review
stringlengths
10
1.4k
review_length
int64
3
170
ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಮೃತ್ಯುಂಜಯ ಜಿನಗ, ಮಹಾಂತೇಶ್, ಬಸವರಾಜ್, ನಾಗರಾಜ್, ಕೆ.ಜಗದೀಶ್ ಇದ್ದರು.
14
ಬೆಂಗಳೂರು: ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ಪೊಲೀಸ್‌ ಜೀಪ್‌ಗಳಲ್ಲೇ ಚುನಾವಣೆಗೆ ಹಣ ರವಾನೆಯಾಗುತ್ತಿದೆ. ಗೃಹ ಇಲಾಖೆಯಲ್ಲಿ ಕೆಂಪಯ್ಯ ಅವರ ಕೈ ಚಳಕದ ಬಗ್ಗೆ ಕೇಂದ್ರ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ ಎಂದು ಮಾಜಿ ಪ್ರ... Read more
27
ಹರ್ಬಲ್ ಹೇರ್ ಆಯಿಲ್
3
ಪಶುವೈದ್ಯ ಮೇಲೆ ಕಾಮುಕರು ಎಸಗಿದ ದುಷ್ಕೃತ್ಯಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಭಾರತೀಯ ಸಂವಿಧಾನದ ಐಪಿಸಿ ಸೆಕ್ಷನ್ 376ರ ಪ್ರಕಾರ ದಿಶಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
30
4) ತಡೆಗಟ್ಟುವಿಕೆ ಡಿಸೀಸಸ್: Argan ತೈಲ ಇದು ತಿನ್ನಲು ನಿಯಮಿತವಾಗಿ ಸೂಚಿಸಲಾಗುತ್ತದೆ ಆದ್ದರಿಂದ, ಏಕಾಪರ್ಯಾಪ್ತ ಮತ್ತು ಅಪರ್ಯಾಪ್ತ ಕೊಬ್ಬಿನ ಆಮ್ಲಗಳ ಬಹಳಷ್ಟು ಹೊಂದಿದೆ. ಆದ್ದರಿಂದ ನೀವು ಹೃದಯ ಕಾಯಿಲೆ ಮತ್ತು ಸಂಧಿವಾತ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ, ಮೆದುಳಿನ ರಕ್ತದ ಹರಿವು, ಜೀರ್ಣಾಂಗ ಮತ್ತು ಯಕೃತ್ತು ಒಂದು ಸ್ಥಿತಿ ಸುಧಾರಿಸಲು.
35
ಒಂದು ಲಿಟಲ್ ಪ್ರಾಜೆಕ್ಟ್
3
ಅತ್ಯಾಚಾರಗಳು ಇದ್ದಕ್ಕಿದ್ದಹಾಗೆ ನಡೆದುಬಿಡುವುದಿಲ್ಲ; ಸಾಮಾನ್ಯವಾಗಿ ಅವು ಪೂರ್ವ ನಿಯೋಜಿತವಾಗಿರುತ್ತವೆ. ಶೇಕಡ 80 ರಷ್ಟು ಪ್ರಕರಣಗಳು ನೆರೆಹೊರೆಯವರ ಮೇಲೆ ಜರುಗುತ್ತವೆ. ಘಟನೆಗಳು ಪುನರಾವರ್ತಿತಗೊಳ್ಳುವ ಸಾಧ್ಯತೆಗಳು ಹೆಚ್ಚು. ಒಬ್ಬರೇ ಇರುವ ಮನೆಗಳಲ್ಲಿ, ಕಾಡು, ಹೊಲ, ಗದ್ದೆಗಳಂತಹ ನಿರ್ಜನ ಪ್ರದೇಶಗಳಲ್ಲಿ ಈ ಘಟನೆಗಳು ಜರಗುತ್ತವೆ. ಮೂರರಲ್ಲೊಂದು ಪ್ರಕರಣಗಳಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಈ ಕೃತ್ಯದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.
38
ರಕ್ಷಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ನಂದಿನಿ ಲೇಔಟ್‌ 81529 76976
7
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್: ಶನಿವಾರ ಶೋಭಾ ನಂಬಿಶನ್ ಅವರಿಂದ ವ್ಯಂಗ್ಯಚಿತ್ರಕಾರ ಶೇಖರ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ `ಕಲರ್ಸ್‌ ಆಫ್ ಇಂಡಿಯಾ~ ಉದ್ಘಾಟನೆ.
17
ಸದಾ ಲವಲವಿಕೆಯಿಂದ ಕೂಡಿರುವ ಈ ರಾಶಿಯವರು ಬೇಗನೇ ಸಾಮಾಜಿಕವಾಗಿ ಹೊಂದಿಕೊಳ್ಳುತ್ತಾರೆ. ಇದು ಅವರ ಆಕರ್ಷಕ, ಸೌಹಾರ್ದಯುತ ಗುಣವಾಗಿದೆ. ಅಲ್ಲದೆ, ಮಿಥುನ ರಾಶಿಯವರು ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದು, ರೋಮಾಂಚಕಾರಿ ವಿಷಯಗಳೊಂದಿಗೆ ಸ್ನೇಹಿತರನ್ನು ಕಾರ್ಯನಿರತರನ್ನಾಗಿ ಮಾಡುವ ಪ್ರತಿಭೆಯನ್ನು ಹೊಂದಿದ್ದಾರೆ. ಸ್ನೇಹಿತರು ಯಾವಾಗಲೂ ಈ ರಾಶಿಯವರೊಂದಿಗೆ ಕ್ಷಣಗಳನ್ನು ಹಂಚಿಕೊಳ್ಳಲು ಸಂತೋಷಪಡುತ್ತಾರೆ ಏಕೆಂದರೆ ಅವರಿಗೆ ಅದಕ್ಕೆ ತಕ್ಕನಾದ ಪರಿಹಾರ ಹೇಗೆ ಕೊಡಬೇಕು ಎಂಬುದು ತಿಳಿದಿದೆ. ಸ್ನೇಹಿತರ ಸಿಕ್ರೇಟ್ಸ್ ಎಲ್ಲವೂ ಈ ರಾಶಿಯವರಲ್ಲಿ ಭದ್ರವಾಗಿರುತ್ತದೆ.
48
5. ಸ್ವತಂತ್ರ ತಜ್ಞರು
3
ದಿನದ ಕೊನೆಯ ಪಂದ್ಯದಲ್ಲಿ ಐತಿಚಂಡ ತಂಡವು ಅಪ್ಪಚ್ಚೀರ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಐತಿಚಂಡ ಪರ ಪೂವಯ್ಯ 2 ಗೋಲು ಬಾರಿಸಿ ಮಿಂಚಿದರು.
17
ಇಂದು ಗಜಪಯಣದಲ್ಲಿ ಮೈಸೂರಿಗೆ ಆಗಮಿಸಿದ ಆನೆಗಳ ವಿವರ ಇಲ್ಲಿದೆ
7
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜು.31ರಂದು ರಿಯಾಯಿತಿ ದರದಲ್ಲಿ ಪಿತ್ತಕೋಶದಲ್ಲಿ ಕಲ್ಲು ಮತ್ತು ಬೊಜ್ಜು ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
16
ಆಗ ಮಕ್ಕಳ ಮುಖ್ಯ ಕೆಲಸ ಎಂದರೆ ತಯಾರಾಗುವುದು – ದೇಹವನ್ನು ಯೋಗ್ಯವಾಗಿ, ಆರೋಗ್ಯಕರವಾಗಿ ಬೆಳೆಸುವುದು, ಮೆದುಳು ಮತ್ತು ಬುದ್ಧಿಗೆ ಒಳ್ಳೊಳ್ಳೆಯ ವಿಚಾರಗಳನ್ನು, ಆಲೋಚನೆಗಳನ್ನು ಉಣಿಸುವುದು, ಸುತ್ತಮುತ್ತಲ ಸಂಗತಿಗಳನ್ನು ನಿಜಾರ್ಥದಲ್ಲಿ ಅರ್ಥ ಮಾಡಿಕೊಳ್ಳುವ ಶಕ್ತಿಗಳನ್ನು ಹರಿತಗೊಳಿಸಿಕೊಳ್ಳುವುದು, ಕೌಶಲಗಳನ್ನು ಸಿದ್ಧಿಸಿಕೊಳ್ಳುವುದು. ಭವಿಷ್ಯದಲ್ಲಿ ನಮ್ಮೆದುರಿಗೆ ಏನು ಒದಗಲಿದೆ ಎಂಬುದು ನಮಗೆ ಗೊತ್ತಿಲ್ಲ. ಯಾವುದೂ ಒದಗಬೇಕಾಗಿಯೂ ಇಲ್ಲ. ಈಗಿನ ನಮ್ಮ ತಯಾರಿ ಚೆನ್ನಾಗಿ ಆದರೆ ಇದುವರೆಗೆ ಯಾರಿಗೂ ಸಾಧ್ಯವಾಗದ ವಿಶಿಷ್ಟ ಭವಿಷ್ಯವನ್ನು ಸಾಧ್ಯ ಮಾಡಿಕೊಳ್ಳಬಹುದು.
