review
stringlengths
10
1.4k
review_length
int64
3
170
ಇದೀಗ ನೀವು ಮೊಬೈಲ್ಗೆ ಸಂಬಂಧಿಸಿದ ಹೆಚ್ಚಿನ ಲಾಭದಾಯಕ ವ್ಯಾಪಾರ ಅವಕಾಶಗಳನ್ನು ಕಂಡುಹಿಡಿದಿದ್ದೀರಿ, ಯಶಸ್ವಿ ವ್ಯವಹಾರವನ್ನು ಪ್ರಾರಂಭಿಸಲು ಏನಾಗುತ್ತದೆ ಎಂಬುದನ್ನು ಅನ್ವೇಷಿಸಲು ಸಮಯವಾಗಿದೆ. ವ್ಯವಹಾರವನ್ನು ಪ್ರಾರಂಭಿಸಲು ಮತ್ತು ನಿಮ್ಮ ಮೊಬೈಲ್ ಫೋನ್ ಸಾಹಸವನ್ನು ಯಶಸ್ವಿಯಾಗಿ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಸುಳಿವುಗಳನ್ನು ಅನುಸರಿಸಿ.
30
ಲೈಫ್ ವಸತಿ ಯೋಜನೆಯ ಮೂಲಕ ವಿವಿಧ ಹಂತಗಳಲ್ಲಿ ಪಿಎಂಎವೈ ಲೈಫ್ ಯೋಜನೆಯ ಮೂಲಕ ವಿವಿಧ ವಿಭಾಗಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಿರುವ 8989 ಮನೆಗಳಿಗೆ ವಿಮೆ ಸಂರಕ್ಷಣೆ ಲಭಿಸಲಿದೆ.
20
‘ಮಾಲತಿ ನದಿ ನೀರಿಗೆ ವಿಷ ಬೆರೆಸಿದವರ ಸುಳಿವು ಲಭ್ಯವಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’
12
ಹಮಾಸ್‌ ಉಗ್ರರು ಉಡಾಯಿಸಿದ್ದ ಡ್ರೋಣ್‌ ಕ್ಷಿಪಣಿ­ಯನ್ನು ಹೊಡೆದುರು­ಳಿಸ­ಲಾಗಿದೆ ಎಂದು ಇದೇ ಮೊದಲ ಬಾರಿಗೆ ಇಸ್ರೇಲ್‌ ಸೇನೆ ಹೇಳಿ­ಕೊಂಡಿದೆ.
13
ಮತ್ತು ಮಾನವೀಯತೆಯ ಕಗ್ಗೊಲೆಗೈದ ಜಪಾನಿನ ಒಟ್ಟು 80 ಜನರ ಪೈಕಿ 25 ಜನರಿಗೆ ಶಿಕ್ಷೆಯನ್ನು ಕ್ಲಾಸ್ ‘ಎ’,‘ಬಿ’ ಮತ್ತು ‘ಸಿ’ ಎಂದು ವರ್ಗೀಕರಿಸಿರುತ್ತದೆ.
17
ದಾಸೋಹಕ್ಕೆ ₹ 100ರಿಂದ ಹಿಡಿದು ₹ 2001 ಹಣವನ್ನು 15 ಸಾವಿರ ಜನರು ಜನ ಠೇವಣಿ ಇಟ್ಟಿದ್ದಾರೆ. ಇದರ ಒಟ್ಟು ಮೊತ್ತ ₹ 2.50 ಕೋಟಿ ದಾಟಿದೆ. ರಾಜ್ಯವಲ್ಲದೆ ಮಹಾರಾಷ್ಟ್ರದ ಸಾಂಗ್ಲಿ, ಕೋಲ್ಲಾಪುರ ಹಾಗೂ ನಿಪ್ಪಾಣಿಯ ಭಕ್ತರು ದಾಸೋಹದಲ್ಲಿ ಸೇವಾ ನಿರತರಾಗಿದ್ದಾರೆ. ದಾಸೋಹ ಸಂಗ್ರಹಕ್ಕೆ ನಾಲ್ಕು ಸರಕು ಸಾಗಣೆ ವಾಹನಗಳು ಇದ್ದು ಧಾನ್ಯಗಳನ್ನು ಭಕ್ತರಿಂದ ಸಂಗ್ರಹಿಸುತ್ತವೆ. ಕಗ್ಗೆರೆ ಕ್ಷೇತ್ರಕ್ಕೂ ದಾಸೋಹ ವಿಸ್ತರಿಸಿದೆ. ದಾಸೋಹ ಸಮಿತಿ ಹರದನಹಳ್ಳಿ ಕ್ಷೇತ್ರ ಅಭಿವೃದ್ಧಿಗೂ ಮುಂದಾಗಿದೆ.
50
ಆಯಾಸವಾಗಿದ್ದರೆ ರಾತ್ರಿ ವೇಳೆ ಹಾಲು ಕುಡಿಯಿರಿ
5
ಅಂದಾಜು 1 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಕೋಣೆ ನಿರ್ಮಿಸಿದ್ದು, ತಾಯಂದಿರಿಗೆ ಕುಳಿತುಕೊಳ್ಳಲು ಆಸನ, ಟೇಬಲ್‌, ಹ್ಯಾಂಡ್‌ವಾಶ್‌ ಬೇಸಿನ್‌, ಮಕ್ಕಳ ಆಟಿಕೆ ಸೌಲಭ್ಯ ಕಲ್ಪಿಸಲಾಗಿದೆ. ಹೆಣ್ಣುಮಕ್ಕಳಿಗೆ ಪ್ರಯಾಣಿಕರಿಗೆ 'ಮಹಿಳಾ ಸ್ನೇಹಿ' ವಾತಾವರಣ ಕಲ್ಪಿಸುವ ಉದ್ದೇಶದಿಂದ ಕೊಠಡಿ ನಿರ್ಮಿಸಿದ್ದು, ದೂರದ ಪ್ರಯಾಣ ಮಾಡುವ ಮಹಿಳೆಯರು ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ.
34
ಜೂ. 24ರಂದು ರಾಜ್ಯದ ಎಲ್ಲಾ ಶಾಸಕರ ಮನೆ ಅಥವಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತರದಂತೆ ಬಹಿರಂಗವಾಗಿ ಶಾಸಕರು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಜಾಗೃತಿಗೊಳಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
25
ಭಾರತ ವನಿತೆಯರ ಕ್ಲೀನ್‌ಸ್ವೀಪ್‌ ಸಾಧನೆ
4
ಹೆಡ್ಫೋನ್ಗಳು ಅಥವಾ ಇಯರ್ಬಡ್ಗಳನ್ನು ಚಾಲನೆ ಮಾಡುವುದಕ್ಕಿಂತಲೂ ಸ್ಪೀಕರ್ಗಳನ್ನು ಚಾಲನೆ ಮಾಡಲು ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತದೆ ಎಂಬುದು ಸಮಸ್ಯೆಯ ಸುರುಳಿಯಾಗಿದೆ, ಮತ್ತು ನಿಮ್ಮ ಐಪಾಡ್ ಕೇವಲ ಕಾರ್ಯಕ್ಕೆ ತಕ್ಕಲ್ಲ. ನೀವು ಐಪಾಡ್ ಅನ್ನು ಹೆಡ್ ಯುನಿಟ್ನೊಳಗೆ ಪ್ಲಗ್ ಮಾಡಿದಾಗ, ಎರಡು ವಿಷಯಗಳಲ್ಲಿ ಒಂದಾಗುತ್ತದೆ. ಒಂದೋ ಮುಖ್ಯ ಘಟಕ ಆಡಿಯೋ ಸಿಗ್ನಲ್ ಅನ್ನು ಆಂತರಿಕ ಆಂಪ್ಲಿಫೈಯರ್ ಮೂಲಕ ಹಾದುಹೋಗುತ್ತದೆ ಅಥವಾ ಅದನ್ನು ಸ್ಪೀಕರ್ಗಳಿಗೆ ಕಳುಹಿಸುವ ಮೊದಲು ಅಥವಾ ಬಾಹ್ಯ ಪವರ್ ಆಂಪಿಯರ್ಗೆ ವಿವರಿಸಲಾಗದ ಸಿಗ್ನಲ್ ಅನ್ನು ರವಾನಿಸುತ್ತದೆ. ನೀವು ಸ್ಟಾಕ್ ಕಾರ್ ಆಡಿಯೊ ಸಿಸ್ಟಮ್ ಹೊಂದಿದ್ದರೆ, ನೀವು ಮೊದಲಿನೊಂದಿಗೆ ವ್ಯವಹರಿಸುತ್ತಿರುವ ಸುರಕ್ಷಿತ ಪಂತವಾಗಿದೆ.
