text
stringlengths 0
61.5k
|
---|
400 ಯುನಿಟ್ ರಕ್ತ ಆವಶ್ಯಕತೆ |
ನಗರದಲ್ಲಿ ದಿನಂಪ್ರತಿ 400 ಯುನಿಟ್‌ನಷ್ಟು ರಕ್ತದ ಅಗತ್ಯವಿದೆ. ದಿನಕ್ಕೆ 7-8 ಯುನಿಟ್‌ನಂತೆ ತಿಂಗಳಿಗೆ ಸುಮಾರು 250-300 ಯುನಿಟ್ ರಕ್ತ ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವವರಿಗೆ ಬೇಕಾಗುತ್ತದೆ. ಈಗ ರಕ್ತದ ತೀವ್ರವಾದ ಕೊರತೆಯಿಂದ ಈ ರೋಗಿಗಳಿಗೂ ಪೂರೈಸಲು ಪರದಾಡುವಂತಾಗಿದೆ. |
ವೆನ್ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಸಹಿತ ನಗರದ ಕೆಲವು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ತೀವ್ರವಾಗಿದೆ. ರಕ್ತದಾನ ಮಾಡುವಂತೆ ವೆನಾÉಕ್ ರಕ್ತನಿಧಿ ಕೇಂದ್ರದಿಂದ ವಿವಿಧ ಸಂಘ – ಸಂಸ್ಥೆಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಗುರುವಾರ ಕೆಎಂಸಿ, ವೆನ್ಲಾಕ್ ನೇತೃತ್ವದಲ್ಲಿ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. |
ಇದರಿಂದ ಒಟ್ಟು 220 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ವೆನ್ಲಾಕ್ ರಕ್ತನಿಧಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. |
ಕೊರತೆಗೆ ಕಾರಣ ಸದ್ಯ ಶಾಲಾ-ಕಾಲೇಜುಗಳಿಗೆ ರಜೆ. ಹೆಚ್ಚಾಗಿ ವಿದ್ಯಾರ್ಥಿಗಳು ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ರಜೆ ಸಂದರ್ಭ ರಕ್ತಕ್ಕೆ ಕೊರತೆ ಉಂಟಾಗುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಇಲ್ಲಿವರೆಗೆ ಕೇವಲ ಸುಮಾರು 30 ರಕ್ತದಾನ ಶಿಬಿರಗಳು ನಡೆದಿವೆ. ಇದು ಕೂಡ ಕೊರತೆಗೆ ಕಾರಣ. ಮುಂದೆ ಹೆಚ್ಚು ಶಿಬಿರ ಆಯೋಜಿಸುವಲ್ಲಿ ಗಮನ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. |
93 ತಲೆಸ್ಸೇಮಿಯಾ ರೋಗಿಗಳು |
ವೆನ್ಲಾಕ್ ಆಸ್ಪತ್ರೆಯಲ್ಲಿ ಸದ್ಯ 93 ಮಂದಿ ತಲೆಸ್ಸೇಮಿಯಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶರೀರದಲ್ಲಿ ರಕ್ತ ಕಣಗಳು ಉತ್ಪತ್ತಿಯಾಗದೆ ದಿನಗಳೆದಂತೆ ಇಂತಹ ರೋಗಿಗಳಲ್ಲಿ ರಕ್ತ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರತಿ ತಿಂಗಳು ಇಂತಹ ರೋಗಿಗಳಿಗೆ ರಕ್ತ ಅವಶ್ಯವಾಗಿರುವುದರಿಂದ ದಾನಿಗಳ ಸಹಾಯದಿಂದಲೇ ಅವರ ಬದುಕು ಸಾಗುತ್ತಿರುತ್ತದೆ. ನಿತ್ಯ 7-8 ಯುನಿಟ್ ರಕ್ತ ಈ ರೋಗಿಗಳಿಗೆ ಅವಶ್ಯವಿರುತ್ತದೆ. |
953 ಯುನಿಟ್ ಸಂಗ್ರಹ |
ಮಂಗಳೂರಿನಲ್ಲಿ ಪ್ರತಿ ವರ್ಷ ಸರಾಸರಿ 80 ಸಾವಿರ ಯುನಿಟ್ ರಕ್ತದ ಆವಶ್ಯಕತೆ ಇದೆ. ಕೆಲವೊಮ್ಮೆ ಬೇಡಿಕೆ ಇರುವಷ್ಟು ರಕ್ತ ಸಂಗ್ರಹವಾದರೆ, ಕೆಲವೊಮ್ಮೆ ಕಡಿಮೆಯಾಗುತ್ತದೆ. ಎಪ್ರಿಲ್-ಮೇ ತಿಂಗಳಿನಲ್ಲಿ ರಕ್ತದ ಕೊರತೆ ಉಂಟಾಗುವುದು ಹೆಚ್ಚು. 2018ರ ಎಪ್ರಿಲ್- ಮೇ ತಿಂಗಳಿನಲ್ಲಿ ಒಟ್ಟು 51 ಶಿಬಿರಗಳು ಜಿಲ್ಲೆಯ ವಿವಿಧೆಡೆ ನಡೆದಿದ್ದು, 8,376 ಯುನಿಟ್ ರಕ್ತ ಸಂಗ್ರಹವಾಗಿತ್ತು. 2019ರ ಎಪ್ರಿಲ್, ಮೇ 9ರ ವರೆಗೆ ಸುಮಾರು 30 ಶಿಬಿರ ನಡೆದಿದ್ದು, 953 ಯುನಿಟ್ ರಕ್ತ ಸಂಗ್ರಹವಾಗಿದೆ. |
