text
stringlengths
0
61.5k
1/2 ಈರುಳ್ಳಿ
1 ಟೀಸ್ಪೂನ್ ಬೆಳ್ಳುಳ್ಳಿ
1 ಮೆಣಸು
5 ಗ್ರಾಂ ಥೈಮ್
10 ಗ್ರಾಂ ಕರಿ ಪುಡಿ
5 ಗ್ರಾಂ ಬೆಳ್ಳುಳ್ಳಿ ಪುಡಿ
6 ಚಮಚ ಆಲಿವ್ ಎಣ್ಣೆ
100 ಗ್ರಾಂ ಬೆಣ್ಣೆ
Cou cou ಗಾಗಿ:
140 ಗ್ರಾಂ ಜೋಳದ ಹಿಟ್ಟು
620 ಮಿಲಿ ನೀರು
4 ಬೆಂಡೆಕಾಯಿ
ತಾಜಾ ಥೈಮ್
ಮೊದಲು ಮಸಾಲೆ ತಯಾರಿಸಿ. ವಿನೆಗರ್ ಹೊರತುಪಡಿಸಿ, ಮಸಾಲೆಗಾಗಿ ಎಲ್ಲಾ ಪದಾರ್ಥಗಳನ್ನು ಆಹಾರ ಸಂಸ್ಕಾರಕದಲ್ಲಿ ಸೇರಿಸಿ ಮತ್ತು ಚೆನ್ನಾಗಿ ಸಂಯೋಜಿಸುವವರೆಗೆ ಪಲ್ಸ್. ಪೇಸ್ಟ್ ಅನ್ನು ಸೀಲ್ ಮಾಡಬಹುದಾದ ಜಾರ್ನಲ್ಲಿ ಹಾಕಿ ಮತ್ತು ವಿನೆಗರ್ ಸೇರಿಸಿ. ಚೆನ್ನಾಗಿ ಅಲ್ಲಾಡಿಸಿ ಮತ್ತು ನಿಮ್ಮ ಆದ್ಯತೆಗಳ ಪ್ರಕಾರ ಸೀಸನ್ ಮಾಡಿ. ನೀವು ಅದನ್ನು ಬಳಸುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಇದನ್ನು ಬಿಡಲು ನೀವು ಬಯಸುತ್ತೀರಿ, ಆದ್ದರಿಂದ ಇದನ್ನು ತುಂಬಿಸಲು ಪಕ್ಕಕ್ಕೆ ಇರಿಸಿ.
ಸುಣ್ಣ, ಉಪ್ಪು ಮತ್ತು ಮೆಣಸುಗಳೊಂದಿಗೆ ಮೀನುಗಳನ್ನು ಸೀಸನ್ ಮಾಡಿ.
ಸಾಸ್ ಪದಾರ್ಥಗಳನ್ನು ಸಾಸ್ ಪ್ಯಾನ್‌ಗೆ ಹಾಕಿ ಮತ್ತು ಸ್ವಲ್ಪ ಎಣ್ಣೆಯೊಂದಿಗೆ ಕುದಿಸಿ. ನೀವು ಮೊದಲೇ ತಯಾರಿಸಿದ ಮಸಾಲೆಗೆ ಒಂದು ಚಮಚ ಸೇರಿಸಿ.
ಪ್ರತ್ಯೇಕ ಪ್ಯಾನ್‌ನಲ್ಲಿ, ಕಾರ್ನ್‌ಮೀಲ್ ಅನ್ನು ಹೊರತುಪಡಿಸಿ, ಕೂ ಕೂಗೆ ಬೇಕಾದ ಪದಾರ್ಥಗಳನ್ನು ಸೇರಿಸಿ ಮತ್ತು ಕುದಿಸಿ. ನೀವು ಇದನ್ನು ಹೆಚ್ಚಿನ ಶಾಖದಲ್ಲಿ ಬಯಸುತ್ತೀರಿ. ಬೇಯಿಸಿದ ನಂತರ, ಮಿಶ್ರಣವನ್ನು ತಳಿ ಮತ್ತು ಈರುಳ್ಳಿ ಮತ್ತು ಥೈಮ್ ಅನ್ನು ತಿರಸ್ಕರಿಸಿ. ನಂತರ ಬಳಸಲು ಬೆಂಡೆಕಾಯಿಯ ತುಂಡುಗಳನ್ನು ಇರಿಸಿ.
Cou cou ಪ್ಯಾನ್ ಅನ್ನು ಮತ್ತೆ ಶಾಖದ ಮೇಲೆ ಹಾಕಿ ಮತ್ತು ಜೋಳದ ಹಿಟ್ಟು ಸೇರಿಸಿ, ನೀವು ದಪ್ಪ ಮಿಶ್ರಣವನ್ನು ರೂಪಿಸುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಬೆಂಡೆಕಾಯಿಯಲ್ಲಿ ಸೇರಿಸಿ.
ಭಕ್ಷ್ಯವು ಬಡಿಸಲು ಸಿದ್ಧವಾಗಿದೆ! ಒಂದು ತಟ್ಟೆಯಲ್ಲಿ ಕೂ ಕೂವನ್ನು ಇರಿಸಿ ಮತ್ತು ಪ್ರತಿ ಖಾದ್ಯದ ಮೇಲೆ ಒಂದು ಫಿಲೆಟ್ ಮೀನು ಮತ್ತು ಆರೋಗ್ಯಕರ ಸಾಸ್‌ನೊಂದಿಗೆ ಮತ್ತು ಬಾರ್ಬಡೋಸ್‌ನ ನಿಮ್ಮ ರುಚಿಯನ್ನು ಆನಂದಿಸಿ! ಅಥವಾ ಬಹುಶಃ, ಈ ಸಂತೋಷಕರ ದ್ವೀಪ ಸ್ವರ್ಗಕ್ಕೆ ಪ್ರವಾಸವನ್ನು ಬುಕ್ ಮಾಡಿ.
ಎಬಿ ಡಿವಿಲಿಯರ್ಸ್‌ ಮೇಲೆ ಬೇಸರ ಹೊರಹಾಕಿದ ಮಾರ್ಕ್ ಬೌಷರ್..! | South Africa Cricket Coach Mark Boucher disappointed by AB de Villiers decision to remain retired kvn
Johannesburg, First Published May 19, 2021, 3:51 PM IST
* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡದಿರಲು ತೀರ್ಮಾನಿಸಿದ ಎಬಿ ಡಿವಿಲಿಯರ್ಸ್‌
* ಎಬಿಡಿ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಕೋಚ್‌
* ಎಬಿಡಿ ಕಮ್‌ ಬ್ಯಾಕ್‌ ಬಗ್ಗೆ ಆಶಾವಾದಿಯಾಗಿದ್ದ ಕೋಚ್ ಬೌಷರ್
ಜೊಹಾನ್ಸ್‌ಬರ್ಗ್‌(ಮೇ.19): ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ ಮಾಡುವುದಿಲ್ಲ. ಈಗಾಗಲೇ ನಿವೃತ್ತಿ ಪಡೆದಿರುವುದೇ ನನ್ನ ಅಂತಿಮ ತೀರ್ಮಾನವೆಂದು ಸ್ಪಷ್ಟಪಡಿಸಿದ್ದಾರೆಂದು ಕ್ರಿಕೆಟ್ ಸೌತ್ ಆಫ್ರಿಕಾ ಖಚಿತಪಡಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಎಬಿಡಿ ಟಿ20 ಲೀಗ್‌ನಲ್ಲಿ ತಮ್ಮ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದ್ದರು. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಎಬಿಡಿ ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಷರ್ ಹಾಗೂ ಡೈರೆಕ್ಟರ್ ಗ್ರೇಮ್ ಸ್ಮಿತ್ ಕೂಡಾ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಎಬಿಡಿ ಹರಿಣಗಳ ಪಡೆ ಕೂಡಿಕೊಳ್ಳುವ ಬಗ್ಗೆ ಸುಳಿವನ್ನು ನೀಡಿದ್ದರು.
ಎಬಿಡಿ ತೆಗೆದುಕೊಂಡ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ಇನ್ನು ಮುಂದೆ ನಮ್ಮ ತಂಡವನ್ನು ಪ್ರತಿನಿಧಿಸದೇ ಇರುವುದು ದುರಾದೃಷ್ಟಕರ. ದುರಾದೃಷ್ಟಕರ ಏಕೆಂದರೆ ಈಗಲೂ ಸಹಾ ಎಬಿ ಡಿವಿಲಿಯರ್ಸ್‌ ಜಗತ್ತಿನ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್‌. ಹೀಗಿದ್ದೂ ಎಬಿಡಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರ ಆಡುತ್ತಿಲ್ಲವಲ್ಲ ಎನ್ನುವುದೇ ದುರಾದೃಷ್ಟಕರ ಎಂದು ಮಾರ್ಕ್‌ ಬೌಷರ್‌ ಅಭಿಪ್ರಾಯ ಪಟ್ಟಿದ್ದಾರೆ.
