headline
stringlengths 8
146
| label
stringclasses 3
values |
---|---|
ಮೂರು ದಿನಗಳ ವಿಷ್ಣುವರ್ಧನ್ ಉತ್ಸವಕ್ಕೆ ಚಾಲನೆ ನೀಡಿದ ಕಿಚ್ಚ ಸುದೀಪ್ | entertainment |
ಶ್ರುತಿಗೆ ಅರ್ಜುನ್ ಕೊಟ್ಟ ಕಿರುಕುಳಗಳೇನು? ಶ್ರುತಿ ಕೊಟ್ಟ ದೂರಿನಲ್ಲೇನಿದೆ? ಇಲ್ಲಿವೆ 13 ಪಾಯಿಂಟ್ಸ್ | entertainment |
ಪ್ರಭಾಸ್ ಭುಜದ ಮೇಲೆ ನಡೆದ ಅನುಷ್ಕಾ: ದೊಡ್ಡ ಕಾರ್ಯಕ್ರಮದಲ್ಲಿ ಶೆಟ್ಟಿ ಬಾಯಿಬಿಟ್ಟ ಸತ್ಯವೇನು? | entertainment |
2018ನೇ ಸಾಲಿನ ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ ಘೋಷಣೆ | entertainment |
#MeToo: ಸೆಟ್‍ನಿಂದ ತಾಯಿಯನ್ನೂ ದೂರ ಇಡುತ್ತಿದ್ದರು: ನಟಿ ಸಂಜನಾ ಗಲ್ರಾನಿ ಆರೋಪ | entertainment |
ನಟ ರಣಬೀರ್ ಕಪೂರ್ ವಿರುದ್ಧ ದಾಖಲಾಯಿತು 50 ಲಕ್ಷದ ಪ್ರಕರಣ! | entertainment |
India vs Australia: ನಾಗ್ಪುರದಲ್ಲಿ ನಾಳೆ ಎರಡನೇ ಏಕದಿನ; ಗೆಲುವಿನ ಓಟ ಮುಂದುವರಿಸುತ್ತಾ ಕೊಹ್ಲಿ ಪಡೆ? | sports |
'ಆ ಚಡ್ಡಿ ಧರಿಸಿ ಆಡಿದ್ದರೆ ನಾನು ಹೆಚ್ಚು ವಿಕೆಟ್ ಪಡೆಯುತ್ತಿದ್ದೆ': ಹರ್ಭಜನ್ ಸಿಂಗ್ | sports |
ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಹನುಮ ವಿಹಾರಿ | sports |
80ರ ದಶಕದಲ್ಲೇ 'ಕಿಕಿ' ಸವಾಲಿಗೆ ನಾಂದಿ ಹಾಡಿದ್ದ ಶಂಕರ್ ನಾಗ್..! | entertainment |
‘4 ಓವರ್ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ? | sports |
Video: ಸದ್ಗುರುವನ್ನೇ ತಾಳಕ್ಕೆ ಕುಣಿಸಿದ ತುಂಟ ರಣವೀರ್ ಸಿಂಗ್ ವಿಡಿಯೋ ವೈರಲ್! | entertainment |
ಬಾಲಿವುಡ್ನ ಪ್ರಖ್ಯಾತ ಗಾಯಕ ನಿತಿನ್ ಬಾಲಿ ಅಪಘಾತದಲ್ಲಿ ನಿಧನ | entertainment |
ಸರಣಿ ಸೋತ ಬಳಿಕ ವಿಚಿತ್ರ ಹೇಳಿಕೆ ಕೊಟ್ಟ ಕ್ಯಾಪ್ಟನ್ ಕೊಹ್ಲಿ: ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ! | sports |
ರಾಧಿಕಾ ಆಪ್ಟೆ ಅಭಿನಯದ ಮೊದಲ ಭಾರತೀಯ ಹಾರರ್ ಸರಣಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಜ್ಜು! | entertainment |
