹಳವಾಗಿತ್ತು
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿರುವ ಅವರು ವಿಮಾನಯಾನ ಸಂಪರ್ಕದಲ್ಲಿ ಕರ್ನಾಟಕ್ಕೆ ನೀಡಿರುವ ಕೊಡುಗೆ ಅಪೂರ್ವವಾದುದು
ಸುತ್ತೋಲೆಗೆ ಸಂಬಂಧಿಸಿ ರಾಜ್ಯಗಳ ಆಕ್ಷೇಪ ಸಲ್ಲಿಕೆಗೆ ವಿಳಂಬ ಮಾಡಿರುವುದಕ್ಕೂ ನ್ಯಾಯಾಧಿಕರಣ ತರಾಟೆಗೆ ತೆಗೆದುಕೊಂಡಿದೆ
ಜಿಎಸ್‌ಟಿ ಜನ್‌ಧನ್‌ಗಳಂತಹ ಯೋಜನೆಗಳಿಂದ ಹಣ ಸೋರಿಕೆ ಕಡಿಮೆಯಾಗಿ ಆರ್ಥಿಕ ವಲಯದಲ್ಲಿ ಬದಲಾವಣೆ ಕಂಡಿದ್ದೇವೆ ಎಂದು ಹೇಳಿದರು
ಅಣ್ಣನೇ ನನಗೆ ಸ್ಫೂರ್ತಿ ದೊಡ್ಡಣ್ಣ ಜಾನ್‌ ಆಂಡ್ರ್ಯು ಗಿಟಾರ್‌ ಪ್ಲೇಯರ್‌ ಹಾಗೂ ಎರಡನೇ ಅಣ್ಣ ಅರುಣ್‌ ಆಂಡ್ರ್ಯು ಅವರು ಡ್ರಮ್ಮರ್‌ ಎರಡನೇ ಅಣ್ಣ ಮ್ಯೂಸಿಕ್‌ ಕಂಪೋಸರ್‌ ಕೂಡ ಆಗಿದ್ದರು
ಗ್ರಾಮಗಳಲ್ಲಿ ಮೂಢನಂಬಿಕೆ ಕಂದಾಚಾರಗಳು ಕಂಡು ಬಂದರೆ ಅರಿವು ಮೂಡಿಸಬೇಕು ಎನ್‌ಎಸ್‌ಎಸ್‌ ಶಿಬಿರಗಳಿಗೆ ಸರ್ಕಾರದಿಂದ ಅನುದಾನ ಬರಲಿದೆ
ಹೋಟೆಲ್‌ನಲ್ಲಿ ಕೈಕೊಟ್ಟರು ರಮೇಶ್‌ ಅವರಿಗೆ ಶೇಕಡಒಂದು ಬಡ್ಡಿ ದರದಲ್ಲಿ ನನ್ನ ನಿಧಿಯಿಂದ ನೂರು ಕೋಟಿ ಸಾಲ ಕೊಡುವುದಾಗಿ ಹೇಳಿದ ಕಾರ್ತಿಕೇಯನ್‌ ಇದಕ್ಕೆ ಕಮಿಷನ್‌ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ
ರಷ್ಯಾದ ಪೊಯಿಸ್ಕೊ ಘಟಕದ ನಂತರ ಕಿಬೋ ದ ಅಂತಿಮ ವಿಭಾಗವನ್ನು ಎರಡು ಸಾವಿರದ ಒಂಭತ್ತರ ಜುಲೈನಲ್ಲಿ ಯೆಸ್ ಟಿ ಯೆಸ್ ಒಂದುನೂರ ಇಪ್ಪತ್ತೇಳರ ಮೂಲಕ ತಲುಪಿಸಲಾಯಿತು
ಉಪನಾಯಕತ್ವದ ಹೊಸ ಮಾದರಿಯಿಂದ ನಾಯಕನಿಗೆ ಅತ್ಯುತ್ತಮ ಬೆಂಬಲ ದೊರೆಯಲಿದೆ
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈ ತಿಂಗಳ ಹದಿನೈದರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು
ಸಹಕಾರ ಸಪ್ತಾಹ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಸಚಿವ ಬಂಡೆಪ್ಪ ಕಾಶೆಂಪೂರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲು ಸಭೆ ತೀರ್ಮಾನಿಸಿತು
