text
stringlengths
0
61.5k
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಕನ್ನಡ ದೈನಿಕ ಸುದ್ದಿಬಿಡುಗಡೆ ಇದರ ಸಂಪಾದಕ ಡಾ| ಯು.ಕೆ ಶಿವಾನಂದ್ ಅವರು `ಆಧುನಿಕ ಕನ್ನಡ ಪತ್ರಿಕೋದ್ಯಮ' ವಿಷಯವಾಗಿ ವಿಚಾರ ಮಂಡಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಪತ್ರಕರ್ತರೂ, ಅಕ್ಷಯ ಮಾಸಿಕದ ಮಾಜಿ ಸಂಪಾದಕ ಎಂ.ಬಿ.ಕುಕ್ಯಾನ್, ಬಂಟರವಾಣಿ ಮಾಸಿಕದ ಮಾಜಿ ಸಂಪಾದಕ ರತ್ನಾಕರ್ ಆರ್.ಶೆಟ್ಟಿ, ಹಿರಿಯ ಪತ್ರಕರ್ತ ನ್ಯಾಯವಾದಿ ವಸಂತ ಕಲಕೋಟಿ ಅವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪತ್ರಕರ್ತರ ಸಂಘದ ಸದಸ್ಯರು,ಮಕ್ಕಳು ವಿವಿಧ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಹಾಗೂ ಪತ್ರಕರ್ತ ಸಂಘದ ಡಾ| ದಿನೇಶ್ ಶೆಟ್ಟಿ ರೆಂಜಾಳ ಮುಂದಾಳುತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನಲ್ಲಿ ಸಂಘದ ಸದಸ್ಯರು `ಮಹಿಷಾಸುರ ಮರ್ಧಿನಿ' ಯಕ್ಷಗಾನ ಪ್ರದರ್ಶಿಸಲಿದ್ದಾರೆ.
ಪತ್ರಕರ್ತರ ದಶಮಾನೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು, ವಿವಿಧ ಮತ್ತು ಹಿತೈಷಿಗಳು, ಸರ್ವರಿಗೂ ಆಮಂತ್ರಣವಿದ್ದು ಸಕಾಲದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಉಪಾಧ್ಯಕ್ಷ ದಯಾ ಸಾಗರ್ ಚೌಟ, ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಗೌ| ಕೋಶಾಧಿಕಾರಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಗೌರವ ಕಾರ್ಯದರ್ಶಿ ಹರೀಶ್ ಕೆ. ಹೆಜ್ಮಾಡಿ ಈ ಮೂಲಕ ವಿನಂತಿಸಿದ್ದಾರೆ.
ಹೋಂಡಾ ಅಮೇಜ್‌ vs ಆಡಿ ಎ5 ಹೋಲಿಕೆ - ಬೆಲೆ, ನಿರ್ದಿಷ್ಟತೆಗಳು ಹಾಗೂ ವೈಶಿಷ್ಟ್ಯತೆಗಳ ಆಧಾರವಾಗಿ.
ಹೋಮ್ಹೊಸ ಕಾರುಗಳುಹೊಂದಾಣೆಕೆ ಕಾರುಗಳುಎ5 ವಿಎಸ್ ಅಮೇಜ್‌
ಆಡಿ ಎ5 ವಿರುದ್ಧ ಹೋಂಡಾ ಅಮೇಜ್‌ ಹೋಲಿಕೆ
ಆಡಿ ಎ5 ವಿರುದ್ಧ ಹೋಂಡಾ ಅಮೇಜ್‌
ಆಡಿ ಎ5 ಅಥವಾ ಹೋಂಡಾ ಅಮೇಜ್‌? ಕೊಳ್ಳಲು,ನಿಮಗೆ ಯಾವುದು ಬೆಸ್ಟ್ ಎಂದು ತಿಳಿಯಿರಿ .ಎರೆಡು ಮಾಡೆಲ್ ಗಳ ಹೋಲಿಕೆ ಮಾಡಿರಿ ಬೆಲೆ, ಸುತ್ತಳತೆ,ವಿಶಾಲತೆ, ಸಂಗ್ರಹ ವಿಶಾಲತೆ, ಸರ್ವಿಸ್ ಕಾಸ್ಟ್,ಮೈಲೇಜ್,ಫೀಚರ್ ಗಳು,ಬಣ್ಣಗಳು ಮತ್ತು ಸ್ಪೆಕ್ಸ್ ಗಳು. ಆಡಿ ಎ5 ಮತ್ತು ಹೋಂಡಾ ಅಮೇಜ್‌ ಎಕ್ಸ್ ಶೋ ರೂಂ ಬೆಲೆ ಪ್ರಾರಂಭವಾಗುತ್ತದೆ Rs 39.99 ಲಕ್ಷ for ಪ್ರೀಮಿಯಂ (ಪೆಟ್ರೋಲ್) ಮತ್ತು Rs 6.32 ಲಕ್ಷ ಗಳು ಇ (ಪೆಟ್ರೋಲ್). ಎ5 ಹೊಂದಿದೆ 1998 cc (ಪೆಟ್ರೋಲ್ top model) engine, ಹಾಗು ಅಮೇಜ್‌ ಹೊಂದಿದೆ 1498 cc (ಡೀಸಲ್ top model) engine. ಮೈಲೇಜ್ ಬಗ್ಗೆ ತಿಳಿಯಬೇಕೆಂದರೆ ಎ5 ಮೈಲೇಜ್ 17.42 ಕೆಎಂಪಿಎಲ್ (ಪೆಟ್ರೋಲ್ top model) ಹಾಗು ಅಮೇಜ್‌ ಮೈಲೇಜ್ 24.7 ಕೆಎಂಪಿಎಲ್ (ಪೆಟ್ರೋಲ್ top model).
ಲಭ್ಯವಿರುವ ಬಣ್ಣಗಳು ಮಿಥೋಸ್ ಕಪ್ಪು metallicಫ್ಲೋರೆಟ್ ಸಿಲ್ವರ್ ಮೆಟಾಲಿಕ್ಟೆರ್ರಾ ಬೂದು metallicಐಬಿಸ್ ವೈಟ್navarra ನೀಲಿ ಲೋಹೀಯಎ5 colors ಪ್ಲ್ಯಾಟಿನಮ್ ವೈಟ್ ಪರ್ಲ್ಚಂದ್ರ ಬೆಳ್ಳಿ metallicಗೋಲ್ಡನ್ ಬ್ರೌನ್ ಮೆಟಾಲಿಕ್meteoroid ಗ್ರೇ ಮೆಟಾಲಿಕ್ರೇಡಿಯೆಂಟ್ ಕೆಂಪು ಮೆಟಾಲಿಕ್ಅಮೇಜ್‌ colors
ಕಕ್ಯಪದವು ಶ್ರೀ ಬ್ರಹ್ಮಬದರ್ಕಳ ಗರಡಿ ಕ್ಷೇತ್ರ ಕೊಡಿಮರ ತೈಲಾಧಿವಾಸ ಕಾರ್ಯಕ್ರಮ | ನಮ್ಮ ಬಂಟ್ವಾಳ
Home — ಬಂಟ್ವಾಳ ಕಕ್ಯಪದವು ಶ್ರೀ ಬ್ರಹ್ಮಬದರ್ಕಳ ಗರಡಿ ಕ್ಷೇತ್ರ ಕೊಡಿಮರ ತೈಲಾಧಿವಾಸ ಕಾರ್ಯಕ್ರಮ
ಬಂಟ್ವಾಳ: ಸುಮಾರು ೩ ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬದರ್ಕಳ ಗರಡಿ ಕ್ಷೇತ್ರದಲ್ಲಿ ನೂತನ ಕೊಡಿಮರದ ತೈಲಾಧಿವಾಸ ಕಾರ್ಯಕ್ರಮ ಶುಕ್ರವಾರ ಜರಗಿತು.
ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಮಾರು ಮೂವತ್ತೇಳುವರೆ ಅಡಿ ಉದ್ದದ ಕೊಡಿಮರವನ್ನು ಶುದ್ಧ ಎಳ್ಳೆಣ್ಣೆಯಲ್ಲಿ ನೆನೆಸಿಡಲಾಗುತ್ತಿದೆ. ಈ ಮೂಲಕ ಕೊಡಿಮರ ಗಾಳಿ, ಮಳೆಯ ಪ್ರಭಾವದಿಂದ ನಶಿಸದಂತೆ ಕಾಪಿಡಲು ಹಿರಿಯರು ವೈಜ್ಞಾನಿಕವಾಗಿ ಕಂಡು ಕೊಂಡ ಮಾರ್ಗವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಕ್ತಾಽಗಳು ಕೊಡಿಮರಕ್ಕೆ ಎಳ್ಳೆಣ್ಣೆ ಸಮಿರ್ಪಿಸಿದರು. ಬಳಿಕ ಬ್ರಹ್ಮ ಬದರ್ಕಳ ಗರಡಿಯ ಮರದ ಮೇಲ್ಛಾವಣಿಗೆ ನಿರ್ಮಾಣ ಮುಹೂರ್ತ ನಡೆಯಿತು.
