source
stringlengths 28
11.1k
| target
stringlengths 1
10.5k
|
---|---|
Translate Hindi to Kannada:अन्वयः - तन्वा शूशुजानः कितवः जेष्यामि इति पृच्छमानः सभाम् एति , अक्षासः प्रतिदीव्ने कृतानि दधतः अस्य कामं वि तिरन्ति । | ಅನ್ವಯಃ - ತನ್ವಾ ಶೂಶುಜಾನಃ ಕಿತವಃ ಜೇಷ್ಯಾಮಿ ಇತಿ ಪೃಚ್ಛಮಾನಃ ಸಭಾಮ್ ಏತಿ, ಅಕ್ಷಾಸಃ ಪ್ರತಿದೀವ್ನೇ ಕೃತಾನಿ ದಧತಃ ಅಸ್ಯ ಕಾಮಂ ವಿ ತಿರಂತಿ । |
Translate Hindi to Kannada:व्याख्या - तन्वा शरीरेण शूशुजानः शोशुचानो दीप्यमानः कितवः कोऽत्रास्ति धनिकस्तं जेष्यामीति पृच्छमानः पृच्छन् सभां कितवसम्बन्धिनीम् एति गच्छति । | ವ್ಯಾಖ್ಯಾನ - ಜೂಜು ಆಡುವವನು ತನ್ನ ಛಾತಿಯನ್ನು ಊದಿಸಿಕೊಂಡು ಜಿಗಿಯುತ್ತಾ ಅಡೆಯ ಮೇಲೆ ಬರುತ್ತದೆ ಮತ್ತು ಹೇಳುತ್ತದೆ ಯಾರು ಇಲ್ಲಿ ಧನಿಕನೋ ಅವನನ್ನು ನ್ನಾನು ಗೆಲ್ಲುತ್ತೇನೆ, ಹೀಗೆ ಕೇಳುತ್ತಾ ಆ ಚೌಕಟ್ಟಿನಲ್ಲಿ ಜಿಗಿಯುತ್ತಾನೆ. |
Translate Hindi to Kannada:प्रतिदेवित्रे कितवाय कृतानि देवनोपयुक्तानि कर्माणि आ दधतः जयार्थमाभिमुख्येन मर्यादया वा दधतः कितवस्य कामम् इच्छाम् अक्षासः अक्षाः वि तिरन्ति वर्धयन्ति । | ಅಲ್ಲಿ ಕೆಲವು ಜೂಜುಗಾರರ ಪಕ್ಷದಲ್ಲಿ ಬೀಳುತ್ತಾರೆ ಆಗ ಅದರ ಮನೋಕಾಮನೆಯನ್ನು ಪೂರ್ಣಗೊಳಿಸುತ್ತಾರೆ, ಮತ್ತು ಕೆಲವರು ಅದರ ವಿಪಕ್ಷದಲ್ಲಿ ಬೀಳುತ್ತಾರೆ ಅದಕ್ಕೆ ವಿಪಕ್ಷಿಗಳ ಮನೋರಥವನ್ನು ಪೂರ್ಣಗೊಳಿಸುತ್ತಾರೆ ಈ ಪ್ರಕಾರವಾಗಿ ಅವೆರಡರ ಲೋಭದ ಬೆನ್ನಲ್ಲಿಯೇ ಇರುತ್ತಾರೆ. |
Translate Hindi to Kannada:सरलार्थः - दीप्तियुक्तशरीरी कितवः जेष्यमीति चिन्तयन् अक्षगृहं प्रति गच्छति | | ಸರಳವಾದ ಅರ್ಥ - ಜೂಜುಗಾರರ ಶರೀರದಿಂದ ದೀಪ್ತವಾಗಿ ಹೀಗೆ ಹೇಳುತ್ತಾ ಜೂಜುಗೃಹಕ್ಕೆ ಹೋಗುತ್ತಾರೆ ಯಾರು ಧನವಂತರಾಗಿದ್ದಾರೆ ಬಂದಿದ್ದಾರೆ ಎಂದು ತಿಳಿಯಲು. |
Translate Hindi to Kannada:तत्र तस्य विरोधिकितवस्य कृते कृतानि प्रदाय अक्षाः इच्छां वर्धयन्ति । | ನಾನೇ ಅವರನ್ನು ಗೆಲ್ಲುತ್ತೇನೆ ಯಾವಾಗಲಾದರು ನಾನು ಆ ಜೂಜುಗಾರರ ಕಾಮನೆಗಳನ್ನು ಪೂರೈಸುತ್ತೇನೆ ಮತ್ತು ಅವರ ವಿರೋಧಿ ಜೂಜುಗಾರರ ಅನುಕೂಲ ಕರ್ಮವನ್ನು ಧರಿಸಿ ಇಚ್ಛೆಯನ್ನು ಪೂರ್ಣಗೊಳಿಸುತ್ತೇನೆ. |
Translate Hindi to Kannada:शूशुजानः - शुज् - धातोः कानचि प्रथमैकवचने । | ಶೂಶುಜಾನಃ - ಶುಜ್ - ಧಾತುವಿನಿಂದ ಕಾನಚ್ ಪ್ರಥಮಾ ಏಕವಚನದಲ್ಲಿ. |
