answer
stringlengths
1
693
context
stringlengths
5
3.13k
question
stringlengths
2
660
ಉತ್ತರವು ಸನ್ನಿವೇಶದಲ್ಲಿ ಇರುವುದಿಲ್ಲ
೧೯೦೧ರಲ್ಲಿ ಟಾಗೋರ್‌ ಶಿಲೈದಾಹವನ್ನು ಬಿಟ್ಟು ಶಾಂತಿನಿಕೇತನಕ್ಕೆ ಬಂದರು. ಅಲ್ಲೊಂದು ಆಶ್ರಮ ಸ್ಥಾಪಿಸಿದರು. ಅಮೃತ ಶಿಲೆಯ ನೆಲದ ಪ್ರಾರ್ಥನಾ ಮಂದಿರ ಅಲ್ಲಿ ತಲೆ ಎತ್ತಿತು. ಗಿಡ ಮರಗಳ ತೋಪು, ಉದ್ಯಾನ, ಗ್ರಂಥಾಲಯ ಜೊತೆಗೊಂದು ಪ್ರಾಯೋಗಿಕ ಶಾಲೆ-ಇವೆಲ್ಲ ಸಿದ್ಧವಾದವು. ಟಾಗೋರ್‌ರ ಪತ್ನಿ ಮತ್ತು ಇಬ್ಬರು ಮಕ್ಕಳು ಇಲ್ಲಿ ಕೊನೆಯುಸಿರೆಳೆದರು. ೧೯೦೫ರ ಜನವರಿ ೧೯ರಂದು ಅವರ ತಂದೆ ವಿಧಿವಶರಾದರು. ಪಿತ್ರಾರ್ಜಿತವಾಗಿ ಇವರಿಗೆ ಸಂದಾಯವಾಗಬೇಕಿದ್ದನ್ನು ಪ್ರತಿ ತಿಂಗಳೂ ಅವರು ಪಡೆಯಲಾರಂಭಿಸಿದರು. ತ್ರಿಪುರದ ಮಹಾರಾಜನಿಂದ ಒಂದಷ್ಟು ಹಣ ಪಡೆದರು. ಕುಟುಂಬದ ಆಭರಣಗಳ ಮಾರಾಟದಿಂದ ಸ್ವಲ್ಪ ಬಂತು, ಪುರಿಯಲ್ಲಿನ ಸುಮುದ್ರತೀರದ ಬಂಗಲೆಯಿಂದ ಇನ್ನಷ್ಟು ಕೈ ಸೇರಿತು, ಇಷ್ಟಲ್ಲದೆ ಅವರ ಬರಹಗಳಿಗೆ ಸಿಕ್ಕಿದ ಸಾಧಾರಣ ರಾಯ ಧನಗಳಿಂದ (Rs. ೨,೦೦೦) ಸಿಗುತ್ತಿದ್ದುದು ಅವರ ಮತ್ತೊಂದು ಆದಾಯ ಮೂಲವಾಯಿತು. ಈ ಹೊತ್ತಿಗೆ ಅವರ ಬರಹಗಳು ಅವರಿಗೆ ಹೆಚ್ಚಿನ ಬಂಗಾಳಿ ಅಭಿಮಾನಿಗಳನ್ನು ಮತ್ತು ವಿದೇಶಿ ಓದುಗರನ್ನು ತಂದು ಕೊಟ್ಟಿತು. ನೈವೇದ್ಯ (೧೯೦೧) ಮತ್ತು ಖೇಯ (೧೯೦೬) ಪುಸ್ತಕಗಳನ್ನು ಪ್ರಕಟಿಸಿದರು.
ಠಾಗೋರ್ ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದ ವರ್ಷ ಯಾವುದು ?
ಖೇಯ

ಠಾಗೋರರು 1906 ರಲ್ಲಿ ಯಾವ ಪುಸ್ತಕವನ್ನು ಪ್ರಕಟಿಸಿದರು?
ಲಾಹೋರಿನಲ್ಲಿ
೧೯೦೭ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು ೧೯೧೯ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು. ೧೯೨೦ರ ವರ್ಷದಲ್ಲಿ ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ ೧೯೨೧ರಿಂದ ೧೯೨೩ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು.
ಲಾಲಾ ಲಜಪತ್ ರಾಯ್ ರವರು ರಾಷ್ಟೀಯ ಕಾಲೇಜನ್ನು ಎಲ್ಲಿ ಆರಂಭಿಸಿದರು?

ಯಾರು ಪಂಜಾಬ್ ವಿಭಜನೆಗಾಗಿ ಮಾತುಕತೆಗಳನ್ನು ಆಯೋಜಿಸಿದರು?

