headline
stringlengths
8
146
label
stringclasses
3 values
ಅದ್ಧೂರಿಯಾಗಿ ನೆರವೇರಿದ ಧ್ರುವ ಸರ್ಜಾ- ಪ್ರೇರಣಾ ನಿಶ್ಚಿತಾರ್ಥ; ಸ್ಯಾಂಡಲ್​ವುಡ್​ ತಾರೆಯರು ಹಾಜರು
entertainment
ಚೆನ್ನೈ ಎಕ್ಸ್​​​ಪ್ರೆಸ್​​​ ರೈಲು ಹತ್ತಿದ ಸಿಎಸ್​ಕೆ ಅಭಿಮಾನಿಗಳು
sports
ಲೈಂಗಿಕ ಕಿರುಕುಳ ಪ್ರಕರಣಕ್ಕೆ ರಾಜಕೀಯ ತಿರುವು?; ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ
entertainment
PHOTOS: ಹೇಗಿದೆ ಗೊತ್ತಾ ನಟಿ ಮಲೈಕಾ ಅರೋರಾ ಜಿಮ್​ ಡ್ರೆಸ್​..?
entertainment
50 ಓವರ್​ನಲ್ಲಿ 596/3: 571 ರನ್​​ಗಳ ಭರ್ಜರಿ ಜಯ: ಹೀಗೊಂದು ಅಪರೂಪದ ಕ್ರಿಕೆಟ್ ಪಂದ್ಯ
sports
ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ನವಜೋತ್ ಕೌರ್
sports
'ಹೈವೇ ಮಾಫಿಯಾ'ದಲ್ಲಿ ಯಶ್​; ಸದ್ದಿಲ್ಲದೆ ಹೊಸ ಕಥೆ ಒಪ್ಪಿಕೊಂಡ 'ರಾಕಿಂಗ್​ ಸ್ಟಾರ್​'​?
entertainment
ಅತಿಥಿ: ಸೊರಬ ಶಾಸಕ ಮಧುಬಂಗಾರಪ್ಪ ಅವರ ಪತ್ನಿ ಅನಿತಾ ಮಧುಬಂಗಾರಪ್ಪ ಅವರೊಂದಿಗಿನ ಮಾತುಕತೆ:ಭಾಗ1
entertainment
ತೆಲುಗಿನ ಅಕ್ಕಿನೇನಿಗೆ ಜೋಡಿಯಾಗಿ ಕಿರಿಕ್ ಬೆಡಗಿ: ನಾಗಾರ್ಜುನ-ರಶ್ಮಿಕಾ ಜೋಡಿ ಮಾಡುತ್ತಾ ಕಮಾಲ್​?
entertainment
ನಾಳೆ ಎರಡನೇ ಏಕದಿನ: ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
sports
ಅಭ್ಯಾಸದ ವೇಳೆ ಧೋನಿಯನ್ನು ಭೇಟಿ ಮಾಡಿದ ಪಾಕ್ ಆಟಗಾರನ ವಿಡಿಯೋ ವೈರಲ್
sports
ಮಹಿಳೆಯರು ಈ ಮೊಬೈಲ್​ ಫೋನ್​ ಬಳಸಿದರೆ ಉತ್ತಮ: ಯಾಕೆ ಗೊತ್ತಾ..?
tech
ವಾಟ್ಸಾಪ್​ನಲ್ಲಿ ಡೌನ್​ಲೋಡ್​ ಆದ ಮಾಹಿತಿಯನ್ನು ಹೈಡ್​ ಮಾಡುವುದು ಹೇಗೆ?