ಆದರೆ ಕನ್ನ​ಡಕ್ಕೆ ಸಾವಿ​ರ ಜನ​ರಷ್ಟೇ ವೋಟಿಂಗ್‌ ಮಾಡು​ತ್ತಾರೆ ಕನ್ನ​ಡಿ​ಗ​ರಾದ ನಾವು ಪ್ರಜ್ಞಾ​ವಂತ​ರಾ​ಗಿದ್ದು ನಮ್ಮ ಭಾಷೆ ಬಗ್ಗೆ ಇಲ್ಲಿನ ಚಿತ್ರ​ಗಳ ಬಗ್ಗೆ ಸ್ವಾಭಿ​ಮಾ​ನ​ದಿಂದ ಜನ​ರು ಪ್ರೋತ್ಸಾ​ಹಿ​ಸ​ಬೇ​ಕಿದೆ ಎಂದು ಮನವಿ ಮಾಡಿ​ದರು
ಇಲ್ಲಿನ ಕೋಟೆ ಬ್ಲಾಕ್‌ ನಿವಾಸಿ ಎಂ ಜಯಣ್ಣ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಅವರಿಗೆ ಪತ್ನಿ ಗೌರಮ್ಮ ಮಗ ಎಂಜೆ ರುದ್ರಮುನಿ ಹಾಗೂ ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ
ಜಿಪಂ ಮಾಜಿ ಸದಸ್ಯ ಎಚ್‌ನಾಗರಾಜ್‌ ಸಪಪೂಕಾಉಪ ಪ್ರಾಂಶುಪಾಲರಾದ ಡಿಡಿಹಾಲಪ್ಪ ಜನತಾವಾಣಿ ಉಪ ಸಂಪಾದಕ ಬಿಪಿಸುಬಾನ್‌ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ
ಪೂರ್ವಕ್ಕೆ ಸಾಗಿ
ಕೊಕೊನಟ್ ಗಾರ್ಡ್‌ನ್ನರ್ ಕೂಲಿ ಕಾರ್ಮಿಕ ದೊಡ್ಡಯ್ಯ ವಯಸ್ಸು ನಲವತ್ತೈದು ಆತ್ಮಹತ್ಯೆ ಮಾಡಿಕೊಂಡವರು ಹತ್ತು ವರ್ಷಗಳ ಹಿಂದೆ ಲತಾ ಎಂಬುವರನ್ನು ವಿವಾಹವಾಗಿದ್ದ ದೊಡ್ಡಯ್ಯಗೆ ಓರ್ವ ಮಗನಿದ್ದಾನೆ
ಇಬ್ಬರೂ ಕೈಗೆ ದೊರೆತದ್ದನ್ನೆಲ್ಲ ತಂದು ತಂದು ದಡಕ್ಕೆ ಹಾಕಿ ಪುನಃ ನೀರಿಗಿಳಿಯುತ್ತಿದ್ದರು ಜಾಫರ್ ಮತ್ತು ಹಾಜಿರ್ ಬಾಗಿಲವರೆಗೆ ಬಂದ ನೀರಿನಲ್ಲಿ ಆಟವಾಡುತ್ತಿದ್ದರು
ವಿಧಾನಪರಿಷತ್‌ ಮಾಜಿ ಸಭಾಪತಿ ಬಿಎಲ್‌ ಶಂಕರ್‌ ಮಾತನಾಡಿ ರಾಜಕಾರಣ ಪ್ರಸ್ತುತ ವ್ಯಾಪಾರೀಕರಣ ಅಪರಾಧೀಕರಣ ಕೋಮುವಾದೀಕರಣ ಆಗುತ್ತಿದೆ
ಕೆನಡಾ ನಡುವಿನ ಮೇರಿ ಟೈಮ್ ಗಡಿ ಮೈನೆ ಕೊಲ್ಲಿಯ ಪ್ರದೇಶದ ಬಗ್ಗೆ ವಿಭಜನೆಯ ದೂರು
ಇದರ ಮುಖಂಡರು ಹೆಚ್ಚಾಗಿ ಸಮತಾವಾದಿಗಳು
ಈ ಧನ ಸಂಸ್ಥೆಯ ಉದ್ದೇಶಗಳು ಮತ್ತು ಕಾರ್ಯಗಳಿಗೆ ಭಾರತ ಇಟ್ಟಿರುವ ದಾಖಲೆ ಬಹಳ ಉತ್ತಮವಾಗಿದೆ
ಈ ಸಮ್ಮೇಳನ ಕೇಂದ್ರ ಬ್ಯಾಂಕುಗಳೊಳಗೆ ಬೆಳೆಯಬೇಕಾದ ಸಹಕಾರದ ಆವಶ್ಯಕತೆಯನ್ನು ಒತ್ತಿ ಹೇಳಿತು
ಆದರೆ ನಮ್ಮ ತುಮಕೂರು ಜಿಲ್ಲೆಯವರನ್ನು ಮಲತಾಯಿ ಮಕ್ಕಳಂತೆ ಕಂಡರು ಎಂದು ಟೀಕಿಸಿದರು