ಯಾವ ಲೇಖನದಲ್ಲಿ, ಅವರು ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯ ಆಧಾರದ ಮೇಲೆ ಪಂಜಾಬ್ ಅನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬ್‌ಗಳಾಗಿ ವಿಭಜಿಸಬೇಕೆಂದು ವಾದಿಸಿದರು?
೧೯೦೭
೧೯೦೭ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು ೧೯೧೯ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು. ೧೯೨೦ರ ವರ್ಷದಲ್ಲಿ ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ ೧೯೨೧ರಿಂದ ೧೯೨೩ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು.
ಲಾಲಾ ಲಜಪತ್ ರಾಯ್ ಅಮೇರಿಕಾಕ್ಕೆ ತೆರಳಿದ ವರ್ಷ ಯಾವುದು?
.ಲಜಪತ ರಾಯ್

ಬ್ರಿಟಿಷ್ ಸಂಸ್ಥೆಗಳಿಗೆ ಪರ್ಯಾಯವಾಗಿ ರಾಷ್ಟೀಯ ಕಾಲೇಜನ್ನು ಆರಂಭಿಸಿದವರು ಯಾರು?
೧೯೨೨ರ
೧೯೨೧ರಲ್ಲಿ ಬಿಸ್ಮಿಲ್ ಅವರು ಷಹಜಹಾನ್ಪುರದಿಂದ ಅನೇಕರೊಡನೆ ಅಹಮದಾಬಾದಿನ ಕಾಂಗ್ರೆಸ್ಸಿಗೆ ಹಾಜರಾಗಿದ್ದರು. ಅವರನ್ನು ಹಿರಿಯ ಕಾಂಗ್ರೆಸ್ಸಿನ ನಾಯಕರಾದ 'ಪ್ರೇಮ್ ಕೃಷ್ಣ ಕನ್ನ' ಹಾಗು ಕ್ರಾಂತಿಕಾರಿ 'ಆಶ್ಫಾಕುಲ್ಲಾ ಖಾನ್'ರೊಂದಿಗೆ ವೇದಿಕೆ ಹಂಚಿಕೊಂಡರು. ಇದರಲ್ಲಿ ಬಿಸ್ಮಿಲ್ ಅವರು ಬಹುಮುಖ್ಯ ಪಾತ್ರವಹಿಸಿ, ಪೂರ್ಣ ಸ್ವರಾಜ್ಯದ ಹೊರಾಟಕ್ಕೆ ಪ್ರಸ್ತಾವನೆಯನ್ನು 'ಮೌಲಾನಾ ಹಸ್ರತ್ ಮೊಹನಿ' ಅವರೊಂದಿಗೆ ಕೂಡಿ ಸಾಮನ್ಯ ಸಭೆಯಲ್ಲಿ ಜಾರಿಗೆ ತಂದಿದ್ದರು. ಮಹಾತ್ಮ ಗಾಂಧಿಯವರು ಇದ್ದರು ವಿರುದ್ಧವಾಗಿದ್ದರೂ ಯುವ ಶಕ್ತಿಯ ಕೋರಿಕೆಗೆ ಅಸಹಾಯಕರಾಗಿ ತಲೆಬಾಗಿಸಿದ್ದರು. ಇದರ ನಂತರ ಬಿಸ್ಮಿಲ್ ಅವರು ವಾಪಸ್ ಷಹಜಹಾನ್ಪುರಕ್ಕೆ ತೆರಳಿ ಯುವಕರನ್ನು ಸಜ್ಜುಗೊಳಿಸಿ ಅದನ್ನು 'ಯುನೈಟ್ಟೆಡ್ ಪ್ರಾವಿಂಸ್ ಫ಼ಾರ್ ನಾನ‍ ಕೊ-ಓಪರೇಷನ್' ಎಂದು ಕರೆದರು. ಬಿಸ್ಮಿಲ್ಲರ ಉಗ್ರ ಭಾಷಣಕ್ಕೆ ಮನಸೋತ ಉತ್ತರ ಪ್ರದೇಶದ ಜನರು ಬ್ರಿಟೀಷರ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿದರು. ಬಿಸ್ಮಲ್ ಅವರು ಹೇಳಿದ ಮಾತು "ಸ್ವರಾಜ್ಯವನ್ನು ನಾವು ಎಂದಿಗೂ ಅಹಿಸಾಮಾರ್ಗದಲ್ಲಿ ಪಡೆಯಲು ಸಾದ್ಯವಿಲ್ಲ"೧೯೨೨ರ ಫೆಬ್ರವರಿಯಲ್ಲಿ, ಚೌರಿ ಚೌರಾ ಎಂಬಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಹಲವು ರೈತರು ಪೋಲಿಸರಿಂದ ಹತ್ಯೆಗೀಡಾದರು. ಇದಕ್ಕೆ ಪ್ರತ್ಯುತ್ತರವಾಗಿ, ಅಲ್ಲಿನ ಜನರು ಠಾಣೆಯ ಮೇಲೆ ಹಲ್ಲೆ ಮಾಡಿದರು. ಈ ಘಟನೆಯಲ್ಲಿ ೨೨ ಪೊಲೀಸ್ ಅಧಿಕಾರಿಗಳು ಜೀವಂತವಾಗಿ ಸುಟ್ಟುಹೋದರು. ನಂತರ ಗಾಂಧಿಜಿ, ಯಾವುದೇ ಕಾಂಗ್ರೆಸ್ ಪದಾಧಿಕಾರಿಗಳ ಅನುಮತಿ ಪಡೆಯದೆ, ಅಸಹಕಾರ ಚಳುವಳಿಯನ್ನು ತಡೆಹಾಕಿದರು.
ಯಾವ ವರ್ಷ ಚೌರಿ ಚೌರಾ ಎಂಬಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಹಲವು ರೈತರು ಪೋಲಿಸರಿಂದ ಹತ್ಯೆಗೀಡಾದರು?
ಷಹಜಹಾನ್ಪುರ

