review
stringlengths
10
1.4k
review_length
int64
3
170
ಮೈಸೂರು, ನ.24- ಕುಡಿದ ಅಮಲಿನಲ್ಲಿ ವಿದೇಶಿಗನೊಬ್ಬ ಪುಂಡಾಟ ನಡೆಸಿ ಜನರಿಗೆ ತೊಂದರೆ ಕೊಟ್ಟ ಘಟನೆ ನಗರದಲ್ಲಿ ನಡೆದಿದೆ. ಮೈಸೂರು-ಊಟಿ ರಸ್ತೆ ಬಳಿ ಮೈದಾನದಲ್ಲಿ ವಿದೇಶಿಗನೊಬ್ಬ ಬೆಳ್ಳಂಬೆಳಗ್ಗೆ ಕುಡಿದ ಅಮಲಿನಲ್ಲಿ ಪುಂಡಾಟ ನಡೆಸಿದ್ದಾನೆ.ಈತ ಅರೆಬೆತ್ತಲಾಗಿ ಸಿಕ್ಕ, ಸಿಕ್ಕ ವಾಹನಗಳನ್ನು ತಡೆದು ಎಳೆದಾಡಿ ತೊಂದರೆ ನೀಡುತ್ತಿದ್ದ. ಕಡಗೆ ಸ್ಥಳೀಯರೇ ಆತನನ್ನು ಹರಸಾಹಸಪಟ್ಟು ಹಿಡಿದು ಕೆ.ಆರ್.ಠಾಣೆಗೆ ಒಪ್ಪಿಸಿದ್ದಾರೆ. ಕೆ.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
44
ಇವರ ಮಾತನ್ನು ನಂಬಿದ ಕಾಲೇಜು ಆಡಳಿತ ಮಂಡಳಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದೆ. ಪರಿಶೀಲನೆ ನೆಪದಲ್ಲಿ ಸುಮಾರು 50 ಲಕ್ಷದಿಂದ 1 ಕೋಟಿ ರೂ. ಹಣ, ವಿವಿಧ ದಾಖಲೆಗಳು ಹಾಗೂ ಕಂಪ್ಯೂಟರ್ ಹಾರ್ಡ್‍ಡಿಸ್ಕ್‍ಅನ್ನು ದೋಚಿಕೊಂಡು ಈ ತಂಡ ಹೋಗಿದೆ. ಇವರ ಮೇಲೆ ಅನುಮಾನಗೊಂಡ ಕಾಲೇಜಿನ
31
‘ಮೆಕ್ಯಾನಿಕ್’ ಬೈಕ್‌ಗಳ ಕಳ್ಳತನದಲ್ಲಿ ನಿಪುಣ ಎಂದು ಇತರ ಶಂಕಿತರು ಹೇಳಿದ್ದು, ವಿಚಾರವಾದಿ ನರೇಂದ್ರ ದಾಭೋಲ್ಕರ್,ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ, ಕನ್ನಡ ವಿದ್ವಾಂಸ ಹಾಗೂ ವಿಚಾರವಾದಿ ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗಳಿಗಾಗಿ ಗುಪ್ತ ಹಿಂದುತ್ವ ಗುಂಪು ಸೂರ್ಯವಂಶಿಯನ್ನು ಯಾವುದೇ ರೀತಿಯಲ್ಲಿ ಬಳಸಿಕೊಂಡಿತ್ತೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
36
ಪ್ರತಿಯೊಬ್ಬರಿಗೂ ಧನ್ಯವಾದಗಳು..ಸೆನ್ಸೆಕ್ಸ್ 25,000 ಪಾಯಿಂಟ್ಸ್ ಗೆ ಜಿಗಿದಿದೆ...ನಿರೀಕ್ಷೆ ಸುಳ್ಳಾಗಿಲ್ಲ...ಇಂಡಿಯಾ ಫೈನಲಿ ಮಾಡಿಫೈಡ್.
9
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,37,75,086 ಕ್ಕೆ ಏರಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.34 ರಷ್ಟಿದೆ. ರಾಷ್ಟ್ರವ್ಯಾಪಿ ಕೊವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ದೇಶದಲ್ಲಿ ಇದುವರೆಗೆ ನೀಡಲಾದ ಒಟ್ಟು ಡೋಸ್‌ಗಳು 109.08 ಕೋಟಿಯನ್ನು ಮೀರಿದೆ.
26
ಫಕೀರಪ್ಪ ನಾಗಪ್ಪ ಹೊಳೆಯಾಚೆ, ಭೀಮಣ್ಣ ಚಿನ್ನಪ್ಪ ಹ್ಯಾಟಿ ಹಾಗೂ ರಾಮಣ್ಣ ಶಂಕ್ರಪ್ಪ ಡೊಳ್ಳಿ ಎಂಬುವವರು ಸಾವನ್ನಪ್ಪಿದ್ದು, ಇವರೆಲ್ಲ ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದವರಾಗಿದ್ದಾರೆ. ಘಟನೆಯಲ್ಲಿ ಮಂಜುನಾಥ ಮುದಿಯಪ್ಪ ಜಬ್ಬಲಗುಡ್ಡ ಎಂಬ ಯುವಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
28
ಪುಲ್ಕೇಶಿ ಹುಟ್ಟಿದ್ದು ಯಾವಾಗಲೂ ನಗುತ್ತಿರುವ ಮತ್ತು ಅಳಲು ಸಾಧ್ಯವಾಗದ ವಿಚಿತ್ರ ಸಮಸ್ಯೆಯಿಂದ. ಅವರು ತಮ್ಮ ಕಾಲೇಜ್‌ನ ೫೦ ನೇ ವರ್ಷದ ಆಚರಣೆ ಮತ್ತು ಹಳೆಯ ವಿದ್ಯಾರ್ಥಿಗಳ ಪುನರ್ಮಿಲನದ ದಿನದಂದು ವೈಶಾಲಿಯನ್ನು ಭೇಟಿಯಾಗುತ್ತಾರೆ. ಇಬ್ಬರೂ ಅಂತಿಮವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ವೈಶಾಲಿ ಪುಲ್ಕೇಶಿಯನ್ನು ತನ್ನೊಂದಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಮತ್ತು ಇಬ್ಬರಿಗೂ ಉತ್ತಮ ಜೀವನವನ್ನು ಮಾಡಲು ಮನವೊಲಿಸುತ್ತಾನೆ. ಪುಲ್ಕೇಶಿ ಒಪ್ಪುತ್ತಾರೆ ಮತ್ತು ನಿರ್ಗಮನದ ದಿನದಂದು, ಅವರು ಕುಟುಂಬದ ಮೇಲಿನ ಬಲವಾದ ಪ್ರೀತಿಯನ್ನು ಅರಿತುಕೊಂಡು ಹಿಂದೆ ಉಳಿಯುತ್ತಾರೆ. ಎದೆಗುಂದಿದ ವೈಶಾಲಿ ಏಕಾಂಗಿಯಾಗಿ ಹೊರಟು ಹೋಗುತ್ತಾರೆ.
57
ಭುಬನೇಶ್ವರ,ನ.23-ಕೋವಿಡ್ ಸೋಂಕಿನಿಂದಾಗಿ ಒಡಿಶಾ ರಾಜ್ಯಪಾಲ ಪ್ರೊ.ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ನಿಧನರಾಗಿದ್ದಾರೆ.
10
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಕಮಾಲ್ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 205 ರನ್ ಗಳಿಗೆ ಆಲೌಟ್ ಆಗಿತ್ತು. ಕೊಹ್ಲಿ ಪಡೆ 6 ವಿಕೆಟ್ ನಷ್ಟಕ್ಕೆ 610 ರನ್ ಪೇರಿಸಿತ್ತು. ಈ ಮೂಲಕ 405 ರನ್ ಗಳ ಮುನ್ನಡೆ ಪಡೆದಿತ್ತು.
35
ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ಅ. 17 ರವರೆಗೆ ಸಾಧಾರಣ ಮಳೆ ಬರುವ ಸಾಧ್ಯತೆ
10
ಅತ್ಯಧಿಕ ಕೋವಿಡ್ ಸೋಂಕು ಪ್ರಕರಣಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ (33.5 ಲಕ್ಷ) ಕೇರಳ ನಿವಾಸಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ಒಟ್ಟು ದುಡಿಯುವ ಜನರಲ್ಲಿ ಸುಮಾರು ಶೇ.50 ಇದ್ದಾರೆ. ಈ ಅಂಶವನ್ನು ಭಾರತೀಯ ವಿಮಾನಗಳಿಗೆ ನಿರ್ಬಂಧ ಸಂದರ್ಭ ಪರಿಗಣಿಸಲಾಗಿದೆ.
26
ರಮಾನಂದ್ ಮಡದಿ ನಾಗಮಣಿರಮಾನಂದ್ ಮಾತನಾಡಿನಾನು ಮದುವೆಯಾಗಿ 45 ವರ್ಷಆಗಿದ್ದು, ಕಳೆದ 150 ವರ್ಷಗಳಿಂದಲೂ ನಮ್ಮಅತ್ತೆ-ಅವರಅತ್ತೆಯ ಕಾಲದಿಂದಲೂ ಗೊಂಬೆ ಕೂರಿಸುವಂತಹ ಸಂಪ್ರದಾಯ ಉಳಿಸಿಕೊಂಡು ಬಂದಿದ್ದು, ಹಿರಿಯರ ಸಂಪ್ರದಾಯದಂತೆಯೆ ಪೂಜೆ ಕಾರ್ಯಕ್ರಮಗಳನ್ನು ಯಥಾವತ್ತು ನಡೆಸಿಕೊಂಡು ಬಂದಿದ್ದು, 9 ದಿನಗಳ ಕಾಲವು ವಿಶೇಷ ಪೂಜೆಯಜೊತೆಗೆ ಪ್ರತೀ ದಿನವೂ ಸುಮಂಗಲಿಯವರಿಗೆ ಬಾಗಿನ ನೀಡುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುತ್ತೇವೆಎಂದರು.
37
ಜೋಫ್ ಲೀ / ಗೆಟ್ಟಿ ಚಿತ್ರಗಳು
5
*ದುರ್ಬಲ ಗುರುವನ್ನು ಹೊಂದಿರುವ ಜನರು ಆತ್ಮವಿಶ್ವಾಸ, ನಂಬಿಕೆ ಮತ್ತು ಏಕಾಗ್ರತೆಯ ಕೊರತೆಯಿಂದ ಬಳಲುತ್ತಾರೆ.
10
ರಾತ್ರಿ ವ್ಯಾಪಾರ ಕೇಂದ್ರ ಮುಚ್ಚುವ ಹಂತದಲ್ಲಿ ಅಭರಣಗಳ ಲೆಕ್ಕಚಾರದ ಸಂದರ್ಭದಲ್ಲಿ ಕಳವು ಆಗಿರುವ ಅಂಶ ಬೆಳಕಿಗೆ ಬಂದಿತ್ತು. ಘಟನೆ ಬಗ್ಗೆ ಎಲ್ಲಾ ಮಾಹಿತಿ ಅಲ್ಲಿನ ಸಿಸಿ ಕೆಮರಾಗಳು ಸೆರೆ ಹಿಡಿದಿರುವುದರಿಂದ ಆರೋಪಿಗಳ ಮುಖಛಾಯೆ ಹಾಗೂ ಆರೋಪಿಗಳು ಬಂದಿದ್ದ ಎಂಹೆಚ್ 12 ಡಿಎಸ್-4912 ನಂಬ್ರದ ಸ್ಕಾರ್ಪಿಯೋ ಜೀಪನ್ನು ಪತ್ತೆ ಹಚ್ಚಲು ಸಾಧ್ಯವಾಗಿತ್ತು.