headline
stringlengths
8
146
label
stringclasses
3 values
ಟ್ರಂಪ್​ರೊಂದಿಗೆ ಕಳೆದ 'ಆ ರಾತ್ರಿ'ಯ ಗುಟ್ಟು ಬಿಚ್ಚಿಟ್ಟ ಪೋರ್ನ್​ ಸ್ಟಾರ್ ಸ್ಟಾರ್ಮೀ: ಬಾಯ್ಮಿಚ್ಚುವಂತೆ ಬೆದರಿಕೆ ಹಾಕಿದ್ದರಂತೆ!
entertainment
ಕಿಂಗ್​ ಖಾನ್​ಗೆ​ ‘ಝೀರೋ’ ಕಹಿ; ಒಂದು ವರ್ಷ ಚಿತ್ರರಂಗದಿಂದ ದೂರ ಉಳಿಯಲಿದ್ದಾರಂತೆ ಶಾರುಖ್​!
entertainment
ಕಾರಿನಲ್ಲೇ ಹೊತ್ತಿ ಉರಿದ ಆ್ಯಪಲ್​ ಐಫೋನ್​ 6
tech
ಹಿರಿಯ ನಿರ್ದೇಶಕ ಶಂಕರ್​ಲಿಂಗ​ ನಿಧನ; 76 ದಿನಗಳ ಚಿಕಿತ್ಸೆಗೆ 53 ಲಕ್ಷ ಬಿಲ್!
entertainment
ಫಿಫಾ ವಿಶ್ವಕಪ್​ 2018: ಅರ್ಜೆಂಟೀನಾ-ಐಸ್​ಲೆಂಡ್ ಭವಿಷ್ಯ ಇಂದು ನಿರ್ಧಾರ
sports
ಭಾರತದ ಅತ್ಯಂತ ಹಿರಿಯ ನಾಯಕ ಧೋನಿ, ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತ್ತು ಮಹಿ ಎಂಟ್ರಿ!: ಕಾರಣವೇನು ಗೊತ್ತಾ?
sports
35ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 5-1 ಅಂತರದ ಸರಣಿ ಜಯ
sports
ಎಬಿಡಿ ವಿದಾಯಕ್ಕೆ ಭಾವನಾತ್ಮಕ ಸಂದೇಶ ರವಾನೆ ಮಾಡಿದ ಕೊಹ್ಲಿ
sports
ಹಾಂಗ್​ಕಾಂಗ್​ನ ಚೆಲುವೆ ಸೋಫಿಯಾ ಸಹ ಶಾರುಖ್​ ಅಭಿಮಾನಿಯಂತೆ: ಯಾರು ಈ ಸೋಫಿಯಾ?
entertainment
ರಾಕಿಂಗ್​ ಸ್ಟಾರ್​ ಯಶ್​ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಯಾವ ಪಕ್ಷಕ್ಕಿದೆ ಅವರ ಬೆಂಬಲ?
entertainment
IPL​ 2019: ಐಪಿಎಲ್​ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್
sports
ಬಾಲಿವುಡ್​ಗೆ ವಿದಾಯ ಹೇಳುತ್ತಾರಾ ನಟಿ ಸೋನಮ್​ ಕಪೂರ್​?
entertainment
ಏಷ್ಯಾ ಕಪ್​​ನಲ್ಲಿಂದು ಬದ್ಧವೈರಿಗಳ ಕಾದಾಟ: ವಿಶ್ವದ ಚಿತ್ತ ಕದ್ದಿದೆ ಇಂಡೋ-ಪಾಕ್ ಹೋರಾಟ
sports
ಚಿತ್ರ ರಂಗದ ನಟರೊಂದಿಗೆ ರೆಬಲ್​​ ಸ್ಟಾರ್​ ಅಪರೂಪದ ಚಿತ್ರಗಳು
entertainment
ಪುಲ್ವಾಮ ದಾಳಿ: 'ಸೆಹ್ವಾಗ್ ಸ್ಕೂಲ್' ಮೂಲಕ ಹುತಾತ್ಮ ಯೋಧರ ನೆರವಿಗೆ ಧಾವಿಸಿದ ವೀರೂ
sports
‘ಟಗರು’ ಐವತ್ತು ದಿನವಾದರೂ ಹಾಕುತ್ತಿದೆ ಗುಟುರು: ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಸಂಭ್ರಮ
entertainment
ಬಿಡುಗಡೆಗೆ ಹಿಂದಿನ ದಿನವೇ Xiaomi ಮಿ ಮ್ಯಾಕ್ಸ್​ 3 ಚಿತ್ರ ಲೀಕ್​!