ಬಿಸ್ಮಿಲ್ ನಂತರ ಯುವಜನರನ್ನು ಸಜ್ಜುಗೊಳಿಸಲು ಎಲ್ಲಿಗೆ ಹೋದರು?
ಅಸಹಕಾರ ಚಳುವಳಿ

ಗಾಂಧೀಜಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರ ಅನುಮತಿಯಿಲ್ಲದೆ ಯಾವ ಚಳುವಳಿಯನ್ನು ನಿಲ್ಲಿಸಿದರು?
ಬ್ರಿಟೀಷರ ವಿರುದ್ಧ

ಬಿಸ್ಮಿಲ್ ಅವರ ಉರಿಯುತ್ತಿರುವ ಭಾಷಣದಿಂದ ಹತಾಶೆಗೊಂಡ ಉತ್ತರ ಪ್ರದೇಶದ ಜನರು ಯಾರ ವಿರುದ್ಧ ಪ್ರತಿಭಟಿಸಲು ಆರಂಭಿಸಿದರು?
೧೯೨೧

ಬಿಸ್ಮಿಲ್ ಅಹ್ಮದಾಬಾದ್‌ನಲ್ಲಿ ಕಾಂಗ್ರೆಸ್ ಯಾವಾಗ ಸೇರಿಕೊಂಡರು?
ಕಾಂಗ್ರೆಸ್

ಹಿರಿಯ ನಾಯಕ ಪ್ರೇಮ್ ಕೃಷ್ಣ ಖನ್ನಾ ಯಾವ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು?
ಉತ್ತರವು ಸನ್ನಿವೇಶದಲ್ಲಿ ಇರುವುದಿಲ್ಲ
೧೯೨೭ರ ಜುಲೈ ೧೪ರಂದು ಇಬ್ಬರು ಅನುಯಾಯಿಗಳ ಜೊತೆಗೂಡಿ ಟಾಗೋರ್‌ ನಾಲ್ಕು-ತಿಂಗಳ ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡರು. ಅಲ್ಲಿ ಅವರು ಬಲಿ, ಜಾವ, ಕ್ವಾಲಲುಂಪುರ್, ಮಲಾಕ್ಕ, ಪೆನಾಂಗ್, ಸಿಯಾಮ್, ಮತ್ತು ಸಿಂಗಾಪುರ್‌ಗೆ ಭೇಟಿ ನೀಡಿದರು. "ಜಾತ್ರಿ" ಸಂಕಲನ ಟಾಗೋರ್‌ ಬರೆದ ಪ್ರವಾಸ ಕಥನ. ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಮಾರು ಒಂದು ವರ್ಷದ ಪ್ರಯಾಣಕ್ಕಾಗಿ ೧೯೩೦ರ ಆರಂಭದಲ್ಲಿ ಅವರು ಬಂಗಾಳವನ್ನು ಬಿಟ್ಟರು. ಅವರ ವರ್ಣಚಿತ್ರಗಳು ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಸಂದರ್ಭದಲ್ಲಿ ಅವರು UKಗೆ ಹೋಗಿದ್ದರು. ಆಗ ಅವರು