source
stringlengths 28
11.1k
| target
stringlengths 1
10.5k
|
---|---|
Translate Hindi to Kannada:न्युप्ताः - निपूर्वकवप् - धातोः क्तप्रत्यये प्रथमाबहुवचने । | ನ್ಯುಪ್ತಾಃ - ನಿ ಪೂರ್ವಕ ವಪ್ ಧಾತುವಿನಿಂದ ಕ್ತ ಪ್ರತ್ಯಯವನ್ನು ಮಾಡಿದಾಗ ಪ್ರಥಮಾ ಬಹುವಚನದಲ್ಲಿ. |
Translate Hindi to Kannada:निर्दहन्ति - निर्पूर्वकात् दह् - धातोः लटि प्रथमपुरुषबहुवचने । | ನಿರ್ದಹಂತಿ - ನಿ ಪೂರ್ವಕ ದಹ್ ಧಾತುವಿನಿಂದ ಲಟ್ ಪ್ರಥಮಪುರುಷ ಬಹುವಚನದಲ್ಲಿ ಆಗುತ್ತದೆ. |
Translate Hindi to Kannada:जाया तप्यते कितवस्य हीना माता पुत्रस्य चर॑तः क्व॑ स्वित् | ಜಾಯಾ ತಪ್ಯತೆ ಕಿತವಸ್ಯ ಹೀನಮಾತಾ ಪುತ್ರಸ್ಯ ಚರತಃ ಕ್ವ ಸ್ವಿತ್ । |
Translate Hindi to Kannada:ऋणावा बिभ्यद्धनमिच्छमानोऽन्येषामस्तमुप नक्तमेति ॥ १० ॥ | ಋಣವಾ ಬಿಭ್ಯದ್ಧನಮಿಚ್ಛಂತಿರ್ಮಾನೋ-ಽನ್ಯೇಷಾಮಸ್ತಮುಪ ನಕ್ತಮೇತಿ ।। |
Translate Hindi to Kannada:पदपाठः - जाया । | ಪದಪಾಠ - ಜಾಯಾ. |
Translate Hindi to Kannada:तप्यते । | ತಪ್ಯತೆ. |
Translate Hindi to Kannada:कितवस्य॑ । | ಕಿತವಸ್ಯ. |
Translate Hindi to Kannada:हीना । | ಹೀನಾ. |
Translate Hindi to Kannada:माता । | ಮಾತಾ. |
Translate Hindi to Kannada:पृुत्रस्य । | ಪುತ್ರಸ್ಯ. |
Translate Hindi to Kannada:चर॑तः । | ಚರತಃ. |
Translate Hindi to Kannada:क्व॑ । | ಕ್ವ. |
Translate Hindi to Kannada:ऋणऽवा । | ಋಣಽವಾ. |
Translate Hindi to Kannada:बिभ्य॑त् । | ಬಿಭ್ಯತ್. |
Translate Hindi to Kannada:धन॑म् । | ಧನಮ್. |
Translate Hindi to Kannada:इच्छमा॑नः । | ಇಚ್ಛಮಾನಃ. |
Translate Hindi to Kannada:अन्येषाम् । | ಅನ್ಯೇಷಾಮ್. |
Translate Hindi to Kannada:अस्त॑म् । | ಅಸ್ತಮ್. |
Translate Hindi to Kannada:उप॑ । | ಉಪ. |
Translate Hindi to Kannada:नक्त॑म् । | ನಕ್ತಮ್. |
Translate Hindi to Kannada:अन्वयः - कितवस्य हीना जाया तप्यते, क्व स्वित् चरतः पुत्रस्य माता , ऋणावा बिभ्यत् धनम् इच्छमानः नक्तम् अन्येषाम् अस्तम् उप एति । | ಅನ್ವಯ - ಕಿತವಸ್ಯ ಹೀನಾ ಜಾಯಾ ತಪ್ಯತೆ, ಕ್ವ ಸ್ವಿತ್ ಚರತಃ ಪುತ್ರಸ್ಯ ಮಾತಾ, ಋಣವಾ ಬಿಭ್ಯತ್ ಧನಮ್ ಇಚ್ಛಮಾನಃ ನಕ್ತಮ್ ಅನ್ಯೇಷಾಮ್ ಅಸ್ತಮ್ ಉಪ ಏತಿ. |