64
ತ್ಯಾವರೆಕೊಪ್ಪ ಸಿಂಹಧಾಮ ಆರಂಭಗೊಂಡಿದ್ದು 1984ರಲ್ಲಿ. ಆಗಿನ ಸ್ಥಿತಿ ಏನಿತ್ತೋ ಏನೋ, ಬರಡು ಜಾಗದಲ್ಲಿ ಈ ಸಿಂಹಧಾಮ ಆರಂಭಿಸಲಾಯಿತು. ಸುಮಾರು 250 ಹೆ. ಪ್ರದೇಶದ ವಿಸ್ತಾರವಾದ ಜಾಗದಲ್ಲಿ ಸಹಜ ನೀರಿನ ಹರಿವಾಗಲೀ, ದೊಡ್ಡ ದೊಡ್ಡ ಕೆರೆಗಳಾಗಲೀ ಇರಲಿಲ್ಲ. ಬಳಿಕ ನಿರ್ಮಿಸಿದ ಕೃತಕ ಕೆರೆಗಳಾಗಲೀ, ಹೊಂಡಗಳಾಗಲೀ ಎಂದೂ ತುಂಬಲೇ ಇಲ್ಲ. ಇಷ್ಟುದೊಡ್ಡ ಪ್ರದೇಶಕ್ಕೆ ಬೇಕಾಗುವಷ್ಟುಮಳೆ ನೀರು ಇಲ್ಲಿ ಸಂಗ್ರಹವಾಗುತ್ತಲೇ ಇರಲಿಲ್ಲ. ಪ್ರತಿ ವರ್ಷ ವಿಸ್ತಾರಗೊಳ್ಳುತ್ತಲೇ ಸಾಗಿರುವ ಸಿಂಹಧಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿ ಕಾಡುತ್ತಲೇ ಇದೆ. ಇರುವ ಏಕೈಕ ಕೊಳವೆ ಬಾವಿ ಸಹ ನೀರಿಲ್ಲದೆ ಬತ್ತಿ ಹೋಗಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಕೆಲ ತಿಂಗಳುಗಳ ಕಾಲ ಇಲ್ಲಿನ ಪ್ರಾಣಿ, ಪಕ್ಷಿಗಳ ನೀರಿನ ಅವಶ್ಯಕತೆಗಾಗಿ ಪಾಲಿಕೆಯಿಂದ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸುವ ಅನಿವಾರ್ಯ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿತ್ತು.
81
ಐಸಿಸ್ ವಿರುದ್ಧ ಭಾರತೀಯ ಇಮಾಮ್‌ಗಳ ಫತ್ವಾ
5
ಜನವರಿ ಎರಡನೇ ಶನಿವಾರ ಸಾಂಪ್ರದಾಯಿಕ ಥಾಯ್ ರಜಾ ಆಚರಿಸುತ್ತದೆ - ಮಕ್ಕಳ ದಿನ. ಅವರು ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಕರು, ವರ್ಣರಂಜಿತ ಪ್ರದರ್ಶನಗಳು ಮತ್ತು ಉತ್ಸವಗಳ ಮನರಂಜನೆಯ ಇರುತ್ತದೆ.
21
ಕಲಬುರಗಿ ಅ 16 (ಯುಎನ್ಐ) : ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಶುಭವಾರ್ತೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
27
ಶ್ರೀಕಾಂತ್‌ ಮುಂಡೆ ಸಿ ಮಯಂಕ್‌ ಅಗರವಾಲ್‌ ಬಿ ಅಭಿಮನ್ಯು ಮಿಥುನ್‌ 01
9
ರಾಜ್ಯ ರಾಜಕೀಯದಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆಯುತ್ತಿದೆ. ಬಿಜೆಪಿ ಉಪಾಧ್ಯಕ್ಷರ ಬೆನ್ನಲ್ಲೇ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ದಿಢೀರನೆ ಮೈಸೂರು ಪ್ರವಾಸ ಮಾಡಿದ್ದಾರೆ.
16
ಮೊಸರು, ಚೀಸ್, ಹಾಲು ಮತ್ತು ಬೆಣ್ಣೆಯಂತಹ ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಿಂದ ಸಮೃದ್ಧವಾಗಿವೆ, ಇದು ಗರ್ಭಾಶಯದ ಆರೋಗ್ಯಕ್ಕೆ ಅಗತ್ಯವಾಗಿದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆಯಾದರೂ, ವಿಟಮಿನ್ ಡಿ ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
31
ʼಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು ಯಾರು ಎಂದು ಮೈಸೂರಿನ ನಾಗರೀಕರು ಈಗಲೂ ಮರೆತಿರಲಿಕ್ಕಿಲ್ಲ. ಒಮ್ಮೆ ಕೇಳಿ ನೋಡಿ ಸಿದ್ದರಾಮಯ್ಯನವರೇ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
19
ನಾಳೆ ನಡೆಯುವ ಗ್ರಹಣ ಸುಮಾರು 2 ಗಂಟೆಗಳಷ್ಟು ಸುದೀರ್ಘ ಕಾಲ ಗೋಚರವಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೇ ವರ್ಷ ಅಗಸ್ಟ್ ನಲ್ಲಿ ಇನ್ನೊಂದು ಸೂರ್ಯ ಗ್ರಹಣ ಸಂಭವಿಸಲಿದ್ದು ಅದೂ ಭಾರತದಲ್ಲಿ ಗೋಚರವಿರುವುದಿಲ್ಲ.
23
ಏ.8ರಂದು ಮಾಲೀಕಯ್ಯ ಗುತ್ತೇದಾರ್, ನಾಲ್ಕು ಜನ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
12
ಬ್ರಿಕ್ ಮ್ಯಾಸನ್ರಿ ನಿರ್ಮಾಣಕ್ಕೆ ಮಾರ್ಗದರ್ಶನ
4
– ಬೆಂಗಳೂರಿನಲ್ಲಿ ಕೊರೊನಾ ರೌದ್ರತಾಂಡವ, 22,112 ಪಾಸಿಟಿವ್
6
ಬೆನ್ನ ಎಲ್ಲಾ ಪ್ರೀತಿಪಾತ್ರರು ಸೇರಿದ್ದರು. ಹೂರಾಶಿಯನ್ನು ಸ್ಪರ್ಶಿಸಿದ ಗಾಳಿ ಸುವಾಸನೆಯನ್ನು ಹರಡುತ್ತಿತ್ತು. ಗ್ರ್ಯಾ0ಡ್ಪಾ ಆಯಿಲರ್ನಿ0ದ ಬೆನ್ ನ ಗುಣಗಾನವಾಯಿತು. ಗ್ರ್ಯಾ0ಟ್ ಒ0ದೆರಡು ಮಾತು ಹೇಳಿದ. ಅವನ ಧ್ವನಿಯಲ್ಲಿ ದೃಢತೆ, ಹೆಮ್ಮೆ ಇದ್ದಾಗ್ಯೂ ಕಣ್ಣೀರ ಧಾರೆಯನ್ನು ನಿಯ0ತ್ರಿಸಲಾಗಲಿಲ್ಲ.
26
ಮೈಕ್ರೋ ಕಂಟೈನ್ಮೆಂಟ್‌ಗಳ ಮೇಲೆ ಗಮನವಿಡಿ
4
`ನಮಗೂ ಭಾವನೆಗಳಿವೆ. ಯಾರಾದರೂ ಹೊಡೆದರೆ, ಬೈದರೆ, ನೋವಾಗುತ್ತೆ. ಯಾರಾದರೂ ಪ್ರೀತಿಸಬೇಕು, ಅವರ ಜೊತೆ ಸದಾ ಇರಬೇಕು ಎಂದು ನನಗೂ ಅನಿಸುತ್ತೆ. ಆದರೆ ಯಾಕೆ ಈ ಸಮಾಜ ನಮ್ಮನ್ನ ಒಪ್ಪುತ್ತಿಲ್ಲ? ಬೀದಿಬೀದಿಯಲ್ಲಿ ಭಿಕ್ಷೆ ಎತ್ತಿ, ಸೆಕ್ಸ್ ವರ್ಕ್‌ರ್ ಆಗಿ, ಬದುಕೋಕೆ ಯಾರಿಗೂ ಇಷ್ಟ ಇಲ್ಲ. ಆದರೆ ನನ್ನಂತವರಿಗೆ ನೀವು ಉದ್ಯೋಗ ಕೊಡ್ತಿರಾ ಹೇಳಿ...? ನಿಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಹರಸಲು ಬೇಕು, ಶುಭ ಶಕುನ ಅಂತೀರಿ ಆದರೆ ನಮಗೆ ಒಂದು ಕೆಲಸ ನೀಡಲು ಹಿಂದೆ ಮುಂದೆ ನೋಡುತ್ತೀರಿ.~ ಹೀಗೆ ಪ್ರಶ್ನಿಸುತ್ತಲೇ ಎಲ್ಲರನ್ನು ಜರೆಯುತ್ತಿದ್ದರು ಅವರು.
