headline
stringlengths
8
146
label
stringclasses
3 values
56ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮ
entertainment
ಪಾಪ ರಮ್ಯಾ ಈ ರೀತಿ ಟ್ರೋಲ್​ ಆಗೋದಾ?; ಪರಭಾಷೆ ಚಿತ್ರ ಬೆಂಬಲಿಸಿದ್ದಕ್ಕೆ ಮಾಜಿ ಸಂಸದೆಗೆ ಫುಲ್​ ಕ್ಲಾಸ್​
entertainment
ಕದ್ದು ಮುಚ್ಚಿ ಮ್ಯಾಚ್ ನೋಡಿದ ಅನುಷ್ಕಾ ಸರಣಿ ಗೆದ್ದ ಬಳಿಕ ಕೊಹ್ಲಿಗೆ ಕೊಟ್ಟ ಗಿಫ್ಟ್​ ಏನು ಗೊತ್ತಾ..?
sports
ದಕ್ಷಿಣ ಆಫ್ರಿಕಾಗೆ ಭಾರತದ ಕ್ರಿಕೆಟ್ ಪ್ರವಾಸ: ಟೀಮ್ ಇಂಡಿಯಾಗೆ ಹೊಸ ಅನಾಲಿಸ್ಟ್
sports
ಕೆ.ಜಿ.ಎಫ್ ಹೊಸ ದಾಖಲೆ: ಸೂಪರ್ ಸ್ಟಾರ್​ಗಳನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್
entertainment
72ನೇ ಸ್ವಾತಂತ್ಯ್ರೋತ್ಸವಕ್ಕೆ ಟೀಂ ಇಂಡಿಯಾ ಸೇರಿದಂತೆ ಪಾಕ್ ಕ್ರಿಕೆಟಿಗರ ಶುಭಾಶಯ
sports
ಸಹಾಯದ ನಿರೀಕ್ಷೆಯಲ್ಲಿ ಅಂತರಾಷ್ಟ್ರೀಯ ಕುಸ್ತಿಪಟು ರೀಟಾ ಪ್ರಿಯಾಂಕ
sports
ಸ್ಟಾರ್​ಗಳ ನೆಚ್ಚಿನ ಮಾಸ್ಟರ್​ `ಮಸಲ್ 360': ಇವರ ಬಳಿ ತರಬೇತಿ ಪಡೆದರೆ ಸಿಕ್ಸ್ ಪ್ಯಾಕ್ ಗ್ಯಾರಂಟಿ !
entertainment
ಅನುಷ್ಕಾ ಶರ್ಮಾ ನಟನೆಯ ‘ಪರಿ’ ಚಿತ್ರವು ಪಾಕ್​ನಲ್ಲಿ ನಿಷೇಧ
entertainment
ರಣಜಿ ಟ್ರೋಫಿ: ಕರ್ನಾಟಕ, ಕೇರಳ ಸೇರಿ 8 ತಂಡಗಳು ಕ್ವಾರ್ಟರ್​ಫೈನಲ್​ಗೆ ಲಗ್ಗೆ
sports
ಬಾಲಿವುಡ್​ ಬೆಡಗಿ ಪ್ರಿಯಾಂಕಾ ಹಾಗೂ ನಿಕ್​ ಜೋನಸ್​ ಅವರ ಹೊಸ ಫೋಟೋಗಳು!
entertainment
ಬಾಲಿವುಡ್​ ವೆಡ್ಸ್​ ಹಾಲಿವುಡ್​: ನಿಕ್​-ಪ್ರಿಯಾಂಕಾ ಮದುವೆ ಪಕ್ಕಾ...!
entertainment
ಮಹದಾಯಿ ಹೋರಾಟಕ್ಕೆ ಚಿತ್ರೋದ್ಯಮದ ಸಂಪೂರ್ಣ ಬೆಂಬಲ
entertainment
ಈ ವಾರ ತೆರೆಕಾಣಲಿರುವ ಸಿನಿಮಾಗಳ ವಿವರ
entertainment
ಆಸೀಸ್ ವಿರುದ್ಧ ತವರಿನಲ್ಲಿ ಸೆಣೆಸಾಟ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
sports
Photos: ಬಿಕಿನಿ ತೊಟ್ಟ ಜಾಕಿ ಶ್ರಾಫ್​ ಮಗಳ ಹಾಟ್​ ಫೋಟೋಗಳು ವೈರಲ್​..!
entertainment
ಭರ್ಜರಿ ಚೇತನ್​ ಅವರ ಮುಂದಿನ ಸಿನಿಮಾಗೂ 'ಬ' ಅಕ್ಷರದ ಟೈಟಲ್​ ಫಿಕ್ಸ್​
entertainment
'ಭರಾಟೆ' ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್​: ರಜೆಗೆ ತೆರಳಿದ ನಾಯಕಿ ಶ್ರೀಲೀಲಾ..!
entertainment
ನಟ ಚೇತನ್​ ವಿರುದ್ಧ ಫಿಲಂ ಚೇಂಬರ್​ನಲ್ಲಿ ದೂರು ದಾಖಲು
entertainment
Trending ವಿಭಾಗವನ್ನೇ ಕಿತ್ತೆಸೆದ Facebook
tech
ಸ್ಯಾಂಡಲ್​ವುಡ್​ನಲ್ಲಿ ಇಂದು ಐದು ಚಿತ್ರಗಳು ತೆರೆಗೆ; ವಿಭಿನ್ನ ಪ್ರಯೋಗಗಳ ಮೂಲಕ ಪರೀಕ್ಷೆಗೆ ಇಳಿದಿದ್ದಾರೆ ಹೊಸ ಮುಖಗಳು
entertainment
ಫಿಫಾ ವಿಶ್ವಕಪ್ 2018 : ಮೊದಲ ಸುತ್ತಿನಲ್ಲಿ ಕಂಡು ಬಂದ ಅಭಿಮಾನಿಗಳ ಆಕ್ರಂದನ
sports
ಯುವರಾಜ್​​ ಬ್ಯಾಟ್​ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್​​​ಗೂ ಮುನ್ನ ಅಬ್ಬರಿಸಿದ ಯುವಿ
sports
ಐಪಿಎಲ್ 2018: ಜಯದ ನಾಗಾಲೋಟದಲ್ಲಿ ಮುಂಬೈ: ರಾಹುಲ್ ಹೋರಾಟದ ಹೊರತಾಗಿಯು ಸೋಲುಂಡ ಪಂಜಾಬ್
sports
ಈ ಆರು ಆ್ಯಪ್​ಗಳು ವಾಟ್ಸ್​ಆ್ಯಪ್​, ಫೇಸ್​ಬುಕ್​ನಿಂದ ನಿಮ್ಮ ಮಾಹಿತಿ ಕದಿಯುತ್ತಿವೆ; ಅವುಗಳನ್ನು ಈಗಲೇ ಡಿಲೀಟ್​ ಮಾಡಿ
tech
ಜನವರಿಗೆ ಸೆಟ್ಟೇರಲಿದೆ ಡಿ ಬಾಸ್​ ದರ್ಶನ್​ರ​ 'ಮದಕರಿ' ಸಿನಿಮಾ..!
entertainment
AFC Asian Cup - ಭಾರತಕ್ಕೆ ಕೈತಪ್ಪಿದ ಇತಿಹಾಸ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
sports
ರಿಷಭ್ ಪಂತ್ ಮತ್ತೊಬ್ಬ ಗಿಲ್​ಕ್ರಿಸ್ಟ್​: ಲೆಜೆಂಡ್​ ಆಟಗಾರನಿಂದ ಪ್ರಶಂಸೆ
sports
ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ
tech
ವಾಟ್ಸಾಪ್​ ಹ್ಯಾಂಗ್​ ಮಾಡುವ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ!
tech
 ‘ಕೆಜಿಎಫ್’​ ಆಡಿಯೋ ಹಕ್ಕು ಪಡೆದ ಲಹರಿ..!
entertainment
ಐಪಿಎಲ್​ 2018: ಮುಂಬೈ ಇಂಡಿಯನ್ಸ್-ಸನ್​ರೈಸರ್ಸ್​​​ ಹೈದರಾಬಾದ್ ಪಂದ್ಯಗಳ ನಡುವಣ ಕೆಲ ಚಿತ್ರಗಳು
sports
#MeToo: ನಟಿಯನ್ನ ಮಂಚಕ್ಕೆ ಕರೆದ ಚಂದನವನದ ನಿರ್ದೇಶಕನ ಮಾನ ಸಾಮಾಜಿಕ ಜಾಲತಾಣದಲ್ಲಿ ಹರಾಜು..!
entertainment
ಸಿನಿಮಾ ಆಗಲಿದೆ 'ಇಸ್ರೋ ಬೇಹುಗಾರಿಕಾ ಪ್ರಕರಣ' !