ರೈತರು ಯಾವುದೇ ಗೊಂದ​ಲ​ಗ​ಳಿಗೆ ಒಳ​ಗಾ​ಗದೇ ಶಾಂತ​ರೀ​ತಿ​ಯಿಂದ ಸರ​ದಿ​ಯಾಗಿ ನಿಂತು ತಮ್ಮ ಬ್ಯಾಂಕ್‌ ಅಧಿ​ಕಾ​ರಿ​ಗ​ಳೊಂದಿಗೆ ಸಹ​ಕ​ರಿಸಿ ಇದರ ಲಾಭ ಪಡೆ​ಯ​ಬೇಕು
ಸ್ಥಿರ ವಿನಿಮಯ ದರಗಳು ಕಾರ್ಯನೀತಿಗಳ ಮೂಲಕ ವಿತ್ತ ಸಹಾಯ
ಆದರೆ ಈ ಬಡತನವು ಭಾವಾವೇಷದಿಂದ ತುಂಬಿದ ಪದಗಳ ರೂಪು ತಾಳಿದೆ ಉತ್ತಮ ಕಲಾವಿದನೊಬ್ಬನ ರೇಖೆಗಳಲ್ಲಿ ಒಡಮೂಡುವ ತದ್ರೂಪ ದೃಶ್ಯಗಳಂತೆ ಕಾಣಿಸಿಕೊಳ್ಳುತ್ತದೆ
ನಲವತ್ತೊಂಬತ್ತು ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎಪ್ಪತ್ತ್ ಎರಡು ಲಕ್ಷದ ಎಂಬತ್ತ್ ಮೂರು ಸಾವಿರದ ಐದುನೂರ ಎಪ್ಪತ್ತಾರು ರೂಗಳ ನಷ್ಟ ಪರಿಹಾರ ಕೊಡಿಸಲಾಗಿದ್ದು
ನಿಜ ಇಂಥ ವಿಷಯಗಳು ಎಲ್ಲರನ್ನೂ ಆಕರ್ಷಿಸುವುದಿಲ್ಲ ಸಾಹಿತಿಗಳ ಜತೆ ರಸಪ್ರಸಂಗಗಳು ಹೆಚ್ಚು ಜನರನ್ನು ಆಕರ್ಷಿಸಬಹುದು ನನ್ನ ಮೆಚ್ಚಿನ ಕವಿ ಅಲ್ಲ
ಕಲ್ಲುಗಳ ತೆರವು ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದ್ದು ತಜ್ಞರು ಬಂದು ಪರಿಶೀಲನೆ ಮಾಡಲಿದ್ದಾ
ಇನ್ನು ಕರ್ನಾಟಕ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಹೆದರಿಕೆಯಿಂದಾಗಿ ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂಬ ಆರೋಪ ಎಚ್‌ಡಿಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು
ಈಗ ಅಷ್ಟು ದೂರ ಪ್ರಯಾಣ ಮಾಡಲಿಕ್ಕಾಗುತ್ತದಾ ನಾನು ಸಫರುಲ್ಲನನ್ನು ಕರೆದುಕೊಂಡು ಹೋಗಿ ಒಂದೆರಡು ದಿನಗಳಲ್ಲಿ ಹಿಂದೆ ಬರುವೆ ಎಂದಳು
ಭಾನುವಾರ ಬೆಳಗ್ಗೆ ಏಳು ಗಂಟೆಗೆ ವಾಯುವಿಹಾರಕ್ಕೆ ತೆರಳುವ ಮೂಲಕ ಅಲ್ಲಿನ ಸಮಸ್ಯೆಯ ಬಗ್ಗೆ ಖುದ್ದು ಮಾಹಿತಿ ಪಡೆಯಲಿದ್ದಾರೆ
ಹಾನಗಲ್‌ನ ಅನಿತಾ ಎಂಬುವವರು ದ್ವಿತೀಯ ಪಿಯುಸಿ ಮುಗಿಸಿದ್ದು ಅಂಕಪಟ್ಟಿಯಲ್ಲಿ ಅವರ ತಂದೆಯ ಹೆಸರು ತಪ್ಪಾಗಿ ಮುದ್ರಿತವಾಗಿತ್ತು
