text
stringlengths
21
717
text_length
int64
3
89
‘ಚಂಡಮಾರುತವೊಂದು (ನಿಸರ್ಗ) ಮುಂಬೈ ನಗರವನ್ನು ಅಪ್ಪಳಿಸಿದ್ದು 129 ವರ್ಷಗಳ ನಂತರ. ಆದರೆ ನಂತರದ 15 ತಿಂಗಳು ಅವಧಿಯಲ್ಲಿ ನಾವು 3 ಚಂಡಮಾರುತಗಳ ಆರ್ಭಟವನ್ನು ಕಂಡಿದ್ದೇವೆ. ಅದಾದ ಮೇಲೆ ಆಗಸ್ಟ್ 5, 2020ರಂದು 5 ರಿಂದ 5.5 ಅಡಿಗಳಷ್ಟು ನೀರು ನಾರಿಮನ್ ಪಾಯಿಂಟ್ನಲ್ಲಿ ಶೇಖರಗೊಂಡಿತ್ತು ಎಂದು ಮುಂಬೈ ಮುನಿಸಿಪಲ್ ಕಮೀಷನರ್ ಹೇಳಿದರು.
36
ನಾಲ್ಕೈದು ತುಳಸಿ ಎಲೆಗಳನ್ನು ಅಗಿಯಿರಿ ಮತ್ತು ನೀರು ಕುಡಿಯಿರಿ.
7
ನಗರದ ಸರಕಾರಿ ಕಲಾ ಕಾಲೇಜು ಹಿಂಭಾಗದಲ್ಲಿನ ಯಂಗಮ್ಮಕಟ್ಟೆ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಅಂಬೇಡ್ಕರ್‌ ಮಹಾ ಪರಿ ನಿರ್ವಾಣದ ಪರಿವರ್ತನಾ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮೌಢ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ಧ ಮಾನವೀಯತೆ, ಬಸವಣ್ಣ ಸಮಾನತೆ ಹಾಗೂ ಅಂಬೇಡ್ಕರ್‌ ವೈಚಾರಿಕತೆ ಬೋಧಿಸಿದರು. ಅಂಬೇಡ್ಕರ್‌ ಸಹಿತ ಎಲ್ಲದಾರ್ಶನಿಕರ ಆದರ್ಶಗಳು ವೈಚಾರಿಕತೆಯ ರೂಢಿಗೆ ಸಹಕಾರಿಯಾಗಿವೆ. ಧರ್ಮದಲ್ಲಿ ಸಂಪ್ರದಾಯಗಳು ಸಹಜ, ಆದರೆ, ಗೊಡ್ಡು ಸಂಪ್ರದಾಯಗಳೇ ಧರ್ಮ ಆಗಬಾರದು. ಬದುಕಿಗೆ ನಂಬಿಕೆ ಬೇಕು, ಮೂಢನಂಬಿಕೆ ಅಲ್ಲ. ಕಂದಾಚಾರಗಳ ಆಚರಣೆ ಬೇಡ ಎಂದು ಸಲಹೆ ನೀಡಿದರು.
58
ಬೆನ್ನ ಎಲ್ಲಾ ಪ್ರೀತಿಪಾತ್ರರು ಸೇರಿದ್ದರು. ಹೂರಾಶಿಯನ್ನು ಸ್ಪರ್ಶಿಸಿದ ಗಾಳಿ ಸುವಾಸನೆಯನ್ನು ಹರಡುತ್ತಿತ್ತು. ಗ್ರ್ಯಾ0ಡ್ಪಾ ಆಯಿಲರ್ನಿ0ದ ಬೆನ್ ನ ಗುಣಗಾನವಾಯಿತು. ಗ್ರ್ಯಾ0ಟ್ ಒ0ದೆರಡು ಮಾತು ಹೇಳಿದ. ಅವನ ಧ್ವನಿಯಲ್ಲಿ ದೃಢತೆ, ಹೆಮ್ಮೆ ಇದ್ದಾಗ್ಯೂ ಕಣ್ಣೀರ ಧಾರೆಯನ್ನು ನಿಯ0ತ್ರಿಸಲಾಗಲಿಲ್ಲ.
26
ಈ ಕಾರ್ಯಾಲಯ ಓಪನ್ ಆಗ್ತಿದ್ದಂತೆ ಈಗಾಗಲೇ ಮೂರು ಜನ ಬಂದು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಾಹನಗಳು ಡ್ಯಾಮೇಜ್ ಆದ ಬಗ್ಗೆ ಅರ್ಜಿಯನ್ನ ಸಲ್ಲಿಸಿ ಕೆಲ ದಾಖಲೆಗಳನ್ನ ಕೊಟ್ಟಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಅವ್ರು ಕೂಡ ಅರ್ಜಿ ಸಲ್ಲಿಸುವುದಾಗಿ ಮಾತನಾಡಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವ್ರು ಕೂಡ ಕ್ಲೇಮ್ಸ್ ಕಾರ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಇನ್ನೂ ಗಲಭೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಆ ಬಗ್ಗೆಯೂ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಕ್ಲೇಮ್ಸ್ ಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ. ಇನ್ನೂ ಅರ್ಜಿ ಸಲ್ಲಿಸಲು ನಿರ್ಧರಿಸಿರುವವರು ತಮ್ಮ ಬಳಿಯಿರೋ ಯಾವುದೇ ದಾಖಲೆಗಳು, ಹೇಳಿಕೆಗಳು, ಸಾಕ್ಷಿಗಳನ್ನ ಸಲ್ಲಿಸಬಹುದಾಗಿದೆ. ಹಾನಿ ಉಂಟು ಮಾಡಿರೋ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನ ಹೊರಿಸಿ ಅವ್ರಿಂದ ನಷ್ಟ ವಸೂಲಿ ಮಾಡಿ ಮಾಲೀಕರಿಗೆ ಸಹಾಯ ಮಾಡಲು ಕಾರ್ಯಾಲಯ ನಿರ್ಧರಿಸಿದೆ.