ಘಟನೆ ನಡೆದ ಕೆಲವೇ ಗಂಟೆಗಳೊಳಗಾಗಿ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯೊಂದರಲ್ಲಿ ಗ್ರಾಹಕರ ರೀತಿಯಲ್ಲಿ ತೆರಳಿ ರೂ.80,000 ಮೌಲ್ಯದ 2 ಚಿನ್ನದ ಬಳೆಗಳನ್ನು ಎಗರಿಸಿಕೊಂಡು ಹೋಗಿರುವ ಬಗ್ಗೆ ಮೂಡಬಿದ್ರಿ ಠಾಣೆಯಲ್ಲಿ ಕೇಸುದಾಖಲಾಗಿತ್ತು.ಆರೋಪಿಗಳಿಂದ ನಗ-ವಗದು ವಶಕ್ಕೆ ಎಎಸ್ಪಿ ಋಷಿಕೇಶ್ ನೇತೃತ್ವದ ಪೊಲೀಸರು ಮೂರು ಮಾರ್ಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದಿದ್ದ ಎಂಹೆಚ್ 12 ಡಿಎಸ್-4912 ನಂಬ್ರದ ಸ್ಕಾರ್ಪಿಯೋ ಜೀಪನ್ನು ತಡೆದು ತಪಾಸಣೆ ಗುರಿಪಡಿಸಲು ಮುಂದಾಗಿದ್ದ ಸಂದರ್ಭದಲ್ಲಿ ಜೀಪಿನಲ್ಲಿದ್ದವರ ಪೈಕಿ ಓರ್ವ ಪಲಾಯನಕ್ಕೆ ಮುಂದಾದಾಗ ಪೊಲೀಸರಿಗೆ ಅನುಮಾನ ಮೂಡಲು ಕಾರಣವಾಗಿತ್ತು. ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಗುರಿ ಪಡಿಸಿದಾಗ ಆಭರಣ ಜುವೆಲ್ಲರಿ ಶೋರೂಂನಲ್ಲಿ ನಡೆಸಿದ ಚಿನ್ನಾಭರಣ ಕಳವು ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬರಲು ಸಾಧ್ಯವಾಯಿತು. ಆರೋಪಿಗಳ ವಶದಲ್ಲಿದ್ದ 25 ಗ್ರಾಂ ತೂಕದ ಸುಮಾರು ೭೩,೦೦೦ ಮೌಲ್ಯದ ಬಂಗಾರದ ಉಂಗುರ-5, ಸುಮಾರು 4 ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ, 7 ಮೊಬೈಲ್ ಹಾಗೂ 26, 907 ನಗದನ್ನು ಇದೇ ಸಂದರ್ಭದಲ್ಲಿ ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
142
ಬಹುಶಃ ಸಾರ್ವಕಾಲಿಕ ಅತ್ಯುತ್ತಮ ರೇಸಿಂಗ್ ಆಟ, ಮಾರಿಯೋ ಕಾರ್ಟ್ 8 ಡಿಲಕ್ಸ್ ಹೆಚ್ಚುವರಿ ಕೋರ್ಸ್ಗಳು ಮತ್ತು ಪಾತ್ರಗಳು ಸೇರಿದಂತೆ ಎಲ್ಲಾ ಹಿಂದಿನ ಡಿಎಲ್ಸಿಗಳೊಂದಿಗೆ ಮಾರಿಯೋ ಕಾರ್ಟ್ 8 ರ ಅತ್ಯುತ್ತಮತೆಯನ್ನು ತೆರೆದಿಡುತ್ತದೆ. ಮಲ್ಟಿಪ್ಲೇಯರ್ಗಾಗಿ ಇದು ಅತ್ಯುತ್ತಮ ಆಟವಾಗಿದೆ, ಅಲ್ಲಿ ಸ್ನೇಹಿತರು ಪರಸ್ಪರ ಉಲ್ಲಾಸಕರ ಕೋರ್ಸ್ಗಳಲ್ಲಿ ಪರಸ್ಪರ ಸ್ಪರ್ಧಿಸಬಹುದು ಅಥವಾ ಕ್ಲಾಸಿಕ್ ಬಲೂನ್ ಯುದ್ಧದಲ್ಲಿ ಬಹು ವಸ್ತುಗಳೊಂದಿಗೆ ತೊಡಗಬಹುದು.