59
* ಈ ಸಂದರ್ಭದಲ್ಲಿ ಜನರಿಗೆ ಜಲ ಸಾಹಸ ಕ್ರೀಡೆ, ಹೆಲಿಕಾಪ್ಟರ್‌ ರೈಡ್‌, ತೆಪೋತ್ಸವ, ಗಾಳಿಪಟ ಉತ್ಸವ, ಬೈಕ್‌ ರಾರ‍ಯಲಿ ಆಯೋಜಿಸಬೇಕು.
15
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಬಾಲ ಭವನದಲ್ಲಿ 6 ವರ್ಷದೊಳಗಿನ ಅಂಗನವಾಡಿ ಮಕ್ಕಳಿಗಾಗಿ ಆಯೋಜಿಸಿದ್ದ ಬಾಲ ಪ್ರತಿಭಾ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಆಸಕ್ತಿಯಿಂದಲೇ ಪಾಲ್ಗೊಂಡಿದ್ದವು. ಮಕ್ಕಳನ್ನು ನೋಡಲು ಪೋಷಕರೂ ಬಂದಿದ್ದರು .ಅಂಗನವಾಡಿ ಶಿಕ್ಷಕರು ಮಕ್ಕಳನ್ನು ಕರೆತಂದಿದ್ದರು.
39
ಹೊಸದಿಲ್ಲಿ: ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರೂ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಅದನ್ನು ಸಮರ್ಥಿಸಿಕೊಂಡಿದ್ದಾರೆ.
16
''ಆಟೊ ಚಾಲಕರು ಪರ್ಮಿಟ್‌, ನವೀಕರಣ, ನೋಂದಣಿ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಮಧ್ಯವರ್ತಿಗಳನ್ನೇ ಅವಲಂಬಿಸುವಂತಾಗುತ್ತದೆ. ಹೊಸ ಪರ್ಮಿಟ್‌ ಪಡೆಯುವುದನ್ನು ತಪ್ಪಿಸಿ, ಹಳೆಯ ವಾಹನಗಳ ಪರ್ಮಿಟ್‌ಗಳನ್ನು ಮಾರಾಟ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಜತೆಗೆ ನಕಲಿ ಪರ್ಮಿಟ್‌ಗಳ ಮಾರಾಟವೂ ವ್ಯವಸ್ಥಿತವಾಗಿ ನಡೆಯುತ್ತಿದೆ. 15 ವರ್ಷ ಮೀರಿದ ಮತ್ತು 2 ಸ್ಟ್ರೋಕ್‌ ಆಟೊಗಳನ್ನು 30-35 ಸಾವಿರ ರೂ.ಗಳಿಗೆ ಗ್ರಾಮೀಣ ಪ್ರದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
54
ಕೋತಿರಾಮ ಅವರ ಕ್ಲಬ್ ಜತೆ, ಕೆಪಿಸಿಯ ಉನ್ನತ ಅಧಿಕಾರಿಗಳ ಸಂಪರ್ಕದೊಂದಿಗೆ ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳ ಹುಡುಕಾಟ ಮುಂದುವರಿಸಿವೆ.
15
ಮೊಡವೆ ರಚನೆಗೆ ಮುಖ್ಯ ಕಾರಣ ಮಿತಿಮೀರಿದ salovydelenii ಆಗಿದೆ. ರಂಧ್ರಗಳು ತನ್ಮೂಲಕ ಪ್ರಚೋದಕ ಪ್ರಕ್ರಿಯೆಯ ರೂಪಿಸುವ, ಕೊಬ್ಬು, ಬೆವರು ಮತ್ತು ಕಸವನ್ನು ಮುಚ್ಚಿಹೋಗಿವೆ. ನಿರ್ದಿಷ್ಟವಾಗಿ ವಿನ್ಯಾಸ ಅಂಶಗಳನ್ನು ಸಂಕೀರ್ಣ ಎಪಿಡರ್ಮಿಸ್ ಆಳವಾದ ಪದರಗಳನ್ನು ಔಷಧ ಆಳವಾದ ನುಗ್ಗುವ ಉತ್ತೇಜಿಸುತ್ತದೆ. ಇಲ್ಲಿ, ಅಂಗಾಂಶದ ಮಟ್ಟಕ್ಕೆ ಅವರು ರೋಗಕಾರಕ ಸೂಕ್ಷ್ಮಜೀವಿಗಳ ಜೊತೆ, ಆಳವಾದ ಹಾಯುವ ಹೋರಾಟ ಮಾಡಲಾಗಿದೆ ಮೇದಸ್ಸಿನ ಗ್ರಂಥಿಗಳು ಮತ್ತು ಲಿಪಿಡ್ ಚಯಾಪಚಯ ಸಾಮಾನ್ಯ. ಔಷಧದ ಈ ಪರಿಣಾಮವನ್ನು ಎಂದು ತಿಳಿ ಕಡಿಮೆ ಗೋಚರ, ವಾಸಿಮಾಡುವ ತಮ್ಮ ವೇಗವನ್ನು ಮೊಡವೆ ಗುಳ್ಳೆಗಳನ್ನು ನಿವಾರಣೆಯಾಗುತ್ತವೆ. ಇದು ತಮ್ಮ ಅಳಿವಿನ ಕೊಡುಗೆ. ಫಲಿತಾಂಶ: ಚರ್ಮದ ಆರೋಗ್ಯಕರ ಮತ್ತು ಸುಂದರ ಕಾಣುತ್ತದೆ.
68
‘ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿಯವರೆಗೆ ಇಲಾಖೆಯಿಂದ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 45 ಜನ ಪೌರಕಾರ್ಮಿಕರಿಗೆ ವಸತಿ ಭಾಗ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
19
ದೊಡ್ಡಬೊಮ್ಮಸಂದ್ರ ವಾರ್ಡ್‌ ವ್ಯಾಪ್ತಿಯ ರಸ್ತೆಗಳ ಪರಿಶೀಲನೆ: ದೊಡ್ಡಬಿದರಕಲ್ಲು ವಾರ್ಡ್‌ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಮಾನ್ಯ ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಸ್ಕಾಂ ವತಿಯಿಂದ ನೆಲದಡಿ 11 ಕೆ.ವಿ ಕೇಬಲ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ರಸ್ತೆ ಭಾಗದ ಪ್ರತಿ 100 ಅಡಿ ದೂರದಲ್ಲಿ ಹಗೆದು ಕೇಬಲ್‌ ಅಳವಡಿಸುತ್ತಿದ್ದಾರೆ.
35
ರಿಲೀಸ್ ಆದ ಒಂದೇ ವಾರಕ್ಕೆ ಸಿನಿಮಾ ಪ್ರದರ್ಶನ ಸ್ಥಗಿತದ ನಿರ್ಧಾರ ಮಾಡಿದ ತಂಡ
10
ಬೆಂಗಳೂರು ಹಾಗೂ ಬಳ್ಳಾರಿಯಲ್ಲಿರುವ ರೆಡ್ಡಿ ನಿವಾಸದ ಮೇಲೆ ದಾಳಿ ಮಾಡಿ ಕಾರ್ಯಚರಣೆ ನಡೆಸಿದೆ. ಆದರೆ, ಈ ವಿಷಯ ತಿಳಿಯುತ್ತಿದ್ದಂತೆಯೇ ರೆಡ್ಡಿ ತಲೆಮರಿಸಿಕೊಂಡಿದ್ದು, ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ.
19
ಆಯಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಆನ್ ಲೈನ್ ಮೂಲಕ ನೋಂದಾಯಿಸಿ ಮೇಳದಲ್ಲಿ ಪಾಲ್ಗೊಳ್ಳಬಹುದು. ಕೃಷಿ ವಿಜ್ಞಾನಿಗಳ ಜತೆ ದ್ವಿಮುಖ ಸಂಹವನದ ವ್ಯವಸ್ಥೆ ಇದೆ. ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆ ಹಂಚಿಕೊಂಡು ಪರಿಹಾರ ಪಡೆಯಬಹುದಾಗಿದೆ. ದೇಶದ ನಾನಾ ಭಾಗಗಳ ಕನಿಷ್ಠ 25 ಲಕ್ಷ ರೈತರಿಗೆ ತಂತ್ರಜ್ಞಾನಗಳನ್ನು ಪೂರೈಸುವ ಕಾರ್ಯದಲ್ಲಿ ಸಂಸ್ಥೆ ಈಗಾಗಲೆ ತೊಡಗಿಸಿಕೊಂಡಿದೆ. ಈ ಭಾರಿಯ ಮೇಳದಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಲಾಗುವುದು ಎಂದು ವಿವರಿಸಿದ್ದಾರೆ.
51
ಚಾಮರಾಜನಗರದ ಗುಂಡ್ಲುಪೇಟೆಯ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದವು. ಕೇರಳದಿಂದ ಪ್ರತಿಭಟನಾಕಾರರು ಆಗಮಿಸುವ ಶಂಕೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. 2 ಕೆಎಸ್​ಆರ್​ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಬಿಗಿಭದ್ರತೆ ನಡುವೆ ನಡೆದ ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು.