89
ಪ್ರವಾಸೋದ್ಯಮ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಜವಾಬ್ದಾರಿ ವಹಿಸಿತ್ತು. ಆದರೆ, ಕಾಮಗಾರಿ ಪ್ರಗತಿ ತೋರಿಸದ ಹಿನ್ನೆಲೆಯಲ್ಲಿ ನಬಾರ್ಡ್ ನೀಡಿದ್ದ ಹಣ ಭರವಸೆ ಪತ್ರದ 18 ತಿಂಗಳ ಅವಧಿ ಮುಗಿದು ಹೋಗಿದೆ. ಈಗ ಮತ್ತೆ ಹಣ ನೀಡುವಂತೆ ಮರು ಅರ್ಜಿ ಸಲ್ಲಿಸಲಾಗಿದ್ದು, ಹಣ ಬಿಡುಗಡೆಗೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
35
ಈ ಪ್ರಸಿದ್ಧ ಸ್ಥಳಗಳಿಗೆ ಹೆಚ್ಚುವರಿಯಾಗಿ, ಪೆರು, ಕೋಸ್ಟಾ ರಿಕಾ ಮತ್ತು ಈಕ್ವೆಡಾರ್ಗಳಂತಹ ಉಷ್ಣವಲಯದ ಸ್ಥಳಗಳಲ್ಲಿ ಅತ್ಯಂತ ಬೃಹತ್-ಆಧಾರಿತ ವಸತಿಗೃಹಗಳು ಹಮ್ಮಿಂಗ್ ಬರ್ಡ್ಸ್ ನೋಡಲು ಉತ್ತಮ ಸ್ಥಳಗಳಾಗಿವೆ. ಈ ಪಕ್ಷಿಗಳ ಹಿಡಿತ ಮತ್ತು ಅವಿಟರಿಸಂನ ಆರ್ಥಿಕ ಪ್ರಾಮುಖ್ಯತೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಅರ್ಥಮಾಡಿಕೊಳ್ಳುವ ಮೂಲಕ, ಅನೇಕ ಸ್ಥಳಗಳು ಮಕರಂದ ಹುಳವನ್ನು ತುಂಬಿವೆ ಮತ್ತು ಹಕ್ಕಿಗಳು ತಮ್ಮ ಜೀವನದ ಪಟ್ಟಿಗೆ ಹಮ್ಮಿಂಗ್ ಬರ್ಡ್ಸ್ ಅನ್ನು ಸೇರಿಸುವುದಕ್ಕಾಗಿ ಪ್ರದೇಶಗಳನ್ನು ಸಿದ್ಧಪಡಿಸಲು ಸಿದ್ಧವಾಗಿವೆ. ಹಲವಾರು ಸಮುದಾಯಗಳು ಹಮ್ಮಿಂಗ್ಬರ್ಡ್ ಉತ್ಸವಗಳನ್ನು ಕೂಡಾ ಉತ್ತಮ ವೀಕ್ಷಣೆಗೆ ಅನುಕೂಲವಾಗುವಂತೆ ಯೋಜಿಸುತ್ತವೆ, ಮತ್ತು ಹೆಚ್ಚಿನ ಹಮ್ಮಿಂಗ್ ಬರ್ಡ್ಸ್ ಅನ್ನು ನೋಡಲು ಪಕ್ಷಿಗಳಿಗೆ ಪ್ರಮುಖ ಘಟನೆಗಳು ಆ ಘಟನೆಗಳಾಗಿವೆ.
66
ಯುವಕರ ನಡುವೆ ವಾಗ್ವಾದ: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವ್ಯಕ್ತಿ ಕೊಲೆ
8
ಬೆಂಗಳೂರು: ಅಗ್ರ ಕ್ರಮಾಂಕದ ಆಟಗಾರ ಸೌರಭ್ ವರ್ಮ, ಸಾಯಿ ಪ್ರಣೀತ್ ಹಾಗೂ ಪಿ.ವಿ.ಸಿಂಧು, ನೇಹಾ ಪಂಡಿತ್ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
26
ಈ ಚಿತ್ರ ಪ್ರದರ್ಶನದ ಮೊದಲಿಗೆ ಅಥಿತಿ ಗಣ್ಯರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ… ಬೆಟ್ಟು, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ , ಪುಣೆಯ ಹೋಟೆಲ… ಉದ್ಯಮಿ ಗಣೇಶ್‌ ಹೆಗ್ಡೆ , ಪುಣೆ ರೆಸ್ಟೋರೆಂಟ್‌ ಮತ್ತು ಹೋಟೆಲಿಯರ್ಸ್‌ ಅಸೋಸಿಯೇಶನ್‌ ನ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ ,ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು,ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಉದ್ಯಮಿ ಬಾಲಕೃಷ್ಣ ಹೆಗ್ಡೆ ಅವರು ಉಪಸ್ಥಿತ ರಿದ್ದು, ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
59
ಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ.
21
ಹೊಸದಿಲ್ಲಿ: ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರೂ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಅದನ್ನು ಸಮರ್ಥಿಸಿಕೊಂಡಿದ್ದಾರೆ.
16
ಗಾಬರಿ ಪಡುವಂತದ್ದು ಏನಿಲ್ಲವಾದರೂ, ಮೂರು ದಿನ ಆಸ್ಪತ್ರೆಯಲ್ಲೇ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅಷ್ಟಕ್ಕೂ ಯೋಗೀಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಕಾರಣ, ಅತಿಯಾದ ಸ್ಟ್ರೆಸ್.
19
ಇದರಿಂದ ನಾವು ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ಧನ್ ಗೌಡ ಮುಚ್ಚೂರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಪ್ಪೆಪದವು ಕಲ್ಲಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
28
ಚೀನೀ ಮೀನುಗಾರಿಕಾ ಪರದೆಗಳು ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಟ್ಟಿವೆ. ಅವರ ಗಾತ್ರ ಮತ್ತು ಸೊಗಸಾದ ರಚನೆಯು ದ್ಯುತಿವಿದ್ಯುಜ್ಜನಕವಾಗಿದೆ ಮತ್ತು ಅವರ ಕಾರ್ಯಾಚರಣೆಯ ನಿಧಾನಗತಿಯ ಲಯ ಸಾಕಷ್ಟು ಸಂಮೋಹನವಾಗಿದೆ.
21
16 ಕಟ್ಟುಗಳಲ್ಲಿ ಬಂದ 575 ಅರ್ಜಿಗಳು
5
ಮೇಷ ರಾಶಿಗಳು - ಗ್ರೆನೇಡ್ಗಳು, ಅಮೆಥಿಸ್ಟ್ಗಳು ಅಥವಾ ಉದಾತ್ತ ಮಾಣಿಕ್ಯಗಳು.
8
ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ನಿವಾಸಿ ಆಜಾಮ್, ಕೋಟೇಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ನಿವಾಸಿ ರಮಾ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ‌.
22
ನಾವು ಮಡಕಶಿರಾ ಕಡೆಯಿಂದ ಬಂದೀದೀವಿ, ಬಸ್ಸಿನೊಳಗೆ ಯಾರೋ ಒಬ್ಬ ನನ್ ಹೆಂಡ್ತಿ ಬ್ಯಾಗು ಕಿತ್ಕೊಂಡು ಹೋಗ್ಬಿಟ್ಟ, ನಮ್ಮ ದುಡ್ಡೆಲ್ಲ ಅದ್ರಲ್ಲೇ ಇತ್ತು ಸಾರ್. ಡ್ರೈವರ್ ಏನೋ ಕರುಣೆ ತೋರಿ ಹತ್ತು ರೂಪಾಯಿ ಕೊಟ್ಟು ಕಳ್ಸಿದ್ರು ಸರ್. ಜೊತೇಲಿ ಹೆಣ್ ಹೆಂಗ್ಸು ಬೇರೆ ಇದಾಳೆ. ವಾಪಸ್ ಊರಿಗೆ ಹೋಗೋ ಮನ್ಸಿಲ್ಲ, ದುಡ್ಡೂ ಇಲ್ಲ. ಇಲ್ಲಿಂದ ಕೇರಳದ ತಿರುನೆಲ್ಲಿ ಹೋಗ್ಬೇಕು, ನೀವು ದೊಡ್ ಮನ್ಸು ಮಾಡಿ ಸಹಾಯ ಮಾಡಿ ಸರ್. ನಮ್ಗೆ ಹುಟ್ಟೋ ಕೂಸಿಗೆ ನಿಮ್ಮೆಸ್ರೇ ಇಟ್ಬಿಡ್ತೀವಿ.