tech
ಎನ್​​​ಟಿಆರ್​​ ಮೊಮ್ಮಗಳು ಸುಹಾಸಿನಿ ಚುನಾವಣಾ ಕಣಕ್ಕೆ: ಅಕ್ಕನ ಗೆಲುವಿಗೆ ಟೊಂಕ ಕಟ್ಟಿ ನಿಂತ ತಾರಕ್​​
entertainment
ನಾಳೆಯಿಂದ ಭಾರತ-ನ್ಯೂಜಿಲೆಂಡ್ ಚುಟುಕು ಸಮರ; ಶುಭಾರಂಭದ ನಿರೀಕ್ಷೆಯಲ್ಲಿ ರೋಹಿತ್ ಪಡೆ
sports
ತಮಿಳಿನಲ್ಲಿ 'ಶತ್ರುಗಳಿಗೂ ಆಶೀರ್ವಾದ' ಮಾಡಲಿದ್ದಾರೆ ಕನ್ನಡದ ಸತೀಶ್ ನೀನಾಸಂ
entertainment
ಟಿವಿ ವೀಕ್ಷಕರಿಗೆ ಸಿಹಿ ಸುದ್ದಿ: ಕೇವಲ 153 ರೂ.ಗೆ 100 ಚಾನೆಲ್ ಆಯ್ಕೆ
tech
ನಟ ದಿಲೀಪ್​ ವಿಷಯವಾಗಿ ಮಲಯಾಳಂ ಸಿನಿಮಾ ಕಲಾವಿದರ ಸಂಘವನ್ನು ತರಾಟೆಗೆ ತೆಗೆದುಕೊಂಡ ರಾಜಕಾರಣಿಗಳು
entertainment
ಜಿಯೋನ ಹೊಸ ಆಫರ್: 149 ರೂಪಾಯಿ ಪ್ಲಾನ್​ನಲ್ಲಿ ಪ್ರತಿದಿನ ಪಡೆದುಕೊಳ್ಳಿ 1ಜಿಬಿ ಡೇಟಾ!
tech
ಸಿನಿ ಗಾಸಿಪ್​
entertainment
804 ಕೋಟಿ ಪರಿಹಾರ ಕೋರಿ ಆ್ಯಪಲ್ ಮೇಲೆ ಮೊಕದ್ದಮೆ
tech
ತನ್ನ ಭರ್ಜರಿ ಶತಕದ 'ಗುಟ್ಟು' ಬಿಚ್ಚಿಟ್ಟ ರೋಹಿತ್ ಶರ್ಮಾ!
sports
#MeToo: ಕ್ಷಮೆ ಯಾಚಿಸಿದ ಗಾಯಕ ರಘು ದೀಕ್ಷಿತ್; ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದ ಮಯೂರಿ ಉಪಾಧ್ಯ..!
entertainment
ತನ್ನ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ದೊಡ್ಮನೆ ಹುಡ್ಗ
entertainment
ಗೊಂಬೆಯ ರೂಪ ತಳೆದ ತೈಮೂರ್​ ಅಲಿ ಖಾನ್​!
entertainment
ಕಿಚ್ಚ ಸುದೀಪ್​ ಅಟ್​ 23: ಕಿಚ್ಚ ಸವೆಸಿದ ಹಾದಿಯ ಕೆಲ ಅಪರೂಪದ ಚಿತ್ರಗಳು ಇಲ್ಲಿವೆ..!
entertainment
ಆನ್​ಲೈನ್​ ಬುಕಿಂಗ್​ನಲ್ಲೂ ಧೂಳೆಬ್ಬಿಸಿದ 'ಕೆಜಿಎಫ್'; ಹಲವು ಶೋಗಳು ಸೋಲ್ಡ್ ಔಟ್!
entertainment
ರಾಕಿಂಗ್ ದಂಡಯಾತ್ರೆಗೆ ಪರಭಾಷಿಗರ ಬೆಂಬಲ: ತೆಲುಗು ನೆಲದಲ್ಲಿ 'ಕೆ.ಜಿ.ಎಫ್'​ಗೆ ರಾಜಮೌಳಿ ಸಾರಥ್ಯ
entertainment
ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಇನ್ನಿಲ್ಲ? ಕೊನೆಗೂ ಮೌನ ಮುರಿದ ಎಡಗೈ ದಾಂಡಿಗ
sports
'ಪದ್ಮಾವತ್​' ಸಿನಿಮಾದಲ್ಲಿ ರಣವೀರ್​ ಸಿಂಗ್​, ದೀಪಿಕಾ ಹಾಗೂ ಶಾಹಿದ್​ ಕಪೂರ್​ ಅವರ ಕೆಲವೊಂದು ಚಿತ್ರಗಳು
entertainment
ಕನ್ನಡ ಚಲನಚಿತ್ರ ಕಪ್‍: ಗೋಲ್ಡನ್ ಸ್ಟಾರ್​ಗೆ 122 ರನ್​ಗಳ ಟಾರ್ಗೆಟ್ ನೀಡಿದ ಕಿಚ್ಚ ಸುದೀಪ್
entertainment
ತೆಲುಗಿನ 'RX 100' ಸಿನಿಮಾ ಶೀಘ್ರದಲ್ಲೇ ಹಿಂದಿಗೆ ರಿಮೇಕ್​ ಆಗಲಿದೆ!
entertainment
ರೆಹಮಾನ್​ಗೂ ಕಾಡಿತ್ತು ಆತ್ಮಹತ್ಯೆ ಆಲೋಚನೆ!
entertainment
(LIVE): ಐಪಿಎಲ್​ 2018: ಕಿಂಗ್ಸ್​ ಇಲೆವೆನ್​ ಪಂಜಾಬ್ vs ಮುಂಬೈ ಇಂಡಿಯನ್ಸ್​: ಮುಂಬೈ ಇಂಡಿಯನ್ಸ್​ಗೆ 6 ವಿಕೆಟ್ಸ್​​ಗಳ ಭರ್ಜರಿ ಜಯ
sports
ಅಭ್ಯಾಸ ಪಂದ್ಯದಲ್ಲಿ 3 ಸ್ಪಿನ್ನರ್​​ಗಳು ಮಾಡಿದ್ದು ಕೇವಲ 11 ಓವರ್​: ಕೊಹ್ಲಿ ರಣತಂತ್ರ ಏನು..?
sports
ಕಳೆದ ವರ್ಷ ಬಿಡುಗಡೆಯಾದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು
tech
Video: ಲಿಂಗ ಬದಲಿಸಿಕೊಂಡ ಹೆಣ್ಣು ನವಿಲು: ಅಸ್ಸಾಂ ಮೃಗಾಲಯಕ್ಕೆ ಮುಗಿಬಿದ್ದ ಜನ..!
entertainment
ಉಮೇಶ್​ ಯಾದವ್​ ದಾಳಿಗೆ ಪಂಜಾಬ್​​ ಉಡೀಸ್​: ಆರ್​ಸಿಬಿಗೆ 10 ವಿಕೆಟ್​ಗಳ ಭರ್ಜರಿ ಜಯ
sports
ಭಾವಿ ಪತ್ನಿಗಾಗಿ ದುಬಾರಿ ವಜ್ರದುಂಗುರ ತಂದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
entertainment
India vs Australia: ಭಾರತ vs ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದ ಕೆಲ ಚಿತ್ರಪಟಗಳು
sports
#MeToo: ಬಾಲಿವುಡ್​ನಲ್ಲಿ ದೊಡ್ಡ ನಟರಿಂದಲೇ ನನಗೂ ಕಿರುಕುಳ ಆಗಿದೆ: ಅವಂತಿಕಾ ಶೆಟ್ಟಿ..!
entertainment
ನಟ ಯಶ್ ಆಡಿಟರ್ ಬಸವರಾಜ್​ ಕಚೇರಿ ಮೇಲೆ ಐಟಿ ದಾಳಿ
entertainment
ಹೊಸತಾಗಿ ತೆರೆಗೆ ಬರುತ್ತಿರೋ ಅಂಬಿನಿಮಗೆ ವಯಸ್ಸಾಯ್ತು ಚಿತ್ರ
entertainment
ಫಿಫಾ ವಿಶ್ವಕಪ್ 2018: ಫೈನಲ್ ಸ್ಥಾನಕ್ಕೆ ಕ್ರೋವೇಶಿಯಾ-ಇಂಗ್ಲೆಂಡ್ ನಡುವೆ ಸೆಣೆಸಾಟ
sports
ದೀಪ್​ವೀರ್​ ವಿವಾಹ: ಕೊಂಕಣಿ ಶೈಲಿ ವಿವಾಹದಲ್ಲಿ ಫಿಲ್ಟರ್​ ಕಾಫಿಯ ಘಮ ಘಮ..!
entertainment
PHOTOS: ಬಾಲಿವುಡ್​ ಛಾಯಾಗ್ರಾಹಕನ ಕ್ಯಾಮರಾದಲ್ಲಿ ಸೆರೆಯಾದ ಮಾನ್ವಿತಾ ಕಾಮತ್​ ಎಕ್ಸ್​​ಕ್ಲೂಸಿವ್​ ಫೋಟೋಗಳು
entertainment
ಅಮೆಜಾನ್ ಆಫರ್: ಈ ಐದು ಪ್ರಶ್ನೆಗಳಿಗೆ ಉತ್ತರಿಸಿದರೆ ಸಿಗಲಿದೆ 50 ಸಾವಿರ ರೂ..!
tech
ನೀವೂ ಹಾಲಿವುಡ್​ಗೆ ಹಾರಬೇಕಾ? ಹಾಗಿದ್ದರೆ ಈ ವರದಿ ಓದಿ...!
entertainment
PHOTOS: ಜೂನಿಯರ್​ ಎನ್​ಟಿಆರ್​ ಜತೆ ತೆರೆ ಹಂಚಿಕೊಂಡ ನಟಿಯ ಹಾಟ್​ ಫೋಟೋಸ್​..!
