text
stringlengths
0
61.5k
ಹೈದರಾಬಾದಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ನಾವು ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬದಲಾಗಿ ಜೆಡಿಎಸ್ ಗೆ ಬೆಂಬಲ ನೀಡುತ್ತೇವೆ ಮತ್ತು ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇವೆ' ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಕರ್ನಾಟಕದಲ್ಲಿ 60 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧಿಸುತ್ತದೆ ಎಂದು ಸ್ವತಃ ಓವೈಸಿ ಹೇಳಿದ್ದಾರೆ. ಆದರೆ ಇದೀಗ ಸ್ಪರ್ಧೆಯಿಂದ ದೂರವೇ ಉಳಿದು, ಜೆಡಿಎಸ್ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಂತೆ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲು ನಿರ್ಧರಿಸಿದ್ದಾಗಿ ಓವೈಸಿ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳೂ ಜನರ ನಿರೀಕ್ಷೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಆದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಪಕ್ಷವೊಂದು ಅಧಿಕಾರಕ್ಕೆ ಬಂದರೆ ದೇಶದ ಹಿತ ಕಾಯಬಹುದು. ಆದ್ದರಿಂದ ನಮ್ಮ ನಾವು ಜೆಡಿಎಸ್ ಗೆ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
owaisi hyderabad jds karnataka assembly elections 2018 ಓವೈಸಿ ಹೈದರಾಬಾದ್ ಜೆಡಿಎಸ್ ಕರ್ನಾಟಕ ವಿಧಾನಸಭೆ ಚುನಾವಣೆ 2018
Karnataka assembly elections 2018: All India Majlis-e-Ittehadul Muslimeen(AIMIM) chief Asaduddin Owaisi on Monday announced that his party will not contest the upcoming Karnataka Assembly election, but would extend support to the Janata Dal (Secular) (JDS).
ನಮ್ಮ ಬಗ್ಗೆ - ತಾಂತ್ರಿಕ ಶಿಕ್ಷಣ ಇಲಾಖೆ
ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ
ತಾಂತ್ರಿಕ ವಿಷಯದ ಕೌಶಲ್ಯವನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು 1943ನೇ ಇಸವಿಯಲ್ಲಿ ಪ್ರಾರಂಭಿಸಲಾಗಿತ್ತು. ಅವುಗಳನ್ನು "ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್" ಗಳೆಂದು ಕರೆಯಲಾಗುತಿತ್ತು. ನಂತರ ಇದನ್ನು ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಪಠ್ಯಕ್ರಮದೊಂದಿಗೆ "ಪಾಲಿಟೆಕ್ನಿಕ್ " ಗಳೆಂದು ಮರು ನಾಮಕರಣ ಮಾಡಿಲಾಯಿತು. ಆಗ ಸಂಸ್ಥೆಗಳು "ಪಬ್ಲಿಕ್ ಇನ್ ಸ್ತ್ರಕ್ಷನ್ ಡಿಪಾರ್ಟ್ಮೆಂಟ್ " ನ ಅಧೀನದಲ್ಲಿದ್ದವು. ತದನಂತರ ಪಾಲಿಟೆಕ್ನಿಕ್ ಸಂಸ್ಥೆಗಳ ಹಾಗು ತಾಂತ್ರಿಕ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಾದುದರಿಂದ 1959 ರಲ್ಲಿ "ತಾಂತ್ರಿಕ ಶಿಕ್ಷಣ ಇಲಾಖೆ" ಅಸ್ತಿತ್ವಕ್ಕೆ ಬಂದಿತು.
ತಾಂತ್ರಿಕ ಶಿಕ್ಷಣ ಆಯುಕ್ತಾಲಯವು ನಿರ್ದೇಶನಾಲಯವು ರಾಜ್ಯ ಮತ್ತು ರಾಷ್ಟ್ರ ನೀತಿಯೊಂದಿಗೆ ತಾಂತ್ರಿಕ ಶಿಕ್ಷಣದ ಯೋಜಿತ ಅಭಿವೃದ್ದಿಯನ್ನು ಖಚಿತಪಡಿಸುತ್ತದೆ. ಉದ್ಯಮ, ವ್ಯವಹಾರ ಮತ್ತು ಸಮುದಾಯಕ್ಕೆ ಅಗತ್ಯವಾದ ಆಧಾರಿತ, ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಮಾನವ ಸಂಪನ್ಮೂಲಗಳನ್ನು ಒದಗಿಸಲು ಇಲಾಖೆ ಬದ್ದವಾಗಿದೆ. ಇಲಾಖೆಯು 85 ಸರ್ಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಗಳು, 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು 9 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳನ್ನು ನಿರ್ವಹಿಸುತ್ತದೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಕಾರ್ಯವು ತಾಂತ್ರಿಕ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಅರ್ಹ ಅಭ್ಯರ್ಥಿಗಳಿಗೆ ತಾಂತ್ರಿಕ ಪರೀಕ್ಷಾ ಮಂಡಳಿಯು ಡಿಪ್ಲೋಮಾ/ಪೋಸ್ಟ್ ಡಿಪ್ಲೋಮಾ/ಟೈಲರಿಂಗ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಿ, ಅರ್ಹ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುವುದು.
ಕೆಳಗಿನ ಅಂಶಗಳಿಗೆ ಗುಣಾತ್ಮಕವಾದ ಮತ್ತು ಸಾಮಾಜಿಕ ನ್ಯಾಯಯುತವಾದ ರೂಪರೇಷೆಗಳನ್ನು ನಿಯಮಿತಗೊಳಿಸುವುದು.(i)ವಿದ್ಯಾರ್ಥಿಗಳ ಪ್ರವೇಶಾತಿ (ii)ಶಿಕ್ಷಕ ವೃಂದದ ನೇಮಕಾತಿ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣದ ಸರ್ವಾಂಗೀಣ ಅಭಿವೃದ್ದಿ.