Translate Hindi to Kannada:पृच्छमानः - प्रच्छ् - धातोः शानचि प्रथमैकवचने । | ಪೃಚ್ಛಮಾನಃ - ಪೃಚ್ಛ - ಧಾತುವಿನಿಂದ ಶಾನಚ್ ಪ್ರಥಮಾ ಏಕವಚನದಲ್ಲಿ. |
Translate Hindi to Kannada:अक्षासः - अक्षाः , ( वैदिकम् ) | ಅಕ್ಷಾಸಃ - ಅಕ್ಷನ (ವೈದಿಕ ರೂಪವಾಗಿದೆ). |
Translate Hindi to Kannada:दधतः - धाधातोः शतृप्रत्यये प्रथमाबहुवचने । | ದಧತಃ - ಧಾ ಧಾತುವಿನಿಂದ ಶತೃ ಪ್ರತ್ಯಯ ಮಾಡಿದಾಗ ಪ್ರಥಮಾ ಬಹುವಚನದಲ್ಲಿ ಇದೆ. |
Translate Hindi to Kannada:अपि च षष्ठ्यैकवचने । | ಮತ್ತು ಷಷ್ಥೀ ಏಕವಚನದಲ್ಲಿ ಇದೆ. |
Translate Hindi to Kannada:तिरन्ति - तृ - धातोः लटि प्रथमपुरुषबहुवचने । | ತಿರಂತಿ - ತೃ - ಧಾತುವಿನಿಂದ ಲಟ್ ಪ್ರಥಮಪುರುಷ ಬಹುವಚನದಲ್ಲಿ ಇದೆ. |
Translate Hindi to Kannada:अक्षास इद॑ङ्कुशिनो नितोदिनो निकृत्वानस्तप॑नास्तापयिष्णवः । | ಅಕ್ಷಾಸ ಇದಂಕುಶಿನೋ ನಿತೋದಿನೋ ನಿಕೃತ್ವನಸ್ತಪನಾಸ್ತಾಪಯಿಷ್ಣವಃ । |
Translate Hindi to Kannada:कुमारदेष्णा जय॑तः पुनर्हणो मध्वा सम्पृक्ताः कित॒वस्य॑ ब॒र्हणा ॥ ७ ॥ | ಕುಮಾರದೇಷ್ಣಾ ಜಯತಃ ಪುನರ್ಹಣೋ ಮಧ್ವಾ ಸಂಪೃಕ್ತಾಃ ಕಿತವಸ್ಯ ಬರ್ಹಣಾ ।। |
Translate Hindi to Kannada:पदपाठः - अक्षासः॑ । | ಪದಪಾಠ - ಅಕ್ಷಾಸಃ. |
Translate Hindi to Kannada:इत् । | ಇತ್. |
Translate Hindi to Kannada:अङ्कुशिनः॑ । | ಅಂಕುಶಿನಃ. |
Translate Hindi to Kannada:निऽतोदिनः॑ । | ನಿಽತೋದಿನಃ. |
Translate Hindi to Kannada:निऽकृत्वा॑नः । | ನಿಽಕೃತ್ವಾನಃ. |
Translate Hindi to Kannada:तप॑नाः । | ತಪನಾಃ. |
Translate Hindi to Kannada:कुमारऽदेष्णाः । | ಕುಮಾರದೇಷ್ಣಾಃ. |
Translate Hindi to Kannada:जय॑तः । | ಜಯತಃ. |
Translate Hindi to Kannada:पुनःऽहनः॑ । | ಪುನಃಽಹನಃ. |
Translate Hindi to Kannada:मध्वा । | ಮಧ್ವಾ. |
Translate Hindi to Kannada:सम्ऽपृक्ताः । | ಸಮ್ಽಪೃಕ್ತಾಃ. |
Translate Hindi to Kannada:कितवस्य॑ । | ಕಿತವಸ್ಯ. |
Translate Hindi to Kannada:ब॒र्हणा ॥ | ಬರ್ಹಣಾ. |
Translate Hindi to Kannada:अन्वयः - अक्षासः इत् अङ्कुशिनः नितोदिनः निकृत्वानः तपनाः तापयिष्णवः कुमारदेष्णा पुनर्हणः कितवस्य बर्हणा मध्वा सम्पृक्ताः । | ಅನ್ವಯ - ಅಕ್ಷಾಸಃ ಇತ್ ಅಂಕುಶಿನಃ ನಿತೋದಿನಃ ನಿಕೃತ್ವಾನಃ ತಪನಾಃ ತಾಪಯಿಷ್ಣವಃ ಕುಮಾರದೇಷ್ಣಾಃ ಪುನರ್ಹಣಃ ಕಿತವಸ್ಯ ಬರ್ಹಣಾ ಮಧ್ವಾ ಸಂಪೃಕ್ತಾಃ. |