ಬೇಡಿಕೆಗೆ ತಕ್ಕಂತೆ ಸಂಗ್ರಹವಿಲ್ಲ |
ಎ,ಎಬಿ ರಕ್ತದ ಗುಂಪಿಗೆ ತೀವ್ರ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಸಂಗ್ರಹ ಇಲ್ಲದಿರುವುದರಿಂದ ರಕ್ತದ ಕೊರತೆ ಎದುರಾಗಿದೆ. ಈಗಾಗಲೇ ವಿವಿಧ ಸಂಘ-ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಗುರುವಾರ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ. |
'ಸಜನಿ' ತುಂಬ ಶರ್ಮಿಳಾ ಪರಿಮಳ! | Sajani Kannada Film Review - Kannada Filmibeat |
'ಸಜನಿ' ತುಂಬ ಶರ್ಮಿಳಾ ಪರಿಮಳ! |
ಚಿತ್ರದ ಮೊದಲಾರ್ಧದಲ್ಲಿ ಲಂಡನ್‌ನ ರಮಣೀಯ ದೃಶ್ಯಗಳು ಹಾಗೂ ಒಂದಿಷ್ಟು ಹುಡುಗಾಟ ಬಿಟ್ಟರೆ ಮತ್ತಿನ್ನೇನು ಸಿಗುವುದಿಲ್ಲ. ಅದನ್ನು ಸ್ವಲ್ಪ ಸಹಿಸಿಕೊಂಡರೆ ದ್ವಿತೀಯಾರ್ಧ ಮಜವೋ ಮಜಾ. ಈ ಚಿತ್ರದ ಮೂಲಕ, ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿರುವ ಶರ್ಮಿಳಾ, ಪ್ರೇಕ್ಷಕರಿಗೆ ಇಷ್ಟವಾಗಲು ಕಾರಣಗಳಿವೆ... ವಿವರಗಳಿಗೆ ಸಿನಿಮಾ ನೋಡಿ... |
ಚಿತ್ರ : ಸಜನಿ |
ನಿರ್ಮಾಪಕ : ಸೊನಾಲಿ ನಿಖಿಲ್ |
ನಿರ್ದೇಶನ : ಮುರುಗೇಶ್ |
ಸಂಗೀತ : ಎ.ಆರ್.ರೆಹಮಾನ್ |
ತಾರಾಗಣ : ಧ್ಯಾನ್, ಶರ್ಮಿಳಾ, ಅನಂತನಾಗ್, ಅವಿನಾಶ್, ಭವ್ಯಾ ಮತ್ತಿತರರು. |
ಹುಡುಗನಿಗೆ ಹೆಣ್ಣು ನೋಡಲು ಮನೆಯವರೆಲ್ಲ ಹೋಗುವುದು ಸಹಜ. ಹುಡುಗನ ಜತೆ ಅವನ ಪ್ರೇಯಸಿಯೇ ಬರುವನ್ನು ಎಲ್ಲಾದರೂ ನೋಡಿದ್ದೀರಾ? ನಗುಬರಬಹುದು. ಆದರೆ ಹಾಗೆ ಮಾಡದೆ ವಿಕ್ರಮ್‌ಗೆ ಬೇರೆ ದಾರಿಯೇ ಇರುವುದಿಲ್ಲ. ಆ ಮದುವೆ ಮುರಿದು ಬೀಳಲು ಹಾಗೆ ಮಾಡಲೇಬೇಕು. |
ಏಕೆಂದರೆ ಈಗಾಗಲೇ ಆತ ಸಜನಿಯನ್ನು ಲಂಡನ್‌ನಲ್ಲಿ ಮೆಚ್ಚಿಕೊಂಡಿದ್ದಾಗಿದೆ. ಅಲ್ಲೇ ಅವಳ ಜತೆ ಕದನ, ಜಗಳ, ಪ್ರೀತಿ, ಪ್ರೇಮ ಮಾಡಿದ್ದಾಗಿದೆ. ಮೂರು ಹಾಡುಗಳನ್ನೂ ಹಾಡಿದ್ದಾಗಿದೆ. ಏಳೇಳು ಜನುಮಕ್ಕೂ ನೀನೇ ನನ್ನವಳು ಜಾಣೆ ಎಂದು ಮಾತು ಕೊಟ್ಟಿದ್ದಾಗಿದೆ. |
ನಮ್ಮಪ್ಪ, ನಿಮ್ಮಪ್ಪ ನಮ್ಮ ಪ್ರೀತಿಗೆ ಅಡ್ಡಿ ಬರುತ್ತಾರೆ, ಓಡಿ ಹೋಗಿ ಮದುವೆಯಾಗೋಣ ಎಂದು ಹುಡುಗಿ ಎಷ್ಟು ಹೇಳಿದರೂ, ಬೇಡ ಬಿಡು ಅವರನ್ನು ಪಟಾಯಿಸಿಯೇ ಮದುವೆಯಾಗೋಣ ಎಂದು ಭರವಸೆ ನೀಡಿದ್ದಾಗಿದೆ. ಹಠಮಾರಿ ಅಪ್ಪನನ್ನು ಮಂಜಿನಂತೆ ಕ್ರಮೇಣ ಕರಗಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾಗಿದೆ. ಇದೆಲ್ಲ ಅವರಿಬ್ಬರಿಗೆ, ಪ್ರೇಕ್ಷಕರಿಗೆ ಗೊತ್ತು. ಅದು ಅವರಿಬ್ಬರ ಅಪ್ಪ, ಪಪ್ಪಗಳಿಗೆ ಗೊತ್ತಿರಬೇಕಲ್ವಾ? ಗೊತ್ತಾದರೂ ಅವರು ಸಹಿಸಿಕೊಳ್ಳುತ್ತಾರಾ? ಯಾರೋ ಪ್ರೀತಿ ಮಾಡ್ತಾರೆ ಎಂದರೆ ನಖಶಿಖಾಂತ ಉರಿದು ಬೀಳುವವರು, ತಮ್ಮ ಮಕ್ಕಳೇ ಪ್ರೇಮಸಲ್ಲಾಪಗಳಲ್ಲಿ ತೊಡಗಿದರೆ ಹೊಟ್ಟೆಗೆ ಹೊಕಿಕೊಂಡು ನುಂಗಿಕೊಂಳ್ತಾರಾ? ಉತ್ತರಕ್ಕಾಗಿ ನೀವು 'ಸಜನಿ' ನೋಡಬೇಕು. |