49
ಸಂಸ್ಥಾನದ ಆನಂದರಾಜ ಪ್ರಭು, ಚೈತನ್ಯರಾಜ ಪ್ರಭು ಇದ್ದರು. ತೀರ್ಥಸ್ನಾನ ಹಿನ್ನೆಲೆಯಲ್ಲಿ ರಾಜ್ಯ ಮಾತ್ರವಲ್ಲದೇ ಆಂಧ್ರ, ಮಹಾರಾಷ್ಟ್ರ­ಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
17
ಬಳಕೆದಾರರ ಆದ್ಯತೆಗಳ ಪ್ರಕಾರ ಆಯ್ಕೆಯ ವಿವಿಧ ಸಾಫ್ಟ್ವೇರ್ಗಳನ್ನು ಅಳವಡಿಸಬಹುದು ಮತ್ತು ಕಾರ್ಯಗತಗೊಳಿಸಬಹುದು. ಅದನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ, ವೆಬ್ ಮತ್ತು ವೇಗವನ್ನು ಸುಲಭವಾಗಿ ಕಂಪ್ಯೂಟಿಂಗ್ ಸಾಮರ್ಥ್ಯಕ್ಕಾಗಿ ಡೆವಲಪರ್ಗಳಿಗೆ ಸಹಾಯ ಮಾಡುತ್ತದೆ.
21
ಅಲ್ಪ ಸಂಖ್ಯಾತರ ಸಮುದಾಯಗಳಿಗೆ ರಾಜ್ಯ ಸಕರ್ಾರ ಜಾರಿಗೊಳಿಸಿದ ಯೋಜನೆಗಳ ಕಿರುಪುಸ್ತಕವನ್ನು ಸಮಾರಂಭದಲ್ಲಿ ವಿತರಿಸಲಾಯಿತು.
10
ಸಾತ್ರಾಗಾಚ್‌ ಜಂಕ್ಷನ್‌ನಿಂದ ಗುರುವಾರ ಸಂಜೆ 4.05ಕ್ಕೆ ಹೊರಡುವ ರೈಲು ಇದೇ ಮಾರ್ಗವಾಗಿ ತಿರುಪತಿಗೆ ಬರುವಾಗ ಶುಕ್ರವಾರ ಸಂಜೆ 5.10 ಗಂಟೆ ಆಗುತ್ತದೆ. ಶನಿವಾರ ಬೆಳಗ್ಗೆ 9.45ಕ್ಕೆ ರೈಲು ಮಂಗಳೂರು ಸೆಂಟ್ರಲ್‌ಗೆ ತಲುಪುತ್ತದೆ.
23
# ಗಡಿಯಲ್ಲಿ ಪ್ರಯಾಣಿಕರು ಕುಳಿತ ಬಸ್ಸಿಗೆ ಬಂದು ಪಾಸ್ಪೋರ್ಟ್ ಚೆಕ್ ಮಾಡುತ್ತಾರೆ ಆದರೆ ಯಾವುದೇ 'ಮುದ್ರೆ ' ಒತ್ತುವುದಿಲ್ಲ. ನಿಮಗೆ ನೆನಪಿಗೆ ಪಾಸ್ಪೋರ್ಟ್ ನಲ್ಲಿ ಸೀಲ್ ಬೇಕಿದ್ದರೆ ಬಸ್ನಿಂದ ಇಳಿದು ಹೋಗಿ ನೀವೇ ಹಾಕಿಸಿಕೊಂಡು ಬರಬೇಕು.
26
ಸಿಸ್ಟರ್ ವೆನೆಸ್ಸಾ ಮಾತುಗಳು
3
ಇದರಿಂದ ನಾವು ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ಧನ್ ಗೌಡ ಮುಚ್ಚೂರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಪ್ಪೆಪದವು ಕಲ್ಲಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
28
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 69ನೇ ಗಣರಾಜೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ನೆಲದ ಶ್ರೀಮಂತ ಪರಂಪರೆಯನ್ನು ಇನ್ನಷ್ಟು ಉಜ್ವಲಗೊಳಿಸುವ ನಿಟ್ಟಿನಲ್ಲಿ ಭಾತೃತ್ವ, ಐಕ್ಯತೆ ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
31
ರಾಜ್ಯ ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, 200 ವರ್ಷಗಳ ಹಿಂದೆ ನಡೆದಂತಹ ಈ ಬಂಡಿಗಳ ಉತ್ಸವ ಈಗ ನಡೆಯುತ್ತಿದೆ. ಈ ದೇವತಾ ಕಾರ‍್ಯಕ್ರಮಗಳನ್ನು ನಡೆಸಲು ಪ್ರತ್ಯೇಕ ಪೂರ್ವ ನಿಯೋಜಿತ ಕ್ಯಾಲೆಂಡರ್‌ ಒಂದನ್ನು ತರಬೇಕು ಎಂದರು.
28
ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ
4
''ದಬಾಂಗ್ ಸಿನಿಮಾದ ಬಗ್ಗೆ ಹೇಳುವುದಾರೇ ನಾನೊಂದು ಪುಸ್ತಕ ಬರೆಯಬಹುದು. ಈ ಚಿತ್ರದ ಮೂಲಕ ಬಹಲ ಜನರನ್ನು ಭೇಟಿ ಮಾಡುವ ಅವಕಾಶ ಸಿಕ್ತು. ಅವರ ಜೊತೆ ಸಮಯ ಕಳೆಯುವ ಕ್ಷಣಗಳು ನನಗೆ ಸಿಕ್ತು. ಸಿನಿಮಾ ಮುಗಿದ್ಮೇಲೆ ದೊಡ್ಡ ಪ್ರೀತಿ ಸಿಕ್ಕಿದೆ. ಒಬ್ಬ ಫ್ಯಾಮಿಲಿ ಸದಸ್ಯನಂತೆ ಸಲ್ಮಾನ್ ಖಾನ್ ನನ್ನನ್ನು ನೋಡಿಕೊಂಡಿದ್ದಾರೆ. ಹಾಗ್ನೋಡಿದ್ರೆ, ನಾನು ದಬಾಂಗ್ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ'' ಎಂದು ಸಂತಸ ಹಂಚಿಕೊಂಡಿದ್ದಾರೆ.
47
ಈ ರೀತಿಯ ಮಾವಿನ ಅಲರ್ಜಿ ವಿಶೇಷವಾಗಿ ಅಪಾಯಕಾರಿ ಅಥವಾ ಜೀವ ಬೆದರಿಕೆಯಿಲ್ಲವಾದರೂ, ಅದು ಅನಾನುಕೂಲ ಮತ್ತು ಕಿರಿಕಿರಿ ಉಂಟುಮಾಡುತ್ತದೆ. ಚಿಕಿತ್ಸೆಯು, ಅಗತ್ಯವಿದ್ದಾಗ, ರೋಗಲಕ್ಷಣಗಳ ತೀವ್ರತೆಯನ್ನು ಅವಲಂಬಿಸಿ, ಮೇಲ್ಮೈ ಅಥವಾ ಮೌಖಿಕ ಕಾರ್ಟಿಕೊಸ್ಟೆರಾಯ್ಡ್ ಅನ್ನು ಒಳಗೊಂಡಿರುತ್ತದೆ.