41
ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ತಕ್ಷಣ ವಿವಿಗಳಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳಿಗೆ ಬೋಧಕರನ್ನು ನೇಮಕ ಮಾಡಬೇಕು, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿ ಭಟನಾಕಾರರು ಆಗ್ರಹಿಸಿದರು. ಎಬಿವಿಪಿ ಮೈಸೂರು ಜಿಲ್ಲಾ ಸಂಚಾಲಕ ಶ್ರೀರಾಮ್, ನಗರ ಕಾರ್ಯದರ್ಶಿ ಗೌತಮ್, ಮುಖಂಡರಾದ ರಾಜು, ನಯನ, ಪ್ರಜ್ಞಾ, ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
44
ಬಳಿಕ ನಕ್ಸಲರು ಸುರೇಶ್‌ ಅವರ ಮನೆಯಲ್ಲಿ ಊಟ ಮಾಡಿ ಹೋಗಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಮೂರೂ ಮನೆಗಳಿಂದ ಅಕ್ಕಿ, ಸಕ್ಕರೆ, ತರಕಾರಿ, ನೀರುಳ್ಳಿ ಮುಂತಾದ ತಮ್ಮ ಅಗತ್ಯದ ಸಾಮಗ್ರಿಗಳನ್ನು ಕೇಳಿ ಪಡೆದು ರಾತ್ರಿ ವೇಳೆ ಕಾಡಿನತ್ತ ಮರಳಿದರು ಅನ್ನುವ ಮಾಹಿತಿಯೂ ತಿಳಿದು ಬಂದಿದೆ.
31
ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡವು 8 ವಿಕೆಟಿಗೆ 321 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಮತ್ತೆ ಆರಂಭಿಕ ಕುಸಿತ ಕಂಡರೂ ಕೊಹ್ಲಿ, ಯುವರಾಜ್‌, ಕೇದಾರ್‌ ಜಾಧವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಉಪಯುಕ್ತ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದ ಭಾರತ ಅಂತಿಮ ಓವರಿನಲ್ಲಿ ಕುಸಿತ ಕಂಡು 9 ವಿಕೆಟಿಗೆ 316 ರನ್‌ ಗಳಿಸಲಷ್ಟೇ ಶಕ್ತವಾಯಿತು.
41
ಬೆಂಗಳೂರು: ಖಾಸಗಿ ಟಿ.ವಿ ವಾಹಿನಿಗಳು ಪ್ರಸಾರ ಮಾಡುವ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿಎರಡು ತಿಂಗಳಲ್ಲಿರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
22
‘ಆಟೊ ಚಾಲಕರು ಕರೆದ ಕಡೆ ಬರುವುದಿಲ್ಲ, ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಾರೆ, ಕೇಳಿದಷ್ಟು ಬಾಡಿಗೆ ಕೊಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂಬ ಸಾಕಷ್ಟು ದೂರು­ಗಳು ಸಾರ್ವಜನಿಕರಿಂದ ಕೇಳಿ ಬಂದಿ­ದ್ದವು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಮಂಗಳವಾರ ಮತ್ತು ಬುಧ­ವಾರ ವಿಶೇಷ ಕಾರ್ಯಾಚರಣೆ ನಡೆಸ­ಲಾಯಿತು’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.
42
ಫೆಸ್ಟಿವಲ್ ತಯಾರಿ ಜೋರು
3
ಮಲೆನಾಡಿನ ವಾಣಿಜ್ಯ ಬೆಳೆ ಅಡಿಕೆಗೆ ರೋಗ, ಭತ್ತಕ್ಕೆ ಸಿಗದ ಬೆಂಬಲ
8
ವಿಧಾನಸೌಧದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು, ಎಲ್ಲ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳು ಭಾಗವಹಿಸುತ್ತಿದ್ದು, ಕುಡಿಯುವ ನೀರಿನ ಯೋಜನೆಗಳಿಗಾಗಿ ಜಲಾಶಯಗಳ ಡೆಡ್‌ ಸ್ಟೋರೇಜ್‌ ಬಳಕೆಯ ಸಾಧ್ಯತೆ ಕುರಿತಂತೆ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುತ್ತಿದೆ.