ಎಂಟು ವರ್ಷಗಳ ಹಿಂದೆ ತಮಿಳಿನಲ್ಲಿ ಬಿಡುಗಡೆಯಾಗಿದ್ದ 'ಜೋಡಿ' ನೋಡಿದ್ದರೆ, ಅದಕ್ಕಿಂತ ಮುಂಚೆ 'ಪೂವೆಲ್ಲಾಂ ಕೇಟ್ಟುಪಾರ್' ಅಥವಾ ಹಿಂದಿಯ 'ದಿಲ್‌ವಾಲೆ ದುಲ್ಹನಿಯ ಲೇಜಾಯೆಂಗೆ'ನೋಡಿದ್ದರೂ ಇಷ್ಟೊತ್ತಿಗೆ ಅರ್ಥವಾಗಿ ಬಿಡುತ್ತಿತ್ತು. ಏಕೆಂದರೆ ಇದೇ ಕತೆ ಅಲ್ಲಿ ಆ ಹೆಸರುಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗ ಎಲ್ಲದರಲ್ಲೂ ಸ್ವಲ್ಪ ಲೇಟಾಗಿರುವುದರಿಂದ ಚಿತ್ರ ತಡವಾಗಿ ಬಂದಿದೆ ಅಷ್ಟೇ. |
ಇಷ್ಟು ವರ್ಷಗಳ ನಂತರ ಕನ್ನಡಕ್ಕೆ ಈ ಚಿತ್ರ ರೀಮೇಕಾಗಿದೆ ಎಂದರೆ ಅದಕ್ಕೆ ಕಾರಣ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ಚಿತ್ರದ ಮೊದಲಾರ್ಧದಲ್ಲಿ ಲಂಡನ್‌ನ ರಮಣೀಯ ದೃಶ್ಯಗಳು ಹಾಗೂ ಒಂದಿಷ್ಟು ಹುಡುಗಾಟ ಬಿಟ್ಟರೆ ಮತ್ತಿನ್ನೇನು ಸಿಗುವುದಿಲ್ಲ. ಅದನ್ನು ಸ್ವಲ್ಪ ಸಹಿಸಿಕೊಂಡರೆ ದ್ವಿತೀಯಾರ್ಧ ಮಜವೋ ಮಜಾ. ಅಲ್ಲೊಂದಿಷ್ಟು ಪಾತ್ರಗಳು, ಘಟನೆಗಳಿವೆ, ಲವಲವಿಕೆಯ ಅಭಿನಯ ಇದೆ. ಎಲ್ಲಕ್ಕಿಂತ ಚಿತ್ರಕ್ಕೆ ಹ್ಯಾಪಿ ಎಂಡಿಂಗ್ ಇದೆ. |
ಇದಕ್ಕೆಲ್ಲ ಕಾರಣ ನಾಯಕಿ ಶರ್ಮಿಳಾ. ಗ್ಲಾಮರ್ ಆಗಲೀ, ಸೆಂಟಿಮೆಂಟ್ ಆಗಲೀ ಶರ್ಮಿಳಾ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದಾಳೆ. ಕನ್ನಡದಲ್ಲಿ ನೆಲೆನಿಲ್ಲುವ ಸೂಚನೆ ನೀಡಿದ್ದಾಳೆ. ನಾಯಕಿಗೆ ಹೋಲಿಸಿದರೆ ಎದುರಿಗೆ ನಾಯಕ ಧ್ಯಾನ್ ಸ್ವಲ್ಪ ಡಲ್ ಎನ್ನಬಹುದು. ಹಿರಿಯರಾದ ಶಿವರಾಮಣ್ಣ, ಅನಂತ್‌ನಾಗ್ ಮತ್ತು ಅವಿನಾಶ್ ಅವರೂ ನೀಟು, ಅಭಿನಯವೂ ನೀಟು. |
ಈಗಾಗಲೇ ಎರಡು ಭಾಷೆಗಳಲ್ಲಿ ಎ.ಆರ್.ರೆಹಮನ್‌ರ ಹಾಡುಗಳನ್ನು ಕೇಳಿದ್ದರೂ ಕೆಲವು ಇಷ್ಟವಾಗುತ್ತವೆ. ಆದರೆ ಕೆಲವು ಹಾಡುಗಳ ಮಧ್ಯೆ ಸಾಹಿತ್ಯ ಕಳೆದು ಹೋಗಿದೆ. ಛಾಯಾಗ್ರಾಹಕ ರಂಗಸ್ವಾಮಿ ಲಂಡನ್‌ನಲ್ಲಿ ಹಾಗೂ ಹಾಡುಗಳಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಿದ್ದಾರೆ. ಮನೆ ಮಂದಿಯೆಲ್ಲ ಮುಜುಗರವಿಲ್ಲದೆ ಸಜನಿಯನ್ನು ನೋಡಿ ಮಜಾ ಮಾಡಬಹುದು. |
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಒಂದಂಕಿ ದಾಟುವುದಿಲ್ಲ. ಅನಂತರ ಸಮ್ಮಿಶ್ರ ಸರಕಾರವೂ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. "ಉದಯವಾಣಿ' ಕಚೇರಿಯಲ್ಲಿ ರವಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ 22… |
