text
stringlengths
0
61.5k
¼ ಕಪ್ ನೀರನ್ನು ಸೇರಿಸಿ ಮತ್ತು ಮೃದುವಾದ ಉಂಡೆ ಮುಕ್ತ ಬ್ಯಾಟರ್ ತಯಾರಿಸಿ.
ಈಗ ಚೆಂಡಿನ ಗಾತ್ರದ ತರಕಾರಿ ಮಿಶ್ರಣವನ್ನು ತೆಗೆದುಕೊಂಡು ಸಿಲಿಂಡರಾಕಾರದ ಆಕಾರವನ್ನು ನೀಡಿ, ಕೈ ಗಳನ್ನು ಎಣ್ಣೆಯಿಂದ ಗ್ರೀಸ್ ಮಾಡಿಕೊಳ್ಳಿ.
ಕಾರ್ನ್ ಹಿಟ್ಟು ಬ್ಯಾಟರ್ನಲ್ಲಿ ಅದನ್ನು ಡಿಪ್ ಮಾಡಿ.
ಈಗ ಪುಡಿಮಾಡಿದ ಕಾರ್ನ್ ಫ್ಲೇಕ್ಸ್ / ಬ್ರೆಡ್ ಕ್ರಂಬ್ಸ್ ಗಳಿಂದ ಕೋಟ್ ಮಾಡಿ.
15-20 ನಿಮಿಷಗಳ ಕಾಲ 180-ಡಿಗ್ರಿ ಸೆಲ್ಸಿಯಸ್ನಲ್ಲಿ ಪ್ರೀ ಹೀಟೆಡ್ ಓವೆನ್ ನಲ್ಲಿ ಅಥವಾ ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
ಸಾಂದರ್ಭಿಕವಾಗಿ ಬೆರೆಸಿ, ಮತ್ತು ಮಧ್ಯಮ ಜ್ವಾಲೆಯ ಮೇಲೆ ಚಿನ್ನದ ಬಣ್ಣ ಬಂದು ಗರಿಗರಿಯಾಗುವ ತನಕ ಫ್ರೈ ಮಾಡಿ.
ಅಂತಿಮವಾಗಿ, ಟೊಮೆಟೊ ಸಾಸ್ನೊಂದಿಗೆ ವೆಜ್ ಕಟ್ಲೆಟ್ ಅನ್ನು ಸೇವಿಸಿ.
ಹಂತ ಹಂತದ ಫೋಟೋದೊಂದಿಗೆ ವೆಜ್ ಕಟ್ಲೆಟ್ ಹೇಗೆ ಮಾಡುವುದು:
ಮೊದಲಿಗೆ, ತರಕಾರಿ ಮಿಶ್ರಣದಲ್ಲಿ ತುಂಬಾ ತೇವಾಂಶ ಇದ್ದರೆ, ನಂತರ ಕಟ್ಲೆಟ್ ಎಣ್ಣೆಯಲ್ಲಿ ಮುರಿಯುತ್ತದೆ. ಅಗತ್ಯವಿರುವಂತೆ ಬ್ರೆಡ್ ಕ್ರಂಬ್ಸ್ ಗಳನ್ನು ಸೇರಿಸಲು ಖಚಿತಪಡಿಸಿಕೊಳ್ಳಿ.
ಅಲ್ಲದೆ, ವೆಜ್ ಕಟ್ಲೆಟ್ ಹೆಚ್ಚು ಪೌಷ್ಟಿಕ ಮತ್ತು ಆರೋಗ್ಯಕರ ಮಾಡಲು ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ.
ಹೆಚ್ಚುವರಿಯಾಗಿ, ತರಕಾರಿಗಳನ್ನು ಬೇಯಿಸುವಾಗ ಯಾವುದೇ ನೀರನ್ನು ಸೇರಿಸದಿರಿ, ಯಾಕೆಂದರೆ ತರಕಾರಿಗಳು ನೀರನ್ನು ಹೀರಿಕೊಳ್ಳುತ್ತವೆ ಮತ್ತು ಮೆತ್ತಗಾಗುತ್ತವೆ.
ಹಿಂದೂ ಮಹಾಸಾಗರದಲ್ಲಿ ಭಾರತ-ಜಪಾನ್‌ ಸಮರಾಭ್ಯಾಸ: ಚೀನಾಗೆ ದಿಟ್ಟ ಸಂದೇಶ | News13
News13 > ಸುದ್ದಿಗಳು > ರಾಷ್ಟ್ರೀಯ > ಹಿಂದೂ ಮಹಾಸಾಗರದಲ್ಲಿ ಭಾರತ-ಜಪಾನ್‌ ಸಮರಾಭ್ಯಾಸ: ಚೀನಾಗೆ ದಿಟ್ಟ ಸಂದೇಶ
ಹಿಂದೂ ಮಹಾಸಾಗರದಲ್ಲಿ ಭಾರತ-ಜಪಾನ್‌ ಸಮರಾಭ್ಯಾಸ: ಚೀನಾಗೆ ದಿಟ್ಟ ಸಂದೇಶ
Monday, June 29th, 2020 ರಾಷ್ಟ್ರೀಯ Admin
ನವದೆಹಲಿ: ಭಾರತ ಮತ್ತು ಜಪಾನ್ ರಾಷ್ಟ್ರಗಳ ಯುದ್ಧನೌಕೆಗಳು ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸವನ್ನು ನಡೆಸುವ ಮೂಲಕ ಚೀನಾಕ್ಕೆ ಸೂಕ್ಷ್ಮ ಸಂದೇಶವನ್ನು ರವಾನಿಸಿದೆ. ಕಮ್ಯುನಿಸ್ಟ್ ರಾಷ್ಟ್ರ ಯುದ್ಧೋನ್ಮಾದಲ್ಲಿರುವ ಸಂದರ್ಭದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ.
ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳಾದ ಐಎನ್‌ಎಸ್ ರಾಣಾ ಮತ್ತು ಐಎನ್‌ಎಸ್ ಕುಲಿಶ್ ಶನಿವಾರ ಹಿಂದೂ ಮಹಾಸಾಗರದಲ್ಲಿ ಜಪಾನಿನ ಕಡಲ ಸ್ವರಕ್ಷಣಾ ಪಡೆ (ಜೆಎಂಎಸ್‌ಡಿಎಫ್)ಯ ಜೆಎಸ್ ಕಾಶಿಮಾ ಮತ್ತು ಜೆಎಸ್ ಶಿಮಾಯುಕಿನೊಂದಿಗೆ ಸಮರಭ್ಯಾಸ ನಡೆಸಿತು.
‌ಜಪಾನಿನ ಕೆಲವು ಜೆಎಂಎಸ್‌ಡಿಎಫ್ ಹಡಗುಗಳು, ಕೆಲವು ದಿನಗಳ ಹಿಂದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ ಯುಎಸ್ಎಸ್ ಗೇಬ್ರಿಯೆಲ್ ಗಿಫೋರ್ಡ್ಸ್‌ ಹಡಗಿನೊಂದಿಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ, ಬೀಜಿಂಗ್‌ ಆತಂಕವನ್ನು ಹೆಚ್ಚಿಸಿತ್ತು.
ಜೆಎಂಎಸ್‌ಡಿಎಫ್ ತನ್ನ ಜೆಎಸ್ ಕಾಶಿಮಾ ಮತ್ತು ಜೆಎಸ್ ಶಿಮಾಯುಕಿಗಳನ್ನು ಯುಎಸ್ ನೌಕಾಪಡೆ ಮತ್ತು ಭಾರತೀಯ ನೌಕಾಪಡೆಯ ಯುದ್ಧನೌಕೆಗಳೊಂದಿಗೆ ಎರಡು ಬ್ಯಾಕ್-ಟು-ಬ್ಯಾಕ್ ಸಮರಾಭ್ಯಾಸದಲ್ಲಿ ಭಾಗಿಯಾಗುವಂತೆ ಮಾಡಿದೆ. ಈ ಮೂಲಕ ಜಪಾನ್‌ ಭಾರತ ಮತ್ತು ಅಮೆರಿಕಾಗಳೊಂದಿಗೆ ಬಾಂಧವ್ಯ ವೃದ್ಧಿಸಿದೆ.