ಎಬಿ ಡಿವಿಲಿಯರ್ಸ್‌ ಅವರಂತಹ ಆಟಗಾರರು ತಂಡದೊಳಗಿದ್ದರೆ ಒಂದು ರೀತಿ ತಂಡದ ಆತ್ಮವಿಶ್ವಾಸ ಹೆಚ್ಚಲಿದೆ. ಎಬಿಡಿ ಎಂತಹದ್ದೇ ವಾತವರದಲ್ಲೂ ಸಹಾ ತಂಡದ ಆತ್ಮಸ್ಥೈರ್ಯ ಹೆಚ್ಚಿಸುವ ವಾತಾವರಣವನ್ನು ನಿರ್ಮಿಸುತ್ತಾರೆ. ತಂಡದ ಕೋಚ್ ಆಗಿ ಇಂತಹ ಒಳ್ಳೆಯ ಆಟಗಾರರು ತಂಡದೊಳಗೆ ಇರಲಿ ಎಂದು ಬಯಸುತ್ತೇನೆ. ಆದರೆ ಈಗ ಎಬಿಡಿ ತೆಗೆದುಕೊಂಡ ತೀರ್ಮಾನವನ್ನು ಗೌರವಿಸುತ್ತೇನೆ. ನಾವು ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಮುಂದೆ ಗಮನ ಹರಿಸಬೇಕು ಎಂದು ಬೌಷರ್ ಹೇಳಿದ್ದಾರೆ.
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್‌ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 47 ಶತಕ ಸಹಿತ 20,014 ರನ್‌ ಬಾರಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಎಬಿಡಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ 7 ಪಂದ್ಯಗಳನ್ನಾಡಿ 207 ರನ್‌ ಬಾರಿಸಿದ್ದರು. ಸದ್ಯ ಕೋವಿಡ್ ಕಾರಣದಿಂದಾಗಿ 14ನೇ ಆವತ್ತಿಯ ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
ಮೋದಿ ಸರಕಾರ: Latest ಮೋದಿ ಸರಕಾರ News & Updates, Photos & Images, Videos | Vijaya Karnataka - Page 10
October,16,2019, 17:17:53
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಚುನಾವಣೆಯ ಫಲಿತಾಂಶ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಮತ 'ವಿಜಯ ಕರ್ನಾಟಕ ಜನಮತ'ದಲ್ಲಿ ವ್ಯಕ್ತವಾಗಿದೆ.
May 21, 2019, 07.29 AM
ಚುನಾವಣೆ ಧೈರ್ಯದಿಂದ ಎದುರಿಸಿ: ನಿಂಬಣ್ಣವರ
ಅಳ್ನಾವರ : ಮೇ 29 ರಂದು ನಡೆಯಲಿರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆದು ವಿಜಯದ ಪತಾಕೆ ಹಾರಿಸಲಿದೆ. ಈ ಮೂಲಕ ಪಟ್ಟಣದ ಸಮಗ್ರ ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ಪ್ರಾದೇಶಿಕ ಪಕ್ಷಗಳು ಸೇರಿದಂತೆ ಸಣ್ಣಪುಟ್ಟ ಪಕ್ಷಗಳು 127 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಭವಿಷ್ಯ ನುಡಿದಿದೆ.
ನೋಟು ರದ್ದತಿ ಘೋಷಣೆ ವೇಳೆ ಸಚಿವರನ್ನು ಕೂಡಿ ಹಾಕಿದ್ದ ಪ್ರಧಾನಿ!
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರದ ಅಹಂಕಾರವಿದ್ದು, ಅದೀಗ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ರಾಹುಲ್‌ ಗಾಂಧಿ ಜರಿದಿದ್ದಾರೆ.
ಅಬ್‌ ಕಿ ಬಾರ್‌ 300 ಪಾರ್‌, ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌
2019ರ ಚುನಾವಣೆ, ಈ ಹಿಂದಿನ ಚುನಾವಣೆಗಳಿಗಿಂತಲೂ ಭಿನ್ನ. ಈ ಚುನಾವಣೆಯಲ್ಲಿ ಮತದಾರರು ಯಾವುದೋ ಒಂದು ಪಕ್ಷಕ್ಕೆ ಬದಲಾಗಿ ದೇಶಕ್ಕೆ ಮತ ನೀಡುತ್ತಿದ್ದಾರೆ. ಹೊಸ ಭಾರತವನ್ನು ಕಟ್ಟಲು ಅವರು ಮತ ಹಾಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೋಲಿಸಿದರು.
ನೇತಾಜಿ ಸಾವಿನ ರಹಸ್ಯವಿದ್ದ ಕಡತ ಕಾಂಗ್ರೆಸ್‌ನಿಂದ ನಾಶ: ಚಂದ್ರ ಕುಮಾರ್ ಬೋಸ್
May 17, 2019, 09.46 AM
. ಆದರೆ ಮೋದಿ ಸರಕಾರ ಅಧಿಕಾರಕ್ಕೇರಿದ ಮೇಲೆ ಎಲ್ಲವೂ ಬದಲಾಯಿತು. ಜನವರಿ 23, 2016ರಲ್ಲಿ ಕಾಂಗ್ರೆಸ್ ಮುಚ್ಚಿಟ್ಟಿದ್ದ ದಾಖಲೆಗಳನ್ನು ಮೋದಿ ಸರಕಾರ ಬಹಿರಂಗಗೊಳಿಸಿತು. ನೇತಾಜಿ ಸಾವಿನ ರಹಸ್ಯವಿದ್ದ ಕೆಲವು ಮಹತ್ವದ ದಾಖಲೆಗಳನ್ನು ಕಾಂಗ್ರೆಸ್ ನಾಶ ಮಾಡಿದೆ.
ಸಾಲ ಮನ್ನಾ ಮಾಡದೇಸಿಎಂ ಮೋಸ: ಬಿಎಸ್‌ವೈ
ಹುಬ್ಬಳ್ಳಿ : ಸಾಲ ಮನ್ನಾ ವಿಷಯದಲ್ಲಿ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ ಜನರಿಗೆ ಕೈಕೊಟ್ಟು ಮೋಸ ಮಾಡಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.
ಲಾಕ್‌ಡೌನ್: ಉದ್ಯೋಗಿಗಳಿಗೆ ಮತ್ತೆ ಸಂಕಷ್ಟ | Prajavani
lock down in goa puts people in struggle
ಗೋವಾದಲ್ಲಿ ಕಠಿಣ ನಿಯಮ ಜಾರಿ: ಮಾಜಾಳಿಯಲ್ಲಿ ಪ್ರಯಾಣಿಕರ ಮಾಹಿತಿ ಸಂಗ್ರಹ
ಪ್ರಜಾವಾಣಿ ವಾರ್ತೆ Updated: 30 ಏಪ್ರಿಲ್ 2021, 21:10 IST
ಕಾರವಾರ: ಕೋವಿಡ್ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಎರಡು ವಾರಗಳ ಕರ್ಫ್ಯೂ ಹೇರಿದ್ದರೆ, ಅತ್ತ ಸಮೀಪದ ಗೋವಾದಲ್ಲಿ ಮೇ 3ರವರೆಗೆ ಲಾಕ್‌ಡೌನ್‌ ಜಾರಿಯಾಗಿದೆ. ಇದರಿಂದ ಜಿಲ್ಲೆಯ ಸಾವಿರಾರು ಮಂದಿ ಉದ್ಯೋಗಿ ಯುವಕರು ಸಮಸ್ಯೆಗೆ ಸಿಲುಕಿದ್ದಾರೆ.
ಗೋವಾದ ವಿವಿಧ ಕಂಪನಿಗಳಲ್ಲಿ ಕಾರವಾರ ಮತ್ತು ಅಂಕೋಲಾದ ಸಾವಿರಾರು ಯುವಕರು ಉದ್ಯೋಗದಲ್ಲಿದ್ದಾರೆ. ಅವರು ನಿತ್ಯವೂ ಹೋಗಿ ಬಂದು ಮಾಡುತ್ತಾರೆ. ಆದರೆ, ಈಗ ಎರಡೂ ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಿರುವ ಕಾರಣ ಅವರಿಗೆ ಸಮಸ್ಯೆಯಾಗಿದೆ.
