text
stringlengths 0
61.5k
|
---|
ಗಾತ್ರ 3.41 ಜಿಬಿ |
ಡೌನ್ಲೋಡ್ಗಳು 14 861 |
ಲೇಖಕ: ಬ್ಲೂ ಸ್ಕೈ ದೃಶ್ಯಾವಳಿ |
ಲಾಸ್ ಏಂಜಲೀಸ್ ಮತ್ತು ಅದರ ಸುತ್ತಮುತ್ತಲಿನ, ರೆಸಲ್ಯೂಶನ್ 1m / ಪಿಕ್ಸೆಲ್ + ಎತ್ತರದ ಮೆಗಾ ಫೋಟೋ ನಿಜವಾದ ದೃಶ್ಯಾವಳಿ, 10m ಜಾಲರಿಯ ಸಹ ಸರಿಯಾದ ಸ್ಥಾನದಲ್ಲಿ ವಲಯದಲ್ಲಿರುವ ವಿಮಾನ ನಿಲ್ದಾಣಗಳ ಇರಿಸಿ. ಒಟ್ಟಾರೆಯಾಗಿ ದೃಶ್ಯಾವಳಿ 3.40 ಜಿಬಿ ಹೆಚ್ಚು ತೂಗುತ್ತದೆ ಹೀಗೆ ಒಂದು ಫೈಲ್ ಆಗಿ ದೃಶ್ಯಾವಳಿ ಪ್ಯಾಕೇಜ್ ಸಾಧ್ಯವಿಲ್ಲ ಎಂದು, ಆದ್ದರಿಂದ ನೀವು ಪ್ರತ್ಯೇಕವಾಗಿ ಡೌನ್ಲೋಡ್ ಅಗತ್ಯವಿರುವ ಐದು ಭಾಗಗಳಾಗಿ ವಿಂಗಡಿಸಲಾಗಿದೆ. |
ಪ್ರಮುಖ ಸೂಚನೆಗಳನ್ನು ಮತ್ತು ಡೌನ್ಲೋಡ್ ಮಾಹಿತಿ |
ಈ ಡೌನ್ಲೋಡ್ ಭಾರೀ 3 ಆಗಿದೆ.41 ಜಿಬಿ ನೀವು ಒಂದು ವೇಳೆ ಜಂಬೂ ಸದಸ್ಯ ಡೌನ್ಲೋಡ್ ಸಮಯ ಅನೇಕ ಗಂಟೆಗಳ ನಿರೀಕ್ಷಿಸಿ ನಿರೀಕ್ಷಿಸಬಹುದು .. ಈ ದೃಶ್ಯಾವಳಿ ಡೌನ್ಲೋಡ್ ನಂತರ, 5 ಭಾಗಗಳಾಗಿ ವಿಂಗಡಿಸಲಾಗಿದೆ ಫೋಲ್ಡರ್ ಎಲ್ಲವೂ ಕುಗ್ಗಿಸಿದ ಮತ್ತು ಕ್ಲಿಕ್ los_angel_aera_photoreal.exe ಸ್ವಯಂಚಾಲಿತ ಅನುಸ್ಥಾಪನ ಆರಂಭಿಸಲು. |
ಹಿಂದಿ ಹೇರಿಕೆಗೆ ಕೋಪಗೊಂಡ ದುನಿಯಾ ವಿಜಯ್ ಹೇಳಿದ್ದೇನು ಗೊತ್ತಾ? |
Updated: Wednesday, September 16, 2020, 11:09 [IST] |
ಹೌದು ಹಿಂದಿ ಹೇರಿಕೆ ವಿಷಯ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ,ಕನ್ನಡಿಗರೆಲ್ಲರೂ ಹಿಂದಿ ಕಲಿಯಿರಿ ಎನ್ನುವ, ಮತ್ತು ಹಿಂದಿಯಲ್ಲಿ ಮಾತನಾಡಿ ಎನ್ನುವ, ವಿಚಾರ ಕೇಳಿ ಕೇಳಿ ಸಾಕಾಗಿ ಹೋಗಿದೆ ಜೊತೆಗೆ ಎಲ್ಲಾ ಕಡೆ ತಮ್ಮ ಹಿಂದಿಯೇ ಮೊದಲಿರಬೇಕು ಎನ್ನುವ ವಿಚಾರ ಕೇಳಿ ನೋಡಿ ಸಾಕಾಗಿದೆ. ನಮ್ಮ ಕನ್ನಡ ನಾಡಿನಲ್ಲಿ ನಮ್ಮ ಭಾಷೆಯೇ ನಮಗೆ ಮೇಲೂ ಯಾಕೆ ಹಿಂದಿ ಹೇರಿಕೆ ಮಾಡುತ್ತೀರಿ ಎಂದು ಸಾಕಷ್ಟು ಕನ್ನಡಿಗರು ಹೋರಾಟ ನಡೆಸಿಡಿದ್ದಾರೆ. ಮತ್ತು ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿವೆ.. |
ಜೊತೆಗೆ ಕನ್ನಡ ಸಿನಿಮಾರಂಗದ ಕೆಲ ನಾಯಕರು ಕೂಡ ಈ ಅಭಿಯಾನಕ್ಕೆ ದನಿಗೂಡಿಸಿ, ನಂಗೆ ಹಿಂದಿ ಬರಲ್ಲ ಹೋಗೋ ನನಗೆ ನನ್ನ ಕನ್ನಡ ಭಾಷೆಯೇ ನನ್ನ ರಾಷ್ಟ್ರಭಾಷೆ ಎಂದು ಹೇಳುತ್ತಿದ್ದಾರೆ. ನಟ ಧನಂಜಯ್, ಸತೀಶ್ ನೀನಾಸಂ ,ನಿಖಿಲ್, ಮತ್ತು ನಿನ್ನೆ ಅಷ್ಟೇ ನಮ್ಮ ಡಿ ಬಾಸ್ ದರ್ಶನ್ ಅವ್ರು ಕೂಡ, ಕನ್ನಡ ಭಾಷೆ ಬಗ್ಗೆ ಮಾತನಾಡಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ್ದರು. ಹಾಗೇನೇ ಈಗ ಬಂದಿರುವ ಮಾಹಿತಿ ಪ್ರಕಾರ ನಟ ದುನಿಯಾ ವಿಜಯ್ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಹೇರಿಕೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಕನ್ನಡ ಭಾಷೆ ತಮಗೆಲ್ಲ ಏನು ಕೊಟ್ಟಿದೆ, ಕನ್ನಡ ಭಾಷೆಯಿಂದಾಗಿ ತಾವು ಏನಾಗಿದ್ದೇವೆ , ಮತ್ತು ಹಿಂದಿ ಮಾತನಾಡಿ ಎನ್ನುವ ಜನರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಕೇಳಿಬಂದಿದೆ.. |
ಅಷ್ಟಕ್ಕೂ ದುನಿಯಾ ವಿಜಯ್ ಹೇಳಿದ್ದೇನು ಗೊತ್ತಾ ಮುಂದೆ ಓದಿ " ಹಿಂದಿ ದಿವಸ್ ಆಚರಿಸಲು ನಾವು ಹಿಂದಿ ಭಾಷಿಕರಲ್ಲ, ನಮ್ಮ ರಾಜ್ಯದಲ್ಲಿ ಆಡಳಿತ ಭಾಷೆ ಹಿಂದಿಯೂ ಅಲ್ಲ. ನನಗೆ ಹುಟ್ಟಿದಾಗಿನಿಂಲದೂ ಗೊತ್ತಿರುವುದು ಕನ್ನಡ ಒಂದೆ. ಆಗಿನಿಂದಲೂ ನಾನು ನಮ್ಮ ಕನ್ನಡದ ಮೇಲೆ ಬೇರೆ ಭಾಷೆಗಳ ಆಕ್ರಮಣ ನಮ್ಮ ಮೇಲೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ.ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮಾತೃಭಾಷೆ ಜೀವನ ಮಾಡುವ ಬಗೆ ಮತ್ತು ಜೀವನ ಶೈಲಿಯನ್ನು ಕಲಿಸುತ್ತದೆ. ಹಾಗಂತ ನಾನು ಹಿಂದಿ ಕಲಿಯುವುದೇ ಇಲ್ಲ ಎಂದು ಹೇಳುತ್ತಿಲ್ಲ. ಕಲಿಯುತ್ತೇನೆ, ಅದರ ಅವಶ್ಯಕತೆ ನನಗೆ ಎಷ್ಟಿದಿಯೋ ಅಷ್ಟನ್ನು ಮಾತ್ರ. ಅದನ್ನು ಬಿಟ್ಟು ಸಂಪೂರ್ಣವಾಗಿ ನಮ್ಮ ಮೇಲೆ ಹೇರಲು ಬಂದರೆ ನಾವೆಂದು ಸುಮ್ಮನೆ ಕೂರುವುದಿಲ್ಲ. ಕನ್ನಡದ ಬಗೆಗಿನ ಶ್ರದ್ಧೆ ಇಂದು ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ. |
ಪ್ರತಿಯೊಬ್ಬ ಮನುಷ್ಯ ಜೀವನ ಪ್ರೀತಿಗಾಗಿ ಹಾತೋರೆಯುತ್ತಾನೆ. ಅದೇ ರೀತಿ ತನ್ನ ಆಸ್ಮಿತೆಗಾಗಿಯೂ ಆತ ಹಂಬಲಿಸುತ್ತಾನೆ. ನಾವು ಕನ್ನಡಿಗರು ಯಾವಾಗಲೂ ನಮ್ಮ ಕನ್ನಡತನದ ಅಸ್ಮಿತೆಗಾಗಿ ಹಂಬಲಿಸೋಣ. ನಮ್ಮ ಸಂವಿಧಾನದಂತೆ ನಾವು ಬದುಕುತ್ತಿದ್ದೇವೆ ಬದುಕಲು ಬಿಡಿ, ಹಿಂದಿ ಹೇರಿಕೆಯನ್ನು ಎಂದಿಗೂ ಸಹಿಸುವುದಿಲ್ಲ.ಜೈ ಕರ್ನಾಟಕ ಮಾತೆ. ..ದಿನವೂ ಕನ್ನಡ .. ಅನುದಿನವೂ ಕನ್ನಡ" ಎಂದು ತಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿದ್ದಾರೆ ನಟ ದುನಿಯಾ ವಿಜಯ್. ದುನಿಯಾ ವಿಜಯ್ ಅವರ ಈ ಅಭಿಪ್ರಾಯಕ್ಕೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ಹಾಗೆ ತಪ್ಪದೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.... |
ಸ್ವಸಾಮರ್ಥ್ಯದ 'ಸ್ಮಾರ್ಟ್ ರೋವರ್' | Prajavani |
ಸ್ವಸಾಮರ್ಥ್ಯದ 'ಸ್ಮಾರ್ಟ್ ರೋವರ್' |
ವಾಷಿಂಗ್ಟನ್ (ಪಿಟಿಐ): ಇತರೆ ಗ್ರಹಗಳಿಗೆ ಹೋಗುವ ರೋವರ್‌ಗಳು ಇನ್ನು ಮುಂದೆ ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಂಡು ಬೇರೆ ಗ್ರಹಗಳಲ್ಲಿ ಪರ್ಯಟನೆ ಮಾಡಲಿವೆ. ಅಲ್ಲದೇ, ಭೂಮಿಯಿಂದ ಯಾವುದೇ ಸೂಚನೆಯನ್ನು ಪಡೆಯದೆ ಅಲ್ಲಿನ ಚಿತ್ರಗಳನ್ನು ತೆಗೆದು, ಅವುಗಳನ್ನು ವೈಜ್ಞಾನಿಕ ವಿಶ್ಲೇಷಣೆಗೂ ಒಳಪಡಿಸಿ ಮಾಹಿತಿ ನೀಡಲಿವೆ!. |
ಹೌದು, ಇದು ನಾಸಾ ಆವಿಷ್ಕರಿಸಿದ ನೂತನ ಸ್ಮಾರ್ಟ್ ಕ್ಯಾಮೆರಾ ವ್ಯವಸ್ಥೆಯಿಂದ ಸಾಧ್ಯ ವಾಗಲಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ. |
ನೂತನ ರೋವರ್‌ಗಳು ಬೇರೆ ಗ್ರಹಗಳಿಗೆ ಹೋದ ತಕ್ಷಣ ಅಲ್ಲಿನ ಛಾಯಾ ಚಿತ್ರಗಳನ್ನು ತೆಗೆದುಕೊಳ್ಳುವುದಲ್ಲದೇ, ಅವುಗಳ ಅರ್ಥವೇನು ಎಂಬುದನ್ನೂ ವಿವರಿಸಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. |
ಕ್ಯುರಿಯಾಸಿಟಿ ರೋವರ್ ಸದ್ಯ ಮಂಗಳಗ್ರಹದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಜಗತ್ತಿನ ಇತರ ಕಡೆಗಳಲ್ಲಿ ಮಾಹಿತಿ ಕಲೆ ಹಾಕಲು ರೋವರ್‌ಗಳಿಗೆ ಇನ್ನೂ ಮುಂದುವರಿದ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ರೋವರ್ ಮತ್ತು ಅಂತರಿಕ್ಷ ಉಪಗ್ರಹ ಗಳು ಭೂಮಿಯಿಂದ ಸೂಚನೆ ಪಡೆ ಯುವುದಕ್ಕೆ ಕಡಿಮೆ ಸಮಯ ಹಿಡಿಯ ಲಿದೆ ಎಂದು ಹಿರಿಯ ಸಂಶೋಧಕಿ ಕಿರಿ ವಾಗ್‌ಸ್ಟಫ್ ಮತ್ತು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. |
ಎರಡು ಮಸೂರ (ಲೆನ್) ಒಳ ಗೊಂಡ ಆಧುನಿಕ ಕ್ಯಾಮೆರಾವನ್ನು ಆವಿಷ್ಕರಿಸಿದ್ದಾರೆ. ಇದಕ್ಕೆ ಟೆಕ್ಸ್‌ಚ್ಯೂರ್ ಕ್ಯಾಮ್ ಎಂದು ಹೆಸರಿಟ್ಟಿದ್ದಾರೆ. |
ಕ್ಯುರಿಯಾಸಿಟಿ ಮತ್ತು ಇತರೆ ರೋವರ್ ಈಗಾಗಲೇ ಚಿತ್ರಗಳನ್ನು ತೆಗೆ ಯುತ್ತಿವೆ. ಆದರೆ ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲು ಭೂಮಿಗೆ ಕಳುಹಿಸಲೇಬೇಕು. ಇದಕ್ಕೆ ಕೆಲ ಸಮಯ ಬೇಕಾಗುತ್ತಿದೆ. ಅಲ್ಲದೇ, ಅದಕ್ಕೆ ಕೆಲ ಅಡೆತಡೆಗಳೂ ಇವೆ. ಉದ್ದೇಶಿತ ಟೆಕ್ಸ್‌ಚ್ಯೂರ್ ಕ್ಯಾಮ್ ಚಿತ್ರದ ವಿಶ್ಲೇಷಣೆಯನ್ನು ತಾನೇ ಮಾಡಿ, ಭೂಮಿಗೆ ಮಾಹಿತಿ ಕಳುಹಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. |
ಬೇರೆ ಗ್ರಹದಲ್ಲಿರುವ ರೋವರ್ ಗಳಿಗೆ ವಿಜ್ಞಾನಿಗಳು ಪ್ರತಿನಿತ್ಯ ದಿನದ ಸೂಚಿಗಳನ್ನು ಅವುಗಳಿಗೆ ರವಾನಿಸುತ್ತಿದ್ದರು. ನಂತರ ಅವುಗಳು ಸ್ವತಂತ್ರ್ಯವಾಗಿ ಅನೇಕ ಮೀಟರ್‌ಗಳ ದೂರ ಪಯರ್ಟನೆ ಮಾಡಿ ಚಿತ್ರಗಳನ್ನು ತೆಗೆಯುತ್ತಿ ದ್ದವು, ಮಣ್ಣಿನ ಮಾದರಿ ಗಾಗಿ ಭೂಮಿಯನ್ನು ಅಗೆಯುತ್ತಿದ್ದವು ನಂತರ ಮುಂದೆ ಸಾಗುತ್ತಿದ್ದವು. |
ಇತರೆ ಗ್ರಹದಲ್ಲಿರುವ ರೋವರ್ ಗಳಿಗೆ ಭೂಮಿಯಿಂದ ಮಾಹಿತಿ ರವಾನಿಸಲು ಸುಮಾರು 20 ನಿಮಿಷ ಬೇಕಾಗುತ್ತಿತ್ತು. ಅದರಿಂದ ಉತ್ತರ ಪಡೆಯಲು 20 ನಿಮಿಷ ಕಾಯ ಬೇಕಾಗಿತ್ತು. ಈ ಸಮಯದಲ್ಲಿ ರೋವರ್ ಅನ್ನು ನಿಯಂತ್ರಿಸುವುದೇ ಅಸಾಧ್ಯವಾಗುತ್ತಿತ್ತು. ಇತರೆ ಗ್ರಹಗಳ ಮೇಲಿರುವ ರೋವರ್‌ಗೆ ಮಾಹಿತಿ ಕಳುಹಿಸಲು, ಪಡೆದುಕೊಳ್ಳಲು ಒಂದು ಕಕ್ಷೆಯಲ್ಲಿ ನಿಲ್ಲಿಸಿ ಉಪಗ್ರಹದ ಸಹಾಯದಿಂದ ಸಂಪರ್ಕಿಸಲಾಗುತ್ತಿತ್ತು. ಇದಕ್ಕಾಗಿ ಕೆಲ ಸಮಯ ಕಳೆಯಲಾಗುತ್ತಿತ್ತು. ಮಂಗಳ ಗ್ರಹದ ಮೇಲಿರುವ ಕ್ಯುರಿಯಾಸಿಟಿ ರೋವರ್ ಸಹ ಇದೇ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಚಿತ್ರಗಳನ್ನು ಪಡೆದು ಕೊಳ್ಳಲು ಕೆಲ ಅಡೆತಡೆಗಳಿವೆ. |
'ವಿಜ್ಞಾನಿಗಳ ನಿರ್ದೇಶನವಿಲ್ಲದೇ ರೋವರ್ ಇತರೆ ಗ್ರಹದಲ್ಲಿರುವ ವಿಶೇಷ ವಿಷಯದ ಬಗ್ಗೆ ಗ್ರಹಿಸಿಕೊಂಡಲ್ಲಿ ಅದು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅನೇಕ ಚಿತ್ರಗಳನ್ನು ತೆಗೆದು ಕಳುಹಿಸಕೊಡಲಿದೆ. ಇದರಿಂದ ವಿಜ್ಞಾನಿಗಳು ಊಹಿಸಿದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ರೋವರ್ ನಿಂದ ತಿಳಿದುಕೊಳ್ಳಬಹುದಾಗಿದೆ. |
ಅಧಿವೇಶನದಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಲು ತೆಲಂಗಾಣ ಸರ್ಕಾರ ನಿರ್ಧಾರ | Telangana to Pass Anti-CAA Resolution in Upcoming Assembly Session– News18 Kannada |
ಅಧಿವೇಶನದಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಲು ತೆಲಂಗಾಣ ಸರ್ಕಾರ ನಿರ್ಧಾರ |
ಭಾರತೀಯ ಪೌರತ್ವಕ್ಕೆ ಸಂಬಂಧಿಸಿದಂತೆ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬೇಡಿ ಎಂದು ತೆಲಂಗಾಣ ಸಚಿವ ಸಂಪುಟ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಸಭೆ ಬಳಿಕ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. |
Last Updated : February 17, 2020, 09:56 IST |
ನವದೆಹಲಿ(ಫೆ.17): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ತೆಲಂಗಾಣ ಸರ್ಕಾರವು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ನಿರ್ಧರಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. |
ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ಸಿಎಂ ಚಂದ್ರಶೇಖರ್ ರಾವ್ ಕಳೆದ ತಿಂಗಳು ಹೇಳಿದ್ದರು. ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿವೆ. |
ಮಾರಕ ಕೊರೊನಾಗೆ 1,700 ಮಂದಿ ಬಲಿ: ಜಪಾನಿನ ಹಡಗಿನಲ್ಲಿದ್ದ ಮತ್ತಿಬ್ಬರು ಭಾರತೀಯರಿಗೆ ವೈರಸ್ |
"ಕಾನೂನಿನ ಮುಂದೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಬೇಕು" ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಪೌರತ್ವ ನೀಡುವಾಗ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಕಾರಣವಾಗುವ ಮತ್ತು ಸಂವಿಧಾನದ ಮೂಲ ಆಶಯವಾದ ಜಾತ್ಯಾತೀತತೆಗೆ ಧಕ್ಕೆ ತರುವಂತಹ ಸಿಎಎ ಕಾಯ್ದೆ-2019ನ್ನು ರದ್ದುಗೊಳಿಸುವ ಕ್ರಮಗಳನ್ನು ಕೈಕೊಳ್ಳುವಂತೆ ತೆಲಂಗಾಣ ಕ್ಯಾಬಿನೆಟ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಒಟ್ಟಾರೆ ತೆಲಂಗಾಣ ಸರ್ಕಾರವು ವಿಧಾನಸಭೆ ಅಧಿವೇಶನದಲ್ಲಿ ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದ ರೀತಿಯಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಲು ನಿರ್ಧರಿಸಿದೆ. |
ಪೌರತ್ವ ಮಸೂದೆ ಕಾಯ್ದೆ ಜಾರಿ ವಿರೋಧಿಸಿ ದೇಶಾದ್ಯಂತ ತೀವ್ರತರವಾದ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸಿಎಎ ಪ್ರತಿಭಟನೆಗಳನ್ನು ಎದುರಿಸುತ್ತಿದೆ. |
ಗಂಡಂದಿರಿಗೆ ಹೊಡೆಯುವುದರಲ್ಲಿ ಎತ್ತಿದ ಕೈ ಈ ಮಹಿಳೆಯರು | Kannada Dunia | Kannada News | Karnataka News | India News |
HomeLive NewsInternationalಗಂಡಂದಿರಿಗೆ ಹೊಡೆಯುವುದರಲ್ಲಿ ಎತ್ತಿದ ಕೈ ಈ ಮಹಿಳೆಯರು |
26-07-2016 8:39PM IST / No Comments / Posted In: Featured News, International |
ಗಂಡ- ಹೆಂಡತಿ ಜಗಳಕ್ಕೆ ಕೊನೆ ಎಂಬುದೇ ಇಲ್ಲ. ಹಿಂದೆಲ್ಲಾ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳಲಾಗುತ್ತಿತ್ತು. ಈಗಂತೂ ನಿತ್ಯವೂ ಜಗಳವೇ. ಹೀಗೆ ಜಗಳದ ಸಂದರ್ಭದಲ್ಲಿ ಆಕ್ರೋಶದಿಂದ ಗಂಡಸರು ಹೊಡೆಯುವುದೇ ಜಾಸ್ತಿ. ಆದರೆ ಈಜಿಪ್ಟ್ ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. |
ಹೌದು, ಈಜಿಪ್ಟ್ ಮಹಿಳೆಯರು ತಮ್ಮ ಗಂಡನ ಮೇಲೆ ಹಲ್ಲೆ ನಡೆಸುವುದರಲ್ಲಿ ಎತ್ತಿದ ಕೈ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈಜಿಪ್ಟ್ ನ ಶೇ. 28ರಷ್ಟು ಮಹಿಳೆಯರು, ತಮ್ಮ ಗಂಡನ ಮೇಲೆ ದೈಹಿಕ ಹಲ್ಲೆ ನಡೆಸಿ, ಮಾನಸಿಕ ಕಿರುಕುಳ ನೀಡುತ್ತಾರೆಂದು ಹೇಳಲಾಗಿದೆ. ಅಮೆರಿಕದ ಶೇ. 23ರಷ್ಟು ಹೆಂಡತಿಯರು, ಗಂಡಸರ ಮೇಲೆ ಹಲ್ಲೆ ನಡೆಸುತ್ತಾರೆ ಎನ್ನಲಾಗಿದೆ. |
ಅದೇ ರೀತಿ, ಯುನೈಟೆಡ್ ಕಿಂಗ್ ಡಮ್ ನಲ್ಲಿ ಶೇ. 17 ರಷ್ಟು ಹಾಗೂ ಭಾರತದ ಶೇ. 11ರಷ್ಟು ಮಹಿಳೆಯರು ಗಂಡಂದಿರ ಮೇಲೆ ತಮ್ಮ ಪ್ರತಾಪ ತೋರುತ್ತಾರೆ. ತಮ್ಮ ಪತಿಯ ಮೇಲೆ ಹಲ್ಲೆ ನಡೆಸಲು ಮಹಿಳೆಯರು ಚಪ್ಪಲಿ, ಚೂಪಾದ ಆಯುಧ, ಪಾತ್ರೆಗಳು, ಬೆಲ್ಟ್ ಗಳನ್ನು ಬಳಸುತ್ತಾರೆ ಎನ್ನಲಾಗಿದೆ. |
ಈಜಿಪ್ಟ್ ಮಹಿಳೆಯರು ಮಾತ್ರ ಹೆಚ್ಚಾಗಿ ಗಂಡಂದಿರ ಮೇಲೆ ಹಲ್ಲೆ ನಡೆಸುತ್ತಾರೆ ಎಂದುಕೊಳ್ಳಬೇಡಿ. ಶೇ. 47ರಷ್ಟು ಮಂದಿ ಈಜಿಪ್ಟ್ ಮಹಿಳೆಯರು, ತಮ್ಮ ಗಂಡಂದಿರಿಂದ ಹಿಂಸೆಗೊಳಗಾಗುತ್ತಾರೆ ಎಂಬ ಮಾಹಿತಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇದೇ ರೀತಿ ಇತರೆ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. |
ಮೂವರು ಜೆಡಿಎಸ್ ಮುಖಂಡರು ಕೈಗೆ ಸಪೋರ್ಟ್ : ತೆರೆಮರೆಗೆ ಬಿಜೆಪಿ | Congress Get Support from JDS And Independents in T Narasipura snr |
Bengaluru, First Published 9, Nov 2020, 9:40 AM |
ಟಿ. ನರಸೀಪುರ (ನ.09): ಟಿ. ನರಸೀಪುರ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ಖಚಿತವಾಗಿದೆ. |
ಈ ಹಿಂದೆ ಕಾಂಗ್ರೆಸ್ ಪಕ್ಷ ಹಾಗು ಬಿಜೆಪಿ ನಡುವೆ ಅಧಿಕಾರಕ್ಕಾಗಿ ಹಣಾಹಣಿ ಏರ್ಪಟ್ಟಿತ್ತಾದರೂ ಈಗ ಕಾಂಗ್ರೆಸ್‌ಗೆ ಬಹುಮತ ಸಾಬೀತು ಪಡಿಸಲು ಅವಶ್ಯಕತೆಗಿಂತ ಹೆಚ್ಚು ಸದಸ್ಯರ ಬೆಂಬಲ ಇರುವುದರಿಂದ ಬಿಜೆಪಿ ಅಭ್ಯರ್ಥಿ ತೆರೆಮರೆಗೆ ಸರಿಯುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದ ಎಸ್.ಕೆ. ಕಿರಣ್ ತನ್ನ ಪಕ್ಷದ ನಾಲ್ವರು ಸದಸ್ಯರು, ಜೆಡಿಎಸ್‌ನ ಮೂವರು, ಶಾಸಕ ಅಶ್ವಿನ್ ಕುಮಾರ್, ಸಂಸದ ವಿ. ಶ್ರೀನಿವಾಸಪ್ರಸಾದ್ ಮತ ಸೇರಿದಂತೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಿದ್ದತೆ ನಡೆಸಿದ್ದರಾದರೂ, ಜೆಡಿಎಸ್‌ನ ಮೂವರು ಸದಸ್ಯರು, ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಅವರೊಂದಿಗೆ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಕಿರಣ್‌ಗೆ ನಿರಾಸೆ ಮೂಡಿಸಿದೆ. |
'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ |
ಅಧ್ಯಕ್ಷ ಸ್ಥಾನಕ್ಕೆ 12 ಸದಸ್ಯರ ಬೆಂಬಲ ಬೇಕಿದ್ದು ಕಾಂಗ್ರೆಸ್ ಪಕ್ಷದ 10 ಮಂದಿ ಸದಸ್ಯರೊಂದಿಗೆ, ಜೆಡಿಎಸ್‌ನ ಮೂವರು, ಇಬ್ಬರು ಪಕ್ಷೇತರ ಸದಸ್ಯರು ಹಾಗು ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಧರ್ಮಸೇನ ಸೇರಿದಂತೆ 17 ಮಂದಿ ಸದಸ್ಯರ ಬೆಂಬಲವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆಗಳಿವೆ. |
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಕಗ್ಗಂಟು : ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆಯಾದರೂ ಶನಿವಾರದವರೆಗೂ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲದೆ ಇರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿ ಹೆಳವರಹುಂಡಿ ಸೋಮು, ಮದನ್ ರಾಜ್, ಟಿ.ಎಂ. ನಂಜುಂಡಸ್ವಾಮಿ ಹಾಗು ಪ್ರೇಮಾ ಮರಯ್ಯ ರೇಸ್‌ನಲ್ಲಿದ್ದಾರೆ. |
ಹೈಕಮಾಂಡ್ ಮೀನಮೇಷ-- |
ಅಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಒಮ್ಮತದ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ಹೈಕಮಾಂಡ್ ಮೀನಮೇಷ ಎಣಿಸುತ್ತಿದ್ದು ಧರ್ಮ ಸಂಕಟದಲ್ಲಿದೆ. ನ. 5 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅವರಿಂದಲೂ ಸಾಧ್ಯವಾಗಿಲ್ಲ. |
ನಾಲ್ವರು ಅಭ್ಯರ್ಥಿಗಳು ತಾವೇ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದು ಕುಳಿತಿರುವುದರಿಂದ ಅಭ್ಯರ್ಥಿಯ ಆಯ್ಕೆ ಕಷ್ಟವಾಗಿದೆ. ಪ್ರವಾಸದಲ್ಲಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಮದನ್ ರಾಜ್ ಅಥವಾ ಸೋಮು ಅವರ ಆಯ್ಕೆಗೆ ಒಲವು ತೋರಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ. ಮರಯ್ಯ ಕೂಡ ತಮ್ಮ ಪತ್ನಿ ಪ್ರೇಮಾ ಅವರೇ ಅಧ್ಯಕ್ಷ ರಾಗಬೇಕು ಎಂದು ಪಟ್ಟುಹಿಡಿದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಕೂ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಯ ಆಯ್ಕೆ ಅಂತಿಮಗೊಳಿಸಲು ಸಾಧ್ಯವಾಗದಿರುವುದು ಅಚ್ಚರಿಗೆ ಕಾರಣವಾಗಿದೆ. ಅದೃಷ್ಟಯಾರ ಪರವಾಗಿ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. |
ಫೆಬ್ರವರಿ 4, 2014 – ಮನದಿಂಗಿತಗಳ ಸ್ವಗತ |
ದಿನ: ಫೆಬ್ರವರಿ 4, 2014 |
ಹೈಸ್ಕೂಲು ದಾಟಿ ಕಾಲೇಜು ಹೊಸ್ತಿಲು ಮೆಟ್ಟುವ ಹೊತ್ತಿನ ಆ ದಿನಗಳು – ಆಗೆಲ್ಲ ಟೇಪ್ರೆಕಾರ್ಡರು / ಕ್ಯಾಸೆಟ್ಟುಗಳೆ ಹೊಸತು. ರೇಡಿಯೋಗಳನ್ನು ನಿಧಾನಕ್ಕೆ ಹಿಮ್ಮೆಟ್ಟಿಸುತ್ತ ಮಾನೋ / ಸ್ಟೀರಿಯೊ ಕ್ಯಾಸೆಟ್ ಪ್ಲೇಯರುಗಳು ಆಕ್ರಮಿಸುತಿದ್ದ ಕಾಲ. ನಮ್ಮ ಎದುರು ಮನೆಯ ಆನಂದನ ಹತ್ತಿರವಿದ್ದ ಮಾನೋ ಸ್ಲೀಪಿಂಗ್ ಟೇಪ್ ರೆಕಾರ್ಡರಿನಲ್ಲಿ ಕ್ಯಾಸೆಟ್ ಹಾಡು ಹಾಕಿ ಮೊದಲಬಾರಿಗೆ ಕೇಳಿಸಿದಾಗ, ಅದ್ಭುತವೊಂದು ದೇವಲೋಕದಿಂದ ಭೂಲೋಕಕ್ಕೆ ಇಳಿದು ಬಂದ ಅನುಭವ…. |
https://nageshamysore.wordpress.com/00159-%e0%b2%95%e0%b3%81%e0%b2%b0%e0%b2%bf%e0%b2%97%e0%b2%b3%e0%b3%81-%e0%b2%b8%e0%b2%be%e0%b2%b0%e0%b3%8d-%e0%b2%95%e0%b3%81%e0%b2%b0%e0%b2%bf%e0%b2%97%e0%b2%b3%e0%b3%81/ |
Posted on ಫೆಬ್ರವರಿ 4, 2014 ಫೆಬ್ರವರಿ 4, 2014 Categories ಕನ್ನಡ-ಬ್ಲಾಗ್, ನಾಗೇಶ-ಮೈಸೂರು-ಬ್ಲಾಗ್, Kannada, Kannada Blog, kannada-blog, Nagesha Blog, nagesha-mysore-blogTags ಕುರಿಗಳು, ಕುರಿಗಳು ಸಾರ್ ಕುರಿಗಳು, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ನಿತ್ಯೋತ್ಸವ, ನಿಸಾರ ಅಹಮದ್, ನಿಸಾರ್, ಬೆಣ್ಣೆ ಕದ್ದ, Nagesha, Nagesha Mysore, nageshamysoreLeave a comment on 00159. ಕುರಿಗಳು ಸಾರ್ ಕುರಿಗಳು.. |
ಸುದ್ದಿ - ಭರ್ತಿ ಮಾಡುವ ಉದ್ಯಮದಲ್ಲಿ ಪಿಎಲ್‌ಎ ಮತ್ತು ಪಿಇಟಿ ಮೆಟೀರಿಯಲ್ ಬಾಟಲಿಯ ಅನುಕೂಲ ಮತ್ತು ಅನಾನುಕೂಲತೆ ಏನು? |
ಗ್ಲಾಸ್ ಬಾಟಲ್ ನೀರು ತುಂಬುವ ಯಂತ್ರ |
3-5 ಎಲ್ ನೀರು ತುಂಬುವ ಯಂತ್ರ |
ಕಾರ್ಬೊನೇಟೆಡ್ ತಂಪು ಪಾನೀಯ ತುಂಬುವ ಯಂತ್ರ |
ಕಾರ್ಬೊನೇಟೆಡ್ ಅಲ್ಲದ ಪಾನೀಯ ತುಂಬುವ ಯಂತ್ರ |
ಎನರ್ಜಿ ಡ್ರಿಂಕ್ ಭರ್ತಿ ಮಾಡುವ ಯಂತ್ರ |
ಬಿಯರ್ ವೈನ್ ಲಿಕ್ಕರ್ ಭರ್ತಿ ಮಾಡುವ ಯಂತ್ರ |
ಗ್ಲಾಸ್ ಬಾಟಲ್ ಬಿಯರ್ ಭರ್ತಿ ಮಾಡುವ ಯಂತ್ರ |
ಗ್ಲಾಸ್ ಬಾಟಲ್ ಲಿಕ್ಕರ್ ಫಿಲ್ಲಿಂಗ್ ಮೆಷಿನ್ ಲೈನ್ |
ತೈಲ ತುಂಬುವ ಯಂತ್ರ ಮಾರ್ಗ |
ತೈಲ ಬೀಳುವ ಯಂತ್ರ ಮಾರ್ಗ |
ಅಗತ್ಯ ತೈಲ ತುಂಬುವ ಯಂತ್ರ ಮಾರ್ಗ |
ಹನಿ ತುಂಬುವ ಯಂತ್ರ ಮಾರ್ಗ |
Ce ಷಧೀಯ ಭರ್ತಿ ಯಂತ್ರ |
ಸಿರಪ್ ಭರ್ತಿ ಮಾಡುವ ಯಂತ್ರ |
ಸೌಂದರ್ಯವರ್ಧಕಗಳನ್ನು ಭರ್ತಿ ಮಾಡುವ ಯಂತ್ರ |
ರಾಸಾಯನಿಕ ದ್ರವ ಕಪ್ ಭರ್ತಿ ಮಾಡುವ ಯಂತ್ರ |
ಫ್ರಂಟ್ ಮತ್ತು ಬ್ಯಾಕ್ ಸೈಡ್ ಲೇಬಲ್ ಹ್ಯಾಸ್ ಸರಣಿ |
ಸ್ಥಾನ ಸ್ಟಿಕ್ಕರ್ ಲೇಬಲರ್ HDY ಸರಣಿಯನ್ನು ಸರಿಪಡಿಸಿ |
ಭರ್ತಿ ಮಾಡುವ ಉದ್ಯಮದಲ್ಲಿ ಪಿಎಲ್‌ಎ ಮತ್ತು ಪಿಇಟಿ ಮೆಟೀರಿಯಲ್ ಬಾಟಲಿಯ ಅನುಕೂಲ ಮತ್ತು ಅನಾನುಕೂಲತೆ ಏನು? |
ಕಸವನ್ನು ಬೇರ್ಪಡಿಸುವಿಕೆ, ವೆಚ್ಚ ಮತ್ತು ಪರಿಸರ ಸಂರಕ್ಷಣೆಯ ವಿಷಯದ ಆಧಾರದ ಮೇಲೆ, ಪಾನೀಯ ಉದ್ಯಮದಲ್ಲಿ ಪಿಎಲ್‌ಎ ಬಾಟಲಿಯು ಮುಖ್ಯವಾಹಿನಿಯೇ? |
ಜುಲೈ 1, 2019 ರಿಂದ, ಚೀನಾದ ಶಾಂಘೈ, ಅತ್ಯಂತ ಕಠಿಣವಾದ ಕಸವನ್ನು ಬೇರ್ಪಡಿಸುವಿಕೆಯನ್ನು ಜಾರಿಗೆ ತಂದಿದೆ. ಆರಂಭದಲ್ಲಿ, ಕಸದ ತೊಟ್ಟಿಯ ಪಕ್ಕದಲ್ಲಿ ಯಾರಾದರೂ ಇದ್ದರು, ಸರಿಯಾದ ಬೇರ್ಪಡಿಸುವಿಕೆಗೆ ಸಹಾಯ ಮಾಡಿದರು ಮತ್ತು ಮಾರ್ಗದರ್ಶನ ಮಾಡಿದರು, ಮರುಬಳಕೆ ಮಾಡಬಹುದಾದ ವಸ್ತುಗಳು, ಕಿಚನ್ ತ್ಯಾಜ್ಯ, ಇತರ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಇತ್ಯಾದಿಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. |
ಕಡ್ಡಾಯವಾಗಿ ಕಸವನ್ನು ಬೇರ್ಪಡಿಸುವ ಸಮಸ್ಯೆಯಿಂದ, ವಿಭಿನ್ನ ವಸ್ತು ಪಾನೀಯ ಬಾಟಲಿಗಳು ಎಲ್ಲಿಗೆ ಹೋಗುತ್ತವೆ? ಕೋರಾದಲ್ಲಿನ ಅತ್ಯಂತ ಪ್ರಶ್ನೆ ಮತ್ತು ಉತ್ತರದಿಂದ, ಅವರು ಪಿಎಲ್‌ಎಯಿಂದ ಪ್ಲಾಸ್ಟಿಕ್ ನೀರು / ಸೋಡಾ / ಹಾಲಿನ ಬಾಟಲಿಗಳನ್ನು ಏಕೆ ತಯಾರಿಸುವುದಿಲ್ಲ? |
ನಮಗೆ ತಿಳಿದಂತೆ, ಪಾನೀಯ ಬಾಟಲಿಗಳನ್ನು ಪಿಇಟಿ, ಪಿಪಿ, ಪಿಇ, ಪಿಸಿಗಳಿಂದ ತಯಾರಿಸಲಾಗುತ್ತದೆ. ಕೆಲವು ಖನಿಜಯುಕ್ತ ನೀರಿನ ಬಾಟಲಿಗಳು, ಹೆಚ್ಚಿನ ತಾಪಮಾನ ಮತ್ತು ಆಮ್ಲೀಯ ಪರಿಸ್ಥಿತಿಗಳಾದ ಬಿಸಿನೀರು, ಆಮ್ಲ, ಹುಳಿ ಪ್ಲಮ್, ವಿನೆಗರ್ ಇತ್ಯಾದಿಗಳಲ್ಲಿ ರಾಸಾಯನಿಕ ಕರಗುವಿಕೆಯನ್ನು ಹೊಂದಿರಬಹುದು. ಖನಿಜ ನೀರಿನ ಬಾಟಲಿಗಳನ್ನು ಸಾಮಾನ್ಯವಾಗಿ ಒಂದು ಸಮಯದಲ್ಲಿ ಬಳಸಲಾಗುತ್ತದೆ. ಮರುಬಳಕೆ ಮಾಡಬಹುದಾದ ಆದರೆ ನೂರಾರು ವರ್ಷಗಳಿಂದ ಅವನತಿಗೊಳಗಾಗುವುದಿಲ್ಲ. |
ಪಿಎಲ್‌ಎ ಬಾಟಲಿಯನ್ನು 50 ವರ್ಷಗಳಲ್ಲಿ ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅವನತಿಗೊಳಿಸಲಾಗುವುದು. ಸ್ಫಟಿಕೀಯ ಪಿಎಲ್‌ಎ, ಆಹಾರ ಸಂಪರ್ಕ ಅನ್ವಯಗಳಲ್ಲಿ ಸೈದ್ಧಾಂತಿಕವಾಗಿ ಬಳಸಬಹುದಾದ ಏಕೈಕ ವಿಷಯವೆಂದರೆ, ರಚನೆಯನ್ನು ಜೈವಿಕ ಲಭ್ಯವಾಗಿಸಲು ಹಡಗಿನ ಮಿಶ್ರಗೊಬ್ಬರ (ಜಲವಿಚ್ is ೇದನೆ) ಅಗತ್ಯವಿದೆ. ಇದನ್ನು CO2 ಗೆ ಪರಿವರ್ತಿಸಲಾಗುತ್ತದೆ ಮತ್ತು ಮೂಲ ತೂಕದ 20% ನಷ್ಟು ನೀರನ್ನು ಬಿಡಲಾಗುತ್ತದೆ, ಆದರೆ ಪರಿಣಾಮವಾಗಿ ವಸ್ತುವು ಕಾಂಪೋಸ್ಟ್ಗೆ ಮಾತ್ರ ರಚನೆಯನ್ನು ನೀಡುತ್ತದೆ ಮತ್ತು ಯಾವುದೇ ಪೋಷಕಾಂಶಗಳಿಲ್ಲ. ಇದು ಮರುಬಳಕೆ ಮಾಡುವ ಬದಲು ಪರಿಣಾಮಕಾರಿಯಾಗಿ ವಿಲೇವಾರಿ ಆಗಿದೆ. |
500,000 ಉತ್ಪಾದನೆಯಿಂದ ಲೆಕ್ಕಹಾಕಿದರೆ, 21 ಗ್ರಾಂ ಪಿಇಟಿ ಪ್ರಿಫಾರ್ಮ್‌ನ ಬೆಲೆ 0.041 ಯುಎಸ್ ಡಾಲರ್ ಆಗಿದೆ. |
21 ಗ್ರಾಂ ಪಿಎಲ್‌ಎ ಪ್ರಿಫಾರ್ಮ್‌ನ ಬೆಲೆ $ 0.182. ಎರಡು ವೆಚ್ಚಗಳು 4.5 ಅಂಶದಿಂದ ಭಿನ್ನವಾಗಿವೆ. ಅಂತಹ ವೆಚ್ಚದ ಅಂತರವನ್ನು ಎದುರಿಸುತ್ತಿರುವ, ಎಷ್ಟು ಪಾನೀಯ ತಯಾರಕರು ಅದನ್ನು ನಿಭಾಯಿಸಬಲ್ಲರು? |
ಪಾನೀಯ ಭರ್ತಿ ಮಾಡುವ ಉದ್ಯಮದಲ್ಲಿ ತಯಾರಕರಾಗಿ, ಹೈಜಿ ಮೆಷಿನರಿ ng ಶಾಂಘೈ) ಕಂ, ಎಲ್‌ಟಿಡಿ ಬಾಟಲ್ ತಯಾರಿಕೆ, ಬಾಟಲ್ ತೊಳೆಯುವ ಭರ್ತಿ ಕ್ಯಾಪಿಂಗ್ ಮತ್ತು ಅಂತಿಮ ಪ್ಯಾಕೇಜಿಂಗ್ ತನಕ ಲೇಬಲಿಂಗ್‌ನಿಂದ ಸಂಪೂರ್ಣ ಸಂಪೂರ್ಣ ಸಾಲನ್ನು ಒದಗಿಸುತ್ತದೆ. ಎಲ್ಲಾ ರೀತಿಯ ಆಕಾರದ ಬಾಟಲಿಗೆ ಪೂರ್ವಭಾವಿ. ಬಾಟಲ್ ನಂತರ 1 ರಲ್ಲಿ 1 ಮೊನೊಬ್ಲಾಕ್ ವಾಷಿಂಗ್ ಫಿಲ್ಲಿಂಗ್ ಕ್ಯಾಪಿಂಗ್ ಯಂತ್ರಕ್ಕೆ ಹೋಗಿ. 3 ಇನ್ 1 ಬಾಟಲ್ ಭರ್ತಿ ಮಾಡುವ ಯಂತ್ರದಲ್ಲಿ ಚಾಲನೆಯಲ್ಲಿರುವ ಎಲ್ಲಾ ಹಂತಗಳಿಗೆ ಪಿಎಲ್‌ಎ ಬಾಟಲ್ ಸೂಕ್ತವಾಗಿದೆಯೇ? |
ಭರ್ತಿ ಮಾಡುವ ಉದ್ಯಮದಲ್ಲಿ ಪಿಎಲ್‌ಎ ಮತ್ತು ಪಿಇಟಿ ಮೆಟೀರಿಯಲ್ ಬಾಟಲಿಯ ಅನುಕೂಲ ಮತ್ತು ಅನಾನುಕೂಲತೆ ಏನು? ಯಾವ ದೇಶಗಳು ಹೆಚ್ಚು ಪಿಎಲ್‌ಎ ಬಾಟಲಿಗಳನ್ನು ಬಳಸುತ್ತವೆ? Admin@higeemachine.com ಮತ್ತು ಫೋನ್ +86 18616918471 ಮೂಲಕ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಸ್ವಾಗತ. ನಾವು ಒಟ್ಟಾಗಿ ಚರ್ಚಿಸೋಣ. |
ಉಳ್ಳಾಲ : ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು ; ಆರೋಪಿ ಪತಿ ಬಂಧನ | udayavani |
09:52 PM May 15, 2022 | Team Udayavani | |
ಉಳ್ಳಾಲ : ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಡೆದ ಶವ ಮಹಜರು ಪರೀಕ್ಷೆಯಲ್ಲಿ ಮಹಿಳೆ ತಲೆಗೆ ಬಲವಾದ ಗಾಯವಾಗಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಎಂಬುದು ಸಾಬೀತಾಗಿದೆ. ಪ್ರಕರಣ ಸಂಬಂಧಿಸಿ ಆರೋಪಿ ಪತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. |
ಕುಂಪಲದ ಚೇತನ ನಗರ ನಿವಾಸಿ ಜೋಸೆಫ್ ಫ್ರಾನ್ಸಿಸ್ (54) ಬಂಧಿತ ಆರೋಪಿ. ಕೇರಳದ ಕೊಚ್ಚಿ ನಿವಾಸಿ ಜೋಸೆಫ್ ಅವರ ಪುತ್ರಿ ಶೈಮಾ (44) ಕೊಲೆಗೀಡಾದ ಮಹಿಳೆ. |
