headline
stringlengths
8
146
label
stringclasses
3 values
ನೀವು ಕುಡಿಯುವ ನೀರು ಶುದ್ದವಿದೆಯೇ?: ಈ ಸಾಧನದ ಮೂಲಕ ಸುಲಭವಾಗಿ ಪರಶೀಲಿಸಿ
tech
ಕಿರಿಕ್​ ಹುಡುಗಿ ಸಂಯುಕ್ತಾ ಸುತ್ತ ಮತ್ತೊಂದು ವಿವಾದ: ಏನಿದು ಹೊಸ ಕಿರಕ್​
entertainment
ಬಾಲಿವುಡ್​ ಅಂಗಳಕ್ಕೆ ಕತ್ರಿನಾ ತಂಗಿ ಇಸಾಬೆಲ್​
entertainment
ಪತ್ನಿಯಿಂದಲೇ ಮ್ಯಾಚ್ ಫಿಕ್ಸಿಂಗ್ ಆರೋಪ: ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದಿಂದ ಶಮಿ ವಿರುದ್ಧ ತನಿಖೆ
sports
ಬಾಲಿವುಡ್ ಪದ್ಮಾವತ್ ಚಿತ್ರದ ಕೆಲವು ಚಿತ್ರಪಟಗಳು
entertainment
'ಇರುವುದೆಲ್ಲವ ಬಿಟ್ಟು' ಕನ್ನಡಕ್ಕೆ ಬಂದ ತಮಿಳು ನಟ ಸಿಂಬು
entertainment
ಇನ್ನೂ ಟ್ರೆಂಡಿಂಗ್​ನಲ್ಲಿ 'ಟಾಪ್ 3'ಯಲ್ಲಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟೀಸರ್​
entertainment
Video: ಚಿಕ್ಕಪ್ಪ ಪವನ್​ ಹುಟ್ಟುಹಬ್ಬಕ್ಕೆ ರಾಮ್​ಚರಣ್​ ಕೊಡುತ್ತಿರುವ ಉಡುಗೊರೆ ಏನು ಗೊತ್ತಾ?
entertainment
ಆ್ಯಪಲ್​ ಐಪ್ಯಾಡ್​ಗೆ ಸೆಡ್ಡು ಹೊಡೆಯುತ್ತಾ ಸರ್ಫೇಸ್​ ಗೊ?
tech
ಲೋಕಸಭಾ ಚುನಾವಣೆಗೂ ಮುನ್ನ ಬದಲಾಗಲಿದೆ ಫೇಸ್​ಬುಕ್​ ನಿಯಮ
tech
ನ್ಯೂಯಾರ್ಕ್​ ಬೀದಿಗಳಲ್ಲಿ ಸೈಕಲ್ ಹೊಡೆದ ನಿಕ್​-ಪ್ರಿಯಾಂಕಾ!
entertainment
ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಆಟಗಾರರು
sports
ವಿಶ್ವಕಪ್​​ನಲ್ಲಿ ಭಾರತ-ಪಾಕ್ ಪಂದ್ಯದ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ: ಐಸಿಸಿ
sports
ಇನ್ಸ್ಟಾಗ್ರಾಮ್​ನಲ್ಲೂ ವಿಡಿಯೋ ಕಾಲಿಂಗ್​ ಸೌಲಭ್ಯ ಆರಂಭ
tech
ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನ ನೀಡಿದ ನಟಿ!
entertainment
ಸ್ವಾತಂತ್ರ್ಯ ದಿನಾಚರಣೆ: ದೇಶದ ಜನತೆಗೆ ವಿಶೇಷ ಸವಾಲ್ ಎಸೆದ ಕೊಹ್ಲಿ..!
sports
ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ 1 ವರ್ಷ ನಿಷೇಧ
sports
(VIDEO): ಹೆಂಡತಿ ಜೊತೆ ಫಿಲ್ಮ್​ಗೆ ಹೋದಾಗ ನನ್ನ ಮಗು ನೋಡ್ಕೊ: ಪಂತ್​ ಕಾಲೆಳೆದ ಆಸೀಸ್ ನಾಯಕ
sports
ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದ ನಟ ಮಾಧವನ್ ಪುತ್ರ ವೇದಾಂತ್
sports
ಇನ್ಮುಂದೆ ನಕಲಿ ಪೋಸ್ಟ್​ ಅಳಿಸಿ ಹಾಕುತ್ತೆ ಫೇಸ್​ಬುಕ್!: 10 ಸಾವಿರ ಎಫ್​ಬಿ ಕ್ಲೀನರ್ಸ್​ ನೇಮಕ!