ಆಯುಕ್ತಾಲಯದ ಶಾಖೆಗಳು ಸಾರ್ವಜನಿಕರ ಹಾಗೂ ಎಲ್ಲಾ ಸಂಸ್ಥೆಗಳೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುವಂತೆ ನೋಡುವುದು ಮತ್ತು ಕುಂದು ಕೊರತೆಗಳ ನಿವಾರಣೆಗೆ ಸ್ಪಂದಿಸುವುದು.
ರಾಷ್ಟ್ರ ಹಾಗೂ ರಾಜ್ಯದ ಶೈಕ್ಷಣಿಕ ನೀತಿಗನುಗುಣವಾಗಿ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ತಾಂತ್ರಿಕ ಶಿಕ್ಷಣ ಆಯುಕ್ತಾಲಯವು ಬದ್ಧವಾಗಿರುತ್ತದೆ.ಆಯುಕ್ತಾಲಯವು ಕೈಗಾರಿಕೆ, ವಾಣಿಜ್ಯ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಗುಣಾತ್ಮಕ, ತಾಂತ್ರಿಕ ಮತ್ತು ವೃತ್ತಿಪರ ಪರಿಣಿತ ಮಾನವ ಸಂಪನ್ಮೂಲವನ್ನು ಒದಗಿಸಲು ಬದ್ಧವಾಗಿರುತ್ತದೆ . ಮೇಲಿನ ದೂರದೃಷ್ಟಿಯ ಗುರಿಯನ್ನು ಈ ಕೆಳಕಂಡಂತೆ ಸಾಧಿಸಲಾಗುವುದು.
i) ಸಮಾನತೆ, ಮಾನವೀಯತೆ
ii) ಪಾರದರ್ಶಕ ಕಾರ್ಯಾಚರಣೆ
iii) ಪ್ರವೇಶ ಸಾದ್ಯತೆ,ದಕ್ಷತೆ
iv) ತೆರೆದ ಸಂವಹನ ಮತ್ತು
v) ಪರಿಸರ ಅಭಿವೃದ್ದಿಗಾಗಿ ಕಾಳಜಿ
ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್.
ಕಾನ್ ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್.
ಆಯುಕ್ತಾಲಯದ ಕಾರ್ಯಗಳು
1) ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಹಾಗೂ ಡಿಪ್ಲೋಮಾ ಪಾಲಿಟೆಕ್ನಿಕ್ ಗಳ ಆಡಳಿತ ನಿಯಂತ್ರಣ , ಮೇಲ್ವಿಚಾರಣೆ ಹಾಗೂ ಅಭಿವೃದ್ದಿಗಾಗಿ ಯೋಜನೆಯನ್ನು ರೂಪಿಸುವುದು , ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸುವುದು.
2) ರಾಜ್ಯದಲ್ಲಿನ ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಮಟ್ಟದಲ್ಲಿ ಹೊಸ ಕೋರ್ಸ್ ಗಳನ್ನು ಗುರುತಿಸುವುದು ಮತ್ತು ಹೊಸ ಕಾಲೇಜು ಪ್ರಾರಂಭಿಸಲು ಮೂಲಭೂತ ಸೌಲಭ್ಯ ಪರಿಶೀಲಿಸಿ ಶಿಫಾರಸ್ಸು ಮಾಡುವುದು.
3) ತಾಂತ್ರಿಕ ಗುಣಮಟ್ಟವನ್ನು ಕಾಪಾಡಲು ಎಲ್ಲಾ ತಾಂತ್ರಿಕ ಸಂಸ್ಥೆಗಳ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸುವುದು.
4) ಡಿಪ್ಲೋಮಾ ಪ್ರವೇಶಾತಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ಸೂಕ್ತ ಕಾರ್ಯವಿಧಾನ ತಯಾರಿಸಿ, ಮಾರ್ಗದರ್ಶನ ನೀಡುವುದು.
5) ಡಿಪ್ಲೋಮಾ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದು , ತೇರ್ಗಡೆಯಾದ ಅಭ್ಯರ್ಥಿಗಳಿಗೆ ಡಿಪ್ಲೋಮಾ ತರುವಾಯ ಪ್ರಮಾಣ ಪತ್ರಗಳನ್ನು ವಿತರಿಸುವುದು.
ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದರೆ ವಿಶ್ವಕ್ಕೆ ವಿನಾಶದ ಮುನ್ಸೂಚನೆ! | Indication Will Show In Malai Mahadeshwaa Temple If Bad Days Ahead to World - Kannada Oneindia
ಚಾಮರಾಜನಗರ; ಕಡಿಮೆಯಾಗದ ಕೊರೊನಾ, ಮುಂದುವರೆದ ಆತಂಕ
| Updated: Thursday, December 24, 2020, 8:48 [IST]
ಚಾಮರಾಜನಗರ, ಡಿ 20: ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ (ಮುಜರಾಯಿ) ಇಲಾಖೆಯ ಪ್ರಮುಖ ದೇವಾಲಯಗಳಲ್ಲೊಂದ ಜಿಲ್ಲೆಯ ಐತಿಹಾಸಿಕ ಮಲೆ ಮಹಾದೇಶ್ವರ ದೇವಾಲಯದಲ್ಲಿ ಲೋಕಕ್ಕೆ ವಿನಾಶ ಎದುರಾದರೆ, ಅದರ ಮುನ್ಸೂಚನೆ ಸಿಗುತ್ತದೆಯೇ?
