text
stringlengths 0
61.5k
|
---|
ತುಡರ್ ತೋಜಾದ್ ಪರ್ಬ ಬಲಸುನೆ ಕಾರ್ಯಕ್ರಮ | Sri Ramakunjeshwara Residential English Medium High School, Ramakunja |
home > Media > ತುಡರ್ ತೋಜಾದ್ ಪರ್ಬ ಬಲಸುನೆ ಕಾರ್ಯಕ್ರಮ |
ತುಡರ್ ತೋಜಾದ್ ಪರ್ಬ ಬಲಸುನೆ ಕಾರ್ಯಕ್ರಮ |
ಶ್ರೀ ರಾಮಕುಂಜೇಶ್ವರ ಆಂ.ಮಾ. ಶಾಲೆ ಮತ್ತು ನೇತ್ರಾವತಿ ತುಳುಕೂಟ ರಾಮಕುಂಜ ಇದರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ತುಡರ್ ತೋಜಾದ್ ಪರ್ಬ ಬಲಸುನೆ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು. |
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದಿನೇಶ್ ರೈ.ಕಡಬ ಅವರು ಮಾತನಾಡಿ ದೀಪಾವಳಿ ಹಬ್ಬವು ಪವಿತ್ರ ಸಂಕೇತವಾದ ಬೆಳಕಿನ ಹಬ್ಬ. ನಮ್ಮ ನೈರ್ಸಗಿಕವಾದ ಮಣ್ಣಿನ ಹಣತೆಯನ್ನು ಬಳಸಿ ದೀಪ ಹಚ್ಚಬೇಕು. ರಾಸಾಯನಿಕಯುಕ್ತವಾದ ಪಟಾಕಿಗಳನ್ನು ಹಚ್ಚಬಾರದು ಎಂದು ತಿಳಿಸಿದರು. |
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ. ರೈ ಮಾತನಾಡಿ ಕೃಷಿ ವಾಸಕ್ಕೆ ಭೂಮಿಯೇ ಆಸರೆ. ಭೂಮಿಯನ್ನು ಅವಲಂಬಿಸಿದ ಮನುಷ್ಯ ಭೂಮಿಯ ಮೂಲಕ ಪ್ರಪಂಚ ಕಂಡು ವಿಶ್ವವ್ಯಾಪಿಯಾಗಿರುವ ಚೈತನ್ಯವೊಂದರ ಇರುವಿಕೆ ಸೃಷ್ಟಿಸಿಕೊಂಡಾಗಿದೆ. ಇದೇ ಆರಾಧನೆ , ಆಚರಣೆಗೆ ಪ್ರೇರಣೆ ದೊರೆತ ಸ್ಥಿತಿ. ಇಂದಿನ ಮಕ್ಕಳಿಗೆ ದೀಪಾವಳಿಯ ಹಬ್ಬದ ತಿಳುವಳಿಕೆಯ ಅಗತ್ಯತೆ ಎಂದು ಹೇಳಿದರು. |
ದೀಪಾವಳಿ ವಿಶೇಷತೆ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳ ಪೂಜೆ, ತುಳಸಿ ಪೂಜೆ ಹಾಗೂ ಗೋವು ಪೂಜೆ ಕಾರ್ಯಕ್ರಮವು ಸಾಂಪ್ರಾದಾಯಿಕ ರೀತಿಯಲ್ಲಿ ಆಚರಿಸಲಾಯಿತು. |
ವೇದಿಕೆಯಲ್ಲಿ ಶ್ರೀರಾ.ಆಂ.ಮಾ.ಪ್ರೌಢ ಶಾಲೆ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರದೀಪ್.ರೈ ಮನವಳಿಕೆ, ರಾಮಕುಂಜ ನೇತ್ರಾವತಿ ತುಳುಕೂಟದ ಉಪಾಧ್ಯಕ್ಷ ರಾಮಮೋಹನ್ ರೈ, ಶ್ರೀರಾ.ಆಂ.ಮಾ.ಪ್ರೌಢ ಶಾಲೆ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಬಾಬು ಪೂಜಾರಿ, ಆಡಳಿತಾಧಿಕಾರಿ ಆನಂದ.ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಬೆ, ಕ್ರಾಪ್ಟ್ ಶಿಕ್ಷಕಿ ಸುಮನ ಕೆರೆಕರೆ, ಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ಸ್ವಾಗತಿಸಿದರು. ದೈಹಿಕ ಶಿಕ್ಷಕಿÀ ಪ್ರೇಮ ವಂದಿಸಿ, ಶಿಕ್ಷಕಿ ಸರಿತಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. |
ಎರಡೇ ದಿನದಲ್ಲಿ ಮನೆ ನಿರ್ಮಾಣ – ವಿಜಯವಾಣಿ |
ವಿಜಯವಾಣಿ ಪುರವಣಿ ಪ್ರಾಪರ್ಟಿ ಎರಡೇ ದಿನದಲ್ಲಿ ಮನೆ ನಿರ್ಮಾಣ |
ಎರಡೇ ದಿನದಲ್ಲಿ ಮನೆ ನಿರ್ಮಾಣ |
Saturday, 01.09.2018, 3:00 AM ವಿಜಯವಾಣಿ ಸುದ್ದಿಜಾಲ No Comments |
| ಹೊಸಹಟ್ಟಿ ಕುಮಾರ ಬೆಂಗಳೂರು |
ರಿಯಾಲ್ಟಿ ಕ್ಷೇತ್ರ ಹಳೆಯ ಪಥ ಬದಲಿಸಲು ಮುಂದಾಗಿದೆ. ಆಧುನಿಕ ತಂತ್ರಜ್ಞಾನಗಳು ಅಳವಡಿಕೆಯಾಗುತ್ತಿವೆ. ಈಗಾಗಲೇ ನೂತನ ಆವಿಷ್ಕಾರಗಳನ್ನು ಅಪ್ಪಿಕೊಂಡಿರುವ ರಿಯಾಲ್ಟಿ ಈಗ ಮತ್ತೊಂದು ನೂತನ ತಂತ್ರಜ್ಞಾನಕ್ಕೆ ಕೈಚಾಚಿದೆ. ಕಟ್ಟಡ ನಿರ್ವಣದ ಇತ್ತೀಚಿನ ಆವಿಷ್ಕಾರ 'ಪ್ರೀ-ಫ್ಯಾಬ್ರಿಕೇಟೆಡ್' ರಿಯಾಲ್ಟಿ ಕ್ಷೇತ್ರ ಪ್ರವೇಶಿಸಿದೆ. ಈ ತಂತ್ರಜ್ಞಾನದ ಮೂಲಕ ಬಿಡಿಎ, ಗೃಹಮಂಡಳಿ ಹಾಗೂ ಖಾಸಗಿ ಬಿಲ್ಡರ್ಗಳು ಮನೆ ನಿರ್ವಿುಸಲು ಮುಂದಾಗಿವೆ. ಕಡಿಮೆ ಅವಧಿಯಲ್ಲಿ ಮನೆ ನಿರ್ವಿುಸುವ ಹೊಸ ಯೋಜನೆಯೇ 'ಪ್ರೀ-ಫ್ಯಾಬ್ರಿಕೇಟೆಡ್' ತಂತ್ರಜ್ಞಾನ. |
ಮನೆ ನಿರ್ಮಾಣ ಎಂದರೆ ಹಲವು ವರ್ಷಗಳ ಕಾಲ ನಡೆಯುವ ಕಾಮಗಾರಿ. ಅಲ್ಲದೆ ಹೆಚ್ಚು ಹಣ ಖರ್ಚಾಗುವ ಕೆಲಸ ಎಂಬುದು ಎಲ್ಲರ ಭಾವನೆ. ಹಣ ಖರ್ಚು ಮಾಡಿದರೂ ಕೆಲವು ವೇಳೆ ಕಾರ್ವಿುಕರು ಸಿಗುವುದಿಲ್ಲ. ಇದರಿಂದ ಮನೆ ನಿರ್ಮಾಣ ಮತ್ತಷ್ಟು ವಿಳಂಬವಾಗಿ ವೆಚ್ಚ ಇನ್ನಷ್ಟು ಅಧಿಕವಾಗುತ್ತದೆ. ಇದಕ್ಕೆಲ್ಲ ಈಗ 'ಪ್ರೀ-ಫ್ಯಾಬ್ರಿಕೇಟೆಡ್' ತಂತ್ರಜ್ಞಾನ ವಿರಾಮ ಹಾಕಿದೆ. |