entertainment
ಮೊದಲ ಚಿತ್ರ ಬಿಡುಗಡೆ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ನಟಿ ಸಾರಾ ಅಲಿ ಖಾನ್
entertainment
ಇಂದು ಭಾರತ vs ವಿಂಡೀಸ್ 3ನೇ ಏಕದಿನ: ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳು
sports
ರಿಲ್ಯಾಕ್ಸ್ ಆಗಲು ವೈಲ್ಡ್ ಲೈಫ್ ಸಫಾರಿ ಮಾಡಿದ ಟೀಮ್ ಇಂಡಿಯಾ ಆಟಗಾರರು
sports
ಮಿಯಾಮಿ ಓಪನ್ ಟೂರ್ನಿ ಪ್ರಧಾನ ಹಂತ ಪ್ರವೇಶಿಸಿದ ಭಾರತದ ಯುಕಿ ಭಾಂಬ್ರಿ
sports
ಫಿಫಾ ವಿಶ್ವಕಪ್ 2018: ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್​​ಗೆ ಜಯ: ವಿಶ್ವಕಪ್​ನಿಂದ ಹೊರ ಬಿದ್ದ ಮೆಸ್ಸಿ ಪಡೆ
sports
Live Cricket Score, ತವರಿನಲ್ಲೇ ದಕ್ಷಿಣ ಆಫ್ರಿಕಾವನ್ನ ಬಗ್ಗು ಬಡಿದ ಟೀಮ್ ಇಂಡಿಯಾ: ಕೊಹ್ಲಿ ಪಡೆಗೆ 9 ವಿಕೆಟ್​ಗಳ ಭರ್ಜರಿ ಜಯ
sports
Yajamana Movie: ದರ್ಶನ್​ ನಟನೆಯ ‘ಯಜಮಾನ’ ಸಿನಿಮಾ ನೋಡಲು ಇಲ್ಲಿವೆ ಆರು ಕಾರಣಗಳು
entertainment
ಫಿಫಾ ವಿಶ್ವಕಪ್ 2018: ಈಜಿಪ್ಟ್ ಹಾಗೂ ಉರುಗ್ವೆ ಪಂದ್ಯಗಳ ನಡುವಣ ಕೆಲ ಚಿತ್ರಗಳು
sports
Video: ಶ್ರೀ ರೆಡ್ಡಿ ಹಾಟ್​ ವಿಡಿಯೋ: ಮತ್ತೆ ಸುದ್ದಿಯಲ್ಲಿದ್ದಾರೆ ವಿವಾದಿತ ನಟಿ..!
entertainment
ರಾಜ್ಯದಲ್ಲಿ ವಿರೋಧದ ನಡೆವೆಯೂ 130 ಚಿತ್ರಮಂದಿರಗಳಲ್ಲಿ 'ಕಾಲಾ' ಸಿನಿಮಾ ಬಿಡುಗಡೆ
entertainment
ಕ್ರಿಕೆಟಿಗ ಗೌತಮ್ ಗಂಭೀರ್ ನಿವೃತ್ತಿ ಘೋಷಣೆ
sports
'ಭಾರತ್' ಸಿನಿಮಾಗಾಗಿ ನಟಿ ಪ್ರಿಯಾಂಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ !
entertainment
'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​
entertainment
india vs new zealand 3rd t20: ನ್ಯೂಜಿಲೆಂಡ್​ ಅಬ್ಬರದ ಬ್ಯಾಟಿಂಗ್
sports
ಗೌತಮ್ ದಾಳಿಗೆ ರೈಲ್ವೇಸ್ ಧೂಳೀಪಟ: ಕರ್ನಾಟಕಕ್ಕೆ 176 ರನ್ ಭರ್ಜರಿ ಜಯ
sports
ಕಥೆಯೊಂದು ಶುರುವಾಗಿದೆ: ನಟ ದಿಗಂತ್ ಮತ್ತು ಚಿತ್ರತಂಡದೊಂದಿಗಿನ ವಿಶೇಷ ಸಂದರ್ಶನ
entertainment
PHOTOS: ಶುಕ್ರವಾರ(ಜ.11) ದರ್ಶನ ನೀಡಲಿದ್ದಾನೆ ನಿಮ್ಮ ಈ 'ಲಂಬೋದರ'..!