ಶಾಪಗ್ರಸ್ತ ಜಿಲ್ಲೆಯೆಂದು ಕರೆಯಲ್ಪಡುವ ಜಿಲ್ಲೆಯ ಈ ದೇವಾಲಯಕ್ಕೆ ಮುಖ್ಯಮಂತ್ರಿಗಳು ಬಂದು ದರ್ಶನ ಪಡೆಯುವುದು ಕಮ್ಮಿ. ಆದರೂ, ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ ಐದಾರು ಬಾರಿ ದೇವಾಲಯಕ್ಕೆ ಹೋಗಿದ್ದರೆ, ಕೆಲವು ದಿನಗಳ ಹಿಂದೆ ಯಡಿಯೂರಪ್ಪನವರೂ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಬಂದಿದ್ದರು.
ಡಿ.12 ರಿಂದ 14ರವರೆಗೆ ಮಲೆ ಮಹದೇಶ್ವರನ ದರ್ಶನವಿಲ್ಲ
ದೇವಾಲಯದ 77 ಮಲೆಗಳಲ್ಲಿ ಒಂದಾದ ಕೋಡುಗಲ್ಲು ಮಾದಪ್ಪನ ದೇವಾಲಯಕ್ಕೆ ಸುಮಾರು ಎಂಟು ಶತಮಾನಕ್ಕೂ ಹಿಂದಿನ ಇತಿಹಾಸವಿದೆ. ಮಲೆ ಮಹದೇಶ್ವರ ಸ್ವಾಮಿಯ ದೇವಾಲಯದಿಂದ ಉತ್ತರ ದಿಕ್ಕಿನಲ್ಲಿ ಬರುವ ಸಾಲೂರು ಮಠದ ರಸ್ತೆಯಲ್ಲಿ ಐದು ಕಿ.ಮೀ ದೂರವನ್ನು ಕ್ರಮಿಸಿದರೆ ಕೋಡುಗಲ್ಲು ಕ್ಷೇತ್ರ ಸಿಗುತ್ತದೆ.
ದೇವಾಲಯದಲ್ಲಿರುವ ಕೋಡುಗಲ್ಲು ಅಲುಗಾಡಿದರೆ ವಿಶ್ವಕ್ಕೆ ವಿನಾಶವಾಗಲಿದೆ ಎನ್ನುವುದು ಇಲ್ಲಿನ ನಂಬಿಕೆ. ಈ ಬಗ್ಗೆ ಬೆಟ್ಟದ ಬೇಡಗಂಪಣರು, ತಮ್ಮ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟಿನ ಯಥಾವತ್ ಕಾಪಿ ಹೀಗಿದೆ:
ಕೋಡುಗಲ್ಲು ಮಲೆಯ ಮಾಯ್ಕಾರ ಮಾದಪ್ಪನ ಎಪ್ಪತ್ತೇಳು ಮಲೆಗಳಲ್ಲಿ ಒಂದು
ಮುದ್ದು ಮಾದಪ್ಪ ಪವಾಡ ನೆಡೆಸಿದ ಧ್ಯಾನ ಮಾಡಿದ ಸ್ಥಳಗಳಲ್ಲಿ ಉಳಿದ ಕುರುಹುಗಳು ಪ್ರಸ್ತುತ ಪೂಜಾ ಸ್ಥಳಗಳಾಗಿ ಬದಲಾಗಿವೆ. ಪ್ರತಿ ನಿತ್ಯ ಸಾವಿರಾರು ಭಕ್ತರು ಪವಾಡ ನೆಡೆದ ಈ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಕೋಡುಗಲ್ಲು ಮಲೆಯ ಮಾದಪ್ಪನ ಎಪ್ಪತ್ತೇಳು ಮಲೆಗಳಲ್ಲಿ ಒಂದಾಗಿದೆ. ಮಹಾ ಮಹಿಮ ಮಾದಪ್ಪ ಧ್ಯಾನಾಮಗ್ನರಾಗಿ ಯೋಗದಲ್ಲಿ ಕುಳಿತಿರುವಾಗ ನೀಲಯ್ಯ ಎನ್ನುವವ ತನ್ನ ಹೆಂಡತಿಯಾದ ಶಿವ ಶರಣೆ ಸಂಕಮ್ಮನನ್ನು ವಾಮಚಾರ, ಮಾಟ ಮಂತ್ರಗಳಿಂದ ಬಂಧಿಸಿ ಸುಮಾರು ಆರು ತಿಂಗಳು ಹೆಜ್ಜೇನು ಭೇಟೆಗೆ ಹೋಗಿರುತ್ತಾನೆ.
ಮಹಾದೇವ ಮಾದಪ್ಪ ಧ್ಯಾನದ ಯೋಗ ನಿದ್ರೆ
ಇತ್ತ, ಸಂಕಮ್ಮ ಈ ದುಷ್ಟ ಶಕ್ತಿಯ ಬಂಧನದಿಂದ ಮುಕ್ತಿ ಪಡೆಯಲು ತನ್ನ ತವರು ಮನೆಯ ಮನೆಯ ದೇವರಾದ ಮಾದಪ್ಪನನ್ನು ನೆನೆಯುತ್ತಾಳೆ. ಇದನ್ನು ಹರಿತ ಮಹಾದೇವ ಮಾದಪ್ಪ ಧ್ಯಾನದ ಯೋಗ ನಿದ್ರೆಯಿಂದ ಎದ್ದು ಈ ಪುಣ್ಯಕ್ಷೇತ್ರ ದಿಂದ ಹೋರಟು ಜೋಳಿಗೆ, ಬೇತ ಹಾಗೂ ಕಂಸಾಳೆಯ ಜೋತೆಗೆ ಕೆಂಬರಗ ಹುಲಿಯನ್ನು ಹೆರಿ "ಕೋರಣ್ಯ ನೀಡಮ್ಮ ಕೋಡುಗಲ್ಲ ಮಾದೇವನಿಗೆ" ಎಂದು ಸಂಕಮ್ಮನಲ್ಲಿ ಭಿಕ್ಷೆಯನ್ನು ಕೇಳುತ್ತಾರೆ.