ತಾಲ್ಲೂಕಿನ ಮಾಜಾಳಿಯಲ್ಲಿರುವ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ಜನ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಸದ್ಯದ ಮಾರ್ಗಸೂಚಿ ಪ್ರಕಾರ ಗೋವಾದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ತರಬೇಕು ಎಂಬ ನಿಯಮವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್‌ಪೋಸ್ಟ್‌ನಲ್ಲಿ ಗೋವಾದಿಂದ ಬರುವವರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದ್ದಾರೆ.
15 ಸಾವಿರ ಡೋಸ್ ಲಭ್ಯ:
'18 ವರ್ಷ ಮೇಲಿನವರಿಗೆ ರಾಜ್ಯದಲ್ಲಿ ಕೋವಿಡ್ ಲಸಿಕೆಯು ಮೇ ತಿಂಗಳ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಲಭ್ಯವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಮಾಹಿತಿ ನೀಡಿದೆ. ಹಾಗಾಗಿ ಜಿಲ್ಲೆಯಲ್ಲಿ ಕೂಡ ಮೇ 1ರಿಂದ 18 ವರ್ಷ ಮೇಲಿನ ಹಾಗೂ 45 ವರ್ಷ ಕೆಳಗಿನ ನಾಗರಿಕರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ತಿಳಿಸಿದ್ದಾರೆ.
ಲಸಿಕೆ ಲಭ್ಯವಾದ ಕೂಡಲೇ ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಸಿಬ್ಬಂದಿ ಹಾಗೂ ಮಾಧ್ಯಮಗಳ ಮೂಲಕ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
'ಪ್ರಸ್ತುತ ಜಿಲ್ಲೆಯಲ್ಲಿ 15 ಸಾವಿರ ಡೋಸ್ ಲಸಿಕೆ ಲಭ್ಯವಿದೆ. ರಾಜ್ಯದಿಂದ ಪೂರೈಕೆಯ ಆಧಾರದ ಮೇಲೆ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುವುದು. ಕರ್ಫ್ಯೂ ಇರುವ ಕಾರಣ ಲಸಿಕೆ ವಿತರಣಾ ಕೇಂದ್ರಕ್ಕೆ ಹೋಗುವಾಗ ಸಾರ್ವಜನಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು' ಎಂದು ತಿಳಿಸಿದ್ದಾರೆ.
ಲಸಿಕಾ ಲಭ್ಯತೆ ಹಾಗೂ ಕೇಂದ್ರಗಳ ಕುರಿತು ಮಾಹಿತಿಯನ್ನು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳಲ್ಲಿರುವ ಕೋವಿಡ್ ವಾರ್ ರೂಮ್‌ಗಳಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ಈ ಸ್ಥಳಗಳಿಂದ ಮಾಹಿತಿಯನ್ನು ಪಡೆದು ನಂತರ ಲಸಿಕೆ ಪಡೆಯಲು ಹೋಗುವಂತೆ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ದಂಡ ವಿಧಿಸಿದ ಪೊಲೀಸರು:
ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ನಗರದಲ್ಲಿ ಶುಕ್ರವಾರ ಸಂಚರಿಸುತ್ತಿದ್ದವರನ್ನು ತಡೆದ ಕಾರವಾರ ಪೊಲೀಸರು ದಂಡ ವಿಧಿಸಿದರು. ಅಲ್ಲದೇ ಅವರ ದ್ವಿಚಕ್ರ ವಾಹನಗಳನ್ನೂ ಜಪ್ತಿ ಮಾಡಿ ಎಚ್ಚರಿಕೆ ನೀಡಿದರು. ಈ ಮೂಲಕ ಬೆಳಿಗ್ಗೆ 10ರ ನಂತರವೂ ನಗರದಲ್ಲಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 399 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು.
ಕಾಂಗ್ರೆಸ್ ಅಭಿನಂದನೆ:
ಕೋವಿಡ್ ನಿಯಂತ್ರಣದಲ್ಲಿ ನಿರತರಾಗಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕಾಂಗ್ರೆಸ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಅಭಿನಂದನೆ ಸಲ್ಲಿಸಿದರು.
ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿದರು. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದರು.