30
ನಗರದ ಸರಕಾರಿ ಕಲಾ ಕಾಲೇಜು ಹಿಂಭಾಗದಲ್ಲಿನ ಯಂಗಮ್ಮಕಟ್ಟೆ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಅಂಬೇಡ್ಕರ್‌ ಮಹಾ ಪರಿ ನಿರ್ವಾಣದ ಪರಿವರ್ತನಾ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮೌಢ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ಧ ಮಾನವೀಯತೆ, ಬಸವಣ್ಣ ಸಮಾನತೆ ಹಾಗೂ ಅಂಬೇಡ್ಕರ್‌ ವೈಚಾರಿಕತೆ ಬೋಧಿಸಿದರು. ಅಂಬೇಡ್ಕರ್‌ ಸಹಿತ ಎಲ್ಲದಾರ್ಶನಿಕರ ಆದರ್ಶಗಳು ವೈಚಾರಿಕತೆಯ ರೂಢಿಗೆ ಸಹಕಾರಿಯಾಗಿವೆ. ಧರ್ಮದಲ್ಲಿ ಸಂಪ್ರದಾಯಗಳು ಸಹಜ, ಆದರೆ, ಗೊಡ್ಡು ಸಂಪ್ರದಾಯಗಳೇ ಧರ್ಮ ಆಗಬಾರದು. ಬದುಕಿಗೆ ನಂಬಿಕೆ ಬೇಕು, ಮೂಢನಂಬಿಕೆ ಅಲ್ಲ. ಕಂದಾಚಾರಗಳ ಆಚರಣೆ ಬೇಡ ಎಂದು ಸಲಹೆ ನೀಡಿದರು.
58
ತಮ್ಮ ಬಿಡುಗಡೆಗೆ ನೀಡ ಬೇಕಾದ ಜಾಮೀನು ಹಣವನ್ನು ನೀಡಲು ಮಾಜಿ ಕೇಂದ್ರ ಸಚಿವರು ನಿರಾಕರಿಸಿದ್ದರು. ಇವತ್ತು ಪುನಃ ಅವರು ಜಾಮೀನು ಒದಗಿಸಲು ನಿರಾಕರಿಸಿದ್ದಾರೆ. ಅವರ ಮೇಲೆ ಸರಕಾರಿ ನೌಕರನ ಮೇಲಿನ ಹಲ್ಲೆ ಮತ್ತು ಆತನ ಕರ್ತವ್ಯಕ್ಕೆ ತಡೆ ಒಡ್ಡಿದ ಆರೋಪವನ್ನು ಹೊರಿಸಲಾಗಿದೆ.
30
ದೇಶೀಯ ಜವಾರಿ ಆಕಳಿನ ಸೆಗಣಿಯಿಂದ ಭಸ್ಮ ತಯಾರಿಸುವುದು ಬಾದಾಮಿ ತಾಲೂಕಿನ ಶಿವಯೋಗ ಮಂದಿರ ಹಾಗೂ ಬಾಗಲಕೋಟೆ ಸಮೀಪದ ಮುಚಖಂಡಿಯ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರದಲ್ಲಿ ಮಾತ್ರ. ಈಚೆಗೆ ವಿಜಯಪುರದ ಕಗ್ಗೋಡದ ಯತ್ನಾಳರ ಗೋವು ಶಾಲೆಯಲ್ಲೂ ತಯಾರಿಸಲಾಗುತ್ತಿದೆ. ಕ್ರಿಯಾ ಭಸ್ಮವನ್ನು ಮಾತ್ರ, ಮುಚಖಂಡಿ ಮತ್ತು ಶಿವಯೋಗ ಮಂದಿರದಲ್ಲಷ್ಟೇ ಉತ್ಪಾದಿಸಲಾಗುತ್ತಿದೆ.