ಒಂದು ದಿನದಲ್ಲಿ 2 ಮನೆ ನಿರ್ಮಾಣ: ಮನೆ ನಿರ್ಮಾಣ ಕೆಲಸ ವರ್ಷಗಟ್ಟಲೇ ಹಿಡಿಯುತ್ತದೆ. ಬೃಹತ್ ಅಪಾರ್ಟ್ ಮೆಂಟ್ಗಳು, ಕಟ್ಟಡ ಕಟ್ಟಲು ಹಲವು ವರ್ಷಗಳೇ ಬೇಕು. ಈ ರೀತಿಯ ದೀರ್ಘ ಕಾಲದ ಯೋಜನೆಗಳಿಗೆ 'ಪ್ರೀ-ಫ್ಯಾಬ್ರಿಕೇಟೆಡ್' ತಂತ್ರಜ್ಞಾನ ವಿರಾಮ ಹಾಕಿದೆ. ಈ ತಂತ್ರಜ್ಞಾನದ ಮೂಲಕ ದಿನಕ್ಕೆ 2 ಮನೆಗಳನ್ನು ನಿರ್ವಿುಸಬಹುದಾಗಿದೆ. |
ಮೊದಲೇ ತಯಾರಿಸಿದ ಗೋಡೆಗಳು ಹಾಗೂ ಬ್ಲಾಕ್ಗಳನ್ನು ಜೋಡಿಸುವುದೇ 'ಪ್ರೀ-ಫ್ಯಾಬ್ರಿಕೇಟೆಡ್' ತಂತ್ರಜ್ಞಾನ. ಈ ರೀತಿಯ ಮನೆಗಳನ್ನು ನಿರ್ವಿುಸಲು ಸಾಂಪ್ರದಾಯಿಕ ಅಡಿಪಾಯ ಆಗುವುದಿಲ್ಲ. ಇದಕ್ಕೆಂದೇ ವಿಶೇಷವಾಗಿ ಅಡಿಪಾಯ ನಿರ್ವಿುಸಬೇಕು. ಅಡಿಪಾಯ ನಿರ್ವಿುಸುವಾಗ ಕಬ್ಬಿಣದ ಸರಳುಗಳನ್ನು ವಿಶೇಷವಾಗಿ ಅಳವಡಿಸಬೇಕು. ಅಡಿಪಾಯದಲ್ಲಿ ಇರುವ ಕಬ್ಬಿಣದ ಸರಳುಗಳಿಗೆ ಮೊದಲೇ ನಿರ್ವಿುಸಿದ್ದ ಗೋಡೆಗಳಲ್ಲಿ ಇರುವ ಕಬ್ಬಿಣದ ಸರಳುಗಳನ್ನು ಒಟ್ಟಿಗೆ ಸೇರಿಸಿ ಬಿಗಿದು ಅದರ ಮೇಲೆ ಕಾಂಕ್ರೀಟ್ ಹಾಕಲಾಗುತ್ತದೆ. ಈ ರೀತಿ ಪ್ರತಿ ಗೋಡೆ ಹಾಗೂ ಬ್ಲಾಕ್ಗಳನ್ನು ಸರಳುಗಳ ಜೊತೆ ಬಂಧಿಸಿ ಕಾಂಕ್ರೀಟ್ ಹಾಕಲಾಗುತ್ತದೆ. |
ಕಳಪೆ ಮನೆ ಅಲ್ಲ |
ಕಡಿಮೆ ಅವಧಿಯಲ್ಲಿ ತಯಾರಿಸಿದರೂ ಈ ಮನೆಗಳು ಕಳಪೆಯಾಗಿರುವುದಿಲ್ಲ. ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಕಡಿಮೆ ವೆಚ್ಚ ಹಾಗೂ ಅವಧಿಯಲ್ಲಿ ಉತ್ತಮ ಗುಣಮಟ್ಟದ ಮನೆಗಳನ್ನು ಈ ತಂತ್ರಜ್ಞಾನದಿಂದ ಕಟ್ಟಬಹುದು. ಬಿಡಿಎ ಈ ರೀತಿಯ ತಂತ್ರಜ್ಞಾನ ಅಳವಡಿಸಿಕೊಂಡು ಬೆಂಗಳೂರಿನ ಹೊರ ವಲಯದಲ್ಲಿ ಮನೆಗಳನ್ನು ನಿರ್ವಿುಸಿದೆ. ಅದೇ ರೀತಿ ಖಾಸಗಿ ಕಂಪನಿಯೊಂದು ತುಮಕೂರಿನಲ್ಲಿ ಮನೆ ನಿರ್ವಿುಸಿದೆ. ಗೃಹ ಮಂಡಳಿ ಇದೇ ರೀತಿಯ ಮನೆ ನಿರ್ವಿುಸಲು ಮುಂದಾಗಿದೆ. |
ಈ ತಂತ್ರಜ್ಞಾನವನ್ನು ಸದ್ಯ ಬೃಹತ್ ರಿಯಾಲ್ಟಿ ಕಂಪನಿಗಳು ಮಾತ್ರ ಅಳವಡಿಸಿಕೊಂಡಿವೆ. ಹೊಸ ಪ್ರಯೋಗ ಯಶಸ್ವಿಗೊಂಡರೆ ಸಾರ್ವತ್ರಿಕವಾಗಿ ಬಳಕೆಯಾಗಲಿದೆ. ಇದಕ್ಕೆ ಇನ್ನಷ್ಟು ಸಮಯ ಅಗತ್ಯ. |
ಕಡಿಮೆ ಅವಧಿಯಲ್ಲಿ ಪ್ರೀಫ್ಯಾಬ್ರಿಕೇಟೆಡ್ ತಂತ್ರಜ್ಞಾನದ ಮೂಲಕ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ವಿುಸಬಹುದು. ಅಲ್ಲದೆ ಮನೆಗಳ ಸೌಂದರ್ಯ ಕೂಡ ಉತ್ತಮವಾಗಿರುತ್ತದೆ. |
| ಪ್ರಣವ್ ಶರ್ಮಾ ಫೆಲಿಸಿಟಿ ಅಡೋಬ್ ಸಂಸ್ಥಾಪಕ |
ಪ್ರೀಫ್ಯಾಬ್ರಿಕೇಟೆಡ್ ತಂತ್ರಜ್ಞಾನ ಮನೆಗಳ ನಿರ್ಮಾಣದಲ್ಲಿ ಕೆಲಸದ ನಿರ್ವಹಣೆ ಹಾಗೂ ಏಕ ರೂಪದ ಶಕ್ತಿ ನಿರ್ವಹಣೆಗೆ ನೆರವಾಗುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಯೋಜನೆ ಮುಗಿಯುತ್ತದೆ. |
ಅರುಣಾ ಆಸ್ಪತ್ರೆಯಲ್ಲಿ ಸಿಹಿ ಸಂಭ್ರಮ | Prajavani |
ಅರುಣಾ ಆಸ್ಪತ್ರೆಯಲ್ಲಿ ಸಿಹಿ ಸಂಭ್ರಮ |
ಪ್ರಜಾವಾಣಿ ವಾರ್ತೆ Updated: 07 ಮಾರ್ಚ್ 2011, 23:30 IST |
ಮುಂಬೈ (ಪಿಟಿಐ): ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬೀಳುತ್ತಿದ್ದಂತೆಯೇ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಹಬ್ಬದ ವಾತಾವರಣ ನೆಲೆಸಿತು. ಅರುಣಾ ಅವರನ್ನು ಆರೈಕೆ ಮಾಡುತ್ತಿರುವ ಸಿಬ್ಬಂದಿ ಮಾತ್ರವಲ್ಲ, ಆಸ್ಪತ್ರೆಯ ಬಹುತೇಕ ಎಲ್ಲಾ ಸಿಬ್ಬಂದಿಯೂ ಸಂತೋಷದಿಂದ ಆಲಂಗಿಸಿಕೊಂಡು ಸಿಹಿ ಹಂಚಿದರು. 'ಅರುಣಾ ಅವರನ್ನು ನಾವು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದೇವೆ. ಅವರು ನಮಗೆ ಯಾರಿಗೂ ಯಾವುದೇ ತೊಂದರೆ ಕೊಡುತ್ತಿಲ್ಲ. ಅವರ ಜೀವ ತೆಗೆಯುವ ಬಗ್ಗೆ ಯಾರಾದರೂ ಯೋಚಿಸುವುದಾದರೂ ಹೇಗೆ ಸಾಧ್ಯ' ಎಂದು ಹಿರಿಯ ದಾದಿಯೊಬ್ಬರು ಪ್ರಶ್ನಿಸಿದರು. |
'ಪಿಂಕಿ ವಿರಾನಿ ಅವರು ದುಡ್ಡಿಗಾಗಿ ಈ ಅರ್ಜಿ ಸಲ್ಲಿಸಿದ್ದಾರೆ, ಅವರಿಗೆ ಬೇಕಿದ್ದರೆ ನಾವೇ ಚಂದಾ ಎತ್ತಿ ದುಡ್ಡು ನೀಡುತ್ತೇವೆ' ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು.ಆದರೆ ಮಂಬೈ ಜನತೆ ಮಾತ್ರ ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅರುಣಾಗೆ ಗೌರವಯುತವಾಗಿ ಸಾಯಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೋಟೆಲ್ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರನ್ನು ಮಾತನಾಡಿಸಿದಾಗ ಈ ಅಭಿಪ್ರಾಯ ವ್ಯಕ್ತವಾಯಿತು. |