entertainment
ಭಾರತ-ಇಂಗ್ಲೆಂಡ್: ಸರಣಿ ಗೆದ್ದರೆ ಕೊಹ್ಲಿ ಪಡೆ ನಿರ್ಮಿಸಲಿದೆ ಮಗದೊಂದು ದಾಖಲೆ
sports
VIDEO: ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಇಸ್​ ಬ್ಯಾಕ್​: 'ಆದಿ ಲಕ್ಷಿ ಪುರಾಣ'ದಲ್ಲಿ ನಯನ ಮನೋಹರಿ ರಾಧಿಕಾ ಪಂಡಿತ್
entertainment
ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ 'ಗಲ್ಲಿ ಬಾಯ್​' ಟ್ರೈಲರ್​..!
entertainment
ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಉಬರ್​ನಿಂದ ಹಾರುವ ಟ್ಯಾಕ್ಸಿ ಸೇವೆ
tech
5 ರನ್​ಗಳಿಗೆ ಔಟಾದ ಕ್ಯಾಪ್ಟನ್ ಕೊಹ್ಲಿ, ಆಘಾತಗೊಂಡು ಬೆಂಕಿ ಹಚ್ಚಿಕೊಂಡ ಅಭಿಮಾನಿ
sports
ಬಿಜೆಪಿ ಟಿಕೆಟ್`ಗಾಗಿ 50 ಕೆ.ಜಿ. ತೂಕ ಇಳಿಸಿಕೊಂಡ ಹಾಸ್ಯ ನಟ ಬುಲೆಟ್ ಪ್ರಕಾಶ್..?
entertainment
ಟಿ-20 ಕ್ರಿಕೆಟ್​​ನಲ್ಲಿ ನೂತನ ದಾಖಲೆ ಬರೆದ ರನ್​​​ ಮಿಷಿನ್ 'ಕೊಹ್ಲಿ'
sports
`ಗಜ' ಚಾಲೆಂಜಿಂಗ್‍ ಸ್ಟಾರ್ ಆದರೆ `ಮದಗಜ' ಆಗೋರು ಯಾರು ಗೊತ್ತಾ?
entertainment
ದೀಪ್​ವೀರ್​ ಮದುವೆ ಮೇಲೆ ಕೆಂಗಣ್ಣು; ಸಂಪ್ರದಾಯ ಪಾಲನೆ ಆಗಿಲ್ಲ ಎಂದ ಸಿಖ್​ ಸಂಘಟನೆ
entertainment
ನಿತೀಶ್ ರಾಣ-ದಿನೇಶ್ ಕಾರ್ತಿಕ್ ಆರ್ಭಟ: ಜೈಪುರದಲ್ಲಿ ಕೋಲ್ಕತ್ತಾ ಗೆಲುವಿನ ಕೇಕೆ
sports
ಚಿರನಿದ್ರೆಗೆ ಜಾರಿದ ಬ್ರಹ್ಮಾವರದ 'ಬ್ರಹ್ಮಕಮಲ': ಕಂಬನಿ ಮಿಡಿದ ಜಗ್ಗೇಶ್​-ದರ್ಶನ್​
entertainment
ಭಾರತದಲ್ಲಿ ಸ್ವಾತಂತ್ರ್ಯ ನಂತರದ ಕ್ರೀಡಾ ಜಗತ್ತಿನ ಅವಿಸ್ಮರಣೀಯ ಕ್ಷಣಗಳು..!
sports
ಈ ಆ್ಯಪ್​ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಿ
tech
ಬಾಲಿವುಡ್​ನ ಸ್ಟೈಲ್​ ದಿವಾ ಸೋನಮ್​ ಕಪೂರ್​ ಮದುವೆ ದಿನಾಂಕ: ನವ ಜೀವನಕ್ಕೆ ಕಾಲಿಡಲು ದಿನ ಗಣನೆ ಆರಂಭ
entertainment
ಅತಿಥಿ: ಸುಮಲತಾ ಅಂಬರೀಶ್​​ ಅವರೊಂದಿಗಿನ ವಿಶೇಷ ಸಂದರ್ಶನ: ಭಾಗ2
entertainment
ಅಬ್ಬಾ..! ಐಪಿಎಲ್ ಇತಿಹಾಸದಲ್ಲೂ ಇದೆ ಸಿಕ್ಸರ್​​​ಗಳ ಸರದಾರನ​​ ದಾಖಲೆಗಳು
sports
ದರ್ಶನ್​ ತೆಗೆದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆರಂಭ
entertainment
60 ಸೆಕೆಂಡ್​ನಲ್ಲೇ ಕಾರಾಗಿ ಮಾರ್ಪಾಡಾಗುವ ರೋಬೋಟ್​
tech
ಡಿಸೆಂಬರ್​2ಕ್ಕೆ ಪ್ರಿಯಾಂಕಾ-ನಿಕ್​ ಮದುವೆ: ಜೋಡಿಯ ಭೇಟಿಗೆ ಅಭಿಮಾನಿಗಳಿಗೆ ಸಿಗಲಿದೆ ಎರಡು ಗಂಟೆ ಅವಕಾಶ..!