Translate Hindi to Kannada:व्याख्या - अक्षास इत् अक्षा एव अङ्कुशिनः अङ्कुशवन्तः नितोदिनः नितोदितवन्तश्च निकृत्वानः पराजये निकर्तनशीलाश्छेत्तारो वा तपनाः पराजये कितवस्य सन्तापकाः तापयिष्णवः सर्वस्वहारकत्वेन कुटुम्बस्य सन्तापशीलाश्च भवन्ति । | ವಿವರಣೆ - ಆದರೆ ಕೆಲವೊಮ್ಮೆ ಅದೇ ದಾಳವು ನಿಷ್ಪ್ರಯೋಜಕವಾಗುತ್ತದೆ, ಅದು ಅಂಕುಶಕ್ಕೆ ಸಮಾನವಾಗಿ ಚುಚ್ಚುತ್ತದೆ, ಬಾಣದಂತೆ ಘಾಸಿಗೊಳಿಸುತ್ತದೆ, ಚಾಕುವಿನಂತೆ ಕತ್ತರಿಸುತ್ತದೆ, ಬಿಸಿ ಪದಾರ್ಥದಂತೆ ನೋವುಂಟು ಮಾಡುತ್ತದೆ. |
Translate Hindi to Kannada:किंच जयतः कुमारदेष्णाः धनदानेन धन्यतां लम्भयन्तः कुमाराणां दातारो भवन्ति । | ಯಾವ ಜೂಜುಗಾರನು ಗೆಲ್ಲುತ್ತಾನೆಯೋ ಅವನಿಗೆ ದಾಳಗಳು ಪುತ್ರ ಜನಿಸಿದಷ್ಟೆ ಆನಂದವಾಗುತ್ತದೆ. |
Translate Hindi to Kannada:अपि च मध्वा मधुना सम्पृक्ताः प्रतिकितवेन बर्हणा परिवृद्धेन सर्वस्वहरणेन कितवस्य पुनर्हणः पुनर्हन्तारो भवन्ति । | ಮತ್ತು ಮಧುವಿನಿಂದ ಯುಕ್ತವಾಗಿರುತ್ತದೆ ಮತ್ತು ಜೇನಿನಂತೆ ಸಿಹಿಯಾದ ವಚನಗಳಿಂದ ಸಂಭಾಷಣೆಯನ್ನು ಮಾಡುತ್ತಾನೆ, ಆದರೆ ಸೋತಿರುವ ಜೂಜುಗಾರನನ್ನು ಕೊಂದು ಹಾಕುತ್ತಾನೆ. |
Translate Hindi to Kannada:सरलार्थः - अस्मिन् मन्त्रे उच्यते यत् अक्षाः अवश्यमेव अङ्कुशिनः इव अर्थात् यथा अङ्कुशिनः हस्तिनः शासनं कुर्वन्ति तथा अक्षाः अपि कितवस्य शासनं कुर्वन्ति, नितोदिनः इव अर्थात् यथा नितोदिनः अश्वं परिचालयन्ति तथैव अक्षाः अपि कितवान् परिचालयन्ति , विनाशिनः , सन्तापदाः अर्थात् कितवैः स्वपरिवाराय कष्टं अक्षाय प्रदीयते , पुत्रतुल्यधनदाः , विजयिनं पुनः हननकारिणः इव सन्ति । | ಸರಳಾರ್ಥ - ಈ ಮಂತ್ರದಲ್ಲಿ, ಕೆಲವೊಮ್ಮೆ ದಾಳಗಳು ಅಂಕುಶದಂತೆ ಚುಚ್ಚುತ್ತವೆ, ಹೃದಯವು ತುಂಡು ತುಂಡಾಗಿ ಒಡೆಯುತ್ತವೆ ಮತ್ತು ಬಿಸಿ ಪದಾರ್ಥಗಳಂತೆ ಉರಿಸುವುದಾಗುತ್ತದೆ, ದಾಳವನ್ನು ಗೆಲ್ಲುವ ಜೂಜುಗಾರನಿಗೆ ಪುತ್ರ ಜನನದಂತೆ ಆನಂದವನ್ನು ನೀಡುತ್ತದೆ ಮತ್ತು ಜೇನುತುಪ್ಪದಿಂದ ಸುತ್ತುವರೆಸಿದಂತೆ ಇದ್ದಂತೆ ತೋರುತ್ತದೆ. ಆದರೆ ಸೋತವನ ಪ್ರಾಣ ತೆಗೆಯುವಂತೆ ಆಗುತ್ತದೆ. |