ಶ್ರೀನಿವಾಸಪುರ: ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದು, ದೇಶದ ರಕ್ಷಣೆ ಮತ್ತು ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡುವುದರೊಂದಿಗೆ ರೈತರ ಬೆನ್ನೆಲುಬಾಗಿ ಮೋದಿ ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ಕೋಲಾರ ಕ್ಷೇತ್ರದ… |
ಆಪರೇಷನ್ ಕಮಲ ಮಾಡಲ್ಲ: ಬಿಎಸ್‌ವೈ |
ವಿಜಯಪುರ: ಶಾಸಕ ಉಮೇಶ ಕತ್ತಿ ಅವರು ರಾಜ್ಯ ಸರ್ಕಾರ ಪತನದ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ. ನಾನಾಗಲಿ, ನಮ್ಮ ಪಕ್ಷದ ಯಾವ ನಾಯಕರೂ "ಆಪರೇಷನ್ ಕಮಲ' ಕುರಿತು ಮಾತನಾಡಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು. ಗುರುವಾರ ಸುದ್ದಿಗಾರರೊಂದಿಗೆ… |
ಬೆಂಗಳೂರು: ರಾಜ್ಯದ ರೈತರ ಸಾಲ ಮನ್ನಾದಲ್ಲಿನ ವೈಫಲ್ಯ, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವಲ್ಲಿನ ನಿರ್ಲಕ್ಷ್ಯ ಹಾಗೂ ಬರಪೀಡಿತ ಪ್ರದೇಶಗಳ ಜನರಿಗೆ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ ಬುಧವಾರ ರಾಜ್ಯಾದ್ಯಂತ ಹೋರಾಟ ನಡೆಸುವ ಜತೆಗೆ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗುವ ಮೊದಲ… |
ಪಕ್ಷ ಸಂಘಟನೆಗೆ ಬಿಜೆಪಿಯ ರಾಜ್ಯಾದ್ಯಂತ ಪ್ರವಾಸ |
ಅನಂತಕುಮಾರ್ ಹಾಗೂ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಲವ-ಕುಶರಂತೆ ಕೆಲಸ ಮಾಡಿದವರು. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಮೂಲೆ ಮೂಲೆ ಪ್ರವಾಸ ಮಾಡಿ ಅಗತ್ಯ ಬಿದ್ದಾಗ ಬೀದಿಗಿಳಿದು ಹೋರಾಟ ಮಾಡಿದವರು. ರಾಜ್ಯದಲ್ಲಿ ಬಿಜೆಪಿ ಶಕ್ತಿಯುತವಾಗಿ ಕಟ್ಟಿ ಬೆಳೆಸಿದ ಕೀರ್ತಿ ಅನಂತಕುಮಾರ್ ಹಾಗೂ ಯಡಿಯೂರಪ್ಪ ಅವರ… |
ಬೇಕಾಗುವ ಸಾಮಗ್ರಿಗಳು ಎಣ್ಣೆ -ಸ್ವಲ್ಪ 3 ಕಪ್ ದಪ್ಪ ಅವಲಕ್ಕಿ ಶೇಂಗಾ ಬೀಜ-ಅರ್ಧ ಕಪ್ ಬಾದಾಮಿ ಬೀಜ-ಕಾಲು ಕಪ್ ಗೋಡಂಬಿ-ಕಾಲು ಕಪ್ ಕಡಲೆ ಬೇಳೆ-2 ದೊಡ್ಡ ಚಮಚ ಕರಿಬೇವಿನ ಎಲೆ-4 ಎಸಳು ಅರಶಿನ ಪುಡಿ-ಕಾಲು ಚಮಚ ಮೆಣಸಿನ ಹುಡಿ-ಅರ್ಧ… |
1 ಪಾತ್ರೆ ನೀರು ಎಣ್ಣೆ-ಅಗತ್ಯವಿದ್ದಷ್ಟು ಹಕ್ಕ ನೂಡಲ್ಸ್-1 ಪ್ಯಾಕ್ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ ಈರುಳ್ಳಿಯ ಬಿಳಿಭಾಗ-2 ಚಮಚ ಕ್ಯಾಬೇಜ್-1 ಕಪ್ ಸಣ್ಣಗೆ ಹಚ್ಚಿದ ಕ್ಯಾರೆಟ್-ಅರ್ಧ ಕಪ್ ಸಣ್ಣಗೆ ಹಚ್ಚಿದ ಕ್ಯಾಪ್ಸಿಕಮ್-ಅರ್ಧ ಕಪ್ ಸೋಯಾ ಸಾಸ್-1 ಚಮಚ ಟೊಮೇಟೋ… |
ಬೇಕಾಗುವ ಸಾಮಗ್ರಿಗಳು ಖೋಯಾ- 100 ಗ್ರಾಂ ಬಾದಾಮ್- 60 ಗ್ರಾಂ ಪಿಸ್ತಾ -6ಂ ಗ್ರಾಂ ಸಕ್ಕರೆ – 60 ಗ್ರಾಂ ಏಲಕ್ಕಿ – 3 ತುಪ್ಪ ಬಾದಾಮ್ ಪೌಡರ್ – 2 ಚಮಚ ಮಾಡುವ ವಿಧಾನ: ಒಂದು ಪಾನ್… |