25
ಪೂರ್ವ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊದಲ್ಲಿ ದಾಳಿ; ಕನಿಷ್ಠ 50 ಸಾವು
9
ಕಾನ್ಸೀಲಿಯಂ ಕನ್ನಡ ಚಿತ್ರ
3
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ
9
ಇದೀಗ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರನ್ನು ಕೋರ್ಟ್ ಮೂರು ದಿನಗಳ ಪೊಲೀಸ್ ನೀಡಿದೆ. ಲಖಿಂಪುರ್ ಖೇರಿಯಲ್ಲಿ ಹಿಂಭಾಗದಿಂದ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಕಾರು ಹರಿದಿದ್ದು ಈ ಹಿಂಸಾಚಾರದಲ್ಲಿ ನಾಲ್ಕು ರೈತರು ಮೃತಪಟ್ಟಿದ್ದರು. ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಇದ್ದರು ಎನ್ನಲಾಗಿದೆ.
41
ಬಳ್ಳಾರಿ ಗ್ರಾಮಾಂತರ ಭಾಗದ ಕಂಟೋನ್ಮೆಂಟ್‌ ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ಈಗಾಗಲೇ ಹುಬ್ಬಳ್ಳಿ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಭಿವೃದ್ಧಿಪಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.
19
ಉದ್ಯಮಿಯೊಬ್ಬರಿಗೆ 6.2 ಮಿಲಿಯನ್ ರಾಂಡ್ (ದಕ್ಷಿಣ ಆಫ್ರಿಕಾ ಕರೆನ್ಸಿ; 1 ರಾಂಡ್ = 5.38 ರೂಪಾಯಿ) ವಂಚಿಸಿರುವ ಆರೋಪ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳು ಆಶೀಶ್ ಲತಾ ರಾಮ್​ಗೋಬಿನ್ ಅವರ ಮೇಲಿದ್ದು, ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಕಾರಾಗೃಹ ಶಿಕ್ಷೆಗೆ ಅವರನ್ನು ಗುರಿಯಾಗಿಸಿದೆ.
32
ಈ ಬಾರಿ ಕಾಮೆಂಟೆಟರ್ ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆ(7)ಯಲ್ಲಿದ್ದಾರೆ. ಭಾರತದಿಂದ 6, ನ್ಯೂಜಿಲೆಂಡ್ 3, ಇಂಗ್ಲೆಂಡ್ 2 ಹಾಗೂ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯಿಂದ ತಲಾ ಒಬ್ಬರು ಕಾಮೆಂಟ್ರಿ ಕೊಡಲಿದ್ದಾರೆ.
23
2021ರ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಖುಷ್ಬೂ ಅವರಿಗೆ ಪ್ರಮುಖ ಜವಾಬ್ದಾರಿ ನೀಡುವ ನಿರೀಕ್ಷೆಯಿದೆ. ರಾಜ್ಯಸಭಾ ಸ್ಥಾನ ನೀಡುವ ಬಗ್ಗೆ ವದಂತಿಗಳಿವೆ. “ಖುಷ್ಬೂ ತಮಿಳುನಾಡಿನಲ್ಲಿ ಬಿಜೆಪಿ ಬಗ್ಗೆಯ ಗ್ರಹಿಕೆಯನ್ನು ಬದಲಿಸುತ್ತಾರೆ” ಎಂದು ಬಿಜೆಪಿಯ ತಮಿಳುನಾಡು ಘಟಕ ಹೇಳಿದೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದೆ.
34
ನೀನು ಬದುಕಲಿರುವ ಸಂಪೂರ್ಣ ನೂರು ವರ್ಷಗಳ ಜೀವಿತಾವಧಿಯಲ್ಲಿ, ಈ ನಾಲ್ಕು ವರ್ಷಗಳದ್ದು ಚಿಕ್ಕ ಮೊತ್ತವೇ ಇರಬಹುದು. ಆದರೆ, ನನ್ನ ಪಾಲಿಗೆ ಅದು ಸಾವಿರಾರು ಸೂರ್ಯೋದಯ – ಸೂರ್ಯಾಸ್ತಗಳ ಒಟ್ಟು ಕಾಲ. ಪ್ರತಿ ಮುಂಜಾವೂ ನನ್ನ ಪಾಲಿಗೆ ಹೊಸ ದಿಗ್ಬ್ರಮೆ. ನಿನ್ನ ನೆನಪಲ್ಲೇ ಮಲಗುತಿದ್ದೆ, ಏಳುತಿದ್ದೆ.
32
ಎಂಎಂ ಅಲಿ ಔಟಾಗದೆ120
3
ಗಿಡ ಮರ ಮನೆಯಲ್ಲಿ ಹಸಿರು ಹೆಚ್ಚಿಸುವುದೊಂದೇ ಅಲ್ಲ ಮನೆಯ ಸುಖ-ಶಾಂತಿಗೂ ಕಾರಣವಾಗುತ್ತದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದಲ್ಲಿ ಗಿಡ ಮರಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದಲ್ಲಿ 12 ರಾಶಿಗಳ Read more…
23
ಈ ಕುರಿತು ಸುಶೀಲ್ ಬರೆಯುತ್ತಾ ಈ ಕಷ್ಟ ಸಮಯದಿಂದ ಹೇಗೆ ಮೇಲೆದ್ದೆ ಎಂಬುದನ್ನು ತಿಳಿಸಿದ್ದರು. ‘‘ದಿನವಿಡೀ ಕುಳಿತುಕೊಂಡು ಓದುತ್ತಿದ್ದೆ. ಕೊನೆಗೆ ನಾನೇ ನನ್ನ ಕುರಿತು ಪೂರ್ವಾಗ್ರಹವಿಲ್ಲದೇ ನೋಡಿಕೊಂಡೆ. ಆಗ ಜ್ಞಾನೋದಯವಾಯಿತು- ನಾನು ಮುಂಬೈಗೆ ಬಂದಿದ್ದು, ನಿಜವಾಗಿ ನಿರ್ದೇಶಕನಾಗುವ ಉದ್ದೇಶಕ್ಕಲ್ಲ. ನನ್ನಿಂದ, ನನ್ನ ಸಮಸ್ಯೆಗಳಿಂದ ಓಡಿ ಬರುವುದಕ್ಕಾಗಿ ಈ ದಾರಿ ಹಿಡಿದಿದ್ದೆ ಎಂದು. ಅಲ್ಲಿಂದ ವಾಸ್ತವದ ಅರಿವಾಯಿತು. ನಿಜವಾದ ಸಂತೋಷವಿರುವವುದು ನಮ್ಮ ಮನಸ್ಸು ಏನು ಮಾಡಲು ಬಯಸುತ್ತದೆಯೋ, ಅದನ್ನು ಮಾಡುವುದರಲ್ಲಿ. ಪ್ರಖ್ಯಾತ ವ್ಯಕ್ತಿಯಾಗುವುದಕ್ಕಿಂತ ಸಾವಿರ ಪಾಲು ಸುಖ, ನಮ್ಮ ಮನಸ್ಸಿನ ಮಾತು ಕೇಳುವುದರಲ್ಲಿದೆ. ಅಲ್ಲಿಂದ ಹೊಸ ಬದುಕು ಆರಂಭಿಸಿದೆ’’ ಎಂದು ಅವರು ಬರೆದುಕೊಂಡಿದ್ದರು. ಮುಂಬೈನಲ್ಲಿ ನಂತರ ಶಿಕ್ಷಕರಾಗಿ ಕೆಲಸ ಆರಂಭಿಸಿದ ಸುಶೀಲ್, 2016ರಲ್ಲಿ ಕುಡಿತವನ್ನು ಸಂಪೂರ್ಣ ಬಿಟ್ಟರು. ಅವರೇ ಬರೆದುಕೊಂಡಂತೆ, ಧೂಮಪಾನದ ಅಭ್ಯಾಸವನ್ನೂ 2019ರಲ್ಲಿ ತ್ಯಜಿಸಿದರು.