ಸಮ್ಮೇಳನಾಧ್ಯಕ್ಷಡಿ ಡಿ ಎಸ್‌ ಜಯಪ್ಪಗೌಡ ಸಮ್ಮೇಳನಾಧ್ಯಕ್ಷರ ನುಡಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ
ಈ ಪ್ರಕಾರ ಶಾಲಾ ಪ್ರವಾಸಕ್ಕೆ ಖಾಸಗಿ ಬಸ್‌ಗಳನ್ನು ನಿಯೋಜನೆಗೊಳಿಸುವಂತಿಲ್ಲ ಎಂದು ಆದೇಶಿಸಿದೆ ಆದರೆ ಸರ್ಕಾರಿ ಬಸ್‌ ಬಳಸದಿರುವುದು ಇಲಾಖೆ ನೀತಿ ಉಲ್ಲಂಘನೆಯಾಗಿದೆ
ಒಕೆಮೂರುಕ್ಕೆ ಲೀಢ್‌ನಗರಾಭಿವೃದ್ಧಿ ಇನ್ನೂರಾ ಎಂಟು ಕೋಟಿ ಬೇಡಿಕೆ ಅನುದಾನ ಮಂಜೂರು ಮಾಡಿಸಲು ಶೀಘ್ರ ಕ್ರಮ
ಬ್ರಾಹ್ಮಿ ಲಿಪಿಯಿಂದ ಅಕ್ಷರ ಕೆಳಗೆ ತೋರಿಸಿದಂತೆ ಬೆಳೆದು ಬಂದಿದೆ
ಇನ್ನು ಕಾನೂನಿನ ಬಗ್ಗೆ ಸಂಪೂರ್ಣ ಅರಿವಿದ್ದರೆ ಪ್ರತಿಯೊಬ್ಬರೂ ಪರಸ್ಪರ ಸೌಹಾರ್ದತೆಯಿಂದ ನಡೆದುಕೊಳ್ಳಲು ಸಹಕಾರಿಯಾಗುತ್ತದೆ
ವಸುಧಾ ಫೈನಾನ್ಸ್‌ ಅಕ್ಷಯ ಫೈನಾನ್ಸ್‌ ಶ್ರೀರಾಮ್ ಫೈನಾನ್ಸ್ ಶಿರಡಿ ಸಾಯಿ ಅಸೋಸಿಯೇಟ್ಸ್‌ ಶಿವಗಿರಿ ಫೈನಾನ್ಸ್‌
ಇದೇ ಹೆಸರಿನ ಚಲನಚಿತ್ರಕ್ಕಾಗಿ ಅಂತ ನೋಡಿಅಂತ
ಗಿಣಿ ಹೇಳಿದ ಕಥೆಯ ಗುಟ್ಟುಗಳು ನಾನೇ ಯಾಕೆ ಹೀರೋ ಆಗಿದ್ದು ದೇವ್‌ ರಂಗಭೂಮಿ ಹೊಸಬರ ಗಿಣಿ ಹೇಳಿದ ಕಥೆಗೆ ಬಿಡುಗಡೆಯ ಭಾಗ್ಯ ದೊರಕಿದೆ
ತಿಪಟೂರು ಜನರ ಆಶಯದಂತೆ ಜೆಡಿಎಸ್‌​ಕಾಂಗ್ರೆಸ್‌ ಮೈತ್ರಿಯೊಂದಿಗೆ ನಾವು ಸರ್ಕಾರ ರಚನೆ ಆಗಿದೆ
ಜೊತೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದರ ಜೊತೆಗೆ ಅಂಕಪಟ್ಟಿಯನ್ನು ಕನ್ನಡದಲ್ಲಿಯೂ ಮುದ್ರಿಸುವಂತೆ ಕ್ರಮ ಕೈಗೊಂಡು ಕನ್ನಡ ಉಳಿವಿಗೆ ಯತ್ನಿಸಬೇಕು
ಈ ಹಿನ್ನೆಲೆಯಲ್ಲಿ ಈ ಉಗ್ರ ಕೃತ್ಯ ಖಂಡಿಸಿ ಅಸ್ಸಾಂ ಬಂಗಾಳಿ ಫೆಡರೇಷನ್‌ ತೀನ್‌ಸುಕಿಯಾದಲ್ಲಿ ಬಂದ್‌ ಆಚರಿಸಿತು
ಅವರು ಸದ್ಯ ಭಾರತದಲ್ಲಿ ಇಲ್ಲ ವಿದೇಶಕ್ಕೆ ಯಾವಾಗ ಹೋಗಿರಬಹುದು ಎಂಬ ಮಾಹಿತಿ ಇಲ್ಲ
ಸಾಮಾನ್ಯವಾಗಿ
ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು
ಇದಕ್ಕೆ ಪ್ರತಿಯಾಗಿ ನಾಸ ಬ್ರೆಜಿಲ್ ಗೆ ಕಕ್ಷೆಯ ಮೇಲಿರುವ ಅದರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿತು