review
stringlengths
10
1.4k
review_length
int64
3
170
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಚುನಾವಣ ಪ್ರಚಾರ ರ್ಯಾಲಿ ಅಭೂತಪೂರ್ವ ವಾಗಿ ನಡೆದಿದೆ. ಜನತೆ ಮೋದಿ ಸಾಧನೆಗಳನ್ನು ಮೆಚ್ಚಿದ್ದಾರೆ. ಈ ಬಾರಿಯೂ ಅವರನ್ನು ಬೆಂಬಲಿಸಲಿದ್ದಾರೆ ಎಂದ ಸುರೇಶ್‌ ಪ್ರಭು, ದಕ್ಷಿಣ ಕನ್ನಡದ ಸಂಸದನಾಗಿ ನಳಿನ್‌ ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ. ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಅನುದಾನಗಳನ್ನು ತಂದು ಅನೇಕ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
36
ಒಮ್ಮೆ ಕಲ್ಪಿಸಿಕೊಳ್ಳಿ. ರಸ್ತೆಯ ಬದಿಯಲ್ಲಿ ನಿಮಗೆ ತುಂಬಾ ಬೇಕಾದವರೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ನೀವು ಅವರನ್ನು ಅಲ್ಲೇ ಬಿಟ್ಟುಬಿಡುತ್ತೀರಾ? ಇಲ್ಲ ತಾನೇ. ಹೀಗಾಗಿ ರಸ್ತೆಯಲ್ಲಿ ಅಪಘಾತಗಳು ನಡೆದಾಗ ಕಣ್ ಮುಚ್ಚಿಕೊಂಡು ಮುಂದೆ ಹೋಗಬೇಡಿ. ಗಾಯಗೊಂಡವರಿಗೆ ನೆರವು ನೀಡಿ.
27
ಸುಬ್ರಹ್ಮಣ್ಯ ಹರಿಕಂತ್ರ, ವಿಶ್ವನಾಥ ಯು. ನಾಯ್ಕ, ಮನೋಜ ಕುಮಾರ ಚೌಗಲೆ, ಜಯಶೇಖರ ಪಂಡಿತ ಆಯ್ಕೆಯಾದರು. ಅಲ್ಲದೆ, ಕ್ಯಾಂಟೀನ್ ಸಮಿತಿಗೆ ಬಿಎಂಎಸ್​ನ ಮಂಗಲದಾಸ ನಾಯ್ಕ ಮತ್ತು ದಾಮೋದರ, ಸುರಕ್ಷಾ ಸಮಿತಿಗೆ ಮಂಜುನಾಥ ಟಿ.ಬಿ.ಯೋಗೇಶ ಶೆಟ್ಟಿ ಆಯ್ಕೆಯಾದರು ಎಂದು ಕಾರವಾರ ನೇವಲ್ ಸಿವಿಲಿಯನ್ ಮಜ್ದೂರ್ ಸಂಘದ ಕಾರ್ಯಾಧ್ಯಕ್ಷ ಅಮೃತ ಮುದ್ಗೇಕರ್ ಹಾಗೂ ಪ್ರಧಾನ ಕಾರ್ಯದರ್ಶಿ ವಿನಾಲ ರತ್ನಾಕರ ನಾಗೇಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
43
ಉಚಿತ ಆರೋಗ್ಯ ತಪಾಸಣಾ ಶಿಬಿರ”
4
ಹಿಟ್ ಹಾಡು ಮಸಕಲಿಯ 2.0 ವರ್ಷನ್ ಕೇಳಿ ನಮ್ಮ ಭವಿಷ್ಯದಷ್ಟೇ ಕೆಟ್ಟದಾಗಿದೆ ಎಂದು ರೊಚ್ಚಿಗೆದ್ದ ಫ್ಯಾನ್ಸ್
12
ಮಂಗಳೂರು: ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಇನ್‌ಸ್ಟಿಟ್ಯೂಶನ್‌ನಲ್ಲಿ ಅಡ್ವಾನ್ಸ್‌ಡ್‌ 128 ಸ್ಲೆಸ್‌ ಸಿ.ಟಿ. ಸ್ಕ್ಯಾನ್‌ ಯಂತ್ರ, ನವೀಕರಣ ಗೊಂಡ ಫಾತಿಮಾ ವಾರ್ಡ್‌ ಹಾಗೂ 110 ಅಡಿ ಎತ್ತರದ ಸಂಪ್‌ ಮತ್ತು ಓವರ್‌ಹೆಡ್‌ ಟ್ಯಾಂಕ್‌ನ್ನು ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಬುಧವಾರ ಲೋಕಾರ್ಪಣೆಗೊಳಿಸಿದರು.
33
ಮುಂದಿನ ಲೇಖನ15 ತಿಂಗಳಲ್ಲಿ 94 ಸಾವಿರ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದು: ಸರಕಾರಕ್ಕೆ ಮಾಸಿಕ 6 ಕೋಟಿ ರೂ. ಉಳಿತಾಯ!
15
ಪುನೀತ್ ನನಗಿಂತ ಮೂರು ತಿಂಗಳು ದೊಡ್ಡವರು : ಕಂಬನಿ ಮಿಡಿದ ಸೂರ್ಯ
9
ಯಾವುದೇ ಸಂದರ್ಭದಲ್ಲಿ ನಮಗೆ ವಾಂತಿ, ವಾಕರಿಕೆ, ಅಜೀರ್ಣತೆ ಅಥವಾ ಫುಡ್ ಪಾಯಿಸೋನಿಂಗ್ ಉಂಟಾದ ಸಂದರ್ಭದಲ್ಲಿ, ನಾವು ಶುಂಠಿ ಸೇವನೆ ಮಾಡುವುದರಿಂದ, ನಮ್ಮ ಬಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಂಜಲು ಉತ್ಪತ್ತಿಯಾಗಿ ಜೊತೆಗೆ ಹೊಟ್ಟೆಯ ಭಾಗದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಜೀರ್ಣರಸಗಳು ಹೆಚ್ಚು ಸ್ರವಿಸಿ ಅಜೀರ್ಣತೆ ದೂರವಾಗುತ್ತದೆ.
32
– ಜವಳಿ, ಅಬಕಾರಿ, ಸಣ್ಣ ಕೈಗಾರಿಕಾ,ಅರಣ್ಯ ಖಾತೆ ಸಚಿವರಾಗಿ ಕಾರ್ಯ
8
ಸಿ5 ಏರ್‌ಕ್ರಾಸ್ ಕಾರು ಖರೀದಿಯ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿಯಾಗಿ 50 ಸಾವಿರ ಕಿ.ಮೀ ಅಥವಾ 5 ವರ್ಷಗಳ ಹೆಚ್ಚುವರಿ ವಾರಂಟಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದು, ನಿಗದಿತ ಅವಧಿಯಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಈ ಆಫರ್ ಪಡೆದುಕೊಳ್ಳಬಹುದು.
29
3 ತಿಂಗಳು ಇಎಂಐಗೆ ವಿನಾಯಿತಿ
4
ಪವನ್ ಕಲ್ಯಾಣ್ ಕೊನೆಯದಾಗಿ ವಕೀಲ್ ಸಾಬ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ. 'ಹರಿ ಹರ ವೀರ ಮಲ್ಲು' ಮತ್ತ ಮಲಯಾಳಂನ ಸೂಪರ್ ಹಿಟ್ 'ಅಯ್ಯಪ್ಪನುಮ್ ಕೋಶಿಯುಮ್' ರಿಮೇಕ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಹರಿ ಹರ ವೀರ ಮಲ್ಲು' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. 'ಅಯ್ಯಪ್ಪನುಮ್ ಕೋಶಿಯುಮ್' ಪ್ರಾರಂಭ ಮಾಡಬೇಕಿದೆ.
42
ಮಧ್ಯಾಹ್ನದ ಬಳಿಕ ಮಳೆ ಬಿಡುವು ಕೊಟ್ಟರೂ ಸಹ ಹೆಚ್ಚಿನ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಗಲಿಲ್ಲ. ಹೀಗಾಗಿ ಇನ್ನೂ 7 ಸಾವಿರ ಮಂದಿ ಹಲವೆಡೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
19
ಡಾ.ಎಡ್ವಿನ್‌ ಗೋಮ್ಸ್‌ ಅವರನ್ನು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ನಿಯೋಜಿಸಲಾಗಿತ್ತು. ರಾಜ್ಯದಲ್ಲಿ ಕೊರೋನಾ ಆರಂಭವಾದಾಗಿನಿಂದ ರಜೆಯನ್ನೂ ಪಡೆಯದೆ, ಮನೆಗೂ ತೆರಳದೆ ಸತತ 98 ದಿನಗಳ ಕಾಲ ಕೊರೋನಾ ರೋಗಿಗಳ ಸೇವೆ ಸಲ್ಲಿಸಿ, ಎಡ್ವಿನ್‌ ಶುಕ್ರವಾರ ಮನೆಗೆ ಮರಳಿದ್ದಾರೆ.
29
ಈ ಪ್ರಸಿದ್ಧ ಸ್ಥಳಗಳಿಗೆ ಹೆಚ್ಚುವರಿಯಾಗಿ, ಪೆರು, ಕೋಸ್ಟಾ ರಿಕಾ ಮತ್ತು ಈಕ್ವೆಡಾರ್ಗಳಂತಹ ಉಷ್ಣವಲಯದ ಸ್ಥಳಗಳಲ್ಲಿ ಅತ್ಯಂತ ಬೃಹತ್-ಆಧಾರಿತ ವಸತಿಗೃಹಗಳು ಹಮ್ಮಿಂಗ್ ಬರ್ಡ್ಸ್ ನೋಡಲು ಉತ್ತಮ ಸ್ಥಳಗಳಾಗಿವೆ. ಈ ಪಕ್ಷಿಗಳ ಹಿಡಿತ ಮತ್ತು ಅವಿಟರಿಸಂನ ಆರ್ಥಿಕ ಪ್ರಾಮುಖ್ಯತೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಅರ್ಥಮಾಡಿಕೊಳ್ಳುವ ಮೂಲಕ, ಅನೇಕ ಸ್ಥಳಗಳು ಮಕರಂದ ಹುಳವನ್ನು ತುಂಬಿವೆ ಮತ್ತು ಹಕ್ಕಿಗಳು ತಮ್ಮ ಜೀವನದ ಪಟ್ಟಿಗೆ ಹಮ್ಮಿಂಗ್ ಬರ್ಡ್ಸ್ ಅನ್ನು ಸೇರಿಸುವುದಕ್ಕಾಗಿ ಪ್ರದೇಶಗಳನ್ನು ಸಿದ್ಧಪಡಿಸಲು ಸಿದ್ಧವಾಗಿವೆ. ಹಲವಾರು ಸಮುದಾಯಗಳು ಹಮ್ಮಿಂಗ್ಬರ್ಡ್ ಉತ್ಸವಗಳನ್ನು ಕೂಡಾ ಉತ್ತಮ ವೀಕ್ಷಣೆಗೆ ಅನುಕೂಲವಾಗುವಂತೆ ಯೋಜಿಸುತ್ತವೆ, ಮತ್ತು ಹೆಚ್ಚಿನ ಹಮ್ಮಿಂಗ್ ಬರ್ಡ್ಸ್ ಅನ್ನು ನೋಡಲು ಪಕ್ಷಿಗಳಿಗೆ ಪ್ರಮುಖ ಘಟನೆಗಳು ಆ ಘಟನೆಗಳಾಗಿವೆ.
66
ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಇದರ ವಿದ್ಯಾಪೋಷಕ ವಿದ್ಯಾರ್ಥಿ ವೇತನಕ್ಕಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
24
ಆಗಿನಿಂದ ರಾಷ್ಟ್ರ ರಾಜಧಾನಿಯಾದ್ಯಂತ ಕನಿಷ್ಠ 125 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು,ಅವರ ವಿರುದ್ಧ ದಂಗೆ,ಹಲ್ಲೆ,ಕೊಲೆಯತ್ನ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ. ಅವರು ಜಾಮೀನು ಪಡೆಯಲು ಮತ್ತು ಪ್ರಕರಣಗಳ ವಿರುದ್ಧ ಹೋರಾಡಲು ನೆರವಾಗುವ ನಿಟ್ಟಿನಲ್ಲಿ ರೈತ ಸಂಘಟನೆಗಳು ವಕೀಲರ ದೊಡ್ಡ ದಂಡನ್ನೇ ನಿಯೋಜಿಸಿವೆ. ಈ ಸಂಘಟನೆಗಳು ನಾಪತ್ತೆಯಾಗಿರುವ ರೈತರನ್ನು ಪತ್ತೆ ಹಚ್ಚಲೂ ಶ್ರಮಿಸುತ್ತಿವೆ. ನಾಪತ್ತೆಯಾಗಿರುವ ರೈತರನ್ನು ಪತ್ತೆ ಹಚ್ಚಲು ತನ್ನ ಸರಕಾರವು ನೆರವಾಗಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಫೆ.4ರಂದು ರೈತ ಸಂಘಟನೆಗಳಿಗೆ ಭರವಸೆಯನ್ನು ನೀಡಿದ್ದರು. ಆದರೆ ದಿನಗರುಳಿದಂತೆ ನಾಪತ್ತೆಯಾಗಿರುವ ರೈತರ ಕುಟುಂಬಗಳ ದುಗುಡ,ಹತಾಶೆ ಹೆಚ್ಚುತ್ತಿವೆ.
59
ತಮ್ಮ ಕಷ್ಟಗಳ ಜೊತೆಗೆ ಉಪಮುಖ್ಯಮಂತ್ರಿ ಮುಂದೆ ಮಹತ್ವದ ಬೇಡಿಕೆ ಇಟ್ಟ ಗುತ್ತಿಗೆ ವೈದ್ಯರು
10
ಉಪ್ಪೂರಿನ ನರ್ನಾಡು ನಿವಾಸಿ ಗೋಪಾಲಕೃಷ್ಣ ಮಡಿವಾಳ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
9
ಪಡಿತರ ವಿತರಣೆಯಲ್ಲಿ ಕೇವಲ ಅಕ್ಕಿ ವಿತರಣೆ ಮಾಡದೆ, ಜೋಳ ಮತ್ತು ರಾಗಿ ಖರೀದಿಸಿ ಜನರಿಗೆ ಹಂಚಬೇಕು. ಪಡಿತರ ಅಕ್ಕಿ ಕಾಳಸಂತೆಯಲ್ಲಿ ವ್ಯಾಪಾರವಾಗುತ್ತಿದೆ ಎಂದ ಅವರು ಜೋಳ ಮತ್ತು ರಾಗಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
26
ವಿವಿ ಪುರಂನಲ್ಲಿ ನೀರಿನ ಅದಾಲತ್
4
ಮಹೇಂದ್ರ ಸಿಂಗ್ ದೋನಿ ಬಳಗ ಅಕ್ಟೋಬರ್‌ 16ರಂದು ಧರ್ಮಶಾಲದಲ್ಲಿ ಮೊದಲ ಪಂದ್ಯ ಆಡಲಿದೆ. ಎರಡನೇ ಮತ್ತು ಮೂರನೇ ಪಂದ್ಯ ಕ್ರಮವಾಗಿ ಮೊಹಾಲಿ (ಅ. 23) ಮತ್ತು ರಾಂಚಿಯಲ್ಲಿ (ಅ.26) ನಿಗದಿಯಾಗಿವೆ.
22
ಗರ್ಭಾಶಯ, ಋತುಮತಿಯಾದ ಪ್ರತಿ ಹೆಣ್ಣಿನಲ್ಲಿ ಪ್ರತಿ ತಿಂಗಳು ಋತುಸ್ರಾವವಾಗಲು ನೆರವಾಗುತ್ತದೆ ಮತ್ತು ಅಂಡಾಶಯದಿಂದ ಬಿಡುಗಡೆಯಾದ ಅಂಡಾಣು ಗರ್ಭನಾಶದ ಮುಖಾಂತರ ಗರ್ಭಾಶಯಕ್ಕೆ ತಲುಪಿ, ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಮೂಡುವ ಭ್ರೂಣವನ್ನು ಹಿಡಿದಿಟ್ಟುಕೊಂಡು ಅದರ ಬೆಳವಣಿಗೆಗೆ ಸಹಾಯಕವಾಗುತ್ತದೆ.
25
ಸಂದರ್ಶಿನಿ ಹೋಟೆಲ್‌ ಸುಮಾರು 52 ವರ್ಷ ಹಳೆಯದು. ನಾವು ಯಾವುದೇ ತಿಂಡಿ ಊಟದ ಬೆಲೆ ಏರಿಸಿಲ್ಲ. ಇಡ್ಲಿವಡೆ 35-40, ದೋಸೆ 40, ಊಟ 60-70 ಇದೆ. ಆದರೂ, ಜನ ಮೊದಲಿನಂತೆ ಬರುತ್ತಿಲ್ಲ. ಎಷ್ಟು ಮಾಡಬೇಕು, ಏನು ಮಾಡಬೇಕು ಎನ್ನುವ ಅಂದಾಜು ನಮಗೆ ತಿಳಿಯುತ್ತಿಲ್ಲ. ಇನ್ನು ಕೆಲಸಗಾರರನ್ನು ಇಟ್ಟುಕೊಳ್ಳುವುದೇ ನಮಗೆ ದೊಡ್ಡ ತಲೆನೋವಾಗಿದೆ. ಶೇ.40 ಮಾತ್ರ ವ್ಯಾಪಾರವಾಗುತ್ತಿದೆ.
40
ಪುಸ್ತಕವೆಮಂದರೆ ಒಂಟಿ ಮನಸ್ಸಿಗೆ ಸಾಂಗತ್ಯ ನೀಡುವ ದೇವಕನ್ಯೆಯಂತೆ. ಬದುಕಿನ ಪಾಠಗಳನ್ನೂ ಕಟ್ಟಿಕೊಡುವ ಕೃತಿಗಳು ನಮ್ಮ ಬಾಳಿಗೂ ಬೆಳಕಾಗುತ್ತವೆ. ಪುಸ್ತಕ ಲೋಕದ ಈ ಪಯಣವೇ ಒಂದು ಅನನ್ಯ ಅನುಭವ.
20
ಪ್ರವಾಸಿ ತಾಣವಾಗಿ ಕೊಡೇಕಲ್ ಅಭಿವೃದ್ಧಿ: ಆಗ್ರಹ
5
ಬೆಂಗಳೂರು (ಆ.30): ಇಂದಿನಿಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತಿದ್ದಾರೆ.
17
ಶ್ರೀಲಂಕಾ: 36 ಮಂದಿ ಐಎಸ್‌ಗೆ
4
ಆರ್‍ಎಸ್‍ಎಸ್‍ ಪಥಸಂಚಲನಕ್ಕೆ ನಿಷೇಧ: ಉಲ್ಲಂಘಿಸಿದರೆ ಕಾನೂನು ಕ್ರಮ
6
ಬಂಟ್ವಾಳ: ಕಳೆದ ಸೆ.26ರಂದು ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿಯ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರ ಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
29
ಬಾಲಿವುಡ್ ಬಳುಕುವ ಬಳ್ಳಿ ಬಿಪಾಶಾ ಬಸು ಯೋಗ ಭಂಗಿ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಅಭಿಮಾನಿಗಳು ಬಿಪಾಶಾರ ಭಂಗಿ ನೋಡಿ ಕಂಗಾಲಾಗಿದ್ದಾರೆ. ಇದ್ಯಾವ ರೀತಿಯ ಯೋಗ ಅಂತ ತಲೆಕೆಡಿಸಿಕೊಳ್ಳುವಂತಾಗಿದೆ.
22
ತರಗತಿಗಳು ಕಾರ್ಪೆಟ್ ಅಥವಾ ವೈಯಕ್ತಿಕ ಕಂಬಳಿ ಮೇಲೆ ನಡೆಯಬೇಕು. ಹಾಸಿಗೆಯಲ್ಲಿ ಎಂದಿಗೂ ಇಲ್ಲ;
10
ಸಿನಿಮಾ ವಿಮರ್ಶೆಯ ಕುರಿತು ಬರ­ಹಗಾರರಲ್ಲಿ ಪ್ರಾಥಮಿಕ ಶಿಸ್ತು ಬೆಳೆಸುವುದು ಕಮ್ಮಟದ ಮುಖ್ಯ ಉದ್ದೇಶ. ರಂಗಕರ್ಮಿ ಪ್ರಕಾಶ್ ಬೆಳವಾಡಿ, ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ತಾರಕೇಶ್ವರ್, ನಿರ್ದೇ­ಶಕ ಬಿ.ಸುರೇಶ್‌, ಕನ್ನಡ ಸಾಹಿತ್ಯ ಡಾಟ್ ಕಾಂ ಸ್ಥಾಪಕ ಶೇಖರ­ಪೂರ್ಣ, ಸಿನಿಮಾ ಇತಿಹಾಸಕಾರ ಡೇವಿಡ್ ಬಾಂಡ್ ಸಂಪನ್ಮೂಲ ವ್ಯಕ್ತಿಗಳಾಗಿರುವರು.
31
ಪಿತ್ತಜನಕಾಂಗದ ಮತ್ತು ಗುಲ್ಮವು ವಿಸ್ತರಿಸಲ್ಪಟ್ಟಿದೆ ಮತ್ತು ಸಾಂದ್ರೀಕರಿಸಲ್ಪಟ್ಟಿರುತ್ತದೆ, ಹೊಟ್ಟೆ ಊದಿಕೊಳ್ಳುತ್ತದೆ, ಸಿಫಿಲಿಟಿಕ್ ನ್ಯುಮೋನಿಯಾ ಉಂಟಾಗುತ್ತದೆ, ಮೂತ್ರಪಿಂಡಗಳು, ಹೃದಯ, ನರಮಂಡಲ, ಜಠರಗರುಳಿನ ಪ್ರದೇಶಗಳು ಪರಿಣಾಮ ಬೀರುತ್ತವೆ.
18
ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವಾಗ, ಈ ನಾಯಕರು ಕಾಂಗ್ರೆಸ್ ಅನ್ನು ಬಲಪಡಿಸಲು ಈ ರಾಜ್ಯಗಳಲ್ಲಿ ಇರಬಹುದಿತ್ತು- ಅಭಿಷೇಕ್ ಮನು ಸಿಂಗ್ವಿ
15
ಬೆಂಗಳೂರು: ಮನೀಷ್ ಪಾಂಡೆ ನಾಯಕತ್ವದಲ್ಲಿ ಕರ್ನಾಟಕ ತಂಡ ನಾಲ್ಕನೆ ಬಾರಿಗೆ ವಿಜಯ್​ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
12
ನಮ್ಮ ಆಹಾರದ ಬಹುಪಾಲು ಜೀರ್ಣಗೊಂಡ ಬಳಿಕ ಅಗತ್ಯ ಕೆಲಸಗಳಿಗಾಗಿ ಹೀರಿಕೊಳ್ಳಲ್ಪಡುವುದು ಸಣ್ಣಕರುಳಿನಲ್ಲಿ. ಬಳಿಕ ಉಳಿದ ತ್ಯಾಜ್ಯ ದೊಡ್ಡ ಕರುಳಿಗೆ ರವಾನೆಯಾಗುತ್ತದೆ. ಮುಂದೆ ಓದಿ
17
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಾವಿರಾರು ಕಿ.ಮೀ.ಭಗಿಚಾ ಸಿಂಗ್ ಪಯಣ
6
ಡಾ| ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
4
ಬೆಳಗಾವಿಯ ಜ್ಯೋತಿ ಪಪೂ ಕಾಲೇಜಿನಲ್ಲಿ ದ್ವಿತೀಯ ಪಿಯು ಮುಗಿಸಿರುವ ನಿಶಾನ್‌ ಕದಮ ಎರಡು ವರ್ಷಗಳಿಂದ ನಗರದ ಎಂ.ಜಿ. ನ್ಪೋರ್ಟಿಂಗ್‌ ಅಕಾಡೆಮಿಯಲ್ಲಿ ಬಾಕ್ಸಿಂಗ್‌ ತರಬೇತಿ ಪಡೆಯುತ್ತಿದ್ದಾನೆ. ನಿಶಾನ್‌ನನ್ನು ಮೊದಲು ಭಜನಾ ಮಂಡಳಕ್ಕೆ ಸೇರಿಸಲಾಗಿತ್ತು. ಅದರಲ್ಲಿ ಆಸಕ್ತಿ ಇಲ್ಲದ್ದಕ್ಕೆ ಬಿಟ್ಟು ಬಂದಿದ್ದನು. ಬಳಿಕ ಟಿವಿಯಲ್ಲಿ ಬಾಕ್ಸಿಂಗ್‌ ನೋಡುವ ಹವ್ಯಾಸ ಬೆಳೆಸಿಕೊಂಡು ಬಾಕ್ಸಿಂಗ್‌ನಲ್ಲಿಯೇ ಮುಂದುವರಿದು ಅಕಾಡೆಮಿಗೆ ಸೇರಿಕೊಂಡನು. ನಿತ್ಯ 30 ಕಿ.ಮೀ. ಓಟ ಹಾಗೂ ಸೈಕ್ಲಿಂಗ್‌ ಮಾಡುತ್ತಿದ್ದನು ಎಂದು ನಿಶಾನ್‌ನ ತಂದೆ ಮನೋಹರ ಹೇಳಿದರು.
50
ಆಕ್ರಮಣಕಾರಿ ಕುಸ್ತಿಪಟು ಆಗಿರುವ ನಾಗರಾಜ ಲೆಗ್ ಅಟ್ಯಾಕ್‌ ತಂತ್ರವನ್ನು ಹೆಚ್ಚಾಗಿ ಬಳಸುತ್ತಾರೆ. ‘ಸಣ್ಣವನಿದ್ದಾಗ ನೋಡಿದ ಕುಸ್ತಿಯಲ್ಲೆಲ್ಲ ಈ ತಂತ್ರವೇ ನನ್ನನ್ನು ಹೆಚ್ಚು ಸೆಳೆಯುತ್ತಿತ್ತು. ಅದನ್ನೇ ನನ್ನ ಮುಖ್ಯ ಅಸ್ತ್ರವಾಗಿ ಬಳಸಿಕೊಂಡೆ’ ಎಂದು ಹೇಳುವ ಈ 21ರ ಹರೆಯದ ಅಪ್ಪಟ ಗ್ರಾಮೀಣ ಪ್ರತಿಭೆಗೆ ಅಂತರರಾಷ್ಟ್ರೀಯ ಕುಸ್ತಿಪಟುಗಳಾದ ಸುಶೀಲ್‌ ಕುಮಾರ್‌ ಮತ್ತು ಯೋಗೇಶ್ವರ ದತ್‌ ಅವರಂತೆ ಆಗುವ, ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ.
43
ನಾವು ಮಡಕಶಿರಾ ಕಡೆಯಿಂದ ಬಂದೀದೀವಿ, ಬಸ್ಸಿನೊಳಗೆ ಯಾರೋ ಒಬ್ಬ ನನ್ ಹೆಂಡ್ತಿ ಬ್ಯಾಗು ಕಿತ್ಕೊಂಡು ಹೋಗ್ಬಿಟ್ಟ, ನಮ್ಮ ದುಡ್ಡೆಲ್ಲ ಅದ್ರಲ್ಲೇ ಇತ್ತು ಸಾರ್. ಡ್ರೈವರ್ ಏನೋ ಕರುಣೆ ತೋರಿ ಹತ್ತು ರೂಪಾಯಿ ಕೊಟ್ಟು ಕಳ್ಸಿದ್ರು ಸರ್. ಜೊತೇಲಿ ಹೆಣ್ ಹೆಂಗ್ಸು ಬೇರೆ ಇದಾಳೆ. ವಾಪಸ್ ಊರಿಗೆ ಹೋಗೋ ಮನ್ಸಿಲ್ಲ, ದುಡ್ಡೂ ಇಲ್ಲ. ಇಲ್ಲಿಂದ ಕೇರಳದ ತಿರುನೆಲ್ಲಿ ಹೋಗ್ಬೇಕು, ನೀವು ದೊಡ್ ಮನ್ಸು ಮಾಡಿ ಸಹಾಯ ಮಾಡಿ ಸರ್. ನಮ್ಗೆ ಹುಟ್ಟೋ ಕೂಸಿಗೆ ನಿಮ್ಮೆಸ್ರೇ ಇಟ್ಬಿಡ್ತೀವಿ.
53
ಮೂರು ತಿಂಗಳಲ್ಲಿ 362 ಪ್ರಕರಣ: ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ
8
ದಾವಣಗೆರೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದೆ. ಕೋವಿಡ್ 2ನೇ ಅಲೆಯ ಅಪಾಯ ಕಂಡುಬರುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರವು ಈ ಹಿಂದಿನ ಸಡಿಲಿಕೆಯ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆ ಮಾಡಿ ಮರು ಆದೇಶ ಹೊರಡಿಸಿದೆ. ಸಾರ್ವಜನಿಕರು ಈ ಕೆಳಕಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
38
ಮುಂಬೈ, ಜುಲೈ 14: ಎರಡೂ ಡೋಸ್ ಕೊರೊನಾವೈರಸ್ ಲಸಿಕೆಯನ್ನು ಪಡೆದವರು ಮುಂಬೈ ಪ್ರವೇಶಿಸುವುದಕ್ಕೆ ಕೊವಿಡ್-19 ನೆಗೆಟಿವ್ ವರದಿ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
19
ನಾಳೆ ಬಿಜೆಪಿಗೆ ಅಗ್ನಿಪರೀಕ್ಷೆ
3
ಮೇಲೆ ತಿಳಿಸಿದ ಜಿಲ್ಲೆಗಳು ಪ್ರತಿ ದಶಲಕ್ಷಕ್ಕೆ ಕಡಿಮೆ ಪರೀಕ್ಷೆಗಳು ಮತ್ತು ಹೆಚ್ಚಿನ ದೃಢೀಕರಣ ಪ್ರಮಾಣವನ್ನು ಹೊಂದಿದ್ದರೆ ಕಾಮರೂಪ್ ಮೆಟ್ರೋ, ಲಕ್ನೋ, ತಿರುವನಂತಪುರಂ ಮತ್ತು ಆಲಪ್ಪುಳ ನಾಲ್ಕು ಪ್ರದೇಶಗಳಲ್ಲಿ ಪ್ರತಿನಿತ್ಯ ಹೊಸ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
29
ನೆರೆ, ಅತಿವೃಷ್ಟಿ ಬಾರದೆ ಇದ್ದರೆ ಈ ಹಬ್ಬಕ್ಕೆ ಹಣ್ಣು, ಹೂವು, ಬಾಳೆ ಬೃಹತ್‌ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿತ್ತು. ಮಣ್ಣಿನ ಹಣತೆಯಂತೂ ಭರಪೂರಾಗಿ ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ ಮಹಾಮಳೆ ಸೃಷ್ಟಿಸಿದ ಅವಾಂತರದಿಂದಾಗಿ ಕುಂಬಾರರ ಬದುಕು ಬೀದಿಗೆ ಬಂದಂತಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ತಯಾರಿಸಿದ್ದ ಹಣತೆಗಳು, ಕುಂಬಾರರ ಭಟ್ಟಿ, ಹಣತೆ ತಯಾರಿಸುವ ಮಣ್ಣು ಎಲ್ಲವೂ ನೀರುಪಾಲಾಗಿವೆ. ಹೀಗಾಗಿ ಹಬ್ಬದಲ್ಲಿ ಎಲ್ಲರ ಮನೆ ಬೆಳಗುತ್ತಿದ್ದ ಕುಂಬಾರರ ಹಣತೆ ಮಣ್ಣು ಸೇರಿವೆ. ಈ ಜಾಗದಲ್ಲಿ ಪಿಂಗಾಣಿ ಹಣತೆಗಳು ಬಂದಿದ್ದು ಜನರು ಅನಿವಾರ್ಯವಾಗಿ ಅವುಗಳನ್ನೇ ಖರೀದಿಸುತ್ತಿದ್ದಾರೆ.
56
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಮಾಹಿತಿ, ಶಿಕ್ಷಣ, ಸಂವಹನದ ಮಾಸಾಚರಣೆ ನಿಮಿತ್ತ ಗ್ರಾಪಂ ಅಧ್ಯಕ್ಷರು, ಪಿಡಿಒ, ಕಾಯಕ ಬಂಧುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
26
ಏನನ್ನಾದರೂ ಸರಿಪಡಿಸಿದಾಗ, ಅದನ್ನು ಸಾಮಾನ್ಯವಾಗಿ ಅದರ ಹಿಂದಿನ ಉತ್ತಮ ಸ್ಥಿತಿಗೆ ಪುನಃಸ್ಥಾಪಿಸಲಾಗುತ್ತದೆ, ಇದು ಸುಧಾರಣೆಯಾಗುವುದಿಲ್ಲ.
11
ಹಾಸನ: ರಾಜ್ಯದ 224 ಕ್ಷೇತ್ರದಲ್ಲಿಯೂ ಸಿಬಿಎಸ್‌ಸಿ ಪಠ್ಯಕ್ರಮದ 1 ರಿಂದ 7ನೇ ತರಗತಿವರೆಗಿನ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.
19
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋ ಅಕ್ರಮವಲ್ಲ. ಕೇಂದ್ರ ಸರ್ಕಾರ ಅದನ್ನು ನಿಷೇಧಿಸಿಲ್ಲ. ನಾನು ಸೇರಿದಂತೆ ಬಹಳಷ್ಟು ರಾಜಕಾರಣಿಗಳು ಕ್ಯಾಸಿನೋಗೆ ಹೋಗಿದ್ದಾರೆ. ನಾನೊಬ್ಬನೇ ಹೋಗಿಲ್ಲ.
17
ಆಸ್ಟ್ರೇಲಿಯ ವಿರುದ್ಧ ಕಾಂಗರೂ ನೆಲದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಅಬ್ಬರಿಸಿದ ಮಾಯಾಂಕ್‌ ಭಾರೀ ಸದ್ದು ಮಾಡಿದ್ದರು. ಈಗ ವಿದರ್ಭ ವಿರುದ್ಧ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮಾಯಾಂಕ್‌ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ.
25
ಕಿಚನ್‌ ಗಾರ್ಡನ್‌ ಎಂಬ ಹೊಸ ಯೋಜನೆ ಜಾರಿಗೆ ಬರಲಿದ್ದು ಪ್ರಾಯೋಗಿಕವಾಗಿ ರಾಜ್ಯದ 39 ಸಾವಿರ ಶಾಲೆ ಆಯ್ಕೆಮಾಡಲಾಗಿದೆ.
13
ಈ ಕುರಿತು ಬುಧವಾರ ಮಾಹಿತಿ ನೀಡಿದ ಶ್ವೇತಭವನದ ನಿಯೋಜಿತ ಅಧಿಕಾರಿಯೊಬ್ಬರು, ‘ಬೇರೆ ದೇಶಗಳಲ್ಲಿ ತೊಂದರೆಗೆ ಒಳಗಾಗಿರುವವರಿಗೆ ಅಮೆರಿಕದಲ್ಲಿ ಆಶ್ರಯ ಒದಗಿಸಿ ಪೌರತ್ವ ನೀಡುವ ಹಾಗೂ ವಲಸೆ ಸಮಸ್ಯೆ ನಿವಾರಿಸುವ ಉದ್ದೇಶವನ್ನು ಹೊಸ ಸರ್ಕಾರ ಹೊಂದಿದೆ. ಇದಲ್ಲದೆ, ವೀಸಾಗಳ ಮೇಲಿನ ದೇಶವಾರು ಮಿತಿ ತೆಗೆದು ಹಾಕುವುದು, ಶೀಘ್ರ ವೀಸಾ ವಿಲೇವಾರಿ ಮಾಡುವುದು ಹಾಗೂ ಬಳಕೆ ಆಗದೇ ಉಳಿದ ವೀಸಾಗಳನ್ನು ಬಳಸಿಕೊಂಡು ಉದ್ಯೋಗ ಆಧರಿತ ವೀಸಾ ಬ್ಯಾಕ್‌ಲಾಗ್‌ ನಿವಾರಿಸುವ ಇರಾದೆ ಇದೆ’ ಎಂದರು.
50
ಜಿಲ್ಲಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಜಿಲ್ಲಾಧಿಕಾರಿ ಎನ್‌. ಜಯರಾಂ ಅಧ್ಯಕ್ಷತೆಯಲ್ಲಿ ಬೇಸ್‌ ಮೆಂಟ್‌ ತೆರವು ಕಾರ್ಯಾಚರಣೆ ಕುರಿತು ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
19
ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ
4
ಅವರು ಮಂಗಳವಾರ ಗಂಗೊಳ್ಳಿ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ, ಪಂಚಾಯತ್‌ ವತಿಯಿಂದ ಅಭಿನಂದನೆ ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
15
ಲಸಿಕೆಗೆ ಹಾಕಲಾಗುತ್ತಿರುವ ತೆರಿಗೆಯನ್ನು ಕೂಡಲೇ ತೆಗೆದು ಹಾಕಬೇಕೆಂದು ಮಮತಾ ಬ್ಯಾನರ್ಜಿ ಅವರು ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಅದಕ್ಕೆ ಉತ್ತರವಾಗಿ ನಿರ್ಮಲಾ ಸೀತಾರಾಮನ್​ ಅವರು 16 ಟ್ವೀಟ್​ಗಳಲ್ಲಿ ಈ ಉತ್ತರ ನೀಡಿದ್ದಾರೆ. (ಏಜೆನ್ಸೀಸ್)
28
- 2015ರ ಮೇನಲ್ಲಿ ಎನ್‌ಜೆಎಸಿ ರಚನೆ ಅಸಾಂವಿಧಾನಿಕ ಎಂದು ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಹೇಳಿತು.
12
ರೈತರ ಹೊಲದಲ್ಲಿ ಟೊಮೆಟೊ ಕೊಯ್ಯುತ್ತಿರುವ ದೃಶ್ಯ
5
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದಿರುವ ಹರಿಯಾಣದ ಚೆಲುವೆ ಮಾನುಷಿ ಚಿಲ್ಲರ್ ಸಾಕಷ್ಟು ಸುದ್ದಿ ಮಾಡ್ತಿದ್ದಾರೆ. ಮಾನುಷಿ ಬಾಲಿವುಡ್ ಎಂಟ್ರಿ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಮೊದಲ ಬಾರಿ ಮಾಧ್ಯಮದವರೊಂದಿಗೆ ಮಾತನಾಡಿದ Read more…
23
ಪ್ಲಾನ್ ಬಯಲಾಗಿದ್ದು ಹೇಗೆ?
3
ಇದು ದೌರ್ಬಲ್ಯ, pereutomlyaemosti, ಅರೆನಿದ್ರಾವಸ್ಥೆ ಅವಧಿಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ ಒಂದು ನಾದದ. ತಜ್ಞರು ಶರತ್ಕಾಲದಲ್ಲಿ, ಖಿನ್ನತೆ ಆಗಾಗ್ಗೆ ಸ್ಪರ್ಧೆಗಳಲ್ಲಿ ಮಾಡಿದಾಗ ಶಿಫಾರಸು ವಿಟಮಿನ್ ಸಂಕೀರ್ಣ ಬದಲಿಗೆ ಟಿಂಚರ್. ಆ ರೀತಿಯಲ್ಲಿ ನೀವು ಕೆಲಸದ ಸಮಯದಲ್ಲಿ ಆಯಾಸ ಕಾಡುವ ಭಾವನೆಗಳನ್ನು ತೊಡೆದುಹಾಕಲು ತುರ್ತು ಸಂದರ್ಭಗಳಲ್ಲಿ ಪರಿಹರಿಸುವ ಗಮನ ಹೆಚ್ಚು ಸುಲಭವಾಗಿರುತ್ತದೆ. ಇದು ಇಂತಹ ಸಾಮಾನ್ಯ ಪವಾಡ ಇನ್ನಿತರ ಬಳಿಯಿರುವ ಎಂದು ನಂಬಲಾಗಿದೆ ಇದೆ. ಎಲ್ಲಾ ಇತರ ಭರವಸೆಗಳಿಗೆ ಬಳಕೆಗೆ ಸೂಚನೆಗಳು ಲೈಂಗಿಕ ಜೀವನದ ಸಮಸ್ಯೆಗಳನ್ನು ತೊಡೆದುಹಾಕಲು - ಹೆಚ್ಚು ತೀವ್ರ ಆಗಲು ಆಸೆ, ಮತ್ತು ಹೆಚ್ಚು ಅವಕಾಶಗಳನ್ನು ಇರುತ್ತದೆ. ಟಿಂಚರ್ ಪ್ರಮುಖ ಕಾರ್ಯಾಚರಣೆಗೆ ಅಥವಾ ಗಂಭೀರ ಅನಾರೋಗ್ಯದ ವರ್ಗಾವಣೆಯ ನಂತರ ಚೇತರಿಕೆ ಅವಧಿಯಲ್ಲಿ ಒಂದು ಅನಿವಾರ್ಯ ವಿಷಯ ಪರಿಗಣಿಸಲಾಗಿದೆ. ಕೆಲವು ರೋಗಿಗಳು ಭಾವನಾತ್ಮಕವಾಗಿ ಕಷ್ಟ ಸಂದರ್ಭಗಳಲ್ಲಿ ಸರಿಸಲು ಸಹಾಯ, ನೈಸರ್ಗಿಕ ಖಿನ್ನತೆ-ಶಮನಕಾರಿಯಾಗಿ ತೆಗೆದುಕೊಂಡು. ನಾವು ನಿರೋಧಕ ಕ್ರಮಗಳು ಬಗ್ಗೆ ಮಾತನಾಡಲು ವೇಳೆ, ಇನ್ನಿತರ ದೇಹದ ಮೇಲೆ ಆಕ್ರಮಣಕಾರಿ ಅಂಶಗಳು ಋಣಾತ್ಮಕ ಪರಿಣಾಮ ಬೆದರಿಕೆ ಕಡಿಮೆಯಾಗುವ ಕೋಟೆಯನ್ನು ನಿರೋಧಕ ರಕ್ಷಣೆಗಾಗಿ ಬೆಂಬಲಿಸುವ ಅತ್ಯುತ್ತಮ ಮಾಧ್ಯಮವಾಗಿದೆ ಕರೆಯಬಹುದು. ಮಹಿಳೆಯರು ಗಮನಾರ್ಹ ಪ್ರಯೋಜನವನ್ನು ಸಸ್ಯ ಒಳಗೊಂಡಿರುವ ಕಿಣ್ವಗಳು, ಪರಿಣಾಮವಾಗಿ, ಚಯಾಪಚಯ ವೇಗವನ್ನು, ಮತ್ತು ನೈಸರ್ಗಿಕ ತೂಕ ನಷ್ಟ ಸತ್ಯ.
122
‘ಚಿಂತನ್ ಶಿಬಿರ್’ ಎಂಬ ಪುಸ್ತಕದ ಪ್ರತಿಗಳನ್ನು ಗುಜರಾತ್ ಸರ್ಕಾರವು ರಾಜಸ್ಥಾನ ಸರ್ಕಾರಕ್ಕೆ ಕಳುಹಿಸಿದೆ. ಅವನ್ನು ಅಧಿಕಾರಿಗಳಿಗೆ ವಿತರಿಸುವುದಕ್ಕೆ ಸಂಬಂಧಿಸಿದ ಕಡತವು ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿದೆ. ಅನುಮತಿ ದೊರೆತ ನಂತರ ಪುಸ್ತಕಗಳನ್ನು ವಿತರಿಸಲಾಗುತ್ತದೆ’ ಎಂದು ರಾಜಸ್ಥಾನದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
33
ನಾಲ್ಕೈದು ತುಳಸಿ ಎಲೆಗಳನ್ನು ಅಗಿಯಿರಿ ಮತ್ತು ನೀರು ಕುಡಿಯಿರಿ.
7
ಗಣಿ ಹಗರಣದಲ್ಲಿ ಕಾಂಗ್ರೆಸಿಗರೇ ಅಧಿಕ
4
ಈ ಕುರಿತು ಮಾಧ್ಯಮ ಹೇಳಿಕೆ ನಿಡಿರುವ ಅವರು ಮೇ ತಿಂಗಳ 16 ರಂದು ಸರ್ಕಾರದ ಆದೇಶದಂತೆ ಈಗಾಗಲೇ ವ್ಯಾಪಾರಿಗಳು ಮತ್ತು ಉದ್ದಿಮೆದಾರರ ಸಮೂಹವು ನೋ ಮಾಸ್ಕ್ ನೋ ವ್ಯಾಪಾರ ಎಂಬ ಆದೇಶದಂತೆ ಮಾಸ್ಕ್ ಧರಿಸದೆ ಬರುವವರ ಜೊತೆಗೆ ವ್ಯಾಪಾರ ಮಾಡದಿರಲು ಮೈಸೂರು ಛೇಂಬರ್ ಆಫ್ ಕಾಮರ್ಸ್ ನಿರ್ಣಯ ತೆಗೆದು ಕೊಂಡಿರುತ್ತದೆ.
36
ಮಂಡ್ಯ: ನಕ್ಸಲ್‌ ನಿಗ್ರಹ ಪಡೆಯ ಕರ್ತವ್ಯಕ್ಕೆ ನಿಯೋಜಿಸಿ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿ ಕರ್ತವ್ಯಕ್ಕೆ ಗೈರಾಗಿರುವ ಮಂಡ್ಯ ಡಿಎಆರ್‌ ಪೇದೆಗೆ ಲಿಖಿತ ಸಮಜಾಯಿಷಿ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೋಟಿಸ್‌ ನೀಡಿದ್ದಾರೆ.
22
ತೂಕ ಕಡಿಮೆ ಪ್ರಯತ್ನದಲ್ಲಿ, ನೀವು ಬಲವಾದ ಲೈಂಗಿಕ ಇದು ಪ್ರೋಟೀನ್ನ ಬಹಳಷ್ಟು ತೆಗೆದುಕೊಳ್ಳುತ್ತದೆ ಗಣನೆಗೆ ತೆಗೆದುಕೊಳ್ಳಲೇಬೇಕು. ಈ ಲೈಂಗಿಕ ಕ್ರಿಯೆ ನಿರ್ವಹಣೆಗೆ ಒಂದು ಪೂರ್ವಾಪೇಕ್ಷಿತ ಅಗತ್ಯವಾಗಿದೆ. ಆದ್ದರಿಂದ ಜನಪ್ರಿಯ ಪ್ರೋಟೀನ್ ಆಹಾರ ಪುರುಷರ. ಇಂತಹ ಆಹಾರ ಕೇವಲ ನೆರವಾಗುತ್ತದೆ ತೂಕವನ್ನು ಆದರೆ ಸ್ನಾಯುವಿನ ದ್ರವ್ಯರಾಶಿ ರಚನೆಗೆ ಉತ್ತೇಜಿಸುತ್ತದೆ. ಕ್ರೀಡಾ ತೊಡಗಿಸಿಕೊಂಡಿರುವ ಪುರುಷರು ಬಳಸಲ್ಪಡುತ್ತದೆ ಏಕೆ ಎಂದು. ಈ ಆಹಾರದ ಗುಣ ಸಾಕಷ್ಟು ಬಲವಾದ ವ್ಯಾಯಾಮ ಇದು ಒಳಪಟ್ಟಿರುತ್ತದೆ ಮಾಡುವಾಗ ಎಷ್ಟು ಆಹಾರ, ಹೆಚ್ಚು ಕ್ಯಾಲೋರಿ ಎಂಬುದು. ಪರ್ ತೂಕ ಪುರುಷರು ಆಹಾರದಿಂದ ಪಡೆದ 40 ಕ್ಯಾಲೊರಿಗಳನ್ನು ಕಡಿಮೆಯಾಗಬೇಕು ಕಿಗ್ರಾ. ಉದಾಹರಣೆಗೆ, ಒಬ್ಬ ವ್ಯಕ್ತಿಯ ತೂಕ -80 ಕೆಜಿ, ಈ ಸಂದರ್ಭದಲ್ಲಿ ಸುಮಾರು 3,200 ದಿನಕ್ಕೆ kcal ಅಗತ್ಯವಿರುತ್ತದೆ. ಆದರೆ ಈ ಲೆಕ್ಕ ಮಾತ್ರ ವ್ಯಾಯಾಮ ಸೂಚಿಸುತ್ತದೆ ಎಂದು ಮನಸ್ಸಿನಲ್ಲಿ ಹೊರಲು ಬೇಕು.
86
'ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್'
7
ಚೀನೀ ಮೀನುಗಾರಿಕಾ ಪರದೆಗಳು ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಟ್ಟಿವೆ. ಅವರ ಗಾತ್ರ ಮತ್ತು ಸೊಗಸಾದ ರಚನೆಯು ದ್ಯುತಿವಿದ್ಯುಜ್ಜನಕವಾಗಿದೆ ಮತ್ತು ಅವರ ಕಾರ್ಯಾಚರಣೆಯ ನಿಧಾನಗತಿಯ ಲಯ ಸಾಕಷ್ಟು ಸಂಮೋಹನವಾಗಿದೆ.
21
ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ನಿವಾಸಿ ಆಜಾಮ್, ಕೋಟೇಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ನಿವಾಸಿ ರಮಾ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ‌.
22
ನವದೆಹಲಿ: ಕೇಂದ್ರ ಸರ್ಕಾರ ಫೆ.1 ರಂದು 2017-18 ನೇ ಸಾಲಿನ ಬಜೆಟ್ ಮಂಡಿಸಿದ್ದು ಸಿಗರೇಟ್ ಪಾನ್ ಮಸಾಲ, ಎಲ್ ಇಡಿ ಬಲ್ಬ್ ಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದೆ. ಎಲ್ ಇಡಿ ಬಲ್ಬ್ ಗಳ ಬಳಕೆಯನ್ನು ಉತ್ತೇಜಿಸುತ್ತಿದ್ದ ಕೇಂದ್ರ ಸರ್ಕ... Read more
31
ನಿಮ್ಮ ಇನ್ವಾಯ್ಸ್ಗಳು ಮತ್ತು ಬಿಲ್ಗಳಿಗೆ ಟಿಪ್ಪಣಿಯನ್ನು ಸೇರಿಸಿ
6
ತೋಟ ಹೊಲಗಳಲ್ಲಿನ ಉಳಿಕೆ ಕಸವಲ್ಲ. ಅದಕ್ಕೆ ನೀರನ್ನು ಹಿಡಿದಿಡುವ ಮತ್ತು ಕೋಟ್ಯಂತರ ಸೂಕ್ಷ್ಮಾಣು ಜೀವಿಗಳನ್ನು ಪೋಷಿಸುವ ಸಾಮರ್ಥ್ಯ ಇದೆ. ಆದ್ದರಿಂದ ಉಳಿಕೆಗೆ ಬೆಂಕಿ ಇಡಬೇಡಿ. ಅಷ್ಟೇ ಅಲ್ಲ ಕಾಡು– ಹುಲ್ಲುಗಾವಲುಗಳಿಗೂ ಬೆಂಕಿ ಇಡುವುದು ಅಪರಾಧ ಎಂದರು.
26
ಪ್ರಸ್ತುತ ಕರೋನಾ ವೈರಸ್‌ನ ಎರಡನೇ ಅಲೆ ಭಾರತವನ್ನು ಬೆಚ್ಚಿ ಬೀಳಿಸಿದೆ. ದಾಖಲೆಯ ಮಟ್ಟದಲ್ಲಿ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. Amazon, Google ಸೇರಿದಂತೆ, ಅನೇಕ ಕಂಪನಿಗಳು ಸರ್ಕಾರಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ.
27
ಬೆಂಗಳೂರು ಸೇರಿದಂತೆ ಸಚಿವ ಸೋಮಣ್ಣ, ಪತ್ನಿ ಶೈಲಜಾ, ಪುತ್ರರು ಮತ್ತು ಪುತ್ರಿಯರ ಹೆಸರಿನಲ್ಲಿ 12 ಕೋಟಿಗೂ ಹೆಚ್ಚು ಆಸ್ತಿ ಖರೀದಿಸಿದ್ದಾರೆ. 2004 ಹಾಗೂ 2008ರಲ್ಲಿ ಚುನಾವಣೆ ಆಯೋಗ ಮತ್ತು ಲೋಕಾಯುಕ್ತ­ಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರು ನೀಡಿದ್ದರು.
31
ಉದ್ಯಾನದಲ್ಲಿ ಯಾವುದೇ ದೊಡ್ಡ ಭೂಮಿ ಉಂಡೆಗಳು, ಕಲ್ಲುಗಳು, ಕಳೆಗಳು ಇರಬಾರದು. ರಂಧ್ರಗಳ ನಡುವಿನ ಅಂತರವು ಕನಿಷ್ಟ 30x30 ಸೆಂ.ಮೀ ಆಗಿರಬೇಕು, ಮತ್ತು ಬೀಜದ ಇಳಿಕೆಯು 1 ಸೆಂ.ಮೀ.ನಷ್ಟು ಆಳವಾಗಿದ್ದು ಆವರ್ತಕ ಪ್ರಸಾರದೊಂದಿಗೆ ಚಿಗುರುವುದು ಮುಂಚಿತವಾಗಿ ಲ್ಯಾಂಡಿಂಗ್ ಸೈಟ್ ಅನ್ನು ಎಚ್ಚರಿಕೆಯಿಂದ ಆಗ್ರೊಫೈಬರ್ನಿಂದ ಮುಚ್ಚಲಾಗುತ್ತದೆ.
31
ಯಾವುದೇ ಕಾರಣವಿರಲಿ. ಈ ಅಸಂಬದ್ಧ, ಅತಾರ್ಕಿಕ ಜಾತಿಪೂರ್ವಗ್ರಹದ ಪ್ರತೀಕವಾಗಿರುವ ಶೇ. 50ರ ಮೀಸಲಾತಿ ಮೇಲ್ಮಿತಿ ತೊಲಗಲೇ ಬೇಕು. ಆದರೆ ಅದರಾಚೆಗೂ ಅಸಲೀ ಪ್ರಶ್ನೆಯೊಂದು ಹಾಗೆ ಉಳಿಯುತ್ತದೆ. ಮೀಸಲಾತಿ ಹೆಚ್ಚಿಸಿದ ಮಾತ್ರಕ್ಕೆ ಇಂದಿನ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಉದ್ಯೋಗಗಳು ಹೆಚ್ಚಿನ ಮಟ್ಟದಲ್ಲಿ ಈ ದೇಶದ ಹಿಂದುಳಿದ ಸಮುದಾಯಕ್ಕೆ ಸಿಗುತ್ತದೆಯೇ?
36
ಇತ್ತೀಚೆಗೆ ಅನೇಕ ಚಿತ್ರಗಳು ತಮ್ಮ ಶುದ್ಧ ಕನ್ನಡ ಶೀರ್ಷಿಕೆಯ ಮೂಲಕವೇ ಆಗಾಗ್ಗೆ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಈಗ ಅಂಥದ್ದೇ ಶೀರ್ಷಿಕೆಯ ಮತ್ತೂಂದು ಚಿತ್ರ ನಿಧಾನವಾಗಿ ತನ್ನ ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಿಮ್ಮೆಲ್ಲರ ಆಶೀರ್ವಾದ’.
30
ಸುಪ್ರೀಂಕೋರ್ಟ್‌ ನನಗೆ ಜಾಮೀನು ನೀಡಿದೆ ಹೀಗಾಗಿ ನಾನು ನ್ಯಾಯಾಲಯಕ್ಕೆ ಅಭಿನಂದನೆಗಳನ್ನ ತಿಳಿಸುತ್ತೇನೆ.
9
ಕೋವಿಡ್ ಲಾಕ್‌ಡೌನ್ ಕಾರಣದಿಂದ ಜಗತ್ತಿನಾದ್ಯಂತ ಬಹುತೇಕ ಕಪಲ್‌ಗಳು ತಂತಮ್ಮ ಮನೆಗಳಲ್ಲೇ ಕುಳಿತು ಮನೆಗೆಲಸ ಹಾಗೂ ವರ್ಕ್ ಫ್ರಂ ಹೋಂ ಮಾಡುತ್ತಾ ಸಮಯ ಕಳೆದಿದ್ದಾರೆ. ಇದೇ ವೇಳೆ, ಬ್ರಿಟನ್‌ನ ಈ Read more…
23
ಈ ಎರಡು ಪ್ರಶ್ನೆಗಳಿಗೆ ಅವರು "ಹೌದು" ಎಂದು ಉತ್ತರಿಸಿದರೆ, ಕಾರ್ಪಲ್ ಸುರಂಗ ಸಿಂಡ್ರೋಮ್ ಹೊಂದಲು ಈ ಅಧ್ಯಯನದಲ್ಲಿ ಪಾಲ್ಗೊಳ್ಳುವವರು ಪರಿಗಣಿಸಿದ್ದಾರೆ:
15
‘ದರೋಡೆಕೋರರು ಸಕಲಸಂಪತ್ತನ್ನು ಅಪಹರಿಸುವಂತೆ ಇಂದ್ರಿಯಗಳು ವಿಷಯಗಳ ಸಾನ್ನಿಧ್ಯದಲ್ಲಿ ಮನಸ್ಸನ್ನು ಅಪಹರಿಸುತ್ತವೆ. ಆದ್ದರಿಂದ ಇತರರನ್ನು ಗೆದ್ದವರು ಶಕ್ತಿಶಾಲಿ ಎನಿಸಬಹುದಾದರೂ ತನ್ನನ್ನೇ ಗೆದ್ದವನು ಸರ್ವಶಕ್ತ, ಅದುವೇ ನಿಜವಾದ ಸ್ವಾತಂತ್ರ್ಯ’ ಎಂದಿದೆ ಗೀತೆ.
21
ಅಮಾಸೆ: ಅಂಗೇ ಹೇಳ್ತಿದ್ರು, ಅಮಿತ್‌ ಶಾ ಸಾಹೇಬ್ರು ಪಾರ್ಲಿಮೆಂಟ್ ಸೆಷನ್‌ ಆಗಿ ಮೋದಿ ಸೆಟ್ಲ ಆದ್‌ಮ್ಯಾಗೆ ನೋಡುಮಾ ಅಂದ್ರಂತೆ. ಕುಮಾರಣ್ಣೋರು ಡೈರೆಕ್ಟ್ ಆರ್‌ಎಸ್‌ಎಸ್‌ ಲೀಡ್ರುಗ್ಳಗೆ ಹಲ್ವಾ ಕೊಟ್ಟವ್ರಂತೆ. ಅದ್ಕೆ ಯಾರೂ ತುಟಿಕ್‌ ಪಿಟಿಕ್‌ ಅಂತಿಲ್ಲ
25
ರಥಕ್ಕೆ ಸಿಲುಕಿ ತೀವ್ರಗಾಯಗೊಂಡಿದ್ದ ಈತನಿಗೆ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ. ಇದೇ ಘಟನೆಯಲ್ಲಿ ಸಲೀಂ(17) ಎಂಬುವನ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
27
ಶಿಕ್ಷಕ ಮಂಜಪ್ಪಾಚಾರಿ ಮಾತನಾಡಿದರು. ಅಂಬುಜಾ, ಮಮತಾ ಸಂಗಡಿಗರು ಪ್ರಾರ್ಥಿಸಿದರು. ಎಸ್. ಕುಮಾರ್ ಸ್ವಾಗತಿಸಿದರು. ಎಚ್.ಆರ್. ಸುರೇಶ್ ವಂದಿಸಿದರು. ಸತ್ಯನಾರಾಣ್ ನಿರೂಪಿಸಿದರು.
15
ಪಟ್ಟಣದ ಮುಖ್ಯರಸ್ತೆಗಳಲ್ಲೇ ಬಿಡಾಡಿ ದನಗಳು ಸಂಚರಿಸುತ್ತಿವೆ. ರಾತ್ರಿಯಿಡೀ ರಸ್ತೆಗಳಲ್ಲಿ ಜಾನುವಾರುಗಳು ನಿಲ್ಲುವುದರಿಂದ ಸಂಚರಿಸುವ ಸವಾರರಿಗೆತೊಂದರೆ ಆಗಲಿದೆ. ಕೂಡಲೇ ಮಾಲಿಕರು, ಜಾನುವಾರುಗಳನ್ನು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು.– ಪ್ರದೀಪ್‌, ಸ್ಥಳೀಯ
21
ಬಂಗಾರದ ಆಭರಣಗಳನ್ನು ಮಾಡುವೆಡೆಯನ್ನು ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಅಕ್ಷಶಾಲೆಯೆಂದು ಪ್ರಸ್ತಾಪಿಸುತ್ತಾನೆ. ಅಕ್ಷಶಾಲೆಗೆ ಈಗ ಕನ್ನಡ ಪ್ರತ್ಯಯ ಸೇರಿ ತದ್ಭವವಾದಾಗ ಅಕ್ಕಸಾಲಿಗ ಆಗುತ್ತದೆ.