Translate Hindi to Kannada:व्याख्या - क्व चित् क्वापि चरतः निर्वेदादुगच्छतः कितवस्य जाया भार्या हीना परित्यक्ता सती तप्यते वियोगजसन्तापेन सन्तप्ता भवति । माता जनन्यपि पुत्रस्य क्वापि चरतः कितवस्य सम्बन्धाद्धीना तप्यते । | ವ್ಯಾಖ್ಯಾನ - ಜೂಜುಗಾರನ ಪತ್ನಿ ಕಳಪೆ ಉಡುಗೆಯಲ್ಲಿ ನರಳುತ್ತಲೇ ಇರುತ್ತಾಳೆ, ಜೂಜುಗಾರನ ತಾಯಿ ತನ್ನ ಮಗ ಎಲ್ಲಿ ತಿರುಗಾಡುತ್ತಾನೆ ಎಂದು ಯೋಚಿಸುತ್ತಾ ವಿಚಲಿತಳಾಗಿರುತ್ತಾಳೆ, ಅವನ ತಾಯಿ ಮತ್ತು ಪತ್ನಿ ಎಲ್ಲಿದ್ದಾನೆಂದು ಕಿತವನ ಸಂಬಂಧಿಕರು ಯೋಚಿಸುತ್ತಿರುತ್ತಾರೆ. |
Translate Hindi to Kannada:माता जनन्यपि तत्सम्बन्धाद्धीना तप्यते। | ತಾಯಿ ಮತ್ತು ಇವರ ಸಂಬಂಧಿಕರು ಕಷ್ಟ ಪಡುತ್ತಾರೆ. |
Translate Hindi to Kannada:पुत्रशोकेन सन्तप्ता भवति । | ಪುತ್ರ ಶೋಕದಿಂದ ಸಂತಪ್ತ ಆಗುತ್ತದೆ. |
Translate Hindi to Kannada:ऋणावा अक्षपराजयादृणवान् कितवः सर्वतो बिभ्यद्धनं स्तेयजनितम् इच्छमानः कामयमानः अन्येषां ब्राह्मणादीनाम् अस्तं गृहम् । | ಯಾವ ಜೂಜುಗಾರನಿಗೆ ಉದಾರವಾಗಿ ಧನವನ್ನು ನೀಡುತ್ತಾನೆಯೋ, ಅವನು ಈ ಸಂದೇಹದಲ್ಲಿ ಇರುತ್ತಾನೆ ನನ್ನ ಧನವು ಮತ್ತೆ ಸಿಗುತ್ತದೆಯೋ ಅಥವಾ ಇಲ್ಲವೋ ಎಂದು. |
Translate Hindi to Kannada:'अस्तं पस्त्यम्' इति गृहनामसु पाठात् । | "ಅಸ್ತಂ ಪಸ್ತ್ಯಮ್" ಎಂದು ಗೃಹದ ಹೆಸರಿನಲ್ಲಿ ಓದಲಾಗಿದೆ. |
Translate Hindi to Kannada:नक्तं रात्रौ उप एति चौर्यार्थमुपगच्छति । | ಮತ್ತು ರಾತ್ರಿಯು ಕೂಡ ಆ ಜೂಜುಗಾರನು ಇನ್ನೊಬರ ಮನೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ. |
Translate Hindi to Kannada:सरलार्थः - कितवस्य आश्रयहीना पत्नी सन्तप्ता भवति । क्वचिदपि विचरतः कितवपुत्रस्य माता दुःखिता भवति। ऋणी कितवः ऋणदातुः बिभेति। कितवश्च धनाय रात्रौ अन्यस्य गृहं प्रविशति । | ಸರಳಾರ್ಥ - ಅನಿಶ್ಚಿತ ಸ್ಥಳದಲ್ಲಿ ಅಲೆದಾಡುವ ಜೂಜುಗಾರನ ಪತ್ನಿ ದುಃಖಿತಳಾಗಿರುತ್ತಾಳೆ ಅವನ ತಾಯಿ ಚಿಂತೆ ಮಾಡುತ್ತಾಳೆ, ಜೂಜುಗಾರನು ಇತರರ ಸಾಲಕ್ಕೆ ಹೆದರುತ್ತಾನೆ, ಇದರಿಂದಾಗಿ ಅವನು ಇತರರ ಹಣವನ್ನು ಕದಿಯಲು ಬಯಸುತ್ತಾನೆ, ಹಾಗೆಯೇ ಅವನು ರಾತ್ರಿಯಲ್ಲಿ ಮನೆಗೆ ಬರುತ್ತಾನೆ. |
