audio
audioduration (s)
1.62
21.4
sentence
stringlengths
3
171
ಬದಲಿಗೆ ಇದು ಅಂತಸ್ಥ ಶಕ್ತಿಯ ನೆಲೆಯಲ್ಲಿರುತ್ತವೆ
ಈ ಶಾಖೆಯ ಕಾಯಿದೆ ಹೆಸರಿಗೆ ಕಾಯಿದೆ
ಆದರೆ ಪುರಾತನ ಹಿಂದುಗಳ ಶವಪರೀಕ್ಷೆಯ ವಿಧಾನ ಗ್ರೀಕರಿಗೆ ಗೊತ್ತಿರಲಿಲ್ಲ
ಅದರಲ್ಲಿ ೭೫ ಪ್ರತಿಶತ ಪುರುಷರು ಹಾಗೂ ೫೫ ಪ್ರತಿಶತ ಮಹಿಳೆಯರು ಸಾಕ್ಷರತೆ ಹೊಂದಿದೆ
ಅಂದಿನಿಂದ ಇದು ಅತ್ಯಗತ್ಯವಾಗಿದೆ
ನ್ಯಾಯಾಧೀಶರು ತಮ್ಮ ಜಂಟಿ ತೀರ್ಪುಗಳನ್ನು ಇಲ್ಲವೆ ತಮ್ಮ ಪ್ರತ್ಯೇಕ ಅಭಿಪ್ರಾಯ ಮಂಡಿಸಬಹುದು
ಸೈನ್ಯಬಲದ ಪ್ರಯೋಗದ ಕುರಿತು ನ್ಯಾಯಾಲಯವು ತನ್ನ ಕಾರ್ಯಕ್ಷೇತ್ರವನ್ನು ಪರಿಗಣಿಸಿ ಪ್ರಕರಣಗಳ ಕೈಗೆತ್ತಿಕೊಳ್ಳುತ್ತದೆ
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ
ಒಣಗಿಸುವ ಪದ್ಧತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾಗಿದೆ
ಅಂತಾರಾಷ್ಟ್ರೀಯ ಕಾರ್ಟೆಲ್ಲುಗಳಲ್ಲಿ ಎರಡು ವಿಧ
ಅಂತರ್ಜಾಲದ ಬಳಕೆದಾರ
ಅಲ್ಪಾವಧಿ ಚಲನೆಗಾಗಿ ನೀಡಿರುವ ಒಂದು ನಿರ್ಧಿಷ್ಟ ಅಂಶ
ಗಾಳಿ ವೇಗ ೧೮ ೨ ಕಿಮಿ ಪ್ರತಿ ಗಂ
ಅಂತಸ್ಥ ಶಕ್ತಿಗಳಲ್ಲಿ ಹಲವು ರೀತಿಗಳಿವೆ ಮತ್ತು ಅವುಗಳು ತಮ್ಮದೇ ಆದ ಬಲವನ್ನು ಹೊಂದಿರುತ್ತವೆ
ಹೆಚ್ಚಿನ ಅಂಕಿ ಸಂಖ್ಯೆ ವಿಷಯವು ಸಾಂಸ್ಕೃತಿಕ ತಳಹದಿಯನ್ನು ಹೊಂದಿದೆ
ತಾತ್ಕಾಲಿಕ ವೈಫಲ್ಯಗಳು ಸಂವಹನದ ಗುಣಮಟ್ಟದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ
ಸ್ಥಳದಲ್ಲಿಯೆ ಖರೀದಿಮಾಡುವವನಿಗೇ ನೇರವಾಗಿ ಪದಾರ್ಥಗಳನ್ನು ಒದಗಿಸುವುದು
ಒಂದು ಸಾರ್ತಿ ಈ ಪಾರ್ಶ್ವಚಿತ್ರ ನಿರ್ಮಾಣವಾದ ನಂತರ
ಸರಣಿಯನ್ನು ಸಾಗಿಸುವ ಮೋಟಾರ್ ನಲ್ಲಿ ವಿಪರೀತ ಕಂಪನ ಮತ್ತು ಹೈ ಕರೆಂಟ್ ಸ್ಪೈಕ್ ಗಳು ಕಾಣಿಸಿಕೊಂಡವು
ಇದು ಪ್ರಾರಂಭವಾದದ್ದು ಇತ್ತೀಚೆಗೆ
ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ
ಆದ್ದರಿಂದಲೇ ಶರೀರಕ್ರಿಯಾವಿಜ್ಞಾನವನ್ನು ನೋಡಬೇಕು
ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ
ಯಾವುದು ಇಂದಿನ ಮನೆಗಳು ವಿಭಿನ್ನವಾಗಿ ಮತ್ತು ಅಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತವೆ?