ನೈಜ ಗಡಿ ನಿಯಂತ್ರಣ ಪ್ರದೇಶದ ಸ್ಥಿತಿ ಬದಲಾವಣೆಗೆ ಹವಣಿಸುತ್ತಿರುವ ಚೀನಾಗೆ ಭಾರತ ಸೆಡ್ಡು ನೀಡಲು ಸಂಪೂರ್ಣ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಇದೀಗ ಜಪಾನ್‌ ಹಿಂದೂ ಮಹಾಸಾಗರದಲ್ಲಿ ಭಾರತದೊಂದಿಗೆ ಸಮರಾಭ್ಯಾಸದಲ್ಲಿ ತೊಡಗಿಕೊಂಡಿರುವುದು ಚೀನಾಗೆ ಸಹಜವಾಗಿಯೇ ಆತಂಕವನ್ನು ತಂದೊಡ್ಡಿದೆ.
ಕೊನೆಗೂ ತಮ್ಮಿಬ್ಬರ ನಡುವಿನ ಪ್ರೀತಿ ವಿಚಾರವನ್ನು ಸುದೀಪ್ ಬಳಿ ಹೇಳಿ ತೆರೆ ಎಳೆದ ಶೈನ್ ಹಾಗೂ ದೀಪಿಕಾ.. - Niranthara News
ಕೊನೆಗೂ ತಮ್ಮಿಬ್ಬರ ನಡುವಿನ ಪ್ರೀತಿ ವಿಚಾರವನ್ನು ಸುದೀಪ್ ಬಳಿ ಹೇಳಿ ತೆರೆ ಎಳೆದ ಶೈನ್ ಹಾಗೂ ದೀಪಿಕಾ..
ಕೊನೆಗೂ ತಮ್ಮಿಬ್ಬರ ನಡುವಿನ ಪ್ರೀತಿ ವಿಚಾರವನ್ನು ಸುದೀಪ್ ಬಳಿ ಹೇಳಿ ತೆರೆ ಎಳೆದ ಶೈನ್ ಹಾಗೂ ದೀಪಿಕಾ.. – RJ News Kannada
https://nirantharanews.com/%e0%b2%95%e0%b3%8a%e0%b2%a8%e0%b3%86%e0%b2%97%e0%b3%82-%e0%b2%a4%e0%b2%ae%e0%b3%8d%e0%b2%ae%e0%b2%bf%e0%b2%ac%e0%b3%8d%e0%b2%ac%e0%b2%b0-%e0%b2%a8%e0%b2%a1%e0%b3%81%e0%b2%b5%e0%b2%bf%e0%b2%a8/#UGhvdG9HcmlkXzE
ಹೌದು ಮನರಂಜನೆಗಾದರೂ ಕೂಡ ಶೈನ್ ದೀಪಿಕಾರನ್ನು ಕಾಡಿಸುತ್ತಿದ್ದ ರೀತಿ ಜನರಿಗೆ ಇಷ್ಟವಾಗಿತ್ತು.. ಆದರೆ ಬಿಗ್ ಬಾಸ್ ಮನೆಗೆ ದೀಪಿಕಾ ಅವರ ತಾಯಿ ಬಂದು ಹೋದಾಗಿನಿಂದ ಅದ್ಯಾಕೋ ಶೈನ್ ಹಾಗೂ ದೀಪಿಕಾ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ.. ದೀಪಿಕಾ ಆದಷ್ಟು ಕಿಶನ್ ಜೊತೆ ಇದ್ದರೆ.. ಶೈನ್ ಹೆಚ್ಚಾಗಿ ಭೂಮಿ ಹಾಗೂ ವಾಸುಕಿ ಜೊತೆಯೇ ಸಮಯ ಕಳೆಯುತ್ತಿದ್ದಾರೆ.. ಅದರಲ್ಲೂ ಶೈನ್ ಅವರ ತಾಯಿ ಬಂದಾಗ ಯಾರಿಗೂ ಕೆಟ್ಟದಾಗಬಾರದು.. ಹೊರಗೆ ಏನು ನಡೀತಾ ಇದೆ ಅಂತ ನಿನಗೆ ತಿಳಿದಿಲ್ಲ ಅಲ್ವಾ..‌ ಎಂದು ಸೂಕ್ಷ್ಮವಾಗಿ ನಿನ್ನಿಂದ ದೀಪಿಕಾಗೆ ತೊಂದರೆ ಆಗಬಾರದು ಎಂಬ ವಿಚಾರ ತಿಳಿಸಿದರು.. ಆಗಿನಿಂದ ಶೈನ್ ದೀಪಿಕಾ ಜೊತೆ ಪ್ರೀತಿ ಗೀತಿ ಎಂದು ಮಾತನಾಡಲಿಲ್ಲ.. ಸಿಕ್ಕಾಗ ಇತರ ಸದಸ್ಯರ ಜೊತೆ ಮಾತನಾಡುವಷ್ಟು ಮಾತ್ರ ದೀಪಿಕಾ ಅವರ ಜೊತೆ ಮಾತನಾಡುತ್ತಿದ್ದಾರೆ..
ಇದನ್ನೆಲ್ಲಾ ಗಮನಿಸಿರುವ ಕಿಚ್ಚ ಸುದೀಪ್ ಅವರು ನಿನ್ನೆ ಸಂಡೇ ಸ್ಪೆಷಲ್ ಕಾರ್ಯಕ್ರಮದಲ್ಲಿ ಯೆಸ್ ಆರ್ ನೋ ಚಟುವಟಿಕೆಯಲ್ಲಿ ಮನೆಯ ಎಲ್ಲಾ ಸದಸ್ಯರ ಬಳಿ ಕೇಳಿದ್ದಾರೆ.. "ಶೈನ್ ಶೆಟ್ಟಿ ಅವರು ದೀಪಿಕಾ ಅವರಿಂದ ಇತ್ತೀಚಿನ ದಿನಗಳಲ್ಲಿ ದೂರ ಆಗ್ತಾ ಇದ್ದಾರೆ" ಎಂಬ ಸ್ಟೇಟ್ಮೆಂಟ್ ಕೊಟ್ಟರು.. ಆ ಸಮಯದಲ್ಲಿ ಶೈನ್ ದೀಪಿಕಾ ಹಾಗೂ ಪ್ರಿಯಾಂಕ ಬಿಟ್ಟು ಮಿಕ್ಕವರೆಲ್ಲಾ ಹೌದು ಎಂದರು..
ಆನಂತರ ದೀಪಿಕಾ ಈ ಬಗ್ಗೆ ಮಾತನಾಡಿ.. ಹಾಗೇನಿಲ್ಲಾ ಸರ್ ಇಬ್ಬರೂ ಮಾತನಾಡ್ತೀವಿ.. ಟಾಸ್ಕ್ ಬಂದಾಗ ಸುಮ್ಮನೆ ಆಗ್ತೀವಿ ಅಷ್ಟೇ ಎಂದರು.. ಶೈನ್ ಕೂಡ ಮಾತನಾಡಿ ಕಳೆದ ಕೆಲ ವಾರದಿಂದ ವ್ಯಯಕ್ತಿಕ ಟಾಸ್ಕ್ ಇದ್ದದ್ದರಿಂದ ಸ್ವಲ್ಪ ದೂರ ಇದ್ದೀವಿ ಅಷ್ಟೇ.. ಟಾಸ್ಕ್ ಬಿಟ್ಟರೆ ಮುಂಚೆ ಇದ್ದ ರೀತಿಯಲ್ಲಿಯೇ ಇದ್ದೇವೆ ಎಂದರು.. ಆತ್ಮೀಯತೆ ಹಾಗೆಯೇ ಇದೆ ಎಂದರು.. ಈ ಮೂಲಕ ಮುಂಚೆ ಇಬ್ಬರ ನಡುವೆ ಇದ್ದದ್ದು.. ಈಗ ಇರುವುದು ಬರಿ ಸ್ನೇಹವಷ್ಟೇ ಎಂಬುದನ್ನು ಇಬ್ಬರೂ ಕ್ಲಾರಿಫೈ ಮಾಡಿದರು.‌ ಮನೆಯೊಳಗೆ ಅವರಿಬ್ಬರ ನಡುವಿನ ಸ್ನೇಹ ಹಾಗೂ ಮನರಂಜನೆಗಾಗಿ ಕಾಡಿಸುತ್ತಿದ್ದದ್ದನ್ನು ಹೊರಗೆ ಕೆಲವರು.. ಅದರಲ್ಲೂ ದೀಪಿಕಾರ ಆಪ್ತರೇ ಅವರ ನಡುವೆ ಪ್ರೀತಿ ಇದೆ ಎಂದುಕೊಳ್ಳುತ್ತಿದ್ದರು.. ಆದರೆ ಈ ಎಲ್ಲಾ ವಿಚಾರಕ್ಕೂ ಸ್ವತಃ ಅವರೆ ಮಾತನಾಡಿ ಕ್ಲಾರಿಫೈ ಮಾಡಿದ್ದಾರೆನ್ನಬಹುದು.