81
ಯಾವುದೇ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳೇ ಸಭೆ, ಕಾರ‍್ಯಕ್ರಮದ ದಿನಾಂಕ ನಿಗದಿಸಿಕೊಂಡು ಬಂದು ಆ ದಿನಾಂಕಕ್ಕೆ ಬರುವಂತೆ ಒಂದೆರಡು ದಿನ ಮೊದಲು ಜನಪ್ರತಿನಿಧಿಗಳಿಗೆ ಕರೆಯುತ್ತಾರೆ. ನೀವು ಯಾರನ್ನು ಕೇಳಿ ದಿನಾಂಕ ನಿಗದಿಸುತ್ತೀರಿ? ಮೊದಲೇ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
32
ನಂಜನಗೂಡಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು. ಇದು ನಂಜನಗೂಡಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನೀವು ಟ್ಯಾಕ್ಸಿ ಇಲ್ಲವೇ ಬಸ್ ಮೂಲಕ ನಂಜನಗೂಡನ್ನು ತಲುಪಬಹುದು. ಇನ್ನು ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ ನಂಜನಗೂಡು ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಮೈಸೂರಿಗೆ ಹಲವಾರು ರೈಲುಗಳು ಲಭ್ಯವಿದೆ. ಈ ಪಟ್ಟಣವನ್ನು ರಸ್ತೆ ಮೂಲಕ ತಲುಪಬಹುದು. ಇದು ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 23 ಕಿ.ಮೀ.ದೂರದಲ್ಲಿದೆ. ಮೈಸೂರು ಮತ್ತು ಚಾಮರಾಜನಗರದಿಂದ ಅನೇಕ ಬಸ್ಸುಗಳು ಲಭ್ಯವಿದೆ.
51
ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
6
ಈ ಚಿರತೆಯನ್ನು ಸ್ಥಳೀಯರು ಹಲವು ಬಾರಿ ಕಂಡಿದ್ದರೂ ಛಾಯಾಗ್ರಾಹಕರ ಕ್ಯಾಮೆರಾಕ್ಕೆ ಸಿಕ್ಕಿರುವುದು ಇದೇ ಮೊದಲ ಬಾರಿ. ಹೀಗಾಗಿ ಗುಲಾಬಿ ಚಿರತೆಯ ಹಾಜರಿ ಖಚಿತವಾಗಿದೆ. ಇತ್ತೀಚೆಗೆ ಕೆಲವು ಛಾಯಾಗ್ರಾಹಕರು ಈ ಹೆಣ್ಣು ಚಿರತೆಯ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.
25
ಯುವಕರ ನಡುವೆ ವಾಗ್ವಾದ: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವ್ಯಕ್ತಿ ಕೊಲೆ
8
ಲೋಕೊಪಯೋಗಿ ಇಲಾಖೆಯ ಇಂಜಿನಯರ್‌ಗಳು ಈಗಾಗಲೇ ಯೋಜನೆಯ ಡಿಪಿಆರ್ ತಯಾರಿಸಿದ್ದಾರೆ. ರಸ್ತೆ ಅಗಲೀಕರಣದ ಗಡಿಯನ್ನು ಗುರುತಿಸಿದ್ದಾರೆ. ಆದರೆ ಪ್ರಸ್ತುತ ಇರುವ ರಸ್ತೆಯ ಪಕ್ಕದಲ್ಲಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು. ಬೆಸ್ಕಾಂ ಇಲಾಖೆಯ ಕಂಬಗಳು ಸಹ ಇವೆ. ಅದನ್ನು ಸ್ಥಳಾಂತರ ಮಾಡಬೇಕು ಇದಕ್ಕೆ ಅಧಿಕಾರಿಗಳು ಸ್ಪಂದಿಸದೆ ಇರುವುದು ವಿಷಾದಕರ, ನೀವು ಕ್ರಮವಹಿಸದಿದ್ದರೆ ಖಂಡಿತಾ ಜನರ ಶಾಪ ನಿಮಗೆ ತಟ್ಟುತ್ತದೆ, ಜನರ ಋಣ ತೀರಿಸುವ ಬದ್ದತೆ ತೋರಿ ಎಂದು ಕಿವಿಮಾತು ಹೇಳಿದರು.
50
ಭಾರತದ ವಾಯುದಾಳಿಯ ಯಶಸ್ಸಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ
6
ಚಿರಿಕಹುಆ ಸೋದರ ಸಂಬಂಧಿಗಳ ಸಂತತಿಯನ್ನು ರಕ್ತಸಂಬಂಧಿ ಪದಗಳಿಂದ ಪ್ರತ್ಯೇಕಿಸಿಲ್ಲ. ಹೀಗಾಗಿ ಒಂದೇ ಪದವನ್ನು ಸಂತತಿಗಾಗಲಿ ಅಥವಾ ಸೋದರ ಸಂಬಂಧಿಗಾಗಲಿ ಬಳಸುತ್ತಾರೆ. ( ಸಮಾನಾಂತರ ಸೋದರ ಸಂಬಂಧಿಗೆ ಮತ್ತು ಅಡ್ಡ ಸಂಬಂಧದ ಸೋದರ ಸಂಬಂಧಿಗಳಿಗೆ ಕರೆಯುವುದಕ್ಕೆ ಪ್ರತ್ಯೇಕ ಪದಗಳು ಇಲ್ಲ.) ಇದಲ್ಲದೆ ಪದಗಳನ್ನು ಮಾತನಾಡುವವನ ಲಿಂಗಕ್ಕೆ ಅನುಗುಣವಾಗಿ ಬಳಸುತ್ತಾರೆ. (ಇಂಗ್ಲಿಷ್ ಪದಗಳಾದ "ಸಹೋದರ" ಮತ್ತು "ಸಹೋದರಿ" ಯಂತೆ ಅಲ್ಲ) "-kʼis(ಕಿಸ್) " "ಇದೇ ರೀತಿಯ- ಲಿಂಗ ಸಂತಾನ ಅಥವಾ ಅದೇ ರೀತಿಯ ಲಿಂಗದ ಸಹೋದರ ಸಂಬಂಧಿಗಳು", "-´-ląh (ಅಹ್)" "ವಿರುದ್ಧ ಲಿಂಗದ ಸಂತಾನ ವಿರುದ್ಧ ಲಿಂಗದ ಸಹೋದರ ಸಂಬಂಧಿ." ಇದರರ್ಥ ಒಬ್ಬ ಗಂಡಸು ಇದ್ದರೆ ಆತನ ಸಹೋದರನನ್ನು "-kʼis ಕಿಸ್" ಎಂದು ಮತ್ತು ಆ ಒಬ್ಬ ಗಂಡಸಿನ ಸಹೋದರಿಯನ್ನು "-´-ląh-`-ಅಹ್" ಎಂದು ಕರೆಯುವರು. ಒಬ್ಬಳು ಮಹಿಳೆಯಾಗಿದ್ದರೆ ಆಗ ಅವಳ ಸಹೋದರನನ್ನು "-´-ląh ಅಹ್" ಎಂದು ಮತ್ತು ಅವಳ ಸಹೋದರಿಯನ್ನು "-kʼis -ಕಿಸ್" ಎಂದು ಕರೆಯಲಾಗುವುದು. ಚಿರಿಕಹುಆ "ಅಹ್" ಸಂಬಂಧದಲ್ಲಿ ಸಂಬಂಧಿ ಮತ್ತು ಸಹೋದರ ಸಂಬಂಧಿಗಳ ಬಗ್ಗೆ ಅತಿಯಾದ ನಿರ್ಬಂಧಮತ್ತು ಗೌರವಗಳಿವೆ. (ಆದರೆ ಸಂತತಿಯವರ ಬಗ್ಗೆಯಲ್ಲ). "ಅಹ್" ಸಂಬಂಧದಲ್ಲಿ ಸಂಪೂರ್ಣ "ಪರಿತ್ಯಾಗ" ದ ಪದ್ಧತಿ ಇದೆ.