ಇತರ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಗಳೂ ಸಹ ಈ ವಿಭಾಗದಲ್ಲಿ ಪದವಿಗಳನ್ನು ನೀಡುತ್ತವೆ
ಕೃತಕವಾಗಿ ಸೃಷ್ಟಿಸಿದ ಬೆಂಬಲಿತ ವ್ಯವಸ್ಥೆಯಲ್ಲಿರುವ ಅಣುಗಳನ್ನು ಬಳಸಿಕೊಂಡು ಕೆಲವು ಜೈವಿಕರಾಸಾಯನಿಕ ಕಾರ್ಯಗಳನ್ನು ನಿರ್ವಹಿಸಲು ನಡೆಸುವ ಪ್ರಯತ್ನಗಳಿಗೂ ಈ ಪದವನ್ನು ಬಳಸಲಾಗುತ್ತದೆ
ನೈಟ್ರೋಜನ್ನಿನ ಕೊರತೆಯ ತೀವ್ರತೆಯನ್ನು ಕಂಡುಕೊಳ್ಳಬೇಕಾದರೆ ಅದರ ಅಂಶ ಸಸ್ಯಾಂಗದ ಯಾವ ಭಾಗದಲ್ಲಿ ಪ್ರಪ್ರಥಮ ಕಡಿಮೆಯಾಗಿರುತ್ತದೆಯೋ ಅಲ್ಲಿ ಪರೀಕ್ಷೆ ಮಾಡಬೇಕು
ಈ ಅಂಡವಾಯುವು ಒಳಚರ್ಮದಡಿಗೆ ಪೂರ್ತಿಯಾಗಿ ತಲುಪುವುದಿಲ್ಲ
ತೃತೀಯ ಅಂತಾರಾಷ್ಟ್ರೀಯವು ಶ್ರಮಜೀವಿಗಳ ಪ್ರಭುತ್ವವನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿತು
ಕೋಳಿ ಮೊಟ್ಟೆಮೊಟ್ಟೆಯ ಆಲ್ಬ್ಯೂಮಿನ್ ಚಿಪ್ಪಿನ ಹೊದಿಕೆ ಮತ್ತು ಚಿಪ್ಪುಗಳು
ಅಂತರ್ಬೋಧೆ ಈ ವಿಶ್ವದ ಎಲ್ಲ ಮಹತ್ವಪುರ್ಣ ಜ್ಞಾನದ ಮೂಲವಾಗಿದೆ
ಈ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಲಯವು ಹಲವಾರು ವಿಷಯಗಳಲ್ಲಿ ಟೀಕೆಗಳ ಪಡೆದಿದೆ
ಅಲ್ಲದೇ ಜ್ವೆಜ್ದ ಹೊರಾಂಗಣದ ಮೇಲಿರುವ ಆಂಟೆನಗಳ ಮೂಲಕ ಭೂ ನಿಯಂತ್ರಣಾ ಕಕ್ಷಾ ಸಂಪರ್ಕ ಕೇಂದ್ರಗಳಿಗೆ ಕಳಿಸಲಾಗುತ್ತಿದೆ
ಕಾಯಂ ಸಿಬ್ಬಂದಿಯ ಉಪಸ್ಥಿತಿಯು ಇರುವುದು
ಈ ವಲಯದ ಮೂಲಕವೇ ನೆಲದ ಮೇಲೆ ಬಿದ್ದ ನೀರು ನಿಧಾನ ಗತಿಯಲ್ಲಿ ಜಿನುಗಿ ಅಂತರ್ಜಲ ಭಂಡಾರವಾಗುತ್ತದೆ
ಇದರ ಸ್ಥಾಪಕ ವಿಲ್ಹೆಮ್ ವುಂಟ್
ಎತ್ತರದಿಂದ ಕಡಿದಾದ ಭಾಗದಲ್ಲಿ ಇಳಿಯುವ ಹಿಮದ ಹಾಳೆಗಳು ದೊಡ್ಡ ದೊಡ್ಡ ಹಿಮನದಿಗಳಿಗೆ ಎಡೆಮಾಡಿಕೊಟ್ಟಿವೆ
ಪುರುಷಾಕಾರವನ್ನು ಈತ ಹೊಂದಿದ್ದಾನೆ