ಈಗಲೂ ಕೂಡ ಶೈನ್ ಅವರು.. ದೀಪಿಕಾ ಅವರ ತಾಯಿ ಬಂದಾಗಿನಿಂದ ಇಬ್ಬರ ನಡುವಿನ ಮಾತು ಕಡಿಮೆಯಾಯಿತು ಎಂದು ಎಲ್ಲೂ ಹೇಳಲಿಲ್ಲ.. ತಾಯಿಯ ಮಾತನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ದೀಪಿಕಾರಿಗೆ ತಮ್ಮಿಂದ ಹೊರಗೆ ಒಂದು ಮಾತು ಬರಬಾರದೆಂದು..‌ ಆತ್ಮೀಯವಾಗಿ ಇದ್ದೀವಿ.. ಸ್ನೇಹ ಹಾಗೆ ಇದೆ ಎಂದು.. ಈ ಮುನ್ನ ಮಾಡಿದ್ದೆಲ್ಲಾ ತಮಾಷೆಗಷ್ಟೇ ಎಂಬುದನ್ನು ಇಂಡೈರೆಕ್ಟ್ ಆಗಿ ತಿಳಿಸಿ ಮಾತನ್ನು ಅಲ್ಲಿಗೆ ಮುಗಿಸಿದರು..
ಬೈಕ್‍ಗೆ ಬಸ್ ಡಿಕ್ಕಿ : ಯುವ ವೈದ್ಯ ಮೃತ್ಯು
Source Credit NewsKannada.com DSK ¦ Jan 13, 2020 09:47:00 AM (IST) ಮೂಡುಬಿದಿರೆ: ಬೈಕ್‍ಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಆಳ್ವಾಸ್ ಆಯುರ್ವೇದ ಕಾಲೇಜಿನ ತರಬೇತಿ ನಿರತ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರುಗದ್ದೆ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ. ಕೇರಳದ ಕೊಲ್ಲಂನ ಡಾ. ಕೃಷ್ಣಾನಂದ(24)ಎಂದು ಮೃತಪಟ್ಟವರು. ಇವರು ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಭಾನುವಾರ ಬೆಳಿಗ್ಗೆ ಮೂಡುಬಿದಿರೆಯಿಂದ ಬೈಕ್‍ನಲ್ಲಿ ಹೊರಟಿದ್ದರು. ಕೆಸರುಗದ್ದೆಯಲ್ಲಿ ಹೋಗುತ್ತಿದ್ದಾಗ "ನವದುರ್ಗಾ" ಎಂಬ ಹೆಸರಿನ ಖಾಸಗಿ ಎಕ್ಸ್ ಪ್ರೆಸ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‍ಗೆ […]
ಉಜಿರೆ ಎನ್.ಎಸ್.ಎಸ್. ರಾಷ್ಟ್ರೀಯ ಯೋಜನೋತ್ಸವ ಉದ್ಘಾಟನೆ | ಸುದ್ದಿ ಬೆಳ್ತಂಗಡಿ
in: ಚಿತ್ರ ವರದಿ, ವಿಶೇಷ ಸುದ್ದಿ, ಸಮಾರಂಭ, ಸಾಮಾನ್ಯ
ಉಜಿರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವ ಉದ್ಘಾಟನಾ ಸವiರಂಭವು ಎ. 9ರಂದು ಜರಗಿತು. ಉದ್ಘಾಟನೆಯನ್ನು ಕರ್ನಾಟಕ ಸರಕಾರ ಯುವ ಸಬಲೀಕರಣ ಹಾಗೂ ಕ್ರೀಡೆ ಮತ್ತು ಮೀನುಗಾರಿಕೆ ಸನ್ಮಾನ್ಯ ರಾಜ್ಯ ಸಚಿವ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಕುಲಪತಿ ಪ್ರೊ. ಕೆ. ಭೈರಪ್ಪ, ನಿರ್ದೇಶಕ ಎ.ಎನ್. ಪೂಜಾರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಶ್ರೀಮತಿ ವಿನೀತಾ ರೈ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ಕೆ.ಎಸ್. ಮೋಹನ ನಾರಾಯಣ ಸ್ವಾಗತಿಸಿ, ಕಾರ್ಯಕ್ರಮಾಧಿಕಾರಿ ಭಾನುಪ್ರಕಾಶ್ ವಂದನಾರ್ಪಣೆಗೈದರು. ಡಾ| ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಒಂದು ಜಾಹೀರಾತು : ಅನುವಾದಿತ ಸಣ್ಣಕತೆ – ವರ್ತಮಾನ.ಕಾಮ್
ಒಂದು ಜಾಹೀರಾತು : ಅನುವಾದಿತ ಸಣ್ಣಕತೆ
[ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಬರಗಾಲ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ-ರಾಗಿಯ ಬೆಲೆ ಶೇ.50 ಹೆಚ್ಚಿದೆ. ಚುನಾವಣೆಗಳು ಹತ್ತಿರ ಬರುತ್ತಿವೆ. ನಾನಾ ತರಹದ ನಾಟಕಗಳು ರಾಜ್ಯದ ರಂಗಸ್ಥಳದಲ್ಲಿ ಆಡಲ್ಪಡಲಿವೆ. ಆದರೆ ಈ ನಾಟಕಗಳ ವ್ಯಂಗ್ಯದ ಆಹಾರ ತಾವೇ ಎಂದು ಜನಸಾಮಾನ್ಯರಿಗೆ ಅನ್ನಿಸದ ಹಾಗೆ ನಟಿಸಲಿದ್ದಾರೆ ರಾಜಕಾರಣಿಗಳು ಮತ್ತು ಅವರ ಚೇಲಾಗಳು. ನಾನು ದಶಕದ ಹಿಂದೆ ತೆಲುಗಿನಿಂದ ಅನುವಾದಿಸಿದ್ದ ಈ ಸಣ್ಣಕತೆ ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಮತ್ತು ಈಗಲೂ ಪ್ರಸ್ತುತ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು 2003 ರಲ್ಲಿ ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ರವಿ…]
– ತೆಲುಗು ಮೂಲ: ಶಿವಂ
– ಕನ್ನಡಕ್ಕೆ : ರವಿ ಕೃಷ್ಣಾರೆಡ್ಡಿ
ಅವನಿಗೆ ಹದಿನೇಳು ಇದ್ದಾಗ ಶಾಲಾಮಾಸ್ತರ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಜಾರಿ ಬಿದ್ದು ಬಿಟ್ಟ. ವೆಂಕಟರಾವು ಇರಬಹುದು, ಮಾಸ್ತರರನ್ನು ಹಿಡಿದು ನಿಲ್ಲಿಸಲು ಹೋದ. ಮಾಸ್ತರು ಕ್ರೋಧದಿಂದ ವೆಂಕಟರಾವಿನ ಬೆನ್ನಿನ ಮೇಲೆ ಬೆತ್ತವನ್ನು ಚೂರು ಚೂರು ಮಾಡಿದ್ದರು. ಎಲ್ಲರೂ ನಕ್ಕಿದ್ದರಾಗ. ಅವನೂ ನಕ್ಕಿದ್ದ ಎಲ್ಲರ ಜೊತೆಗೆ. ಅವನ ಕಣ್ಣಲ್ಲಿ ನೀರು ತುಳುಕಿತ್ತು ಆ ನಗುವಿಗೆ.