ವೈದ್ಯಕೀಯ ರಂಗದಿಂದಲೂ ಸ್ವಾಗತ |
ಅರುಣಾಗೆ ದಯಾಮರಣ ಕರುಣಿಸದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಂಬೈಯ ಹಲವು ಪ್ರತಿಷ್ಠಿತ ಆಸ್ಟತ್ರೆಗಳ ವೈದ್ಯರು ಸ್ವಾಗತಿಸಿದ್ದಾರೆ. |
ಅರುಣಾಗೆ ಸಹ್ಯ ದಯಾಮರಣ ನೀಡುವುದಕ್ಕೂ ತಮ್ಮ ವಿರೋಧವಿದೆ ಎಂದು ಹಲವು ವೈದ್ಯರು ಹೇಳಿದ್ದಾರೆ. |
ನಾನಾ ರೀತಿಯಲ್ಲಿ ತೊಂದರೆಗೆ ಸಿಲುಕಿದ ಮತ್ತು ಮಿದುಳು ಸತ್ತವರಿಗೆ ಮಾತ್ರ ಸಹ್ಯ ದಯಾಮರಣ ನೀಡಬಹುದು ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಂಜಯ್ ಬುರ್ಡೆ ಹೇಳಿದರು. ಇನ್ನೊಬ್ಬರ ಜೀವ ತೆಗೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಲೋಕಮಾನ್ಯ ತಿಲಕ್ ಜನರಲ್ ಆಸ್ಪತ್ರೆಯ ಡಾ. ನಿರಂಜನ್ ಚವಾಣ್ ಹೇಳಿದರು. |
ಚರ್ಚೆ ನಡೆಯಲಿ-ಮೊಯಿಲಿ |
ದಯಾಮರಣದ ಬಗ್ಗೆ ದೇಶದಲ್ಲಿ ಗಂಭೀರ ಚರ್ಚೆ ನಡೆಯಬೇಕು. ದಯಾಮರಣ ಸಂಬಂಧ ದೇಶದಲ್ಲಿ ಸದ್ಯ ಯಾವುದೇ ಕಾನೂನು ಇಲ್ಲವಾದ ಕಾರಣ ಇಂತಹ ಚರ್ಚೆ ಅಗತ್ಯ ಎಂದು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಲಿ ಹೇಳಿದರು.ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿರ್ದಿಷ್ಟ ಕಾನೂನೊಂದು ಇಲ್ಲದಿದ್ದಾಗ ಇಂತಹ ವಿಚಾರದಲ್ಲಿ ನ್ಯಾಯಾಂಗ ಆದೇಶ ನೀಡುವುದು ಸೂಕ್ತವಲ್ಲ ಎಂಬ ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಸೂಕ್ತವಾಗಿದೆ ಎಂದರು. |
ಏನಿದು ದಯಾಮರಣ? |
ದಯಾಮರಣದಲ್ಲಿ ಎರಡು ಬಗೆ. ಒಂದು ನಿಷ್ಕ್ರಿಯ ದಯಾಮರಣ (ಪ್ಯಾಸ್ಸೀವ್ ಯುಥನೇಸಿಯಾ) ಮತ್ತು ಇನ್ನೊಂದು ಸಕ್ರಿಯ ದಯಾಮರಣ (ಆ್ಯಕ್ಟೀವ್ ಯುಥನೇಸಿಯಾ).ಜೀವರಕ್ಷಕಗಳನ್ನು ತೆಗೆದು ಹಾಕಿ ಸಹಜವಾಗಿ ಸಾಯಲು ಬಿಡುವುದು ನಿಷ್ಕ್ರಿಯ ದಯಾಮರಣ. ಮರಣವನ್ನು ತರಿಸುವ ಚುಚ್ಚುಮದ್ದು ನೀಡಿ ರೋಗಿಯನ್ನು ಸಾಯುವಂತೆ ಮಾಡುವುದು ಸಕ್ರಿಯ ದಯಾಮರಣ. ಈ ಸಕ್ರಿಯ ದಯಾಮರಣ ಸಾಧ್ಯವೇ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿರುವ ಸುಪ್ರೀಂ ಕೋರ್ಟ್, ನಿಷ್ಕ್ರಿಯ ದಯಾಮರಣದತ್ತ ಒಲವು ತೋರಿಸಿದೆ. ಅದರ ತೀರ್ಪಿನ ಆಧಾರದಲ್ಲಿ ಕಾನೂನೊಂದು ರೂಪುಗೊಳ್ಳುತ್ತದೆಯೇ ಎಂಬ ಕುತೂಹಲ ಈಗ ನಿರ್ಮಾಣವಾಗಿದೆ. |
ಕರುಣಾಜನಕ ಘಟನಾವಳಿ |
* 1966: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದಿಪುರದ ಅರುಣಾ ರಾಮಚಂದ್ರ ಶಾನುಭಾಗ ದಾದಿಯಾಗಿ ಮುಂಬೈಯ ಕೆಇಎಂ ಆಸ್ಪತ್ರೆಗೆ ಸೇರ್ಪಡೆ. |
* 1973, ನವೆಂಬರ್ 27: ಆಸ್ಪತ್ರೆಯ ಕಸ ಗುಡಿಸುವ ಸೋಹನ್‌ಲಾಲ್ ವಾಲ್ಮೀಕಿ ಅರುಣಾಳ ಮೇಲೆ ದೈಹಿಕ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ. |
* 1974: ಕೊಲೆ ಪ್ರಯತ್ನ ಮತ್ತು ದರೋಡೆ ಯತ್ನದ ಆರೋಪದ ಮೇರೆಗೆ ಸೋಹನ್‌ಲಾಲ್‌ಗೆ ಏಳು ವರ್ಷಗಳ ಜೈಲು. |
* 1998: ಜಸ್ಲೋಕ್ ಆಸ್ಪತ್ರೆಯಲ್ಲಿ ಎಂಆರ್‌ಐ ಪರೀಕ್ಷೆಗಾಗಿ ವರುಣಾ ಅವರನ್ನು ಸ್ಥಳಾಂತರಿಸುವಂತೆ ಕೋರಿದ್ದ ಪತ್ರಕರ್ತೆ ಪಿಂಕಿ ವಿರಾನಿ ಬೇಡಿಕೆಗೆ ಮನ್ನಣೆ. ಆದರೆ ಅರುಣಾಳ ಸಾವಿಗೆ ಇದು ಕಾರಣವಾದೀತು ಎಂಬ ಕಾರಣಕ್ಕೆ ಅನುಮತಿ ವಾಪಸ್ ಪಡೆದ ವೈದ್ಯರು. ಅದೇ ವರ್ಷ ಪಿಂಕಿ ಅವರಿಂದ 'ಅರುಣಾಸ್ ಸ್ಟೋರಿ, ದಿ ಟ್ರೂ ಅಕೌಂಟ್ ಆಫ್ ಎ ರೇಪ್ ಆ್ಯಂಡ್ ಇಟ್ಸ್ ಆಫ್ಟರ್‌ಮಾಥ್' ಪುಸ್ತಕ ಬಿಡುಗಡೆ. |
* 2009, ಡಿಸೆಂಬರ್ 18: ಅರುಣಾ ಅವರಿಗೆ ದಯಾಮರಣ ಕರುಣಿಸಬೇಕು ಎಂದು ಕೋರಿ ಪಿಂಕಿ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಿಂದ ಸ್ವೀಕಾರ. |