53
ಈ ನಡುವೆ ಮೂವರು ನಕಲಿ ವರದಿ ತಂದಿರುವುದನ್ನು ರಾಜ್ಯದ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅಧಿಕಾರಿ ಮಂಜುನಾಥ್ ಹಾಗೂ ಆರೋಗ್ಯ ಇಲಾಖೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
28
ಭುಬನೇಶ್ವರ,ನ.23-ಕೋವಿಡ್ ಸೋಂಕಿನಿಂದಾಗಿ ಒಡಿಶಾ ರಾಜ್ಯಪಾಲ ಪ್ರೊ.ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ನಿಧನರಾಗಿದ್ದಾರೆ.
10
ಶ್ರೀಕಾಂತ್‌ ಮುಂಡೆ ಸಿ ಮಯಂಕ್‌ ಅಗರವಾಲ್‌ ಬಿ ಅಭಿಮನ್ಯು ಮಿಥುನ್‌ 01
9
ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ
4
ತಮ್ಮ ಬಿಡುಗಡೆಗೆ ನೀಡ ಬೇಕಾದ ಜಾಮೀನು ಹಣವನ್ನು ನೀಡಲು ಮಾಜಿ ಕೇಂದ್ರ ಸಚಿವರು ನಿರಾಕರಿಸಿದ್ದರು. ಇವತ್ತು ಪುನಃ ಅವರು ಜಾಮೀನು ಒದಗಿಸಲು ನಿರಾಕರಿಸಿದ್ದಾರೆ. ಅವರ ಮೇಲೆ ಸರಕಾರಿ ನೌಕರನ ಮೇಲಿನ ಹಲ್ಲೆ ಮತ್ತು ಆತನ ಕರ್ತವ್ಯಕ್ಕೆ ತಡೆ ಒಡ್ಡಿದ ಆರೋಪವನ್ನು ಹೊರಿಸಲಾಗಿದೆ.
30
ದೊಡ್ಡಬೊಮ್ಮಸಂದ್ರ ವಾರ್ಡ್‌ ವ್ಯಾಪ್ತಿಯ ರಸ್ತೆಗಳ ಪರಿಶೀಲನೆ: ದೊಡ್ಡಬಿದರಕಲ್ಲು ವಾರ್ಡ್‌ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಮಾನ್ಯ ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಸ್ಕಾಂ ವತಿಯಿಂದ ನೆಲದಡಿ 11 ಕೆ.ವಿ ಕೇಬಲ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ರಸ್ತೆ ಭಾಗದ ಪ್ರತಿ 100 ಅಡಿ ದೂರದಲ್ಲಿ ಹಗೆದು ಕೇಬಲ್‌ ಅಳವಡಿಸುತ್ತಿದ್ದಾರೆ.
35
ಅಧ್ವಾನಗೊಂಡ ರಸ್ತೆ, ಸಂಚಾರಕ್ಕೆ ಸಂಚಕಾರ
4
ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಅಗಮಿಸಿದವರಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದೆ, ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 26 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಸೋಂಕಿತರನ್ನು ಹಾಸನದ ಕೋವಿದ್-19 ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಶಂಕಿತರನ್ನು ಆಯಾಯ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರೂ ನೇರವಾಗಿ ಆಸ್ಪತ್ರೆ ಕ್ವಾರಂಟೈನ್ ಕೇಂದ್ರಗಳಿಗೆ ಬಂದಿದ್ದರಿಂದ ಜಿಲ್ಲೆಯಲ್ಲಿ ಸೋಂಕು ಹರಡಿರುವ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ತಿಳಿಸಿದ್ದಾರೆ.
50
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಎಂ ಬಿಎಸ್ ಯಡಿಯೂರಪ್ಪ ರಾಷ್ಟ್ರಧ್ವಜಾರೋಹಣದ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
24
ನೀನು ಬದುಕಲಿರುವ ಸಂಪೂರ್ಣ ನೂರು ವರ್ಷಗಳ ಜೀವಿತಾವಧಿಯಲ್ಲಿ, ಈ ನಾಲ್ಕು ವರ್ಷಗಳದ್ದು ಚಿಕ್ಕ ಮೊತ್ತವೇ ಇರಬಹುದು. ಆದರೆ, ನನ್ನ ಪಾಲಿಗೆ ಅದು ಸಾವಿರಾರು ಸೂರ್ಯೋದಯ – ಸೂರ್ಯಾಸ್ತಗಳ ಒಟ್ಟು ಕಾಲ. ಪ್ರತಿ ಮುಂಜಾವೂ ನನ್ನ ಪಾಲಿಗೆ ಹೊಸ ದಿಗ್ಬ್ರಮೆ. ನಿನ್ನ ನೆನಪಲ್ಲೇ ಮಲಗುತಿದ್ದೆ, ಏಳುತಿದ್ದೆ.
32
ನೈತಿಕ ಪೊಲೀಸ್ ಗಿರಿ ವಿರೋಧಿಸಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದ್ದ ಕೆಲವು ಸ್ವಯಂ ಸೇವಕ ಸಂಘಟನೆಗಳು ಪ್ರತಿಭಟನೆ ಕುರಿತು ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಪೊಲೀಸರ ಅನುಮತಿ ಇಲ್ಲದೆಯೇ ಇದೇ ಭಾನುವಾರದಂದು ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
25
ಪಿ -24806 (8 ವರ್ಷ,ಬಾಲಕ), ಪಿ -24807 (35 ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ಆನಂದ ನಗರ ಎರಡನೇ ಕ್ರಾಸ್ ನಿವಾಸಿಗಳು ಪಿ-13473 ಅವರೊಂದಿಗೆ ಸಂಪರ್ಕ ಹೊಂದಿದ್ದರು
20
ವಿಶಾಲವಾದ ಅಡಿಗೆಮನೆಗಳಿಗೆ ಓವಲ್ ಕೋಷ್ಟಕಗಳು ಹೆಚ್ಚು ಸೂಕ್ತವಾಗಿವೆ. ಈ ಅಂಡಾಕಾರದ ರಚನೆಯು ಹೆಚ್ಚಿನ ಸಂಖ್ಯೆಯ ಅತಿಥಿಗಳು ಹೋಲಿಸಬಹುದು, ಉದಾಹರಣೆಗೆ, ಒಂದು ಆಯತಾಕಾರದ ಒಂದು. ಜೊತೆಗೆ, ಮೂಲೆ ಕೋಷ್ಟಕಗಳು, ಮೂಲೆಗಳ ಅನುಪಸ್ಥಿತಿಯಿಂದಾಗಿ, ಚಿಕ್ಕ ಮಕ್ಕಳೊಂದಿಗೆ ಕುಟುಂಬಗಳಿಗೆ ಸುರಕ್ಷಿತ ಮತ್ತು ಅನುಕೂಲಕರವಾಗಿರುತ್ತದೆ.