tech
ಫೆ.14ರಂದು ಪ್ರೇಮಿಗಳಿಗೆ ಗಿಫ್ಟ್​​ ನೀಡಲಿದ್ದಾರೆ ಅಭಿಷೇಕ್​ ಅಂಬರೀಶ್​!
entertainment
Video: ಪೆಟ್ಟು ಮಾಡಿಕೊಂಡರೂ ವೀಲ್ಹ್​ ಚೇರ್​ನಲ್ಲೇ 'ಕಿಕಿ' ಡಾನ್ಸ್​ ಮಾಡಿದ ನಟಿ ಕಾಜಲ್​ ಅಗರ್ವಾಲ್
entertainment
ತಿರುವನಂತಪುರಂನಲ್ಲಿ ತಲೆ ಎತ್ತಿದೆ ಧೋನಿಯ 35 ಅಡಿ ಎತ್ತರದ ಕಟೌಟ್​
sports
ಯೂಟ್ಯೂಬ್​ನಲ್ಲಿ ಕೋಟಿ ವೀಕ್ಷಣೆ ಗಳಿಸಿದ ದರ್ಶನ್​ ಅಭಿನಯದ 'ಚಕ್ರವರ್ತಿ' ಸಿನಿಮಾ..!
entertainment
ತನ್ನ ಬರ್ತ್​​ ಡೇ ದಿನ ಕುಟುಂಬದ ಹೊಸ ಸದಸ್ಯರನ್ನ ಪರಿಚಯಿಸಿದ ಪಾಂಡ್ಯ
sports
ಕಿಂಗ್​ ಖಾನ್ ಬಗ್ಗೆ ಮಾಜಿ ಸಚಿವ ಶಶಿ ತರೂರ್​ ಆರೋಪವೇನು ಗೊತ್ತಾ?!
entertainment
Lokanath Passes Away: ಹಿರಿಯ ನಟ ಲೋಕನಾಥ್​​ ನಿಧನ: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ; ಸಿಎಂ ಸಂತಾಪ
entertainment
(VIDEO): ನಾಟೌಟ್ ಆಗಿದ್ದರು ಥರ್ಡ್​ ಅಂಪೈರ್ ಔಟ್ ತೀರ್ಪು: ಟ್ವಿಟ್ಟರ್​ನಲ್ಲಿ ಬೈಗುಳಗಳ ಸುರಿಮಳೆ
sports
ಪ್ರಭಾಸ್​​ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಅನುಷ್ಕಾ ಶೆಟ್ಟಿ!
entertainment
ಹಸೆಮಣೆ ಏರಿದ 'ರಾಜಕುಮಾರ' ಸಂತೋಷ್ ಆನಂದ್​ರಾಮ್
entertainment
ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​​ನ 2ನೇ ದಿನದಾಟದ ಕೆಲ ಚಿತ್ರಪಟಗಳು
sports
ಮುಖ್ಯಾಂಶಗಳು
entertainment
ಸಲ್ಮಾನ್​ ಖಾನ್​ ಮಧ್ಯರಾತ್ರಿ ಶಿಲ್ಪಾಶೆಟ್ಟಿ ಮನೆಗೆ ಹೋಗುತ್ತಿದ್ದದ್ದು ಏಕೆ ಗೊತ್ತಾ?
entertainment
ಕ್ರಿಸ್ಮಸ್ ಆಚರಿಸಿದ್ದೇ ತಪ್ಪಾ..? ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿರುದ್ಧ ಟೀಕೆಗಳ ಸುರಿಮಳೆ
sports
ಸಂಕ್ರಾಂತಿಗೆ ಡಿ-ಬಾಸ್​ ಉಡುಗೊರೆ: ಹೇಗಿದೆ ಗೊತ್ತಾ 'ಯಜಮಾನ'ನ 'ಶಿವನಂದಿ'
entertainment
ದರ್ಶನ್​ ಆರೋಗ್ಯ ಕುರಿತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಆಸ್ಪತ್ರೆ
entertainment
ನಾಳೆಯಿಂದ ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್​: ಇತಿಹಾಸ ನಿರ್ಮಿಸುತ್ತಾ ಕೊಹ್ಲಿ ಪಡೆ
sports
#MeToo: ಪಾತ್ರಕ್ಕಾಗಿ ಪಲ್ಲಂಗದಲ್ಲಿ ಚಂದನವನದ 'ರವಿಮಾಮ'ನ​ ಹೆಸರು ಬಂದಿದ್ದೇಕೆ?