ಕ್ಷೇತ್ರ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಗೌರವ ಸಲಹೆಗಾರರಾದ ರತ್ನ ಕುಮಾರ ಆರಿಗ ನಾಲ,ಕೊಡಿಮರ ದಾನಿ ಪಟ್ಟದಬಲು ಕೃಷ್ಣ ಪ್ಪ ಮಾಸ್ಟರ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಪುನರ್ನಿರ್ಮಾಣ ಸಮಿತಿ ಪದಾಽಕಾರಿಗಳಾದ ಎ.ಚೆನ್ನಪ್ಪ ಸಾಲ್ಯಾನ್ ಆಜೋಡಿ, ದಾಮೋದರ ನಾಯಕ್, ಸಂಪತ್ ಕುಮಾರ್ ಶೆಟ್ಟಿ, ಸಂಜೀವ ಪೂಜಾರಿ ಕೇರ್ಯ, ಡಾ| ದಿನೇಶ್ ಬಂಗೇರ, ಡೀಕಯ ಬಂಗೇರ ಕರ್ಲ, ವೀರೇಂದ್ರ ಕುಮಾರ್ ಜೈನ್,ಜಯ ಶೆಟ್ಟಿ ಕಿಂಜಾಲು, ಚೆನ್ನಪ್ಪ ಪೂಜಾರಿ ತಿಮರಡ್ಡ, ನಾರಾಯಣ ಪೂಜಾರಿ ಬಿತ್ತ, ಡೀಕಯ ಸಾಲ್ಯಾನ್, ಲೋಕಯ ನಾಯ್ಕ, ರಾಮಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ವಾಸುದೇವ ಮಯ್ಯ, ಗಣೇಶ ಕೆ., ಶ್ರೀಧರ ಆಚಾರ್ಯ, ಸದಾನಂದ ಗೌಡ, ಚೇತನ್‌ಎಚ್., ಜಯಾನಂದ ಪೂಜಾರಿ, ಡೀಕಯ್ಯ ಕುಲಾಲ್, ಚಂದ್ರಶೇಖರ ಕೆ., ಗುರುಪ್ರಕಾಶ್, ರಾಜೀವ, ಸುಂದರ ದೇವಾಡಿಗ, ಪ್ರದೀಪ್, ಶ್ರೀ ಕ್ಷೇ.ಧ.ಯೋಜನೆ ಸೇವಾ ಪ್ರತಿನಿಽ ಶೇಖರ ಕಂಚಲಪಲ್ಕೆ, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಪರಮೇಶ್ವರ, ರಾಮಯ್ಯ ಭಂಡಾರಿ, ರಾಜೇಂದ್ರ, ಡೀಕಯ್ಯ ಪೂಜಾರಿ, ವಸಂತ ಆರ್., ನವೀನ್ ಶೆಟ್ಟಿ, ತಾರಾನಾಥ , ಬಾಬು ನಾಯ್ಕ ಮತ್ತಿತರರು ಭಾಗವಹಿಸಿದ್ದರು.
Previous articleಮತದಾನ ನಮ್ಮ ಹಕ್ಕು ಜಾಗೃತಿ ಕಾರ್ಯಕ್ರಮ
Next articleದ.ಕ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯ: ಇಲ್ಯಾಸ್ ಮುಹಮ್ಮದ್ ತುಂಬೆ
ಬಂಟ್ವಾಳ: ಮಾ.09ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಸಿದ್ದಕಟ್ಟೆಯ ಅಶ್ವಿನಿ ಸಭಾಂಗಣದಲ್ಲಿ ಆಚರಿಸಲಾಯಿತು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉರ್ದ್ಘಾಟಿಸಿ ಮಾತಾನಾಡಿದ ಅನಂತ ಪದ್ಮ ಹೆಲ್ತ್ ಸೆಂಟರ್...
ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ | Kannada actor Kiccha Sudeep releases Srinivas Old monk film Gicha Gili Gili song
ಇತ್ತಿಚೆಗಷ್ಟೇ ಈ ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿ, 'ಡಿಫರೆಂಟ್‌ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ', ಎಂದು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
Bangalore, First Published Oct 22, 2021, 3:01 PM IST
ಶ್ರೀನಿ (Srini) ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' (Old Monk) ಚಿತ್ರದ ಟ್ರೇಲರ್ (Trailer) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಇದೀಗ ಚಿತ್ರದ ಸ್ಪೆಷಲ್ ಹಾಡೊಂದು ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (Youtube) ಟ್ರೆಂಡಿಂಗ್‌ನತ್ತ ಸಾಗುತ್ತಿದೆ. ಹೌದು! ಆನಂದ್ ಯೂಟ್ಯೂಬ್‌ ಚಾನೆಲ್‌ನಲ್ಲಿ 'ಗಿಚ್ಚ ಗಿಲಿಗಿಲಿ' (Giccha Gili Gili) ಹೆಸರಿನ ಹಾಡು ಬಿಡುಗಡೆಯಾಗಿದೆ. oppose ಹುಡುಗಿ propose ಮಾಡಿ LOVE YOU ಅಂದಳ... ಗಿಚ್ಚ ಗಿಲಿಗಿಲಿ... ಲೈಫ್‌ ಗಿಚ್ಚ ಗಿಲಿಗಿಲಿ ಎಂಬ ಸಾಹಿತ್ಯವಿರುವ ಈ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀನಿ ಹಾಗೂ ಚಿತ್ರದ ನಾಯಕಿ ಅದಿತಿ ಪ್ರಭುದೇವ (Aditi Prabhudeva) ಈ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಸೌರಭ್ ಮತ್ತು ವೈಭವ್ ಸಂಗೀತವಿರುವ ಈ ಚಿತ್ರದ ಹಾಡಿಗೆ ಮುದಕಣ್ಣ ಮೊರಬ (Mudakanna Moraba) ಸಾಹಿತ್ಯದ ಜೊತೆ ಹಾಡನ್ನು ಹಾಡಿದ್ದಾರೆ. ಎ.ಹರ್ಷ ನೃತ್ಯ ಸಂಯೋಜನೆ ಈ ಹಾಡಿಗಿದ್ದು, ಇಲ್ಲಿಯವರೆಗೂ ಈ ಹಾಡನ್ನು ೨ ಲಕ್ಷ ಸಂಗೀತ ಪ್ರಿಯರು ಕೇಳಿದ್ದಾರೆ. ಇತ್ತಿಚೆಗಷ್ಟೇ ಈ ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಬಿಡುಗಡೆ ಮಾಡಿ, 'ಡಿಫರೆಂಟ್‌ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ', ಎಂದು ಪುನೀತ್‌ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ಇನ್ನು ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ ಆಗಿದ್ದು, 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ಚಿತ್ರದಲ್ಲಿ ಓಲ್ಡ್‌ ಮಾಂಕ್‌ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಚಿತ್ರದ ಕತೆಯ ಒನ್‌ಲೈನ್‌.
ಹರಪ್ಪ - ವಿಕಿಪೀಡಿಯ
For ಹರಪ್ಪ ಎಂಬ ಐತಿಹಾಸಿಕ ನಾಗರಿಕತೆ, see ಸಿಂಧೂತಟದ ನಾಗರೀಕತೆ.