entertainment
ಕೊಳವೆಬಾವಿಯಲ್ಲಿ ಸಿಲುಕಿದ ಮಗು ಹೊರತೆಗೆಯಲಿದೆ ರೊಬೊಟಿಕ್ ಯಂತ್ರ
tech
ಆನ್​ಫೀಲ್ಡ್​ನಲ್ಲೂ ಕೂಲ್- ಆಫ್ ಫೀಲ್ಡ್​ನಲ್ಲೂ ಸಿಂಪಲ್: ಬೀದಿನಾಯಿಗಳಿಗೆ ಧೋನಿಯಿಂದ ವಿಶಿಷ್ಠ ತರಭೇತಿ
sports
ಬಾಲಿವುಡ್​ ಸಿನಿಮಾದಲ್ಲಿ ಕಿಚ್ಚ-ಅಮಿತಾಭ್ ಜೋಡಿ: ಸಿನಿಮಾಕ್ಕೆ ಕತೆ ಬರೆಯಲು ಆರಂಭಿಸಿದ ರಿಷಭ್​
entertainment
ATM ವಂಚನೆಯಿಂದ ಪಾರಾಗಲು SBI ಬ್ಯಾಂಕ್ ನೀಡುತ್ತಿದೆ ಉಚಿತ ಡೆಬಿಟ್ ಕಾರ್ಡ್​
tech
ಬಾಲಿವುಡ್ ಬೆಡಗಿ ಜತೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್
sports
IPL 2018: ಯಾವ ಯಾವ ಟೀಂನಲ್ಲಿ ಯಾವೆಲ್ಲಾ ಪ್ಲೇಯರ್ಸ್​ ಇದ್ದಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ
sports
ಕಾಮನ್ವೆಲ್ತ್ ಗೇಮ್ಸ್: 26 ಚಿನ್ನದೊಂದಿಗೆ 3ನೇ ಸ್ಥಾನ ಪಡೆದ ಭಾರತ
sports
ನಿಮ್ಮ ಮೊಬೈಲ್​ ಮೂರನೇ ಮಹಡಿಯಿಂದ ಬಿದ್ದರು ಏನು ಆಗಲ್ಲ..!
tech
'ಕೆಲವೊಮ್ಮೆ ಗೆಲ್ಲುತ್ತೇವೆ, ಸೋತಾಗ ಪಾಠ ಕಲಿಯುತ್ತೇವೆ'; ಫೇಸ್​ಬುಕ್​​​ನಲ್ಲಿ ಕೊಹ್ಲಿ ಪೋಸ್ಟ್
sports
India vs Australia, Live Cricket Score: ಆಸ್ಟ್ರೇಲಿಯಾಕ್ಕೆ ರೋಚಕ ಜಯ; ಬುಮ್ರಾ ಹೋರಾಟ ವ್ಯರ್ಥ
sports
ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರಕ್ಕೆ ವಿಲನ್ ಯಾರು ಗೊತ್ತಾ?
entertainment
ಫ್ಲೈಟ್​ನಲ್ಲಿ ಕುಂಬ್ಳೆ ಕಂಡು ಮಾತನಾಡಿಸಲು ಹೆದರಿದ ಅಭಿಮಾನಿಗೆ ಅನಿಲ್​ ಹೇಳಿದ್ದೇನು?
sports
ಫಿಫಾ ವಿಶ್ವಕಪ್ 2018: ಸಚಿನ್ ತೆಂಡೂಲ್ಕರ್ ಬೆಂಬಲ ಯಾವ ತಂಡಕ್ಕೆ..?
sports
ಎರಡನೇ ಬಾರಿಗೆ ತಂದೆಯಾದ ಖುಷಿಯಲ್ಲಿ ಜೂನಿಯರ್​ ಎನ್​ಟಿಆರ್​!