entertainment
34 ವರ್ಷಗಳ ಬಳಿಕ ಓಡಿಐ ರ‍್ಯಾಂಕಿಂಗ್​ನಲ್ಲಿ ಮಹಾ ಕುಸಿತ ಕಂಡ ಆಸ್ಟ್ರೇಲಿಯಾ
sports
ವಿಶ್ವದ ನಂಬರ್​ 1 ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಅರೆಸ್ಟ್​ ವಾರೆಂಟ್..!
sports
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಯವರಿಂದ ಉಡುಪಿಯಲ್ಲಿ ನಾಗದೇವರಿಗೆ ಪೂಜೆ
sports
ತಾಯಂದಿರಿಗಾಗಿ ಟೀಸರ್​ ಬಿಡುಗಡೆ ಮಾಡಿದ 'ಅಮ್ಮ ಐ ಲವ್​ ಯೂ' ಸಿನಿ ತಂಡ
entertainment
ರಣಜಿ ಟ್ರೋಫಿ: ಕರ್ನಾಟಕ 217 ಆಲೌಟ್: 99 ರನ್​ ಹಿನ್ನಡೆ
sports
ಭಾರತದ ರಿಕ್ಷಾವಾಲನ ಮಗನಿಗೆ ವಿಶ್ವದಾಖಲೆ ವೀರ ಉಸೇನ್ ಬೋಲ್ಟ್’ನಿಂದ ತರಬೇತಿ
sports
ದೀಪಿಕಾ ಮದುವೆಗಾಗಿ ಬೆಂಗಳೂರಿನಲ್ಲಿ ನಡೆದಿದೆ ಜೋರು ಶಾಪಿಂಗ್​: ಆಭರಣಗಳ ಅಂಗಡಿಗಳಿಗೆ ಸುತ್ತುತ್ತಿದ್ದಾರೆ ಗುಳಿಕೆನ್ನೆ ಸುಂದರಿ
entertainment
ಯಶಸ್ವಿ ಜೈಸ್ವಾಲ್​ಗೆ ವಿಶೇಷ ಉಡುಗೊರೆ ನೀಡಿದ ಮಾಸ್ಟರ್ ಬ್ಲಾಸ್ಟರ್
sports
ಆಂಗ್ಲರನ್ನು ಬಗ್ಗುಬಡಿದ ಭಾರತ; 3ನೇ ಟೆಸ್ಟ್​​ ಗೆದ್ದು ಸರಣಿ ಜೀವಂತ ಉಳಿಸಿದ ಕೊಹ್ಲಿ ಪಡೆ
sports
ಮತ್ತೊಂದು ತೆಲುಗು ಸಿನಿಮಾದಲ್ಲಿ ಕಿಚ್ಚ: ಮೆಗಾಸ್ಟಾರ್​ ಜತೆ ತೆರೆ ಹಂಚಿಕೊಳ್ಳಲಿರುವ ಸುದೀಪ್​!
entertainment
ಐಪಿಎಲ್ 2018: ಉತ್ತಪ್ಪ ಹೋರಾಟ ವ್ಯರ್ಥ: ಮುಂಬೈ ಪ್ಲೇ ಆಫ್ ಕನಸು ಇನ್ನೂ ಜೀವಂತ
sports
ಐಪಿಎಲ್ ಹರಾಜು: ಟ್ವಿಟ್ಟರ್​ನಲ್ಲಿ ಹರಿದು ಬಂದ ಕಾಮಿಡಿ ಟ್ವೀಟ್​ಗಳು, ನೋಡಿದರೇ ನಕ್ಕೇ ನಗುತ್ತೀರಾ
sports
ಎಚ್ಚರ: ಅತಿ ಹೆಚ್ಚು ರೇಡಿಯೇಷನ್​ ಹೊಂದಿರುವ ​ಫೋನ್ ಪಟ್ಟಿ ಬಿಡುಗಡೆ: ನಿಮ್ಮ ಮೊಬೈಲ್​ ಇದರಲ್ಲಿದೆಯೇ?