ಬರ್ಮಿಂಘ್ಯಾಮ್‌ನಲ್ಲಿನ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಅವರು ಆಕ್ಸ್‌ಫರ್ಡ್ ವಿಶ್ವಾವಿದ್ಯಾನಿಲಯಕ್ಕಾಗಿ ಹಿಬ್ಬರ್ಟ್ ಲೆಕ್ಚರ್ಸ್ ಅನ್ನು ಬರೆದರು (ಅದು " ದೇವರ ಮಾನವೀಯತೆ ಕಲ್ಪನೆ, ಅಥವಾ ಮಾನವನ ದೈವತ್ವ "ದ ಕುರಿತಾಗಿದೆ) ಮತ್ತು ಲಂಡನ್‌ನ ವಾರ್ಷಿಕ ಕ್ವೇಕರ್ ಕೂಟದಲ್ಲಿ ಮಾತನಾಡಿದರು. ಅಲ್ಲಿ ಟಾಗೋರ್‌(ನಂತರದ ಎರಡು ವರ್ಷಗಳಲ್ಲಿ ಅವರು ಎದುರಿಸಲಿದ್ದ ವಿಷಯ, ಬ್ರಿಟಿಷ್ ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಸಂಬೋಧಿಸಿ), "ಅಗಲಿಕೆಯ ಕಂದರದ ಕರಾಳ ಮುಖ"ದ ಬಗ್ಗೆ ಮಾತನಾಡಿದರು. ನಂತರ ಅವರು ಅಗಾ ಖಾನ್ III‌ರನ್ನು ಭೇಟಿ ಮಾಡಿದರು, ಡಾರ್ಟಿಂಗ್ಟನ್ ಹಾಲ್‌ನಲ್ಲಿ ತಂಗಿ, ಅಲ್ಲಿಂದ ೧೯೩೦ರ ಜೂನ್‌ನಿಂದ ಮಧ್ಯ-ಸೆಪ್ಟೆಂಬರ್‌ವರೆಗೆ ಸ್ವಿಟ್ಜರ್‌ಲ್ಯಾಂಡ್‌, ಡೆನ್ಮಾರ್ಕ್‌ಗೆ ಮತ್ತು ಜರ್ಮನಿ ಪ್ರವಾಸ ಮುಗಿಸಿ ನಂತರ ಸೋವಿಯತ್ ಒಕ್ಕೂಟಕ್ಕೆ ಪ್ರಯಾಣ ಬೆಳೆಸಿದರು.
ರವೀಂದ್ರ ನಾಥ್ ಠಾಗೋರ್ ರವರು ಪರ್ಷಿಯನ್ ಮತ್ತು ಇರಾಕ್ ಗೆ ಭೇಟಿ ನೀಡಿದ ವರ್ಷ?
ಕ್ವೇಕರ್ ಕೂಟದಲ್ಲಿ ಮಾತನಾಡಿದರು.

ಠಾಗೋರ್ ರು ಲಂಡನ್ ನ ಯಾವ ಸಮ್ಮೇಳನದಲ್ಲಿ ಭಾಷಣ ಮಾಡಿದರು?
೧೯೨೭ರ ಜುಲೈ ೧೪ರಂದು

ಠಾಗೋರ್ ರು ಯಾವಾಗ ಆಗ್ನೇಯ ಏಷ್ಯಾದ ಪ್ರವಾಸ ಕೈಗೊಂಡರು?
"ಜಾತ್ರಿ"

ಠಾಗೋರ್ ರ ಪ್ರವಾಸ ಕಥನದ ಹೆಸರೇನು?
ಅಗಾ ಖಾನ್

ಡಾರ್ಟಿಂಗ್ಟನ್ ಹಾಲ್‌ನಲ್ಲಿ ರವೀಂದ್ರನಾಥ ಟ್ಯಾಗೋರ್ ಯಾರನ್ನು ಭೇಟಿಯಾದರು?
UK

ಠಾಗೋರ್ ರು 1930 ರಲ್ಲಿ ಯಾವ ದೇಶಗಳಿಗೆ ಪ್ರವಾಸ ಮಾಡಿದರು?