28
ಏನು ಹೇಳೋದು ಇಂಥ ಟೈಮಲ್ಲಿ
4
ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ತಾವರೆಕೆರೆಗೆ ಹಾರಲು ಹೊರಟ ಮನೋರೋಗಿ ಅಪರಿಚಿತ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಆಸ್ಪತ್ರೆಗೆ ದಾಖಲುಪಡಿಸಿದ ಘಟನೆಯು ಕಳೆದ ಅ.23 ರಂದು ನಡೆದಿತ್ತು. ಅಂದು ವಿಶು ಶೆಟ್ಟಿಯವರು ಯುವಕನ ಸಂಬಂಧಿಕರು ಪತ್ತೆಯಾಗದ ಕಾರಣದಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕಾಸರಗೋಡು ಮಂಜೇಶ್ವರದ ಶ್ರೀಸಾಯಿನಿಕೇತನ ಸೇವಾಶ್ರಮದಲ್ಲಿ ಉಡುಪಿ ನಗರಠಾಣೆ, ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು ಅವರ ಸಹಕಾರದೊಂದಿಗೆ ದಾಖಲುಪಡಿಸಿದ್ದರು.
48
ನಾರ್ಡಿಕ್ ಆಹಾರವು ಸಂಪೂರ್ಣ ಧಾನ್ಯಗಳು, ಹಣ್ಣುಗಳು, ಹಣ್ಣುಗಳು, ತರಕಾರಿಗಳು, ಮೀನುಗಳು ಮತ್ತು ಕಡಿಮೆ-ಕೊಬ್ಬು ಡೈರಿ ಉತ್ಪನ್ನಗಳೊಂದಿಗೆ ತುಂಬಿರುತ್ತದೆ. ಸೇರಿಸಿದ ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳಲ್ಲಿ ಇದು ಕಡಿಮೆಯಾಗಿದೆ. ಸಾಮಾನ್ಯವಾಗಿ, ಇದು ತಿನ್ನಲು ಬಹಳ ಆರೋಗ್ಯಕರ ಮಾರ್ಗವಾಗಿದೆ.
26
ಸಣ್ಣ ಕಾರು ನೋನೋ; ಎಸ್‌ಯುವಿ ಯಸ್‌ಯಸ್
5
ಸಾತ್ರಾಗಾಚ್‌ ಜಂಕ್ಷನ್‌ನಿಂದ ಗುರುವಾರ ಸಂಜೆ 4.05ಕ್ಕೆ ಹೊರಡುವ ರೈಲು ಇದೇ ಮಾರ್ಗವಾಗಿ ತಿರುಪತಿಗೆ ಬರುವಾಗ ಶುಕ್ರವಾರ ಸಂಜೆ 5.10 ಗಂಟೆ ಆಗುತ್ತದೆ. ಶನಿವಾರ ಬೆಳಗ್ಗೆ 9.45ಕ್ಕೆ ರೈಲು ಮಂಗಳೂರು ಸೆಂಟ್ರಲ್‌ಗೆ ತಲುಪುತ್ತದೆ.
23
ಮೂರು ತಿಂಗಳಲ್ಲಿ 362 ಪ್ರಕರಣ: ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ
8
ವಿಜಯಪುರ: ‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಎಲ್ಲ ಯೋಜನೆಗಳು ನಿರ್ಣಾಯಕ ಘಟ್ಟ ತಲುಪಿದೆ. ಇನ್ನು 2–3 ವರ್ಷಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
24
203 ಜನರಿಗೆ ಕರೊನಾ ದೃಢ : ಜಿಲ್ಲೆಯಲ್ಲಿ ಶುಕ್ರವಾರ 203 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಇದೇ ಸಂದರ್ಭದಲ್ಲಿ 220 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ವಾಪಸ್ಸಾದರು. ಸೋಂಕು 4 ಜನರನ್ನು ಬಲಿ ತೆಗೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 377ಕ್ಕೇರಿದೆ. ಈವರೆಗೆ ಆಸ್ಪತ್ರೆಯಿಂದ 15,180 ಜನರು ಬಿಡುಗಡೆಯಾಗಿದ್ದು, 114 ಜನರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಸಿದೆ.
46
ಬಾಲಿವುಡ್ ಬಳುಕುವ ಬಳ್ಳಿ ಬಿಪಾಶಾ ಬಸು ಯೋಗ ಭಂಗಿ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಅಭಿಮಾನಿಗಳು ಬಿಪಾಶಾರ ಭಂಗಿ ನೋಡಿ ಕಂಗಾಲಾಗಿದ್ದಾರೆ. ಇದ್ಯಾವ ರೀತಿಯ ಯೋಗ ಅಂತ ತಲೆಕೆಡಿಸಿಕೊಳ್ಳುವಂತಾಗಿದೆ.
22
ಉಪ್ಪೂರಿನ ನರ್ನಾಡು ನಿವಾಸಿ ಗೋಪಾಲಕೃಷ್ಣ ಮಡಿವಾಳ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
9
ಹೊಸದಿಲ್ಲಿ: ದೇಶದಲ್ಲಿ ದಿನೇದಿನೆ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ, ಹಲವು ತಜ್ಞರ ಸಲಹೆ, ಬಹುತೇಕ ರಾಜ್ಯಗಳ ಮನವಿ ಹಾಗೂ ಪ್ರಸ್ತುತದ ಪರಿಸ್ಥಿತಿ ಅವಲೋಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ ೧೪ರ ಬಳಿಕವೂ ಲಾಕ್‌ಡೌನ್ ಮುಂದುವರಿಸುವುದೇ ಔಚಿತ್ಯ ಎಂದು ತಿಳಿಸಿದ್ದಾರೆ.
28
ಕಣ ರಂಗೇರಿದ್ದು, ಬಿಜೆಪಿ ಅಭ್ಯರ್ಥಿಯೊಬ್ಬರು ಬಾಲ್ಯ ವಿವಾಹವಾದರೆ ಪೊಲೀಸ್ ಮಧ್ಯಪ್ರವೇಶಿಸದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
12
ಫೈಬ್ರಾಯ್ಡ್ಗಳ ಪಿಟಜಿಕ್ ಅಂಗಾಂಶಗಳನ್ನು ನಾಶಮಾಡುವ ಇತರ ಮಾರ್ಗಗಳಿವೆ:
6
ಯಾವಾಗಲೂ, ಮಗುವಿನ ತಲೆ ಹಾನಿಗೊಳಗಾಗುತ್ತದೆ ಎಂದು ದೂರು ಮಾಡಿದಾಗ, ಒಬ್ಬನು ತನ್ನ ಪದಗಳನ್ನು ಉನ್ನತ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಬೇಕು. ಮಗುವಿಗೆ ಏಕೆ ತಲೆನೋವು ಇದೆ ಎಂದು ಕಂಡುಹಿಡಿಯುವುದು ನಿಮ್ಮ ಮುಖ್ಯ ಕಾರ್ಯ. ದೂರುಗಳು ಪುನರಾವರ್ತಿತವಾಗಿದ್ದರೆ, ನೀವು ನಿರ್ಣಾಯಕವಾಗಿ ಕೆಲಸ ಮಾಡಬೇಕಾಗುತ್ತದೆ.