ಬೇಕಾಗುವ ಸಾಮಗ್ರಿ ಅಕ್ಕಿಹಿಟ್ಟು: 1 ಕಪ್ ಉಪ್ಪು: ಸ್ವಲ್ಪ ತೆಂಗಿನ ತುರಿ: 1 ಕಪ್ ಕಡಲೆ ಪದಾರ್ಥಕ್ಕೆ: ನೆನೆಸಿಟ್ಟ ಕಡಲೆ: 1 ಕಪ್ ಎಣ್ಣೆ: ಸ್ವಲ್ಪ ಏಲಕ್ಕಿ, ಜೀರಿಗೆ: ಸ್ವಲ್ಪ ಈರುಳ್ಳಿ: ಒಂದು ಬೆಳ್ಳುಳ್ಳಿ: 4ಎಸಳು ಟೊಮೇಟೊ: 1… |
ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ. ಆರೋಗ್ಯಪೂರ್ಣವಾಗಿರಲು ಸಿರಿಧಾನ್ಯಗಳ ಸೇವನೆ ಉತ್ತಮ. ಸಿರಿಧಾನ್ಯಗಳಲ್ಲಿ ದೇಹಾರೋಗ್ಯವನ್ನು ಹೆಚ್ಚಿಸುವ ಪೌಷ್ಟಿಕಾಂಶಗಳಿವೆ. ಇವುಗಳಿಂದ ತಯಾರಿಸಲ್ಪಡುವ ಹಲವು ಖಾದ್ಯಗಳು ಈ ವಾರದ ವಿಶೇಷತೆ. ನವಣೆ ಮಸಾಲ… |
ಬೇಕಾಗುವ ಸಾಮಗ್ರಿ ರಾಗಿ- 1 ಕಪ್ ಸಕ್ಕರೆ- 1 ಕಪ್ ಹಾಲು- 1 ಕಪ್ ನೀರು- 1 ಕಪ್ ಏಲಕ್ಕಿ- ಸ್ವಲ್ಪ ತುಪ್ಪ- ಸ್ವಲ್ಪ ಮಾಡುವ ವಿಧಾನ ರಾಗಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದಕ್ಕೆ ಒಂದು ಕಪ್… |
ಬಂಗಾಳಿಯವರು ಸಿಹಿ ಪ್ರಿಯರು. ಅವರ ದೈನಂದಿನ ಆಹಾರ ಕ್ರಮದಲ್ಲಿ ಒಂದಾದರೂ ಸಿಹಿ ತಿನಿಸು ಇರಲೇಬೇಕು. ಅವರ ತಿಂಡಿ-ಊಟಗಳಲ್ಲಿ ಸಿಹಿ ತಿಂಡಿ ಇಲ್ಲದಿದ್ದರೆ ಆ ದಿನ ಪೂರ್ಣಗೊಳ್ಳುವುದಿಲ್ಲ ಎಂಬ ಮಾತಿದೆ. ಹಾಗೇ ಬಂಗಾಳಿ ಸಿಹಿ ಎಂದಾಕ್ಷಣ ಮನದಲ್ಲಿ ಮೂಡುವ ಚಿತ್ರ… |
ಹಬ್ಬ ಬಂತೆಂದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಯಾವಾಗಲೂ ಇರುವ ಸಮಸ್ಯೆ. ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರೂ ಇಲ್ಲ ಎಲ್ಲರೂ ಏನಾದರೂ ಹೊಸ ಬಗೆಯನ್ನು ತಿನ್ನಲು ಬಯಸುವುದು ಸಹಜ ಅದಕ್ಕಾಗಿ ಹೊಸದೊಂದು ಬಗೆಯ ರೆಸಿಪಿ ಇಲ್ಲಿದೆ…. |
ಬೇಕಾಗುವ ಸಾಮಗ್ರಿ ಜೋಳದ ಹಿಟ್ಟು -1 ಕಪ್ ಕೆನೆ ಹಾಲು-1 ಕಪ್ ಪಚ್ಚ ಬಾಳೆಹಣ್ಣು – 1 ಬೇಕಿಂಗ್ ಸೋಡಾ/ l ಅಡುಗೆ ಸೋಡಾ l 1/2 ಟೀ ಚಮಚ ಬೆಲ್ಲ -ಸ್ವಲ್ಪ ತುಪ್ಪ -ಸ್ವಲ್ಪ ಡ್ರೈಫ್ರೂಟ್ಸ್ -ಸ್ವಲ್ಪ… |
ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾದದ್ದು, ಮಾಡುವ ಅಡುಗೆಗಳು ಆರೋಗ್ಯ ಹೆಚ್ಚಿಸುವುದಕ್ಕಿಂತ ಆರೋಗ್ಯ ಕುಂಠಿತಗೊಳಿಸುತ್ತವೆ ಹಾಗಾಗಿ ಆದಷ್ಟು ಒಳ್ಳೆಯ ಅಡುಗೆಗಗಳನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ. ಬೇಕಾಗುವ ಸಾಮಗ್ರಿ ಬಸಳೆ ಸೊಪ್ಪು-10 ಎಲೆ ಮೊಸರು ಅಥವಾ ಮಜ್ಜಿಗೆ- 1/2 ಕಪ್… |
ಬೆಳಕಿನ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಾಮರಸ್ಯದಿಂದ ಆಚರಿಸುತ್ತಾರೆ. ಸಂಭ್ರಮ ಎಂದ ಮೇಲೆ ಸಿಹಿ ಇರಲೇ ಬೇಕು. ಭಾರತಾದ್ಯಂತ ದೀಪಾವಳಿಗೆ ಮಾಡುವ ಕೆಲವು ಸಿಹಿ ತಿಂಡಿಗಳು ಈ ವಾರದ ವಿಶೇಷ. ಹಬ್ಬಕ್ಕೆ ಹೊಸರುಚಿ ಬಯಸುವವರಿಗೆ ಇಲ್ಲಿದೆ ಕೆಲವು ಸ್ಪೆಶಲ್ ರೆಸಿಪಿ…… |
ಮಂಗಳೂರು ಎಂದಾಗ ನೆನಪಾಗುವುದು ಇಲ್ಲಿನ ವಿಶೇಷ ಆಹಾರ ಪದ್ಧತಿ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ರೀತಿಯ ಆಹಾರ ಶೈಲಿಯಲ್ಲಿ ಮಂಗಳೂರು ವಿಭಿನ್ನವಾಗಿ ಗುರುತಿಸಿಕೊಳ್ಳುತ್ತದೆ. ಕರಾವಳಿಗರಂತೂ ಮಾಂಸಾಹಾರ ಪ್ರಿಯರು. ಕೋರಿರೊಟ್ಟಿ, ಮೀನಿನ ಖಾದ್ಯಗಳಿಗೆ ಮಂಗಳೂರು ಫೇಮಸ್. ಚಿಕನ್ ಘೀ ರೋಸ್ಟ್… |