ಲಸಿಕೆಯನ್ನು ತಕ್ಕಮಟ್ಟಿಗೆ ಜಿಲ್ಲೆಯಲ್ಲಿ ಕಾಯ್ದಿರಿಸಿ ಎಲ್ಲರೂ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಬೇಕಾಗಿ ಸಲಹೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ನಗರಸಭೆ ಸದಸ್ಯ ಹರೀಶ ಸಾಗೇಕರ, ಪ್ರಮುಖರಾದ ಪ್ರಭಾಕರ ಮಾಳ್ಸೇಕರ, ಕೆ.ಶಂಭು ಶೆಟ್ಟಿ, ವಿನೋದ ನಾಯಕ, ರೋಹಿದಾಸ ವೈಂಗಣಕರ, ಮಚ್ಚೇಂದ್ರ ಮಹಾಲೆ, ಜೀವನ ಪವಾಡ, ನಿತಿನ್ ಶೆಟ್ಟಿ ಇದ್ದರು.
'); $('#div-gpt-ad-826923-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-826923'); }); googletag.cmd.push(function() { googletag.display('gpt-text-700x20-ad2-826923'); }); },300); var x1 = $('#node-826923 .field-name-body .field-items div.field-item > p'); if(x1 != null && x1.length != 0) { $('#node-826923 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-826923').addClass('inartprocessed'); } else $('#in-article-826923').hide(); } else { _taboola.push({article:'auto', url:'https://www.prajavani.net/district/uthara-kannada/lock-down-in-goa-puts-people-in-struggle-826923.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-826923', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-826923'); }); googletag.cmd.push(function() { googletag.display('gpt-text-300x20-ad2-826923'); }); // Remove current Outbrain //$('#dk-art-outbrain-826923').remove(); //ad before trending $('#mob_rhs1_826923').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-826923 .field-name-body .field-items div.field-item > p'); if(x1 != null && x1.length != 0) { $('#node-826923 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-826923 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-826923'); }); } else { $('#in-article-mob-826923').hide(); $('#in-article-mob-3rd-826923').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-826923','#in-article-868727','#in-article-868692','#in-article-868652','#in-article-868398']; var twids = ['#twblock_826923','#twblock_868727','#twblock_868692','#twblock_868652','#twblock_868398']; var twdataids = ['#twdatablk_826923','#twdatablk_868727','#twdatablk_868692','#twdatablk_868652','#twdatablk_868398']; var obURLs = ['https://www.prajavani.net/district/uthara-kannada/lock-down-in-goa-puts-people-in-struggle-826923.html','https://www.prajavani.net/district/uthara-kannada/kabaddi-player-manoj-naik-is-no-more-868727.html','https://www.prajavani.net/district/uthara-kannada/caterpillars-attack-paddy-crop-868692.html','https://www.prajavani.net/district/uthara-kannada/tiger-shark-found-dead-near-karwar-868652.html','https://www.prajavani.net/district/uthara-kannada/accidents-on-rise-in-arabail-ghat-of-yallapura-868398.html']; var vuukleIds = ['#vuukle-comments-826923','#vuukle-comments-868727','#vuukle-comments-868692','#vuukle-comments-868652','#vuukle-comments-868398']; // var nids = [826923,868727,868692,868652,868398]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ! – HalliHudugaru
November 21, 2019 By admin 18
ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ.
ಹೃದಯಾಘಾತದ ಸಾಧ್ಯತೆ
ಜಾಮಾ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರವನ್ನು ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಲೇಹ್ ಕಾಹಿಲ್, ನೀವು ಆರೋಗ್ಯಕರವಾದ ಉಪಹಾರ ಸೇವಿಸಿದರೆ ಹೃದಯಾಘಾತದ ಅಪಾಯ ತಡೆಯಬಹುದು. ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಬೆಳಗಿನ ಸಮಯದಲ್ಲಿ ಉಪಹಾರವನ್ನು ಸೇವಿಸದಿರುವವರ ಕುರಿತು ನಡೆಸಿದ ಅಧ್ಯಯನಗಳ ಪ್ರಕಾರ, ಬೆಳಗ್ಗೆ ತಿಂಡಿ ತಿನ್ನದವರು ಕ್ರಮೇಣ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹಸಿವಿನ ಮಟ್ಟ ಹೆಚ್ಚಾದಷ್ಟೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ತಿಂಡಿ ತ್ಯಜಿಸುವ ನಿರಂತರ ಅಭ್ಯಾಸವು ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಹೊರತು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಎನ್ನುವುದನ್ನು ಮರೆಯಬೇಡಿ.