ಈ ಸೇವೆಗಳು ಸಾಂಪ್ರದಾಯಿಕ ಸೇವೆಗಳಿಗೆ ಹೆಚ್ಚು ಕಡಿಮೆ ಸಮಾನವಾದ ವಿಶಾಲ ಶ್ರೇಣಿಯ ಸೌಲಭ್ಯಗಳನ್ನು ನೀಡುತ್ತವೆ
ಕಾರ್ಯತಃ ನಿಗದಿತ ಸಮಯದಲ್ಲಿ ನಡೆವ ದತ್ತಾಂಶ ರವಾನೆಗೆ ವಿಧಿಸುವ ವೆಚ್ಚವು ಅಷ್ಟೇ ಸಮಯದ ಸಾಮಾನ್ಯ ದೂರವಾಣಿ ಸಂಪರ್ಕಕ್ಕೆ ವಿಧಿಸುವ ವೆಚ್ಚಕ್ಕಿಂತಲೂ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ
ಇತ್ತೀಚೆಗಷ್ಟೇ ನಿಲ್ದಾಣದ ಎಂಜಿನ್ ಗಳಲ್ಲಿ ಮತ್ತು ಶೀತಕದಲ್ಲಿ ಕೂಡ ಸಮಸ್ಯೆಗಳಿರುವುದು ಕಂಡುಬಂದಿದೆ
ರೈಲ್ವೆ
ಮೊಟ್ಟೆಯ ಸುತ್ತಲೂ ವಿಟಿಲೈನ್ ಪಟಲದ ಹೋದಿಕೆ ಇದೆ
ಜೊತೆಗೆ ವೃತ್ತಿ ಆಧಾರಿತ ಪದವಿಗೆ ಮಾರ್ಗದರ್ಶನ ಮಾಡಿಕೊಡುವ ಪದವಿ ಶಿಕ್ಷಣ ಒದಗಿಸುತ್ತದೆ
ಅಂದಾಜು 26 ಮಿಲಿಯನ್ ಹೆಕ್ಟೇರು ಮೀಟರು ನೀರು ಅಂತರ್ಜಲ ಭಂಡಾರವಾಗಿ ನೆಲದಲ್ಲಿ ಸಂಗ್ರಹವಾಗುತ್ತದೆ
ಈ ಸಂಸ್ಥೆ ತನ್ನ ಬಂಡವಾಳ ವಿನಿಯೋಗದ ಜೊತೆಗೆ ದೇಶದ ಆರ್ಥಿಕ ಬೆಳೆವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳನ್ನೂ ಏರ್ಪಾಟುಗಳನ್ನೂ ವಿಮರ್ಶೆಮಾಡುವ ಹೊಣೆಗಾರಿಕೆಯನ್ನು ಹೊತ್ತಿದೆ
2010 ವರ್ಷಕ್ಕೆ ಒಮ್ಮೆ ನಿಲ್ದಾಣವನ್ನು ಭೇಟಿಮಾಡಲು ಯೋಜಿಸಿವೆ
ಹಾಗೆಯೇ ಒಬ್ಬ ನರನ ಒಂದು ಓಡಾಟ ಇಡೀ ವಿಶ್ವದ ಗಡಿಬಿಡಿಗೆ ಸಾಕ್ಷ್ಯವಾಗಬಹುದು
ಕಾಲದೇಶಗಳಿಗೆ ಸಂಬಂಧಪಟ್ಟ ನಮ್ಮ ಜ್ಞಾನ ಎಲ್ಲ ವಿಧವಾದ ಪುರ್ವಾನುಭವದಿಂದಲೂ ಮುಕ್ತವಾದುದು
ಕೈಸನ್ ಎಂಬ ಪದಕ್ಕೆ ಸ್ಥಳದಲ್ಲಿಯೇ ರಚಿಸಿದಂಥ ಸೇತುವೆಯ ಸ್ತಂಭಗಳು ಎಂಬ ಅರ್ಥವೂ ಇದೆ
ಇದರಿಂದಾಗಿ ಯುನೈಟೆಡ್ ಸ್ಟೇಟ್ಸ್ ಅನ್ನು ಬಾಹ್ಯಾಕಾಶ ಪರಿಶೋಧನೆಯ ನಾಯಕನೆಂದು ಪರಿಗಣಿಸುತ್ತಿದ್ದ ಪ್ರಪಂಚದಲ್ಲಿರುವ ವಿಭಿನ್ನ ರಾಷ್ಟ್ರಗಳು ಅದರ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತವೆ
ಎಲೆಯ ಮೇಲ್ಭಾಗ ಒರಟು ತಳಭಾಗದಲ್ಲಿ ರೋಮಗಳಿವೆ
ಅಲ್ಲದೇ ಅವುಗಳನ್ನು ಅಲ್ಲಿನ ಅಡುಗೆ ಮನೆಯಲ್ಲಿ ಬೇಯಿಸುತ್ತಾರೆ
ಈ ಬಗೆಯ ಸಂಪುಟದ ಮೇಲ್ಭಾಗ ತೆರೆದಿದ್ದು ತಳಭಾಗ ಮುಚ್ಚಿರುತ್ತದೆ
ವೈಜ್ಞಾನಿಕವಾಗಿ ಪರಿಶೀಲಿಸಿದಲ್ಲಿ ಪುರ್ವಯೋಜಿತ ಅಂತರ್ಯುದ್ಧಕ್ಕೆ ಎರಡು ಪ್ರಮುಖವಾದ ಅಂಶಗಳಿರುತ್ತವೆ
ಸರ್ಕಾರದ ಖಜಾನೆಯ ಇಷ್ಟಾನುಸಾರವಾಗಿ ಹೆಚ್ಚು ವ್ಯಾಪಕವಾದ ಬಹಿರಂಗಪಡಿಸುವಿಕೆಯ ಅವಶ್ಯಕತೆಯು ಕಂಡುಬರಬಹುದು
ಅಂಟು ಚಿತ್ರಣವು ಈ ಇನ್ನೂ ಗುರುತಿಸಲ್ಪಡುವ ಪ್ರಾಮುಖ್ಯತೆಗಳನ್ನು ಒಟ್ಟಿಗೆ ಕಲೆಹಾಕಲಾಗುವುದು
ಅಂತರ್ಜಲ ಭಂಡಾರವೂ ಕೂಡ ಮಾಲಿನ್ಯದಿಂದ ಮುಕ್ತವಾಗಿಲ್ಲ
ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ
ಭದ್ರ ಡ್ಯಾಂ ಎಂಬುದು ಒಂದು ಪ್ರವಾಸೀ ಕೇಂದ್ರವಾಗಿದೆ
ಏಕೆಂದರೆ ಒತ್ತಡಕ್ಕೇರಿಸಲಾದ ಘಟಕಗಳನ್ನು ಅವು ತೂತು ಮಾಡಬಲ್ಲವು
ವ್ಯವಸ್ಥಾಪಕ ನಿರ್ದೇಶಕರನ್ನು ನಿರ್ಧರಿಸುವ ಕಾರ್ಯನಿರ್ವಾಹಕ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ
ಇದರಿಂದಾಗಿ ಕಾನೂನು ಸಂಬಂಧಿ ಉದ್ದೇಶಗಳಿಗಾಗಿ ಬಿಂಬಗಳು ಸ್ವೀಕಾರಾರ್ಹವಾಗಲು ಸಾಧ್ಯವಾದಂತಾಗುತ್ತದೆ
ಕೊಲಂಬಿಯ ಅಪಘಾತ
ಒಂದು ಸಹಜವಾದುದು; ಅದಕ್ಕೆ ಯಾವ ವಿಧವಾದ ಮುಂದಾಲೋಚನೆಯ ಆಧಾರವಿರಬೇಕಾಗಿದ್ದಿಲ್ಲ
ಆದುದರಿಂದ ಅದನ್ನು ಫೆಲ್ಟು ಬಟ್ಟೆಯನ್ನು ಅಂಟಿಸಲಾಗುತ್ತದೆ
ವ್ಯಾಪಾರ ಸಂಸ್ಥೆಗಳು ಖಾಸಗಿ ಸಂದೇಶಗಳನ್ನು ಸಾರ್ವಜನಿಕ ನೆಟ್ವರ್ಕ್ ಮೂಲಕ ರವಾನಿಸುತ್ತದೆ
ಅಂತರ್ಜಾಲಗಳು ವೀಕ್ಷಕರಿಗೆ ನೇರವಾದ ಜೀವಂತಿಕೆಯ ಬದಲಾವಣೆಗಳನ್ನು ಒದಗಿಸುತ್ತವೆ
ಅಂತಾರಾಷ್ಟ್ರೀಯ ತೀರುವೆ ಬ್ಯಾಂಕನ್ನು ಯುರೋಪಿನ ಕೇಂದ್ರ ಬ್ಯಾಂಕುಗಳ ಕೇಂದ್ರಬ್ಯಾಂಕು ಎಂದು ಹೇಳಬಹುದು