29
ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಸಂದರ್ಭದಲ್ಲಿ ತಮಗೆ ಬೇಕಾದವರಿಗೆ ಹುದ್ದೆ ನೀಡಿದ್ದು, ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಆದೆರ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಮೈಸೂರು ಜಿಲ್ಲಾ ಬಿಜೆಪಿ ಘಟಕದಲ್ಲಿಯೂ ಭಿನ್ನಮತ ಸ್ಫೋಟವಾಗಿದೆ.
29
ನೆರೆಮನೆಯವರ ನೋವಿಗೆ ಮಿಡಿಯೋಣ
3
ಹೊಟೇಲ್‌ ಸೆರಾಯ್‌ನಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ಅಡ್ವೆಂಚರ್‌ಸ್ಪೋರ್ಟ್ಸ್ಕ್ಲಬ್‌ನ 2016-17 ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
15
ಮೈಸೂರಲ್ಲಿ ಐಸಿ ಚಿಪ್ ಘಟಕ
4
2018ರಲ್ಲಿ ಸ್ವಿಸ್‌ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜಗತ್ತಿನ ಅತ್ಯಂತ ಹೆಚ್ಚು ವಾಯು ಮಾಲಿನ್ಯ ನಗರಗಳಲ್ಲಿ ಭಾರತದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಜಿಯಾಬಾದ್‌ ಇದ್ದರೆ ಪಾಕಿಸ್ಥಾನದ ಫೈಸಲಾಬಾದ್‌ ಮೂರನೇ ಸ್ಥಾನದಲ್ಲಿದೆ. ದಿಲ್ಲಿಗೆ ಈ ಪಟ್ಟಿಯಲ್ಲಿ 11ನೇ ಸ್ಥಾನ. ಆದರೆ, ಗರಿಷ್ಠ ಮಾಲಿನ್ಯವಾದ ರಾಜಧಾನಿ ಎಂಬ ಹಣೆಪಟ್ಟಿ ಕಳವಳಕಾರಿ.
37
ಮಧ್ಯಾಹ್ನ 12.30ರ ಸುಮಾರಿಗೆ ಗೆಳತಿಯೊಬ್ಬರಿಗೆ ಕರೆ ಮಾಡಿದ್ದ ನೇಹಾ, ‘ನಾನು ಪರಮ್ ಊಟಕ್ಕೆ ಹೋಟೆಲ್‌ಗೆ ಹೋಗುತ್ತಿದ್ದೇವೆ. ನಮ್ಮ ಜತೆ ನೀನೂ ಬಾ’ ಎಂದು ಬಲವಂತ ಮಾಡಿದ್ದರು. ಆದರೆ, ತನಗೆ ಬೇರೆ ಕೆಲಸ ಇರುವುದಾಗಿ ಗೆಳತಿ ಹೇಳಿದ್ದರು.
26
ಬೆಂಗಳೂರು: ನಾನೇನು ಯಾವುದೇ ಚೆಕ್ ನಲ್ಲಿ ತೆಗೆದುಕೊಂಡಿಲ್ಲ. ಆಗಲೇ ಯಡಿಯೂರಪ್ಪಗೆ ಕನಸು ಬೀಳುತ್ತಿದೆ ಬೇಕಾದರೆ ಎಸಿಬಿಗೆ ದೂರು ಕೊಡಲಿ ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
20
ಇವಲ್ಲದೆ ಈಗ ಹೆಚ್ಚುತ್ತಿರುವ ಟ್ರೆಂಡ್‌ಎಂದರೆ ಟೆರೇಸ್‌ ಕೃಷಿ ಹಾಗೂ ಕಿಚನ್‌ ಗಾರ್ಡನಿಂಗ್‌. ವಿಷಪೂರಿತ ಹಣ್ಣು ತರಕಾರಿಗಳನ್ನು ತಿಂದು ಸಾಕಾದ ಜನರು ತಮ್ಮ ಪಾಡಿಗೆ ಆರೋಗ್ಯಕರ ಆಹಾರವನ್ನು ಬೆಳೆದುಕೊಳ್ಳುವ ವಿಧ. ಮಾರುಕಟ್ಟೆಯಲ್ಲಿ ಕಾಣುವಂತೆ ಚಂದವಾಗಿ ಈ ತರಕಾರಿಗಳಿರದಿದ್ದರೂ ಅವುಗಳ ಆರೋಗ್ಯ ಲಾಭವನ್ನು ಮನಗಂಡು ಪಾಟ್‌ಗಳಲ್ಲಿಯೋ ಗೋಣಿಚೀಲಗಳಲ್ಲಿಯೋ ಬಸಳೆ, ಬೀನ್ಸ್‌, ಅಲಸಂಡೆ, ಹೆಚ್ಚೇಕೆ ಕಬ್ಬು, ದಾಳಿಂಬೆ ಇತ್ಯಾದಿಗಳನ್ನೂ ತಾರಸಿ ಮೇಲೆ ಬೆಳೆಯುತ್ತಿರುತ್ತಾರೆ. ಇದಲ್ಲದೆ ಸಮಾನ ಮನಸ್ಕರು ಒಂದಷ್ಟು ಜನ ಸೇರಿ ಹಳ್ಳಿಯಲ್ಲೊಂದಷ್ಟು ಜಾಗ ಪಡೆದು ತಮಗೆ ಬೇಕಾದ ಉತ್ಪನ್ನಗಳನ್ನು ತಾವೇ ಬೆಳೆದುಕೊಳ್ಳುತ್ತಿರುತ್ತಾರೆ. ಇವೆಲ್ಲವೂ ಆರೋಗ್ಯಕರ ಬೆಳವಣಿಗೆಗಳೇ.
59
ನಿಮ್ಮ ಕುತ್ತಿಗೆಯಲ್ಲಿ ಉಜ್ಜುವುದು
3
ನಾನು ಅವರ ಮನವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಬಂದಿದೆ. ಐಟಿಐ ಕಾರ್ಖಾನೆಯಲ್ಲಿ ನಡೆಯುತ್ತಿರುವ ನೇಮಕದಲ್ಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದ್ದರೂ ಗಮನ ಹರಿಸಿಲ್ಲ ಎಂಬುದೇ ಆ ಆರೋಪ. ಈ ಸಂಬಂಧ ಕಾರ್ಖಾನೆ ಆಡಳಿತ ವರ್ಗದವರನ್ನು ಸಂಪರ್ಕಿಸಿದಾಗ ಯಾವುದೇ ನೇಮಕ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
29
ಟೋಲ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ವಿನಾಯಿತಿ ನೀಡಿ: ಲಕ್ಷ್ಮಣ ಸವದಿ
7
ಮೊದಲು 93 ವರ್ಷದ ಪತಿಗೆ ತೀವ್ರ ಕೆಮ್ಮು, ಎದನೋವು ಹಾಗು ಮೂತ್ರನಾಳದ ಸೋಂಕು ಕಂಡುಬಂದಿದ್ದು, ಜೊತೆಗೆ ಹೃದಯದ ಸಮಸ್ಯೆಯು ಉಂಟಾದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಅದರ ಬೆನ್ನಿಗೆ ಪತ್ನಿಯೂ ತೀವ್ರ ಅನಾರೋಗ್ಯಕ್ಕೀಡಾದರು. ಆದರೆ ಈ ದಂಪತಿಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಅರೋಗ್ಯ ಸಚಿವೆ ಶೈಲಜಾ ಅವರು ಸೂಚನೆ ನೀಡಿದ್ದರು.