Translate Hindi to Kannada:अक्षासः - अक्षशब्दस्य प्रथमाबहुवचने वैदिकं रूपम् । | ಅಕ್ಷಾಸಃ - ಅಕ್ಷ ಶಬ್ದದ ಪ್ರಥಮಾಬಹುವಚನದಲ್ಲಿ ಈ ರೂಪವು ಆಗುತ್ತದೆ. |
Translate Hindi to Kannada:अङ्कुशिनः - अङ्कुशशब्दात् इनि प्रत्यये प्रथमाबहुवचने । | ಅಂಕುಶಿನಃ - ಅಂಕುಶ ಶಬ್ದದಿಂದ ಇನಿ ಪ್ರತ್ಯಯ ಮಾಡಿದಾಗ ಪ್ರಥಮಾ ಬಹುವಚನದಲ್ಲಿ. |
Translate Hindi to Kannada:निकृत्वानः - निपूर्वकात् कृद् - धातोः क्वनिप्प्रत्यये प्रथमाबहुवचने । | ನಿಕೃತ್ವಾನಃ - ನಿಪೂರ್ವಕ ಕೃದ್ - ಧಾತುವಿನಿಂದ ಕ್ವಿನಿಪ್ ಪ್ರತ್ಯಯವನ್ನು ಹಾಕಿದಾಗ ಪ್ರಥಮಾಬಹುವಚನದಲ್ಲಿ ಆಗುತ್ತದೆ. |
Translate Hindi to Kannada:तपनाः - तप् - धातोः ल्युटि प्रथमाबहुवचने । | ತಪನಾಃ - ತಪ್- ಧಾತುವಿನಿಂದ ಲ್ಯುಟ್ ಪ್ರಥಮಾಬಹುವಚನದಲ್ಲಿ. |
Translate Hindi to Kannada:तापयिष्णवः - तप् - धातोः णिचि इष्णुच्प्रत्यये प्रथमाबहुवचने । | ತಾಪಯಿಷ್ಣವಃ - ತಪ್ - ಧಾತುವಿನಿಂದ ಣಿಚ್ ಇಷ್ಣುಚ್ ಪ್ರತ್ಯಯವನ್ನು ಮಾಡಿದಾಗ ಪ್ರಥಮಾಬಹುವಚನದಲ್ಲಿ ಇರುತ್ತದೆ. |
Translate Hindi to Kannada:जयतः - जिधातोः शतृप्रत्यये पञ्चम्येकवचने वा षष्ठ्यैकवचने । | ಜಯತಃ - ಜಿಧಾತುವಿನಿಂದ ಶತೃಪ್ರತ್ಯಯ ಮಾಡಿದಾಗ ಪಂಚಮೀ ಏಕವಚನದಲ್ಲಿ ಅಥವಾ ಷಷ್ಠೀ ಏಕವಚನದಲ್ಲಿ ಆಗುತ್ತದೆ. |
Translate Hindi to Kannada:सम्पृक्ताः - सम्पूर्वकात् पृच्-धातोः क्तप्रत्यये प्रथमाबहुवचने । | ಸಂಪೃಕ್ತಾಃ - ಸಂ ಪೂರ್ವಕ ಪೃಚ್ ಧಾತುವಿನಿಂದ ಕ್ತ ಪ್ರತ್ಯಯವನ್ನು ಮಾಡಿದಾಗ ಪ್ರಥಮಾಬಹುವಚನದಲ್ಲಿ ಆಗುತ್ತದೆ. |
Translate Hindi to Kannada:त्रिपञ्चाशः क्रीळति व्रात एषां देव इव सविता सत्यधर्मा । | ತ್ರಿಪಂಚಾಶಃ ಕ್ರೀಳತಿ ವ್ರಾತ ಏಷಾಂ ದೇವ ಈವ ಸವಿತಾ ಸತ್ಯಧರ್ಮಾ । |
Translate Hindi to Kannada:उग्रस्य चिन्मन्यवे ना नमन्ते राजा चिदेभ्यो नम॒ इत्कृणोति ॥ ८ ॥ | ಉಗ್ರಸ್ಯ ಚಿನ್ಮನ್ಯೇವ ನಾ ನಮಂತೆ ರಾಜಾಂ ಚಿದೇಭ್ಯೋ ನಮ ಇತ್ಕೃಣೋತಿ ।। |
Translate Hindi to Kannada:पदपाठः - त्रिऽप॒ञ्चाशः । | ಪದಪಾಠ - ತ್ರಿಽಪಂಚಾಶಃ. |
Translate Hindi to Kannada:क्रीळति । | ಕ್ರೀಳತಿ. |
Translate Hindi to Kannada:व्रातः । | ವ್ರಾತಃ. |
Translate Hindi to Kannada:एषाम् । | ಏಷಾಮ್. |
Translate Hindi to Kannada:देवःऽइ॑व । | ದೇವಃಽಇವ. |
Translate Hindi to Kannada:स॒विता । | ಸವಿತಾ. |
Translate Hindi to Kannada:उग्रस्य॑ । | ಉಗ್ರಸ್ಯ. |
Translate Hindi to Kannada:चित् । | ಚಿತ್. |
Translate Hindi to Kannada:मन्यवे । | ಮನ್ಯವೇ. |
Translate Hindi to Kannada:न । | ನ. |
Translate Hindi to Kannada:नम॒न्ते । | ನಮಂತೆ. |
Translate Hindi to Kannada:राजा । | ರಾಜಾ. |
Translate Hindi to Kannada:चित् । | ಚಿತ್. |
Translate Hindi to Kannada:एभ्यः । | ಏಭ್ಯಃ. |
Translate Hindi to Kannada:नमः॑ । | ನಮಃ. |
Translate Hindi to Kannada:इत् । | ಇತ್. |
Translate Hindi to Kannada:अन्वयः - सत्यधर्मा सविता देव इव एषाम् त्रिपञ्चाशः व्रातः क्रीळति, उग्रस्य मन्यवे न नमन्ते । | ಅನ್ವಯ - ಸತ್ಯಧರ್ಮಾ ಸವಿತಾ ದೇವ ಇವ ಏಷಾಮ್ ತ್ರಿಪಂಚಾಶಃ ವ್ರಾತಃ ಕ್ರೀಳತಿ, ಉಗ್ರಸ್ಯ ಮನ್ಯವೇ ನ ನಮಂತೆ । |
Translate Hindi to Kannada:राजा चित् एभ्यः नमः कृणोति । | ರಾಜಾ ಚಿತ್ ಏಭ್ಯಃ ನಮಃ ಕೃಣೋತಿ । |
Translate Hindi to Kannada:व्याख्या- एषाम् अक्षाणां त्रिपञ्चाशः त्र्यधिकपञ्चाशत्संख्याकः व्रातः संघः क्रीळति आस्फारे विहरति । | ವಿವರಣೆ - ಭೂಪಟದಲ್ಲಿ ಐವತ್ತಮೂರು ದಾಳಗಳು ಒಟ್ಟಿಗೆ ಚಲಿಸುತ್ತವೆ, ಹೇಗೆ ಸೂರ್ಯ ದೇವನ ಸತ್ಯ ಸ್ವರೂಪವು ಜಗತ್ತಿನಲ್ಲಿ ಚಲಿಸುತ್ತದೆ. |
Translate Hindi to Kannada:आक्षिकाः प्रायेण तावद्भिरक्षैर्दीव्यन्ति हि । | ಜೂಜುಗಾರರು ಪ್ರಾಯವಾಗಿ ಅದೇ ಪ್ರಕಾರವಾದ ದಾಳಗಳಿಂದಲೇ ಆಡುತ್ತವೆ. |
Translate Hindi to Kannada:तत्र दृष्टान्तः । | ಅಲ್ಲಿ ಒಂದು ದೃಷ್ಟಾಂತವಿದೆ. |
Translate Hindi to Kannada:सत्यधर्मा । सविता सर्वस्य जगतः प्ररेकः सूर्यो देव इव । | ಸತ್ಯಧರ್ಮಾ ಸವಿತಾ ಎಲ್ಲಾ ಜಗತ್ತಿನ ಪ್ರೇರಕನಾದ ಸೂರ್ಯದೇವನ ಸಮಾನವಾಗಿ. |
Translate Hindi to Kannada:यथा सविता देवो जगति विहरति तद्वदक्षाणां संघ आस्फारे विहरतीत्यर्थः । | ಹೇಗೆ ಸವಿತಾ ದೇವನು ಜಗತ್ತಿನಲ್ಲಿ ವಿಚರಣವನ್ನು ಮಾಡುತ್ತಾನೆಯೋ ಅದೇ ಪ್ರಕಾರವಾಗಿ ದಾಳವು ಆ ಜೂಜುಗಾರರ ಸಂಘದಲ್ಲಿ ಸಂಚರಿಸುತ್ತದೆ. |
Translate Hindi to Kannada:किञ्च , उग्रस्य चित् क्रूरस्यापि मन्यवे क्रोधाय एते अक्षाः न नमन्ते न प्रह्वीभवन्ति । | ಆದರೆ ದಾಳ ಯಾರ ಹಿಡಿತಕ್ಕೂ ಬರುವುದಿಲ್ಲ, ಉಗ್ರ ಕ್ರೂರ ಮನವುಳ್ಳ ಕ್ರೋಧವಿರುವ ಹೃದಯದ ಮನುಷ್ಯನ ವಶಕ್ಕೂ ಕೂಡ ಬರುವುದಿಲ್ಲ. |