Translate Hindi to Kannada:हीना - हाधातोः क्तप्रत्यये टापि प्रथमैकवचने । | ಹೀನಾ - ಹಾ ಧಾತುವಿನಿಂದ ಕ್ತ ಪ್ರತ್ಯಯ ಮತ್ತು ಟಾಪ್ ಮಾಡಿದಾಗ ಪ್ರಥಮಾ ಏಕವಚನದಲ್ಲಿ ಇದೆ. |
Translate Hindi to Kannada:तप्यते - आत्मनेपदिनः तप् - धातोः लटि प्रथमपुरुषैकवचने । | ತಪ್ಯತೆ - ಆತ್ಮನೇಪದ ತಪ್- ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ ಇದೆ. |
Translate Hindi to Kannada:चरतः - चर् - धातोः शतृप्रत्यये षष्ठ्यैकवचने । | ಚರತಃ - ಚರ್ - ಧಾತುವಿನಿಂದ ಶತೃ ಪ್ರತ್ಯಯ ಮಾಡಿದಾಗ ಷಷ್ಠೀ ಏಕವಚನದಲ್ಲಿ ಆಗಿದೆ. |
Translate Hindi to Kannada:बिभ्यत् - भीधातोः शतृप्रत्यये प्रथमैकवचने वैदिकं रूपम् । | ಬಿಭ್ಯತ್ - ಭೀ ಧಾತುವಿನಿಂದ ಶತೃ ಪ್ರತ್ಯಯ ಮಾಡಿದಾಗ ಪ್ರಥಮಾ ಏಕವಚನದಲ್ಲಿ ವೈದಿಕ ರೂಪವಾಗಿದೆ. |
Translate Hindi to Kannada:इच्छमानः - इष् - धातोः शनचि प्रथमैकवचने । | ಇಚ್ಛಮಾನಃ ಇಷ್- ಧಾತುವಿನಿಂದ ಶಾನಚ್ ಪ್ರಥಮಾ ಏಕವಚನದಲ್ಲಿ ಆಗಿದೆ. |
Translate Hindi to Kannada:कितवः किं पृच्छन् सभाम् एति । | ಜೂಜುಗಾರ ಏನು ಹೇಳುತ್ತಾ ಮಂಡಲವನ್ನು ಪ್ರವೇಶಿಸುತ್ತಾನೆ? |
Translate Hindi to Kannada:अक्षासः इत्यस्य लौकिकं रूपं किम् ? | ಅಕ್ಷಾಸಃ ಇದರ ಲೌಕಿಕ ರೂಪವೇನು? |
Translate Hindi to Kannada:शूशुजानः इति रूपं कथं सिद्ध्येत् ? | ಶೂಶುಜಾನಃ ಈ ರೂಪವು ಹೇಗೆ ಸಿದ್ಧವಾಯಿತು? |
Translate Hindi to Kannada:मध्वा इत्यस्य लौकिकं रूपं किम् ? | ಮಧ್ವಾ ಇದರ ಲೌಕಿಕ ರೂಪವೇನು? |
Translate Hindi to Kannada:तापयिष्णवः इति रूपं कथं सिद्ध्येत् ? | ತಾಪಯಿಷ್ಣವಃ ಇದರ ರೂಪವು ಹೇಗೆ ಸಿದ್ಧವಾಯಿತು? |
Translate Hindi to Kannada:निकृत्वानः इति रूपं कथं सिद्ध्येत् ? | ನಿಕೃತ್ವಾನಃ ಈ ರೂಪವು ಹೇಗೆ ಸಿದ್ಧವಾಯಿತು? |
Translate Hindi to Kannada:किमिव अक्षाणां संघः आस्फारे विहरति ? | ಯಾವುದಕ್ಕೆ ಸಮಾನವಾಗಿ ದಾಳಗಳ ಸಂಘವು ಸ್ವಚ್ಛಂದ ರೂಪದಿಂದ ವಿಚರಣ ಮಾಡುತ್ತವೆ ? |
Translate Hindi to Kannada:कति अक्षाः आस्फारे विहरन्ति ? | ಎಷ್ಟು ಪ್ರಕಾರವಾದ ದಾಳಗಳು ಸ್ವಚ್ಛಂದ ರೂಪದಿಂದ ಚಲಿಸುತ್ತವೆ? |
Translate Hindi to Kannada:कथं कितवस्य जाया सन्तप्ता भवति ? | ಜೂಜುಗಾರನ ಪತ್ನಿಯು ಹೇಗೆ ಸಂತಪ್ತಳಾಗುತ್ತಾಳೆ? |
Translate Hindi to Kannada:कीदृशः कितवः ब्राह्मणादीनां गृहं प्रवशति ? | ಯಾವ ಪ್ರಕಾರವಾದ ಜೂಜುಗಾರ ಬ್ರಾಹ್ಮಣಾದಿಗಳ ಮನೆಯಲ್ಲಿ ಪ್ರವೇಶವನ್ನು ಮಾಡುತ್ತಾನೆ? |
Translate Hindi to Kannada:स्त्रियं दृष्ट्वाय कितवं ततापान्येषां जायां सुकृतं च योनिम् । | ಸ್ತ್ರಿಯಂ ದೃಷ್ತ್ವಾಯ ಕಿಯವಂ ತತಾಪಾನ್ಯೇರ್ಷಾಂ ಜಾಯಾಂ ಸುಕೃತಂ ಚ ಯೋನಿಮ್ । |
Translate Hindi to Kannada:पूर्वाह्ने अध्रान्युयुजे हि ब॒भ्रून्त्सो अग्नेरन्ते वृषलः पपाद ॥ ११ ॥ | ಪೂರ್ವಾಹಣೇ ಅಶ್ವಾನ್ಯುಯುಜೇ ಹಿ ಬಭ್ರೂನ್ಸೋ ಅಗ್ನೇರಂತ್ಯೈ ವೃಷಲಃ ಪಪಾದ ।। |
Translate Hindi to Kannada:पदपाठः - स्त्रियम् । | ಪದಪಾಠ - ಸ್ತ್ರಿಯಮ್. |
Translate Hindi to Kannada:दृष्ट्वाय॑ । | ದೃಷ್ಟ್ವಾಯ. |
Translate Hindi to Kannada:कितवम् । | ಕಿತವಮ್. |
Translate Hindi to Kannada:तताप । | ತತಾಪ. |
Translate Hindi to Kannada:अन्येषा॑म् । | ಅನ್ಯೇಷಾಮ್. |
Translate Hindi to Kannada:जायाम् । | ಜಾಯಾಮ್. |
Translate Hindi to Kannada:सुऽकृतम् । | ಸುಽಕೃತಮ್. |
Translate Hindi to Kannada:च । | ಚ. |
Translate Hindi to Kannada:पूर्वाह्णे । | ಪೂರ್ವಾಹ್ಣೆ. |
Translate Hindi to Kannada:अश्वान् । | ಅಶ್ವಾನ್. |
Translate Hindi to Kannada:युयुजे । | ಯುಯುಜೆ. |
Translate Hindi to Kannada:हि । | ಹಿ. |
Translate Hindi to Kannada:ब॒भ्रून् । | ಬಭ್ರೂನ್. |
Translate Hindi to Kannada:सः । | ಸಃ. |
Translate Hindi to Kannada:अग्नेः । | ಅಗ್ನೇಃ. |
Translate Hindi to Kannada:अन्ते । | ಅಂತೆ. |
Translate Hindi to Kannada:वृषलः । | ವೃಷಲಃ. |