115
ಸ್ವ ಉಪಕರಣ ಮೂಲಕ -
4
ವ್ಯಾಪಾರ ಅಪಾಯವು ಈಕ್ವಿಟಿಯ ವ್ಯವಹಾರ ಸಂಸ್ಥೆಯ ಭವಿಷ್ಯದ ಲಾಭವನ್ನು ನಿರ್ಧರಿಸುವ ಅಪಾಯದ ಒಂದು ಭಾಗವಾಗಿದೆ.
11
ಬಾಷ್ ವಹಿವಾಟು ವಿಸ್ತರಣೆ
3
ನಂತರವೂ ಪಟ್ಟಿ ಪರಿಷ್ಕರಣೆ ಕಾರ್ಯ ಏ.16ವರೆಗೂ ಮುಂದುವರಿದಿತ್ತು.ಈ ಅವಧಿಯಲ್ಲಿ ಹೊಸದಾಗಿ ಸೇರ್ಪಡೆ ಮತ್ತು ತಿದ್ದುಪಡಿಗೆ 60 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವೆಲ್ಲವನ್ನೂ ಪರಿಶೀಲಿಸಿದ ಸಿಬ್ಬಂದಿ 39,060 ಮಂದಿಯನ್ನು ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ.
22
ಪಿ -24806 (8 ವರ್ಷ,ಬಾಲಕ), ಪಿ -24807 (35 ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ಆನಂದ ನಗರ ಎರಡನೇ ಕ್ರಾಸ್ ನಿವಾಸಿಗಳು ಪಿ-13473 ಅವರೊಂದಿಗೆ ಸಂಪರ್ಕ ಹೊಂದಿದ್ದರು
20
ಕಣ ರಂಗೇರಿದ್ದು, ಬಿಜೆಪಿ ಅಭ್ಯರ್ಥಿಯೊಬ್ಬರು ಬಾಲ್ಯ ವಿವಾಹವಾದರೆ ಪೊಲೀಸ್ ಮಧ್ಯಪ್ರವೇಶಿಸದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
12
• ಡುಯಲ್ ಮುಂಭಾಗದ ಕ್ಯಾಮರಾ
4
ಆದರೆ, ನಮ್ಮ ಆ ಆಸೆ-ಕನಸುಗಳು ಮಕ್ಕಳಿಗೆ, ಅವರ ಎಳೆಯ ಮಾನಸಿಕ ಸ್ಥಿತಿಮಿತಿಯ ಮೇಲೆ ಎಂತಹ ಹೇರಿಕೆಯನ್ನುಂಟುಮಾಡುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ.
16
ನೀವು ತಿಳಿದುಕೊಳ್ಳಬೇಕಾದ ಕನಿಷ್ಠ
3
ಮೇಷ ರಾಶಿಗಳು - ಗ್ರೆನೇಡ್ಗಳು, ಅಮೆಥಿಸ್ಟ್ಗಳು ಅಥವಾ ಉದಾತ್ತ ಮಾಣಿಕ್ಯಗಳು.
8
ಪಿಎಸ್‌ಎಲ್‌ವಿ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವಹಿಕಲ್‌) ಉಡಾವಣಾ ವಾಹನ ಅಭಿವೃದ್ಧಿ ಯೋಜನೆಯಲ್ಲಿ ಶಿವನ್‌ ಪಾತ್ರ ಬಹು ದೊಡ್ಡದು.
13
ಬೆಂಗಳೂರು: ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಪಾರದರ್ಶಕ ಆಯ್ಕೆ ನಡೆದಿದೆ ಎಂದು ಈ ಹುದ್ದೆಗೆ ಆಯ್ಕೆಯಾಗಿರುವ ರಾಮಲಿಂಗಪ್ಪ ಬಿ.ಕುಂಬಾರ ತಿಳಿಸಿದ್ದಾರೆ.
17
ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಮುಖ್ಯಮಂತ್ರಿಗಳು ಈ ಕೂಡಲೇ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಬಿಬಿಎಂಪಿಯನ್ನು ಒಡೆಯಲು ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬಿಬಿಎಂಪಿಯನ್ನು ಒಡೆಯಲು ಮುಂದಾಗಿದ್ದು ಹಾಗೂ ಲಿಂಗಾಯತ -ವೀರಶೈವ ಜನಾಂಗವನ್ನು ಬೇರ್ಪಡಿಸಲು ಮುಂದಾಗಿದ್ದ ಪರಿಣಾಮವೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 78 ಸ್ಥಾನಗಳನ್ನು ಪಡೆಯುವಂತಾಯಿತು ಎನ್ನುವುದನ್ನು ಕುಮಾರಸ್ವಾಮಿ ಅವರು ಮರೆಯಬಾರದು ಎಂದು ಬಸವರಾಜ್ ಸಲಹೆ ನೀಡಿದರು. ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎನ್ನುವ ಬಿ.ಎಸ್.ಪಾಟೀಲ್ ಅವರು ತಾವು ಮುಖ್ಯ ಕಾರ್ಯದರ್ಶಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಏಕೆ ಒತ್ತು ನೀಡಲಿಲ್ಲ ಹಾಗೂ ಬಿಬಿಎಂಪಿಯನ್ನು ವಿಭಜಿಸಿಲಿಲ್ಲ ಎಂದು ಅವರು ಪ್ರಶ್ನಿಸಿದರು.
78
ಸೋಮನಾಥಪುರ ಜಿಪಂ ಕ್ಷೇತ್ರದ ಐತಿಹಾಸಿಕ ಚೆನ್ನಕೇಶವ ದೇವಾಲಯದ ಸುತ್ತ 100 ಮೀ. ವ್ಯಾಪ್ತಿ ಯೊಳಗೆ ಮನೆಗಳ ನಿರ್ಮಾಣಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಸೋಮನಾಥಪುರ ಜಿಪಂ ಸದಸ್ಯ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಸಿಇಓ ಭಾರತಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
34
ಕರ್ತವ್ಯ ರಫ್ತು. ಈ ಪದವು ರಶಿಯಾ ನ ಕಾನೂನು ಕೃತ್ಯಗಳನ್ನು ಸೂಚಿಸಿರುವ, ಆದರೆ ಇನ್ನೂ ನಿಖರವಾಗಿ ಟಿಎಸ್ ನಿಯಮಗಳನ್ನು ವಿವರಿಸಲಾಗಿದೆ. ಆಮದು ಪಾವತಿ ಎಂಬಂತೆ ಇದು ವಿವರಿಸಿ.
20
ಟೋಲ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ವಿನಾಯಿತಿ ನೀಡಿ: ಲಕ್ಷ್ಮಣ ಸವದಿ
7
16 ಕಟ್ಟುಗಳಲ್ಲಿ ಬಂದ 575 ಅರ್ಜಿಗಳು
5
ನಿಮ್ಮ ಪ್ರಚಾರ ಮಿಶ್ರಣವನ್ನು ನಿರ್ಧರಿಸುವುದು
4
ಯಡಿಯೂರಪ್ಪರನ್ನು ಭೇಟಿಯಾದ ನಟಿ ಶೃತಿ: ಈವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಕ್ಕೆ ಸಿಎಂಗೆ ಧನ್ಯವಾದ
11
ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು ನಕ್ಕರು.