ಅದೇ ಕೊನೆಯ ಸಾರಿ ನಕ್ಕಿದ್ದು ಗುರುತಿರುವುದು. ಆಮೇಲೆ ಅವನಿಗೆ ಈ ಪ್ರಪಂಚದಲ್ಲಿ ಏನನ್ನು ನೋಡಿ ನಗಬೇಕೊ ತಿಳಿದಿದ್ದಿಲ್ಲ. ಕಾಂಗ್ರೆಸ್‌ನವರು ಲಾಠಿಛಾರ್ಜ್‌ಗಳನ್ನು ತಿನ್ನುವುದನ್ನು ನೋಡಿದ. ಹೆಂಡತಿ ಮಕ್ಕಳನ್ನು ಬಿಟ್ಟು ಜೈಲಿನಲ್ಲಿ ಕೊಳೆಯುವುದನ್ನು ನೋಡಿದ. ಅನಾರೋಗ್ಯದಿಂದ ತನ್ನ ತಂದೆ ವೈದ್ಯೋಪಚಾರಕ್ಕೆ ಸಹ ಗತಿಯಿಲ್ಲದೆ ಬಾಧೆ ಪಡುತ್ತಾ ಸಾಯುವುದನ್ನು ನೋಡಿದ. ಬಂಗಾಳ ಬರಗಾಲದಲ್ಲಿ ಜನರು ಎಲೆಗಳನ್ನು ಆಯ್ದು ತಿನ್ನುವುದನ್ನು ನೋಡಿದ.
ಅವನ ಆಫೀಸರ್‌ಗೆ ಏಳು ನೂರು ರೂಪಾಯಿಗಳ ಸಂಬಳ. ಆಫೀಸಿಗೆ ಕಾರಿನಲ್ಲಿ ಬರುತ್ತಾರೆ. ಕಲ್ಲು-ಮಣ್ಣು ಇಲ್ಲದ ಅಚ್ಚ ಬಿಳಿಯ ಮಲ್ಲಿಗೆ ಹೂವಿನಂತಹ ಅಕ್ಕಿ ರೇಷನಿಂಗ್ ದಿನಗಳಲ್ಲಿ ಸಹ ಚೀಲಗಳಲ್ಲಿ ಅವರ ಮನೆಗೆ ಬರುತ್ತದೆ. ಅವರಿಗೆ ಕಾಯಿಲೆ ಬಂದರೆ ಡಿ.ಎಂ.ಒ. ಮನೆಗೆ ಬಂದು ಸ್ವತಃ ಔಷಧ ಕೊಟ್ಟು ಹೋಗುತ್ತಾನೆ. ಅದಕ್ಕೇ ಅವರು ಯಾವಾಗಲೂ ನಗುತ್ತಿರುತ್ತಾರೆ ಮತ್ತೆ.
"ಒಳ್ಳೆಯ ದಂತಪಂಕ್ತಿಯಿಂದ ನಗುವ ಆ ನಗು ಆರೋಗ್ಯ." ಮತ್ತೇ ಜಾಹಿರಾತು. ಅವನದು ಒಳ್ಳೆಯ ಹಲ್ಲುವರಸೆ. ಅವನಿಗೆ ಆರೋಗ್ಯವಾಗಿರುವುದು ಎಂದರೆ ಬಹಳ ಇಷ್ಟ. ಹದಿನೈದು ವರ್ಷದ ಹಿಂದೆ ನಗುತ್ತಿದ್ದ. ಮತ್ತೆ ನಕ್ಕು ಆರೋಗ್ಯವಾಗಿ ಇರೋಣ ಎಂದು ಅವನ ಉದ್ದೇಶ. ಆದರೆ ಅವನಿಗೆ ನಗು ಬರುತ್ತಿಲ್ಲ. ಎರಡನೇ ಪ್ರಪಂಚ ಯುದ್ಧ ಮುಗಿದ ತಕ್ಷಣ ನಗೋಣ ಎನ್ನಿಸಿತ್ತು ಅವನಿಗೆ. ಯುದ್ಧದಲ್ಲಿ ಗಂಡಂದಿರನ್ನು, ತಂದೆಯರನ್ನು ಕಳೆದುಕೊಂಡ ಅಮಾಯಕ ಜನರು ಜ್ಞಾಪಕ ಬಂದರು. ಅವರ ಶೋಕಗಳು ಅವನ ಕಿವಿಯಲ್ಲಿ ಗಿಂಗುರುಗುಟ್ಟಿದವು. ನಗಲಾರದೆ ಹೋದನವನು.
ಭಾರತ ದೇಶ ಸ್ವತಂತ್ರ ದೇಶ ಆಗಲಿದೆ ಎಂದರು. ತುಟಿಗಳು ಬಿರಿದವು. ಆನಂದದಿಂದ ಪ್ರಪಂಚ ಪ್ರತಿಧ್ವನಿಸುವ ಹಾಗೆ ಗಹಗಹಿಸಿ ನಗಬೇಕೆಂದು ಅವನ ಉದ್ದೇಶ. ಭಾರತ ಮಾತೆ ಎರಡು ಭಾಗಗಳಾಗಿ ಕತ್ತರಿಸಲ್ಪಟ್ಟಳು. ಹಿಂದೂಗಳು ಮುಸಲ್ಮಾನರನ್ನು, ಮುಸಲ್ಮಾನರು ಹಿಂದೂಗಳನ್ನು ಕತ್ತರಿಸುತ್ತ ಸಾಗಿದರು. ರಕ್ತ ಪ್ರವಾಹದಂತೆ ಹರಿಯಿತು. ಅವನ ತುಟಿಗಳು ವಿಷಾದಕರವಾಗಿ ಕೊಂಕು ತಿರುಗಿ ಮುದುಡಿಕೊಂಡವು.
ಪ್ರಜಾಪ್ರಭುತ್ವವೆಂದರು. ತಿನ್ನುವುದಕ್ಕೆ ತಿಂಡಿ, ಇರುವುದಕ್ಕೆ ಮನೆ ಇರುತ್ತದೆ ಎಂದುಕೊಂಡನು ಅವನು. ಹೊಟ್ಟೆ ತುಂಬಾ ತಿಂದು, ಬಿಡುವಿದ್ದಾಗಲೆಲ್ಲ ತಣ್ಣನೆಯ ಅಂಗಳದ ಚಪ್ಪರದ ಕೆಳಗೆ ಕುಳಿತುಕೊಂಡು ಹೊಟ್ಟೆ ಬಿರಿಯುವ ಹಾಗೆ ತಾವೆಲ್ಲ ನಗುವುದೇ ಇನ್ನು ಮುಂದೆ ಎಂದುಕೊಂಡನು. ಬಂದಿತು ಅವರ ಪ್ರಭುತ್ವ. ಕೆರೆಯ ಬಳಿ ಗುಡಿಸಲಲ್ಲಿ ಇದ್ದ ರೌಡಿ ಸುಬ್ಬಯ್ಯ ತಮ್ಮನ್ನು ಆಳುವವರ ಗುಂಪಿಗೇರಿದ; ಕಿರುನಗೆ ನಗುತ್ತ ಸಾಗಿದ. ಇವನು ಮಾತ್ರ ಇಲ್ಲಿಯವರೆಗೂ ಸಂಬಳ-ಜೀತ ಎನ್ನುತ್ತಾ, ಆರೋಗ್ಯ ಅನ್ನುತ್ತಾ, ಮುಕ್ಕುತ್ತ ಮುಲುಗುತ್ತಲೆ ಇದ್ದಾನೆ.
ಅಸಲಿಗೆ, ಪದಗಳಿಗೆ ಬೆಲೆಯೇ ಹೋಗಿದೆ. 'ಶುಭ್ರವೂ', 'ನಿರ್ಮಲವೂ' ಎಂಬ ಎರಡು ಪದಗಳಿಗೇ ಅಲ್ಲ. ಬಹಳ ಪದಗಳಿಗೆ. 'ದಯೆ', 'ಸತ್ಯ', 'ನೀತಿ', 'ವಿಚಕ್ಷಣೆ', 'ವಿವೇಕ', 'ನ್ಯಾಯ' ಮೊದಲಾದ ಪದಗಳು ಅಸಲಿಗೆ ಮುಗ್ಗು ಹಿಡಿದುಹೋಗಿವೆ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ಪ್ರಚಾರಕ್ಕೆ ಉಪಯೋಗಿಸುವ ಆಯುಧಗಳವು ಇವತ್ತಿನ ಸಂದರ್ಭದಲ್ಲಿ. ಚುನಾವಣೆ ಮುಗಿದಾಕ್ಷಣವೆ ಈ ಪದಗಳು ಅವರ ಸ್ವಂತ ಆಸ್ತಿಗಳ ಹಾಗೆ ಭದ್ರವಾಗಿ ಮುಚ್ಚಿಡಲ್ಪಡುತ್ತವೆ. ಹೇಗೆ ನಗು ಬರುತ್ತದೆ ಅವನಿಗೆ? ಹೇಗೆ ಅವನದಾಗುತ್ತದೆ ಆ ನಗು?