ಇರಾನ್ ನ ರೆಜಾ ಶಾ ಪಹ್ಲವಿ ರವೀಂದ್ರ ನಾಥ್ ಠಾಗೋರ್ ರವರಿಗೆ ಆತಿಥ್ಯವನ್ನು ನೀಡಿದ ವರ್ಷ?
೧, ೫೧೬, ೯೧೮ರಷ್ಟಿದೆ
೨೦೦೧ರಲ್ಲಿ ಇಂದೋರ್‌ನ ಒಟ್ಟು ಜನಸಂಖ್ಯೆ ೧, ೫೧೬, ೯೧೮ರಷ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ ೫೩% ಪುರುಷರು ಮತ್ತು ೪೭% ಮಹಿಳೆಯರಿದ್ದಾರೆ. ೨೦೦೧ ಜನಗಣತಿಯ ಪ್ರಕಾರ, ಇಂದೋರ್ ಸರಾಸರಿ ಸಾಕ್ಷರತೆ ಪ್ರಮಾಣವು ೭೫%ರಷ್ಟು ಆಗಿದ್ದು, ಇದು ೫೯.೫%ರಷ್ಟಿರುವ ರಾಷ್ಟ್ರೀಯ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ ಪ್ರಮಾಣವು ೭೫%ರಷ್ಟಿದ್ದು, ಮಹಿಳೆಯರದ್ದು ೬೪%ರಷ್ಟಿತ್ತು. ಇತ್ತೀಚಿನ, ಅಂದರೆ ೨೦೦೯ರ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತೆ ದರವು ೮೯%ರಷ್ಟಿದೆ. ಅದರಲ್ಲಿ ಪುರುಷರ ಸಾಕ್ಷರತೆ ದರವು ೯೫% ಮತ್ತು ಮಹಿಳೆಯರದ್ದು ೮೪%ರಷ್ಟಿದೆ. ಜನಸಂಖ್ಯೆಯ ೧೮%ದಷ್ಟು ೬ ವರ್ಷಗಳ ಒಳಗಿನವರಾಗಿದ್ದಾರೆ. ೨೦೦೧ರ ಜನಗಣತಿ ಪ್ರಕಾರ ಜನಸಂಖ್ಯೆಯ ಸರಾಸರಿ ವಾರ್ಷಿಕ ಏರಿಕೆ ದರವು ಸುಮಾರು ೨.೮೫%ರಷ್ಟಿದೆ.
2001 ರಲ್ಲಿ ಇಂದೋರ್ ನ ಜನಸಂಖ್ಯೆಯ ಸರಾಸರಿ ಅಭಿವೃದ್ಧಿ ದರ ಎಷ್ಟು?
೯೧೮
೨೦೦೧ರಲ್ಲಿ ಇಂದೋರ್‌ನ ಒಟ್ಟು ಜನಸಂಖ್ಯೆ ೧, ೫೧೬, ೯೧೮ರಷ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ ೫೩% ಪುರುಷರು ಮತ್ತು ೪೭% ಮಹಿಳೆಯರಿದ್ದಾರೆ. ೨೦೦೧ ಜನಗಣತಿಯ ಪ್ರಕಾರ, ಇಂದೋರ್ ಸರಾಸರಿ ಸಾಕ್ಷರತೆ ಪ್ರಮಾಣವು ೭೫%ರಷ್ಟು ಆಗಿದ್ದು, ಇದು ೫೯.೫%ರಷ್ಟಿರುವ ರಾಷ್ಟ್ರೀಯ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ ಪ್ರಮಾಣವು ೭೫%ರಷ್ಟಿದ್ದು, ಮಹಿಳೆಯರದ್ದು ೬೪%ರಷ್ಟಿತ್ತು. ಇತ್ತೀಚಿನ, ಅಂದರೆ ೨೦೦೯ರ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತೆ ದರವು ೮೯%ರಷ್ಟಿದೆ. ಅದರಲ್ಲಿ ಪುರುಷರ ಸಾಕ್ಷರತೆ ದರವು ೯೫% ಮತ್ತು ಮಹಿಳೆಯರದ್ದು ೮೪%ರಷ್ಟಿದೆ. ಜನಸಂಖ್ಯೆಯ ೧೮%ದಷ್ಟು ೬ ವರ್ಷಗಳ ಒಳಗಿನವರಾಗಿದ್ದಾರೆ. ೨೦೦೧ರ ಜನಗಣತಿ ಪ್ರಕಾರ ಜನಸಂಖ್ಯೆಯ ಸರಾಸರಿ ವಾರ್ಷಿಕ ಏರಿಕೆ ದರವು ಸುಮಾರು ೨.೮೫%ರಷ್ಟಿದೆ.
2001 ರಲ್ಲಿ ಇಂದೋರ್ ನ ಜನಸಂಖ್ಯೆ ಎಷ್ಟು?

ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆಯಾವುದು?
೮೯%

2009 ರಲ್ಲಿ ಇಂದೋರ್ ನ ಸಾಕ್ಷರತಾ ಪ್ರಮಾಣ ಎಷ್ಟು?