17
ಶಿವನ ಆಭರಣವಾದ ರುದ್ರಾಕ್ಷಿಯ ಮಹತ್ವ ಅಸಾಧಾರಣವಾದದ್ದು. ರುದ್ರಾಕ್ಷಿಯನ್ನು ಸಾಕ್ಷತ್ ಶಿವನ ಅಂಶವೆಂದೇ ಹೇಳಲಾಗುತ್ತದೆ. ಶಿವನ ಕಣ್ಣೀರಿನಿಂದ ರುದ್ರಾಕ್ಷಿಯನ್ನು ಮಾಡಲಾಗಿದೆ ಎಂಬ ಪ್ರತೀತಿ ಇದೆ. ಸತಿಯ ದೇಹತ್ಯಾಗದ ನಂತರ ಶಿವ ಸಿಟ್ಟಿಗೊಳಗಾಗಿ ರುದ್ರನರ್ತನ ಮಾಡುವಾಗ ಕಣ್ಣೀರು ಭೂಮಿಯ ಮೇಲೆ ಹಲವು ಕಡೆ ಬಿದ್ದು ರುದ್ರಾಕ್ಷಿಯಾಯಿತೆಂದು ಸಹ ಹೇಳುತ್ತಾರೆ.
33
ಬಾಣಂತಿಯರು ರೋಗಕ್ಕೆ ತುತ್ತಾದ ಪ್ರಕರಣಗಳನ್ನು ನಾವು ನೋಡಿದ್ದೇವೆ. ಅಂತಹ ಸಂದರ್ಭಗಳಲ್ಲಿ, ಸೋಂಕು ಬರದಂತೆ ಅವಳು ತನ್ನ ಮಗುವನ್ನು ಹೇಗೆ ರಕ್ಷಿಸಿಕೊಳ್ಳಬೇಕು?
15
'ಟೈಗರ್ 3' ಸಿನಿಮಾದಲ್ಲಿ ಬಾಲಿವುಡ್ ನಾಯಕ ಇಮ್ರಾನ್ ಹಾಶ್ಮಿ ವಿಲನ್ ಆಗಿದ್ದು, ಇಮ್ರಾನ್ ಎಂಟ್ರಿ ದೃಶ್ಯವೊಂದಕ್ಕಾಗಿಯೇ ಹತ್ತು ಕೋಟಿ ರುಪಾಯಿ ಹಣ ವ್ಯಯಿಸಲಾಗುತ್ತಿದೆ.
17
ಅವುಗಳಲ್ಲಿ ಕೆಲವು: ಬೆಂಗಳೂರು ಗಾಯನ ಸಮಾಜದಿಂದ ಸಂಗೀತ ಕಲಾರತ್ನ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾಶ್ರಿ~, ರಾಜ್ಯೋತ್ಸವ ಪ್ರಶಸ್ತಿ. ಈಗ ಉತ್ಸವದಲ್ಲಿ ಡಾ. ಟಿ.ಎಸ್. ಸತ್ಯವತಿ ಮತ್ತು ಪದ್ಮಾ ಗುರುದತ್ ಅವರು ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಸಂಗೀತ ಕಲಾಭಿಜ್ಞ~ ಬಿರುದಿಗೂ ಭಾಜನರಾಗಲಿದ್ದಾರೆ.
31
ರೈಲ್‌ ರೋಕೊ ಮಾಡದೇ ವಾಪಸ್‌
4
ಕೆಲಕಾಲದ ನಂತರ ಲಸಿಕೆ ಈ ಕೆಟ್ಟ ಮಾರಿಯ ವಿರುದ್ಧ ಆಶಾದಾಯಕವಾಗಿ ಬಂದಿದೆ. ಒಬ್ಬರನ್ನೊಬ್ಬರು ನೋಡದ, ಮೈ ಮುಟ್ಟದ, ಹರಟೆ ಹೊಡೆಯದ, ಮಕ್ಕಳು ಕೆಮ್ಮದ, ಸೀನದ ಒಂಟಿ ಆರೋಗ್ಯಕರ ಪ್ರಪಂಚ ಮತ್ತು ಹೊರಗೆ ಹೋದ ತಕ್ಷಣ ಕೆಮ್ಮು, ಉಸಿರಾಟಕ್ಕೆ ತೊಂದರೆ, ಆಸ್ಪತ್ರೆ ಭರ್ತಿ, ಐಸಿಯು, ವೆಂಟಿಲೇಟರ ರೋಗಗ್ರಸ್ತ ಪ್ರಪಂಚಗಳೆಂಬ ಎರಡೇ ಎರಡರ ನಡುವ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆಯನ್ನು ನಮ್ಮಿಂದ ದೂರಮಾಡುವ ಆಶಾಕಿರಣವಾಗಿ ಬಂದಿದೆ.
44
ರಾಜ್ಯದ ಕೃಷಿ ವಲಯ ಅತ್ಯಂತ ಬಿಕ್ಕಟ್ಟಿನಲ್ಲಿ ಇದ್ದು, ಸತತ ಬರಗಾಲ ಮತ್ತು ಹವಮಾನ ವೈಪರೀತ್ಯದಿಂದ ರಾಜ್ಯದ ಹಲವೆಡೆ ಅತಿವೃಷ್ಠಿ ಕಂಡುಬಂದಿದೆ. ಕೈಗೆ ಸಿಕ್ಕ ಅಲ್ಪ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಕಂಗಲಾಗಿದ್ದಾನೆ. ಇದಕ್ಕೆ ವೈಜ್ಞಾನಿಕ ಪರಿಹಾರ ನೀಡವಬೇಕು. ಎಲ್ಲಾ ಬ್ಯಾಂಕುಗಳು ಬರಗಾಲದ ನೆಪದಲ್ಲಿ ತಮ್ಮ ಕೃಷಿ ಸಾಲಗಳನ್ನು ಎನ್.ಪಿ.ಎ. ಮಾನದಂಡದಿಂದ ಹೊರಗಿಡುವ ಸಲುವಾಗಿಯೇ ಪರಿವರ್ತಿಸಿಕೊಳ್ಳಲಾಗಿದೆ ಹೊರತು ರೈತರ ಅನುಕೂಲಕ್ಕಾಗಿ ಅಲ್ಲ. ತಕ್ಷಣ ಈ ಪದ್ಧತಿಯನ್ನು ಬದಲಾಯಿಸಬೇಕು ಎಂದು ಹೇಳಿದರು.
49
ನೀವು ಇತ್ತೀಚೆಗೆ ಸುದ್ದಿಗಳನ್ನು ಓದಿದಲ್ಲಿ, ನಮ್ಮ ಕರುಳುಗಳಲ್ಲಿನ ಬ್ಯಾಕ್ಟೀರಿಯಾವು ನಮ್ಮ ದಿನದ ದಿನಾಚರಣೆಗಳಿಗೆ ಜವಾಬ್ದಾರರಾಗಿರುತ್ತದೆಯೆಂದು ಕೂಡಾ ಸೂಚಿಸಲಾಗಿದೆ. ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಹೇಗೆ ಹೊಂದಬೇಕು ಎಂದು ಕಲಿಯಿರಿ. ಸೂಕ್ಷ್ಮಾಣುಜೀವಿಗಳ ಅಧ್ಯಯನವು ಈಗ ಅನೇಕ ವಿಷಯಗಳನ್ನು ವಿವರಿಸಲು ಬಳಸಲಾಗುತ್ತಿದೆ, ಉದಾಹರಣೆಗೆ ಏಕೆ ಪ್ರತಿಜೀವಕಗಳ ತೂಕ ಹೆಚ್ಚಾಗಬಹುದು.
32
ನೇರ ತೆರಿಗೆ ಸಂಗ್ರಹ ಗುರಿಯನ್ನು ರೂ 4.30 ಲಕ್ಷ ಕೋಟಿಗಳಿಂದ ರೂ 4.46 ಲಕ್ಷ ಕೋಟಿಗಳಿಗೆ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಗುರಿಯನ್ನು ರೂ 3.15 ಲಕ್ಷ ಕೋಟಿಗಳಿಂದ ರೂ 3.36 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗಿದೆ.
26
ಬ್ರೋಕಲಿ : ಇದರಲ್ಲಿ ಸಲ್ಫ್ರೋಫನೆ, ಇಂಡೋಲ್ಸ್ ನಂತಹ ಎಲಿಮೆಂಟ್ಸ್ ಗಳು ಹೇರಳವಾಗಿದ್ದು, ಗಡ್ಡೆಗಳಾಗುವುದನ್ನು ತಡೆಯಲಿದೆ.