ಹರಪ್ಪ (ಉರ್ದು/ಪಂಜಾಬಿ: ہڑپہ, pronounced [ɦəɽəpːaː]) ಸಾಹಿವಾಲ್ ನ ಪಶ್ಚಿಮಕ್ಕೆ 20 km (12 mi)ದೂರದಲ್ಲಿರುವ, ಪಾಕಿಸ್ತಾನದ ಈಶಾನ್ಯದಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಮಹತ್ವದ ಪ್ರಾಚ್ಯವಸ್ತು ಸಂಶೋಧನಾ ಕುತೂಹಲಗಳ ಆಗರವಾದಂತಹ ಸ್ಥಳ. ಹಿಂದೆ ರಾವಿ ನದಿ ಹರಿಯುತ್ತಿದ್ದ ಸ್ಥಳದಲ್ಲಿ ಈಗ ಇರುವಂತಹ ಒಂದು ಆಧುನಿಕ ಹಳ್ಳಿಯ ಹೆಸರಿನಿಂದ ಇದಕ್ಕೂ ಈ ಹೆಸರು ಬಂದಿದ್ದು, ಈ ಹಳ್ಳಿಯು ಸಂಶೋಧನಾ ಸ್ಥಳದ ಆಗ್ನೇಯಕ್ಕೆ ಸುಮಾರು 5 km (3 mi) ದೂರದಲ್ಲಿದೆ. ಈ ಸ್ಥಳದಲ್ಲಿ ಕಂಚಿನ ಯುಗದ ಕೋಟೆಕೊತ್ತಲಗಳುಳ್ಳ ನಗರದ ಅವಶೇಷಗಳಿದ್ದು,ಇದು ಸಿಮೆಟ್ರಿ H ವಿಧಾನದ ಒಂದು ಭಾಗವಾಗಿದೆ ಹಾಗೂ ಸಿಂಧು ಕಣಿವೆ ನಾಗರಿಕತೆಯ ಅವಶೇಷಗಳ ಆಗರವಾಗಿದೆ; ಸಿಂಧ್ ಮತ್ತು ಪಂಜಾಬ್ ಗಳಲ್ಲಿ ಇದು ಕೇಂದ್ರಿತವಾಗಿದೆ.[೧] ಈ ನಗರದಲ್ಲಿ ಸುಮಾರು 23,500 ನಿವಾಸಿಗಳಿದ್ದರೆಂದು ನಂಬಲಾಗಿದೆ —ಆಗಿನ ಕಾಲಕ್ಕೆ ಅದು ಬಹಳ ದೊಡ್ಡ ಜನಸಂಖ್ಯೆ. 2005ರಲ್ಲಿ ಒಂದು ವಿವಾದಾತ್ಮಕ ಮೋಜಿನ ಉದ್ಯಾನದ ಯೋಜನೆಯನ್ನು ಈ ಸ್ಥಳದಲ್ಲಿ ಹಮ್ಮಿಕೊಳ್ಳುವುದನ್ನು ಕೈಬಿಡಲಾಯಿತು; ನಿರ್ಮಾಣ ಕಾರ್ಯದ ಪ್ರಪ್ರಥಮ ಹಂತದಲ್ಲೇ ಭೂಮಿಯನ್ನು ಅಗೆಯುತ್ತಿರುವಾಗ ನಿರ್ಮಾಣಗಾರರಿಗೆ ಹಲವಾರು ಪ್ರಾಚೀನ ಕಾಲದ ಮಾನವ ನಿರ್ಮಿತ ವಸ್ತುಗಳು ದೊರಕಲಾರಂಭಿಸಿದುದೇ ಈ ನಿಲುಗಡೆಗೆ ಕಾರಣ. ಪ್ರಮುಖ ಪಾಕಿಸ್ತಾನಿ ಪ್ರಾಚ್ಯವಸ್ತು ಸಂಶೋಧಕರಾದ ಅಹ್ಮದ್ ಹಸನ್ ದಾನಿಯವರು ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿದ ಮನವಿಯ ಮೇರೆಗೆ ಈ ಸ್ಥಳವನ್ನು ಯಥಾಸ್ಥಿತಿಯಲ್ಲಿ ಕಾದಿರಿಸಲಾಯಿತು.[೨]
ಸಹಿವಾಲ್ ಜಿಲ್ಲೆ
೨ ಸಂಸ್ಕೃತಿ ಮತ್ತು ಆರ್ಥಿಕತೆ
ಸಿಂಧು ಕಣಿವೆಯಲ್ಲಿ ಹರಪ್ಪ ಇರುವ ಜಾಗ ಮತ್ತು ಸಿಂಧು ಕಣಿವೆ ನಾಗರಿಕತೆಯ ಹರಹು(ಹಸಿರು).
ಸಿಂಧು ಕಣಿವೆ ನಾಗರಿಕತೆಯ (ಹರಪ್ಪನ್ ನಾಗರಿಕತೆ ಎಂದೂ ಕರೆಯಲಾಗುತ್ತದೆ) ಮೂಲದ ಬೇರುಗಳು ಮೆಹರ್ಗರ್ ಸಂಸ್ಕೃತಿಯಲ್ಲಿ, ಸುಮಾರು ಕ್ರಿ.ಪೂ. 6000ದಷ್ಟು ಹಿಂದಿನ ಕಾಲದಲ್ಲೇ ಕಂಡು ಬರುತ್ತವೆ. ಎರಡು ಮಹತ್ವದ ನಗರಗಳಾದ ಮೊಹೆಂಜೊ-ದಾರೋ ಮತ್ತು ಹರಪ್ಪ ಸುಮಾರು ಕ್ರಿ.ಪೂ. 2600ರಲ್ಲಿ ಸಿಂಧು ನದಿ ಕಣಿವೆಯ ಗುಂಟ ಪಂಜಾಬ್ ಮತ್ತು ಸಿಂಧ್ ಗಳಲ್ಲಿ ತಲೆಯೆತ್ತಿತು..[೩] ಬರವಣಿಗೆಯ ವ್ಯವಸ್ಥೆ, ನಗರ ಪ್ರದೇಶಗಳು, ಮತ್ತು ವಿವಿಧಮುಖಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೊಂದಿದ್ದ ಈ ನಾಗರಿಕತೆಯನ್ನು 1920ರ ದಶಕದಲ್ಲಿ ಸಿಂಧ್ ಪ್ರಾಂತ್ಯದ ಸುಕ್ಕೂರ್ ನ ಬಳಿಯ ಮೊಹೆಂಜೊ-ದಾರೋ(ಎಂದರೆ "ಸತ್ತವರ ದಿಣ್ಣೆ" ಎಂದರ್ಥ)ವಿನಲ್ಲಿ ಮತ್ತು ಲಾಹೋರ್ ನ ದಕ್ಷಿಣ ಭಾಗದಲ್ಲಿರುವ ಪಶ್ಚಿಮ ಪಂಜಾಬ್ ನ ಹರಪ್ಪದಲ್ಲಿ ಉತ್ಖನನ ಕಾರ್ಯಗಳನ್ನು ಕೈಗೊಂಡ ನಂತರ ಮರುಸಂಶೋಧಿಸಲಾಯಿತು. ಈ ಉತ್ಖನನ ಸ್ಥಳದ ಉತ್ತರಕ್ಕಿರುವ ಭಾರತದ ಪಂಜಾಬ್ ನ ಪಶ್ಚಿಮ ಭಾಗದಲ್ಲಿರುವ ಹಿಮಾಲಯದ ತಪ್ಪಲಿನಿಂದ ಆರಂಭವಾಗಿ,ಪಶ್ಚಿಮ ಮತ್ತು ಪೂರ್ವಕ್ಕೆ ಗುಜರಾತ್ ನ ವರೆಗೆ ಮತ್ತು ಪಶ್ಚಿಮದಲ್ಲಿ ಬಲೂಚಿಸ್ತಾನ್ ನವರೆಗೆ ಹಲವಾರು ಪ್ರಾಚ್ಯವಸ್ತು ನಿವೇಶನಗಳನ್ನು ಹುಡುಕಿ ತೆಗೆದು, ಅಧ್ಯಯನ ನಡೆಸಲಾಯಿತು. 1857ರಲ್ಲಿ [೪] ಲಾಹೋರ್-ಮುಲ್ತಾನ್ ರೈಲುಮಾರ್ಗವನ್ನು (ಸಿಂಧ್ ಮತ್ತು ಪಂಜಾಬ್ ರೈಲುಮಾರ್ಗದ ಅಂಗವಾಗಿ) ನಿರ್ಮಿಸುತ್ತಿದ್ದಾಗ ಸಂಬಂಧಿತ ಇಂಜಿನಿಯರ್ ಗಳು ಹರಪ್ಪದ ಅವಶೇಷಗಳಲ್ಲಿದ್ದ ಇಟ್ಟಿಗೆಗಳನ್ನು ತೆಗೆದು ಹಳಿ ಭರಾವಣೆಗಾಗಿ ಬಳಸಿಕೊಂಡದ್ದರಿಂದ ಹರಪ್ಪ ಪ್ರಾಚ್ಯವಸ್ತು ಸಂಶೋಧನಾ ನಿವೇಶನವು ಭಾಗಶಃ ಜಖಂಗೊಂಡಿತಾದರೂ, ಅಲ್ಲಿ ಸಾಕಷ್ಟು ಮಾನವನಿರ್ಮಿತ (ಕೃತಕ) ಪ್ರಾಚ್ಯವಸ್ತುಗಳು ದೊರಕಿದವು.[೫]