ಇಂದೋರ್ ಮತ್ತು ಸುತ್ತಮುತ್ತ ಮಾತನಾಡುವ ಸ್ಥಳೀಯ ಉಪಭಾಷೆ ಯಾವುದು?
೭೫%

2001ರ ಜನಗಣತಿಯ ಪ್ರಕಾರ ಇಂದೋರ್ ನ ಸಾಕ್ಷರತಾ ಪ್ರಮಾಣ ಎಷ್ಟು?
ಉತ್ತರವು ಸನ್ನಿವೇಶದಲ್ಲಿ ಇರುವುದಿಲ್ಲ
೨೦೦೨ ರ ಘಟನೆಗಳಲ್ಲಿ ಮೋದಿಯವರ ವೈಯಕ್ತಿಕ ಪಾಲ್ಗೊಳ್ಳುವಿಕೆ ಬಗ್ಗೆ ಚರ್ಚೆಗಳು ಇನ್ನೂ ಮುಂದುವರೆದಿತ್ತು. ಗಲಭೆಯ ಸಂದರ್ಭದಲ್ಲಿ ಮೋದಿಯವರು "ಏನು ನಡೆಯುತ್ತಿದೆ ಎಂಬುವುದು ಕ್ರಿಯೆಯ ಸರಣಿ ಮತ್ತು ಅದರ ಪ್ರತಿಕ್ರಿಯೆ" ಎಂದು ಹೇಳಿದ್ದರು. ನಂತರ ೨೦೦೨ರಲ್ಲಿ ಮೋದಿಯವರು ,ಮಾಧ್ಯಮದವರು ಆ ಘಟನೆಯ ಸಂಚಿಕೆನ್ನು ನಿರ್ವಹಿಸಿದ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದರು. ಮಾರ್ಚ್ ೨೦೦೮ರಲ್ಲಿ ಸರ್ವೋಚ್ಚ ನ್ಯಾಯಾಲಯವು "ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವನ್ನೂ" ಒಳಗೊಂಡಂತೆ ೨೦೦೨ ರ ಗಲಭೆಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಪುನಃ ತೆರೆಯಿತು ಮತ್ತು ಈ ಸಮಸ್ಯೆಯನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸ್ಥಾಪಿಸಿತು. ಜಾಕಿಯಾ ಜಾಫ್ರಿ (ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಕೊಲ್ಲಲ್ಪಟ್ಟ ಇಹಸಾನ್ ಜಾಫ್ರಿಯವರ ವಿಧವೆ)ಯವರ ಅರ್ಜಿಯ ಪ್ರತಿಕ್ರಿಯೆಗೆ ೨೦೦೯ರ ಏಪ್ರಿಲ್ ನಲ್ಲಿ ಹತ್ಯೆಯ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯವು ಎಸ್ಐಟಿಯನ್ನು ಕೇಳಿತು. ಮಾರ್ಚ್ ೨೦೧೦ರಲ್ಲಿ ಮೋದಿಯವರನ್ನು ಎಸ್ಐಟಿ ಪ್ರಶ್ನಿಸಿತು. ಮೇ ತಿಂಗಳಿನಲ್ಲಿ ಆತನ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂಬ ವರದಿಯನ್ನು ನ್ಯಾಯಾಲಯಕ್ಕೆ ನೀಡಿತು. ಜುಲೈ ೨೦೧೧ರಲ್ಲಿ ನ್ಯಾಯಾಲಯದ ನೇಮಕಗೊಂಡ ರಾಜು ರಾಮಚಂದ್ರನ್ ರವರು ತಮ್ಮ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಎಸ್ಐಟಿಯ ಸ್ಥಾನಕ್ಕೆ ವಿರುದ್ಧವಾಗಿ, ಲಭ್ಯವಿರುವ ಸಾಕ್ಷ್ಯದ ಆಧಾರದ ಮೇಲೆ ಮೋದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದರು. ಸರ್ವೋಚ್ಚ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಈ ವಿಷಯವನ್ನು ನೀಡಿತು. ಎಸ್ಐಟಿಯು ರಾಮಚಂದ್ರನ್ ಅವರ ವರದಿಯನ್ನು ಪರೀಕ್ಷಿಸಿತು ಮತ್ತು ಮಾರ್ಚ್ ೨೦೧೨ರಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿ, ಪ್ರಕರಣವನ್ನು ಮುಚ್ಚಬೇಕೆಂದು ಕೇಳಿತು.
ಯಾರು ಪ್ರತಿಭಟನಾ ಅರ್ಜಿಯನ್ನು ಸಲ್ಲಿಸಿದರು?
೨೦೧೨ರಲ್ಲಿ

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಯಾವಾಗ ಪ್ರತಿಭಟನಾ ಅರ್ಜಿಯನ್ನು ವಜಾಗೊಳಿಸಿತು?
ಮೋದಿಯವರನ್ನು

ಗುಲ್ಬರ್ಗ ಸೊಸೈಟಿ ಹತ್ಯಾಕಾಂಡ ಕುರಿತು ಎಸ್ಐಟಿ ಯಾರನ್ನು ಮಾರ್ಚ್ 2010 ರಲ್ಲಿ ಪ್ರಶ್ನಿಸಿತು?
ಜಾಕಿಯಾ ಜಾಫ್ರಿ

ಗುಲ್ಬರ್ಗ ಸೊಸೈಟಿ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ ಎಹ್ಸಾನ್ ಜಾಫ್ರಿಯ ಹೆಂಡತಿಯ ಹೆಸರೇನು?
ಇಹಸಾನ್ ಜಾಫ್ರಿ