tech
ಕೊನೆಗೂ ಬಿಡುಗಡೆಯಾಯಿತು ಸಲ್ಮಾನ್​ ಖಾನ್​ ಅಭಿನಯದ 'ರೇಸ್​ 3' ಸಿನಿಮಾದ ಟ್ರೇಲರ್​
entertainment
ಮತ್ತೆ ತಂಡದಲ್ಲಿ ಸ್ಥಾನ ಪಡೆದ ಅರ್ಜುನ್ ತೆಂಡುಲ್ಕರ್‌
sports
ಟೀಂ ಇಂಡಿಯಾ ವಿರುದ್ಧ ಅಬ್ಬರಿಸಿದ ಬಳಿಕ ಹಲ್ಲು ಮುರಿದುಕೊಂಡ ಇಂಗ್ಲೆಂಡ್ ಆಟಗಾರ
sports
ಪಾಕಿಸ್ತಾನದಲ್ಲೂ ತೆರೆ ಕಂಡಿದೆ 'ಕೆ.ಜಿ.ಎಫ್​': ನೆರೆ ರಾಷ್ಟ್ರದಲ್ಲೂ ರಾಕಿ ಭಾಯ್​ ಹವಾ ಶುರು..!
entertainment
ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಹಾಡಿಹೊಗಳಿದ ವಿರಾಟ್ ಕೊಹ್ಲಿ
sports
ವರ್ಷದ ಕನ್ನಡಿಗ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಭಾಗ2
entertainment
72 ಸಾವಿರ ಕೊಟ್ಟು ಫ್ಯಾನ್ಸಿ ನಂಬರ್​ ಖರೀದಿಸಿದ ನಟ ಯಶ್​
entertainment
ನಿಮ್ಮ ಖಾಸಗಿ ಮಾಹಿತಿಯನ್ನು ಗೂಗಲ್​ ಓದುತ್ತಿರಬಹುದು..!
tech
Instagram ಖಾತೆಯನ್ನು ಡಿಲೀಟ್​ ಮಾಡುವುದು ಹೇಗೆ?
tech
'ಪಂತ್​ರನ್ನು ಹೊಗಳಿ ಈಗಲೇ ಅಟ್ಟಕ್ಕೆ ಏರಿಸಬೇಡಿ' ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
sports
ವಿಮರ್ಶೆ: ಇದು ಹೊಸ ಹುಡುಗರ ಹೊಸತನದ 'ಗುಲ್ಟು': ಮಾಹಿತಿ ಸೋರಿಕೆಯ ಬಗೆಗಿನ ಸತ್ಯ ದರ್ಶನ!
entertainment
ಐಟಿ ದಾಳಿಯಿಂದ 'ಬಿಗ್​ ಬಾಸ್'ಗೆ ಬರೆ; ಈ ವಾರದ ಕಾರ್ಯಕ್ರಮದಲ್ಲಿ 'ಕಿಚ್ಚ' ಮಿಸ್ಸಿಂಗ್​?
entertainment
(LIVE): ಐಪಿಎಲ್ 2018: ರಾಯಲ್ ಚಾಲೆಂಜರ್ಸ್​​ vs ಕೋಲ್ಕತ್ತಾ ನೈಟ್​ ರೈಡರ್ಸ್: ಕೋಲ್ಕತ್ತಾ ತಂಡಕ್ಕೆ 6 ವಿಕೆಟ್ಸ್​ಗಳ ಭರ್ಜರಿ ಜಯ
sports
ಬಣ್ಣದ ಲೋಕಕ್ಕೆ ಸಮಂತಾ ವಿದಾಯ: ಮುಂದೇನು ಮಾಡುತ್ತಾರೆ ಗೊತ್ತಾ?
entertainment
ಭಾರತಕ್ಕೆ ಹಲೋ ಎಂದು ಮರಳಿ ಬರುತ್ತಿದೆ ಆರ್ಕುಟ್
tech
ಜಾಕ್ಲೀನ್​ ಕೊಟ್ಟ ದುಬಾರಿ  ಉಡುಗೊರೆ: ಆ ಗಿಫ್ಟ್ ಕೊಟ್ಟಿದ್ದು ಯಾರಿಗೆ ಗೊತ್ತಾ?
entertainment
ಸಂದೇಶದ ಜತೆಗೆ ವೀಕ್ಷಕರನ್ನು ಕಾಡುವ ಥ್ರಿಲ್ಲರ್​ ಕಮರ್ಷಿಯಲ್​ ಚಿತ್ರ ಚಂಬಲ್ | ಭಾಗ - 3
entertainment
ಡ್ಯುಯಲ್ ಫ್ರಂಟ್ ಕ್ಯಾಮೆರಾ, 6 ಜಿಬಿ RAM ಒಳಗೊಂಡ Samsung Galaxy A8+ 
tech
18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಚಾಲನೆ
sports
ಅತಿಥಿ: ದುಂಡಿರಾಜ್​ ಅವರೊಂದಿಗಿನ ಮಾತುಕತೆ: ಭಾಗ1
entertainment
2019 ಐಪಿಎಲ್​​ನಿಂದ ಕೊಹ್ಲಿ, ಧೋನಿ ಸೇರಿದಂತೆ ಪ್ರಮುಖ ಆಟಗಾರರು ಹೊರಕ್ಕೆ?