ಹೇಗೆ ಕೊಳ್ಳುವುದು ಆ ಟೂತ್‌ಪೇಸ್ಟು? ಹೇಗೆ ನಗುವುದು ಆ ನಗುವನ್ನು? ಅವನ ಸಂಬಳ 72 ರೂಪಾಯಿಗಳು. ಅವನ ತಾಯಿಗೆ ಮುವ್ವತ್ತೆರಡು ಹಲ್ಲುಗಳು. ಅವನ ಹೆಂಡತಿ ಸೀರೆ ಉಡುತ್ತಾಳೆ. ಅವನ ತಮ್ಮ ಶಾಲೆಯಲ್ಲಿ ಫೀಸು ಕಟ್ಟುತ್ತಿದ್ದಾನೆ. ಅವನಾ? ಅವನು! ನಗಬೇಕಿನಿಸುತ್ತದೆ ಆದರೆ ಶಕ್ತಿಯಿಲ್ಲದೆ ಹೋಗಿದೆ.
"ಚಿಕ್ಕ ಟ್ಯೂಬು ಹದಿನೆಂಟಾಣೆ ಮಾತ್ರವೆ." ಕೈನಿಂದ ಜಾರಿಬಿದ್ದ ಪತ್ರಿಕೆಯಲ್ಲಿನ ಆ ಜಾಹೀರಾತು ಕೆಳಗೆ ಬಿದ್ದರೂ ಚೀರುತ್ತಿದೆ. ಹದಿನೆಂಟಾಣೆ ಮಾತ್ರವೆ! ಈ 'ಮಾತ್ರವೆ' ಎನ್ನುವ ಪದವೆ ಬಹಳ ಚೆನ್ನಾಗಿದೆ. ಎರಡು ವರ್ಷದಿಂದ 'ಮಾತ್ರವೆ' ಅವನು ಚಪ್ಪಲಿ ಸಹಾ ಇಲ್ಲದೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಿರೋಷಿಮಾ ನಾಗಸಾಕಿಗಳ ಮೇಲೆ 'ಮಾತ್ರವೆ' ಅಣುಬಾಂಬುಗಳನ್ನು ಸುರಿಯಲಾಗಿದೆ. ಕೊರಿಯಾದಲ್ಲಿ ಯುದ್ಧ 12 ತಿಂಗಳಿನಿಂದ 'ಮಾತ್ರವೆ' ಜರುಗುತ್ತಿದೆ. ಆಂಧ್ರದ ಜನರಿಗೆ ತಿಂಡಿಕಾಳಿನ ಬರ ಐದು ವರ್ಷದಿಂದ 'ಮಾತ್ರವೆ'. ಭಾರತದೇಶದಲ್ಲಿ ಜೀವನ್ಮೃತರು ಹೊಸಾ ಲೆಕ್ಕದ ಪ್ರಕಾರ 37 ಕೋಟಿ 'ಮಾತ್ರವೆ'.
ಎರಡು ಬಣಗಳ ಕಿತ್ತಾಟದಲ್ಲಿ ಬಡವಾದ ಕಾಂಗ್ರೆಸ್ ಪಕ್ಷ | Prajavani
ಎರಡು ಬಣಗಳ ಕಿತ್ತಾಟದಲ್ಲಿ ಬಡವಾದ ಕಾಂಗ್ರೆಸ್ ಪಕ್ಷ
ಕಾದು ನೋಡುವ ತಂತ್ರದಲ್ಲಿ ಕಾರ್ಯಕರ್ತರು, ಟಿಕೆಟ್‌ಗೆ ಪೈಪೋಟಿ; ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು, ಮುಂದುವರಿದ ಗೊಂದಲ
Published: 30 ಮಾರ್ಚ್ 2018, 14:14 IST
Updated: 30 ಮಾರ್ಚ್ 2018, 14:14 IST
ಶಿರಸಿ: ವಿಧಾನಸಭೆ ಚುನಾವಣೆಗೆ ವರ್ಷದ ಹಿಂದಿನಿಂದಲೇ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ ಪಕ್ಷ, ಬಣಗಳ ನಡುವಿನ ಕಿತ್ತಾಟದಿಂದಾಗಿ ಚುನಾವಣೆ ಸಮೀಪಿಸುವ ವೇಳೆಗೆ ಪ್ರಚಾರದಲ್ಲಿ ಹಿಂದೆ ಬಿದ್ದಿದೆ.
ಇಡೀ ಜಿಲ್ಲೆಯಲ್ಲಿ, ವಿಶೇಷವಾಗಿ ಶಿರಸಿ–ಸಿದ್ದಾಪುರ ಕ್ಷೇತ್ರದಲ್ಲಿ ಒಂದು ವರ್ಷದ ಹಿಂದಿನಿಂದಲೇ ಚುನಾವಣೆಯ ತಯಾರಿ ಶುರುಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸದಸ್ಯತ್ವ ಅಭಿಯಾನ ನಡೆಸಿ, ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳಿಸುವ ಪ್ರಯತ್ನ ನಡೆಸಿದ್ದರು. ನಿಯಮಿತವಾಗಿ ಬೂತ್, ತಾಲ್ಲೂಕು ಮಟ್ಟದ ಸಭೆ ನಡೆಸುತ್ತ, ಪಕ್ಷದ ಚಟುವಟಿಕೆ ಚುರುಕುಗೊಳಿಸಿದ್ದರು. ಆದರೆ, ಕಳೆದ ಎರಡು ತಿಂಗಳುಗಳಿಂದ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ಪಕ್ಷದ ಕಾರ್ಯಕ್ರಮಗಳು, ಬಣಗಳ ಚಟುವಟಿಕೆಗೆ ಸೀಮಿತಗೊಂಡಿವೆ. ಎರಡು ಬಣಗಳ ಕಾರ್ಯಕರ್ತರು, ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಕೈತಪ್ಪಿದ ಹತಾಶೆಯಿಂದ ಸಾವರಿಸಿಕೊಂಡಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು, ಈ ಬಾರಿಯ ಟಿಕೆಟ್ ನಿರೀಕ್ಷೆಯಲ್ಲಿ ಇಡೀ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹಾಗೂ ನಂತರದ ದಿನಗಳಲ್ಲಿ ಸಹ, ರಾಜ್ಯ ನಾಯಕರ ಒಡನಾಟದಿಂದ ಕ್ಷೇತ್ರಕ್ಕೆ ಹಲವು ಕಾಮಗಾರಿಗಳನ್ನು ತಂದಿರುವ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಪುತ್ರ ನಿವೇದಿತ್ ಆಳ್ವ ಅವರು ಸಹ ಟಿಕೆಟ್ ಪಡೆಯುವ ಪೈಪೋಟಿಯಲ್ಲಿದ್ದಾರೆ.
ತಟಸ್ಥ ಧೋರಣೆ: ಈ ಇಬ್ಬರೂ ಆಕಾಂಕ್ಷಿಗಳು ಟಿಕೆಟ್ ಪಡೆಯಲು ದೆಹಲಿ ಅಲೆದಾಟ ನಡೆಸಿರುವುದರಿಂದ, ಚುನಾವಣೆ ದಿನಾಂಕ ಘೋಷಣೆಯಾದರೂ ಕಾಂಗ್ರೆಸ್‌ ಕಾರ್ಯಕರ್ತರು ತಲೆಕೆಡಿಸಿಕೊಂಡಿಲ್ಲ. ಅಭ್ಯರ್ಥಿ ಘೋಷಣೆಯಾದ ನಂತರವೇ, ಪಕ್ಷದ ಪ್ರಚಾರ ಆರಂಭಿಸುವ ನಿರ್ಧಾರ ತಳೆದಿದ್ದಾರೆ ಎಂದು ‍ಪಕ್ಷದ ಕಾರ್ಯಕರ್ತರೊಬ್ಬರು ಗುಟ್ಟು ಬಿಚ್ಚಿಟ್ಟರು.