Translate Hindi to Kannada:न वशे वर्तन्ते । | ಅವರ ವಶದಲ್ಲಿ ಇರುವುದಿಲ್ಲ. |
Translate Hindi to Kannada:तं नमयन्तीत्यर्थः । | ಅವರಿಗೆ ವಿಜಯವು ಸಿಗುವುದಿಲ್ಲ. |
Translate Hindi to Kannada:राजा चित् जगतः ईश्वरोऽपि एभ्यः नम इत् नमस्कारमेव देवनवेलायां कृणोति । नावज्ञां करोतीत्यर्थः । | ರಾಜನ ಸ್ವರೂಪದಲ್ಲಿರುವ ಜಗತ್ತಿನ ಸ್ವಾಮಿಯು ಕೂಡ ಇವರಿಗೆ ನಮಸ್ಕಾರವನ್ನು ಮಾಡುತ್ತಾರೆ ಜೂಜಾಡುವ ಸಮಯದಲ್ಲಿ ಇವರ ಅಪಮಾನವನ್ನು ಮಾಡುವುದಿಲ್ಲ. |
Translate Hindi to Kannada:सरलार्थः- सूर्यदेवतुल्याः एते त्रिपञ्चाशत् अक्षाः क्रीडन्ति। एते अक्षाः कदापि क्रोधिनः सम्मुखे न नमन्ति । राजा अपि एतान् नमस्कुर्वन्ति । | ಸರಳಾರ್ಥ - ಸೂರ್ಯದೇವನು ಆಕಾಶದಲ್ಲಿ ಚಲಿಸುವ ರೀತಿಯಲ್ಲಿ, ಜೂಜಿನ ಹಲಗೆಯ ಮೇಲೆ ಐವತ್ಮೂರು ದಾಳಗಳನ್ನು ಆಡುವ ರೀತಿಯಲ್ಲಿ, ಈ ದಾಳಗಳು ಉಗ್ರ ಮತ್ತು ಕೋಪಗೊಂಡವರ ನಿಯಂತ್ರಣಕ್ಕೆ ಬರುವುದಿಲ್ಲ, ರಾಜನು ಸಹ ಇವುಗಳ ಮುಂದೆ ತಲೆಬಾಗುತ್ತಾನೆ. ದಾಳ. |
Translate Hindi to Kannada:अवज्ञां न कुर्वन्ति इत्यर्थः । | ಅವರಿಗೆ ಅವಿಧೇಯರಾಗಬೇಡಿ, ಎಂಬ ಅರ್ಥವು ಬರುತ್ತದೆ. |
Translate Hindi to Kannada:क्राळति - क्रीड् - धातोः लटि प्रथमपुरुषैकवचने । | ಕ್ರೀಳತಿ - ಕ್ರೀಡ್ - ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ. |
Translate Hindi to Kannada:( स्वरद्वयस्य मध्यस्थत्वात् डकारस्य ळकारः ) नमन्ते - नम् - धातोः लटि प्रथमपुरुबहुवचने वैदिकं रूपम् । | (ಎರಡು ಸ್ವರಗಳ ಮಧ್ಯಸ್ತವಾಗುವುದರಿಂದ ಡಕಾರದ ಳಕಾರ) ನಮಂತೆ - ನಮ್- ಧಾತುವಿನಿಂದ ಲಟ್ ಪ್ರಥಮಪುರುಷ ಬಹುವಚನದಲ್ಲಿ ವೈದಿಕ ರೂಪವು ಆಗುತ್ತದೆ. |
Translate Hindi to Kannada:कृणोति - कृ - धातोः लटि प्रथमपुरुषैकवचने वैदिकं रूपम् । | ಕೃಣೋತಿ - ಕೃ - ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ ವೈದಿಕ ರೂಪವಿದೆ. |
Translate Hindi to Kannada:नीचा वर्तन्त उपरि स्फुरन्त्यहस्तासो हस्त॑वन्तं सहन्ते । | ನೀಚಾ ವರ್ತಂತ ಉಪರಿ ಸ್ಫುರನ್ತ್ಯಹಸ್ತಾಸೋ ಹಸ್ತವಂತಂ ಸಹಂತೆ । |
Translate Hindi to Kannada:दिव्या अङ्गारा इरिणे न्युप्ताः शीताः सन्तो हृद॑यं निर्दहन्ति ॥ ९ ॥ | ದಿವ್ಯಾ ಅಂಗಾರಾ ಇರಿಣೆ ನ್ಯುಪ್ತಾಃ ಶೀತಾಃ ಸಂತೋ ಹೃದಯಂ ನಿರ್ದಹಂತಿ ।। |