ಬೇಕಾಗುವ ಸಾಮಗ್ರಿ ಅರ್ಧ ಕೆಜಿ ಚಿಕನ್ (ಚೆನ್ನಾಗಿ ತೊಳೆದಿಟ್ಟುಕೊಳ್ಳಿ) ಗಟ್ಟಿ ಮೊಸರು: ಒಂದು ಕಪ್ 4 ಹಸುರು ಮೆಣಸಿನ ಕಾಯಿ: ಒಂದು ಕಪ್ ಬೆಳ್ಳುಳ್ಳಿ: 4 ನಿಂಬೆ:ಒಂದು ಕರಿಬೇವು: ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್: ಒಂದು ಟೇಬಲ್ ಸ್ಪೂನ್… |
ಬೇಕಾಗುವ ಸಾಮಗ್ರಿ ಮೆಂತೆ ಸೊಪ್ಪು: ಒಂದು ಕಟ್ಟು ಬದನೆಕಾಯಿ: ನಾಲ್ಕು ತೊಗರಿಬೇಳೆ: ಅರ್ಧ ಕಪ್ ಟೊಮೇಟೊ: ಎರಡು ಈರುಳ್ಳಿ: ಎರಡು ಕೆಂಪು ಮೆಣಸು: ಮೂರು (ಒಗ್ಗರಣೆಗೆ) ಹಸಿ ಮೆಣಸು: ಹತ್ತು ಜೀರಿಗೆ: ಒಂದು ಚಮಚ ಉಪ್ಪು: ರುಚಿಗೆ ತಕ್ಕಷ್ಟು… |
ಹಬ್ಬ ಬಂತೆಂದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಯಾವಾಗಲೂ ಇರುವ ಸಮಸ್ಯೆ. ಅದಲ್ಲದೆ ಹಬ್ಬದ ಸಂದರ್ಭ ತುಂಬಾ ಅಡುಗೆ ಮಾಡಿಕೊಳ್ಳ ಬೇಕಾದ್ದರಿಂದ ಬಲು ಬೇಗ ಆಗುವ ತಿಂಡಿಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಅದಲ್ಲದೆ ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು… |
ಮಧ್ಯಂತರ ಬಜೆಟ್: Latest ಮಧ್ಯಂತರ ಬಜೆಟ್ News & Updates, Photos & Images, Videos | Vijaya Karnataka - Page 6 |
October,21,2019, 09:03:42 |
ಪ್ರಚಲಿತ: ಹಾಸಿಗೆ ಹಿಡಿದಿದ್ದ ಬ್ಯಾಂಕುಗಳಿಗೆ ಎನ್‌ಡಿಎ ಸರಕಾರದಿಂದ ಮರು ಬಂಡವಾಳದ ಟಾನಿಕ್ |
ಬ್ಯಾಂಕಿಂಗ್ ವಲಯದ ಜಂಘಾಬಲ ಉಡುಗಿಸುತ್ತಿರುವ ನಿಷ್ಕ್ರಿಯ ಸೊತ್ತುಗಳು |
ಬ್ರಿಟಿಷ್ ಬಜೆಟ್ ಮಂಡನೆ ಪದ್ಧತಿಗೆ ತಿಲಾಂಜಲಿ |
ಮುಂದಿನ ಹಣಕಾಸು ವರ್ಷದಿಂದ ಬಜೆಟ್ ಮಂಡಿಸುವ ಹಳೇ ಪದ್ಧತಿಯನ್ನು ಕೇಂದ್ರ ಸರಕಾರ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಬದಲಾಗಿ ಜನವರಿಯ ಕೊನೆಯ ಕೆಲಸದ ದಿನದಂದು ಮಂಡಿಸುವ ಹೊಸ ಪದ್ಧತಿಯನ್ನು ಅದು ಆರಂಭಿಸಲಿದೆ. |
ಬಜೆಟ್ 2016: ಗಾಂವ್, ಗರೀಬ್, ಕಿಸಾನ್‌ಗೆ ಬಂತು ಸಿರಿ |
ಗ್ರಾಮೀಣ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಪುನಶ್ಚೇತನ ನೀಡುವುದರ ಮೂಲಕ ಕೇಂದ್ರ ಸರಕಾರ, ತನ್ನ ಆದ್ಯತೆಗಳಲ್ಲಿ ಆಗಿರುವ ಹೊಸ ರೂಪಾಂತರವನ್ನು ಸಾರಿ ಹೇಳಿದೆ. |
ಹಳಿ ತಪ್ಪಿದ ಹೈ-ಕ ರೈಲ್ವೆ ಯೋಜನೆಗಳು:ಟೀಕೆ |
Feb 28, 2015, 04.51 PM |
ರೈಲ್ವೆ ಸಚಿವರು ಮಂಡಿಸಿದ ಬಜೆಟ್‌ನಲ್ಲಿ ಹೈದರಾಬಾದ ಕರ್ನಾಟಕ ಪ್ರದೇಶದ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನವನ್ನು ಒದಗಿಸದೆ ಇರುವುದರಿಂದ ಚಾಲ್ತಿಯಲ್ಲಿರುವ ಎಲ್ಲ ಯೋಜನೆಗಳು ಹಳಿ ತಪ್ಪಿದಂತೆ ಆಗಲಿವೆ ಎಂದು ಹೈದರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯುವ ಕಟುವಾಗಿ ಟೀಕಿಸಿದೆ. ಅಲ್ಲದೆ ಕೆಲವೊಂದು ಕಾರ್ಯಕ್ರಮಗಳನ್ನು ಸ್ವಾಗತಿಸಿದೆ. |