ಮಾದಪ್ಪ ಸಣ್ಣವನಾಗಿದ್ದಾಗ ಒಂದೊಂದೇ ಕಲ್ಲನ್ನು ಒಂದರ ಮೇಲೊಂದು ಜೋಡಿಸುತ್ತಿದ್ದ
ಆಗ ಬಂಧನದಲ್ಲಿದ್ದ ಸಂಕಮ್ಮ ನಿನಗೆ ಹೇಗೆ ಭಿಕ್ಷೆ ನೀಡಲಿ ನನ್ನಪ್ಪ ಮನೆ ದೇವರೇ ಎನ್ನುತ್ತಾ ನೂಂದ ಮನದಲ್ಲಿ ನೆನೆಯುತ್ತಾಳೆ. ತಕ್ಷಣ ಮಾದಪ್ಪ ಮಾರಿ ಮಸಣಿಯರಿಂದ ಹಾಕಿದ ಸಂಕಮ್ಮನ ಸಂಕೋಲೆಯನ್ನು ಬಿಡುಗಡೆ ಮಾಡುತ್ತಾರೆ.
ಈ ಪ್ರಸಂಗ ನೆಡೆಯುವ ಮುನ್ನ ಮಹದೇಶ್ವರರು ಧ್ಯಾನ ಮಾಡುತ್ತಿದ್ದ ಸ್ಥಳವೇ ಕೋಡುಗಲ್ಲು ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮಾದಪ್ಪ ಸಣ್ಣವನಾಗಿದ್ದಾಗ ಒಂದೊಂದೇ ಕಲ್ಲನ್ನು ಒಂದರ ಮೇಲೊಂದು ಜೋಡಿಸುತ್ತಿದ್ದ ಎನ್ನುವ ನಂಬಿಕೆಯೂ ಭಕ್ತರಲ್ಲಿದೆ.
Team India ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿಕೊಟ್ಟ Mike Hussey | Oneindia Kannada
ಸಣ್ಣ ಕಲ್ಲುಗಳು ಗೋಪುರಾಕೃತಿಯಲ್ಲಿ ಕಾಣಸಿಗುತ್ತದೆ
ಪ್ರಸ್ತುತ ಈ ಪವಾಡ ಪುಣ್ಯಕ್ಷೇತ್ರದಲ್ಲಿ ಕೊಂಬುಗಳಂತೆ ಜೋಡಿ ಕಲ್ಲುಗಳ ಕೋಡುಗಲ್ಲುಗಳಿವೆ. ಒಂದರ ಮೇಲೊಂದು ಸಣ್ಣ ಕಲ್ಲುಗಳು ಗೋಪುರಾಕೃತಿಯಲ್ಲಿ ಕಾಣಸಿಗುತ್ತದೆ. ಸುಮಾರು 800 ವರ್ಷಗಳಿಂದ ಈ ಕೋಡುಗಲ್ಲುಗಳು ವಾರೆಯಾಗಿ ಹೀಗೆಯೇ ನಿಂತಿದೆ. ಸಮುದ್ರ ಮಟ್ಟಕ್ಕಿಂತ 3,800 ಅಡಿ ಎತ್ತರ ಪ್ರದೇಶದಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೀಸುವ ಜೋರು ಗಾಳಿ ಮಳೆಯ ನಡುವೆಯೂ ಕೋಡುಗಲ್ಲು ಮಾದಪ್ಪನ ಕೋಡುಗಲ್ಲುಗಳು ಎಂದಿಗೂ ಅಲುಗಾಡಿಲ್ಲ ಮುಂದೊಂದು ದಿನ ಈ ಕೋಡುಗಲ್ಲು ಅಲುಗಾಡಿದರೆ ವಿಶ್ವಕ್ಕೆ ವಿನಾಶವಾಗಲಿದೆ ಎಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ.
prediction temple world india karnataka male mahadeshwara male mahadeshwara betta chamarajanagar ಮಲೆ ಮಹದೇಶ್ವರ ದೇವಸ್ಥಾನ ಚಾಮರಾಜನಗರ ಭಾರತ ಕರ್ನಾಟಕ
ಕಲಬುರಗಿ | Sanjevani
Home Districts ಕಲಬುರಗಿ
Kalaburgi_Newsroom - August 8, 2020
ಪ್ರಮುಖ ಜಲಾಶಯ, ವಿದ್ಯುತ್ ಸ್ಥಾವರ, ವಿಮಾನ ನಿಲ್ದಾಣ ಹಾಗೂ ಹೈಕೋರ್ಟ್ ಗೆ ಭದ್ರತೆ ಒದಗಿಸುವಂತೆ ಖರ್ಗೆ ಪತ್ರ
ಕೇಂದ್ರ ಬಿಡುಗಡೆ ಮಾಡಿರುವ ಹೆಚ್ಚು ಕೊರೋನಾ ಸೋಂಕಿನ ಸಾವಿನ ಜಿಲ್ಲೆಗಳಲ್ಲಿ ಕಲಬುರಗಿ ಪ್ರಿಯಾಂಕ್ ಖರ್ಗೆ ಕಳವಳ
ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ
Kalaburgi_Newsroom - August 8, 2020 0
ಕಲಬುರಗಿ:ತೋಟಗಾರಿಕಾ ಪಿತಾಮಹ ಡಾ. ಎಂ. ಎಚ್. ಮರಿಗೌಡ ಜನ್ಮದಿನವನ್ನು ಪ್ರತಿ ವರ್ಷ ಆ. 8 ರಂದು ತೋಟಗಾರಿಕ ದಿನವನ್ನಗಿ ಆಚರಿಸಲಾಗುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ಹಿರಿಯ ವಿಜ್ಞಾನಿ...
ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮದೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ
ಕಲಬುರಗಿ: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ನಂತಹ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಯಾವುದೇ ಲೋಪವಾಗದಂತೆ ಜಿಲ್ಲೆಯಲ್ಲಿ ಆಗಸ್ಟ್ 15 ರಂದು ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ಜಿಲ್ಲಾಧಿಕಾರಿ ಶರತ್....
ಸೂಪರ್ ಮಾರ್ಕೇಟ್ ಪ್ರದೇಶದಲ್ಲಿನ ಬೀದಿಬದಿ ಅಂಗಡಿಗಳ ತೆರವು
ಕಲಬುರಗಿ,ಆ.8- ರಸ್ತೆಗಳ ಅಕ್ಕಪಕ್ಕಗಳಲ್ಲಿ ಬೀದಿ ಅಂಗಡಿಗಳು ಮತ್ತು ತಳ್ಳು ಬಂಡಿಗಳನ್ನು ನಿಲ್ಲಿಸಿ ರಸ್ತೆಯನ್ನು ಅಕ್ರಮಿಸಿಕೊಂಡು ಸಾರ್ವಜನಿಕರ ಓಡಾಟ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು,...
ಆಳಂದ ಮಳೆಗೆ ಮುಂಗಾರು ಬೆಳೆ ಹಾನಿ ಪರಿಹಾರಕ್ಕೆ ಬಿಆರ್ ಆಗ್ರಹ
ಕಲಬುರಗಿ: ಆಳಂದ ತಾಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಂದಿರುವದರಿಂದ ಹೊಲಗಳಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಮುಂಗಾರು ಬೆಳೆ ಹಾನಿಯಾಗಿದ್ದು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ...
ಕೋರೋನಾದಿಂದ ಪಾರಾಗಲು ಆತ್ಮಬಲ ಅಗತ್ಯ
ಬೀದರ:ಈ ಸೃಷ್ಟಿಯಲ್ಲಿ ನಮ್ಮ ಸುತ್ತ ಮುತ್ತಲು ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‍ಗಳು ಇರುತ್ತವೆ. ಅದರಲ್ಲಿ ಕರೋನ ಸಾಮಾನ್ಯ ವೈರಸಗಳ ಒಂದು ಗುಂಪು. ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ....
ಸಂಕಷ್ಠಕ್ಕೆ ಸಿಲುಕಿರುವ ನೇಕಾರರ ಕುಟುಂಬಕ್ಕೆ ವಿಶೇಷ ಅನುದಾನ ನೀಡಲು ಆಗ್ರಹ
ಕಲಬುರಗಿ,ಆ.8- ನಗರದ ಮಕ್ತಂಪೂರ ರಾಷ್ಟ್ರೀಯ ಕೈ ಮಗ್ಗ ನೇಕಾರರ ಕಛೇರಿಯಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರೀಯ ಕೈ ಮಗ್ಗ ನೇಕಾರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರುಯಲ್ಲಿ 6ನೇ ರಾಷ್ಟ್ರೀಯ ಕೈ...
ಯುನೈಟೆಡ್ ಆಸ್ಪತ್ರೆಯಿಂದ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ ಸ್ಥಾಪನೆ
ಕಲಬುರಗಿ ಆ8: ನಗರದ ಯುನೈಟೆಡ್ ಆಸ್ಪತ್ರೆಯು ಇಲ್ಲಿನ ಗ್ರ್ಯಾಂಡ್ ಹೋಟೆಲ್ ನಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ನಗರದ ಜಗತ್‍ವೃತ್ತದ ಬಳಿ ಬಿಗ್ ಬಜಾರ್ ಎದುರಿನ ಗಚ್ಚಿನಮನಿ ಟವರ್ ನಲ್ಲಿರುವ...
ಆಸ್ಮಾ ಪರವೀನ ಜಂಬಗಿ ಅವರಿಗೆ ಪಿ.ಎಚ್.ಡಿ. ಪದವಿ
ವಿಜಯಪುರ, ಆ.8-ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಜಂಬಗಿ ಆಸ್ಮಾ ಪರವೀನ ಮಹಮ್ಮದ ಇಸಾಕ ಅವರು ಸಲ್ಲಿಸಿದ್ದ ಎ ಸ್ಟೇಡಿ ಆಫ್ ಅಡ್ಜಟಮೆಂಟ್ ಪ್ರಾಬಲ್ಸ್ ಆಫ್ ಗಿಪ್ಟೆಡ್ ಚಿಲ್ಡ್ರನ್...
ಆಲಮಟ್ಟಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಏರಿಕೆ
ವಿಜಯಪುರ, ಆ.8-ಕೃಷ್ಣಾನದಿಗೆ ಅಪಾರ ನೀರು ಹರಿದುಬರುತ್ತಿದ್ದು, ಆಲಮಟ್ಟಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದ್ದರಿಂದ ಗುರುವಾರ ರಾತ್ರಿಯಿಂದ ಎಲ್ಲ 26 ಗೇಟ್ ಮೂಲಕ ನೀರನ್ನು ಹೊರಬಿಡಲಾಗಿದೆ.ಮಹಾಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ...
ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳನ್ನು ಕಡ್ಡಾಯವಾಗಿ ಮೀಸಲಿಡಲು ಸೂಚನೆ
ವಿಜಯಪುರ : ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆ ಸರ್ಕಾರದ ಆದೇಶದಂತೆ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಾಯಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ 50% ಹಾಸಿಗೆಗಳನ್ನು (ಬೆಡ್ಸ್) ಕಡ್ಡಾಯವಾಗಿ ಮೀಸಲಿಡುವಂತೆ ಸಂಬಂಧಿಸಿದ ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್...
ಶ್ರೀ ಸೋಮೇಶ್ವರಿ ಸೌ.ಸ.ನಿ. ಅಧ್ಯಕ್ಷರಾಗಿ ಉಮಾನಾಥ್ ನಾಯಕ್ ಉಳ್ಳಾಲ್ ಪುನರಾಯ್ಕೆ | Suddi9 |Kannada News | A news portal of Coastal Karnataka | Mangalore News | Bajpe | Suddi Nine
ಉಳ್ಳಾಲ: ತೊಕ್ಕೊಟ್ಟು ಸಮೀಪದ ಕಾಫಿಕಾಡ್ ಶ್ರೀಸೋಮೇಶ್ವರೀ ಸೌಹಾರ್ಧ ಸಹಕಾರಿ ನಿಯಮಿತದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಉಳ್ಳಾಲ, ಉಪಾಧ್ಯಕ್ಷರಾಗಿ ಧರ್ಮಪಾಲ್ ನಾಯಕ್ಪಂ ಪ್ವೆಲ್ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ನಿಯಮಿತದ ಕಚೇರಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ವಿಲಾಸ್ಅವರುಚುನಾವಣಾಧಿಕಾರಿಯಾಗಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಸಂದರ್ಭ ನಿರ್ದೇಶಕರಾದ ಜೆ.ರವೀಂದ್ರ ನಾಯಕ್,ನರಸಿಂಹ ನಾಯಕ್ ಹರೇಕಳ,ರಂಜನ್ ಎಂ.ನಾಯಕ್,ಮುರಳೀಧರ ನಾಯಕ್ , ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ, ವೆಂಕಟೇಶ್ ಬಂಟ್ವಾಳ, ಎಸ್.ಯು. ಲಕ್ಷ್ಮಣ ನಾಯಕ್ ,ಆಶಾ ನಾಯಕ್ ಗೋರಿಗುಡ್ಡೆ, ಹೇಮಾ ಮಂಕಿಸ್ಟ್ಯಾಂಡ್ ಅವರು ಉಪಸ್ಥಿತರಿದ್ದರು.ಕಾರ್ಯದರ್ಶಿ ಲಾವಣ್ಯ ಗೋರಿಗುಡ್ಡೆ ಅವರು ಸ್ವಾಗತಿಸಿ,ವಂದಿಸಿದರು.ಸಿಬಂದಿ ಪವಿತ್ರ ಸಹಕರಿಸಿದರು. ನಿಯಮಿತಕ್ಕೆ ಎಲ್ಲಾ ನಿರ್ದೇಶಕರುಗಳು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು.
ರಿಪೋರ್ಟರ್; ಎಂ.ಎನ್, ಚಂದ್ರೇಗೌಡ
ಸ್ಲಗ್: ಸಂಗೊಳ್ಳಿ ರಿಪೋರ್ಟ
ಡೇಟ್: 28- 09- 2010
ಆಂಕರ್: ಬೆಂಗಳೂರು ಸುತ್ತಮುತ್ತ ಕೈಗಾರಿಕಾ ಅಭಿವೃದ್ಧಿಗಾಗಿ ಸಕರ್ಾರ ವಶಪಡಿಸಿಕೊಂಡ ಜಮೀನುಗಳ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ್ಯಾಯಮೂತರ್ಿ ಎನ್.ಎಸ್. ಸಂಗೊಳ್ಳಿ ವರದಿ ಸಲ್ಲಿಸಿದ್ದಾರೆ. ಸಂಗೊಳ್ಳಿ ವರದಿಯ ಪ್ರತಿ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಕೇವಲ 2008 ಜುಲೈನಿಂದ 2009 ರ ಜುಲೈವರೆಗೆ ಕೆಐಎಡಿಬಿ 775 ಕೋಟಿ ರು ಪರಿಹಾರ ವಿತರಣೆ ಮಾಡಿದ್ದು ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ತಮ್ಮ ತನಿಖಾ ವರದಿಯಲ್ಲಿ ದಾಖಲಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಎಲೆಕ್ಟ್ರಾನಿಕ್ ಹಾರ್ಡವೇರ್ ಪಾರ್ಕ ನಿಮರ್ಾಣಕ್ಕೆ ಸಕರ್ಾರ, 859 ಕ್ಕೂ ಹೆಚ್ಚು ಎಕರೆ ಖಾಸಗಿ ಹಾಗೂ ಸಕರ್ಾರಿ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಲು 2008 ರಲ್ಲಿಯೇ ಅಧಿಸೂಚನೆ ಹೊರಡಿಸಿತ್ತು. ಬಳಿಕ 2008 ರಿಂದ 2009 ಜುಲೈವರೆಗೆ ಈ ಭೂಮಿಗಳ ಮಾಲೀಕರಿಗೆ ಸುಮಾರು 775 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಪರಿಹಾರವಾಗಿ ವಿತರಿಸಿತ್ತು. ಆದರೆ ಪರಿಹಾರ ಧನ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕೆಐಎಡಿಬಿ ಮುಖ್ಯಕಾರ್ಯ ನಿವರ್ಾಹಕ ಅಧಿಕಾರಿ ಶ್ಯಾಮ್ಭಟ್, ನ್ಯಾಯಮೂತರ್ಿ ಎನ್.ಎಸ್. ಸಂಗೊಳ್ಳಿ ನೇತೃತ್ವದ ಏಕ ಸದಸ್ಯ ಸಮಿತಿ ರಚಿಸಿ, ಲಭ್ಯವಿರುವ ಕಡತಗಳ ಪರಿಶೀಲಿಸಿ ವರದಿ ನೀಡುವಂತೆ ಕೋರಿದ್ದರು. ಅದರಂತೆ ಸಂಗೊಳ್ಳಿ ಈಗ ಸಕರ್ಾರಕ್ಕೆ ತಮ್ಮ ವರದಿ ಸಲ್ಲಿಸಿದ್ದು ಕೆಐಎಡಿಬಿ ಭೂ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿದ್ದಾರೆ.