ಸಂಸ್ಕೃತಿ ಮತ್ತು ಆರ್ಥಿಕತೆಸಂಪಾದಿಸಿ
ಗಾಡಿ ಚಾಲಕ ಕ್ರಿ.ಪೂ. 2000 ಹರಪ್ಪ, ಸಿಂಧು ಕಣಿವೆ ನಾಗರಿಕತೆ
ಸಿಂಧು ಕಣಿವೆ ನಾಗರಿಕತೆಯು ಪ್ರಧಾನವಾಗಿ ಒಂದು ನಗರ ಕೇಂದ್ರಿತ ಸಂಸ್ಕೃತಿಯನ್ನು ಹೊಂದಿದ್ದುದಾಗಿದ್ದು, ಹೆಚ್ಚುವರಿ ಕೃಷಿ ಉತ್ಪನ್ನ ಮತ್ತು ವ್ಯಾಪಾರಗಳ ಆಧಾರದ ಮೇಲೆ ಸುಗಮವಾಗಿ ನಡೆಯುವ ನಗರವಾಗಿತ್ತು; ದಕ್ಷಿಣ ಮೆಸೊಪೊಟಾಮಿಯಾದ ಸ್ಯೂಮರ್ ವರೆಗೆ ಇದು ವ್ಯಾಪಾರ, ವಹಿವಾಟುಗಳನ್ನು ಹೊಂದಿದ್ದಿತು. ಮೊಹೆಂಜೊ-ದಾರೋ ಮತ್ತು ಹರಪ್ಪ ಎರಡೂ "ವರ್ಗೀಕೃತ ವಸತಿ ಗೃಹಗಳನ್ನು ,ಸಮತಟ್ಟಾದ ಛಾವಣಿಗಳುಳ್ಳ ಇಟ್ಟಿಗೆಯ ಮನೆಗಳೂ ಮತ್ತು ಕೋಟೆಯಂತಹ ಆಡಳಿತ ಅಥವಾ ಧಾರ್ಮಿಕ ಕೇಂದ್ರಗಳ"ನ್ನು ಹೊಂದಿದ್ದವೆಂದು ಸಾಮಾನ್ಯವಾಗಿ ವಿವರಿಸಲಾಗಿದೆ.[೬] ಈ ವಿಧದ ಹೋಲಿಕೆಗಳು ನಾಗರಿಕ ಬಡಾವಣೆಯ ಮಾದರಿ ವ್ಯವಸ್ಥೆ ಮತ್ತು ಯೋಜನೆಗಳನ್ನು ಹೊಂದಿದ್ದವೆಂಬ ವಾದಕ್ಕೆ ಎಡೆ ಮಾಡಿಕೊಡುತ್ತವಾದರೂ, ಈ ಹೋಲಿಕೆಗಳು ಪ್ರಮುಖವಾಗಿ ಪಾರ್ಶ್ವ-ಲಂಬಕೋನದ ಮಾದರಿಯ ನಾಗರಿಕ ಬಡಾವಣೆಯ ಇರುವಿಕೆಯ ಕಾರಣ ಹುಟ್ಟಿಕೊಂಡಂತಹವಾಗಿದೆ ಹಾಗೂa ಮೊಹೆಂಜೊ-ದಾರೋ ಮತ್ತು ಹರಪ್ಪಗಳ ಬಡಾವಣೆಗಳನ್ನು ಹೋಲಿಸಿ ನೋಡಿದಾಗ, ವಾಸ್ತವವಾಗಿ ಎರಡೂ ಬಡಾವಣೆಗಳು ಸುಮಾರು ವ್ಯತಿರಿಕ್ತ ರೀತಿಯಲ್ಲಿ ವ್ಯವಸ್ಥೆಗೊಂಡಿರುವುದು ಕಂಡುಬರುತ್ತದೆ. ಸಿಂಧು ಕಣಿವೆ ನಾಗರಿಕತೆಯ ಚೆರ್ಟ್ ತೂಕಗಳು ಮತ್ತು ಅಳತೆಗಳು ಬಹಳವೇ ಉತ್ತಮಮಟ್ಟದ್ದಾಗಿದ್ದು,ಒಂದು ನಿಗದಿತ ಅಳತೆಯ ಅನುಕ್ರಮಕ್ಕೆ ಅನುಗುಣವಾದ ಮಾದರಿಯಲ್ಲಿದ್ದವು. ಇತರ ಸಲಕರಣೆಗಳಲ್ಲದೆ, ವಿಶಿಷ್ಟವಾದ ಮುದ್ರೆಗಳನ್ನು ಸಹ ಪ್ರಾಯಶಃ ಆಸ್ತಿ ಮತ್ತು ಹಡಗಿನಲ್ಲಿ ಕಳುಹಿಸುವ/ಪಡೆಯುವ ಸರಕು/ಸರಂಜಾಮುಗಳನ್ನು ಗುರುತ ಹಿಡಿಯುವ ಸಲುವಾಗಿ, ಬಳಸಲಾಗುತ್ತಿದ್ದಿತು ತಾಮ್ರ ಮತ್ತು ಕಂಚು ಗಳು ಬಳಕೆಯಲ್ಲಿದ್ದವಾದರೂ, ಕಬ್ಬಿಣ ಇನ್ನೂ ಬಳಕೆಯಲ್ಲಿರಲಿಲ್ಲ. "ಹತ್ತಿ ಯನ್ನು ನೇಯ್ದು, ಬಣ್ಣ ಹಾಕಿ ಬಟ್ಟೆಗಳಾಗಿ ಉಪಯೋಗಿಸಲಾಗುತ್ತಿತ್ತು; ಗೋಧಿ, ಭತ್ತ, ಹಾಗೂ ಹಲವಾರು ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು; ಹಾಗೂ ಡುಬ್ಬದ ಗೂಳಿಯನ್ನೊಳಗೊಂಡಂತೆ ಹಲವಾರು ಪ್ರಾಣಿಗಳನ್ನು ಸಾಕಲಾಗುತ್ತಿತ್ತು."[೬] ತಿಗುರಿಯಲ್ಲಿ ತಯಾರಿಸಿದ ಮಡಕೆ,ಕುಡಿಕೆಗಳು - ಕೆಲವು ಪ್ರಾಣಿಗಳ ಮತ್ತು ರೇಖಾಗಣಿತದ ಚಿಹ್ನೆಗಳನ್ನು ಹೊಂದಿರುವಂತಹವು - ಎಲ್ಲಾ ಪ್ರಮುಖ ಸಿಂಧು ನಿವೇಶನಗಳಲ್ಲೂ ಹೇರಳವಾಗಿ ದೊರೆತಿವೆ. ಸಮಗ್ರ ನಾಗರಿಕತೆಗೆ ಅಲ್ಲವಾದರೂ, ಪ್ರತಿ ನಗರಕ್ಕೂ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯು ಇದ್ದಿತೆಂದು ಪ್ರಕಟಿತ ಏಕರೂಪದ ಸಂಸ್ಕೃತಿಯಿಂದ ಅಂದಾಜು ಮಾಡಬಹುದಾಗಿದೆ; ಆದರೆ ಆ ಆಡಳಿತವು ಒಂದು ವಾಣಿಜ್ಯದವರ ಸಣ್ಣಗುಂಪಿನ ಆಡಳಿತವಾಗಿದ್ದಿತೋ, ಅಲ್ಲವೋ ಎಂಬುದನ್ನು ಖಚಿತವಾಗಿ ನಿರ್ಧರಿಸಲಾಗಿಲ್ಲ. ಪಾದ್ರಿವರ್ಗದವರ "ಆಡಂಬರ ಅಥವಾ ದುಂದುಗಾರಿಕೆಯ ಪ್ರದರ್ಶನ"ದ ಯಾವ ಕುರುಹೂ ಇಲ್ಲಿ ಇರಲಿಲ್ಲವೆನಿಸುತ್ತದೆ; ಅಂದಿನ ದಿನಗಳಲ್ಲಿ ಅಂತಹ ಆಡಂಬರವು ಇತರ ನಾಗರಿಕತೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]
ಹರಪ್ಪ ನಿವಾಸದ ಕೊನೆಯ ಹಂತಗಳ ಅವಶೇಷಗಳು: ಒಂದು ದೊಡ್ಡ ಬಾವಿ ಮತ್ತು ಸ್ನಾನಘಟ್ಟಗಳು
ಹರಪ್ಪದ ಪುಟ್ಟ ಹರಕೆಗೆ ಸಂಬಂಧಿಸಿದ ಪ್ರತಿಮೆಗಳು ಅಥವಾ ಪ್ರತಿಮೆಗಳು, ಸುಮಾರು2500ನೆಯ ಇಸವಿ. ಕರ-ಕುಶಲ ಟೆರ್ರಾ-ಕೋಟಾ (ಮಣ್ಣಿನ) ಬಹುವರ್ಣಭೂಷಿತ ಸಣ್ಣ ಪ್ರತಿಮೆಗಳು.