Translate Hindi to Kannada:अन्वयः - कितवं स्त्रियम् अन्येषां जायां सुकृतं योनिं दृष्ट्वाय तताप पूवह्णि बभ्रून् युयुजे , वृषलः अग्नेः अन्ते पपाद । | ಅನ್ವಯ - ಕಿತವಂ ಸ್ತ್ರಿಯಮ್ ಅನ್ಯೇಷಾಂ ಜಾಯಾಂ ಯೋನಿಂ ದೃಷ್ಟಾಯ ತತಾಪ ಪೂರ್ವಾಹ್ಣೆ ಬಭ್ರೂನ್ ಯುಯುಜೆ, ವೃಷಲಃ ಅಗ್ನೇಃ ಅಂತೆ ಪಪಾದ । |
Translate Hindi to Kannada:व्याख्या - कितवं कितवः। विभक्तिव्यत्ययः । | ವ್ಯಾಖ್ಯಾನ - ಕಿತವಂ ಕಿತವಃ ಇಲ್ಲಿ ವಿಭಕ್ತಿ ವ್ಯತ್ಯಯವಿದೆ. |
Translate Hindi to Kannada:अन्येषां स्वव्यतिरिक्तानां पुरुषाणां जायां जायाभूतां स्त्रियं नारीं सुखेन वर्तमानां सुकृतं सुष्टुकृतं योनिं गृहं दृष्ट्वा मज्जाया दुःखिता गृहं चासंस्कृतमिति ज्ञात्वा तताप तप्यते । | ತನ್ನ ಪತ್ನಿಯ ದಶೆಯನ್ನು ನೋಡಿ ಜೂಜುಗಾರನ ಹೃದಯವು ಒಡೆದು ಹೋಗುತ್ತದೆ, ಬೇರೆಯವರ ಪತ್ನಿಯರ ಸೌಭಾಗ್ಯವನ್ನು ನೋಡಿ ಅವರ ಪ್ರಸನ್ನತೆಯನ್ನು ನೋಡಿ ಆ ಜೂಜುಗಾರನಿಗೆ ಸಂತಾಪವಾಗುತ್ತದೆ. |
Translate Hindi to Kannada:पुनः पूर्वाह्णे प्रातःकाले बभ्रून् बभ्रूवर्णान् अश्वान् व्यापकानक्षान् युयुजे युनक्ति । पुनश्च वृषलः वृषलकर्मा सः कितवो रात्रौ अग्नेरन्ते समीपे पपाद शीतार्तः सन् शेते । | ಯಾವ ಜೂಜುಗಾರನು ಪ್ರಾತಃಕಾಲದಲ್ಲಿ ಕುದುರೆಯ ಸವಾರಿಯನ್ನು ಮಾಡಿಕೊಂಡು ಬರುತ್ತಾನೆಯೋ, ಅವನೇ ಸಾಯಂಕಾಲದ ಸಮಯದಲ್ಲಿ ದಾರಿದ್ರ್ಯಕ್ಕೆ ಸಮಾನವಾಗಿ ತಪ್ಪಿಸಿಕೊಳ್ಳಲು ಬೆಂಕಿಯಿಂದ ಬಿಸಿ ಮಾಡಿಕೊಳ್ಳುತ್ತಾನೆ. |
Translate Hindi to Kannada:सरलार्थः - कितवः दुःखितां स्वपत्नीं स्वगृहं च दृष्ट्वा अन्यस्य पत्नीं सुसज्जितगृहं च पश्यन् दुःखी भवति । | ಸರಳವಾದ ಅರ್ಥ - ಜೂಜುಗಾರನು ಬೇರೆಯವರ ಪತ್ನಿಯರು ಸುಖವಾಗಿರುವುದನ್ನು ಕಂಡು ಮತ್ತು ಒಳ್ಳೇ ಪ್ರಕಾರವಾಗಿ ಇರುವ ಮನೆಗಳನ್ನು ಕಂಡು ದುಃಖಿತರಾಗುತ್ತಾರೆ. |
Translate Hindi to Kannada:प्रातः अक्षान् युयुजे । सायं च अग्नेः समीपे शयानः रात्रिं यापयति । | ಯಾವ ಜೂಜುಗಾರನು ಪ್ರಾತಃಕಾಲದಲ್ಲಿ ಕುದುರೆಯ ಮೇಎ ಕುಳಿತುಕೊಂಡುಹೋಗುತ್ತಾನೆಯೋ ಅವನೇ ಸಂಜೆಯ ವೇಳೆಗೆ ಬಟ್ಟೆಗಳ ಅಭಾವದಿಂದ ವ್ಯಾಕುಲನಾಗಿ ಅಗ್ನಿಯ ಸಮೀಪದಲ್ಲಿಯೇ ರಾತ್ರಿಯನ್ನು ಕಳೆಯುತ್ತಾನೆ. |