ಏಕೆಂದರೆ ಹಳೆಯ ಸಾಂಪ್ರದಾಯಿಕ ವಿಧಾನಗಳಲ್ಲಿರುವಂತೆ ಈ ವಿಧಾನದಲ್ಲಿ ಸೆಳೆತದ ಅಡಿಯಲ್ಲಿ ಸ್ನಾಯುವನ್ನು ಒಟ್ಟಿಗೇ ಎಳೆಯಲಾಗುವುದಿಲ್ಲ
ದೇವಾಲಯದ ಪಕ್ಕದಲ್ಲಿಯೇ ಕುದುರೆಬಾವಿ ಇದೆ
ಈ ನಿದರ್ಶನದಲ್ಲಿ
ಬಾಹ್ಯಾಕಾಶ ನಿಲ್ದಾಣ ಯೋಜನೆಗಳಿಗಾಗಿ ಇದೇ ರೀತಿಯ ಬಜೆಟ್ ಗೆ ಸಂಬಂಧಿಸಿದ ತೊಂದರೆಗಳನ್ನು ಅನೇಕ ರಾಷ್ಟ್ರಗಳು ಕೂಡ ಅನುಭವಿಸಿದವು
ಕೆಲವು ಸಾರಿ ಅದರ ಸುತ್ತಲೂ ರಕ್ಷಣೆಗಾಗಿ ಸ್ರವಿಸಿದ ಇತರ ರಚನೆಗಳೂ ಇರಬಹುದು
ತನ್ನಿಂದ ಸಾಲ ಪಡೆದ ಯಾವ ಉದ್ಯಮದಲ್ಲಿಯಾಗಲೀ ಬಂಡವಾಳ ವೆಚ್ಚವಾಗುವ ವಿಧಾನವನ್ನು ಆಗಿಂದಾಗ್ಗೆ ಪರಿಶೀಲಿಸುವ ವಿಶೇಷ ಹಕ್ಕನ್ನು ಈ ಸಂಸ್ಥೆ ಪಡೆದಿದೆ
ಅಂತರಿಕ್ಷಯಾನ ಇಂಜಿನಿಯರಿಂಗ್ ನ ಉಗಮ
ಶರೀರದ ಭಾಗಗಳನ್ನು ಈ ರೀತಿ ಕಣ್ಣಿನಿಂದ ನೋಡಲು ಗ್ರೀಕ್ ವೈದ್ಯರಲ್ಲಿ ಪ್ರಾಶಸ್ತ್ಯವಿರಲಿಲ್ಲ
ಎಳೆಯುವುದನ್ನು ಬಿಟ್ಟರೆ ಶಕ್ತಿಯು ಚಲನಾತ್ಮಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ
ಇವುಗಳಲೆಲ್ಲ ಅಡ್ವಾನ್ಸ್ಡ್ ಡಯಗ್ನಾಸ್ಟಿಕ್ ಅಲ್ಟ್ರಾಸೌಂಡ್ ಇನ್ ಮೈಕ್ರೋಗ್ರಾವಿಟಿ ಅಧ್ಯಯನವು ಅತ್ಯಂತ ಪ್ರಮುಖವಾಗಿದೆ
ಅಂಗುತ್ತರವೆಂದರೆ ಇನ್ನೊಂದು ಅಂಗವೆಂದರ್ಥ
ಇದು ಸಮುದ್ರಮಟ್ಟದ ಗುರುತ್ವಕ್ಕೆ ಸಮನಾಗಿದೆ
ವಿವಿಧ ಬಗೆಯ ಸರಕುಸೇವೆಗಳ ಬಳಕೆ
ಸಾಮಾನ್ಯವಾಗಿ ಕೋಶಗಳ ಮೂಲ ಅವಶ್ಯಕತೆಗಳನ್ನು ಕೃಷಿಯಲ್ಲಿ ಕಾಪಾಡಿಕೊಂಡು ಬರಬೇಕು
ಇಂದ್ರನಂತೆ ನೂರಾರು ಕುದುರೆಗಳು ಹೂಡಿದ ರಥದಲ್ಲಿ ಸಂಚರಿಸುವವನು
ಶಲ್ಯದಿಂದ ಮಾಡುವುದನ್ನು ಔಷಧತಂತ್ರದಿಂದಲೇ ಸಾಧಿಸಬಹುದೆಂಬ ನಂಬಿಕೆ ಹುಟ್ಟಿದ್ದು ಇದಕ್ಕೆ ಕಾರಣವಾಗಿರಬಹುದು
ಹಣ್ಣು ಬಿಡುವ ಕಾಲದಲ್ಲಿ ಒಂದು ವಾರ ನೀರು ತಪ್ಪಿದರೂ ಫಸಲು ಕಡಿಮೆಯಾಗುತ್ತದೆ