ವರದಿಯ ಮುಖ್ಯಾಂಶಗಳು ಇಂತಿವೆ: (ಗ್ರಾಫಿಕ್ಸ್ ಪಾಯಿಂಟ್ಸ್ ಬೋಲ್ಡ್ ಲೆಟರ್ನಲ್ಲಿ- ಗ್ರಾಫಿಕ್ ಪ್ಲೇಟ್ ಮಾಡಿಸಿ)
1. ಖಾಸಗಿ, ಗ್ರಾಂಟ್ ಆದ ಭೂಮಿ ಹಾಗೂ ಗೋಮಾಳಗಳನ್ನು ಸವರ್ೆ ಮಾಡಿಸದೇ ಕೋಟ್ಯಾಂತರ ರುಪಾಯಿ ಪಾವತಿ.
2. ಸಕರ್ಾರದ ಅನುಮೋದನೆ ಪಡೆಯದೇ ಪರಿಹಾರ ಧನ ವಿತರಣೆ.
3. ಕೋರ್ಟಗಳನ್ನಿ ವ್ಯಾಜ್ಯವಿದ್ದರೂ ಪರಿಹಾರ ಧನ ಪಾವತಿ.
4. ಭೂಸ್ವಾಧೀನದ ನೋಟಿಫಿಕೇಷನ್ನಿನಲ್ಲಿ ಹೆಸರಿಲ್ಲದ ರೈತರಿಗೆ ಪರಿಹಾರ ವಿತರಣೆ. ಹತ್ತಾರು ಪ್ರಕರಣಗಳಲ್ಲಿ ಹೆಸರಿರುವವರಿಗೆ ಪರಿಹಾರ ನೀಡಿಲ್ಲ.
5. ಕೆಐಎಡಿಬಿ ಮುಖ್ಯ ಕಾರ್ಯ ನಿವರ್ಾಹಣಾ ಅಧಿಕಾರಿ, ಕಾರ್ಯನಿರ್ವಾಹಕ ಸದಸ್ಯರು, ವಿಶೇಷ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಪರಿಹಾರ ವಿತರಣೆ.
ಎ) ಅರೆಬಿನ್ನಮಂಗಲ ಗ್ರಾಮ: ಸವರ್ೆ ನಂ: 73/4 – 15 ಗುಂಟೆ: 74/5/ 17 ಗುಂಟೆ : ಅಧಿಸೂಚನೆಯಲ್ಲಿ ರೈತ ಮಿನಿಯಪ್ಪನ ಹೆಸರು ಇದ್ದರೂ ಪರಿಹಾರವನ್ನು ಬೇರೆಯವರಿಗೆ ವಿತರಿಸಲಾಗಿದೆ.
2. ಸವರ್ೆ ನಂ: 96: 2 ಎಕರೆ 39 ಗುಂಟೆ: ನ್ಯಾಯಾಲಯದ ತಡೆಯಾಜ್ಞೆ ಇದ್ದರೂ 1, 28, 65000 ಪರಿಹಾರ ವಿತರಣೆ : ರಾಮಕೃಷ್ಣ ಭೂಸ್ವಾಧೀನ ಅಧಿಕಾರಿ
3. ಸವರ್ೆ ನಂ. 66: ವಿಸ್ತೀರ್ಣ: 2-14 ಗುಂಟೆ: ಕೋದಂಡಸ್ವಾಮಿ ದೇವರು ಹೆಸರಿನಲ್ಲಿ ಖಾತೆ ಇದೆ, ಆದರೆ ಪರಿಹಾರ 1, 15, 75000 ರುಪಾಯಿ ನಾಗರಾಜ ಎಂಬುವವರಿಗೆ ಪಾವತಿ.
ಬಿ) ಸಿಂಗಹಳ್ಳಿ ಗ್ರಾಮ:
ಗೋಮಾಳ ಜಮೀನು: ಸವರ್ೆ ನಂ: 32/6, 32/1, 32/4 ಎ, 32/2, 32/4 : ಒಟ್ಟು 9 ಎಕರೆ 17 ಗುಂಟೆ: 2003 ಮೇ ತಿಂಗಳಲ್ಲಿ ನೀಡಿರುವ ಸಾಗುವಳಿ ಚೀಟಿ ಆಧರಿಸಿ 10 ಜನರಿಗೆ ಒಟ್ಟು 5 ಕೋಟಿ 37 ಲಕ್ಷ ಪಾವತಿ, ಇದು ಕ್ರಮಬದ್ಧ ಅಲ್ಲ: ಸಂಗೊಳ್ಳಿ ಷರಾ.
ಸಿ) ಹೂವಿನಾಯಕನಹಳ್ಳಿ ಗ್ರಾಮ:
ಸವರ್ೆ ನಂ: 78/1, ಭಾಸ್ಕರ ರಾಜು ಖಾತೆದಾರ, ಆದರೆ ನರಸಿಂಹಮೂತರ್ಿ ಎಂಬುವವರಿಗೆ 82 ಲಕ್ಷ 25 ಸಾವಿರ ಪರಿಹಾರ ವಿತರಣೆ:
ಸವರ್ೇ ನಂ; 78/1, ಪಿ 1 ಎ : 10 ಗುಂಟಿಎ ಜಮೀನಿಗೆ 50 ಲಕ್ಷ 50 ಸಾವಿರ ರು ಸತ್ಯನಾರಾಯಣ ಕಾನೇಹಾಳಗೆ ಪಾವತಿ: ಆದರೆ ಇವರ ಹೆಸರು ಅಧಿಸೂಚನೆಯಲ್ಲಿ ಇಲ್ಲಾ.