27
ಹಿಂಭಾಗದಲ್ಲಿ ಮಲಗಿಕೊಂಡು ಎದೆಗೆ ಎರಡು ಮೊಣಕಾಲುಗಳನ್ನು ಎಳೆಯುವುದು ಸಹ ಅನಿಲವನ್ನು ನಿವಾರಿಸುತ್ತದೆ. ಈ ಸ್ಥಾನವು ವಾಯುಪ್ರವಾಹವನ್ನು ಹಾದುಹೋಗುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಕಡಿಮೆ ಬೆನ್ನುನೋವಿಗೆ ಒಳಗಾದ ಕೆಲವು ಜನರಿಗೆ ಅದು ಸಹಕಾರಿಯಾಗಿದೆ.
23
ಹೌದು, 2005 ರ ಸಮಯದಲ್ಲಿ ನಿರ್ದೇಶಕ ರಘುರಾಮ್​ಗೆ ಕಿಚ್ಚ ಸುದೀಪ್​ ಫೋನ್​ವೊಂದನ್ನು ಕೊಡಿಸಿದ್ದರು. ಅದುವೇ ನೊಕಿಯಾ ಕಮ್ಯೂನಿಕೇಟರ್ ಹ್ಯಾಂಡ್​ಸೆಟ್​. ಆವತ್ತು ಕೊಡಿಸಿದ್ದ ಆ ಫೋನಿನ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡ ರಘುರಾಮ್​, ‘ಜಮಾನದಲ್ಲೇ ಉಡುಗೊರೆಯಾಗಿ ಕೊಟ್ಟು ಕಾಸ್ಟ್ಲಿ ಫೋನ್ನನ್ನ.. ಪ್ರತಿಯೊಬ್ಬ ಸ್ನೇಹಿತರಿಗೂ ಹೇಳಿಕೊಟ್ಟರು ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ಅನ್ನೋದನ್ನ.. 15 ವರ್ಷದ ಹಿಂದೆ ಕಿಚ್ಚ ಸುದೀಪ್ ಸರ್ ನೀಡಿದ ಕಾಣಿಕೆ..’ ಎಂದು ರಘುರಾಮ್​ ಬರೆದುಕೊಂಡಿದ್ದಾರೆ.
47
‘ಬೆಂಗಳೂರಿನಲ್ಲಿ ನಾಲ್ಕೈದು ಮರಗಳನ್ನು ಕಡಿದರೆ ಇಡೀ ನಾಡೇ ಹಾಳಾಯಿತು ಎಂಬಂತೆ ಬೊಬ್ಬೆ ಹೊಡೆಯುತ್ತೇವೆ. ಆದರೆ, ಬೃಹತ್‌ ಯೋಜನೆಗಳ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೀವವೈವಿಧ್ಯಕ್ಕೆ ಭಾರಿ ಪ್ರಮಾಣದಲ್ಲಿ ಏಳು ಬೀಳುತ್ತಿದೆ. ಈ ಬಗ್ಗೆ ಧ್ವನಿ ಎತ್ತುವವರು ಬೆರಳೆಣಿಕೆಯ ಮಂದಿ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
33
ಹೊಸದಿಲ್ಲಿ, ಜೂ.12: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(ಪಿಎಂಎಫ್‌ಬಿವೈ) ನಿಗದಿತ ಗಡುವಿನಡಿ 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಬೆಳೆ ವಿಮೆ ಪಾವತಿ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಲು ವಿಫಲವಾಗಿದೆ ಎಂದು ವರದಿಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸುದ್ದಿಸಂಸ್ಥೆ ಪಡೆದಿರುವ ವಿವರದಿಂದ ಈ ಮಾಹಿತಿ ದೊರಕಿದೆ.
33
ಕಲಬುರಗಿ: ಗುಲಬರ್ಗಾ ವಿವಿಯಿಂದ ಬೇರ್ಪಟ್ಟು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿವಿ ನಡುವೆ ವಿವಿಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಕುರಿತು ಸುದೀರ್ಘ‌ ಚರ್ಚೆ ನಡೆಯಿತು.
17
ಸಭೆಯ ವೇದಿಕೆ ಮೇಲೆ ಜಿಲ್ಲಾ ಪೊಲೀಸ್ ಅಧಿಕ್ಷಕ ರುಶಿಕೇಶ ಭಗವಾನ್ ಸೋನೆವಾಣೆ,ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜಸ್ವಾಮಿ ಸ್ಥಾವರಮಠ,ಮರಿಲಿಂಗಪ್ಪ ಕರ್ನಾಳ ಮುಖಂಡರಾದ ಭೀಮಣ್ಣ ಬೇವಿನಾಳ,ದೊಡ್ಡ ದೇಸಾಯಿ ದೇವರಗೋನಾಲ ಇದ್ದರು.ಸಭೆಯಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ,ತಹಸೀಲ್ಧಾರ ನಿಂಗಣ್ಣ ಬಿರಾದಾರ್,ಹುಣಸಗಿ ತಹಸೀಲ್ದಾರ ವಿನಯಕುಮಾರ ಪಾಟೀಲ್,ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ,ಟಿಹೆಚ್‍ಒ ಡಾ:ಆರ್.ವಿ.ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.
40
ದಲಿತ ಸಾಹಿತ್ಯದ ಮೂಲಬೇರುಗಳು ಹಳೆಗನ್ನಡ ಹಾಗೂ ದಾಸ ಸಾಹಿತ್ಯ
7
ಈ ಕಾರ್ಯಾಲಯ ಓಪನ್ ಆಗ್ತಿದ್ದಂತೆ ಈಗಾಗಲೇ ಮೂರು ಜನ ಬಂದು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಾಹನಗಳು ಡ್ಯಾಮೇಜ್ ಆದ ಬಗ್ಗೆ ಅರ್ಜಿಯನ್ನ ಸಲ್ಲಿಸಿ ಕೆಲ ದಾಖಲೆಗಳನ್ನ ಕೊಟ್ಟಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಅವ್ರು ಕೂಡ ಅರ್ಜಿ ಸಲ್ಲಿಸುವುದಾಗಿ ಮಾತನಾಡಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವ್ರು ಕೂಡ ಕ್ಲೇಮ್ಸ್ ಕಾರ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಇನ್ನೂ ಗಲಭೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಆ ಬಗ್ಗೆಯೂ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಕ್ಲೇಮ್ಸ್ ಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ. ಇನ್ನೂ ಅರ್ಜಿ ಸಲ್ಲಿಸಲು ನಿರ್ಧರಿಸಿರುವವರು ತಮ್ಮ ಬಳಿಯಿರೋ ಯಾವುದೇ ದಾಖಲೆಗಳು, ಹೇಳಿಕೆಗಳು, ಸಾಕ್ಷಿಗಳನ್ನ ಸಲ್ಲಿಸಬಹುದಾಗಿದೆ. ಹಾನಿ ಉಂಟು ಮಾಡಿರೋ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನ ಹೊರಿಸಿ ಅವ್ರಿಂದ ನಷ್ಟ ವಸೂಲಿ ಮಾಡಿ ಮಾಲೀಕರಿಗೆ ಸಹಾಯ ಮಾಡಲು ಕಾರ್ಯಾಲಯ ನಿರ್ಧರಿಸಿದೆ.
89
ನಾರ್ಡಿಕ್ ಆಹಾರವು ಸಂಪೂರ್ಣ ಧಾನ್ಯಗಳು, ಹಣ್ಣುಗಳು, ಹಣ್ಣುಗಳು, ತರಕಾರಿಗಳು, ಮೀನುಗಳು ಮತ್ತು ಕಡಿಮೆ-ಕೊಬ್ಬು ಡೈರಿ ಉತ್ಪನ್ನಗಳೊಂದಿಗೆ ತುಂಬಿರುತ್ತದೆ. ಸೇರಿಸಿದ ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳಲ್ಲಿ ಇದು ಕಡಿಮೆಯಾಗಿದೆ. ಸಾಮಾನ್ಯವಾಗಿ, ಇದು ತಿನ್ನಲು ಬಹಳ ಆರೋಗ್ಯಕರ ಮಾರ್ಗವಾಗಿದೆ.