tech
ಅತಿಲೋಕ ಸುಂದರಿ ಶ್ರೀದೇವಿ ಪಾತ್ರದಲ್ಲಿ ಪ್ರಿಯಾ ವಾರಿಯರ್​: ಇಲ್ಲಿದೆ 'ಶ್ರೀದೇವಿ ಬಂಗ್ಲೊ' ಟ್ರೈಲರ್​..!
entertainment
ಟ್ರೋಲಿಗರಿಗೆ ಅರ್ಥವಾಗದ ಶಿಲ್ಪಾ ಶೆಟ್ಟಿಯ ಡ್ರೆಸ್ಸಿಂಗ್​ ಸ್ಟೈಲ್​: ಅಸಭ್ಯ ಕಮೆಂಟ್​ಗಳಿಂದ ಚುಚ್ಚಿದ ಜನರು!
entertainment
ಕ್ಲಿನಿಕಲ್ ಸೈಕಾಲಜಿ ಓದಿ ಸಿನಿ ರಂಗಕ್ಕೆ ಬಂದ ನಟಿಯೊಬ್ಬರು ತಮ್ಮ ಪ್ರಿಯಕರನ ವಿರುದ್ಧ ಲೈಂಗಿಕ ದೂರು ನೀಡಿದ್ದರು
entertainment
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ನಾಳೆ ಮನೆಗೆ..!
entertainment
(VIDEO): ಯಾರ ಕಡೆಗೂ ವಾಲದ ವಿಜಯ ಲಕ್ಷ್ಮೀ: ಹೇಗಿತ್ತು ಆ ಕೊನೆಯ 6 ಎಸೆತ..?
sports
ಆಜ್ಲಾನ್ ಶಾ ಹಾಕಿ: ಐರ್ಲೆಂಡ್ ವಿರುದ್ಧ ಗೆದ್ದ ಭಾರತಕ್ಕೆ 5ನೇ ಸ್ಥಾನ
sports
'ಪಬ್​ಜಿ' ಪ್ರಿಯರಿಗೆ ಸಿಹಿ ಸುದ್ದಿ: ಗೇಮ್​ನಲ್ಲಿ ಬಂದಿದೆ ಹೊಸ ಅಪ್​ಡೇಟ್​
tech
'ಅಲಮೇಲಮ್ಮ' ನಾಯಕ ರಿಷಿ ಮೇಲೆ ಕೊಲೆ ಯತ್ನದ ಆರೋಪ
entertainment
ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಜಿಕ್: ಜ್ಯುವೆಂಟಸ್​ ಚಾಂಪಿಯನ್
sports
#MeToo ಅಭಿಯಾನದ ಬಗ್ಗೆ ಗುರ್...​ ಎಂದ ನಿರ್ದೇಶಕ ಗುರುಪ್ರಸಾದ್​..!
entertainment
ಮುದ್ದಿನ ನಾಯಿಗಳೊಂದಿಗೆ ಧೋನಿ ಟೈಮ್​​ಪಾಸ್; ವಿಡಿಯೋ ವೈರಲ್
sports
ರಾಜಕೀಯ ಮರೆತು 'ಸೀತಾರಾಮ ಕಲ್ಯಾಣ'ಕ್ಕೆ ಅಕ್ಷತೆ ಹಾಕಿದ ನಾಯಕರು
entertainment
ಭಾರತದ ಯುವ ವೇಗಿಗಳ ಮಾರಕ ದಾಳಿ: 35 ರನ್ ಗಳಿಗೆ ಆಲೌಟ್
sports
ವಿರುಷ್ಕಾ ಗ್ರ್ಯಾಂಡ್ ರಿಸೆಪ್ಷನ್`ಗೆ ಸಾಕ್ಷಿಯಾದ ಕ್ರಿಕೆಟಿಗರು, ಬಾಲಿವುಡ್ ತಾರೆಯರು
sports
(VIDEO): ಆಸೀಸ್ ನೆಲದಲ್ಲಿ ನಾವು ಭಾರತೀಯರೆಂದು ಮತ್ತೆ ಸಾಭೀತು ಮಾಡಿದ ಕನ್ನಡಿಗ
sports
ಐಪಿಎಲ್ 2019: ಪ್ರತಿ ತಂಡದ ಉಪ- ನಾಯಕ ಯಾರು ಗೊತ್ತಾ?