ಡಿ) ಅರೇಬಿನ್ನಮಂಗಲ ಗ್ರಾಮ: ಸವರ್ೆ ನಂ: 8/2, 8/3 : ಖಾತೆ ದಾರ ರತ್ನಮ್ಮ/ ಎಂ. ರಾಮಪ್ಪರಿಗೆ: 27/07/ 09 ರಂದು 1 ಕೋಟಿ, 51 ಲಕ್ಷ 90 ಸಾವಿರ ಪಾವತಿ: ಮಾನ್ಯ ಮಂತ್ರಿಗಳ ಟಿಪ್ಪಣಿ ಇದೆ:
ಸವರ್ೆ ನಂ: 73/4 ರಲ್ಲಿ 15 ಗುಂಟೆ, 73/5 ರಲ್ಲಿ 17 ಗುಂಟೆ, ಒಟ್ಟು 32 ಗುಂಟೆಗೆ 4960000 ಪಾವತಿ: ಖಾತೆದಾರ ಮುನಿಯಪ್ಪ ಇದ್ದರೂ ಬೇರೆಯವರಿಗೆ ಹಣ ಸಂದಾಯವಾಗಿದೆ.
ಸವರ್ೆ ನಂ: 66, 2 ಎಕರೆ 14 ಗುಂಟೆ: ಕೋದಂಡದೇವರು ಖಾತೆದಾರ: ದಿ. 06-08- 2007 ರಂದು ತಹಸೀಲ್ದಾರರು ಈ ಜಮೀನನ್ನು ನಾಗರಾಜಯ್ಯ ಮತ್ತು ಇನ್ನೊಬ್ಬರಿಗೆ ಮಂಜೂರು ಮಾಡುತ್ತಾರೆ. ಲ್ಯಾಂಡ್ ಗ್ರಾಂಟ್ ನಿಮಯ ಪಾಲಿಸಿಲ್ಲ. ಸಂದಾಯವಾದ ಹಣ 1 ಕೋಟಿ 57 ಲಕ್ಷ ರುಪಾಯಿ.
ಬಂಡಕೊಡಗೇನಹಳ್ಳಿಯ ಸವರ್ೇ ನಂ: 151 ರಲ್ಲಿ ಜಮೀನುಗಳ ಪೋಡಿ ದುರಸ್ತಿ ತಾಳೆ ಮಾಡದೇ 2 ಕೋಟಿ 64 ಲಕ್ಷ ರುಪಾಯಿಗಳನ್ನು ನಂದೀಶ್ವರರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ ಎಂಬುವವರಿಗೆ ಪಾವತಿ ಮಾಡಲಾಗಿದೆ.
ಇದಲ್ಲದೆ ಬಹುಮುಖ್ಯವಾಗಿ ಬಂಡಿಕೊಡಗೇನಹಳ್ಳಿ ಸವರ್ೆ ನಂ: 40 /ಪಿ 07 : ವಿಸ್ತೀರ್ಣ: 3 ಎಕರೆ : ಇಟಾಸ್ಕಾ ಕಂಪನಿ ಕಡಿಮೆ ಹಣ ನೀಡುವಂತೆ ಕೇಳಿದ್ದರೂ ಅದನ್ನು ತಿರಸ್ಕರಿಸಿ ಕೆಐಎಡಿಬಿ ಮಂಡಳಿ ಗೊತ್ತುಪಡಿಸಿದ ದರದಲ್ಲಿ ಹಣ ಸಂದಾಯವಾಗಿದೆ. ಡಿ. ಚಿಕ್ಕಹನುಮಯ್ಯ ಮತ್ತು ಮಕ್ಕಳು 02-07- 2004 ರಂದು ಸಿ. ಕೃಷ್ಣಪ್ಪ ಎಂಬುವವರಿಗೆ ಕ್ರಯಕ್ಕೆ ಕೊಟ್ಟಿರುತ್ತಾರೆ. ಒಟ್ಟು 2 ಕೋಟಿ 79 ಲಕ್ಷ ಪಾವತಿಯಾಗಿರುತ್ತದೆ. ಬಂಡಿಕೊಡಗೇಹಳ್ಳಿ ಗ್ರಾಮದ ಗೋಮಾಳವನ್ನು ಸವರ್ೆ ಮಾಡಿಸದೇ ಕೋಟ್ಯಾಮತರ ರುಪಾಯಿ ಹಣ ಪಾವತಿಸಲಾಗಿದೆ ಎಂದು ಎನ್.ಎಸ್. ಸಂಗೊಳ್ಳಿ ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. ಇಷ್ಟೆಲ್ಲಾ ದಾಖಲೆಗಳನ್ನು ಒಳಗೊಂಡ 53 ಪುಟಗಳ ವರದಿಯನ್ನು 19-12- 2009 ರಂದು ಸಕರ್ಾರಕ್ಕೆ ಸಲ್ಲಿಸಲಾಗಿದ್ದರೂ ಸಕರ್ಾರ ಯಾವುದೇ ಕ್ರಮಕೈಗೊಳ್ಳದೇ ಕಣ್ಣುಮುಚ್ಚಿ ಕುಳಿತಿರುವುದು ಏಕೆ ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ರಾಮಕುಂಜ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ರಾಮಕುಂಜ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