ಇಂದಿನವರೆಗೆ ಸಂಶೋಧಿಸಿ ಉತ್ಖನನ ಮಾಡಿ ಹೊರತೆಗೆಯಲಾದ ಅತ್ಯಂತ ಸೂಕ್ಷ್ಮವಾದ ಮತ್ತು ಅಪರೂಪದ ಮಾನವ ನಿರ್ಮಿತ ವಸ್ತುಗಳೆಂದರೆ ಚಿಕ್ಕ, ಚೌಕಾಕಾರದ, ಮಾನವನ ಅಥವಾ ಪ್ರಾಣಿಗಳ ಚಿಹ್ನೆಗಳ ಕೆತ್ತನೆ ಕೆಲಸ/ ಕುಸುರಿ ಕೆಲಸ ಇರುವಂತಹ ಸ್ಟಿಯಟೈಟ್ ಮುದ್ರೆಗಳು. ಮೊಹೆಂಜೊ-ದಾರೋದಲ್ಲಿ ಈ ಮಾದರಿಯ ಮುದ್ರೆಗಳು ಬಲು ದೊಡ್ಡ ಪ್ರಮಾಣದಲ್ಲಿ ದೊರಕಿದ್ದು, ಹಲವಾರು ಮುದ್ರೆಗಳ ಮೇಲೆ ಸಾಮಾನ್ಯವಾಗಿ ಸಿಂಧು ಲಿಪಿಯೆಂದು ಹೇಳಲಾದ ಲಿಪಿಯಲ್ಲಿ ಚಿತ್ರರೂಪದ ಕೆತ್ತನೆಗಳಿವೆ. ಜಗತ್ತಿನ ಎಲ್ಲಾ ಭಾಗಗಳಿಂದ ಬಂದ ಹಲವಾರು ಲಿಪಿತಜ್ಞರು ಶತಪ್ರಯತ್ನಟ್ಟರೂ ಹಾಗೂ ಆಧುನಿಕ ಸಂಕೇತಗಳ ವಿಶ್ಲೇಷಣೆಯ ತಂತ್ರಗಳನ್ನು ಬಳಸಿದರೂ, ಈ ಲಿಪಿ ಇಂದಿಗೂ ಯಾರಿಗೂ ಅರ್ಥವಾಗದ ಕಬ್ಬಿಣದ ಕಡಲೆಯಾಗಿದೆ. ಇದು ಪ್ರೋಟೋ-ದ್ರವಿಡಿಯನ್ ಬಿಂಬಿಸುತ್ತದೋ, ಪ್ರೋಟೋ-ಸ್ಟ್ರಮಾನಿಕ್ (ಜೈನ) ಬಿಂಬಿಸುತ್ತದೋ, ಅಥವಾ ವೇದಸಂಬಂಧಿತಕ್ಕೆ ವಿರೋಧವಾದುದನ್ನೋ, ಅಥವಾ ಇದು ಬ್ರಾಹ್ಮೀ ಲಿಪಿಗೆ ಸಂಬಂಧಿಸುದುದೋ ಎಂದು ಅರಿಯಲು ಇಂದಿನವರೆಗೆ ಸಾಧ್ಯವಾಗಿಲ್ಲ. ಸಿಂಧು ಕಣಿವೆ ನಾಗರಿಕತೆಯ ಪ್ರತಿಮಾಶಾಸ್ತ್ರ ಮತ್ತು ಶಿಲಾಶಾಸನಗಳನ್ನು ಐತಿಹಾಸಿಕವಾಗಿ ತಿಳಿದಿರುವಂತಹ ಸಂಸ್ಕೃತಿಗಳಿಂದ ಬಂದುವೆಂದು ಆರೋಪಿಸುವುದು ಬಹಳ ಸಮಸ್ಯಾತ್ಮಕವಾದುದು; ಅಷ್ಟೇನೂ ದೃಢವಲ್ಲದ ಪುರಾತತ್ವ ಸಂಶೋಧನೆಗಳ ಪುರಾವೆಗಳ ಆಧಾರ ಮತ್ತು ಈ ಪ್ರದೇಶದ ಸಂಶೋಧನಾ ದಾಖಲೆಗಳ ಬಗ್ಗೆ ಆಧುನಿಕ ದಕ್ಷಿಣ ಏಷ್ಯಾದ ರಾಜಕೀಯವು ತೋರುತ್ತಿರುವ ಕಾಳಜಿಗಳ ಕಾರಣಗಳಿಂದ ಈ ವಿಧವಾಗಿ ಆರೋಪಣೆ ದುಃಸಾಧ್ಯವಾಗಿದೆ. ವಿಶೇಷತಃ ಹರಪ್ಪದ ವಸ್ತು ಸಂಸ್ಕೃತಿಯ ಬಗ್ಗೆ ಮೂಲತಃ ಪಾಕಿಸ್ತಾನ ಮತ್ತು ಭಾರತದ ಪಂಡಿತರು ಬೇರೆಯದೇ ಆದ ವ್ಯಾಖ್ಯಾನಗಳನ್ನು ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಹರಪ್ಪ. ದೊಡ್ಡ ಆಳವಾದ ಪಾತ್ರೆಯ ಒಂದು ಚೂರು, ಸುಮಾರು 2500 B.C.E. ಕೆಂಪು ಮತ್ತು ಕಪ್ಪನೆಯ ಸ್ಲಿಪ್-ಮಾದರಿಯ ಬಣ್ಣದ ಅಲಂಕಾರವಿರುವ ಕೆಂಪು ಮಡಿಕೆ-ಕುಡಿಕೆಗಳು, 4 15/16 x 6 1/8 ಅಂಗುಲ (12.5 x 15.5 ಸೆಂ.ಮೀ). ಬ್ರೂಕ್ಲಿನ್ ವಸ್ತುಸಂಗ್ರಹಾಲಯ
ಜಾಲತಾಣದಲ್ಲಿ ಉಲ್ಲೇಖಿಸಿರುವ ಮೊಟ್ಟಮೊದಲ ರೇಡಿಯೋಕಾರ್ಬನ್ ಡೇಟಿಂಗ್ 2725+-185 BCE (ದೃಢವಲ್ಲದ ಕಾಲಮಾನ) ಅಥವಾ 3338, 3213, 3203 BCE ದೃಢೀಕೃತ, ಸರಾಸರಿ ಕಾಲಮಾನ 3251 BCE. ಕೆನೋಯರ್, ಜೊನಾಥನ್ ಮಾರ್ಕ್ (1991) ಅರ್ಬನ್ ಪ್ರೋಸೆಸ್ ಇನ್ ದ ಇಂಡಸ್ ಟ್ರೆಡಿಷನ್: ಎ ಪ್ರಿಲಿಮಿನರಿ ರಿಪೋರ್ಟ್. ಹರಪ್ಪ ಉತ್ಖನನದಲ್ಲಿ, 1986-1990: ಎ ಮಲ್ಟಿಡಿಸಿಪ್ಲಿನೇರಿಯನ್ ಅಪ್ರೋಚ್ ಟು ಥರ್ಡ್ ಮಿಲೆನಿಯಂ ಅರ್ಬನಿಸಂ, ಸಂಪಾದಕರು ರಿಚರ್ಡ್ ಹೆಚ್. ಮೆಡೋ: 29-59. ಮಾನೋಗ್ರಾಫ್ಸ್ ಇನ್ ವರ್ಲ್ಡ್ ಆರ್ಕಿಯಾಲಜಿ ನಂ.3. ಪ್ರಿಹಿಸ್ಟರಿ ಪ್ರೆಸ್, ಮ್ಯಾಡಿಸನ್ ವಿಸ್ಕಾನ್ಸಿನ್.
ಅವಧಿ ನಾಲ್ಕು ಮತ್ತು ಐದುಗಳು ಹರಪ್ಪದಲ್ಲಿ ದಿನಾಂಕ ನಿರ್ಧರಿತವಾದುವಲ್ಲ. ಹರಪ್ಪದಲ್ಲಿ ಹರಪ್ಪದ ಸಂಪ್ರದಾಯವು ಕೊನೆಗೊಳಿಸಲ್ಪಟ್ಟದ್ದು ಸುಮಾರು1900 ಮತ್ತು 1500 ಬಿಸಿಇಯ ಮಧ್ಯಕಾಲದಲ್ಲಾಗುತ್ತದೆ.
ಮೊಹೆಂಜೊ-ದಾರೋ ಅದೇ ಕಾಲದ ಮತ್ತೊಂದು ಪ್ರಮುಖ ನಗರ; ಇದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದೆ. ಬಹಳ ಪ್ರಸಿದ್ಧವಾದ ಕಟ್ಟಡಗಳ ಪೈಕಿ ಮೊಹೆಂಜೊ-ದಾರೋವಿನ ಬೃಹತ್ ಸ್ನಾನಘಟ್ಟವೂ ಒಂದು.
ಧೋಲಾವಿರಾ ಒಂದು ಪುರಾತನ ಮೆಟ್ರೋಪಾಲಿಟನ್ ನಗರ. ಧೋಲಾವಿರಾ ಮತ್ತು ಮೊಹೆಂಜೊ-ದಾರೋವಿನಂತಹ ಇತರ ಸಿಂಧು ನಗರಗಳಲ್ಲಿ ಉಪಯೋಗಿಸುತ್ತಿದ್ದಂತಹ ಅಳತೆಯ ಇಟ್ಟಿಗೆಗಳು ಮತ್ತು ಮಾಪನಗಳನ್ನೇ ಹರಪ್ಪದವರೂ ಉಪಯೋಗಿಸುತ್ತಿದ್ದರು. ಈ ನಗರಗಳು ಉತ್ತಮವಾಗಿ ರೂಪಿಸಲ್ಪಟ್ಟಿದ್ದವು, ಅಗಲವಾದ ರಸ್ತೆಗಳು, ಸಾರ್ವಜನಿಕ ಮತ್ತು ಖಾಸಗಿ ಬಾವಿಗಳು, ಸ್ನಾನಘಟ್ಟಗಳು ಮತ್ತು ಜಲಾಶಯಗಳು ಇದ್ದವು.