ಜಿಲ್ಲೆಯ ಜನತೆಗೆ ' ವೇಟ್ ಆ್ಯಂಡ್ ಸೀ' ಎಂದ ಪ್ರಭು |
ಹಾವೇರಿ :ದೇಶದ ಎಲ್ಲ ಮೂಲೆಗಳಿಂದ ಹಾಗೂ ಮೂಲಗಳಿಂದ ಹೊಸ ರೈಲು ಹಾಗೂ ಹೊಸ ಮಾರ್ಗಗಳ ಬೇಡಿಕೆ ಮಹಾ ಪೂರವೇ ಹರಿದು ಬಂದಿದ್ದು, ನಿಮ್ಮ ಸಂಸದರನ್ನು |
ವರಮಾನ, ಕಾರ್ಪೊರೇಟ್ ತೆರಿಗೆ ಸರಳೀಕರಣ? |
Feb 21, 2015, 04.54 AM |
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇದೇ ತಿಂಗಳ 28ರಂದು ಮಂಡಿಸಲಿರುವ ಸಾಮಾನ್ಯ ಬಜೆಟ್‌ನಲ್ಲಿ ನೇರ ತೆರಿಗೆ ದರಗಳ ಸ್ವರೂಪವನ್ನೇ ಬದಲಿಸುವ ಸಾಧ್ಯತೆಗಳಿವೆ. |
ಜ.1ರಿಂದ ಕಾರು ದರ ಏರಿಕೆ ? |
Dec 31, 2014, 04.08 AM |
ಕಾರು, ಎಸ್‌ಯುವಿ ಮತ್ತು ದ್ವಿಚಕ್ರ ವಾಹನಗಳು ಜನವರಿ 1ರಿಂದ ದುಬಾರಿಯಾಗುವ ಸಾಧ್ಯತೆ ಇದೆ. ಸರಕಾರ ಅಬಕಾರಿ ಸುಂಕದ ರಿಯಾಯಿತಿಯನ್ನು ವಿಸ್ತರಿಸದಿರಲು ನಿರ್ಧರಿಸಿರುವುದು ಇದಕ್ಕೆ ಕಾರಣ. |
ಅಬಕಾರಿ ಸುಂಕ ವಿನಾಯ್ತಿ ಮುಂದುವರಿಕೆ: ವಾಹನ ರಂಗದ ಒತ್ತಾಯ |
Dec 01, 2014, 04.20 AM |
ಡಿಸೆಂಬರ್ 31ಕ್ಕೆ ಅಂತ್ಯವಾಗುತ್ತಿರುವ ಅಬಕಾರಿ ಸುಂಕ ವಿನಾಯ್ತಿಯನ್ನು ಮುಂದುವರಿಸಬೇಕು ಎಂದು ವಾಹನ ತಯಾರಿಕಾ ರಂಗ, ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. |
ಸರಕು ಸಾಗಣೆಗೆ ಬರಲಿವೆ ಖಾಸಗಿ ರೈಲು |
Nov 18, 2014, 04.12 AM |
ಸರಕು ಸಾಗಣೆಗೆ ನೆರವಾಗುವ ಖಾಸಗಿ ರೈಲುಗಳ ಓಡಾಟಕ್ಕೆ ರೈಲ್ವೆ ಇಲಾಖೆಯು ಅನುಮತಿ ನೀಡಲು ನಿರ್ಧರಿಸಿದೆ. |
ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೆ ಆಗ್ರಹ |
Oct 14, 2014, 05.00 AM |
ಹುಬ್ಬಳ್ಳಿ:ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೊಳಿಸಬೇಕೆಂದು ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದೆ. |
14 ರಂದು ಮಾಜಿ ಸೈನಿಕರಿಂದ ಪ್ರತಿಭಟನೆ |
Oct 12, 2014, 05.00 AM |
ಹಳಿಯಾಳ:ಒಂದು ಹುದ್ದೆ-ಒಂದು ಪಿಂಚಣಿ(ಒನ್ ರ್ಯಾಂಕ್-ಒನ್ ಪೆನ್ಯನ್) ಪದ್ದತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಮಾಜಿ ಸೆನಿಕರ ಸಮನ್ವಯ ಸಮಿತಿ ಹಳಿಯಾಳ ಘಟಕದ ವತಿಯಿಂದ ಅ.14 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. |
2016ಕ್ಕೆ ಮಂಗಳೂರು-ಬೆಂಗಳೂರು ನೇರ ರೈಲು: ಡಿವಿ |
Aug 17, 2014, 05.24 AM |
ಶ್ರವಣಬೆಳಗೊಳದ ಮೂಲಕ ಮಂಗಳೂರು-ಬೆಂಗಳೂರು ನೇರ ರೈಲು ಸಂಪರ್ಕವನ್ನು 2016ರ ಮಾರ್ಚ್‌ನೊಳಗೆ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. |