11
ಭಾಲ್ಕಿ: ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಕಲಾ ತಂಡಗಳ ಮೆರವಣಿಗೆಗೆ ಸಿದ್ಧಾರೂಢ ಮಠದ ಶಂಕರನಾಂದ ಸ್ವಾಮೀಜಿ ಚಾಲನೆ ನೀಡಿದರು.
24
ತಾಯಿ ಸವಿತಾಗೆ ಚಿಕಿತ್ಸೆ
3
ಈ ವರ್ಗದ ಜನರ ಬಳಿ ಆಸ್ತಿಯೇ ಇಲ್ಲದಿರುವುದರಿಂದ, ಇವರು ಸಾಲ ಮಾಡುವುದು ಕಡಿಮೆ. ಯಾವ ಬ್ಯಾಂಕ್ ತಾನೆ ಇವರಿಗೆ ಸಾಲ ಕೊಡುತ್ತದೆ? ಇನ್ನೊಬ್ಬರ ಜಮೀನಿನಲ್ಲಿ ಕೂಲಿ ಆಳುಗಳಾಗಿ ದುಡಿಯುವವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು, ಆ ಜಮೀನುಗಳ ಮಾಲೀಕರ ಸಾಲ ಮನ್ನಾಗೆ ಬಳಸಿದ್ದು ಯಾವ ನ್ಯಾಯ?
32
ಕೆಲವೊಮ್ಮೆ ಅಹಿತಕರ ಅಡ್ಡ ಹೆಸರುಗಳು ಒಂದು ಹೆಸರಿನ ಗ್ರಹಿಕೆಗೆ ಸಂಬಂಧಿಸಿವೆ. ಸ್ಟಯಾಸ್, ಎಡಿಕ್, ಸೆರ್ಗೆಯ್ ಎಂಬ ಹೆಸರಿನ ಹುಡುಗರಿಗೆ ಪ್ರಾಸವಾಗಿ ಕರೆಯಲ್ಪಡುವ ಹುಡುಗರಿಗೆ ಇದು ಸುಲಭವಲ್ಲ, ಆದ್ದರಿಂದ ಅವುಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲು ಕಲಿಸಬೇಕಾಗಿರುವುದು: ಸ್ಟಾನಿಸ್ಲಾವ್, ಎಡ್ವರ್ಡ್, ಸೆರಿಯೋಝಾ.
27
ಕಾಗದದ ಪಟ್ಟಿಗಳನ್ನು ಅರ್ಧದಷ್ಟು ಪದರ ಮಾಡಿ ಮತ್ತು ಅವುಗಳನ್ನು ಡ್ರಾಯಿಂಗ್ ಪ್ಯಾಡ್ ಬಳಿ ಬೌಲ್ನಲ್ಲಿ ಇರಿಸಿ.
12
'ಉದ್ಯೋಗಾವಕಾಶಗಳು ಮತ್ತು ಉತ್ಪಾದನೆಯಲ್ಲಿ ಹಿಂದೆಂದೂ ಕಂಡುಕೇಳರಿಯದಷ್ಟು ಕುಸಿತ ದಾಖಲಾಗಿದೆ. ಇಡೀ ಆರ್ಥಿಕ ವ್ಯವಸ್ಥೆಯನ್ನು ಕುಸಿತವು ಆವರಿಸಿಕೊಂಡಿದೆ. ಹೀಗಾಗಿಯೇ ಇದು 'ಹಿಂಜರಿತ' ಎನಿಸಿಕೊಳ್ಳುತ್ತದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
20
ಕೊರೊನಾ ವೈರಸ್ ಎರಡನೇ ಅಲೆ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಿತ್ರಮಂದಿರದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿತ್ತು. ಈ ಪರಿಹಾರ ಹಣ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
37
ದೂರವಾಣಿ ಕದ್ದಾಲಿಕೆ ಖಾಸಗಿ ಹಕ್ಕಿನ ಉಲ್ಲಂಘನೆ: ಮುಂಬೈ ಹೈಕೋರ್ಟ್
7
ರೈಲ್ವೆ ಪಾಠಕ್ ಕಾಲನಿಯ ನಿವಾಸಿ ಮತೀನ್ ಖಾನ್(27) ರವಿವಾರ ಬೆಳಿಗ್ಗೆ ತನ್ನ ಮನೆಯೆದುರು ಹಲ್ಲುಜ್ಜುತ್ತಿದ್ದಾಗ ಪೊಲೀಸರು ಆತನನ್ನು ಎಳೆದೊಯ್ದಿದ್ದರು. ಆತನ ತಾಯಿ ಜಮೀನಿ ಬೇಗಂ ಠಾಣೆಯ ಎದುರಿನ ಫುಟ್‌ಪಾತ್‌ನಲ್ಲಿ ಕುಳಿತುಕೊಂಡು ಮಗನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ತನ್ನ ಮಗ ಅಮಾಯಕ, ಇದು ಪೊಲೀಸರ ದಬ್ಬಾಳಿಕೆ ಎಂದು ಪತ್ರಕರ್ತರೆದುರು ಆರೋಪಿಸಿದ್ದಾರೆ. ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಮತೀನ್ ಸೇರಿದಂತೆ 87 ಜನರನ್ನು ಜಿಲ್ಲಾದ್ಯಂತ ಬಂಧಿಸಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಕೋಮುಹಿಂಸೆ ಕುರಿತು ಎಫ್‌ಐಆರ್ ದಾಖಲಾಗಿರುವ ಕೋತ್ವಾಲಿ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ದ್ದಾರೆ.
54
ಅವರು ಆ ಶೆಡ್ ನಲ್ಲಿ ಎಂದಿನಂತೆ ದೀಪ ಹಚ್ಚಿ ಇಟ್ಟಿದ್ದರು. ಆದರೆ ಅದೇನಾಯಿತೋ ಏನೋ? ಶೆಡ್ ಗೆ ಬೆಂಕಿ ತಗುಲಿ ಅಪಾರ ನಷ್ಟಕ್ಕೆ ಕಾರಣವಾಯಿತು.
18
ಲಂಡನ್: ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಈಗ ಇಬ್ಬರು ಕನ್ನಡಿಗ ಬ್ಯಾಟ್ಸ್ ಮನ್ ಗಳು ಆಯ್ಕೆಯಾಗಿದ್ದಾರೆ. ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ವೃತ್ತಿ ಮಾತ್ರವಲ್ಲ, ಹೊರತಾಗಿಯೂ ಉತ್ತಮ ಸ್ನೇಹಿತರು.
22
ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡಸಂದ್ರ, ಬೊಮ್ಮಸಂದ್ರ, ಹೆಬ್ಬಗೋಡಿ ಮತ್ತು ಚಂದಾಪುರದ ಹೆಡ್‌ಮಾಸ್ಟರ್‌ ಲೇಔಟ್‌ಗಳಲ್ಲಿ ಒಂದೊಂದು ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು ಇಲ್ಲಿಯೂ ಸೀಲ್‌ಡೌನ್‌ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್‌ ಸಿ.ಮಹಾದೇವಯ್ಯ ತಿಳಿಸಿದರು.
25
ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ. ಯಾವ ರೀತಿಯಲ್ಲೂ ನಾಯಕತ್ವ ಬದಲಾವಣೆ ಸಾಧ್ಯತೆ ಇಲ್ಲ. ನಿನ್ನೆಯೂ ಸ್ಪಷ್ಟವಾಗಿ ಹೇಳಿದ್ದೇನೆ, ಇವತ್ತೂ ಅದನ್ನೇ ಹೇಳುತ್ತಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯಷ್ಟೇ ಚರ್ಚೆಯಾಗುತ್ತಿದೆ. ಯಾವಾಗ ವಿಸ್ತರಣೆ ಆಗುತ್ತದೆ ಎಂಬುದನ್ನು ಕಾದು ನೋಡೋಣ. ಈ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಇದೇ ವೇಳೆ ತಿಳಿಸಿದರು.