Translate Hindi to Kannada:पदपाठः - नीचा । | ಪದಪಾಠ - ನೀಚಾ. |
Translate Hindi to Kannada:वर्तन्ते । | ವರ್ತಂತೆ. |
Translate Hindi to Kannada:उपरि । | ಉಪರಿ. |
Translate Hindi to Kannada:स्फुरन्ति । | ಸ್ಫುರಂತಿ. |
Translate Hindi to Kannada:अहस्तासः । | ಅಹಸ್ತಾಸಃ. |
Translate Hindi to Kannada:हस्त॑ऽवन्तम् । | ಹಸ್ತಽವಂತಮ್. |
Translate Hindi to Kannada:दिव्याः । | ದಿವ್ಯಾಃ. |
Translate Hindi to Kannada:अङ्गाराः । | ಅಂಗಾರಾಃ. |
Translate Hindi to Kannada:इरि॑णे। | ಇರಿಣೆ. |
Translate Hindi to Kannada:निऽउ॑प्ताः । | ನಿಽಉಪ್ತಾಃ. |
Translate Hindi to Kannada:शीताः । | ಶೀತಾಃ. |
Translate Hindi to Kannada:सन्तः॑ । | ಸಂತಃ. |
Translate Hindi to Kannada:हृदयम् । | ಹೃದಯಮ್. |
Translate Hindi to Kannada:निः । | ನಿಃ. |
Translate Hindi to Kannada:अन्वयः - नीचाः वर्तन्ते उपरि स्फुरन्ति । | ಅನ್ವಯ - ನೀಚಾಃ ವರ್ತಂತೆ ಉಪರಿ ಸ್ಫುರಂತಿ । |
Translate Hindi to Kannada:अहस्तासः हस्तवन्तं सहन्ते । | ಅಹಸ್ತಾಸಃ ಹಸ್ತವಂತಂ ಸಹಂತೆ । |
Translate Hindi to Kannada:इरिणे न्युप्ताः दिव्याः अङ्गाराः शीताः सन्तः हृदयं निर्दहन्ति । | ಹರಿಣೇ ನ್ಯುಪ್ತಾಃ ದಿವ್ಯಾಃ ಅಂಗಾರಾಃ ಶೀತಾಃ ಸಂತಃ ಹೃದಯಂ ನಿರ್ದಹಂತಿ । |
Translate Hindi to Kannada:व्याख्या - अपि चेैतेऽक्षाः नीचा नीचीनस्थले वर्तन्ते । | ವ್ಯಾಖ್ಯಾನ - ದಾಳಗಳು ಕೆಲವೊಮ್ಮೆ ಕೆಳಗೆ ಇಳಿಯುತ್ತವೆ, ಮತ್ತು ಕೆಲವೊಮ್ಮೆ ಮೇಲೆಳುತ್ತವೆ. |
Translate Hindi to Kannada:तथापि उपरि पराजयात् भीतानां द्यूतकराणां कितवानां हृदयस्योपरि स्फुरन्ति । | ಇವುಗಳಿಗೆ ಕೈಗಳಿರುವುದಿಲ್ಲ, ಆದರೆ ಯಾವುದರ ಕೈಗಳಿದೆಯೋ ಅವರು ಇವರಿಂದ ಪರಾಜಯ ಹೊಂದುತ್ತಾರೆ. |
Translate Hindi to Kannada:अहस्तासः हस्तरहिताः अप्यक्षाः हस्तवन्तं द्युतकरं कितवं सहन्ते पराजयकरणेनाभिभवन्ति । | ಜೂಜುಗಾರನು ಒಮ್ಮೆ ಗೆದ್ದರೂ ಕೂಡ ಅವರ ಮನಸ್ಸಿನಲ್ಲಿ ಭವು ಇದ್ದೇ ಇರುತ್ತದೆ ನಾವು ಮುಂದಿನ ಸಲ ಸೋಲಬಹುದು ಎಂದು. |