ಸ್ತನಿಗಳ ಅಂಡದಲ್ಲಿ ಭಂಡಾರ ಎಲ್ಲೆಡೆ ಸಮವಾಗಿ ಹರಡಿದೆ
ತತ್ತ್ವಶಾಸ್ತ್ರಜ್ಞರು ಮತ್ತು ದಾರ್ಶನಿಕರು ಅಂತರವಲೋಕನ ವಿಧಾನವನ್ನು ವಿಶೇಷವಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ
ಮುಂದುವರಿಯುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಯಾಗುತ್ತದೆ
ಅಂತರ್ಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ
ಹಲವಾರು ಆಧುನಿಕ ಒಡಂಬಡಿಕೆಗಳು ತಮ್ಮದೇ ಆದ ಪರಿಹಾರ ಮಾರ್ಗಗಳ ಹುಡುಕಿ ಅದನ್ನು ವಾದ ವಿವಾದದ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿವೆ
ಸರಕುಗಳ ಆಮದು ರಫ್ತು ವಿದೇಶಿ ವ್ಯವಹಾರವು ಗೋಚರ ಸರಕುಗಳ ಕ್ರಯ ವಿಕ್ರಯಗಳಿಗೆ ಸಂಬಂಧಿಸಿದೆ
ಪರ್ವತಗಳು ವಾಯುವಿಗನುಗುಣವಾಗಿ ಕಂಪಿಸುವುವು
ಸರ್ಪವೇದ
ಗಣಿತದ ಪರಿಕರ್ಮಗಳಿಗೆ ಸಹಾಯಕವಾಗಿದ್ದು ಅತಿಸುಲಭವಾಗಿರುವುದೇ ಇದರ ಶ್ರೇಷ್ಠತೆಯ ಕಾರಣ
ಅವರ ಯಶಸ್ಸಿನ ಕೀರ್ತಿಯು ಅವರ ಪತಿ ಮತ್ತು ತರಬೇತುದಾರರಾದ ರಾಬರ್ಟ್ ಬಾಬಿ ಜಾರ್ಜ್ ಅವರಿಗೆ ಸಲ್ಲುತ್ತದೆ
ತೆಗೆದು ಕೊಂಡ ಮಾರ್ಗದಲ್ಲಿ ಘರ್ಷಣೆ ಉಂಟಾದರೆ ನಡೆಯುವ ಕೆಲಸದ ಮೇಲೆ ಪರಿಣಾಮ ಬೀರುತ್ತದೆ
ಆದರೆ ಆಧುನಿಕ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಪ್ರತ್ಯೇಕ ಶಾಖೆಯಾಗಿ ಬೆಳೆದು ಬಂದಿದೆ
ಇದೊಂದು ಔಷಧೀಯ ವಸ್ತುವೂ ಹೌದು ಅಂಜೂರದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ
ಅಂದರೆ ಬೇಕೆನಿಸಿದಾಗ ಸರಕುಗಳು ಲಭಿಸುವುದಿಲ್ಲ
README.md exists but content is empty. Use the Edit dataset card button to edit it.
Downloads last month
1
Edit dataset card