Translate Hindi to Kannada:दृष्ट्वाय - दृश् - धातोः कत्वाय ( वैदिकः ) लोके तु दृष्ट्वा । | ದೃಷ್ಟ್ವಾಯ - ದೃಶ್ - ಧಾತುವಿನಿಂದ ಕತ್ವಾಯ (ವೈದಿಕ) ಲೋಕದಲ್ಲಿ ದೃಷ್ಟ್ವಾ ಆಗುತ್ತದೆ. |
Translate Hindi to Kannada:तताप - तप् - धातोः लिटि प्रथमपुरुषैकवचने । | ತತಾಪ - ತಪ್ ಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ. |
Translate Hindi to Kannada:युयुजे - युज् - धातोः लिटि प्रथमपुरुषैकवचने । | ಯುಯುಜೆ - ಯುಜ್- ಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ. |
Translate Hindi to Kannada:पपाद - पद् - धातोः लिटि प्रथमपुरुषैकवचने ( लडर्थे लिट् ) | ಪಪಾದ - ಪದ್- ಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ (ಲಡರ್ಥ ಲಿಟ್). |
Translate Hindi to Kannada:यो व॑: सोनानीर्महतो गणस्य राजा व्रातस्य प्रथमो बभूव । | ಯೋ ವಃ ಸೋನಾನಿರ್ಮಹತೋ ಗಣಸ್ಯರಾಜಾ ವ್ರಾತಸ್ಯ ಪ್ರಥಮೋ ಬಭೂವ । |
Translate Hindi to Kannada:तस्मै कृणोमि न धाना रुणध्मि दशाहं प्राचीस्तदृतं व॑दामि ॥ १२ ॥ | ತಸ್ಮೈ ಕೃಣೋಮಿ ನ ಧಾರನಾಂ ರುಣಧಿಮಿದಶಾಹ ಪ್ರಾಚೀಸ್ತದೃತಂ ವದಾಮಿ ।। |
Translate Hindi to Kannada:पदपाठः - यः । | ಪದಪಾಠ - ಯಃ. |
Translate Hindi to Kannada:वः॒ । | ವಃ. |
Translate Hindi to Kannada:सेनाऽनीः । | ಸೇನಾಽನೀಃ. |
Translate Hindi to Kannada:महतः । | ಮಹತಃ. |
Translate Hindi to Kannada:गणस्य॑ । | ಗಣಸ್ಯ. |
Translate Hindi to Kannada:राजा ॥ | ರಾಜಾ. |
Translate Hindi to Kannada:व्रातस्य । | ವ್ರಾತಸ್ಯ. |
Translate Hindi to Kannada:प्रथ॒मः । | ಪ್ರಥಮಃ. |
Translate Hindi to Kannada:तस्मै । | ತಸ್ಮೈ. |
Translate Hindi to Kannada:कृणोमि । | ಕೃಣೋಮಿ. |
Translate Hindi to Kannada:न । | ನ. |
Translate Hindi to Kannada:धाना । | ಧಾನಾ. |
Translate Hindi to Kannada:रुण॒ध्मि । | ರುಣಧ್ಮಿ. |
Translate Hindi to Kannada:दश॑ । | ದಶ. |
Translate Hindi to Kannada:अहम् । | ಅಹಮ್. |
Translate Hindi to Kannada:प्राचीः । | ಪ್ರಾಚೀಃ. |
Translate Hindi to Kannada:तत् । | ತತ್. |