38
ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಆಕ್ಲೆಂಡ್‌ನಿಂದ ಹ್ಯಾಮಿಲ್ಟನ್‌ಗೆ ತೆರಳುವ ವೇಳೆ, ಬಿಸಿಸಿಐನ ‘ಚಾಹಲ್‌ ಟಿವಿ’ಯಲ್ಲಿ ಚಾಹಲ್‌ ಈ ರೀತಿ ಹೇಳಿದ್ದಾರೆ.
16
‘ಮೆಕ್ಯಾನಿಕ್’ ಬೈಕ್‌ಗಳ ಕಳ್ಳತನದಲ್ಲಿ ನಿಪುಣ ಎಂದು ಇತರ ಶಂಕಿತರು ಹೇಳಿದ್ದು, ವಿಚಾರವಾದಿ ನರೇಂದ್ರ ದಾಭೋಲ್ಕರ್,ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ, ಕನ್ನಡ ವಿದ್ವಾಂಸ ಹಾಗೂ ವಿಚಾರವಾದಿ ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗಳಿಗಾಗಿ ಗುಪ್ತ ಹಿಂದುತ್ವ ಗುಂಪು ಸೂರ್ಯವಂಶಿಯನ್ನು ಯಾವುದೇ ರೀತಿಯಲ್ಲಿ ಬಳಸಿಕೊಂಡಿತ್ತೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
36
ತಮ್ಮ ಕಷ್ಟಗಳ ಜೊತೆಗೆ ಉಪಮುಖ್ಯಮಂತ್ರಿ ಮುಂದೆ ಮಹತ್ವದ ಬೇಡಿಕೆ ಇಟ್ಟ ಗುತ್ತಿಗೆ ವೈದ್ಯರು
10
ಗ್ರಾಮದಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇದೆ. ಎರಡು ಹ್ಯಾಂಡ್‌ಪಂಪ್‌ ಮತ್ತು ಎರಡು ಬಾವಿಗಳಿವೆ. ಆದರೂ, ಅವುಗಳಿಂದ ಹೆಚ್ಚಿನ ನೀರು ದೊರೆಯುತ್ತಿಲ್ಲ. ಜನ ನೀರಿಗಾಗಿ ನಿತ್ಯ ಕಷ್ಟಪಡುವ ಸ್ಥಿತಿ ಎದುರಾಗಿದೆ. ದಿನ ಬೆಳಗಾದರೆ ಎಲ್ಲರೂ ಬಿಸಿಲಿನ ತಾಪ ಲೆಕ್ಕಿಸದೆ ಹೊಲಹೊಲ ಅಲೆದಾಡುತ್ತಿದ್ದಾರೆ. ಆದರೂ, ಕೊಡ ನೀರು ಸಿಗುವುದಿಲ್ಲ. ಇನ್ನೂ ಜಾನುವಾರುಗಳಿಗೆ ನೀರುಣಿಸುವುದಂತೂ ದೊಡ್ಡ ಸವಾಲಾಗಿದೆ. ಹಾಗಾಗಿ, ಕೆಲವರು ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನೋವಿನಿಂದ ನುಡಿಯುತ್ತಾರೆ ರಾಜಕುಮಾರ, ರವಿ ಮಹಾಗಾವೆ.
49
ಹಸಿರು ಈರುಳ್ಳಿ ಜಾಲಾಡುವಿಕೆಯ, ಅಲುಗಾಡಿಸಿ ಮತ್ತು ನುಣ್ಣಗೆ, ಒಂದು ಚಾಕುವಿನಿಂದ ನುಣ್ಣಗೆ ಕತ್ತರಿಸಿ.
10
ಕಾನ್ಸೀಲಿಯಂ ಕನ್ನಡ ಚಿತ್ರ
3
ಹರೈಸನ್ ಫಾರ್ಮಾ RAYOS ® (ಪ್ರೆಡ್ನಿಸೋನ್) ನ ಎಫ್ಡಿಎ ಅನುಮೋದನೆಯನ್ನು ಪ್ರಕಟಿಸಿತು. ಸಂಧಿವಾತ ಸಂಧಿವಾತ ಮತ್ತು ಬಹು ಹೆಚ್ಚುವರಿ ಸೂಚನೆಗಳಿಗಾಗಿ ವಿಳಂಬಿತ-ಬಿಡುಗಡೆ ಟ್ಯಾಬ್ಲೆಟ್ಗಳು. ಹರೈಸನ್ ಫಾರ್ಮಾ. ಜುಲೈ 2012.
21
ಬಳಕೆದಾರರ ಆದ್ಯತೆಗಳ ಪ್ರಕಾರ ಆಯ್ಕೆಯ ವಿವಿಧ ಸಾಫ್ಟ್ವೇರ್ಗಳನ್ನು ಅಳವಡಿಸಬಹುದು ಮತ್ತು ಕಾರ್ಯಗತಗೊಳಿಸಬಹುದು. ಅದನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ, ವೆಬ್ ಮತ್ತು ವೇಗವನ್ನು ಸುಲಭವಾಗಿ ಕಂಪ್ಯೂಟಿಂಗ್ ಸಾಮರ್ಥ್ಯಕ್ಕಾಗಿ ಡೆವಲಪರ್ಗಳಿಗೆ ಸಹಾಯ ಮಾಡುತ್ತದೆ.
21
ಹೌದು, 2005 ರ ಸಮಯದಲ್ಲಿ ನಿರ್ದೇಶಕ ರಘುರಾಮ್​ಗೆ ಕಿಚ್ಚ ಸುದೀಪ್​ ಫೋನ್​ವೊಂದನ್ನು ಕೊಡಿಸಿದ್ದರು. ಅದುವೇ ನೊಕಿಯಾ ಕಮ್ಯೂನಿಕೇಟರ್ ಹ್ಯಾಂಡ್​ಸೆಟ್​. ಆವತ್ತು ಕೊಡಿಸಿದ್ದ ಆ ಫೋನಿನ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡ ರಘುರಾಮ್​, ‘ಜಮಾನದಲ್ಲೇ ಉಡುಗೊರೆಯಾಗಿ ಕೊಟ್ಟು ಕಾಸ್ಟ್ಲಿ ಫೋನ್ನನ್ನ.. ಪ್ರತಿಯೊಬ್ಬ ಸ್ನೇಹಿತರಿಗೂ ಹೇಳಿಕೊಟ್ಟರು ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ಅನ್ನೋದನ್ನ.. 15 ವರ್ಷದ ಹಿಂದೆ ಕಿಚ್ಚ ಸುದೀಪ್ ಸರ್ ನೀಡಿದ ಕಾಣಿಕೆ..’ ಎಂದು ರಘುರಾಮ್​ ಬರೆದುಕೊಂಡಿದ್ದಾರೆ.