ಮೇ 11ರಂದು ದಂಪತಿ ನಡುವೆ ವಾಗ್ವಾದ ನಡೆದು, ಪತಿ ಜೋಸೆಫ್ ಬಲವಾದ ಆಯುಧದಿಂದ ಪತ್ನಿ ತಲೆಗೆ ಬಡಿದಿದ್ದನು. ಆದರೆ ಪೊಲೀಸರಲ್ಲಿ ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಸುಳ್ಳು ಹೇಳಿದ್ದ. ಗಂಭೀರ ಗಾಯಗೊಂಡ ಶೈಮಾ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶೈಮಾ ಮೃತಪಟ್ಟಿದ್ದರು. |
ಆಸ್ಪತ್ರೆಯಿಂದ ಬಂದ ವರದಿಯಂತೆ ಉಳ್ಳಾಲ ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ನಡೆದ ಶವ ಮಹಜರು ಪರೀಕ್ಷೆಯಲ್ಲಿ ಮಹಿಳೆ ತಲೆಗೆ ಬಡಿದು ಕೊಲೆ ನಡೆಸಿರುವುದು ಸಾಬೀತಾಗಿದೆ. ತತ್‌ಕ್ಷಣ ಉಳ್ಳಾಲ ಪೊಲೀಸರು ಆರೋಪಿ ಪತಿಯನ್ನು ವಿಚಾರಣೆ ನಡೆಸಿದಾಗ ಕೊಲೆಕೃತ್ಯ ಬಯಲಾಗಿದೆ. |
ಇದನ್ನೂ ಓದಿ : ಔರಂಗಜೇಬ್ ಸಮಾಧಿ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ : ಫಡ್ನವೀಸ್ |
ಜೋಸೆಫ್ ಪೆಟ್ರೋಲ್ ಬಂಕ್ ನಿರ್ಮಾಣ ಗುತ್ತಿಗೆ ನಡೆಸುತ್ತಿದ್ದು, ಕೇರಳದಲ್ಲಿದ್ದ ಈತ ಐದು ದಿನಗಳ ಹಿಂದೆಯಷ್ಟೇ ಆಗಮಿಸಿದ್ದ. ಕುಡಿಯುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಶೈಮಾಳಿಗೆ ಹೊಡೆದಿದ್ದ. ವೈದ್ಯರು ನೀಡಿದ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. |
ಆ.22: ಬಂಟರ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ದಶ ಸಂಭ್ರಮ - ಹಿರಿಯ ಪತ್ರಕರ್ತರಾದ ಎಂ.ಬಿ.ಕುಕ್ಯಾನ್-ರತ್ನಾಕರ್ ಶೆಟ್ಟಿ-ವಸಂತ ಕಲಕೋಟಿ ಅವರಿಗೆ ಸನ್ಮಾನ - Bantwal Times |
ಆ.22: ಬಂಟರ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ದಶ ಸಂಭ್ರಮ - ಹಿರಿಯ ಪತ್ರಕರ್ತರಾದ ಎಂ.ಬಿ.ಕುಕ್ಯಾನ್-ರತ್ನಾಕರ್ ಶೆಟ್ಟಿ-ವಸಂತ ಕಲಕೋಟಿ ಅವರಿಗೆ ಸನ್ಮಾನ |
17-Aug-2018 4:54:07:pm |
ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ರಿ.) ತನ್ನ ದಶಮಾನೋತ್ಸವ ಸಂಭ್ರಮವನ್ನು ಇದೇ ಆ.22ರ ಬುಧವಾರ ಬೆಳಿಗ್ಗೆ 9.30 ಗಂಟೆಗೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಲಿದೆ. |
ಭವಾನಿ ಶಿಪ್ಪಿಂಗ್ ಸರ್ವಿಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಕೆ.ಡಿ.ಶೆಟ್ಟಿ ಸಂಘದ ದಶಸಂಭ್ರಮದ ಭವ್ಯ ಸಮಾರಂಭ ಉದ್ಘಾಟಿಸಲಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮತ್ತು ಪ್ರಧಾನ ಅಭ್ಯಾಗತರಾಗಿ ವಿಕೇ ಸಮೂಹದ ಕಾರ್ಯಾಧ್ಯಕ್ಷ ಕೆ.ಎಂ ಶೆಟ್ಟಿ ಆಗಮಿಸಲಿದ್ದಾರೆ. |
ಎಂ.ಬಿ.ಕುಕ್ಯಾನ್ |
ರತ್ನಾಕರ್ ಆರ್.ಶೆಟ್ಟಿ |
ವಸಂತ ಕಲಕೋಟಿ |
ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಭಂಡಾರಿ ಮಹಾ ಮಂಡಲದ ಸ್ಥಾಪಕ ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಅವೆನ್ಯೂ ಹೊಟೇಲು ಸಮೂಹ ಮುಂಬಯಿ ಇದರ ನಿರ್ದೇಶಕ ರಘುರಾಮ ಕೆ.ಶೆಟ್ಟಿ, ಕೃಷ್ಣ ಪ್ಯಾಲೇಸ್ ಹೊಟೇಲು ಸಮೂಹ ಮುಂಬಯಿ ಇದರ ನಿರ್ದೇಶಕಿ ಉಮಾ ಕೃಷ್ಣ ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಮುಖ್ಯ ಸಲಹೆಗಾರ ಸಿಎ| ಐ.ಆರ್.ಶೆಟ್ಟಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್üಕ ತಜ್ಞ ಡಾ| ಆರ್.ಕೆ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಗೌರವ ಅತಿಥಿüಗಳಾಗಿ ಆಗಮಿಸಲಿದ್ದಾರೆ. |
Subsets and Splits
No community queries yet
The top public SQL queries from the community will appear here once available.