ಮೈಕ್ರೋಸಾಫ್ಟ್ ಜತೆ ಕೆಲಸ ಮಾಡುತ್ತಿರುವ ವಾಟ್ಸಾಪ್ | tech |
ಆಂಗ್ಲರ 9 ವಿಕೆಟ್ ಪತನ: ಗೆಲುವಿನ ಹೊಸ್ತಿಲಲ್ಲಿ ಕೊಹ್ಲಿ ಪಡೆ | sports |
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಫೈನಲ್ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು | sports |
ಏಷ್ಯಾ ಕಪ್ಗೂ ಆಯ್ಕೆಯಾಗದ ಮಯಾಂಕ್ ಅಗರ್ವಾಲ್: ಬಿಸಿಸಿಐ ಹೇಳಿದ್ದೇನು..? | sports |
ಫಿಫಾ ವಿಶ್ವಕಪ್ 2018: ಪನಾಮಾ ಹಾಗೂ ಟುನಿಶಿಯಾ ಪಂದ್ಯಗಳ ನಡುವಣ ಚಿತ್ರಪಟಗಳು | sports |
'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆ; ಹೊಸ ಗೆಟಪ್ನಲ್ಲಿ ಸುದೀಪ್, ಶಿವಣ್ಣ | entertainment |
ಕೈಯಲ್ಲಿ ಬ್ಯಾಂಡೇಜ್ ಜತೆಗೆ ಅಭಿನಯಕ್ಕೆ ಮುಂದಾದ ದರ್ಶನ್: ಆರಂಭವಾಯಿತು 'ಒಡೆಯ'ನ ಚಿತ್ರೀಕರಣ | entertainment |
PHOTOS: ವಿವಾಹದ ನಂತರ ಸಿನಿಮಾಗಿಂತ ಫೋಟೋ ಶೂಟ್ನಲ್ಲಿ ವ್ಯಸ್ತವಾಗಿರುವ ಸೋನಮ್..! | entertainment |
ಲಕ್ನೋದಲ್ಲಿ ನಡೆದ ಯುಪಿ ಹೂಡಿಕೆದಾರರ ಸಭೆ | entertainment |
ರಾಜ್ಯದ ಅರ್ಪಿತಾಗೆ ಬಂಗಾರದ ಪದಕ ; ಫೆಡರೇಷನ್ ಕಪ್ ಅಥ್ಲೆಟಿಕ್ಸ್ | sports |
ವಿರಾಟ್ಗೆ 'ರಬ್ಬಿಶ್' ಎಂದ ಅನುಷ್ಕಾ! ಕಾರಣ ಏನು ಗೊತ್ತಾ? | entertainment |
ಸಹಾಯಕ್ಕಾಗಿ ಟ್ವೀಟ್ ಮಾಡಿದ ಕೇರಳದ ಅಭಿಮಾನಿ: ಒಂದು ಕೋಟಿ ನೆರವು ನೀಡಿದ ನಟ ಸುಶಾಂತ್! | entertainment |
ಜಯದ ನಾಗಾಲೋಟದಲ್ಲಿ ಪಂಜಾಬ್: ಸೋಲಿನ ಸುಳಿಯಿಂದ ಹೊರಬರಲು ಡೆಲ್ಲಿ ಕಸರತ್ತು: ಕೋಟ್ಲಾದಲ್ಲಿ ಬಿಗ್ ಫೈಟ್ | sports |
ಮೆಸ್ಸಿಯ ಅಭಿಮಾನಿ ಈ ಪುಟ್ಟ ಬಾಲಕನೇ ಈಗ ತಾಲಿಬಾನ್ ಉಗ್ರರ ಟಾರ್ಗೆಟ್.!!! | sports |
ಅಂಬಿಗೆ ಭಿನ್ನವಾಗಿ ಗೌರವ ಸಲ್ಲಿಸಿದ ಅಭಿಮಾನಿ; ಅಂಗಾಂಗ ದಾನಕ್ಕೆ ಮೈಸೂರಿನ ನಂದೀಶ್ ನೋಂದಣಿ | entertainment |
ಗ್ಲೋಬಲ್ ಮೊಬೈಲ್ ಅವಾರ್ಡ್ಸ್ 2019: ಪ್ರಶಸ್ತಿ ಗೆದ್ದ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ | sports |
ಫಿಫಾ ವಿಶ್ವಕಪ್ 2018: ಬೆಲ್ಜಿಯಂ ಹಾಗೂ ಟುನಿಶಿಯಾ ಪಂದ್ಯಗಳ ನಡುವಣ ಚಿತ್ರಪಟಗಳು | sports |
ಕೊಹ್ಲಿ ನಾಯಕನಾದರೂ ಆಂಗ್ಲರಿಗೆ ಶುರುವಾಗಿದೆ ಧೋನಿ ಭಯ..! | sports |