47
ಬಳ್ಳಾರಿ ಗ್ರಾಮಾಂತರ ಭಾಗದ ಕಂಟೋನ್ಮೆಂಟ್‌ ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ಈಗಾಗಲೇ ಹುಬ್ಬಳ್ಳಿ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಭಿವೃದ್ಧಿಪಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.
19
ಏಂಜೆಲೊ ಮ್ಯಾಥ್ಯೂಸ್ ಮುನ್ನಡೆಸುತ್ತಿರುವ ಪುಣೆ ವಾರಿಯರ್ಸ್ ಕೂಡಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಟೂರ್ನಿಯ ಆರಂಭಕ್ಕೆ ಮುನ್ನವೇ ಪುಣೆ ಆಘಾತ ಅನುಭವಿಸಿತ್ತು. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಐಪಿಎಲ್‌ನಿಂದ ಹಿಂದೆ ಸರಿದದ್ದೇ ಇದಕ್ಕೆ ಕಾರಣ. ಬೆನ್ನು ನೋವಿನಿಂದ ಬಳಲುತ್ತಿರುವ ಕ್ಲಾರ್ಕ್ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
32
ಕೆಲವೊಮ್ಮೆ ಅಹಿತಕರ ಅಡ್ಡ ಹೆಸರುಗಳು ಒಂದು ಹೆಸರಿನ ಗ್ರಹಿಕೆಗೆ ಸಂಬಂಧಿಸಿವೆ. ಸ್ಟಯಾಸ್, ಎಡಿಕ್, ಸೆರ್ಗೆಯ್ ಎಂಬ ಹೆಸರಿನ ಹುಡುಗರಿಗೆ ಪ್ರಾಸವಾಗಿ ಕರೆಯಲ್ಪಡುವ ಹುಡುಗರಿಗೆ ಇದು ಸುಲಭವಲ್ಲ, ಆದ್ದರಿಂದ ಅವುಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲು ಕಲಿಸಬೇಕಾಗಿರುವುದು: ಸ್ಟಾನಿಸ್ಲಾವ್, ಎಡ್ವರ್ಡ್, ಸೆರಿಯೋಝಾ.
27
ಗಣಿ ಹಗರಣದಲ್ಲಿ ಕಾಂಗ್ರೆಸಿಗರೇ ಅಧಿಕ
4
ಬಂಟ್ವಾಳ: ಕಳೆದ ಸೆ.26ರಂದು ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿಯ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರ ಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
29
ಮಂಗಳೂರು: ನಗರದ ಲೇಡಿಹಿಲ್‌ ಸರ್ಕಲ್‌ಗೆ ' ಬ್ರಹ್ಮಶ್ರೀ ನಾರಾಯಣ ಗುರು ' ಹೆಸರನ್ನಿಡಬೇಕೆಂದು ಬಿರುವೆರ್‌ ಕುಡ್ಲ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸಿದ್ದು, ಈ ಮಧ್ಯೆ ಈ ಹೆಸರನ್ನು ಕೆಲವು ಬಸ್‌ಗಳಲ್ಲಿ ನಮೂದಿಸಲಾಗಿದ್ದು, ಆ ಬಸ್‌ಗಳ ವಿರುದ್ಧ ಆರ್‌ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಲೇಡಿಹಿಲ್‌ನಲ್ಲಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
40
ಯಾವುದೇ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳೇ ಸಭೆ, ಕಾರ‍್ಯಕ್ರಮದ ದಿನಾಂಕ ನಿಗದಿಸಿಕೊಂಡು ಬಂದು ಆ ದಿನಾಂಕಕ್ಕೆ ಬರುವಂತೆ ಒಂದೆರಡು ದಿನ ಮೊದಲು ಜನಪ್ರತಿನಿಧಿಗಳಿಗೆ ಕರೆಯುತ್ತಾರೆ. ನೀವು ಯಾರನ್ನು ಕೇಳಿ ದಿನಾಂಕ ನಿಗದಿಸುತ್ತೀರಿ? ಮೊದಲೇ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
32
ವಾಷಿಂಗ್ಟನ್‌ ( ಅಮೆರಿಕ ): 2008ರ ಮುಂಬಯಿ ದಾಳಿಯ ಸಂಚುಕೋರ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶಿಸುವಂತೆ ಲಾಸ್‌ ಎಂಜಲೀಸ್‌ ಜಿಲ್ಲಾ ಕೋರ್ಟ್‌ಗೆ ಬೈಡೆನ್‌ ಆಡಳಿತ ಶಿಫಾರಸು ಮಾಡಿದೆ. ಭಾರತವು ಗಡಿಪಾರಿಗಾಗಿ ಸಲ್ಲಿಸಿರುವ ಮನವಿಯಲ್ಲಿ ಪೂರಕವಾದ, ಸಾಕಷ್ಟು ದಾಖಲೆಗಳಿವೆ. ಆತ ಅಪರಾಧದಲ್ಲಿ ಭಾಗಿಯಾಗಿದ್ದ ಎನ್ನುವುದು ಸಾಬೀತಾಗುತ್ತದೆ ಎಂದು ಅಮೆರಿಕ ಸರಕಾರವು ಕೋರ್ಟ್‌ಗೆ ತಿಳಿಸಿದೆ.
39
ಮವ್ವಾರು ಸಮೀಪದ ನಡುವಂಗಡಿ ಸದಾ ಪ್ರಯಾಣಿಕರಿಂದ ಕೂಡಿದ್ದು, ಲಿಮಿಟೆಡ್ ಬಸ್ಸುಗಳ ನಿಲುಗಡೆಯನ್ನು ಘೋಷಿಸಬೇಕು, ಖಾಸಗಿ ಬಸ್ಸುಗಳ ಸಂಚಾರ ದರಗಳನ್ನು ಕೂಡಲೇ ಕಡಿಮೆ ಮಾಡಬೇಕು ಎಂದು ಸಮಿತಿಯ ಸಭೆಯಲ್ಲಿ ಒತ್ತಾಯಿಸಲಾಗಿದೆ.
21
ಹಿಂಭಾಗದಲ್ಲಿ ಮಲಗಿಕೊಂಡು ಎದೆಗೆ ಎರಡು ಮೊಣಕಾಲುಗಳನ್ನು ಎಳೆಯುವುದು ಸಹ ಅನಿಲವನ್ನು ನಿವಾರಿಸುತ್ತದೆ. ಈ ಸ್ಥಾನವು ವಾಯುಪ್ರವಾಹವನ್ನು ಹಾದುಹೋಗುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಕಡಿಮೆ ಬೆನ್ನುನೋವಿಗೆ ಒಳಗಾದ ಕೆಲವು ಜನರಿಗೆ ಅದು ಸಹಕಾರಿಯಾಗಿದೆ.