34
ತನ್ನ ಸೌಂದರ್ಯ, ಅಭಿನಯದಿಂದ ದಕ್ಷಿಣ ಭಾರತದ ಭಾಷೆಗಳಲ್ಲಿ ಒಳ್ಳೆಯ ಹೆಸರು ಗಳಿಸಿರುವ ಈ ತಾರೆ ಇತ್ತೀಚೆಗೆ ಕನ್ನಡದಲ್ಲಿ ರಣವಿಕ್ರಮ ಮತ್ತು ಸನ್ ಆಫ್ ಸತ್ಯ ಮೂರ್ತಿ ಎನ್ನುವ ಹೆಸರಿನ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು. ಪ್ರಸ್ತುತ ಕ್ಷಣಂ ಮತ್ತು ಗರಂ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಈ ತಾರೆಗೆ ಶೂಟಿಂಗ್ ಸಮಯದಲ್ಲಿ ಒಂದು ಬಸ್ ಡಿಕ್ಕಿ ಹೊಡೆದು ಆಕೆಗೆ ಗಾಯಗಳಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಸುದ್ದಿಯು ಹರಡಿತ್ತು.
50
ರೋಮನ್ ಕ್ಯಾಥೊಲಿಕ್‌ರ ಪರಮೋಚ್ಚ ಸಂಸ್ಥೆಯಾದ ಬಿಶಪ್ಸ್ ಕೌನ್ಸಿಲ್ ಆಫ್ ಇಂಡಿಯಾದ ಮಹಾಕಾರ್ಯದರ್ಶಿ ಥಿಯೊಡೋರ್ ಮಸ್ಕರೆನ್ಹಾಸ್, ಇತ್ತೀಚೆಗೆ ‘‘(ಜಾರ್ಖಂಡ್) ಮುಖ್ಯಮಂತ್ರಿ ರಘುವರ್‌ದಾಸ್‌ರವರು ಹರಡುತ್ತಿರುವ ದ್ವೇಷವನ್ನು ಹತ್ತಿಕ್ಕುವಂತೆ’’ ಪ್ರಧಾನಿ ಮೋದಿಯವರಲ್ಲಿ ವಿಜ್ಞಾಪಿಸಿಕೊಂಡರು. ಕ್ರಿಶ್ಚಿಯನ್ ಮಿಶನರಿಗಳು ದಲಿತರನ್ನು ಮತ್ತು ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆಂದು ಆಪಾದಿಸಿ ಆಗಸ್ಟ್ ತಿಂಗಳಿನಲ್ಲಿ ದಾಸ್ ಸರಕಾರ ನೀಡಿದ ಒಂದು ಜಾಹೀರಾತು ಈ ದ್ವೇಷದ ಪ್ರಕಟನೆ, ಪ್ರದರ್ಶನವೆಂದು ಮಸ್ಕರೆನ್ಹಾಸ್ ಹೇಳಿದರು.
43
ಪ್ರಮುಖ ಸುದ್ದಿ, ಮಂಡ್ಯ, ಸೆ.೨೬: ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.
19
ಕಂಟ್ರಾಕ್ಟು ಬಸ್ಸುಗಳೆಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮದುವೆ ತಂಡ, ವಿದ್ಯಾರ್ಥಿಗಳು ಅಥವಾ ಪ್ರವಾಸಿಗರ ತಂಡದವರು ಮಾಡಿಕೊಂಡ ಬಸ್ಸು. ಈ ಬಸ್ಸುಗಳನ್ನು ದೈನಿಕ ಪ್ರಯಾಣಿಕ ಬಸ್ಸಿನಂತೆ ಉಪಯೋಗಿಸುವುದು ನಿಯಮಗಳ ಪ್ರಕಾರ ನಿಷಿದ್ಧ. ಇಂಥ ಬಸ್ಸುಗಳಲ್ಲಿ ಸಾರ್ವಜನಿಕರು ಪ್ರಯಾಣ ಮಾಡಬಾರದು. ಮಾಡಿದರೆ ದಾರಿಯಲ್ಲಿ ಚೆಕಿಂಗ್‌ ಬಂದರೆ ತೊಂದರೆಗಳಿಗೆ ಒಳಗಾಗುವ ಸಂಭವವಿದೆ ಎಂದು ಸರ್ಕಾರಿ ಪ್ರಕಟಣೆಯೊಂದು ತಿಳಿಸಿದೆ.