* 2011, ಜನವರಿ 24: ಅರುಣಾ ಅವರನ್ನು ಕೂಲಂಕಷವಾಗಿ ಪರಿಶೀಲಿಸಿ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಲು ಮುಂಬೈಯ ಮೂವರು ಖ್ಯಾತ ವೈದ್ಯರಾದ ಜೆ.ವಿ.ದಿವಾಶಿಯಾ, ರೂಪಾ ಗುರ್ಶಾನಿ ಮತ್ತು ನೀಲೇಶ್ ಷಾ ಅವರ ತಂಡ ರಚನೆ. ಅದೇ ದಿನ ಅರುಣಾಗೆ ದಯಾಮರಣ ನೀಡುವುದನ್ನು ವಿರೋಧಿಸಿ ಕೆಇಎಂ ಆಸ್ಪತ್ರೆಯ ಡೀನ್ ಡಾ. ಸಂಜಯ್ ಓಕ್ ಅವರಿಂದ ಹೇಳಿಕೆ,. |
* 2011, ಫೆಬ್ರುವರಿ 17: ವೈದ್ಯರ ತಂಡದಿಂದ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ. |
* 2011, ಫೆಬ್ರುವರಿ 18: ಮಾರ್ಚ್ 2ರಂದು ಕೋರ್ಟ್ ಮುಂದೆ ಹಾಜರಾಗಿ ತಾಂತ್ರಿಕ ಅಂಶಗಳನ್ನು ಮತ್ತು ಅಭಿಪ್ರಾಯಗಳನ್ನು ತಿಳಿಸಲು ಈ ವೈದ್ಯರ ತಂಡಕ್ಕೆ ಕೋರ್ಟ್‌ನಿಂದ ನಿರ್ದೇಶನ. |
* 2011, ಮಾರ್ಚ್ 2: ಅರುಣಾ ದಯಾಮರಣ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್. |
* 2011, ಮಾರ್ಚ್ 7: ಸುಪ್ರೀಂ ಕೋರ್ಟ್‌ನಿಂದ ಅರುಣಾ ದಯಾಮರಣ ಅರ್ಜಿ ತಿರಸ್ಕಾರ. |
'); $('#div-gpt-ad-10161-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ //googletag.cmd.push(function() { googletag.display('gpt-text-700x20-ad-10161'); }); //googletag.cmd.push(function() { googletag.display('gpt-text-700x20-ad2-10161'); }); },300); var x1 = $('#node-10161 .field-name-body .field-items div.field-item > p'); if(x1 != null && x1.length != 0) { $('#node-10161 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-10161').addClass('inartprocessed'); } else $('#in-article-10161').hide(); } else { _taboola.push({article:'auto', url:'https://www.prajavani.net/article/ಅರುಣಾ-ಆಸ್ಪತ್ರೆಯಲ್ಲಿ-ಸಿಹಿ-ಸಂಭ್ರಮ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-10161', placement: 'Below Article Thumbnails 1', target_type: 'mix' }); _taboola.push({flush: true}); // Text ad //googletag.cmd.push(function() { googletag.display('gpt-text-300x20-ad-10161'); }); //googletag.cmd.push(function() { googletag.display('gpt-text-300x20-ad2-10161'); }); // Remove current Outbrain //$('#dk-art-outbrain-10161').remove(); //ad before trending $('#mob_rhs1_10161').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-10161 .field-name-body .field-items div.field-item > p'); if(x1 != null && x1.length != 0) { $('#node-10161 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-10161 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-10161'); }); } else { $('#in-article-mob-10161').hide(); $('#in-article-mob-3rd-10161').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-10161','#in-article-940100','#in-article-940098','#in-article-940097','#in-article-940082']; var twids = ['#twblock_10161','#twblock_940100','#twblock_940098','#twblock_940097','#twblock_940082']; var twdataids = ['#twdatablk_10161','#twdatablk_940100','#twdatablk_940098','#twdatablk_940097','#twdatablk_940082']; var obURLs = ['https://www.prajavani.net/article/ಅರುಣಾ-ಆಸ್ಪತ್ರೆಯಲ್ಲಿ-ಸಿಹಿ-ಸಂಭ್ರಮ','https://www.prajavani.net/india-news/dri-officials-seized-cocaine-worth-rs-500-crore-in-mundra-port-940100.html','https://www.prajavani.net/india-news/trouble-brews-for-congress-in-rajasthan-cm-gehlot-as-minister-asks-to-be-removed-940098.html','https://www.prajavani.net/india-news/terrorists-gunned-down-in-srinagar-sour-jammu-kashmir-anti-terror-encounter-940097.html','https://www.prajavani.net/india-news/pm-narendra-modi-unveils-slew-of-projects-tamil-nadu-cm-harps-on-dravidian-model-940082.html']; var vuukleIds = ['#vuukle-comments-10161','#vuukle-comments-940100','#vuukle-comments-940098','#vuukle-comments-940097','#vuukle-comments-940082']; // var nids = [10161,940100,940098,940097,940082]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಮುಖಪುಟ » ಇತ್ತೀಚಿನ ಸುದ್ದಿ ಲೇಖನಗಳು » ಬ್ರೇಕಿಂಗ್ ಅಂತರಾಷ್ಟ್ರೀಯ ಸುದ್ದಿ » ಹಾಂಗ್ ಕಾಂಗ್ ಬ್ರೇಕಿಂಗ್ ನ್ಯೂಸ್ » ನೃತ್ಯ ಜೆಲ್ಲಿ ಮೀನುಗಳಿಂದ ರಕ್ಷಿಸಲು ಹಾಂಗ್ ಕಾಂಗ್‌ಗೆ ಭೇಟಿ ನೀಡಿ |
ಸಾಹಸ ಪ್ರಯಾಣ • ಬ್ರೇಕಿಂಗ್ ಅಂತರಾಷ್ಟ್ರೀಯ ಸುದ್ದಿ • ಹಾಂಗ್ ಕಾಂಗ್ ಬ್ರೇಕಿಂಗ್ ನ್ಯೂಸ್ • ಸುದ್ದಿ • ಪ್ರವಾಸೋದ್ಯಮ • ಪ್ರಯಾಣ ಗಮ್ಯಸ್ಥಾನ ನವೀಕರಣ |
ಹಾಂಗ್ ಕಾಂಗ್‌ನ ಮೊದಲ ನಗರ ಕೇಂದ್ರ ಸಾಗರ ಅನುಭವ ತಾಣವಾಗಿ, ಕ್ಯೂಬ್ ಓ ಡಿಸ್ಕವರಿ ಪಾರ್ಕ್ ನೀರೊಳಗಿನ ಪ್ರಪಂಚ ಮತ್ತು ಸಮುದ್ರ ಜೀವಿಗಳನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸುವುದಲ್ಲದೆ, ವಿಶಾಲವಾದ ಸಾಗರವನ್ನು ಸೀಮಿತ ಘನ ಜಾಗಕ್ಕೆ ಸಂಕುಚಿತಗೊಳಿಸುತ್ತದೆ ಮತ್ತು ಸಾಗರವನ್ನು ಕೈಗೆ ಹತ್ತಿರ ತರುತ್ತದೆ ಮತ್ತು ಸಂಪರ್ಕಿಸುತ್ತದೆ ಹೊಸ ಮತ್ತು ಮನರಂಜನೆಯ ರೀತಿಯಲ್ಲಿ ಪ್ರಕೃತಿಯ ಸಂದರ್ಶಕರು. |
10,000 ಅಡಿಗೂ ಹೆಚ್ಚಿನ ಪ್ರದೇಶವನ್ನು ಒಳಗೊಂಡ ಕ್ಯೂಬ್ ಒ ಡಿಸ್ಕವರಿ ಪಾರ್ಕ್ ನೈಜ ಸಾಗರ ಜೀವನ ಪ್ರದರ್ಶನಗಳು ಮತ್ತು ಅತ್ಯಾಕರ್ಷಕ ಇಂಟರಾಕ್ಟಿವ್ ಮಲ್ಟಿಮೀಡಿಯಾ ಆಟಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ, ಜೊತೆಗೆ ವಿವಿಧ ಮನರಂಜನೆ, ಶಿಕ್ಷಣ ಮತ್ತು ಊಟದ ಅವಕಾಶಗಳು. |
ಕುಟುಂಬ ಭೇಟಿಗಳು ಮತ್ತು ಸಾಮಾಜಿಕ ಮಾಧ್ಯಮ ಫೋಟೋ ಪೋಸ್ಟ್‌ಗಳಿಗೆ ಸೂಕ್ತವಾಗಿದೆ, ಕ್ಯೂಬ್ ಒ ಹೊಸ ಲ್ಯಾಂಡ್‌ಮಾರ್ಕ್ ಮಾಲ್ ಪ್ಲಾಜಾ 88 ರಲ್ಲಿ ತ್ಸುಯೆನ್ ವಾನ್‌ನಲ್ಲಿದೆ ಮತ್ತು ಇದು ನಗರ ಕೇಂದ್ರದಲ್ಲಿ ಹಾಂಗ್ ಕಾಂಗ್‌ನ ಮೊದಲ ಸಮುದ್ರ ಅನುಭವದ ತಾಣವಾಗಿದೆ. |
ಕ್ಯೂಬ್ ಒ ಹಾಂಗ್ ಕಾಂಗ್‌ನಲ್ಲಿ ಕ್ಯೂಬ್ ಓಷನೇರಿಯಂನಿಂದ ಮೊದಲ ಯೋಜನೆಯಾಗಿದೆ - ವಿಶ್ವಪ್ರಸಿದ್ಧ ಅಕ್ವೇರಿಯಂ ಬ್ರಾಂಡ್ - ಮತ್ತು ಇದು ಉನ್ನತ ಅಕ್ವೇರಿಯಂ ವಾಸ್ತುಶಿಲ್ಪಿ, ವೃತ್ತಿಪರ ಅಕ್ವೇರಿಯಂ ಅಕ್ವಾಕಲ್ಚರ್ ಆಪರೇಷನ್ ಟೀಮ್, ಹಿರಿಯ ಸಾಗರ ಸಂರಕ್ಷಣಾ ಸಲಹೆಗಾರ ಮತ್ತು ತಾಂತ್ರಿಕ ಸಲಹೆಗಾರರ ನಡುವಿನ ಯಶಸ್ವಿ ಸಹಯೋಗದ ಫಲಿತಾಂಶವಾಗಿದೆ. ಹಾಂಗ್ ಕಾಂಗ್ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಅತ್ಯುತ್ತಮ ವಿಷುಯಲ್ ಎಫೆಕ್ಟ್ ಪ್ರಶಸ್ತಿಗಳನ್ನು ಗೆದ್ದಿದೆ. |
ಭೇಟಿ ನೀಡಿದಾಗ ಹಾಂಗ್ ಕಾಂಗ್ ಮತ್ತೆ ತೆರೆದ ನಂತರ, ಕ್ಯೂಬ್ ಒ ನಿಮ್ಮ ಬಕೆಟ್ ಪಟ್ಟಿಯಲ್ಲಿರಬೇಕು |
ಸಾಗರ ರಕ್ಷಣೆಯ ಸಂದೇಶವನ್ನು ಉತ್ತೇಜಿಸಲು ನೀರೊಳಗಿನ ಪ್ರಪಂಚ ಮತ್ತು ನೈಜ ಸಮುದ್ರ ಜೀವನವನ್ನು ಒಳಗೊಂಡ ಒಂದು ಅನನ್ಯ ಸಮುದ್ರ ಅನುಭವವನ್ನು ಸೃಷ್ಟಿಸುವುದು ಕ್ಯೂಬ್ ಒ ಹಿಂದಿನ ಕಲ್ಪನೆಯಾಗಿದೆ. |
ಎಲ್ಲಾ ಕುಟುಂಬಕ್ಕೆ ಸಮುದ್ರ ಅನುಭವ |