ದೇಹದ ಶಕ್ತಿ ಕುಗ್ಗುತ್ತದೆ
1999 ರಲ್ಲಿ ಫಿಸಿಯೋಲಾಜಿಕಲ್ ಬಿಹೇವಿಯರ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉಪಹಾರವನ್ನು ತ್ಯಜಿಸುವುದರಿಂದ ದೇಹದ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಕ್ಯಾನ್ಸರ್ ಬರಬಹುದು!!
ಬೆಳಗಿನ ಸಮಯದಲ್ಲಿ ಉಪಹಾರ ತ್ಯಜಿಸಿ, ಆ ನಂತರ ಆಹಾರವನ್ನು ಅತಿಯಾಗಿ ಸೇವಿಸಿದರೆ ಸ್ಥೂಲಕಾಯತೆ ಬರಲು ದಾರಿ ಮಾಡಿ ಕೊಟ್ಟಂತಾಗುತ್ತದೆ. ಕ್ಯಾನ್ಸರ್ ರಿಸರ್ಚ್ ಯುಕೆ ನಡೆಸಿದ ಸಂಶೋಧನೆಯ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ವ್ಯಕ್ತಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಿಳಿದುಬಂದಿದೆ.
ವಿಶುಯಲ್ ಸರ್ಚ್ ಟೆಸ್ಟ್
12 ರಿಂದ 15 ವರ್ಷದೊಳಗಿನ ಮಕ್ಕಳ ಮೇಲೆ ಒಂದು ಅಧ್ಯಯನ ನಡೆಸಲಾಯಿತು. ಮೊದಲನೆ ಪ್ರಯೋಗದಲ್ಲಿ ಇವರಿಗೆ ಉಪಹಾರ ನೀಡಲು ಅವಕಾಶ ನೀಡಲಾಯಿತು. ಎರಡನೇ ಪ್ರಯೋಗದಲ್ಲಿ ಉಪಹಾರ ಕೊಡಲಿಲ್ಲ. ಆಗ ಬಂದ ಫಲಿತಾಂಶ ಹೀಗಿತ್ತು. ಉಪಹಾರ ಸೇವಿಸಿದಾಗ ವಿಶುಯಲ್ ಸರ್ಚ್ ಟೆಸ್ಟ್ ರಿಸಲ್ಟ್ ಉತ್ತಮವಾಗಿತ್ತು. ಉಪಹಾರದ ಸೇವಿಸದಿದ್ದಾಗ ರಿಸಲ್ಟ್ ಶೂನ್ಯ. ಹದಿಹರೆಯದವರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದ್ದರೂ ಇದು ವಯಸ್ಕರಿಗೂ ಅನ್ವಯವಾಗುತ್ತದೆ.
ಕೂದಲು ಉದುರುತ್ತದೆ
ಬೆಳಗಿನ ಸಮಯ ಉಪಹಾರ ತ್ಯಜಿಸುವುದರಿಂದ ಆಗುವ ಅಡ್ಡಪರಿಣಾಮವೆಂದರೆ ಕೂದಲು ಉದುರುವುದು. ಇದು ಕೂದಲಿನ ಬೆಳವಣಿಗೆಯನ್ನು ತಪ್ಪಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಿದೆಯೋ, ಇಲ್ಲವೋ ನೀವು ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ನಿಜಕ್ಕೂ ಸೊಂಪಾದ ಕೂದಲನ್ನು ಬಯಸಿದ್ದರೆ ಪ್ರತಿದಿನ ಪ್ರೊಟೀನ್ ಭರಿತ ಉಪಹಾರ ಸೇವಿಸಿ.