39
ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಆಕ್ಲೆಂಡ್‌ನಿಂದ ಹ್ಯಾಮಿಲ್ಟನ್‌ಗೆ ತೆರಳುವ ವೇಳೆ, ಬಿಸಿಸಿಐನ ‘ಚಾಹಲ್‌ ಟಿವಿ’ಯಲ್ಲಿ ಚಾಹಲ್‌ ಈ ರೀತಿ ಹೇಳಿದ್ದಾರೆ.
16
ಯಾವಾಗಲೂ, ಮಗುವಿನ ತಲೆ ಹಾನಿಗೊಳಗಾಗುತ್ತದೆ ಎಂದು ದೂರು ಮಾಡಿದಾಗ, ಒಬ್ಬನು ತನ್ನ ಪದಗಳನ್ನು ಉನ್ನತ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಬೇಕು. ಮಗುವಿಗೆ ಏಕೆ ತಲೆನೋವು ಇದೆ ಎಂದು ಕಂಡುಹಿಡಿಯುವುದು ನಿಮ್ಮ ಮುಖ್ಯ ಕಾರ್ಯ. ದೂರುಗಳು ಪುನರಾವರ್ತಿತವಾಗಿದ್ದರೆ, ನೀವು ನಿರ್ಣಾಯಕವಾಗಿ ಕೆಲಸ ಮಾಡಬೇಕಾಗುತ್ತದೆ.
29
ಯಾವ ಗ್ರಾಮದಲ್ಲಿ ವಠಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ದೃಢಪಡುತ್ತದಯೋ ಆ ಶಾಲೆಗಳನ್ನು ಮಾತ್ರ ಬಂದ್‌ ಮಾಡಲಾಗುತ್ತದೆ. ಕೋವಿಡ್‌ ಪಾಸಿಟಿವ್‌ ದೃಢಪಡದ ಶಾಲೆಗಳನ್ನು ಬಂದ್‌ ಮಾಡಬೇಕೆಂದು ಸರಕಾರದಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕೋವಿಡ್‌ ನಿಯಮಾವಳಿ ಪಾಲಿಸಿ ಕಡಿಮೆ ವಿದ್ಯಾರ್ಥಿಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. -ಚಿತ್ರಶೇಖರ ದೇಗಲಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಅಫಜಲಪುರ
42
ದುಶ್ಚಟಗಳು ಎಂದರೆ ನಮ್ಮ ಸ್ವಾಭಾವಿಕ ಹವ್ಯಾಸಗಳನ್ನು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗಿ ಅಥವಾ ಸಹವಾಸದೋಷದಿಂದ ಕೆಡಿಸಿಕೊಳ್ಳುವುದು. ವಿಶೇಷವಾಗಿ ಇಂದು ಯುವಜನರು ಈ ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ. ಸುಸಂಸ್ಕೃತ ಕುಟುಂಬಕ್ಕೆ ಸೇರಿದ ಹುಡುಗ ಅಥವಾ ಹುಡುಗಿ, ಕೆಟ್ಟವರ ಸಹವಾಸದಿಂದಾಗಿ ಮಾದಕವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪರಂಪರಾಗತವಾಗಿ ಬಂದ ಜೀವನಶೈಲಿ, ಆಹಾರ ಪದಟಛಿತಿಯನ್ನು ನಗಣ್ಯವಾಗಿ ಕಾಣುತ್ತಿದ್ದಾರೆ. ಗಾಳಿಗೆ ಬಂದ ಧೂಳು ಮತ್ತು ದುರ್ವಾಸನೆ ನಮ್ಮ ಮೈಗೆ ಅಂಟಿಕೊಳ್ಳುವ ಹಾಗೆ, ನಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವಂತಹ ಚಪಲವೇ ಕೆಟ್ಟಚಟ. ಬಯಸದೇ ಬಂದ ಅಪಚಾರ, ಅಪವಾದಗಳಂತೆ ಈ ಕೆಟ್ಟಚಟಗಳೂ ನಮಗೆ ಅಂಟಿಕೊಳ್ಳಬಹುದು. ಇದರಿಂದ ಜೀವನದಲ್ಲಿ ಅನಾರೋಗ್ಯ, ಅಧೋಗತಿಗಳು ಉಂಟಾಗುತ್ತವೆ.
62
ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
5
ಐಟ್ಯೂನ್ಸ್ ಬಳಸಿಕೊಂಡು ಫ್ಯಾಕ್ಟರಿ ಡೀಫಾಲ್ಟ್ಗೆ ಐಪ್ಯಾಡ್ ಅನ್ನು ಮರುಸ್ಥಾಪಿಸುವುದು ಹೇಗೆ
8
ಹೊಸದಿಲ್ಲಿ: ದೇಶದಲ್ಲಿ ದಿನೇದಿನೆ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ, ಹಲವು ತಜ್ಞರ ಸಲಹೆ, ಬಹುತೇಕ ರಾಜ್ಯಗಳ ಮನವಿ ಹಾಗೂ ಪ್ರಸ್ತುತದ ಪರಿಸ್ಥಿತಿ ಅವಲೋಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ ೧೪ರ ಬಳಿಕವೂ ಲಾಕ್‌ಡೌನ್ ಮುಂದುವರಿಸುವುದೇ ಔಚಿತ್ಯ ಎಂದು ತಿಳಿಸಿದ್ದಾರೆ.
28
* ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂಪಾಯಿ
6
ಜಿಲ್ಲೆಯ 6 ತಾಲ್ಲೂಕು ಆಸ್ಪತ್ರೆಗಳಿಗೆ ಮೈಸೂರು ನಗರದಿಂದ ನಿತ್ಯ 300 ಆಮ್ಲಜನಕ ಸಿಲಿಂಡರ್‌ಗಳು ಪೂರೈಕೆಯಾಗುತ್ತವೆ. ಸದ್ಯ ಸಿಲಿಂಡರ್‌ ಪೂರೈಕೆ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಭಯಬೀಳುತ್ತಿದ್ದಾರೆ. ಜಿಲ್ಲೆಯ 10 ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದು ಅಲ್ಲಿ ರೋಗಿಗಳನ್ನು ದಾಖಲಿಸಿಕೊಂಡಿಲ್ಲ.
31
ಸಾಂಪ್ರದಾಯಿಕವಾಗಿ, ಅಲಂಕಾರಿಕ ಗಿಡಮೂಲಿಕೆಗಳು ತಮ್ಮ ಹೆಸರುಗಳನ್ನು ಪಡೆಯುತ್ತವೆ ಏಕೆಂದರೆ ಅವು ಸ್ವಲ್ಪ ಪರಿಚಿತವಾದವುಗಳಿದ್ದರೂ, ಅವುಗಳು ಖಾದ್ಯವಾಗಿರಲಿಲ್ಲ. ಈ ಅಲಂಕಾರಿಕ ಗಿಡಮೂಲಿಕೆಗಳಲ್ಲಿ ಕೆಲವು ನೀವು ಹೆಸರಿನೊಂದಿಗೆ ಸಂಯೋಜಿಸಲು ಬಂದಿರುವ ರುಚಿಯನ್ನು ಕೊರತೆ ಮಾಡುತ್ತಿವೆ ಮತ್ತು ಇತರರು ಉದ್ಯಾನಗಳ ವೈವಿಧ್ಯತೆಯ ಒಂದು ಆಕರ್ಷಕವಾದ ರೂಪಾಂತರವಾಗಿ ಅಭಿವೃದ್ಧಿ ಹೊಂದಿದ್ದಾರೆ. ಅಲಂಕಾರಿಕ ಗಿಡಮೂಲಿಕೆಗಳು ಅನೇಕ ರೀತಿಯ ಉದ್ಯಾನಗಳಿಗೆ ಪರಿಪೂರ್ಣವಾಗಿವೆ; ಸಣ್ಣ ಧಾರಕ ತೋಟಗಳಿಂದ ಭೂದೃಶ್ಯದ ಸಂಪೂರ್ಣ ಉದ್ಯಾನವನಗಳು ಮತ್ತು ಸಾರ್ವಜನಿಕ ಪ್ರದೇಶಗಳಿಗೆ.
47