26
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಕನಿಷ್ಠ 10 ಕೋಟಿ ಯುವಕರಿಗೆ ಕೆಲಸ ಸಿಕ್ಕಿಲ್ಲ ಅಥವಾ ಅವರಿಗೆ ಉತ್ತಮವಲ್ಲದ ಕೆಲಸಗಳು ದೊರೆತಿವೆ. ಹತ್ತು ವರ್ಷಗಳಿಂದ ಪ್ರತಿ ವರ್ಷ 4.4 ಕೋಟಿ ಯುವಕರು ಕೆಲಸ ಮಾಡುವ ವಯಸ್ಸಿಗೆ ಬರುತ್ತಿದ್ದಾರೆ. ಇವರಲ್ಲಿ ಶೇಕಡ 30ರಷ್ಟು ಜನ ಕೃಷಿಯತ್ತ ಮುಖ ಮಾಡಬಹುದು. ಅಂದರೆ ನಾವು ಪ್ರತಿ ವರ್ಷ 1.7 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಆದರೆ ನಾವು ಪ್ರತಿವರ್ಷ 55 ಲಕ್ಷದಿಂದ 60 ಲಕ್ಷ ಯುವಕರಿಗೆ ಮಾತ್ರ ಉದ್ಯೋಗ ಸೃಷ್ಟಿಸುತ್ತಿದ್ದೇವೆ. ಅಂದರೆ ಹತ್ತು ವರ್ಷಗಳಿಂದ, ಪ್ರತಿವರ್ಷ ಒಂದು ಕೋಟಿ ಯುವಕರಿಗೆ ಒಳ್ಳೆಯ ಉದ್ಯೋಗ ಸಿಕ್ಕಿಲ್ಲ ಅಥವಾ ಕಡಿಮೆ ವೇತನದ ಕೆಲಸಗಳು ಸಿಕ್ಕಿವೆ. ಮುಂದಿನ ಹತ್ತು ವರ್ಷಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. 2025ರ ವೇಳೆಗೆ ಭಾರತದಲ್ಲಿ ಉತ್ತಮ ಕೆಲಸ ಇಲ್ಲದ ಅಥವಾ ಕಡಿಮೆ ಸಂಬಳದ ಕೆಲಸ ಪಡೆದ 20 ಕೋಟಿ ಯುವಕರು (21 ರಿಂದ 45 ವರ್ಷ ವಯಸ್ಸಿನವರು) ಇರಲಿದ್ದಾರೆ.
95
ಗೀತಾ ನಿಂಗಪ್ಪ ಅವರಿಗೆ ಕಾಂಗ್ರೆಸ್‌ನ 3 ಮತ ಹಾಗೂ ಬಂಡಾಯ ಬಿಜೆಪಿ 3 ಮತ ಸೇರಿ 6 ಮತ ಪಡೆದರೆ ಎದುರಾಳಿ ಬಿಜೆಪಿಯ ಈ ಹಿಂದಿನ ಅವಧಿಗೆ ಉಪಾಧ್ಯಕ್ಷರಾಗಿದ್ದ ಶಾಂತಾ ಶೇಖರಪ್ಪ ಇವರಿಗೆ 3 ಮತ ಮಾತ್ರ ಲಭಿಸಿತು.
28
ಶುಕ್ರವಾರ ನಡೆಯುವ ಪಂದ್ಯಗಳ ಲ್ಲಿ ಬ್ಲಿಟ್ಜ್‌–ಬೆಂಗಳೂರು ವಾರಿಯರ್ಸ್ (ಮ. 2ಕ್ಕೆ) ಮತ್ತು ಮಿಸಾಕ–ಬಿನ್ನಿ ಕ್ಲಬ್‌ (ಮ. 3.30ಕ್ಕೆ) ಪೈಪೋಟಿ ನಡೆಸಲಿವೆ.
15
ಬರದಿಂದ ಬಸವಳಿದಿದ್ದ ಜನರಿಗೆ 2018ರಲ್ಲಿ ಅತಿವೃಷ್ಟಿ ಬಹಳಷ್ಟು ಅನಾಹುತ ಸೃಷ್ಟಿಸಿತು. ಮಳೆಯ ಆರ್ಭಟಕ್ಕೆ ಮಲೆನಾಡು ತಲ್ಲಣಗೊಂಡಿತು. ನದಿಗಳು ಅಬ್ಬರಿಸಿದವು. ಹಳ್ಳಕೊಳ್ಳಗಳಿಗೂ ಜೀವಬಂದು ಎಲ್ಲೆಂದರಲ್ಲಿ ಉಕ್ಕಿ ಹರಿದವು. ಮಳೆಯ ಆರ್ಭಟಕ್ಕೆ ನಾಲ್ಕೈದು ಮಂದಿ ಜೀವ ಕಳೆದುಕೊಂಡರು. ಬೆಟ್ಟಗುಡ್ಡಗಳು ಕುಸಿದುಬಿದ್ದರೆ ರಸ್ತೆಗಳೇ ಬಾಯ್ದೆರೆದವು. ದಕ್ಷಿಣಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆ ಪದೇ ಪದೆ ಸಂಪರ್ಕ ಕಡಿದುಕೊಂಡಿತು. ತಿಂಗಳುಗಟ್ಟಲೆ ಮಲೆನಾಡು ಕಗ್ಗತ್ತಲಲ್ಲಿ ಮುಳುಗಿತ್ತು. ಮಾರ್ಚ್‌ನಲ್ಲೇ ಮಳೆಹನಿಗಳು ಬಿದ್ದು, ಉತ್ತಮ ಮಳೆಯಾಗುವ ಸೂಚನೆ ನೀಡಿದ್ದವು. ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದುಬಿಟ್ಟ. ಮಲೆನಾಡಿನ ಹಲವೆಡೆ ಮನೆಗಳು ಕುಸಿದುಬಿದ್ದರೆ ಕೊಗ್ರೆ ಬಳಿ ನಿರಂತರವಾಗಿ ಭೂಮಿ ಕಂಪಿಸಿ ಆತಂಕ ಸೃಷ್ಟಿಸಿತು. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯಂತೂ ಪದೇ ಪದೆ ಮುಳುಗೆದ್ದಿತು. ನೂರಾರು ಎಕರೆ ಅಡಕೆ, ಕಾಫಿ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡವು. ಹತ್ತಾರು ಕಡೆ ರಸ್ತೆಗಳ ಮೇಲೆ ಮರಗಳು ಉರುಳಿ, ರಸ್ತೆಗಳು ಕುಸಿದು ವಾಹನ ಸಂಚಾರ ಸ್ತಬ್ದಗೊಂಡಿತು. ದಶಕದಲ್ಲಿ ಮೊದಲ ಬಾರಿ ವೇದಾವತಿ ನದಿಯಲ್ಲೂ ನೀರು ಹರಿಯಿತು. ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ನೂರು ಕೋಟಿಗೂ ಹೆಚ್ಚು ನಷ್ಟ ಸಂಭವಿಸಿತು. ದುರಂತವೆಂದರೆ ಇದೇ ಸಮಯದಲ್ಲಿ ಇತ್ತ ಬಯಲು ತಾಲೂಕು ಕಡೂರು ಮಳೆಯಿಲ್ಲದೆ ಬರದ ದವಡೆಯಲ್ಲಿ ನಲುಗಿತು. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯೂ ಬೆಂಗಾಡಾಗಿತ್ತು. ಜಿಲ್ಲೆಯ ಮಲೆನಾಡು ಮಳೆಯಲ್ಲಿ ಕೊಚ್ಚಿಹೋದರೂ ಕಡೂರು ತಾಲೂಕು ಮಾತ್ರ ಬರಪೀಡಿತ ಎಂಬ ಹಣೆಪಟ್ಟಿಯಿಂದ ಹೊರಬರಲಿಲ್ಲ!
136
2018ರಲ್ಲಿ ಸ್ವಿಸ್‌ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜಗತ್ತಿನ ಅತ್ಯಂತ ಹೆಚ್ಚು ವಾಯು ಮಾಲಿನ್ಯ ನಗರಗಳಲ್ಲಿ ಭಾರತದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಜಿಯಾಬಾದ್‌ ಇದ್ದರೆ ಪಾಕಿಸ್ಥಾನದ ಫೈಸಲಾಬಾದ್‌ ಮೂರನೇ ಸ್ಥಾನದಲ್ಲಿದೆ. ದಿಲ್ಲಿಗೆ ಈ ಪಟ್ಟಿಯಲ್ಲಿ 11ನೇ ಸ್ಥಾನ. ಆದರೆ, ಗರಿಷ್ಠ ಮಾಲಿನ್ಯವಾದ ರಾಜಧಾನಿ ಎಂಬ ಹಣೆಪಟ್ಟಿ ಕಳವಳಕಾರಿ.
37
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಸ್‌ಡಿಪಿಐ ಬೆಂಬಲಿಗರು
9
ಪುತ್ತೂರು: ಮಂಗಳೂರಿನ ಬಜಪೆಯಲ್ಲಿ ಸೂರಜ್ ಶೆಟ್ಟಿ ನಿರ್ದೇಶನದ ‘ಥಂಡರ್ ಗೈಸ್’ ಫೌಂಡೇಶನ್‌ನ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರ 2017ರಲ್ಲಿ ಬ್ಯಾರಿಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪೊಫೆಸರ್, ’ಕಲಾಸೃಷ್ಟಿ’ ತಂಡದ ನಿರ್ದೇಶಕಿಯೂ ಆದ ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಶ್ರೀಮತಿ ಮುಬೀನಾ ಪರ್ವಿನ್ ತಾಜ್ ಇವರಿಂದ ‘ಎಜ್ಯು ಮ್ಯಾಜಿಕ್’ ಶೈಕ್ಷಣಿಕ ಜಾದೂ ಪ್ರದರ್ಶನ ನಡೆಯಿತು. ಶಿಬಿರದ ಪ್ರಯುಕ್ತ ಜಾದೂ ಕಲಿಕಾ ಕಾರ್ಯಗಾರವನ್ನೂ ನಡೆಸಿಕೊಟ್ಟರು.