entertainment
ಬೆಂಗಳೂರು ಎಫ್​ಸಿ ಗೆ ಸತತ 6ನೇ ಜಯ; ಮಾಲ್ಡೀವ್ಸ್​ನ ಕ್ಲಬ್​ಗೆ ವೀರೋಚಿತ ಸೋಲು
sports
ಕನ್ನಡದಲ್ಲಿ ನಟಿಸುತ್ತಾರಾ ತೆಲುಗಿನ ಕಾಜಲ್​ ಅಗರ್​ವಾಲ್​?
entertainment
ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿಯಲ್ಲಿ ಭಾರತ ಶುಭಾರಂಭ
sports
ಮಹಿಳಾ ವಿಶ್ವಕಪ್ ಟಿ-20: ಸುದ್ದಿಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಐರ್ಲೆಂಡ್ ನಾಯಕಿ
sports
22 ವರ್ಷ ಕಳೆದರೂ ತೆರೆ ಕಂಡಿಲ್ಲ ಕಿಚ್ಚ ಸುದೀಪ್​ ಅಭಿನಯದ ಫಸ್ಟ್​ ಸಿನಿಮಾ
entertainment
#10YearChallenge: 10 ವರ್ಷಗಳ ಹಿಂದೆ 'ಅಮೂಲ್ ಬೇಬಿ', ಈಗ ಕಿಂಗ್ ಕೊಹ್ಲಿ
sports
ಎಕ್ಸ್​ಚೇಂಜ್​ ಆಫರ್​: ಜಿಯೋ ವೈಫೈ ಬಳಕೆದಾರರಿಗೆ ಸಿಗುತ್ತೆ ರೂ.2,200 ಕ್ಯಾಶ್​ಬ್ಯಾಕ್​!
tech
ಕನ್ನಡದ 'ನಾಗರಹಾವು' ಸಿನಿಮಾ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ
entertainment
2019 ವಿಶ್ವಕಪ್​ಗೆ ಐಸಿಸಿಯಿಂದ ಭರ್ಜರಿ ತಯಾರಿ; ಪ್ರಮೋಷನ್ ಸಾಂಗ್ ರಿಲೀಸ್
sports
ಅಂಡರ್-19 ಏಷ್ಯಾಕಪ್: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತ: 227 ರನ್​ಗಳ ಭರ್ಜರಿ ಜಯ
sports
ಸ್ಯಾಮ್ಸಂಗ್​ಗಿಂತ ಒನ್​ ಪ್ಲಸ್​ 6 ಬೆಸ್ಟ್​ ಮೊಬೈಲ್​, ಏಕೆ ಗೊತ್ತೇ?
tech
ಕಂಗನಾ ಜೀವನ ಆಧರಿಸಿ ಸಿದ್ಧಗೊಳ್ಳಲಿದೆ ಬಯೋಪಿಕ್​; ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ!
entertainment
ಸದ್ದಿಲ್ಲದೆ ಪ್ರಿಯಕರನನ್ನು ಮದುವೆಯಾಗಿ ಸರ್​ಪ್ರೈಸ್​ ನೀಡಿದ ಸೈನಾ ನೆಹ್ವಾಲ್
sports
ಚಂದನವನದ ನಟಿಗೆ ಹುಚ್ಚ ವೆಂಕಟ್​ ಸೇನೆಯಿಂದ ಬೆದರಿಕೆ ಕರೆಗಳು!
entertainment
(LIVE): 2ನೇ ಏಕದಿನ: ಇಂಡೋ-ವಿಂಡೀಸ್ ರೋಚಕ ಪಂದ್ಯ, ಟೈನಲ್ಲಿ ಅಂತ್ಯ..!
sports
'ದಿ ವಿಲನ್​' ಅಬ್ಬರದ ಮುಂದೆ ನಿಲ್ಲುತ್ತಾ ಮಹಿಳಾ ಪ್ರಧಾನ ಸಿನಿಮಾ 'ದಿ ಟೆರರಿಸ್ಟ್​'
entertainment
ಗಾಯಕ ಸೋನು ನಿಗಮ್​ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!
entertainment
ಬಿಡುಗಡೆ ಆಯಿತು ಸೋನಾಕ್ಷಿ ಅಭಿನಯದ 'ಹ್ಯಾಪಿ ಫಿರ್​ ಭಾಗ್ ​ಜಾಯೇಗಿ' ಸಿನಿಮಾದ ಟ್ರೇಲರ್​!
entertainment