ಹಾಟ್ ಲುಕ್ನಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಮೇಘನಾ..! | entertainment |
ಹೌದು ಸ್ವಾಮಿ, ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮೊದಲ ಸ್ಪರ್ಧಿ ಇವರೇ..! | entertainment |
‘ಅಂಬಿ ನಿಂಗ್ ವಯಸ್ಸಾಯ್ತೋ’ ಕೊನೆಯ ಚಿತ್ರ ಎಂಬುದು ಅಂಬರೀಶ್ಗೆ ಮೊದಲೇ ಗೊತ್ತಿತ್ತೇ? | entertainment |
ಫಿಫಾ ವಿಶ್ವಕಪ್ 2018: ರೊನಾಲ್ಡೋ ಆಕರ್ಷಕ ಆಟ: ಪೋರ್ಚುಗಲ್-ಸ್ಪೇನ್ ಪಂದ್ಯ ಡ್ರಾನೊಂದಿಗೆ ಅಂತ್ಯ | sports |
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಾಮಚಂದ್ರಪ್ಪ | entertainment |
ಅಂಬರೀಶ್ ಅಂತ್ಯಕ್ರಿಯೆಗೆ ನಟಿ ರಮ್ಯಾ ಯಾಕೆ ಬರಲಿಲ್ಲ? ಕೆರಳಿದ ಅಭಿಮಾನಿಗಳು | entertainment |
ರಷ್ಯಾ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಸೌರಭ್ ವರ್ಮಾ | sports |
PHOTOS: ಕಬಿನಿ ಹಾಗೂ ಕಟ್ಟೆಕಾಡಿನಲ್ಲಿ ನಟ ದರ್ಶನ್ ತೆಗೆದಿರುವ ವನ್ಯಜೀವಿಗಳ ಚಿತ್ರಗಳು | entertainment |
ಭಾರತ-ಎಸೆಕ್ಸ್ ಅಭ್ಯಾಸ ಪಂದ್ಯ: 2ನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಲೌಟ್ | sports |
ಅಫ್ಘನ್ ಬೌಲರ್ಗಳು ಟೆಸ್ಟ್ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ, ಸ್ಪಿನ್ ದಾಳಿ ಎದುರಿಸಲು ಸಿದ್ಧ: ಕರುಣ್ ನಾಯರ್ | sports |
ವೈರಲ್ ಗರ್ಲ್ನ ಮತ್ತೊಂದು ವಿಡಿಯೋ ವೈರಲ್ | entertainment |
ಮಾರ್ಚ್ 8 ರಿಂದ ಶಿಯೋಮಿ ರೆಡ್ಮಿ ನೋಟ್ 5 ಆಫ್ಲೈನ್ ಡೆಲಿವರಿ | tech |
'ಬಾಸ್' ಪಟ್ಟ ವಿವಾದ: ಶಿವರಾಜ್ ಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ? | entertainment |
ಶ್ರೀದೇವಿ ಸಾವಿಗೆ ಬಿಗ್ ಟ್ವಿಸ್ಟ್: ಮೃತ ದೇಹ ಭಾರತಕ್ಕೆ ತರುವುದು ಮತ್ತಷ್ಟು ವಿಳಂಬ | entertainment |
ರಣವೀರ್ ಸಿಂಗ್ ಹಾಡಿಗೆ ಕುಣಿದ ಅಮೆರಿಕ ಅಧ್ಯಕ್ಷ ಟ್ರಂಪ್ ವಿಡಿಯೋ ಈಗ ವೈರಲ್..! | entertainment |
ಪತ್ನಿಯ 'ಪರಿ' ಸಿನಿಮಾ ನೋಡಿ ಕೋಹ್ಲಿ ಹೇಳಿದ್ದೇನು ಗೊತ್ತಾ? | entertainment |
ಭಾರತ-ಇಂಗ್ಲೆಂಡ್ 2ನೇ ಏಕದಿನ: ಕೊಹ್ಲಿ ಪಡೆಗೆ ಹೀನಾಯ ಸೋಲು: ಸರಣಿ ಸಮಬಲ | sports |
ಐಫೋನ್ SE 2ಗಿಲ್ಲ ಬಿಡುಗಡೆ ಭಾಗ್ಯ, 'mini iPhone X' ಮಾರುಕಟ್ಟೆಗೆ? | tech |
ಭಾರತೀಯ ಫುಟ್ಬಾಲ್ಗೆ ಒಂದು ಕೀರ್ತಿ ಕೊಟ್ಟ ಬೆಂಗಳೂರು ಎಫ್ಸಿ | sports |
ಕಾರ್ಗಿಲ್ ವೀರ ವಿಕ್ರಂ ಬಾತ್ರಾ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರ | entertainment |
ನನ್ನ ಬಯೋಪಿಕ್ನಲ್ಲಿ ಅಮೀರ್ ಖಾನ್ ನಟಿಸಿದರೆ ಸೂಕ್ತ: ರಾಹುಲ್ ದ್ರಾವಿಡ್ | sports |
‘ಮುಂದೆ ಬನ್ನಿ….’ ಎನ್ನುತ್ತಾ ರಾಜರಥವನ್ನು ಮುಂದಕ್ಕೆ ಎಳೆದ ರಾಕಿಂಗ್ ಸ್ಟಾರ್ ಯಶ್ | entertainment |
ಶ್ರೀರಂಗ ಪಟ್ಟಣದ ಪಶ್ಚಿಮವಾಹಿನಿಯಲ್ಲಿ ಅಂಬರೀಶ್ ಅಸ್ಥಿ ವಿಸರ್ಜನೆ | entertainment |
ಆಘಾತಕಾರಿ ಸುದ್ದಿ: ಹ್ಯಾಕರ್ಗಳ ಕಣ್ಣು ಈಗ ನಿಮ್ಮ ವಾಟ್ಸಪ್ ಮೇಲೆ..! | tech |
ಸ್ಯಾಮ್ಸಂಗ್ ಕಂಪೆನಿಯ ಮಡಚುವ ಫೋನ್ ಹೇಗಿದೆ ಗೊತ್ತಾ..? | tech |
55 ಎಸೆತಗಳಲ್ಲಿ 147 ರನ್; ಅಯ್ಯರ್ ಅಬ್ಬರಕ್ಕೆ ಟಿ-20 ದಾಖಲೆಗಳೆಲ್ಲ ಪುಡಿಪುಡಿ | sports |
ಸಲ್ಲುಗೆ ಕೈಕೊಡ್ತು ಬ್ಲ್ಯಾಕ್ ಕಲರ್; ಬೆದರಿಕೆ ಹಾಕಿದ ಗ್ಯಾಂಗ್ಸ್ಟರ್ ಪಕ್ಕದಲ್ಲೇ ಸಲ್ಲು ಸೆಲ್ಲು..! | entertainment |
ಸಮೂಹ ಸನ್ನಿ ಹಿಡಿಸಲು ಬೆಂಗಳೂರಿನತ್ತ ಸನ್ನಿ ಲಿಯೋನ್: ಈ ಸಲವಾದರೂ ನಡೆಯುತ್ತಾ ಕಾರ್ಯಕ್ರಮ..! | entertainment |
ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ‘ಅಯ್ಯಾರಿ’ ಸಿನಿಮಾ ಫೆ. 16ಕ್ಕೆ ತೆರೆಗೆ | entertainment |
ಹೈದರಾಬಾದ್‍ನ ಗಲ್ಲಿ ಗಲ್ಲಿಗಳಲ್ಲಿ ಅರ್ಜುನ್ ರೆಡ್ಡಿ ಟ್ಯಾಕ್ಸಿ ಸವಾರಿ ! | entertainment |
ಆಟೋರಿಕ್ಷಾಗಳ ದುಬಾರಿ ಶುಲ್ಕಕ್ಕೆ ಲಗಾಮು ಹಾಕಲಿದೆ ಗೂಗಲ್..! | tech |
ತಾಳಿ ಕಟ್ಟುವ ಮುನ್ನ ಭಾವಿ ಗಂಡನ ಮೀಸೆಗೆ ಕತ್ತರಿ ಹಾಕಿದ್ದ ಬೆಂಗಳೂರು ಬೆಡಗಿ | entertainment |
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ವ್ಯಾಗನ್ಆರ್ ಕಾರಿನ ಹೊಸ ಆವೃತ್ತಿ..! | tech |
ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಅತಿ ಎತ್ತರದಲ್ಲೂ ಸಿಗಲಿದೆ ವೈ-ಫೈ ಸೇವೆ | tech |