'ಶ್ರಮವಹಿಸಿ ಪಕ್ಷ ಸಂಘಟಿಸಿದ್ದೇವೆ, ಯಾರ್ಯಾರಿಗೋ ಟಿಕೆಟ್ ಕೊಡುವುದಾದರೆ, ನಾವು ಯಾಕೆ ಪಕ್ಷಕ್ಕಾಗಿ ದುಡಿಯಬೇಕು. ಕಾಂಗ್ರೆಸ್‌ನ ತಪ್ಪು ನಿರ್ಣಯದಿಂದಾಗಿಯೇ ಶಿರಸಿ– ಸಿದ್ದಾಪುರ ಕ್ಷೇತ್ರ ಬಿಜೆಪಿಯ ಪಾಲಾಗುತ್ತಿದೆ. ಹಿಂದಿನ ಚುನಾವಣೆಯಲ್ಲಿ ಸಹ ಕಾರ್ಯಕರ್ತರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಅಭ್ಯರ್ಥಿಯ ಆಯ್ಕೆ ನಡೆದಿತ್ತು' ಎಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಲವತ್ತುಕೊಂಡರು.
ಈಗಾಗಲೇ ಘೋಷಣೆಯಾಗಿರುವ ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಎರಡು ಬಾರಿ ಇಡೀ ಕ್ಷೇತ್ರ ಸಂಚಾರ ಮಾಡಿರುವ ಅವರು, ಮನೆ–ಮನೆ ಭೇಟಿಗೆ ಹೆಚ್ಚು ಒತ್ತು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆಯಾಗದಿದ್ದರೂ, ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಅವರಿಗೆ ಟಿಕೆಟ್ ಖಚಿತವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ಈಗಾಗಲೇ ಪ್ರಚಾರ ಪ್ರಾರಂಭಿಸಿರುವ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು 'ಕಮಲ'ಕ್ಕೆ ಮತ ನೀಡುವಂತೆ ಮತದಾರರನ್ನು ವಿನಂತಿಸುತ್ತಿದ್ದಾರೆ. ಕಾಂಗ್ರೆಸ್‌ ಪರ ಪ್ರಚಾರ ನಡೆಸುವ ಕಾರ್ಯಕರ್ತರು ಹುಡುಕಿದರೂ, ಕಾಣಸಿಗುತ್ತಿಲ್ಲ.
ಈ ನಡುವೆ ಆಳ್ವ ಬಣದಲ್ಲಿ ಗುರುತಿಸಿಕೊಂಡಿರುವವರನ್ನು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕರನ್ನಾಗಿ ನೇಮಕಗೊಳಿಸಿರುವುದು, ಕಾಂಗ್ರೆಸ್‌ ಟಿಕೆಟ್ ಯಾರಿಗೆ ಎನ್ನುವ ಕುತೂಹಲವನ್ನು ಇಮ್ಮಡಿಸಿದೆ.
14 ಬ್ಲಾಕ್‌ಗಳಲ್ಲಿ ಚುರುಕಿನ ಕೆಲಸ
ಜಿಲ್ಲೆಯಲ್ಲಿ ಎಲ್ಲ 14 ಬ್ಲಾಕ್‌ಗಳಲ್ಲಿ ಕಾಂಗ್ರೆಸ್‌ ಪಕ್ಷ ಚುರುಕಿನಿಂದ ಕೆಲಸ ಮಾಡುತ್ತಿದೆ. ಬ್ಲಾಕ್ ಮತ್ತು ಬೂತ್‌ಗಳಲ್ಲಿ ಸ್ಥಳೀಯ ಮುಖಂಡರು ಸಭೆ ನಡೆಸಿ, ಪ್ರಚಾರದ ಸಿದ್ಧತೆ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಎಲ್ಲ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ ಚುನಾವಣೆ ಘೋಷಣೆಯಾಗುವ ಪೂರ್ವದಿಂದ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ಶಿರಸಿ– ಸಿದ್ದಾಪುರ ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಭೀಮಣ್ಣ ನಾಯ್ಕ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು? – Savi Kannada News
ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?
ನವದೆಹಲಿ: ನಾಲ್ಕು ತಿಂಗಳ ಹಿಂದಷ್ಟೇ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಸಂಸದ ತೀರ್ಥ್ ಸಿಂಗ್ ರಾವತ್ ನಿನ್ನೆ ತಡ ರಾತ್ರಿ ರಾಜೀನಾಮೆ ನೀಡಿದ್ದಾರೆ. 115 ದಿನಗಳ ಆಡಳಿತದ ಬಳಿಕ ಹೈಕಮಾಂಡ್ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಉತ್ತರಾಖಂಡ ಮುಂದಿನ ಸಿಎಂ ಯಾರು ಅನ್ನೋ ಲೆಕ್ಕಾಚಾರಗಳು ನಡೆಯುತ್ತಿವೆ.
ಮೂಲಗಳ ಪ್ರಕಾರ, ಉನ್ನತ ಶಿಕ್ಷಣ ಸಚಿವರಾಗಿರುವ ಧನ್ ಸಿಂಗ್ ರಾವತ್, ಮಾಜಿ ರಾಜ್ಯಧ್ಯಕ್ಷ ಬನ್ಶಿಧರ್ ಭಗತ್, ನೀರಾವರಿ ಸಚಿವ ಸತ್ಪಾಲ್ ಮಹಾರಾಜ್ ಮತ್ತು ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಸಿಎಂ ಸ್ಥಾನದಲ್ಲಿ ರೇಸ್‍ನಲ್ಲಿದ್ದಾರೆ. ಕಳೆದ ಬಾರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದಾಗ ಧನ್ ಸಿಂಗ್ ರಾವತ್ ಹೆಸರು ಮುಂಚೂಣಿಯಲ್ಲಿತ್ತು.
2013ರ ಪ್ರವಾಹದ ಬಳಿಕ ಕೇದಾರನಾಥ್ ಮರು ನಿರ್ಮಾಣಕ್ಕೆ ಸಹಾಯ ಮಾಡಿದ ನಿವೃತ್ತ ಕರ್ನಲ್ ಅಜಯ್ ಕೋತಿಯಾಲ್ ಗೆ ಆಮ್ ಅದ್ಮಿ ಪಕ್ಷದಿಂದ ಉಪ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕ ಬಿಜೆಪಿ ಹೈಕಮಾಂಡ್ ಇಂತದೊಂದು ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ತೀರ್ಥ್ ಸಿಂಗ್ ರಾವತ್, ಪೌರಿ ಲೋಕಸಭೆ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಮಾರ್ಚ್ 10 ರಂದು ಅವರು ಸಿಎಂ ಆಗಿ ಪ್ರಮಾಣ ವಚನ ಪಡೆದುಕೊಂಡಿದ್ದರು. ಹಾಲಿ ಸಂಸದರಾಗಿರುವ ಕಾರಣ ಅವರು ಸೆಪ್ಟೆಂಬರ್ 10 ರೊಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿತ್ತು.
ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ಉತ್ತಾರಖಂಡ ಸಿಎಂ ರಾಜೀನಾಮೆhttps://t.co/wNx8n3tEVA#TirathSinghRawat #Uttarakhand #BJP #KannadaNews
— PublicTV (@publictvnews) July 3, 2021
ಸದ್ಯ ಗಂಗೋತ್ರಿ ಮತ್ತು ಹಲ್ದ್ವಾನಿ ಕ್ಷೇತ್ರಗಳು ಖಾಲಿ ಇದ್ದು ಈ ಎರಡು ಕ್ಷೇತ್ರಗಳ ಪೈಕಿ ಒಂದರಿಂದ ತೀರಥ್ ಸಿಂಗ್ ರಾವತ್ ಆಯ್ಕೆಯಾಗಬೇಕಿತ್ತು. ಆದರೆ ಕೊರೊನಾ ಕಾರಣಗಳಿಂದ ಸದ್ಯ ಕೇಂದ್ರ ಚುನಾವಣಾ ಆಯೋಗ ಈ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವುದು ಅನುಮಾನ ಎನ್ನಲಾಗಿದ್ದು, ಈ ಕಾರಣಗಳಿಂದ ರಾಜೀನಾಮೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ರೆ ಕೊರೊನಾ ಬರಲ್ಲ: ತೀರ್ಥ್ ಸಿಂಗ್ ರಾವತ್
ಸಿಎಂ ರಾಜೀನಾಮೆ ಬಳಿಕ ಬಿಜೆಪಿ ಹೈಕಮಾಂಡ್ ಉತ್ತರಾಖಂಡ್‍ಗೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ವೀಕ್ಷಕರಾಗಿ ಕಳುಹಿಸಿದ್ದು ಮುಂದಿನ ಸಿಎಂ ಆಯ್ಕೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ. ಇಂದು ಡೆಹ್ರಾಡೂನ್‍ನಲ್ಲಿರುವ ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರು ಸಭೆ ಸೇರಲಿದ್ದು ಸಿಎಂ ಆಯ್ಕೆಯಾಗಲಿದೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿ ಅಂಗಾಂಗ ಪ್ರದರ್ಶನಕ್ಕೆ ಕಾಲೇಜಿಗೆ ಬರೋದಾ? ಮಹಿಳೆಯರ ಉಡುಪು ಪ್ರಶ್ನಿಸಿದ ಸಿಎಂ ರಾವತ್
ಹೆದರಿದ ಕಠಿಣ: ಗುರುತಿನ ವಂಚನೆ ಮತ್ತು ಇಂಟರ್ನೆಟ್ | Martech Zone
ಮಾರ್ಚ್, ಗುರುವಾರ 1, 2007 ಶುಕ್ರವಾರ, ಮಾರ್ಚ್ 9, 2007 Douglas Karr
John Stossel of ABC's 20/20 had a ಕಳೆದ ವಾರ ಅದ್ಭುತ ಪ್ರದರ್ಶನ, ಹೆದರಿದ ಕಠಿಣ: ಅಮೆರಿಕದಲ್ಲಿ ಚಿಂತೆ. He provided solid data speaking to the media's impact in our lives and how it affects the public and its fear.