2008 ರಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಮೋದಿ ಯಾರ ಕೊಲೆಯಲ್ಲಿ ಶಾಮೀಲಾದ ಕುರಿತು ಆರೋಪವಿದೆ?
ರಾಜು ರಾಮಚಂದ್ರನ್

ಜುಲೈ 2011 ರಲ್ಲಿ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಮೋದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಯಾರು ಹೇಳಿದರು?
೬೦
೨೦೦೨ ರ ಫೆಬ್ರುವರಿ ೨೭ ರಂದು ನೂರಾರು ಪ್ರಯಾಣಿಕರಿದ್ದ ರೈಲು, ಗೋಧ್ರಾ ಸಮೀಪದಲ್ಲಿ ಸುಮಾರು ೬೦ ಜನರನ್ನು ಕೊಂದಿತು. ಬಾಬ್ರಿ ಮಸೀದಿ ಧ್ವಂಸವಾದ ಸ್ಥಳದಲ್ಲಿ ನಡೆದ ಹಿಂದೂ ಧಾರ್ಮಿಕ ಸಮಾರಂಭದ ನಂತರ ಅಯೋಧ್ಯಾದಿಂದ ಹಿಂತಿರುಗಿದ ಬೃಹತ್ ಸಂಖ್ಯೆಯ ಹಿಂದೂ ಯಾತ್ರಾರ್ಥಿಗಳು ಈ ರೈಲಿನಲ್ಲಿದ್ದರು. ಈ ಘಟನೆಯ ನಂತರ ಸಾರ್ವಜನಿಕ ಹೇಳಿಕೆ ನೀಡಿದ ಮೋದಿಯವರು, ಇದನ್ನು ಸ್ಥಳೀಯ ಮುಸ್ಲಿಮರಿಂದ ಯೋಜಿಸಲಾದ ಭಯೋತ್ಪಾದಕ ದಾಳಿ ಎಂದು ಘೋಷಿಸಿದರು. ಮರುದಿನ, ವಿಶ್ವ ಹಿಂದೂ ಪರಿಷತ್ ರಾಜ್ಯಾದ್ಯಂತ ಒಂದು ಬಂದ್ ಗೆ ಕರೆನೀಡಿದರು. ಈ ಸಮಯದಲ್ಲಿ ಹಲವಾರು ಗಲಭೆಗಳು ಆರಂಭವಾಯಿತು ಮತ್ತು ಮುಸ್ಲಿಂ ವಿರೋಧಿ ಹಿಂಸಾಚಾರ ಗುಜರಾತ್ ನಲ್ಲಿ ಹರಡಿತು. ಗೋಧ್ರಾದಿಂದ ಅಹ್ಮದಾಬಾದ್ ಗೆ ಮೃತದೇಹಗಳನ್ನು ಸರಿಸಲು ಸರ್ಕಾರವು ಮಾಡಿದ ಆದೇಶವು ಮತ್ತಷ್ಟು ಹಿಂಸೆಯ ಉರಿಯನ್ನು ಮತ್ತಷ್ಟು ಹೆಚ್ಚಿಸಿತು. ನಂತರ ೭೯೦ ಮುಸ್ಲಿಮರು ಮತ್ತು ೨೫೪ ಹಿಂದೂಗಳು ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿತು.
ಗೋಧ್ರಾ ಬಳಿ ಹಳಿ ತಪ್ಪಿ ಎಷ್ಟು ಪ್ರಯಾಣಿಕರು ಬಲಿಯಾದರು?

ವಿಭಜನೆಯ ಕರಾಳ ದಿನದಲ್ಲಿ ಸ್ವತಂತ್ರ ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಎಷ್ಟು?