44
ಬೆಂಗಳೂರಿನ ಗಾಯನ ಸಮಾಜದಲ್ಲಿ ಶನಿವಾರ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅರ್ಹ ಪದವೀಧರರಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಿದ ಅವರು; ಪದವಿಗಳನ್ನು ಸ್ವೀಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.
23
ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ಮಂಗಳವಾರ ನಡೆದ ಗುರುಪೂಣರ್ಿಮೆ ಮತ್ತು ಶ್ರೀ ನಿತ್ಯಾನಂದ ಸ್ವಾಮೀಜಿ ಅವರ 58ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಆಡಳಿತ ಟ್ರಸ್ಟಿ ಬಿ.ಯೋಗೀಶ ಸಪಲ್ಯ ಮತ್ತಿತರರು ಇದ್ದರು.
32
ಬೇಸಿಗೆಯಲ್ಲಿ ಖರೀದಿಸಲಾಗಿದೆ ... (ಅಲ್ಲ, ಮತ್ತು ಸ್ಯಾಂಡಲ್ ಅಲ್ಲ)
7
ಕೊರೊನಾ ಲಸಿಕೆ ಹಾಕಿಸಿಕೊಂಡಾಕ್ಷಣ ಕೊರೊನಾ ಬರುವುದಿಲ್ಲ ಎಂದೇನಿಲ್ಲ, ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಸೋಂಕು ತಗುಲಬಹುದು . ಆದರೆ ತಗುಲುವ ಪ್ರಮಾಣ ಕಡಿಮೆ ಇರಬಹುದು.
20
ಆಯೋಗ ನೀಡಿರುವ ಉತ್ತೇಜಕ- ವಿನಾಯ್ತಿ
4
₹ 2ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬುವ ಕಾಮಗಾರಿಗೆ ಚಾಲನೆ
8
ವಿಲೀನ ಇಲ್ಲ: ಯಾವ ಪಕ್ಷದೊಂದಿಗೂ ಕೆಜೆಪಿಯನ್ನು ವಿಲೀನ ಮಾಡುವುದಿಲ್ಲ. ಯಾವ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ಲೋಕಸಭೆ ಚುನಾವಣೆ ವೇಳೆ ನಿರ್ಧರಿಸಲಾಗುವುದು ಎಂದು ಒಂದೆಡೆ ಹೇಳಿದರೆ, ಬಿಜೆಪಿ ಸೇರುವ ವಿಚಾರದಲ್ಲಿ ಯಾರೊಂದಿಗೆ ಬೇಕಾದರೂ ಮಾತುಕತೆಗೆ ಸಿದ್ಧ. ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
35
ಮೈಸೂರು: ಕಾಡಾನೆಗೆ ಹೆದರಿ ಮರದ ಮೇಲೆ ಮನೆ ಮಾಡಿದ ಮಹಿಳೆ
8
ಹೇಳುವುದಲ್ಲ ಗೋಮಾಂಸ ತಿಂದು ತೋರಿಸಿ: ಸಚಿವ ಚೌಹಾಣ್ ಸವಾಲು
7
ಕಲಘಟಗಿ: ಸೂರ್ಯಗ್ರಹಣವನ್ನು ಎಲ್ಲರೂ ವೀಕ್ಷಿಸಿ ಉಪಹಾರ ಹಾಗೂ ಊಟ ಮಾಡುವ ಮೂಲಕ ಮೂಢನಂಬಿಕೆಯನ್ನು ದೂರವಿಡಬೇಕು ಎಂದು ವಿಜ್ಞಾನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪಿ. ಎನ್‌. ಭಟ್‌ ಹೇಳಿದರು.
20
ಹನೀಡೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಪೂರ್ವ
5
*ಚರಂಡಿ, ತ್ಯಾಜ್ಯದಿಂ ದುರ್ನಾತ | ಹಲವು ರೋಗಗಳಿಗೆ ಕಾರಣ
7
ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಸಂದರ್ಭದಲ್ಲಿ ತಮಗೆ ಬೇಕಾದವರಿಗೆ ಹುದ್ದೆ ನೀಡಿದ್ದು, ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಆದೆರ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಮೈಸೂರು ಜಿಲ್ಲಾ ಬಿಜೆಪಿ ಘಟಕದಲ್ಲಿಯೂ ಭಿನ್ನಮತ ಸ್ಫೋಟವಾಗಿದೆ.
29
ನೆರೆಮನೆಯವರ ನೋವಿಗೆ ಮಿಡಿಯೋಣ
3
ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷದ (ಬಿಎನ್‌ಪಿ) ಜಂಟಿ ಕಾರ್ಯದರ್ಶಿಯೂ ಆಗಿರುವ ಸಲಾಹುದ್ದೀನ್‌ ಮಾರ್ಚ್‌ 10 ರಿಂದ ‘ಕಾಣೆ’ಯಾಗಿದ್ದರು.
12
ಏಪ್ರಿಲ್‌ 23ನೇ ದಿನಾಂಕವನ್ನು 'ವಿಶ್ವ ಪುಸ್ತಕ ದಿನ'ವೆಂದು ವಿಶ್ವಸಂಸ್ಥೆ ಸೂಚಿಸಿದೆ. ಇದನ್ನು ಆಚರಿಸುವವರು ಅಷ್ಟಾಗಿ ಗಮನಿಸದ ಇನ್ನೊಂದು ವಿಷಯವೆಂದರೆ ಇದು ' ವಿಶ್ವ ಪುಸ್ತಕ ದಿನ ಮತ್ತು ಕಾಪಿರೈಟ್‌ ದಿನ' ಕೂಡ. ಪುಸ್ತಕಗಳಿಗೆ ಒತ್ತು ನೀಡಿದ ಮಂದಿ ಕಾಪಿರೈಟ್‌ಗೆ ಅಷ್ಟೇನೂ ಗಮನ ಕೊಟ್ಟಂತಿಲ್ಲ. ಕೇರಳದಲ್ಲಿ ಒಂದು ವಿಶಿಷ್ಟ ರೂಢಿಯಿದೆ. ಇಂಗ್ಲಿಷ್‌ನಲ್ಲಿ ಯಾವುದೇ ಲೇಖಕ ಜನಪ್ರಿಯನಾಗಲಿ, ಆತನ ಬರಹಗಳನ್ನು ಒಪ್ಪಿಗೆ, ಪರವಾನಗಿಯ ಹಂಗಿಲ್ಲದೆ ಅನುವಾದಿಸಿ ಓದಿ ಖುಷಿಪಡುತ್ತಾರೆ; ಇದು ತುಂಬಾ ಕಾಸು ಕುಣಿಯುವ ವ್ಯಾಪಾರಿ ಚಟುವಟಿಕೆಯೇನೂ ಅಲ್ಲ. ಹಾಗಾಗಿ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೊಸ ತಲೆಮಾರು ಕೂಡ 'ಕಾಪಿರೈಟ್‌'ನ ಬಗ್ಗೆ ಚಿಂತಿಸುವುದಕ್ಕಿಂತಲೂ ಹೆಚ್ಚಾಗಿ 'ಕಾಪಿಲೆಫ್ಟ್‌'ನ ಬಗ್ಗೆಯೇ ಯೋಚಿಸುತ್ತದೆ. ಅಂದರೆ, ಬೌದ್ಧಿಕ ಆಸ್ತಿ ಹಕ್ಕು ಎಂಬುದು ನಿಮ್ಮ ಶಾಶ್ವತ ದರ್ಖಾಸ್ತೇನೂ ಅಲ್ಲ; ಒಮ್ಮೆ ಅದನ್ನು ಸಾರ್ವಜನಿಕ ಬಳಕೆಗೆ ನೀಡಿದ ಬಳಿಕ ಅದರ ಹಕ್ಕನ್ನು ನೀವು ಕ್ಲೇಮ್‌ ಮಾಡುವುದು ನೈತಿಕವಾಗಿ ಸರಿಯಲ್ಲ ಎಂಬ ವಾದ ಅದು. ಇರಲಿ.