ಸ್ಯಾಂಡಲ್ವುಡ್ ಬಗ್ಗೆ ಮಾತಾಡಿದ ರಶ್ಮಿಕಾ ಬೇಸರ ಮಾಡಿಕೊಂಡಿದ್ದೇಕೆ? | entertainment |
ಡೆಲ್ಲಿ ಬೌಲಿಂಗ್ ದಾಳಿಗೆ ರೋಹಿತ್ ಪಡೆ ತತ್ತರ: ಮುಂಬೈ ಪ್ಲೇ ಆಫ್ ಕನಸು ಭಗ್ನ | sports |
92 ರನ್ಗೆ ಆಲೌಟ್: ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಏನಂದ್ರು? | sports |
‘ಪದ್ಮಾವತ್’ ನಂತರ ರಾಜಸ್ಥಾನದಲ್ಲಿ ‘ಮಣಿಕರ್ಣಿಕಾ’ ವಿವಾದ: ಚಿತ್ರೀಕರಣ ನಡೆಸದಂತೆ ಬೆದರಿಕೆ | entertainment |
'ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ ಆಡಲಿದ್ದಾರೆ ಡಿವಿಲಿಯರ್ಸ್ | sports |
India vs New Zealand, Live Cricket Score: ಭಾರತಕ್ಕೆ 90 ರನ್ಗಳ ಭರ್ಜರಿ: 2-0 ಮುನ್ನಡೆ | sports |
ಮುಂಬೈನಲ್ಲಿ ಸಲೂನ್ನಿಂದ ಹೊರ ಬಂದ ನಟಿ ಇಶಾ ಕ್ಯಾಮೆರಾಗೆ ಪೋಸ್ ನೀಡಿದ್ದು... | entertainment |
ನೂತನ ಟೆಸ್ಟ್ ರ‍್ಯಾಂಕಿಂಗ್; ಟಾಪ್ 10 ಆಟಗಾರರಿಗೂ ನಂ. 1 ಪಟ್ಟ ಕೊಟ್ಟ ಐಸಿಸಿ | sports |
(LIVE): ಭಾರತ-ಇಂಗ್ಲೆಂಡ್ 3ನೇ ಟೆಸ್ಟ್; ಭಾರತಕ್ಕೆ 203 ರನ್ಗಳ ಭರ್ಜರಿ ಜಯ | sports |
400 ಚಿತ್ರಮಂದಿರಗಳಲ್ಲಿ 'ಸೀತಾರಾಮ ಕಲ್ಯಾಣ' ಸಂಭ್ರಮ | entertainment |
ತಮಿಳುನಾಡಿನ ಅನುಕೀರ್ತಿಗೆ ಮಿಸ್ ಇಂಡಿಯಾ ಕಿರೀಟ | entertainment |
ಕೊನೆಯ ಎಸೆತದಲ್ಲಿ ಆಸೀಸ್ಗೆ ರೋಚಕ ಗೆಲುವು; ತವರಿನಲ್ಲಿ ಭಾರತಕ್ಕೆ ಆರಂಭಿಕ ವಿಘ್ನ | sports |
ಎಂಗೇಜ್ ಆದ 'ವಿಲನ್' ಬೆಡಗಿ; ಪ್ರಿಯಕರನೊಂದಿಗಿನ ಫೋಟೋ ಹಾಕಿ ಹೊಸ ಸುದ್ದಿ ಕೊಟ್ಟ ಆ್ಯಮಿ ಜಾಕ್ಸನ್ | entertainment |
ಟ್ವಿಟರ್ನ ಒಂದು ಮಿಲಿಯನ್ ಬಳಕೇದಾರರು ನಾಪತ್ತೆ ! | tech |
ಹೃತಿಕ್ ರೋಷನ್ ಅಭಿನಯದ ‘ಸೂಪರ್ 30’ ಮುಂದಿನ ಗಣರಾಜ್ಯೋತ್ಸಕ್ಕೆ ತೆರೆಗೆ | entertainment |
Video: ಎರಡೂವರೆ ವರ್ಷದ ನಂತರ ಯಶ್ ಗಡ್ಡಕ್ಕೆ ಕತ್ತರಿ: ಕೊನೆಗೂ ಈಡೇರಿದ ರಾಧಿಕಾ ಆಸೆ..! | entertainment |
ಫಿಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೇರಲು ಜಪಾನ್-ಸೆನೆಗಲ್ ಸೆಣೆಸಾಟ | sports |