(ಅವನು ಸಹ ಹೊಂದಿದ್ದನು ಫ್ರೀಕೊನಾಮಿಕ್ಸ್‌ನಿಂದ ಸ್ಟೀಫನ್ ಡಬ್ನರ್ ಪ್ರದರ್ಶನದಲ್ಲಿ, ಆದ್ದರಿಂದ ನಾನು ಅದನ್ನು ನೋಡಬೇಕಾಗಿತ್ತು!)
ಜಾನ್ ಸ್ಟೊಸೆಲ್ ಸರಿ. ವ್ಯವಹಾರ ಮತ್ತು ಮಾಧ್ಯಮಗಳಿಂದ ಈ ಭಯಭೀತಗೊಳಿಸುವಿಕೆಯು ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲ. ವಾಸ್ತವವಾಗಿ ಅದು ವ್ಯಾಪಾರ of identity theft will exchange infinitely more money than actual identity theft. But it's got the attention of creditors, government, and media so it's going to be in the spotlight for a while. All of our data has been exposed in this ದುಷ್ಟ Internet and we're soon all to be assimilated. There's no stopping it. We're done. The world is ending.
ರ ಪ್ರಕಾರ ಅಂಕಿಅಂಶಗಳು, ಎಲ್ಲಾ ಅಮೇರಿಕನ್ ಕುಟುಂಬಗಳಲ್ಲಿ 69.4% ರಷ್ಟು ಜನರು ಈಗ ಇಂಟರ್ನೆಟ್ ಬಳಸುತ್ತಿದ್ದಾರೆ. ಚಕಿತಗೊಳಿಸುವ 210,000,000 ಅಮೆರಿಕನ್ನರು ಈಗ ಇಂಟರ್ನೆಟ್‌ನಲ್ಲಿದ್ದಾರೆ. ಅವರ ಕ್ರೆಡಿಟ್ ಕಾರ್ಡ್ ಮಾಹಿತಿ, ಅವರ ಕ್ರೆಡಿಟ್ ಇತಿಹಾಸ, ಅವರ ನೆರೆಹೊರೆಗಳ ನಕ್ಷೆಗಳು, ಅವರ ಸಾಮಾಜಿಕ ಭದ್ರತೆ ಮಾಹಿತಿ, ಅವರ ಕಂಪನಿಯ ಲಾಭಗಳು, ಹೂಡಿಕೆಗಳು ಮತ್ತು ಅವರ (ನಿಕಟ ಕಾವಲು) ವೈದ್ಯಕೀಯ ಇತಿಹಾಸಗಳು ಸಹ ಹಾಗೆಯೇ.
ವಾಹ್… ಆ ರೀತಿಯ ಸಂಖ್ಯೆಗಳೊಂದಿಗೆ, ಗುರುತಿನ ಕಳ್ಳತನದಿಂದ ಲಕ್ಷಾಂತರ ಜನರು ಪ್ರಭಾವಿತರಾಗಿರಬೇಕು, ಅಲ್ಲವೇ? ಸರಿ… ಇಲ್ಲ.
ಪ್ರಕಾರ FTC ', there were a 246,000 cases of identity theft complaints were reported in 2006 (DOWN from 255,000 in 2005). Well that's 1 in every 1,000 Internet Users, right?
According to the FTC, only 1.9% of all Identity Theft complaints were made against the Internet. 4,674 people. So 98.1% of all Identity Theft complaints were not related to the Internet. Let's do some math…. that's 0.0022% chance of getting your Identity stolen from the Internet. Or 1 in every 45,000 people. 3 to 6% of Identity Theft happened due to data breaches ಮೂಲದಲ್ಲಿ, ಬಹುಪಾಲು ಹಣಕಾಸು ಸಂಸ್ಥೆಗಳಲ್ಲಿ ನಡೆಯುತ್ತಿದೆ ಮತ್ತು ದೈಹಿಕವಾಗಿ ಕದಿಯಲ್ಪಟ್ಟಿದೆ, ವಿದ್ಯುನ್ಮಾನವಾಗಿ ಅಲ್ಲ.
I could not find a single complaint in all of the data I reviewed where the victim's data was hacked electronically from a third party web site. ಒಂದೇ ಒಂದು ದೂರು.
ಇನ್ನೂ ಭಯವಾಗಿದೆಯೇ? ನಿಮ್ಮ ಆಡ್ಸ್ ಕೊಲೆಯಾಗುವುದು ಅಥವಾ ಬೀಳುವಿಕೆಯಿಂದ ಸಾಯುವುದು ಅಥವಾ ಕಾರು ಅಪಘಾತದಿಂದ ಸಾಯುವುದು ಅಥವಾ ಸ್ವಯಂ-ಹಾನಿಗೊಳಗಾದ ಗಾಯದಿಂದ ಅಂತರ್ಜಾಲದಲ್ಲಿ ಗುರುತಿನ ವಂಚನೆಗೆ ಬಲಿಯಾಗುವ ನಿಮ್ಮ ವಿಲಕ್ಷಣಗಳಿಗಿಂತ ಹೆಚ್ಚಿನದು. ವಾಸ್ತವವಾಗಿ, ಮುಂದಿನ ಶತಮಾನದಲ್ಲಿ ಭೂಮಿಯು ಕ್ಷುದ್ರಗ್ರಹಕ್ಕೆ ಸಿಲುಕುವ ಸಾಧ್ಯತೆಗಳು ನೀವು ಅಂತರ್ಜಾಲದಲ್ಲಿ ಗುರುತಿನ ವಂಚನೆಗೆ ಬಲಿಯಾಗುವುದಕ್ಕಿಂತ ಹೆಚ್ಚಾಗಿರುತ್ತದೆ.
ಯಾಕಿಲ್ಲ? ಕೆಲವು ಕಾರಣಗಳಿವೆ, ಆದರೆ ಪ್ರಮುಖವಾದದ್ದು ಇಂಟರ್ನೆಟ್ ಉಳಿತಾಯದಷ್ಟೇ ಉತ್ತಮವಾಗಿದೆ ನಿಮ್ಮ ಡೇಟಾ, it's also great at recording every single packet of information that runs through it. Have you ever noticed how quickly people get tracked down after a child pornography roundup? It's a lot easier for someone to steal some paperwork from your local financial institution than it ever would be to try to retrieve it from the web.
ಮತ್ತು ನೀವು ಬಲಿಪಶುವಾಗಿದ್ದರೆ ಯಾವುದೇ ಗುರುತಿನ ವಂಚನೆ, here's some ಸಲಹೆ.