96
ಬೆಂಗಳೂರು: ನಾನೇನು ಯಾವುದೇ ಚೆಕ್ ನಲ್ಲಿ ತೆಗೆದುಕೊಂಡಿಲ್ಲ. ಆಗಲೇ ಯಡಿಯೂರಪ್ಪಗೆ ಕನಸು ಬೀಳುತ್ತಿದೆ ಬೇಕಾದರೆ ಎಸಿಬಿಗೆ ದೂರು ಕೊಡಲಿ ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
20
‘ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ’
4
ಈ ಅಮಾನುಷ ಘಟನೆಗಳ ಬಗ್ಗೆ ನಮ್ಮ ಸಮಾಜದ ಒಂದು ಬೃಹತ್ ವರ್ಗ ದಿವ್ಯಮೌನ ವಹಿಸುವುದು ಭಾರತೀಯ ಸಮಾಜದಲ್ಲಿ ಬೇರೂರಿರುವ ಜಾತಿ ಶ್ರೇಷ್ಠತೆಯ ವ್ಯಸನಕ್ಕೆ ಪ್ರತ್ಯಕ್ಷ ಸಾಕ್ಷಿ. ರೋಚಕ ಸುದ್ದಿಗಳಿಗಾಗಿ ಸದಾ ಹಾತೊರೆಯುವ ಭಾರತದ ವಿದ್ಯುನ್ಮಾನ ಮಾಧ್ಯಮಗಳೂ ಸಹ ಈ ಘಟನೆಗಳನ್ನು ಶ್ರೇಷ್ಠತೆಯ ಮಸೂರದ ಮೂಲಕವೇ ನೋಡುತ್ತವೆ. ಅಲಕ್ಷಿತ ಸಮುದಾಯಗಳು, ಶೋಷಿತ ಸಮುದಾಯಗಳು ದಮನಕ್ಕೊಳಗಾದಾಗ, ಹಿಂಸೆಗೊಳಗಾದಾಗ, ಸಮಾಜದ ವಿಕೃತಿಗಳಿಗೆ ಬಲಿಯಾದಾಗ ಮುಖ್ಯವಾಹಿನಿಯ ಸುದ್ದಿಯಾಗುವುದೇ ಇಲ್ಲ. ದೆಹಲಿಯ ಘಟನೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ.
50
ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಸಿಇಒ ಲಕ್ಷ್ಮೀ ಪ್ರಿಯ, ಎಡಿಸಿ ಸ್ನೇಹ, ನಗರಸಭಾ ಆಯುಕ್ತರಾದ ರಮೇಶ್, ಸರ್ವೋದಯ ಸಮಿತಿಯ ಪದಾಧಿಕಾರಿಗಳು ಬಾಪೂಜಿಗೆ ಗೌರವ ನಮನ ಸಲ್ಲಿಸಿದರು.
22
6. ಕ. ವಲ್ಲಭೀ
3
ಎಲ್ಲಾ RAM ತೊಂದರೆಗಳಂತೆಯೇ, ನೀವೇ ಸರಿಪಡಿಸಲು ಅಥವಾ ಸರಿಪಡಿಸಲು ಸಾಧ್ಯವಾಗುವಂತಹದ್ದಲ್ಲ. ಸಮಸ್ಯೆಯನ್ನು ಉಂಟುಮಾಡುವ RAM ಮಾಡ್ಯೂಲ್ (ಗಳು) ಬದಲಿಗೆ ಯಾವಾಗಲೂ ಫಿಕ್ಸ್ ಆಗಿರುತ್ತದೆ.
17
ಬಹುತೇಕ ಹೂಗಳು ತಮ್ಮ ಮೂಲ ಲ್ಯಾಟಿನ್ ಹೆಸರಿನಿಂದ ಜನಪ್ರಿಯವಾಗಿಲ್ಲ. ಇದಕ್ಕೆ ಅಪವಾದ ಜಮೈಕಾದ ರಾಷ್ಟ್ರೀಯ ಸಂಕೇತ ಎನಿಸಿರುವ ‘ಲಿಗ್ನಮ್ ವಿಟೆ’. ‘ಜೀವಮರ’ ಎಂಬ ಅರ್ಥ ಕೊಡುವ ಹೆಸರಿದು. ಈ ಮರಗಳು ಹೆಸರಿಗೆ ತಕ್ಕಂತೆ ಜೀವಂತಿಕೆಯಿಂದ ಮೈದುಂಬಿಕೊಳ್ಳುತ್ತವೆ.
26
ಆಯಾ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಪೆಟ್ಟಿಗೆಯನ್ನು ತೆರೆದು ಚುನಾವಣೆ ಇಲಾಖೆ ನಿಯೋಜಿಸಿರುವ ಸಿಬ್ಬಂದಿ, ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.
16
“ಕಾಶ್ಮೀರದಲ್ಲಿ ಒಂದು ವಿಚಾರವನ್ನು ಇರಿಸಿಕೊಂಡು ಹೋರಾಟ ಮಾಡಿ ಅವರೆಲ್ಲಾ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರೆಲ್ಲರೂ ಹುತಾತ್ಮರು” ಎಂದಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಶಾಸಕ ಅಬ್ದುಲ್ ಮಜೀದ್ ಲರ್ಮಿಯ ವಿರುದ್ದ ಟೀಕಾ ಪ್ರಹಾರಗಳು ಎದ್ದಿವೆ.
24
ಬೆಂಗಳೂರು: ಕೆಪಿಎಸ್‌ಸಿ ಮೂಲಕ ಆಯ್ಕೆಯಾದ 220 ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಅಭ್ಯರ್ಥಿಗಳು ನೇಮಕಾತಿ ಆದೇಶ ನೀಡುವಂತೆ ಆರೋಗ್ಯ ಇಲಾಖೆಯ ಸುತ್ತ ಅಲೆದಾಡುತ್ತಿದ್ದಾರೆ. ನೇಮಕಾತಿ ಪತ್ರ ನೀಡುವಂತೆ ಆರ್ಥಿಕ ಇಲಾಖೆ ಸೂಚಿಸಿದರೂ ಆರೋಗ್ಯ ಇಲಾಖೆ ವಿನಾ ಕಾರಣ ವಿಳಂಬ ಮಾಡುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
32
‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ, ಪೊಲೀಸರು ಬಿಡುಗಡೆ ಮಾಡಿರುವ ಶಂಕಿತರ ಚಿತ್ರ. ಚಿತ್ರ: ಎಎನ್‌ಐ ಟ್ವೀಟ್‌
14
ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ. ಅವರು ಮಾಡಿದ
6
ಸಹಜವಾಗಿ, ಭವಿಷ್ಯದ ಅಜ್ಜಿ ಮಾನಸಿಕ ಬೆಂಬಲ ಯುವ ಹೆತ್ತವರಿಗಿದೆ. ಸಲಹೆ ಅಥವಾ ಸಹಾಯಕ್ಕಾಗಿ ಅವರನ್ನು ಕೇಳಲು ನಾಚಿಕೆ ಬೇಡಿ. ಹೌದು, ಬಾಲ್ಯದ ಸಮಯ ದಾಟಿದ, ಆದರೆ ಇದು ಮೌಲ್ಯದ ಮಗುವಿನ ಅಭಿವೃದ್ಧಿ ಹಾಗೂ ಗರ್ಭಧಾರಣೆಯ ಹಳೆಯ ತಲೆಮಾರಿನ ಸಾಕಷ್ಟು ಗೊತ್ತಿತ್ತು ವಿಚಾರಿಸಿದಾಗ.
30
ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಈತನ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೃತ್ಯ ನಡೆಸಿರುವುದನ್ನು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.
27
ಚೆನ್ನೈ: ಭಾರತ ವಿರುದ್ಧದ ಮೊದಲನೇ ಟೆಸ್ಟ್ ಐದನೇ ದಿನ ಮ್ಯಾಚ್‌ ವಿನ್ನಿಂಗ್‌ ಸ್ಪೆಲ್‌ ಹಾಕಿದ ಹೊರತಾಗಿಯೂ ಇಂಗ್ಲೆಂಡ್‌ ತಂಡದ ಹಿರಿಯ ವೇಗಿ ಜೇಮ್ಸ್ ಅಂಡರ್ಸನ್‌ ಅವರಿಗೆ ಶನಿವಾರದಿಂದ ಆರಂಭವಾಗುವ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ.
25
ಫೈಬ್ರಾಯ್ಡ್ಗಳ ಪಿಟಜಿಕ್ ಅಂಗಾಂಶಗಳನ್ನು ನಾಶಮಾಡುವ ಇತರ ಮಾರ್ಗಗಳಿವೆ:
6
ಕಳ್ಳಗಂಜಿ ಕಾಡ ಹೊಕ್ಕಡೆ
3
ಬೆಂಗಳೂರು: ರಾಜ್ಯದ ಮೂವರು ಸಂಸದರು ಮತ್ತು 17 ಶಾಸಕರು ಸೇರಿ ದಂತೆ ದೇಶದ 30 ಸಂಸದರು ಹಾಗೂ 127 ಶಾಸಕರು ಚುನಾವಣೆ ಸಂದರ್ಭ ದಲ್ಲಿ ಅಕ್ರಮ ಎಸಗಿರುವ ಆರೋಪದಡಿ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂಬ ವರದಿಯನ್ನು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್ (ಎಡಿಆರ್‌) ಬಿಡುಗಡೆ ಮಾಡಿದೆ.