ಟಿ-20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಜೂಲನ್ ಗೋಸ್ವಾಮಿ | sports |
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್: ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್ | sports |
ಕೇವಲ 287 ರೂ.ಗೆ ಮಾರಾಟವಾಗುತ್ತಿದೆ ನಿಮ್ಮ ಫೇಸ್ಬುಕ್ ಖಾತೆ: ಅಚ್ಚರಿಯಾದರೂ ಇದು ಸತ್ಯ | tech |
ಸ್ಯಾನ್ಡಿಸ್ಕ್ ಪರಿಚಯಿಸುತ್ತಿದೆ ವಿಶ್ವದ ಮೊದಲ ‘1TB micro SD card’ ಹೇಗಿದೆ ಗೊತ್ತಾ..? | tech |
ಥಾಯ್ಲೆಂಡ್ ಬ್ಯಾಡ್ಮಿಂಟನ್ ಓಪನ್: ಫೈನಲ್ನಲ್ಲಿ ಮುಗ್ಗರಿಸಿದ ಸಿಂಧು: ಒಕುಹರಾಗೆ ಒಲಿದ ಜಯ | sports |
CWG-2018; ರೈಫಲ್ ಶೂಟಿಂಗ್ ಚಿನ್ನ ಗೆದ್ದ ತೇಜಸ್ವಿನಿ ಸಾವಂತ್ | sports |
ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್ ಆಡುವ ಸಾಧ್ಯತೆ ಇದೆ: ವಿರಾಟ್ ಕೊಹ್ಲಿ | sports |
ರಿಲೀಸ್ ಆಯಿತು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಟೀಸರ್ | entertainment |
'ಕೆ.ಜಿ.ಎಫ್ ಚಾಪ್ಟರ್ 2' ಯಾವಾಗ ಶುರು: ಇದೇ ಡಿಸೆಂಬರ್ಗೆ ರಿಲೀಸ್ ಆಗುತ್ತಾ ಭಾಗ-2..? | entertainment |
ಕೇರಳ ನೆರೆ ಸಂತ್ರಸ್ಥರಿಗೆ 10 ಸಾವಿರ ರೂ. ದೇಣಿಗೆ ನೀಡಿದ ಕೋಟ್ಯಾಧಿಪತಿ | tech |
PHOTOS: ವಿವಾಹ ಜೀವನಕ್ಕೆ ಕಾಲಿಟ್ಟ ಕೇರಳ ಕ್ರಿಕೆಟರ್ ಸಂಜು ಸ್ಯಾಮ್ಸನ್ | sports |
ವಿಂಬಲ್ಡನ್ 2018: ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟ ರೋಜರ್ ಫೆಡರರ್ | sports |
ಕಾಂಗ್ರೆಸ್ ಬಿಜೆಪಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾದ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ | entertainment |
'ಪದ್ಮಾವತ್' ನಂತರ ಏನು ಮಾಡುತ್ತಿದ್ದಾರೆ ಗುಳಿಕೆನ್ನೆ ಸುಂದರಿ ದೀಪಿಕಾ? | entertainment |
ಐಪಿಎಲ್ನಲ್ಲಿ ಈವರೆಗೆ ದಾಖಲಾದ ದಾಖಲೆಗಳು ಏನೆಲ್ಲಾ ಗೊತ್ತಾ..? | sports |
ಭಾರತೀಯರ ಮಾಹಿತಿ ಕದ್ದರೆ ಕಠಿಣ ಕ್ರಮ: ಫೇಸ್ಬುಕ್ ಮುಖ್ಯಸ್ಥ ಜುಕರ್ ಬರ್ಗ್ಗೆ ರವಿಶಂಕರ್ ಪ್ರಸಾದ್ ಎಚ್ಚರಿಕೆ | entertainment |