ಕ್ಯೂಬ್ ಒ ಅನ್ನು ಹಾಂಕಾಂಗ್‌ನ ಮೊದಲ ಅಕ್ರಿಲಿಕ್ ವಿಂಡೋ ಪ್ರೊಜೆಕ್ಷನ್ ಸೇರಿದಂತೆ ವಿವಿಧ ಆಕರ್ಷಣೆಗಳೊಂದಿಗೆ ಹಲವಾರು ವಿಷಯಾಧಾರಿತ ವಲಯಗಳಾಗಿ ವಿಂಗಡಿಸಲಾಗಿದೆ. ಇದು ನೈಜ ಸಮುದ್ರ ಜೀವನದ ವೀಕ್ಷಣೆಗಳನ್ನು ಯೋಜಿತ ಬೆಳಕು ಮತ್ತು ನೆರಳು ಪರಿಣಾಮಗಳೊಂದಿಗೆ ಸಂಯೋಜಿಸುತ್ತದೆ. ಉದಾಹರಣೆಗೆ, ಜೆಲ್ಲಿ ಫಿಶ್‌ಗಳನ್ನು ಬಣ್ಣಗಳ ಕೆಲಿಡೋಸ್ಕೋಪ್‌ನಲ್ಲಿ ತೋರಿಸಲಾಗಿದೆ, ಆದರೆ ವರ್ಚುವಲ್ ರಿಯಾಲಿಟಿ (ವಿಆರ್) ಸಂದರ್ಶಕರನ್ನು ಆಳ ಸಮುದ್ರದ ಪ್ರಯಾಣಕ್ಕೆ ಕರೆದೊಯ್ಯುತ್ತದೆ. |
ಮಿಕ್ಸ್ಡ್ ರಿಯಾಲಿಟಿ (ಎಂಆರ್) ಜೆಲ್ಲಿ ಫಿಶ್ ಕ್ಲಾಸ್ ರೂಂ, ಮಕ್ಕಳಿಗಾಗಿ ಪ್ಲೇಹೌಸ್ ಮತ್ತು ಊಟದ ಪ್ರದೇಶವೂ ಇದೆ. ಈ ರೋಮಾಂಚಕಾರಿ ಅನುಭವಗಳು ಆದರ್ಶ ಕುಟುಂಬ-ಆಧಾರಿತ ದಿನವನ್ನು ನೀಡುತ್ತವೆ ಮತ್ತು ಯುವಜನರಿಗೆ ಪರಿಪೂರ್ಣವಾದ Instagrammable ತಾಣವನ್ನು ನೀಡುತ್ತವೆ. |
ಸಾಗರದ ಅದ್ಭುತ ಪ್ರದೇಶವನ್ನು ಅನಾವರಣಗೊಳಿಸುವುದು |
ನೈಜ ಸಾಗರ ಜೀವನವನ್ನು ಕಲಾತ್ಮಕ ಬೆಳಕು ಮತ್ತು ನೆರಳು ಪರಿಣಾಮಗಳೊಂದಿಗೆ ಸಂಯೋಜಿಸುವ ಮೂಲಕ ಸರಳ ಜೆಲ್ಲಿ ಮೀನುಗಳನ್ನು ವರ್ಣರಂಜಿತ ಬಬಲ್ ಶೋ ಆಗಿ ಪರಿವರ್ತಿಸುತ್ತದೆ, ಕ್ಯೂಬ್ ಒ ಸಮುದ್ರದ ಗಾಂಭೀರ್ಯದಿಂದ ಜನರನ್ನು ಮೋಡಿ ಮಾಡಲು ಆಶಿಸುತ್ತದೆ. ನೃತ್ಯ ಮಾಡುವ ಜೆಲ್ಲಿ ಮೀನುಗಳು ಸಮುದ್ರದೊಳಗಿನ ಬ್ಯಾಲೆಯಲ್ಲಿ ತೊಡಗಿರುವಂತೆ ತೋರುತ್ತದೆ ಮತ್ತು ಸಂದರ್ಶಕರಿಗೆ ಅಸಾಧಾರಣವಾದ ಫೋಟೋ ಅವಕಾಶಗಳನ್ನು ಒದಗಿಸುತ್ತವೆ. |
ಇಂಟರಾಕ್ಟಿವ್ ಮಲ್ಟಿಮೀಡಿಯಾ ತಂತ್ರಜ್ಞಾನವು ಪ್ರವಾಸಿಗರಿಗೆ ಸಮುದ್ರ ಜೀವನವನ್ನು ಹತ್ತಿರದಿಂದ ವೀಕ್ಷಿಸಲು ಮತ್ತು ಪ್ರಕೃತಿ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಮಾದರಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅದ್ಭುತ ದೃಶ್ಯ ಪರಿಣಾಮಗಳು ಅದ್ಭುತ ವೀಕ್ಷಣೆಗಳಿಂದ ತುಂಬಿದ ಸಾಗರ ಅದ್ಭುತ ಪ್ರದೇಶಕ್ಕೆ ಸಾಗಿಸುವ ಭಾವನೆಯನ್ನು ಸೃಷ್ಟಿಸುತ್ತದೆ. |
ಅನಂತ ಫ್ಯಾಂಟಸಿ ಸ್ಥಳಗಳ ಕೆಲಿಡೋಸ್ಕೋಪ್ |
ಜೆಲ್ಲಿಫಿಶ್ ಕೆಲಿಡೋಸ್ಕೋಪ್ ನೈಜ ಜೆಲ್ಲಿ ಮೀನುಗಳ ಚಿತ್ರಗಳನ್ನು, ಕನ್ನಡಿ ನೆರಳು ಭ್ರಮೆಗಳೊಂದಿಗೆ ಸೂಕ್ಷ್ಮವಾಗಿ ಸಂಯೋಜಿಸುತ್ತದೆ, ಆದರೆ ವರ್ಣರಂಜಿತ ದೀಪಗಳು ಎಲ್ಲಾ ದಿಕ್ಕುಗಳಲ್ಲಿಯೂ ಅಸಂಖ್ಯಾತ ಜೆಲ್ಲಿ ಮೀನುಗಳ ನೆರಳುಗಳನ್ನು ಪ್ರತಿಬಿಂಬಿಸುತ್ತವೆ. ಇದು ಅನಂತ ನಿಗೂious ಜಾಗವನ್ನು ಸೃಷ್ಟಿಸುತ್ತದೆ, ಸಂದರ್ಶಕರು ತಾವು ಸಂಪೂರ್ಣವಾಗಿ ಮುಳುಗಿದ್ದೇವೆ ಎಂದು ಭಾವಿಸುತ್ತಾರೆ. |
ಜೆಲ್ಲಿಫಿಶ್ ಸಂಸ್ಥೆ |
ನಂತರ, ಸಂದರ್ಶಕರು ಜೆಲ್ಲಿ ಮೀನು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಬಹುದು ಮತ್ತು ಶಿಶುಗಳಿಂದ ವಯಸ್ಕರಲ್ಲಿ ಜೆಲ್ಲಿ ಮೀನುಗಳು ಹೇಗೆ ಬೆಳೆಯುತ್ತವೆ ಮತ್ತು ಜೆಲ್ಲಿ ಮೀನುಗಳ ಪರಿಸರ ವಿಜ್ಞಾನ ಮತ್ತು ವಿವಿಧ ಜೆಲ್ಲಿ ಮೀನುಗಳ ಗುಣಲಕ್ಷಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು. ಜೆಲ್ಲಿ ಮೀನುಗಳ ಆಹಾರವನ್ನು ವೀಕ್ಷಿಸುವುದರ ಜೊತೆಗೆ, ಸಂದರ್ಶಕರಿಗೆ ಸುರಕ್ಷಿತ ಶೂನ್ಯ ದೂರದಿಂದ ಅವರನ್ನು ಸಂಪರ್ಕಿಸಲು ಅವಕಾಶ ನೀಡಲಾಗುವುದು ಮತ್ತು ಇದರಿಂದಾಗಿ ಸಾಗರಕ್ಕೆ ಹತ್ತಿರವಾಗುತ್ತದೆ. |
ಮಲ್ಟಿಮೀಡಿಯಾ ಶಿಕ್ಷಣ |
ಇಂಟರಾಕ್ಟಿವ್ ಮಲ್ಟಿಮೀಡಿಯಾ ಆಟಗಳು ಒಟ್ಟಾರೆ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತವೆ, ಏಕೆಂದರೆ ಸಂದರ್ಶಕರು ಸಾಗರ ಪರಿಶೋಧನಾ ಪ್ರವಾಸದಲ್ಲಿ ಜೆಲ್ಲಿ ಮೀನುಗಳ ರಕ್ಷಣೆಯಲ್ಲಿ ಈಜಬಹುದು, ಸಣ್ಣ ಮೀನುಗಳು "ಆಗಬಹುದು". "ಸಣ್ಣ ಮೀನುಗಳು" ಜೆಲ್ಲಿ ಮೀನುಗಳ ಕೆಳಗೆ ಅಡಗಿಕೊಳ್ಳಬೇಕು, ಆದರೆ ಗ್ರಹಣಾಂಗಗಳಿಂದ ಹಿಡಿಯಲ್ಪಡುತ್ತವೆ ಅಥವಾ ಸಮೀಪದಲ್ಲಿ ಅಡಗಿರುವ ಪರಭಕ್ಷಕಗಳಿಂದ ದಾಳಿಗೊಳಗಾಗುತ್ತವೆ. |
ಎಂಆರ್ ಜೆಲ್ಲಿಫಿಶ್ ತರಗತಿಯಲ್ಲಿ, ಸಂದರ್ಶಕರು "ಸಮುದ್ರದ ರಕ್ಷಕರು" ಆಗಬಹುದು ಮತ್ತು ಸಿಕ್ಕಿಬಿದ್ದ ಹಸಿರು ಸಮುದ್ರ ಆಮೆಯನ್ನು ರಕ್ಷಿಸಬಹುದು, ಇದಕ್ಕೆ ಎಚ್ಚರಿಕೆಯಿಂದ ಚಿಕಿತ್ಸೆ ಮತ್ತು ಆಮೆ ಚೇತರಿಸಿಕೊಳ್ಳಲು ಮತ್ತು ಸಮುದ್ರಕ್ಕೆ ಈಜಲು ಸಹಾಯ ಮಾಡಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. |