↑ ಬಶಾಂಮ್.ಎ.ಎಲ್1968. ರಿವ್ಯೂ ಆಫ್ ಎ ಶಾರ್ಟ್ ಹಿಸ್ಟರಿ ಆಫ್ ಪಾಕಿಸ್ತಾನ್ ಲೇಖಕ ಎ. ಹೆಚ್. ದಾನಿ (ಪರಿಚಯಾತ್ಮಕ ನುಡಿಗಳು ಐ. ಹೆಚ್. ಖುರೇಷಿ). ಕರಾಚಿ: ಯೂನಿವರ್ಸಿಟಿ ಆಫ್ ಕರಾಚಿ ಪ್ರೆಸ್/1}. 1967 ಪೆಸಿಫಿಕ್ ಅಫೇರ್ಸ್ 41(4) : 641-643.
↑ ತಾಹಿರ್, ಝುಲ್ಕರ್ನೈನ್. 26 ಮೇ 2005. ಪ್ರೋಬ್ ಬಾಡಿ ಆನ್ ಹರಪ್ಪ ಪಾರ್ಕ್, ಡಾನ್ . ಮರುಸಂಪಾದಿಸಿದ್ದು 23 ಜನವರಿ 2010.
↑ ಮೈಕೆಲ್ ಡೆನಿನೊ. "ದ ಲೋಸ್ಟ್ ರಿವರ್ ".ಪೆಂಗ್ವಿನ್ ಇಂಡಿಯಾ .
↑ ಕೆನೋಯರ್, ಜೆ.ಎಂ., 1997, ಟ್ರೇಡ್ ಎಂಡ್ ಟೆಕ್ನಾಲಜಿ ಆಫ್ ದ ಇಂಡಸ್ ವ್ಯಾಲಿ: ನ್ಯೂ ಇಂಸೈಟ್ಸ್ ಫ್ರಂ ಹರಪ್ಪ ಪಾಕಿಸ್ತಾನ್, ವರ್ಲ್ಡ್ ಆರ್ಕಿಯಾಲಜಿ, 29(2), ಪುಟಗಳು 260-280, ಹೈ ಡೆಫನೆಷನ್ ಆರ್ಕಿಯಾಲಜಿ
↑ ೬.೦ ೬.೧ ಲೈಬ್ರರಿ ಆಫ್ ಕಾಂಗ್ರೆಸ್: ಕಂಟ್ರಿ ಸ್ಟಡೀಸ್. (1995). ಹರಪ್ಪನ್ ಕಲ್ಚರ್. ಮರುಸಂಪಾದಿಸಿದ್ದು 23 ಜನವರಿ 2010.
ವಿಶ್ವದ ಮೊದಲ ಡಿಜಿಟಲ್ ಮಾತ್ರೆಯನ್ನು ನುಂಗಲಿದ್ದಾರೆ ಅಮೆರಿಕ ಜನತೆ! - Public TV
Health International Latest Tech
ವಿಶ್ವದ ಮೊದಲ ಡಿಜಿಟಲ್ ಮಾತ್ರೆಯನ್ನು ನುಂಗಲಿದ್ದಾರೆ ಅಮೆರಿಕ ಜನತೆ!
ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳೆನು ಗೊತ್ತಾ?
Districts Health Karnataka Latest Main Post
ವಾಷಿಂಗ್ಟನ್: ಮಾನವನ ದೇಹವನ್ನು ಪ್ರವೇಶಿದ ನಂತರ ಮಾತ್ರೆಯೇ ಸ್ವತಃ ತನ್ನ ಮಾಹಿತಿಯನ್ನು ಒದಗಿಸುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಸರ್ಕಾರ ಅನುಮತಿಯನ್ನು ನೀಡಿದೆ. ಒಟುಕ್ಸಾ ಫಾರ್ಮಸುಟಿಕಲ್ಸ್ ಸಂಸ್ಥೆ ಸಿದ್ಧಪಡಿಸಿರುವ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮತಿ ನೀಡಿದೆ.
ಏನಿದು ಡಿಜಿಟಲ್ ಮಾತ್ರೆ: ವೈದ್ಯರು ರೋಗಿಗಳಿಗೆ ನೀಡುವ ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಾಗಿದ್ದು, ಆದರೆ ಇದರಲ್ಲಿ ಸಿಲಿಕಾ, ಮ್ಯಾಗ್ನೇಷಿಯಂ, ತಾಮ್ರದಿಂದ ತಯಾರಿಸಿದ ಸಣ್ಣ ಚೀಪ್ ಅಳವಡಿಸಲಾಗಿರುತ್ತದೆ. ರೋಗಿ ಮಾತ್ರೆ ಸೇವಿಸಿದ ನಂತರ ಮಾತ್ರೆ ಸೇವಿಸಿದ ಸಮಯ, ಪ್ರಮಾಣ ಕುರಿತ ಎಲ್ಲಾ ಅಂಶಗಳ ಮಾಹಿತಿಯನ್ನು ನೀಡುತ್ತದೆ. ಅಲ್ಲದೇ ಮಾತ್ರೆ ಸೇವಿಸಿದ ನಂತರ ಚಿಪ್ ರೋಗಿಯ ಮಲದ ಮೂಲಕ ಹೊರ ಬರುತ್ತದೆ.
ಉಪಯೋಗ ಏನು? ಮಾತ್ರೆ ರೋಗಿಯ ಹೊಟ್ಟೆ ಸೇರಿಸಿದ ನಂತರ ಯಾವ ಪ್ರಮಾಣದಲ್ಲಿ ಔಷಧಿಯನ್ನು ಬಳಸಲಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಈ ಮಾಹಿತಿ ಲಭಿಸಲು ಕನಿಷ್ಟ ಮಾತ್ರೆ ಸೇವಿಸಿದ ನಂತರ 30 ನಿಮಿಷಗಳಿಂದ ರಿಂದ 2 ಗಂಟೆಗಳ ಅವಧಿ ಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ರೋಗಿಯು ಮಾತ್ರೆ ಸೇವಿಸಿದ ನಂತರ ಹೊಟ್ಟೆಯೊಳಗಿನ ಆಮ್ಲದೊಂದಿಗೆ ಸಮ್ಮಿಲಗೊಂಡು ಪ್ರತಿಕ್ರಿಯೆ ನೀಡುತ್ತದೆ. ಮಾತ್ರೆಯಲ್ಲಿ ಅಳವಡಿಸಲಾಗರುವ ಸಣ್ಣ ಗಾತ್ರದ ಚಿಪ್ ರೋಗಿಯ ಕೈಗೆ ಅಳವಡಿಸುವ ಯಂತ್ರಕ್ಕೆ ಮಾಹಿತಿ ರವಾನಿಸುತ್ತದೆ. ನಂತರ ಈ ಮಾಹಿತಿಯನ್ನು ರೋಗಿಯ ಮೊಬೈಲ್, ಡಾಕ್ಟರ್ ಅಥವಾ ಸಂಬಂಧಿಕರ ಮೊಬೈಲ್‍ಗೆ ರವಾನೆಯಾಗುತ್ತದೆ. ಇದರಿಂದ ರೋಗಿ ಔಷಧಿ ಸೇವಿಸಿದ್ದಾರ, ಇಲ್ಲವೇ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.
ಪ್ರಸ್ತುತ ಡಿಜಿಟಲ್ ಮಾತ್ರೆಗಳನ್ನು ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಳಸಲು ಅನುಮತಿ ನೀಡಲಾಗಿಲ್ಲ.
Related Topics:americaDigital TablehealthPublic TVtechnologyWashingtonಅಮೆರಿಕಆರೋಗ್ಯಡಿಜಿಟಲ್ ಮಾತ್ರೆತಂತ್ರಜ್ಞಾನಪಬ್ಲಿಕ್ ಟಿವಿವಾಷಿಂಗ್ಟನ್
ಮೈತ್ರಿ ಅಭ್ಯರ್ಥಿ ಸುನೀತಾ ಗೆಲುವು ಖಚಿತ ·
ತುಂಗಭದ್ರೆಯ ನಿರೀಕ್ಷೆಯಲ್ಲಿ…
Gadag October 21, 2019 No Comments
ಮಲ್ಲು ಕಳಸಾಪುರ ಲಕ್ಷ್ಮೇಶ್ವರ: ದೀಪದ ಕೆಳಗೆ ಕತ್ತಲು ಎನ್ನುವಂತೆ ಲಕ್ಷ್ಮೇಶ್ವರ/ ಶಿರಹಟ್ಟಿ ತಾಲೂಕಿನ ದಕ್ಷಿಣ ಭಾಗದ ಅಂಚಿಗೆ ತುಂಗಭದ್ರಾ ನದಿ ಹರಿದಿದ್ದರೂ ತಾಲೂಕಿನಲ್ಲಿ ಕೆರೆಕಟ್ಟೆ, ಬಾಂದಾರಗಳ ನೀರು ಖಾಲಿಯಾಗಿವೆ. ಅಂತರ್ಜಲ ಮಟ್ಟ ಪಾತಾಳ ಕಂಡು…
ರಾತ್ರಿ ಮಳೆ ನುಂಗುತ್ತಿದೆ ಬೆಳೆ!
ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಕಳೆದ ಎರಡು ವಾರಗಳಿಂದ ನಿತ್ಯ ಸಂಜೆ ಹಾಗೂ ರಾತ್ರಿಯಿಡೀ ಸುರಿಯುತ್ತಿರುವ ಮಳೆ ರೈತರ ಬದುಕನ್ನು ಕಂಗಾಲಾಗಿಸಿದೆ. ಕಳೆದ ಆಗಸ್ಟ್​ನಲ್ಲಿ ರೈತರು ನೆರೆ ಹಾವಳಿಗೆ ತತ್ತರಿಸಿ ಹೋಗಿದ್ದರೆ, ಇದೀಗ ನಿರಂತರ…
ನವಭಾರತ ನಿರ್ಮಾಣಕ್ಕಾಗಿ ಜನಜಾಗೃತಿ
ಹಾನಗಲ್ಲ: ನೀರು-ನೈರ್ಮಲ್ಯಗಳ ಬಗೆಗಿನ ಮಹಾತ್ಮಾ ಗಾಂಧೀಜಿಯವರ ಕಳಕಳಿ, ಸಿದ್ಧಾಂತಗಳನ್ನು ಕ್ಷೇತ್ರದಾದ್ಯಂತ ಜನತೆಗೆ ತಿಳಿಸುವ ಹಾಗೂ ನವಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ಜನಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಸ್ವಚ್ಛ ಭಾರತ ಕಲ್ಪನೆಗೆ ಪಕ್ಷಾತೀತವಾಗಿ…
ಆರ್​ಎಸ್​ಎಸ್​ನಿಂದ ಸಮಾಜಮುಖಿ ಕಾರ್ಯ
ನರಗುಂದ: ಸಂಘ ಪರಿವಾರದ ಪ್ರಮುಖರು ಸದಾ ಸ್ಪ್ಪೂರ್ತಿದಾಯಕವಾಗಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ದೇಶ ಸೇವೆಯಲ್ಲಿ ತೊಡಗಿದ್ದಾರೆ ಎಂದು ಆರ್​ಎಸ್​ಎಸ್ ಉತ್ತರ ಪ್ರಾಂತ ಸೇವಾ ಪ್ರಮುಖ ವಕ್ತಾರ ಡಿ. ದುರ್ಗಣ್ಣ ಹೇಳಿದರು. ಪಟ್ಟಣದ…
ಧಾರಾಕಾರ ಮಳೆ; ಮನೆಗೆ ನುಗ್ಗಿದ ನೀರು
ಗದಗ:ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಗಂಗಿಮಡಿ ಆಶ್ರಯ ಕಾಲನಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಿದರು. ಶುಕ್ರವಾರ ಮತ್ತು ಶನಿವಾರ ತಡರಾತ್ರಿ ಸುರಿದ ಮಳೆಯಿಂದ ಎರಡೂ ದಿನವೂ ಮನೆಯೊಳಗೆ…
ಗ್ರಾಮೀಣ ಗಾಣಿಗರು ಶಿಕ್ಷಣ ಪಡೆಯಿರಿ
Dharwad October 21, 2019 No Comments
ಹುಬ್ಬಳ್ಳಿ: ನಗರದ ಪ್ರದೇಶದಲ್ಲಿ ನೆಲೆಸಿರುವ ಗಾಣಿಗ ಸಮಾಜದವರು ಹೆಚ್ಚು ಶಿಕ್ಷಣ ಪಡೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಗಾಣಿಗ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಭಾನುವಾರ…
ಮತ್ತೆ ಮಳೆ ಅವಾಂತರ, ಪ್ರವಾಹ ಭೀತಿ
ಧಾರವಾಡ: ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ಆರಂಭವಾಗಿರುವ ಮಳೆ ಅಬ್ಬರ ಭಾನುವಾರ ರಾತ್ರಿಯವರೆಗೂ ಮುಂದುವರಿದಿದ್ದು, ಕೆರೆ ಕಟ್ಟೆ ಹಾಗೂ ಸೇತುವೆಗಳಿಗೆ ಹಾನಿಯಾಗಿ ಮತ್ತೊಮ್ಮೆ ಪ್ರವಾಹ ಭೀತಿ ಉಂಟಾಗಿದೆ. ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಹಾರೋಬೆಳವಡಿ ಗ್ರಾಮದ ಬಳಿಯ…
ಫೇಸ್​ಬುಕ್ ಸ್ನೇಹಿತನಿಂದ ವಂಚನೆ!
ಹುಬ್ಬಳ್ಳಿ: ಲಂಡನ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ಫೇಸ್​ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬೆಲೆಬಾಳುವ ಉಡುಗೊರೆ ನೆಪದಲ್ಲಿ ನಗರದ ಮಹಿಳೆಯೊಬ್ಬರಿಗೆ 1.25 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೊಸೂರು ನಿವಾಸಿ ಪ್ರಿಯಾಂಕ ಫ್ರಾನ್ಸಿಸ್…
ಭಾರತೀಯ ಕುಟುಂಬ ವ್ಯವಸ್ಥೆ ಗಟ್ಟಿಯಾಗಲಿ
Uttara Kannada October 21, 2019 No Comments
ಶಿರಸಿ: ಭೋಗವಾದದ ಕಾರಣಕ್ಕೆ ಶಿಥಿಲವಾಗುತ್ತಿರುವ ಭಾರತೀಯ ಕುಟುಂಬ ವ್ಯವಸ್ಥೆ ಗಟ್ಟಿಯಾಗಲು ದಂಪತಿಗಳು ಭಾರತೀಯ ಪರಂಪರೆಯ ಭೋಗಯೋಗ ಸಮನ್ವಯತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ…
ಮಳೆಗೆ 50 ಎಕರೆ ಫಸಲು ನೆಲಸಮ
ಶಿರಸಿ: ತಾಲೂಕಿನ ಪೂರ್ವಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿರುವುದರಿಂದ ಕೃಷಿ ಬೆಳೆಗಳು ನೆಲಕಚ್ಚುತ್ತಿವೆ. ಭತ್ತ, ಜೋಳ ಸೇರಿ ಇತರ ಧಾನ್ಯಗಳು ಜೊಳ್ಳು ಬೀಳುವ ಆತಂಕ ರೈತರಲ್ಲಿ ಮನೆ ಮಾಡಿದೆ. ಬದನಗೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ 50…
ಮೈತ್ರಿ ಅಭ್ಯರ್ಥಿ ಸುನೀತಾ ಗೆಲುವು ಖಚಿತ
Vijayapura​ April 19, 2019 3:45 PM
ದೇವರಹಿಪ್ಪರಗಿ: ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.
ಗುರುವಾರ ಪಟ್ಟಣದ ಪ್ರಮುಖ ಬೀದಿಗಳು ಹಾಗೂ ವಿವಿಧ ಬಡಾವಣೆಯ ಮನೆ ಮನೆಗೆ ತೆರಳಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ನೂರಾರು ಸಂಖ್ಯೆಯಲ್ಲಿದ್ದ ಮುಖಂಡರು, ಕಾರ್ಯಕರ್ತರು ಮೈತ್ರಿ ಪಕ್ಷಗಳ ಪರ ಘೋಷಣೆ ಕೂಗಿದರಲ್ಲದೆ, ಭಿತ್ರಿ ಪತ್ರಗಳನ್ನು ಹಂಚಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಜಿಲ್ಲೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಜೆಡಿಎಸ್ ಕಾಂಗ್ರೆಸ್ ಮೆತ್ರಿ ಅಭ್ಯರ್ಥಿ ಜಯಶಾಲಿಯಾಗಲಿದ್ದಾರೆ. ಬಿಜೆಪಿಯ ಪೊಳ್ಳು ಭರವಸೆಗಳಿಗೆ ಜನ ಬೇಸತ್ತಿದ್ದಾರೆ. ಕೇಂದ್ರ ಸರ್ಕಾರ 2014ರ ಚುನಾವಣೆಯಲ್ಲಿ ಹೇಳಿದ ಒಂದೂ ಭರವಸೆ ಈಡೇರಿಸಿಲ್ಲ. ಕೇವಲ ಜನರನ್ನು ಯಾಮಾರಿಸಿ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿದ್ದಾರೆ. ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದು ಬಿಜೆಪಿಗೆ ಶಪಿಸುವಂತಾಗಿದೆ. ನಮ್ಮ ಮೈತ್ರಿ ಸರ್ಕಾರ ಜನಪರ ಕಾಳಜಿ ಹೊಂದಿದ್ದು, ಜನಸಮಾನ್ಯರ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತಿದೆ. ದೀನ ದಲಿತ, ಬಡವರ ಪರವಾದ ನಮ್ಮ ಕುಮಾರಣ್ಣನವರ ಆಡಳಿತ ಸುಬಧ್ರ ಕರ್ನಾಟಕಕ್ಕೆ ಸಾಕ್ಷಿಯಾಗಿದೆ. ಅಭಿವೃದ್ಧಿಯಾಗಲು ಮೈತ್ರಿ ಪಕ್ಷದ ಅಭ್ಯರ್ಥಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗನಗೌಡ ಪಾಟೀಲ, ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಶಂಕರಗೌಡ ಜಿರ್ಲಿ, ಕಾಸು ಕುದರಿ, ಕಲ್ಲನಗೌಡ ಪಾಟೀಲ, ಮಲ್ಲು ಜಮಾದಾರ, ಹಾಜಿ ಮಸಳಿ, ಉಮೇಶ ರೂಗಿ, ಅಯಾಜ ಯಲಗಾರ, ಮುರ್ತುಜ ತಾಂಬೋಳಿ ಸೇರಿ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಜೆಡಿಎಸ್ ಅಧ್ಯಕ್ಷ ರಿಯಾಜ್ ಯಲಗಾರ, ಕಾಂಗ್ರೆಸ್ ಯುವ ಮುಖಂಡ ಬಶೀರಶೇಠ ಬೇಪಾರಿ ನೇತೃತ್ವ ವಹಿಸಿದ್ದರು. ಪಟ್ಟಣದ ತುಂಬ ರೋಡ್ ಶೋ ನಡೆಸಿ ಮತಯಾಚಿಸಿದರು.