16
ಭಾರತೀಯ ವಾಯುಪಡೆಯ ಬಲವರ್ಧನೆಗಾಗಿ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಭಾರತ ಸಹಿ ಹಾಕಿದೆ. ಅಂದಾಜು 58,000 ಕೋಟಿ ರೂ. ಮೌಲ್ಯದ ಈ ಒಪ್ಪಂದದ ಭಾಗವಾಗಿ ರಷ್ಯಾ ಎಲ್ಲಾ 36 ವಿಮಾನಗಳನ್ನೂ ಹಾರಲು ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು. ಈ ಒಪ್ಪಂದದ ದೇಶೀಯ ಪಾಲುದಾರನಾಗಿ ರಿಲಯೆನ್ಸ್‌ ಡಿಫೆನ್ಸ್‌ ಸಂಸ್ಥೆಯನ್ನು ಫ್ರಾನ್ಸ್‌ನ ಮೂಲ ಸಂಸ್ಥೆ ಡಸ್ಸಾಲ್ಟ್‌ ಆವಿಯೇಷನ್‌ ಆಯ್ಕೆ ಮಾಡಿಕೊಂಡಿದೆ. ಆದರೆ, ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ರಿಲಯನ್ಸ್‌ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶ ಇದರಲ್ಲಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅಲ್ಲದೆ, ಯುದ್ಧ ವಿಮಾನಗಳನ್ನು ಸರಕಾರ ದುಬಾರಿ ಬೆಲೆಯಲ್ಲಿ ಖರೀದಿಸಲಾಗುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌, ಬೆಲೆ ವಿವರ ಬಹಿರಂಗ ಪಡಿಸುವಂತೆ ಸರಕಾರವನ್ನು ಒತ್ತಾಯಿಸಿತ್ತು.
72
ಪ್ರಸಕ್ತ ಹಣಕಾಸು ವರ್ಷ ಅಸ್ಸಾಂನಲ್ಲಿ ಹಾದುಹೋಗುವ 510 ಕಿ.ಮೀ. ಉದ್ದದ ರಂಗಿಯಾ - ಮುರ್ಕಾಂಗ್‌ಸೆಲೆಕ್ ಮೀಟರ್‌ಗೇಜ್ ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಲ್ಲದೇ ಅರುಣಾಚಲ ಪ್ರದೇಶ ಹಾಗೂ ಮೇಘಾಲಯ ರಾಜ್ಯಗಳು ಸದ್ಯದಲ್ಲೇ ರೈಲ್ವೆ ನಕ್ಷೆಯ ವ್ಯಾಪ್ತಿಗೆ ಬರಲಿವೆ. ಅರುಣಾಚಲ ಪ್ರದೇಶದಲ್ಲಿ ಹರ್ಮುತಿ - ನಹರಲಾಗುನ್ ಹೊಸ ಮಾರ್ಗ ಹಾಗೂ ಮೇಘಾಲಯದಲ್ಲಿ ಡುದ್ಹೊನೊಯಿ - ಮೆಹಂದಿಪತಾರ್ ಹೊಸ ಮಾರ್ಗ ಕಾಮಗಾರಿಯನ್ನು 2014ರ ಮಾರ್ಚ್‌ಗೆ ಕೊನೆಗೊಳಿಸುವ ಗುರಿ ಇದೆ.
48
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪಂಡಿತ್‌ ನೆಹರೂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಭಾರತದ ನಿರ್ಮಾತೃಗಳಾದ ನೆಹರೂ ಅವರಿಗೆ ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಆದ್ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
30
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿ ಕರಿಗೆ ಫುಡ್‍ಕಿ ಟ್‍ಗಳನ್ನು ನೀಡಲಾಗಿದ್ದು, ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮ ನೂರು ಶಿವಶಂಕರಪ್ಪ ಫುಡ್‍ಕಿಟ್‍ಗಳನ್ನು ವಿತರಿಸಿದರು.
20
ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ
7
ಮಾರಿಕೊಪ್ಪ ರಸ್ತೆಯ ಸಾಯಿ ಗುರುಕುಲ ವಿದ್ಯಾಸಂಸ್ಥೆಯ ಹಿಂಭಾಗದ ಶ್ರೀಶೈಲಪ್ಪ ಎಂಬುವವರ ಸಾಕುನಾಯಿಯನ್ನು ಚಿರತೆ ತಿಂದು ಹಾಕಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಜಿ.ಜಿ. ಶಿವಯೋಗಿ ಸಿಬ್ಬಂದಿ ಜತೆ ಜಮೀನುಗಳಿಗೆ ತೆರಳಿ ಪರಿಶೀಲಿಸಿದರು.
24
ಸಿದ್ದಯ್ಯನಪುರ ಗ್ರಾಮದ ಕುರುಬರ ಬೀದಿಯ ಕುಲಸ್ಥರಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಕರೆಸಿದ್ದ ಕಂಡಾಯಗಳನ್ನು ಶ್ರೀ ಬ್ರಮ್ಮೇಶ್ವರ ಸ್ವಾಮಿ ದೇವಸ್ಥಾನದಿಂದ ಹೂ-ಹೊಂಬಾಳೆ ಧರಿಸಿ ಗ್ರಾಮದಲ್ಲಿ ಮಂಗಳವಾದ್ಯ ಹಾಗೂ ತಮಟೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಕಣ್ಣೂರು ಬಸವ, ಬಸವೇಶ್ವರ ಹಾಗೂ ಬ್ರಮ್ಮೇಶ್ವರ ಸತ್ತಿಗೆ, ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯಗಳನ್ನು ಹೊತ್ತು ಗ್ರಾಮದ ಎಲ್ಲಾ ಬಡಾವಣಿಗೆ ಮೆರವಣಿಗೆ ನಡೆಸಿ ಲಿಂಗನಗೂಡು ದೇವಾಲಯದಲ್ಲಿ ಇರಿಸಲಾಯಿತು. ಕಂಡಾಯ ಉತ್ಸವದ ಅಂಗವಾಗಿ ಗ್ರಾಮದ ಬೀದಿಗಳಿಗೆ ರಂಗೋಲಿ ಬಿಟ್ಟು ಹಸಿರು ತೋರಣ, ವಿದ್ಯುತ್‍ದೀಪಾಲಂಕರ ಹಾಕಿ ಹಬ್ಬದ ವಾತಾವಾರಣದಂತೆ ಸಡಗರದಿಂದ ಸಂಭ್ರಮಿಸಿದರು.
56
ತಾಲ್ಲೂಕಿನ ಮಂಟೂರು ಗ್ರಾಮದಲ್ಲಿ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸಚಿವರು, ಗ್ರಾಮಸ್ಥರು ಅಹವಾಲು ಆಲಿಸಿ ಮಾತನಾಡಿದರು.
15
ಗಾಳಿಪಟದಲ್ಲಿ ಏನು ಮೆಸೇಜ್ ಇದೆ ಅಂತ ಪ್ರಶಸ್ತಿ ಕೊಡೋದು? ಹೀಗೆ ಸಮಿತಿ ಮಾತಾಡಿಕೊಂಡಿದ್ದು ಮಾದು, ಮಲ್ಲಿ ಕಿವಿಗೆ ಬಿದ್ದಿದೆ. ಈ ವಿಷಯವನ್ನು ಚೆನ್ನಾಗಿ ಕುದಿಸಿ, ಗಾಂಧಿನಗರದ ಆಯಕಟ್ಟಿನ ಜಾಗಕ್ಕೇ ಅವರು ತಂದು ಸುರಿದಿದ್ದಾರೆ. ಯಾಕೆಂದರೆ, ಇಂತಿ ನಿನ್ನ ಪ್ರೀತಿಯ ಚಿತ್ರಕ್ಕೆ ಸಬ್ಸಿಡಿ ಕೊಡಿಸಿಕೊಡಿ ಅಂತ ಇವರಿಬ್ಬರಿಗೂ ಹಣ ಸಂದಾಯವಾಗಿತ್ತಂತೆ. ದುನಿಯಾ ಸೂರಿ, ಯೋಗರಾಜ ಭಟ್ ಲಂಚ ಕೊಡುವ ಮಟ್ಟಕ್ಕೆ ಬಂದರಾ ಅಂತ ಸಮಿತಿಯ ಅಧ್ಯಕ್ಷ ಸಿದ್ದಲಿಂಗಯ್ಯ ಹುಬ್ಬೇರಿಸಿದ್ದೂ ಮಾದು, ಮಲ್ಲಿಗೆ ಗೊತ್ತಾಗಿದೆ. ಇನ್ನು ಆ ವ್ಯವಹಾರಕ್ಕೇ ವಿಪರೀತ ಜಗ್ಗಾಡುತ್ತಾ ಕೂತರೆ, ಬೇರೆ ಡೀಲುಗಳು ಕೈತಪ್ಪಿ ಹೋದಾವು ಅಂತ ಮಾದು, ಮಲ್ಲಿ ಯಥಾಪ್ರಕಾರ ತಮ್ಮ ಟೇಬಲ್ಲುಗಳ ಕೆಳಗೆ ಕೈಯೊಡ್ಡಿ ಕೂತಿದ್ದಾರೆ.
70