sports
ಬಾಲಿವುಡ್​ ದೀವಾ ಸೋನಮ್​ ಕಪೂರ್​ಗೆ ಬಾಯ್​ಫ್ರೆಂಡ್​ ಆನಂದ್ ಕೊಟ್ಟ ಸ್ಪೆಷಲ್​ ಗಿಫ್ಟ್ ​
entertainment
ಸಿರಾಜ್ ಮಾರಕ ಬೌಲಿಂಗ್; 2ನೇ ಇನ್ನಿಂಗ್ಸ್​ನಲ್ಲೂ ಆಫ್ರಿಕನ್ ಬ್ಯಾಟ್ಸ್​ಮನ್​ಗಳ ಪರದಾಟ
sports
ಆಂಗ್ಲರ ಎದುರು ಒಳ್ಳೆಯ ಮೊತ್ತ ದಾಖಲಿಸಿದರೂ ನಡೆಯಲಿಲ್ಲ ಕಾಂಗರೂಗಳ ಆಟ
sports
20 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಅರ್ಜನ್​ ರಾಮ್​ಪಾಲ್​-ಮೆಹರ್​ ಜೆಸಿಯಾ
entertainment
ಅಮ್ಮ ಶ್ರೀದೇವಿಗೆ 'ಕೆಟ್ಟ ತಾಯಿ' ಎಂದು ನಿಂದಿಸಿ ಮಾತುಕತೆಯನ್ನೇ ನಿಲ್ಲಿಸಿದ್ದ ಮಗಳು ಜಾಹ್ನವಿ!
entertainment
ಮದುವೆ ವಿಚಾರಕ್ಕೆ ಗರಂ ಆದ್ರು ಆಲಿಯಾ; ರಣಬೀರ್ ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿದ್ದು ನಿಜವಾ?
entertainment
ವಿವಾಹದ ನಂತರ ಗಂಡನ ಜೊತೆ ಬಾಡಿಗೆ ಮನೆಯಲ್ಲಿ ಇರಲಿದ್ದಾರಂತೆ ಸೋನಮ್​
entertainment
Video: ಅಪ್ಪು ಪೋಸ್ಟರ್​ಗೆ ಮುತ್ತು ನೀಡಿದ ಪುಟಾಣಿ ವಿಡಿಯೋ ನಿಮಗಾಗಿ..!
entertainment
ಸೋತು ಗೆದ್ದ ನವೀನ್​ ಸಜ್ಜು ಕೈ ಹಿಡಿದ ಕಿಚ್ಚ ಸುದೀಪ್​
entertainment
ಕಾಮನ್​ವೆಲ್ತ್ ಕ್ರೀಡಾಕೂಟ​; ಭಾರತಕ್ಕೆ ನಾಲ್ಕನೇ ಚಿನ್ನದ ಪದಕ
sports
ಅಂಬಿ ಪುಣ್ಯ ತಿಥಿಯಲ್ಲಿ ಭಾಗಿಯಾದ ಯಶ್​: 'ಕೆ.ಜಿ.ಎಫ್​' ಗೆಲುವಿನ ಜತೆಗೆ ಅಣ್ಣನನ್ನು ನೆನಪಿಸಿಕೊಂಡ ರಾಕಿಂಗ್​ ಸ್ಟಾರ್​..!
entertainment
India vs Australia, Live Cricket Score: ಧೋನಿ-ಜಾಧವ್ ಭರ್ಜರಿ ಜೊತೆಯಾಟ: ಭಾರತಕ್ಕೆ ಐತಿಹಾಸಿಕ ಜಯ
sports
ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ
entertainment
ಸಾಮಾಜಿಕ ಜಾಲತಾಣದಲ್ಲಿ ಹೆಸರು ದುರ್ಬಳಕೆಯಾಗುತ್ತಿರುವ ಬಗ್ಗೆ ಸೈಬರ್​ಗೆ ದೂರು: ನಟ ದರ್ಶನ್​
entertainment
Photos: ಮಿತೇನ್​ ಲಾಪ್ಸಿಯಾರ ಕುಂಚದಲ್ಲಿ ಅರಳಿದ ಅಮಿತಾಭ್​ ಸಿನಿ ಪಯಣ..!
entertainment
Video: ಡಾಲಿ ಧನಂಜಯ್​ ದೂರ ಇರಲಿ ಎಂದ ಗುರು! ಗುರು-ಶಿಷ್ಯರ ನಡುವಿನ ವಾರ್​ಗೆ ಅಂತ್ಯ ಎಂದು?