32
ಬೆಳಗಿನ ಉಪಾಹಾರದಲ್ಲಿ ಖರ್ಜೂರವನ್ನು ತಿನ್ನುವ ಪ್ರಯೋಜನಗಳು (Benefits of Dates) ಹಲವು. ಖರ್ಜೂರಗಳು ಆರೋಗ್ಯಕ್ಕೆ ಪರಿಣಾಮಕಾರಿಯಾದಂತೆಯೇ ತಿನ್ನಲು ರುಚಿಕರವಾಗಿರುತ್ತವೆ. ಚಳಿಗಾಲದಲ್ಲಿ ಖರ್ಜೂರದ ಸೇವನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು.
23
- ಮೊಟ್ಟೆಗಳು (ಕ್ವಿಲ್) - 5 PC ಗಳು;.
7
ಬಿಜೆಪಿಯಿಂದ ರಜನಿಗೆ ಮುಕ್ತಹಸ್ತ
3
ಬಾಲಿವುಡ್ ಸಿಡಿಗುಂಡು ಎಂದೇ ಖ್ಯಾತಿಪಡೆದಿರುವ ಕಂಗನಾ ರಣಾವತ್ ರಾಜಕೀಯ ರಂಗ ಪ್ರವೇಶಿಸಲಿದ್ದಾಳೆಯೇ..? ಸಂದರ್ಶನವೊಂದರಲ್ಲಿ ಈ ನಟಿ ನೀಡಿರುವ ಉತ್ತರ ನೋಡಿದರೆ ಮುಂದೊಂದು ದಿನ ಈಕೆ ರಾಜಕಾರಣಿಯಾದರೂ ಅಚ್ಚರಿ ಇಲ್ಲ. ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು, ಗಂಭೀರ ಪ್ರಕರಣಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಂಗನಾ ಆಗಾಗ ಮಾತನಾಡುವುದು ಹೊಸದೇನಲ್ಲ. ರಾಜಕೀಯ ರಂಗದ ಬಗ್ಗೆಯೂ ಈಕೆ ಕೆಲವೊಮ್ಮೆ ಪ್ರಸ್ತಾಪಿಸಿದ್ದಾಳೆ. ಸಿಡಿಗುಂಡಿನಂಥ ನಟಿ ನೀಡುತ್ತಿರುವ ಹೇಳಿಕೆ ಮತ್ತು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನು ಗಮನಿಸಿ ಕೆಲವರು ಓಹೋ.. ಈಕೆ ಮೊದಲೇ ಜಗಳಗಂಟಿ.. ರಾಜಕೀಯಕ್ಕೆ ಸರಿಯಾಗಿದ್ದಾಳೆ ಎಂದು ಉದ್ಗರಿಸಿದ್ದಾರೆ. ಇದಕ್ಕೆ ಇಂಬು… Read More
62
ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಇಂದಿಗೆ 8 ವರ್ಷಗಳು ಪೂರ್ಣಗೊಂಡಿವೆ. 2013ರಲ್ಲಿ ಇದೇ ದಿನದಂದು ವೆಸ್ಟ್ ಇಂಡೀಸ್‌ ವಿರುದ್ಧ ಕ್ರಿಕೆಟ್‌ ದೇವರು ಕೊನೆಯ ಟೆಸ್ಟ್‌ ಆಡಿದ್ದರು.
23
ಯುದ್ಧ ನೌಕೆ ಖರೀದಿಗೆ ಬೇಡಿಕೆ
4
ಅಲ್ಲಿಯೂ ಸಾಮಾನ್ಯರನ್ನು ಪ್ರಶ್ನಿಸಿದ. ಅವರಲ್ಲಿ ಒಬ್ಬರೂ ರಾಜನ ಒಂದು ದುರ್ಗುಣವನ್ನೂ ಹೇಳಲಿಲ್ಲ. ಬದಲಾಗಿ ಅವನನ್ನು ದೇವರೆಂದೇ ಭಾವಿಸುವು-ದಾಗಿ ಹೇಳಿದರು. ಬ್ರಹ್ಮದತ್ತ ಅಂದಿನ ಕಾಲದ ಮಹಾಜ್ಞಾನಿ ಎಂದು ಹೆಸರಾದ ವಿಷ್ಣುಗೋಪನನ್ನು ಕಂಡು ತನ್ನಲ್ಲಿ ಯಾವುದಾದರೂ ದೋಷವಿದ್ದರೆ ತಿಳಿಸಿ ಅದನ್ನು ಕಳೆದುಕೊಳ್ಳುವ ವಿಧಾನ­ವನ್ನು ಹೇಳಲು ಕೇಳಿಕೊಂಡ. ಇದೇ ರೀತಿಯ ಪರಿಸ್ಥಿತಿ ಕೋಸಲ ದೇಶದ ರಾಜನಾದ ಮಲಿಕಸಿಂಹನಿಗೂ ಬಂದಿತ್ತು. ಅವನನ್ನು ಜನ ದೇವರೆಂದೇ ನಂಬುತ್ತಿದ್ದರು. ಅವನ ರಾಜ್ಯದಲ್ಲೂ ಒಂದೇ ಒಂದು ಕಳವು, ಅನ್ಯಾಯದ ಪ್ರಸಂಗ­­ಗಳು ನಡೆಯುತ್ತಿರಲಿಲ್ಲ. ಅವನೂ ಕೂಡ ವಿಷ್ಣುಗೋಪನನ್ನು ಕಂಡು ತನ್ನ ದುರ್ಗುಣಗಳನ್ನು ಕಂಡು ಹಿಡಿಯಲು ಬೇಡಿಕೊಂಡಿದ್ದ. ವಿಷ್ಣು­ಗೋಪ ಇಬ್ಬರೂ ರಾಜರ ವಿವರಗಳನ್ನೆಲ್ಲ ತರಿಸಿಕೊಂಡ. ಆಶ್ಚರ್ಯವೆಂದರೆ ಇಬ್ಬರೂ ಒಂದೇ ವಯಸ್ಸಿನವರು. ಅವರ ರಾಜ್ಯದ ವಿಸ್ತಾರ, ಐಶ್ವರ್ಯ, ಸೈನ್ಯದ ಶಕ್ತಿ, ಅವರು ಪಡೆದ ಯಶಸ್ಸು ಎಲ್ಲವೂ ಸಮನಾಗಿಯೇ ಇದ್ದವು. ಎರಡೂ ದೇಶದ ಜನರು ತಮ್ಮ ತಮ್ಮ ರಾಜನಲ್ಲಿ ಒಂದೇ ಒಂದು ತಪ್ಪನ್ನು ಕಂಡುಹಿಡಿ­ಯಲು ಅಸಮರ್ಥ­ರಾಗಿದ್ದರು. ಇಬ್ಬ­ರಲ್ಲಿ ಯಾರು ಹೆಚ್ಚು ಒಳ್ಳೆಯವರು ಎಂಬು­ದನ್ನು ಗುರುತಿಸುವುದು ಹೇಗೆ ಎಂಬುದು ವಿಷ್ಣುಗೋಪನಿಗೆ ಸವಾಲಾ­ಯಿತು.
102
ಬೆಂಗಳೂರು: ಅಗ್ರ ಕ್ರಮಾಂಕದ ಆಟಗಾರ ಸೌರಭ್ ವರ್ಮ, ಸಾಯಿ ಪ್ರಣೀತ್ ಹಾಗೂ ಪಿ.ವಿ.ಸಿಂಧು, ನೇಹಾ ಪಂಡಿತ್ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
26
ಶುಕ್ರವಾರ ಹೇಳಿಕೆ ನೀಡಿರುವ ಶಿವಸೇನಾ ವಕ್ತಾರ ಸಂಜಯ್‌ ರಾವತ್‌ , ಮಹಾರಾಷ್ಟ್ರಕ್ಕೆ ಶಿವಸೇನೆಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸರಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವೆ ಇಲ್ಲಿಯವರೆಗೆ ಯಾವುದೇ ಮಾತುಕತೆಗಳಾಗಿಲ್ಲ ಎಂದು ತಿಳಿಸಿದ್ದಾರೆ.
30
ದಾನಿ ಮೊಟ್ಟೆಗಳು, ವೀರ್ಯ, ಅಥವಾ ಭ್ರೂಣಗಳನ್ನು ಬಳಸುವುದು
6
ಮೈಸೂರಲ್ಲಿ ಐಸಿ ಚಿಪ್ ಘಟಕ
4
ಮವ್ವಾರು ಸಮೀಪದ ನಡುವಂಗಡಿ ಸದಾ ಪ್ರಯಾಣಿಕರಿಂದ ಕೂಡಿದ್ದು, ಲಿಮಿಟೆಡ್ ಬಸ್ಸುಗಳ ನಿಲುಗಡೆಯನ್ನು ಘೋಷಿಸಬೇಕು, ಖಾಸಗಿ ಬಸ್ಸುಗಳ ಸಂಚಾರ ದರಗಳನ್ನು ಕೂಡಲೇ ಕಡಿಮೆ ಮಾಡಬೇಕು ಎಂದು ಸಮಿತಿಯ ಸಭೆಯಲ್ಲಿ ಒತ್ತಾಯಿಸಲಾಗಿದೆ.
21