ಪಾರುಗಾಣಿಕಾ ಕಾರ್ಯಾಚರಣೆಯು ನಿಜವಾದ ಆಮೆ ರಕ್ಷಣಾ ಪ್ರಕ್ರಿಯೆಗಳನ್ನು ಅನುಸರಿಸುತ್ತದೆ. ಭಾಗವಹಿಸುವ ಸಂದರ್ಶಕರು ವೃತ್ತಿಪರ ಸಂರಕ್ಷಕರ ಕೆಲಸದ ಬಗ್ಗೆ ಕಲಿಯಲು ಸಾಧ್ಯವಾಗುತ್ತದೆ, ಸಾಗರದ ಮೇಲೆ ಮನುಷ್ಯರ ಪರಿಣಾಮದ ಬಗ್ಗೆ ಯೋಚಿಸಲು ಮತ್ತು ಸಮುದ್ರ ಸಂರಕ್ಷಣೆಗೆ ಸಂಬಂಧಿಸಿದಂತೆ ಮಿಷನ್ ಪ್ರಜ್ಞೆಯನ್ನು ಪಡೆಯಲು ಸಾಧ್ಯವಾಗುತ್ತದೆ. |
ಸಾಗರ-ವಿಷಯದ ಕುಟುಂಬ ಪ್ಲೇಹೌಸ್ ಮತ್ತು ಪಂಚತಾರಾ ಭೋಜನ |
ಮಕ್ಕಳ ಪ್ಲೇಹೌಸ್ ಹಾಂಗ್ ಕಾಂಗ್‌ನ ಮೊದಲ ಸಾಗರ-ವಿಷಯದ ಆಟದ ಸ್ಥಳವನ್ನು ಹೊಂದಿದೆ, ಅಲ್ಲಿ ಮಕ್ಕಳು ದೈಹಿಕ ಸವಾಲುಗಳನ್ನು ಸದುಪಯೋಗಪಡಿಸಿಕೊಂಡು ಸಮುದ್ರ ಜ್ಞಾನವನ್ನು ಪಡೆಯಬಹುದು. |
ಪ್ಲೇಹೌಸ್ನ ಗೋಡೆಗಳನ್ನು ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಮಕ್ಕಳ ಸ್ನೇಹಿ ಬಣ್ಣದಿಂದ ಚಿತ್ರಿಸಲಾಗಿದೆ, ಆದ್ದರಿಂದ ಪೋಷಕರು ಮನಸ್ಸಿನ ಶಾಂತಿಯೊಂದಿಗೆ ಹತ್ತಿರದ ಉತ್ತಮ ಅಡುಗೆಗಳಲ್ಲಿ ಊಟ ಮಾಡಬಹುದು. |
ಉದ್ಯಾನವನವು ಸ್ಥಳೀಯ ಪಂಚತಾರಾ ಹೋಟೆಲ್‌ನಿಂದ ಮುಖ್ಯ ಬಾಣಸಿಗ ಮತ್ತು ಅವರ ತಂಡವನ್ನು ಬಾಯಲ್ಲಿ ನೀರೂರಿಸುವ ರುಚಿಕರ ಪದಾರ್ಥಗಳನ್ನು ತಯಾರಿಸಲು ಆಹ್ವಾನಿಸಿದೆ. ಇದರ ಜೊತೆಯಲ್ಲಿ, ಏಷ್ಯಾದ ಪ್ರಸಿದ್ಧ ಐಸ್ ಕ್ರೀಮ್ ಬ್ರಾಂಡ್ ಆಗಿರುವ ಕಾರ್ನರ್ ಕೋನ್ ಸೀಮಿತ ಆವೃತ್ತಿಯ ಸಾಗರ-ವಿಷಯದ ಐಸ್ ಕ್ರೀಂಗಳನ್ನು ವಿಶೇಷವಾಗಿ ಕ್ಯೂಬ್ ಒಗಾಗಿ ತಯಾರಿಸಿದೆ. ವಿಶಿಷ್ಟ ಆಕಾರದ ಐಸ್ ಕ್ರೀಂಗಳು ವಿಶೇಷವಾಗಿ ಸವಿಯಾದ ಸಾಮಾಜಿಕ ಮಾಧ್ಯಮದ ಫೋಟೋ ಅವಕಾಶಗಳನ್ನು ಒದಗಿಸುತ್ತವೆ. |
ಕ್ಯೂಬ್ ಒ ಸಮುದ್ರದ ನಿವಾಸಿಗಳನ್ನು ಗೌರವಿಸಲು ಮತ್ತು ರಕ್ಷಿಸಲು ಮತ್ತು ಸಾಗರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ, ಸಮುದ್ರ ಜೀವಿಗಳ ಸುಂದರ ನೋಟಗಳನ್ನು ಆನಂದಿಸಿ ಮತ್ತು ಮೆಚ್ಚಿ, ಅವುಗಳ ಗುಣಲಕ್ಷಣಗಳನ್ನು ಗಮನಿಸಿ, ಮಾನಸಿಕವಾಗಿ ನೀರೊಳಗಿನ ಜಗತ್ತಿಗೆ ವಿವಿಧ ಮಲ್ಟಿಮೀಡಿಯಾ ಸಂವಾದದ ಮೂಲಕ ಪ್ರವೇಶಿಸುತ್ತದೆ ಆಟಗಳು. |
ಕ್ಯೂಬ್ ಒ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಮನರಂಜನೆ, ವಿಶ್ರಾಂತಿ ಮತ್ತು ಶಿಕ್ಷಣಕ್ಕಾಗಿ ಒಂದು ಸ್ಥಳವಾಗಿ ವಿನ್ಯಾಸಗೊಳಿಸಲಾಗಿದೆ, ಜೊತೆಗೆ ಸಮುದ್ರದ ಜೀವನದ ವೈವಿಧ್ಯತೆಯನ್ನು ತಲ್ಲೀನಗೊಳಿಸುವ ಸಾಹಸಗಳ ಮೂಲಕ ಕಂಡುಹಿಡಿಯಬಲ್ಲ ಶಾಲಾ ಗುಂಪುಗಳು |
n 2021, ಇದನ್ನು 5 ಎಂದು ಪಟ್ಟಿ ಮಾಡಲಾಗಿದೆth ವಿಶ್ವ ನಗರಗಳ ಶ್ರೇಯಾಂಕದ ವೆಬ್‌ಸೈಟ್‌ನಿಂದ ವಿಶ್ವದ ಅತ್ಯುತ್ತಮ ಅಕ್ವೇರಿಯಂ ಮತ್ತು 16 ನೇ ಸ್ಥಾನದಲ್ಲಿದೆth ಟೂರ್ ಸ್ಕ್ಯಾನರ್ ವೆಬ್‌ಸೈಟ್‌ನಿಂದ 50 ಅತ್ಯುತ್ತಮ ಅಕ್ವೇರಿಯಂಗಳ ಆಯ್ಕೆಯಲ್ಲಿ. |
'ಸಿ.ಎಂ. ಸಿದ್ಧರಾಮಯ್ಯರಿಗೆ ಸೋಲಿನ ಭಯ ಶುರುವಾಗಿದೆ' | Kannada Dunia | Kannada News | Karnataka News | India News |
HomeLive NewsKarnataka'ಸಿ.ಎಂ. ಸಿದ್ಧರಾಮಯ್ಯರಿಗೆ ಸೋಲಿನ ಭಯ ಶುರುವಾಗಿದೆ' |
30-04-2018 6:53PM IST / No Comments / Posted In: Karnataka, Latest News |
ಕೋಲಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ದೋಣಿಯನ್ನು ದಡ ಮುಟ್ಟಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷ ನಂಬಿದೆ. ಆದರೆ, ಅವರೇ ಸೋಲಿನ ಭಯದಿಂದ ಮತ್ತೊಂದು ಕ್ಷೇತ್ರಕ್ಕೆ ಹೋಗಿದ್ದಾರೆ ಎಂದು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ. |
ಕೆ.ಜಿ.ಎಪ್. ನಲ್ಲಿ ಇಂದು ಬಿ.ಜೆ.ಪಿ. ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರಿಗೆ ಈಗಾಗಲೇ ಸೋಲಿನ ಭಯ ಶುರುವಾಗಿದೆ. ಅವರು ಸ್ಪರ್ಧಿಸಿರುವ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವುದು ನಿಶ್ಚಿತ ಎಂದು ಹೇಳಿದ್ದಾರೆ. |
ರಾಜ್ಯದಲ್ಲಿ ಬಿ.ಜೆ.ಪಿ.ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಮೇ 15 ರಂದು ಮಧ್ಯಾಹ್ನ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. |
ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಲಾಲು ಪ್ರಸಾದ್ ಯಾದವ್ ಅವರ ಸ್ನೇಹ ಬೆಳೆಸುತ್ತಾರೆ. ಲಾಲೂ ಅವರ ಬೆಂಬಲ ಇಲ್ಲದೇ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. |
ಸುದ್ದಿಯ ಘನತೆ ಅರ್ಥೈಸಲಾಗದವ ಪತ್ರಕರ್ತನೇ ಅಲ್ಲ-ಹೆಬ್ಬಾರ | Kannadamma |
Home ಬೆಳಗಾವಿ ಸುದ್ದಿಯ ಘನತೆ ಅರ್ಥೈಸಲಾಗದವ ಪತ್ರಕರ್ತನೇ ಅಲ್ಲ-ಹೆಬ್ಬಾರ |
ಸುದ್ದಿಯ ಘನತೆ ಅರ್ಥೈಸಲಾಗದವ ಪತ್ರಕರ್ತನೇ ಅಲ್ಲ-ಹೆಬ್ಬಾರ |
ಬೆಳಗಾವಿ17: ಸಮಾಜಕ್ಕೆ ಉಪಯುಕ್ತವಾಗುವ ಸುದ್ದಿ ಯಾವುದು ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದವ ಉತ್ತಮ ಪತ್ರಕರ್ತನೇ ಅಲ್ಲ ಎಂದು ಹೊನ್ನಾವರದ ನಾಗರಿಕ ವಾರಪತ್ರಿಕೆ ಸಂಪಾದಕ ಕೃಷಮೂರ್ತಿ ಹೆಬ್ಬಾರ ಅಭಿಪ್ರಾಯಪಟ್ಟರು. |
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿರುವ ಎಂ.ಎಂ ಕಲ್ಬುರ್ಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 88ನೇ ನಾಡಹಬ್ಬ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಮೂಹ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಕುರಿತು ಉಪನ್ಯಾಸವನ್ನು ನೀಡಿದರು. |
ಇಂದು ಪತ್ರಕರ್ತರು ಬೆಳಕಿನ ಬೀಜಗಳಾಗುವ ಬದಲು ಕತ್ತಲೆಯ ಬೀಜಗಳಾಗುತ್ತಿದ್ದಾರೆ. ಅಕ್ಷರ ಲೋಕದ ಏಜಂಟರಂತೆ ವರ್ತಿಸಿ ಹಿಂದಿನವರ ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇಂದು ಕೂಡಾ ಗ್ರಾಮೀನ ಪ್ರದೇಶದ ಶೇ.80ರಷ್ಟು ಪತ್ರಕರ್ತರು ಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಪಟ್ಟಣದ ಕೆಲ ಸೂಟ್‍ಬೂಟ್ ಪತ್ರಕರ್ತರು ಭಟ್ಟಂಗಿತನ ಮಾಡುತ್ತಾ, ಬ್ಲಾಕ್‍ಮೇಲ್ ಮಾಡುತ್ತಾ ಪತ್ರಕೋದ್ಯಮಕ್ಕೆ ಅಪಚಾರ ತರುತ್ತಿದ್ದಾರೆ ಎಂದು ಅವರು ನೊಂದು ಕೊಂಡರು. |
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ವಿಜಯ ಸಂಕೇಶ್ವರ, ಇಂದು ಪತ್ರಿಕೋಧ್ಯಮದಲ್ಲಿ ಮೇದಾವಿ ಪತ್ರಕರ್ತರ ಕೊರತೆ ಎದ್ದು ಕಾಣುತ್ತಿದೆ. ವರದಕ್ಷಿಣೆ ಕಾಯಿದೆ ದುರುಪಯೋಗವಾಗುವ ರೀತಿಯಲ್ಲಿಯೇ ಪತ್ರಕರ್ತರ ಗುರುತಿನಪತ್ರಗಳೂ ದುರುಪಯೋಗವಾಗುತ್ತಿದೆ. ಕಾನೂನು ಕೂಡಾ ಕೆಲ ಸುದ್ದಿಗಳನ್ನು ನೇರಾ ನೇರ ಪ್ರಕಟಿಸಲು ಅವಕಾಶ ನೀಡದೆ ಇರುವುದರಿಂದ ಈ ಉದ್ಯಮದಲ್ಲೂ ಸಾಕಷ್ಟು ತೊಡಕುಗಳನ್ನು ಅನುಭವಿಸಬೇಕಾಗುತ್ತದೆ ಎಂದರು. |
ಪತ್ರಕರ್ತರಲ್ಲಿ ಇತ್ತೀಚೆಗೆ ವೃತ್ತಿಪರತೆ ದೂರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹಿಂದೆ ಸಾಕಷ್ಟು ತಂತ್ರಜ್ಞಾನಗಳು ಇಲ್ಲದೆ ಇದ್ದಾಗಲೂ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಕಲೆ ಪತ್ರಕರ್ತರಿಗೆ ಕರಗತವಾಗಿತ್ತು. ಆದರೆ ಈಗ ಅದು ಅಷ್ಟಾಗಿ ಕಾಣಸಿಗುತ್ತಿಲ್ಲ. ಜನರು ಜಾಗೃತರಾದಾಗ ಮಾತ್ರವೇ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯ ಎಂದು ಅವರು ಹೇಳಿದರು. |
ಹುಕ್ಕೇರಿಯ ಪತ್ರಕರ್ತ ಪ್ರಕಾಶ್ ದೇಶಪಾಂಡೆ ಕೂಡಾ ಪತ್ರಕರ್ತರ ಜವಾಬ್ದಾರಿಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ಮಾತನಾಡಿದರು. ಕೆಎಲ್‍ಇ ಆರೋಗ್ಯ ಮತ್ತು ವಿಜ್ಞಾನ ಸಂಸ್ಥೆಯ ಡಾ. ಹೆಚ್.ಬಿ. ರಾಜಶೇಕರ್ ಸಮಾರಂಬದ ಅಧ್ಯಕ್ಷತೆ ವಹಿಸಿದ್ದರು. ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶರಣ ಬಸವ ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. |
ಡಾ. ಟಿ.ಜಿ ಸಾಂಬ್ರೇಕರ್, ಎಲ್.ವಿ. ಪಾಟೀಲ್, ವಿಜಯಾ ಹಿರೇಮಠ, ಮೀನಾಕ್ಷಿ ನೆಲಗಲಿ, ಮೀನಾಕ್ಷಿ ಗಲಗಲಿ, ಮೊದಲಾದವರು ಮುಖ್ಯ ಅತಿಥಿಯಾಗಿದ್ದರು. |
Subsets and Splits
No community queries yet
The top public SQL queries from the community will appear here once available.