entertainment
ಕಾಲೆಳೆದ ಕ್ರಿಕೆಟಿಗನಿಗೆ ವಿರಾಟ್ ಕೊಹ್ಲಿ ಕೊಟ್ರು ತಿರುಗಿ ನೋಡುವಂತಹ ತಿರುಗೇಟು
sports
'ಪ್ರೀಮಿಯರ್​ ಪದ್ಮಿನಿ' ಏರಲಿರುವ ನವರಸ ನಾಯಕ ಜಗ್ಗೇಶ್​
entertainment
ಚೈನಾದಲ್ಲು ಕಮಾಲ್ ಮಾಡಿದ ‘ಬಜರಂಗಿ ಭಾಯಿಜಾನ್’
entertainment
ಸಾರ್ವಕಾಲಿಕ ಟೆಸ್ಟ್ ಶ್ರೇಯಾಂಕದಲ್ಲಿ ಬ್ರಿಯಾನ್ ಲಾರಾ ಹಿಂದಿಕ್ಕಿದ ವಿರಾಟ್ ಕೊಹ್ಲಿ
sports
ಮಯಾಂಕ್ ಜೀವನದಲ್ಲಿ ಆಟವಾಡಬೇಡಿ: ಕನ್ನಡಿಗನ ಪರ ಧ್ವನಿ ಎತ್ತಿದ ಭಾರತದ ಕ್ರಿಕೆಟರ್
sports
ನಾಲ್ಕೂವರೆ ವರ್ಷಗಳ ಕಿರುತೆರೆ ಜರ್ನಿ ಮುಕ್ತಾಯ; ಬಿಗ್​ಬಾಸ್​ಗೆ ಹೋಗ್ತಾರಾ 'ಪುಟ್ಟಗೌರಿ'?
entertainment
ಸನ್ನಿ ಜೀವನಾಧಾರಿತ ವೆಬ್ ​ಸೀರೀಸ್​ ಟ್ರೇಲರ್​ ಬಿಡುಗಡೆ; ಜು.16ರಿಂದ ಶುರುವಾಗಲಿದೆ ಹಾಟ್​ ಬೆಡಗಿಯ ಕಥೆ
entertainment
Madhubala's 86th Birthday Google Doodle: ಖ್ಯಾತ ಬಾಲಿವುಡ್ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ
entertainment
ಬಿಎಫ್​ಸಿಗೆ 6ನೇ ಜಯ; ಕೋಲ್ಕತಾಗೆ ಸೋಲುಣಿಸಿದ ಬೆಂಗಳೂರಿಗರು
sports
ರಶ್ಮಿಕಾ ಬ್ರೇಕ್​ ಅಪ್​ ಬಗ್ಗೆ ಮೊದಲಬಾರಿ ಬಾಯ್ಬಿಟ್ಟ ನಟ ವಿಜಯ್​ ದೇವರಕೊಂಡ
entertainment
ಅಂಚೆ ಕಚೇರಿ ಉಳಿತಾಯ ಯೋಜನೆಗಳು: ತಿಂಗಳಿಗೆ ಕೇವಲ 10 ರೂ. ಹೂಡಿಕೆ ಮಾಡಿದರೂ ಸಿಗುತ್ತೆ ಅತ್ಯುತ್ತಮ ಬಡ್ಡಿದರ
tech
(LIVE): ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ vs ಮುಂಬೈ ಇಂಡಿಯನ್ಸ್: ಮುಂಬೈ ಪ್ಲೇ ಆಫ್ ಕನಸು ಭಗ್ನ: ಡೆಲ್ಲಿಗೆ 11 ರನ್​ಗಳ ಭರ್ಜರಿ ಜಯ
sports
VIDEO: ಫುಟ್​ಬಾಲ್ ಪಂದ್ಯದ ವೇಳೆ ಆಟಗಾರರ ಮೇಲೆ ಶೂ ಎಸೆತ
sports
'ಕೆ. ಎಲ್. ರಾಹುಲ್​ರನ್ನು ತಂಡದಿಂದ ಕೈ ಬಿಡುವುದು ಸೂಕ್ತ': ಸುನೀಲ್ ಗವಾಸ್ಕರ್
sports
ವಾಟ್ಸ್​ಆ್ಯಪ್​ ಮೇಲೆ ನಿಗಾವಹಿಸಲಿದೆ ಪೊಲೀಸ್ ಇಲಾಖೆ..!
tech
ಚೆಂಡು ವಿರೂಪ ಪ್ರಕರಣ: ಚಂಡಿಮಲ್ ಸೇರಿದಂತೆ ಮೂವರನ್ನು ಅಮಾನತ್ತು ಮಾಡಿದ ಐಸಿಸಿ
sports