ಚಯಾಪಚಯ ಕ್ರಿಯೆ ಉಪಹಾರದಿಂದಲೇ
ಇಂಧನ ಇಲ್ಲದಿದ್ದರೆ ಕಾರು ಹೇಗೆ ಸ್ಟಾರ್ಟ್ ಆಗುವುದಿಲ್ಲವೋ ಅಂತೆಯೇ, ನಮ್ಮ ಚಯಾಪಚಯ ಕ್ರಿಯೆ ಪ್ರಾರಂಭವಾಗಲು ಉಪಹಾರ ಬೇಕು. ರಾತ್ರಿ12 ಗಂಟೆಗಳ ಕಾಲ ವಿಶ್ರಾಂತಿ ಪಡೆದ ನಂತರ ದೇಹವನ್ನು ಪೋಷಿಸುವುದು ಬೆಳಗಿನ ಉಪಾಹಾರ. ವಿವಿಧ ಅಧ್ಯಯನಗಳ ಪ್ರಕಾರ ಉಪಹಾರ ಸೇವಿಸುವ ಜನರ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.
ಗಂಗೆ ಮಲೀನವಾಗಬಾರದೆಂದು ಪ್ರತಿದಿನ ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತಿರುವ ಮೀನುಗಾರ. ಈ ಸುದ್ದಿ ನೋಡಿ. November 21, 2019 By admin
ಅಭಿವ್ಯಕ್ತಿ: ಸುವರ್ಣ ಸಂಭ್ರಮದಲ್ಲಿ ಶಿಕ್ಷಕ ದಿನ ಮತ್ತು ಜಿಜ್ಞಾಸೆ!
ತುಂಬಾ ಒಳ್ಳೆಯ ಲೇಖನ ಜಯಕುಮಾರ್
-ಹರೀಶ್, ಉಪಾಧ್ಯಕ್ಷರು ಜಿಲ್ಲಾ ಕಸಾಪ, ಹಾಸನ ಜಿಲ್ಲೆ
When I came across his writings, I gave up respecting Mr. Radhakrishnan long back. Through his philosophical arguments, he supports vaidika values like child marriage, caste system, untouchability. He was glorified systematically. He was against modern science.
K S Ravikumar, Hasssan
ಅರಕಲಗೂಡು ಜಯಕುಮಾರ್,
ಲೇಖನ ಸಮಯೋಚಿತವಾಗಿದೆ, ವಿಚಾರದ ಹರವು ಚೆನ್ನಾಗಿದೆ ನನಗೆ ತಿಳಿಯದ ಎಷ್ಟೋ ಸಂಗತಿಗಳನ್ನು ಲೇಖನದಲ್ಲಿ ತಿಳಿದೆ. ಉತ್ತಮ ಲೇಖನ ಧನ್ಯವಾದಗಳು.
*ಕೆ ಟಿ ಜಯಶ್ರೀ, ಹಾಸನ
ಲೇಖನದಲ್ಲಿ ರಾಧಾಕೃಷ್ಣನ್ ರ ಜನ್ಮ ದಿನಾಂಕವನ್ನು 1988 ಸೆ.5 ಎಂದು ಹೇಳಲಾಗಿದೆ ಆದರೆ ಅದು 1888, ಸೆ.5 ಎಂದಾಗಬೇಕಿತ್ತಲ್ಲವೇ?
ನಂಬಿದ್ರೆ ನಂಬಿ, ಬಿಟ್ರೆ ಬಿಡಿ ನಿರಂಜನ್ ಗೂ 'ಕಾಸ್ಟಿಂಗ್ ಕೌಚ್' ಎದುರಾಗಿತ್ತು.! | Actor Niranjan spoke about Male Casting couch - Kannada Filmibeat
ನಂಬಿದ್ರೆ ನಂಬಿ, ಬಿಟ್ರೆ ಬಿಡಿ ನಿರಂಜನ್ ಗೂ 'ಕಾಸ್ಟಿಂಗ್ ಕೌಚ್' ಎದುರಾಗಿತ್ತು.!
| Updated: Wednesday, June 6, 2018, 18:39 [IST]
ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಅವಕಾಶ ಕೊಡುವುದಾಗಿ ಅಥವಾ ಕೊಡಿಸುವುದಾಗಿ ಹೇಳಿ ಅವರನ್ನ ದೈಹಿಕವಾಗಿ ಬಳಸಿಕೊಳ್ಳುವ ಕೆಟ್ಟ ಸಂಸ್ಕ್ರತಿ ಚಿತ್ರರಂಗದಲ್ಲಿ ಹೆಚ್ಚಾಗಿದೆ ಎಂಬುದು ಹಲವರು ಆರೋಪ. ಇದಕ್ಕೆ ಕಾಸ್ಟಿಂಗ್ ಕೌಚ್ ಎಂದು ಹೆಸರು.!