ಬಜೆಟ್: ಸೇನಾ ಆಧುನೀಕರಣಕ್ಕೆ ಎಫ್‌ಡಿಐ ಮಂತ್ರ |
Jul 11, 2014, 04.00 AM |
ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಸರಕಾರ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣೆಗೆ ಭರಪೂರ ಕೊಡುಗೆ ನೀಡಿದೆ. ಸೇನೆಯ ಆಧುನೀಕರಣ ಸೇರಿದಂತೆ ರಕ್ಷಣಾ ವಲಯಕ್ಕೆ 2.29 ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಿದೆ. |
ಕಾರು ಮಾರಾಟ 'ಏರಿಕೆ' ಶೇ. 18 ಹೆಚ್ಚಳ |
ಸುಮಾರು ಎರಡು ವರ್ಷಗಳಿಂದ ಸೊರಗಿದ್ದ ಕಾರು ಮಾರುಕಟ್ಟೆಗೆ ಜೂನ್ ಶುಭ ತಿಂಗಳಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜೂನ್‌ನಲ್ಲಿ ಒಟ್ಟಾರೆ ಕಾರು ಮಾರಾಟದಲ್ಲಿ ಶೇ. 18ರಷ್ಟು ಏರಿಕೆಯಾಗಿದೆ. |
ಖರ್ಗೆ ಕೊಡುಗೈ ಪರಂಪರೆ ಮುಂದುವರಿಕೆ |
ರಾಜ್ಯದ ರೈಲ್ವೆ ಅಭಿವೃದ್ಧಿಯ ರೈಲುಗಾಡಿಯನ್ನು ಮಲ್ಲಿಕಾರ್ಜುನ ಖರ್ಗೆಯವರು ತಂದು ಬಿಟ್ಟ ತಾಣದಿಂದ ಮತ್ತಷ್ಟು ಮುಂದಕ್ಕೆ ಒಯ್ಯುವ ಪ್ರಯತ್ನ ಮಾಡಿದ್ದಾರೆ ಸಚಿವ ಡಿ.ವಿ. ಸದಾನಂದಗೌಡ ಅವರು. |
ರೈಲ್ವೆ ಬಜೆಟ್ 2014: ಸುಧಾರಣೆಯತ್ತ ಸದಾ ಸ್ಮೈಲಿ |
ನಷ್ಟದ ಸುಳಿಗೆ ಸಿಲುಕಿರುವ ರೈಲ್ವೆಯನ್ನು ಲಾಭದ ಹಳಿಗೆ ಮರಳಿಸಿ ವರ್ಷದ ಅಷ್ಟೂ ದಿನಗಳೂ ಚಪ್ಪಾಳೆ ಗಿಟ್ಟಿಸುತ್ತೇನೆ. ಇದು ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಲೋಕಸಭೆಯಲ್ಲಿ ಮಂಗಳವಾರ 2014-15ನೇ ಸಾಲಿನ ರೈಲ್ವೆ ಮುಂಗಡ ಪತ್ರ ಮಂಡಿಸಿ ಆಡಿದ ಮಾತು. |
58 ಹೊಸ ರೈಲುಗಳಿಗೆ ಪ್ರಸ್ತಾವನೆ |
ಐದು ಜನಸಾಧಾರಣ್ ರೈಲುಗಳು ಮತ್ತು ಐದು ಪ್ರೀಮಿಯಂ ಗ್ರೂಪ್ ರೈಲುಗಳು ಸೇರಿದಂತೆ ನೂತನ 58 ರೈಲುಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. |
ರೈಲ್ವೆ ಬಜೆಟ್ 2014: ಆದಾಯ ಕ್ರೋಡೀಕರಣಕ್ಕೆ ಕಸರತ್ತು |
Jul 08, 2014, 12.54 PM |
ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿರುವ ಎನ್‌ಡಿಎ ಸರಕಾರದ ಚೊಚ್ಚಲ ರೈಲ್ವೆ ಮುಂಗಡ ಪತ್ರದ ಮುಖ್ಯಾಂಶಗಳು. |
ಏಪ್ರಿಲ್-ಮೇ ವಿತ್ತೀಯ ಕೊರತೆ 2.4 ಲಕ್ಷ ಕೋಟಿ ರೂ. |
Jul 01, 2014, 04.10 AM |
ಕಳೆದ 2014-15ರ ಸಾಲಿನ ಮೊದಲ ಎರಡು ತಿಂಗಳಿನ 2.4 ಲಕ್ಷ ಕೋಟಿ ರೂ.ಗಳಾಗಿವೆ. ಇದು ಸಮಗ್ರ ಸಾಲಿನ ಬಜೆಟ್ ಅಂದಾಜಿನ ಶೇ.45.6ರಷ್ಟಾಗುತ್ತದೆ. ವಿತ್ತೀಯ ಕೊರತೆ ಎಂದರೆ ಇಡೀ ಸಾಲಿನ ವೆಚ್ಚ ಮತ್ತು ಕಂದಾಯದ ನಡುವಣ ವ್ಯತ್ಯಾಸವಾಗಿದೆ. |
ಲಾಸ್ ಏಂಜಲ್ ಏರಾ ಫೋಟೊರಿಯಲ್ ಅನ್ನು ಡೌನ್‌ಲೋಡ್ ಮಾಡಿ FSX ಮತ್ತು P3D - ರಿಕೂ |
Subsets and Splits
No community queries yet
The top public SQL queries from the community will appear here once available.