sports
ಫಿಕ್ಸ್​ ಆಯಿತು ಉಪ್ಪಿ-ರವಿ ಮಾಮನ ಹೊಸ ಸಿನಿಮಾದ ಟೈಟಲ್​..!
entertainment
ಅತಿರೇಕದ ದೇಶಭಕ್ತಿ ಸಿನಿಮಾ ಮಾಡಲ್ಲ; ಜಾನ್​ ಅಬ್ರಹಾಂ ನಿರ್ಧಾರ
entertainment
ವಾಟ್ಸ್ಯಾಪ್​ ಮೆಸೇಜ್​ ಫಾರ್ವರ್ಡ್​ ಮಾಡಿದ್ರೆ ಜೈಲಿಗೆ ಹೋಗ್ತೀರಾ; ಈ ಕಥೆ ಓದಿ..!
tech
ಬಾಹುಬಲಿಯ ಶಿವಗಾಮಿ ರಮ್ಯಾಕೃಷ್ಣ ಈಗ ಹೊಸ ಅವತಾರದಲ್ಲಿ..!
entertainment
ಪವರ್​ ಸ್ಟಾರ್​ ಪುನೀತ್​ ಆರಂಭಿಸಿರುವ 'ಶೇಕಿ' ಚಾಲೆಂಜ್​ ಸ್ವೀಕರಿಸಿದ ಸಂತೋಷ್​ ಆನಂದ್​ರಾಮ್​..!
entertainment
PHOTOS: ಬಿ-ಟೌನ್​ ನಟಿ ಅಮಿಷಾ ಪಟೇಲ್​ ಹಾಟ್​ ಫೋಟೋಶೂಟ್​..!
entertainment
VIDEO: 'ಭಾರತ್​'ನಲ್ಲಿ ಸಲ್ಮಾನ್​ ಖಾನ್​ಗೆ ಇಷ್ಟೊಂದು ಗೆಟಪ್​?; ಹೌದೆನ್ನುತ್ತಿದೆ ಟೀಸರ್​
entertainment
ಧೋನಿ ತವರಿನಲ್ಲಿ ಮೂರನೇ ಏಕದಿನ; ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿ ಕೊಹ್ಲಿ ಪಡೆ
sports
PHOTOS: ಸಂಚಾರಿ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಈ ವಾಹನಗಳು
tech
ವಿಘ್ನವಿನಾಶಕನ ಮೆಲಕು ಹಾಕಿದ ನಟಿ ರಾಧಿಕಾ ಕುಮಾರಸ್ವಾಮಿ
entertainment
Photos: ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನುಷ್ಕಾ ಶೆಟ್ಟಿ: ಏನಾಗಿದೆ ಬಾಹುಬಲಿಯ​ ಸ್ವೀಟಿಗೆ..?
entertainment
ಚರ್ಚೆಗೆ ಕಾರಣವಾಯಿತು ಇರ್ಫಾನ್ ಖಾನ್​ರ ಹೊಸ ಫೋಟೋ
entertainment
'ನಿಮಗೂ ರೌಡಿಗಳಿಗೂ ಇರೋ ವ್ಯತ್ಯಾಸ ಏನು?'; ದುನಿಯಾ ವಿಜಯ್​ ಹಳೆ ಕೇಸುಗಳ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು
entertainment
India vs Australia, LIVE Cricket Score 2nd T20I: ನಿಲ್ಲದ ಮಳೆ: ಪಂದ್ಯ ಸ್ಥಗಿತ
sports
ವಿವೊ ನೆಕ್ಸ್​​ ಬಿಡುಗಡೆ: ಏನಿದೆ ಲಾಂಚ್​ ಆಫರ್​?
tech
ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಫೇಸ್​ಬುಕ್​, ಯುವ ಸಮೂಹ ಸೆಳೆವ ಯೂಟ್ಯೂಬ್​
tech
ರಣವೀರ್​ ಸಿಂಗ್​ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ
entertainment
PHOTOS: ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ 'ಕೆಮಿಷ್ಟ್ರಿ ಆಫ್​ ಕರಿಯಪ್ಪ' ಸಿನಿಮಾ..!
entertainment
ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ರಾಹುಲ್ ದ್ರಾವಿಡ್ ಗುರುತು ಎದ್ದು ಕಾಣುತ್ತಿದೆ: ಉನ್ಮುಕ್ತ್ ಚಾಂದ್ ಶ್ಲಾಘನೆ
sports
(LIVE): ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರೋಹಿತ್ ಪಡೆ: 7ನೇ ಬಾರಿ ಏಷ್ಯಾ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ
sports
ಬಾಲಿವುಡ್​ ದುರಂತ ನಾಯಕಿಯ 85ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಗೂಗಲ್​
entertainment
ಭಾರತದ 292ನೇ ಟೆಸ್ಟ್​ ಆಟಗಾರನಾಗಿ ಹನುಮ ವಿಹಾರಿ ಪದಾರ್ಪಣೆ
sports