38
ಈ ರೀತಿಯ ದೃಷ್ಟಿಯಿಂದ ಸ್ನಾನ ಮಾಡುವಾಗ ನೀವು ಹೇಗೆ ವಿಶ್ರಾಂತಿ ಪಡೆಯಬಲ್ಲಿರಿ? ಗ್ರೆಗೊರಿ ಫಿಲಿಪ್ಸ್ ವಾಸ್ತುಶಿಲ್ಪಿ ಈ ಸುಂದರವಾದ ಕನಿಷ್ಠ ಸಮಕಾಲೀನ ಬಾತ್ರೂಮ್ ದೊಡ್ಡ ಮಳಿಗೆಯಿಂದ ಚಾವಣಿಯ ವಿಂಡೋದ ರೀತಿಯಲ್ಲಿ ಏನೂ ನಿಲ್ಲುವುದಿಲ್ಲ ಎಂದು ಖಾತ್ರಿಗೊಳಿಸುತ್ತದೆ, ಆದರೆ ಶವರ್ ಅಲ್ಲ. ಒಂದು ತೆಳ್ಳನೆಯ ತೇಲುವ ಶೆಲ್ಫ್ ವ್ಯಾನಿಟಿಯಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಟಬ್ ಅನ್ನು ಸಾವಯವ ಟಚ್ಗಾಗಿ ಮಾರ್ಬಲ್ ಮಾದರಿಯಲ್ಲಿ ಮುಚ್ಚಲಾಗುತ್ತದೆ.
43
ಅಚ್ಯುತನ ನಾಮವನು ನೆನೆದು ಸುಖಿಯಾಗೊ
4
ವೀರಣ್ಣನವರು ದೇವರ ಗುಡಿಯನ್ನು ಚೆನ್ನಾಗಿ ಇಟ್ಟಿದ್ದರು; ಸ್ವಚ್ಛ ಆವರಣ, ಸುತ್ತ ಮುತ್ತ ಸಮನಾದ ಹುಲ್ಲನ್ನು ಬೆಳೆಸಿದ್ದರು. ಅವರ ಗುಡಿ ಬಹಳ ಜನಪ್ರಿಯವಾಗಿತ್ತು. ಪ್ರತಿದಿನವೂ ಸುಮಾರು ಹಣ ಹುಂಡಿಯಲ್ಲಿ ಬೀಳುತ್ತಿತ್ತು. ಆ ಹಣವನ್ನು ವೀರಣ್ಣನವರ ಮೂರು ಭಾಗ ಮಾಡುತ್ತಿದ್ದರು; ಒಂದು ರಾಜನ ಕೋಶಕ್ಕೆ, ಎರಡನೆಯದು ಬಡಬಗ್ಗರಿಗೆ, ಮೂರನೆಯದು ಸ್ವಂತ ಖರ್ಚಿಗೆ.
35
ಸಂಚಾರಿ ವಿಜಯ್ ಆಸ್ಪತ್ರೆಗೆ ದಾಖಲಾಗಿ 36 ಗಂಟೆಗಳು ಕಳೆದಿವೆ. ಅವಾಗಿಂದಲೂ ವಿಜಯ್ ಸ್ಥಿತಿ ಗಂಭೀರವಾಗಿಯೇ ಇದೆ.
12
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಎಂ ಬಿಎಸ್ ಯಡಿಯೂರಪ್ಪ ರಾಷ್ಟ್ರಧ್ವಜಾರೋಹಣದ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
24
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ ಪ್ರಶ್ನಿಸುತ್ತಿದೆ.
13
ಅವರ ಚಿತ್ರಗಳಿಗೆ ಹಲವು ಆಟಗಾರರು ಮತ್ತು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
8
ಬೆಂಗಳೂರು: ಮುಖ್ಯಮಂತ್ರಿಯವರ ಕಾರ್ಯ­ದರ್ಶಿ­ಯಾಗಿರುವ ಐಎಎಸ್‌ ಅಧಿಕಾರಿ ಕೆ.ಆರ್‌.ಶ್ರೀನಿವಾಸ್‌ ಅವರ ಪತ್ನಿ ಮತ್ತು ಮಗ ಸುಳ್ಳು ಮಾಹಿತಿ ನೀಡಿ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಲೋಕಾಯುಕ್ತ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
26