entertainment
ಸೂಪರ್ ಕಪ್ ಫೈನಲ್​ಗೆ ಬೆಂಗಳೂರು ಎಫ್​ಸಿ; ಏ. 20ರಂದು ಫೈನಲ್ ಫೈಟ್
sports
ನಾಳೆಯಿಂದ ಮೈಸೂರಿನಲ್ಲಿ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ
sports
Video: ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಸ್ಟಾರ್​ವಾರ್​: ದರ್ಶನ್​ ವಿರುದ್ಧ ನಿಂತ ಧನಂಜಯ್​
entertainment
ಸಾಮಾಜಿಕ ಜಾಲತಾಣದಲ್ಲಿ ಜಾನ್ಹವಿ ಐ ಲವ್​ ಯು ಎಂದು ಹೇಳಿದ್ದು ಯಾರಿಗೆ?
entertainment
ಬಿಡುಗಡೆಯಾಯಿತು 'ಸಂಜು' ಸಿನಿಮಾದ ನರ್ಗೀಸ್​ ದತ್​ ಪೋಸ್ಟರ್​
entertainment
ರೆಬೆಲ್​ ಅಂಬಿ ಅಂಗಳಕ್ಕೆ ಜಿಗಿದ ದುನಿಯಾ ವಿಜಿ ಪ್ರಕರಣದ ಚೆಂಡು..!
entertainment
Video: ವೈರಲ್​ ಆಗುತ್ತಿದೆ ಕಿಚ್ಚ ಹಾಗೂ ಗಣೇಶ್​ ಅವರ ಕ್ರಿಕೆಟ್ ಅಭ್ಯಾಸದ
entertainment
ಕುಕ್ಕೆ ಸುಬ್ರಹ್ಮಣ್ಯನಕ್ಕೆ ಹೆಲಿಕಾಪ್ಟರ್​​ನಲ್ಲಿ ಯಶ್​​ ಭೇಟಿ: ಇನ್ಮುಂದೆ ರಾಕಿಂಗ್​​ ಸ್ಟಾರ್​​ಗೆ ಆಗಲಿದೆಯಾ ಸೋಲಿನ ಕಹಿ?
entertainment
ಒಂದಲ್ಲಾ....ಎರಡಲ್ಲಾ ಚಿತ್ರದ ಕುರಿತು ಮಾತನಾಡಿದ ಸಿನಿಪ್ರಿಯರು
entertainment
ಇಂದು ವಿಂಡೀಸ್ ವಿರುದ್ಧ 4ನೇ ಏಕದಿನ: ಗೆಲುವಿಗಾಗಿ ಕೊಹ್ಲಿ ಮಾಸ್ಟರ್ ಪ್ಲಾನ್ ಏನು?
sports
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ; 8 ದಿನ 60 ದೇಶಗಳ 225 ಸಿನಿಮಾಗಳ ಪ್ರದರ್ಶನ
entertainment
ಮಿಂಚಿ ಮರೆಯಾದ ಕನ್ನಡದ ರೆಬೆಲ್​ ಸ್ಟಾರ್​; ಅಗಲಿದ ಕರ್ಣನಿಗೆ ನ್ಯೂಸ್​18 ಕನ್ನಡದ ಚಿಕ್ಕ ಕೊಡುಗೆ
entertainment
ಶಾಪಿಂಗ್​ ಮಾಲ್​ಗೂ ಲಗ್ಗೆಯಿಡುತ್ತಾ ಅಮೆಜಾನ್​ ಅಲೆಕ್ಸಾ?
tech
ವಿರಾಟ್ ಕೊಹ್ಲಿ ಸ್ಥಾನಕ್ಕೆ ಕುತ್ತು: ಆರ್​ಸಿಬಿ ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆ?
sports
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ರಾಜ್​ ಕುಟುಂಬ ಕುಡಿ ಯುವರಾಜ್​ಕುಮಾರ್​ ನಿಶ್ಚಿತಾರ್ಥ
entertainment
ಹರ್ಮನ್​​​​​​ ಶತಕದ ದಾಖಲೆ: ಟಿ-20 ವಿಶ್ವಕಪ್​​​ನಲ್ಲಿ ಭಾರತ ಭರ್ಜರಿ ಶುಭಾರಂಭ
sports
68ನೇ ವಸಂತಕ್ಕೆ ಕಾಲಿಟ್ಟ ತಲೈವಾ ರಜನಿಕಾಂತ್; ಅಭಿಮಾನಿಗಳಿಗೆ ‘ಪೆಟ್ಟಾ’ ಟೀಸರ್​ ಗಿಫ್ಟ್
entertainment