23
ಆಯಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಆನ್ ಲೈನ್ ಮೂಲಕ ನೋಂದಾಯಿಸಿ ಮೇಳದಲ್ಲಿ ಪಾಲ್ಗೊಳ್ಳಬಹುದು. ಕೃಷಿ ವಿಜ್ಞಾನಿಗಳ ಜತೆ ದ್ವಿಮುಖ ಸಂಹವನದ ವ್ಯವಸ್ಥೆ ಇದೆ. ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆ ಹಂಚಿಕೊಂಡು ಪರಿಹಾರ ಪಡೆಯಬಹುದಾಗಿದೆ. ದೇಶದ ನಾನಾ ಭಾಗಗಳ ಕನಿಷ್ಠ 25 ಲಕ್ಷ ರೈತರಿಗೆ ತಂತ್ರಜ್ಞಾನಗಳನ್ನು ಪೂರೈಸುವ ಕಾರ್ಯದಲ್ಲಿ ಸಂಸ್ಥೆ ಈಗಾಗಲೆ ತೊಡಗಿಸಿಕೊಂಡಿದೆ. ಈ ಭಾರಿಯ ಮೇಳದಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಲಾಗುವುದು ಎಂದು ವಿವರಿಸಿದ್ದಾರೆ.
51
ಹಾಸನ: ರಾಜ್ಯದ 224 ಕ್ಷೇತ್ರದಲ್ಲಿಯೂ ಸಿಬಿಎಸ್‌ಸಿ ಪಠ್ಯಕ್ರಮದ 1 ರಿಂದ 7ನೇ ತರಗತಿವರೆಗಿನ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.
19
ಈ ಎರಡು ಪ್ರಶ್ನೆಗಳಿಗೆ ಅವರು "ಹೌದು" ಎಂದು ಉತ್ತರಿಸಿದರೆ, ಕಾರ್ಪಲ್ ಸುರಂಗ ಸಿಂಡ್ರೋಮ್ ಹೊಂದಲು ಈ ಅಧ್ಯಯನದಲ್ಲಿ ಪಾಲ್ಗೊಳ್ಳುವವರು ಪರಿಗಣಿಸಿದ್ದಾರೆ:
15
ಕಳೆದ ವರ್ಷ ಹೀಗೇ ಒತ್ತಾಯ ಹೆಚ್ಚಾಗಿ, ಬೇತಾಳ ಹೆಗಲಿಗೇರಿಸಿ, ಸ್ಸಾರಿ, ಬ್ಯಾಗ್ ಹೆಗಲಿಗೇರಿಸಿ, ಮನೆಯವರೊಂದಿಗೆ ಮಂಗಳೂರಿನ ಹತ್ತಿರದ ಹಳ್ಳಿಗೆ ಹೋಗಿದ್ದೆ.
15
ಸರಕುಗಳ ದಕ್ಷ ಸ್ವರೂಪದ ವಿತರಣಾ ಸೌಲಭ್ಯವನ್ನು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿನ ಸಣ್ಣ–ಪುಟ್ಟ ವರ್ತಕರು ಹಾಗೂ ಸಣ್ಣ ಪ್ರಮಾಣದ ತಯಾರಕರಿಗೂ ಒದಗಿಸುವುದು ಈ ಸ್ಟಾರ್ಟ್‌ಅಪ್‌ ಸ್ಥಾಪಕರ ಉದ್ದೇಶವಾಗಿದೆ. ದೇಶಿ ಆರ್ಥಿಕತೆಗೆ ಹೆಚ್ಚು ಪ್ರಸ್ತುತವಾದ ಸರಕುಗಳ ಪೂರೈಕೆಯ ಸರಣಿ ವಹಿವಾಟಿನ ಕೊರತೆಯನ್ನು ಇದು ತುಂಬಿಕೊಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಸಂಖ್ಯ ರಿಟೇಲ್‌ ವರ್ತಕರು, ಸರಕುಗಳ ತಯಾರಕರು, ವಿತರಕರು ಮತ್ತು ಹಣ್ಣು –ತರಕಾರಿ ಬೆಳೆಯುವ ರೈತರೂ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
49
ಈ ವರ್ಗದ ಜನರ ಬಳಿ ಆಸ್ತಿಯೇ ಇಲ್ಲದಿರುವುದರಿಂದ, ಇವರು ಸಾಲ ಮಾಡುವುದು ಕಡಿಮೆ. ಯಾವ ಬ್ಯಾಂಕ್ ತಾನೆ ಇವರಿಗೆ ಸಾಲ ಕೊಡುತ್ತದೆ? ಇನ್ನೊಬ್ಬರ ಜಮೀನಿನಲ್ಲಿ ಕೂಲಿ ಆಳುಗಳಾಗಿ ದುಡಿಯುವವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು, ಆ ಜಮೀನುಗಳ ಮಾಲೀಕರ ಸಾಲ ಮನ್ನಾಗೆ ಬಳಸಿದ್ದು ಯಾವ ನ್ಯಾಯ?
32
ಇಂದು ಗಜಪಯಣದಲ್ಲಿ ಮೈಸೂರಿಗೆ ಆಗಮಿಸಿದ ಆನೆಗಳ ವಿವರ ಇಲ್ಲಿದೆ
7
ತಾಯಿ ಸವಿತಾಗೆ ಚಿಕಿತ್ಸೆ
3
ಬಹುತೇಕ ಹೂಗಳು ತಮ್ಮ ಮೂಲ ಲ್ಯಾಟಿನ್ ಹೆಸರಿನಿಂದ ಜನಪ್ರಿಯವಾಗಿಲ್ಲ. ಇದಕ್ಕೆ ಅಪವಾದ ಜಮೈಕಾದ ರಾಷ್ಟ್ರೀಯ ಸಂಕೇತ ಎನಿಸಿರುವ ‘ಲಿಗ್ನಮ್ ವಿಟೆ’. ‘ಜೀವಮರ’ ಎಂಬ ಅರ್ಥ ಕೊಡುವ ಹೆಸರಿದು. ಈ ಮರಗಳು ಹೆಸರಿಗೆ ತಕ್ಕಂತೆ ಜೀವಂತಿಕೆಯಿಂದ ಮೈದುಂಬಿಕೊಳ್ಳುತ್ತವೆ.
26
ಹಣಕಾಸಿನ ಸ್ಥಿತಿ ಕೊಂಚ ನೆಮ್ಮದಿ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಪ್ರವಾಸ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಉದ್ಯಮ ಪ್ರಾರಂಭದ ಚಿಂತನೆ. ಸಂಗಾತಿಯು ನಿಮ್ಮಿಂದ ದೂರ ಏಕೆ? ಎಂಬ ಪ್ರಶ್ನೆ ಕಾಡಲಿದೆ. ಮಿತ್ರವರ್ಗದಿಂದ ಉದ್ಯೋಗಕ್ಕೆ ದಾರಿದೀಪ.
51
* ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂಪಾಯಿ
6

Dataset Card for "kan-ds-mini"

More Information needed

Downloads last month
0
Edit dataset card