Translate Hindi to Kannada:दिव्याः दिवि भवा अपकृताः अङ्गाराः अङ्गारसदृशाः अक्षाः इरिणे इन्धनरहिते आस्फारे न्युप्ताः शीताः शीतस्पर्शाः सन्तः हृदयं कितवानामन्तः करणं निर्दहन्ति पराजयजनितसन्तापेन भस्मीकुर्वन्ति । | ಸುಟ್ಟಿರುವ ಅಂಗಾರಕ್ಕೆ ಸಮಾನವಾಗಿ ನಕಾಶೆಯ ಮೇಲೆ ಕುಳಿತಿರುವ ಅಗ್ನಿಯಿಂದ ರಹಿತವಾಗಿ ಮತ್ತು ಇಂಧನದಿಂದ ರಹಿತವಾಗಿರುವುದರಿಂದ ಶೀತಸ್ಪರ್ಶವಾಗಿರುವ ಸಂತನ ಹೃದಯದಲ್ಲಿ ಜೂಜಿನ ಕಾರಣದಿಂದಾಗಿ ಪ್ರಾಪ್ತವಾಗಿರುವ ಪರಾಜಯದಿಂದ ಅವರ ಹೃದಯದಲ್ಲಿ ಉತ್ಪನ್ನವಾಗಿರುವ ಅಗ್ನಿಯು ಸುಡುತ್ತದೆ. |
Translate Hindi to Kannada:एते शीतस्पर्शाः अङ्गारसदृशाः सन्तः अपि कितवान् हृदयं दहन्ति । | ಇದು ಸ್ಪರ್ಶದಲ್ಲಿ ತಣ್ಣಗಿರುತ್ತದೆ ಆದರೆ ಹೃದಯದಲ್ಲಿ ಸುಡುತ್ತದೆ. |
Translate Hindi to Kannada:सरलार्थः - एते अक्षाः अधः पतन्ति। पराजयात् भीतानां कितवानां हृदयस्य उपरि च स्फुरन्ति। एते हस्तरहिताः सन्तः अपि कितवान् अभिभवन्ति। एते शीतस्पर्शाः अङ्गारसदृशाः सन्तः अपि कितवान् हृदयं दहन्ति । | ಸರಳಾರ್ಥ - ದಾಳವು ಕೆಲವೊಮ್ಮೆ ಕೆಳಗೆ ಬೀಳುತ್ತದೆ ಮತ್ತು ಇನ್ನು ಕೆಲವೊಮ್ಮೆ ಮೇಲೆ ಜಿಗಿಯುತ್ತದೆ, ಇದಕ್ಕೆ ಕೈಗಳಿಲ್ಲದಿದ್ದರು ಕೈಗಳಿರುವವರನ್ನು ಸೋಲಿಸುತ್ತದೆ, ಇದು ದಿವ್ಯ ದಾಳಗಳಿಂದ ಜೂಜು ಆಡುವವರನ್ನು ಆ ಆಸನದ ಮೇಲೆ ಹಾಕಿ ಅದೇ ಸಮಯದಲ್ಲಿ ಅಂಗಾರವಾಗುತ್ತದೆ ಇದನ್ನು ಮುಟ್ಟಿದರೆ ತಣ್ಣಗಿರುತ್ತದೆ, ಆದರೆ ಸೋಲುವವರ ಮನಸ್ಸನ್ನು ಸುಟ್ಟು ಹಾಕುತ್ತದೆ. |
Translate Hindi to Kannada:अहस्तासः - प्रथमाबहुवचने , ( वैदिकः )लोके तु अहस्ताः, न विद्येते हस्तौ येषां ते अहस्तासः नञ्तत्पुरुषः । | ಅಹಸ್ತಾಸಃ - ಪ್ರಥಮಾಬಹುವಚನದಲ್ಲಿ, (ವೈದಿಕ) ಲೋಕದಲ್ಲಿ ಅಹಸ್ತಾಃ, ನ ವಿದ್ಯತೇ ಹಸ್ತೌ ಯೇಷಾಂ ತೇ ಅಹಸ್ತಾಸಃ ನಜ್ಞ್ ತತ್ಪುರುಷ ಸಮಾಸ. |
Translate Hindi to Kannada:सहन्ते - आत्मनेपदिनः सह्-धातोः लटि प्रथमपुरुषबहुवचने । | ಸಹಂತೆ - ಆತ್ಮನೇಪದ ಸಹ-ಧಾತುವಿನಿಂದ ಲಟ್ ಪ್ರಥಮಪುರುಷ ಬಹುವಚನದಲ್ಲಿ. |
Translate Hindi to Kannada:दिव्याः - दिवि भवाः दिव्याः , दिव् - धातोः यत्प्रत्यये, प्रथमाबहुवचने । | ದಿವ್ಯಾಃ - ದಿವಿ ಭವಾಃ ದಿವ್ಯಾಃ, ದಿವ್ - ಧಾತುವಿನಿಂದ ಯತ್ ಪ್ರತ್ಯಯ ಮಾಡಿದಾಗ ಪ್ರಥಮಾ ಬಹುವಚನದಲ್ಲಿ. |
Subsets and Splits
No community queries yet
The top public SQL queries from the community will appear here once available.