Mar 1, 2007 ಮತ್ತು 9: 18 AM
ಉತ್ತಮ ಪೋಸ್ಟ್. ಜನರು ತಮ್ಮ ಬಗ್ಗೆ ಮೂಲಭೂತ ಮಾಹಿತಿಯನ್ನು ಅಂತರ್ಜಾಲದಲ್ಲಿ ಇಡುವುದರ ಬಗ್ಗೆ ಏಕೆ ವ್ಯಾಮೋಹ ಹೊಂದಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ, ಅದರಲ್ಲೂ ಹೆಚ್ಚಿನದನ್ನು ಎಲೆಕ್ಟ್ರಾನಿಕ್ ಅಲ್ಲದ ವಿಧಾನಗಳ ಮೂಲಕ ಕಂಡುಹಿಡಿಯಬಹುದು. ಬಹುಪಾಲು, ನಾನು ಜನರ ವಿಳಾಸಗಳು, ಫೋನ್ ಸಂಖ್ಯೆಗಳು, ಮದುವೆಯ ದಿನಾಂಕಗಳು, ಮಕ್ಕಳ ಜನ್ಮದಿನಗಳು ಮತ್ತು ಕೆಲವು ಸಂದರ್ಭಗಳಲ್ಲಿ ಅವರ ಸಂಬಳವನ್ನು ಪಡೆಯಬಹುದು - ಎಲ್ಲವೂ ಕಂಪ್ಯೂಟರ್ ಅನ್ನು ಪ್ರವೇಶಿಸದೆ (ಇದಕ್ಕೆ ಸ್ವಲ್ಪ ಲೆಗ್ವರ್ಕ್ ಅಗತ್ಯವಿದ್ದರೂ). ನಿಮ್ಮ ಚಿತ್ರವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದು ನಿಮ್ಮ ಎಸ್‌ಎಸ್‌ಎನ್ ಪ್ರಸಾರ ಮಾಡುವಂತೆಯೇ ಇಲ್ಲ.
ವ್ಯವಹಾರಗಳು ಸುರಕ್ಷತೆಗೆ ಹೇಗೆ ಆದ್ಯತೆ ನೀಡುತ್ತವೆ (ಅಥವಾ ಅಂಕಿಅಂಶಗಳು ಅದರ ಕಾರಣದಿಂದಾಗಿರಬಹುದು) ಎಂಬ ವ್ಯಾಮೋಹವು ಉಂಟಾಗುತ್ತದೆ ಎಂದು ನಾನು ಭಾವಿಸುತ್ತೇನೆ. ವ್ಯವಹಾರಗಳು ಎಸ್‌ಎಸ್‌ಎಲ್ ಪ್ರಮಾಣಪತ್ರ ಮತ್ತು ಫೈರ್‌ವಾಲ್‌ನಲ್ಲಿ ಹಣವನ್ನು ಖರ್ಚು ಮಾಡುತ್ತವೆ, ಆದರೆ ಅವರು ಸೆರೆಹಿಡಿಯುವ ಮಾಹಿತಿಯನ್ನು ಯಾರಾದರೂ ಪ್ರವೇಶಿಸಬಹುದಾದ ಎಲ್ಲೋ ಅನ್ಲಾಕ್ ಮಾಡಿದ ಕ್ಯಾಬಿನೆಟ್‌ನಲ್ಲಿ ಮುದ್ರಿಸಲಾಗುತ್ತದೆ ಮತ್ತು ಸಲ್ಲಿಸಲಾಗುತ್ತದೆ. ಸಹಜವಾಗಿ, ಇಂಟರ್ನೆಟ್ ಭದ್ರತೆಯನ್ನು ಸಹ ಸರಿಯಾಗಿ ನಿರ್ವಹಿಸುವ ಬಹಳಷ್ಟು ವ್ಯವಹಾರಗಳಿವೆ, ಆದರೆ ಅವರ ವೆಬ್‌ಸೈಟ್ಗಿಂತ ಅವರ ಭೌತಿಕ ಕಚೇರಿಗೆ ಬಂದಾಗ ಸರಾಸರಿ ಸಣ್ಣ ವ್ಯವಹಾರವು ಬ್ಯಾಂಕ್ ಹೇಳುವುದಕ್ಕಿಂತ ಕೆಟ್ಟ ಭದ್ರತೆಯನ್ನು ಹೊಂದಿದೆ ಎಂದು ನಾನು ಪಣತೊಡುತ್ತೇನೆ.
Mar 22, 2007 ಮತ್ತು 10: 14 AM
ಇದು ಕಾಣಿಸಿಕೊಳ್ಳುತ್ತದೆ ಟಿಜೆಎಕ್ಸ್ ನನ್ನನ್ನು ತಪ್ಪು ಎಂದು ಸಾಬೀತುಪಡಿಸಬಹುದು… ಅವರು ಡೇಟಾವನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಕ್ರೆಡಿಟ್ ಕಾರ್ಡ್ ಕಂಪನಿಗಳ ಸಲಹೆಯನ್ನು ಅನುಸರಿಸಲಿಲ್ಲ ಆದ್ದರಿಂದ ಅವರ ಸಿಸ್ಟಮ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ಕ್ರೆಡಿಟ್ ಕಾರ್ಡ್ ಡೇಟಾವನ್ನು ಕಳವು ಮಾಡಲಾಗಿದೆ. ಈ ಕಳ್ಳತನದ ಪರಿಣಾಮದ ಬಗ್ಗೆ ಇನ್ನೂ ತಿಳಿದಿಲ್ಲ, ಆದರೆ ಇದು ನಮ್ಮ ಇಂಟರ್ನೆಟ್ ಇತಿಹಾಸದಲ್ಲಿ ಕ್ರೆಡಿಟ್ ಕಾರ್ಡ್ ಡೇಟಾದ ಅತಿದೊಡ್ಡ ಹ್ಯಾಕ್ ಆಗಿರಬಹುದು!
ಎಪ್ರಿಲ್ 10, 2007 ಮತ್ತು 3: 27 PM
ಹೇ ಡೌಗ್, ತಿಳಿವಳಿಕೆ ಲೇಖನಕ್ಕೆ ಧನ್ಯವಾದಗಳು. ನಿಮ್ಮ ಅಂಕಿಅಂಶಗಳು ಎಲ್ಲವನ್ನೂ ದೃಷ್ಟಿಕೋನದಿಂದ ಇರಿಸುವವರೆಗೂ ಸತ್ಯಗಳು ಎಷ್ಟು ಹೆಚ್ಚಿವೆ ಎಂದು ನನಗೆ ತಿಳಿದಿರಲಿಲ್ಲ. ಜನರು ತಮ್ಮ ಮಾಹಿತಿಯನ್ನು ಲೆಕ್ಕಿಸದೆ ಜಾಗರೂಕರಾಗಿರಲು ಇದು ಇನ್ನೂ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ವೆಬ್ ವಿಳಾಸವನ್ನು ನೋಡುವಂತಹ ಸಣ್ಣ ವಿಷಯಗಳು ಫಿಶಿಂಗ್ ಅನ್ನು ತಡೆಯಲು ಸಹಾಯ ಮಾಡುತ್ತದೆ (ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಅವರಿಗೆ ನೀಡುವ ಪೇಪಾಲ್ ಇಮೇಲ್ನಂತೆ, ಆದರೆ ಮೇಲಿನ ವಿಳಾಸವು ಹೆಸರಿನಲ್ಲಿ ಎಲ್ಲಿಯೂ "ಪೇಪಾಲ್" ಅನ್ನು ಹೊಂದಿಲ್ಲ). ಸ್ವಲ್ಪ ಸಾಮಾನ್ಯ ಜ್ಞಾನ ಮತ್ತು ಎಚ್ಚರಿಕೆಯು ಇನ್ನೂ ಬಹಳ ದೂರ ಹೋಗುತ್ತದೆ.
ರಾಷ್ಟ್ರ ಧ್ಯಾನ: January 2012
ಭವ್ಯಭಾರತೀ..
( ಭಾಮಿನಿ ಷಟ್ಪದಿಯಲ್ಲಿ ವಿರಚಿತ, ಭಾರತಾಂಬೆಯ ವರ್ಣನಾ ಸ್ತುತಿ..)
ಸುತ್ತ ಸಾಗರದೊತ್ತಲೆಯ ಮುಗಿ-
ಲೆತ್ತರಗ ಭೋರ್ಗರೆವ ನದಿ ಫಲ
ಹೊತ್ತ ತರುಗಳ ಮುತ್ತು ರತ್ನವ ಬಿತ್ತಿ ಬೆಳೆದಿಹರ..
ಉತ್ತಮತ್ವದಿ ನಿತ್ಯ ರಾಜಿಪ
ಹೆತ್ತ ಭಾರತತಾಯಿಯಂಘ್ರಿಗೆ
ಮತ್ತೆ ಮತ್ತೆ ನಮಸ್ಕರಿಸಿ ಸಂಪ್ರಾರ್ಥಿಸುವೆ ಶುಭಕೆ...||೧||