Translate Hindi to Kannada:ऋतम् । | ಋತಮ್. |
Translate Hindi to Kannada:अन्वयः - वः महतः गणस्य यः सेनानीः बभूव, व्रातस्य प्रथमः राजा, तस्मै अहम् दश प्राचीः कृणोमि , धना न रुणध्मि , तत् ऋतं वदामि । | ಅನ್ವಯ - ವಃ ಮಹತಃ ಗಣಸ್ಯ ಯಃ ಸೇನಾನೀಃ ಬಭೂವ, ವ್ರಾತಸ್ಯ ಪ್ರಥಮಃ ರಾಜಾ, ತಸ್ಮೈ ಅಹಮ್ ದಶ ಪ್ರಾಚೀಃ ಕೃಣೋಮಿ, ಧನಾ ನ ರುಣಧ್ಮಿ, ತತ್ ಋತಂ ವದಾಮಿ ।। |
Translate Hindi to Kannada:व्याख्या - हे अक्षाः वः युष्माकं महतो गणस्य संघस्य यः अक्षः सेनानीः नेता बभूव भवति व्रातस्य च । गणद्रातयोरल्पो भेदः । राजा ईश्वरः प्रथमः मुख्यो बभूव तस्मै अक्षाय कृणोमि अहमञ्जलिं करोमि । | ವ್ಯಾಖ್ಯಾನ - ಹೇ ದಾಳಗಳೇ ನಿಮ್ಮ ದಳದಲ್ಲಿ ಯಾವುದು ಪ್ರಧಾನವಾಗಿದೆಯೋ, ಸೇನಾಪತಿಯಾಗಿದೆಯೋ ಅಥವಾ ರಾಜಾ ಆಗಿದೆಯೋ, ಅವನನ್ನು ನನ್ನು ಹತ್ತು ಬೆರಳುಗಳಲ್ಲಿ ಒಗ್ಗೂಡಿಸಿ ಪ್ರಣಾಮವನ್ನು ಮಾಡುತ್ತೇನೆ. |
Translate Hindi to Kannada:गणद्रातयोरल्पो भेदः । | ಗಣವ್ರತದಲ್ಲಿ ಸ್ವಲ್ಪವೇ ಭೇದವಿದೆ. |
Translate Hindi to Kannada:राजा ईश्वरः प्रथमः मुख्यो बभूव तस्मै अक्षाय कृणोमि अहमञ्जलिं करोमि । | ರಾಜಾ ಈಶ್ವರನ ಪ್ರಥಮ ಮುಖ್ಯವಾದ ದಾಳ ಆ ದಾಳವನ್ನು ನಾನು ಇನ್ನಿತರ ದಾಳಗಳಿಗೆ ಜೋಡಿಸಿ ಪ್ರಣಾಮವನ್ನು ಮಾಡುತ್ತೇನೆ. |
Translate Hindi to Kannada:अतः परं धना धनानि अक्षार्थमहं न रुणध्मि न सम्पादयामीत्यर्थः । | ಆದ್ದರಿಂದ ನಾನು ಸತ್ಯವನ್ನು ಹೇಳುತ್ತೇನೆ ನನಗೆ ಬೇರೆಯವರ ಧನದ ಅವಶ್ಯಕತೆಯಿಲ್ಲ, ನಾನು ಧನವನ್ನು ಪಡೆಯಲು ಆಡುತ್ತಿಲ್ಲ. |
Translate Hindi to Kannada:तदेव दर्शयति । | ಹೀಗೆಯೇ ನೋಡಬೇಕು. |
Translate Hindi to Kannada:दशसंख्याका अङ्गुलीः प्राचीः प्राङ्गुखीः करोमि । | ನಾನು ಹತ್ತು ಬೆರಳುಗಳನ್ನು ಜೋಡಿಸಿ ನಿಮ್ಮ ಸಮ್ಮುಖದಲ್ಲಿ ನಿಮಗೆ ಪ್ರಣಾಮವನ್ನು ಮಾಡುತ್ತೇನೆ. |
Translate Hindi to Kannada:तत् एतत् अहम् ऋतं सत्यमेव वदामि । | ಅದನ್ನು ಇಲ್ಲಿಯೇ ನಾನು ಸತ್ಯವಾಗಿ ಹೇಳುತ್ತೇನೆ. |
Subsets and Splits
No community queries yet
The top public SQL queries from the community will appear here once available.