#ಕಾಂಗ್ರೆಸ್#ಜೆಡಿಎಸ್alliance candidateCongressCongress HippocratesDevara Hipparagi NewsDistrict Supervisory MinisterJDSLok Sabha Electionsm.c. managuliRequestRoad showvoteಎಂ.ಸಿ.ಮನಗೂಳಿಜಿಲ್ಲಾ ಉಸ್ತುವಾರಿ ಸಚಿವದೇವರ ಹಿಪ್ಪರಗಿಮತಮನವಿಮೈತ್ರಿ ಅಭ್ಯರ್ಥಿರೋಡ್ ಶೋಲೋಕಸಭಾ ಚುನಾವಣೆ
ಇತರೆ | Vikrama - Part 2
ಆ ಹುಡುಗ ಈಗ ದಿಕ್ಕುತೋಚದಾಗಿದ್ದ. ಗುರುವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 'ನೀವು ಆಗಮಿಸುವವರೆಗೆ ಅಗ್ನಿ ಸಂರಕ್ಷಣೆಯ ಹೊಣೆ ನನ್ನದು, ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ' ಆತ್ಮವಿಶ್ವಾಸ ದಿಂದ ನುಡಿದಿದ್ದ ಬಾಲಕ ಕಂಗಾಲಾಗಿದ್ದ. ಅಗ್ನಿಯ ಕಾಂತಿಯಿಲ್ಲದೆ ಆಶ್ರಮ ಮಂಕಾಗಿತ್ತು. ಆ ಕಾಲದಲ್ಲಿ ಪದ್ಧತಿ ಹಾಗಿತ್ತು. ಋಷ್ಯಾಶ್ರಮವೆಂದರೆ ಅಲ್ಲಿನ ಯಜ್ಞಕುಂಡ ಸದಾ ಜ್ವಲಿಸುತ್ತಿರಬೇಕು. ಸಂಧ್ಯಾತ್ರಯದಲ್ಲೂ ತಪ್ಪದೇ ವಿವಿಧ ದ್ರವ್ಯ ಸಮಿತ್ತುಗಳಿಂದ ಹೋಮ ನಡೆಯಲೇಬೇಕು. ಅದು ತಪ್ಪುವಂತಿಲ್ಲ. ಅಗ್ನಿ ಆರಿದರೆ ಅನಾಹುತ ಖಂಡಿತ. ಈಗ ಆಶ್ರಮದಲ್ಲಿ ಅನಾಹುತ ಆಗಿಯೇಬಿಟ್ಟಿತ್ತು. ಯಜ್ಞಕುಂಡ […]
ಅವಸರವು ತರವಲ್ಲ
'ಇಗೋ.. ತೆಗೆದುಕೋ ಈ ಖಡ್ಗ..' ಕೋಪವೇ ಮೈವೆತ್ತಂತೆ ಇದ್ದ ಆ ಋಷಿಯ ಮಾತು ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಈ ಹುಡುಗ. ತನ್ನ ತಂದೆ ಯಾಕೆ ಖಡ್ಗ ಹಿಡಿದು ತೆಗೆದುಕೋ ಎನ್ನುತ್ತಿರುವರೆಂದು ಯೋಚಿಸತೊಡಗಿದ. 'ನಿನಗೇ ಹೇಳಿದ್ದು..' ಮತ್ತೊಮ್ಮೆ ತಂದೆಯ ಗದರು ದನಿಕೇಳಿ ಹುಡುಗ ಬೆಚ್ಚಿಬಿದ್ದ. ಈಗ ಪ್ರತಿಕ್ರಿಯಿಸದಿದ್ದರೆ ಯಾವುದೋ ಅನಾಹುತ ಖಂಡಿತ ಎಂದು ಕೈನೀಡಿದ. 'ನಿನ್ನಮ್ಮನ ತಲೆ ಕಡಿದುಬಿಡು..' ಸಿಡಿಲಿನಂತೆ ಅಪ್ಪಳಿಸಿ ಬಂತು ತಂದೆಯ ಮಾತು. ಈಗ ಆ ಹುಡುಗ ಖಂಡಿತಾ ಕಂಗಾಲಾದ. ತಂದೆಯ […]
ವ್ಯರ್ಥವಾಗದ ತಪಸ್ಸು
– ಹಾದಿಗಲ್ಲು ಲಕ್ಷ್ಮೀನಾರಾಯಣ ಆ ಹುಡುಗ ಈಗ ಭಯದಿಂದ ನಡುಗುತ್ತಿದ್ದ. ತನ್ನ ಕಣ್ಣೆದುರೇ ತಂದೆಯ ತಲೆ ಕಡಿದು ದೇಹವನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿದ್ದನ್ನು ಕಂಡು ಮಾತು ಉಡುಗಿತ್ತವನಿಗೆ. ರಕ್ಕಸ ಲೋಕದ ಲಂಕಾಧಿಪತಿಯ ಸೇನೆ ಅಯೋಧ್ಯೆಯನ್ನು ಮುತ್ತಿತ್ತು. ಅನಿರೀಕ್ಷಿತ ದಾಳಿಯಿಂದ ಕಂಗಾಲಾಗಿದ್ದ ಅರಸ. ರಕ್ಕಸರ ಮಾಯಾಯುದ್ಧ ಮಾನವ ಸೇನೆಯನ್ನು ಬಗ್ಗು ಬಡಿಯಿತು. ಅರಸನ ತಲೆ ಉರುಳಿತು. ಎಲ್ಲೆಲ್ಲೂ ರಕ್ತದೋಕುಳಿ – ಚೀತ್ಕಾರಗಳು. ಇದನ್ನೆಲ್ಲ ಕಣ್ಣಾರೆ ಕಂಡ ಎಳೆ ಹುಡುಗ ದಿಕ್ಕು ತೋಚದೇ ಅವಿತಿದ್ದ. ಹೇಗೋ ಕಾಡು ಸೇರಿದ್ದ. […]
ಬದುಕು ಒತ್ತೆಯಿಟ್ಟ… ಬದುಕಟ್ಟಿದ
ಆಗಸಕ್ಕೇ ರಂಧ್ರಬಿದ್ದಿದೆಯೋ ಎಂಬಂತೆ ಸುರಿವ ಮಳೆ. ನಡುನಡುವೆ ಗುಡುಗು ಸಿಡಿಲು. ಎತ್ತ ನೋಡಿದರೂ ರಭಸದಿಂದ ಹರಿವ ನೀರು. ಅದೇ ತಾನೆ ನೆಟ್ಟಿರುವ ಭತ್ತದ ಸಸಿಗಳೆಲ್ಲ ಕೊಚ್ಚಿ ಹೋಗುತ್ತಿವೆ. ಹರಿವ ನೀರಿಗೆ ಅಡ್ಡಗಟ್ಟಿ ಹಾಕುವ ಆ ಹುಡುಗನ ಪ್ರಯತ್ನಗಳೆಲ್ಲ ವಿಫಲವಾದವು. ಒಂದು ಕ್ಷಣ ಏನು ಮಾಡುವುದೆಂದೇ ತಿಳಿಯುತ್ತಿಲ್ಲ. ಈ ನಡುವೆ ಆಕಾಶ ಮತ್ತಷ್ಟು ಕಪ್ಪುಗಟ್ಟಿದೆ. ಸಾಯಂಕಾಲವೂ ಆಗಿಬಿಟ್ಟಿದೆ. ಗುರುಕುಲದ ಗದ್ದೆಗಳ ರಕ್ಷಣೆ ಮಾಡಲೆಂದೇ ಬಂದವನು ಆತ. ಹಾಗೆ ಮಾಡೆನ್ನುವುದು ಗುರುಗಳ ವಾಕ್ಯ. ಅದನ್ನು ಮೀರಬಾರದು. ಕೇವಲ ನನಗೆ ಮಾತ್ರವಲ್ಲ […]
ಅತಿಯಲ್ಲ ಮಿತಿಯಿರಲಿ