ಯಾವ ಯಾತ್ರಿಕರನ್ನು ರೈಲಿನಲ್ಲಿ ಹೊತ್ತೊಯ್ಯಲಾಯಿತು?
೨೦೦೨ ರ ಫೆಬ್ರುವರಿ ೨೭

ಗೋಧ್ರಾ ಬಳಿ ಹಳಿ ತಪ್ಪಿ ಪ್ರಯಾಣಿಕರನ್ನು ಹೊಂದಿರುವ ರೈಲು ಯಾವಾಗ ಅಪಘಾತಕ್ಕೆ ಒಳಗಾಯಿತು ?
ಉತ್ತರವು ಸನ್ನಿವೇಶದಲ್ಲಿ ಇರುವುದಿಲ್ಲ
೨೦೦೨ ರ ಫೆಬ್ರುವರಿ ೨೭ ರಂದು ನೂರಾರು ಪ್ರಯಾಣಿಕರಿದ್ದ ರೈಲು, ಗೋಧ್ರಾ ಸಮೀಪದಲ್ಲಿ ಸುಮಾರು ೬೦ ಜನರನ್ನು ಕೊಂದಿತು. ಬಾಬ್ರಿ ಮಸೀದಿ ಧ್ವಂಸವಾದ ಸ್ಥಳದಲ್ಲಿ ನಡೆದ ಹಿಂದೂ ಧಾರ್ಮಿಕ ಸಮಾರಂಭದ ನಂತರ ಅಯೋಧ್ಯಾದಿಂದ ಹಿಂತಿರುಗಿದ ಬೃಹತ್ ಸಂಖ್ಯೆಯ ಹಿಂದೂ ಯಾತ್ರಾರ್ಥಿಗಳು ಈ ರೈಲಿನಲ್ಲಿದ್ದರು. ಈ ಘಟನೆಯ ನಂತರ ಸಾರ್ವಜನಿಕ ಹೇಳಿಕೆ ನೀಡಿದ ಮೋದಿಯವರು, ಇದನ್ನು ಸ್ಥಳೀಯ ಮುಸ್ಲಿಮರಿಂದ ಯೋಜಿಸಲಾದ ಭಯೋತ್ಪಾದಕ ದಾಳಿ ಎಂದು ಘೋಷಿಸಿದರು. ಮರುದಿನ, ವಿಶ್ವ ಹಿಂದೂ ಪರಿಷತ್ ರಾಜ್ಯಾದ್ಯಂತ ಒಂದು ಬಂದ್ ಗೆ ಕರೆನೀಡಿದರು. ಈ ಸಮಯದಲ್ಲಿ ಹಲವಾರು ಗಲಭೆಗಳು ಆರಂಭವಾಯಿತು ಮತ್ತು ಮುಸ್ಲಿಂ ವಿರೋಧಿ ಹಿಂಸಾಚಾರ ಗುಜರಾತ್ ನಲ್ಲಿ ಹರಡಿತು. ಗೋಧ್ರಾದಿಂದ ಅಹ್ಮದಾಬಾದ್ ಗೆ ಮೃತದೇಹಗಳನ್ನು ಸರಿಸಲು ಸರ್ಕಾರವು ಮಾಡಿದ ಆದೇಶವು ಮತ್ತಷ್ಟು ಹಿಂಸೆಯ ಉರಿಯನ್ನು ಮತ್ತಷ್ಟು ಹೆಚ್ಚಿಸಿತು. ನಂತರ ೭೯೦ ಮುಸ್ಲಿಮರು ಮತ್ತು ೨೫೪ ಹಿಂದೂಗಳು ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿತು.
ವಿಭಜನೆಯ ಕರಾಳ ದಿನದಲ್ಲಿ ಎಷ್ಟು ಜನರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಯಿತು?
೭೯೦ ಮುಸ್ಲಿಮರು ಮತ್ತು ೨೫೪ ಹಿಂದೂಗಳು
೨೦೦೨ ರ ಫೆಬ್ರುವರಿ ೨೭ ರಂದು ನೂರಾರು ಪ್ರಯಾಣಿಕರಿದ್ದ ರೈಲು, ಗೋಧ್ರಾ ಸಮೀಪದಲ್ಲಿ ಸುಮಾರು ೬೦ ಜನರನ್ನು ಕೊಂದಿತು. ಬಾಬ್ರಿ ಮಸೀದಿ ಧ್ವಂಸವಾದ ಸ್ಥಳದಲ್ಲಿ ನಡೆದ ಹಿಂದೂ ಧಾರ್ಮಿಕ ಸಮಾರಂಭದ ನಂತರ ಅಯೋಧ್ಯಾದಿಂದ ಹಿಂತಿರುಗಿದ ಬೃಹತ್ ಸಂಖ್ಯೆಯ ಹಿಂದೂ ಯಾತ್ರಾರ್ಥಿಗಳು ಈ ರೈಲಿನಲ್ಲಿದ್ದರು. ಈ ಘಟನೆಯ ನಂತರ ಸಾರ್ವಜನಿಕ ಹೇಳಿಕೆ ನೀಡಿದ ಮೋದಿಯವರು, ಇದನ್ನು ಸ್ಥಳೀಯ ಮುಸ್ಲಿಮರಿಂದ ಯೋಜಿಸಲಾದ ಭಯೋತ್ಪಾದಕ ದಾಳಿ ಎಂದು ಘೋಷಿಸಿದರು. ಮರುದಿನ, ವಿಶ್ವ ಹಿಂದೂ ಪರಿಷತ್ ರಾಜ್ಯಾದ್ಯಂತ ಒಂದು ಬಂದ್ ಗೆ ಕರೆನೀಡಿದರು. ಈ ಸಮಯದಲ್ಲಿ ಹಲವಾರು ಗಲಭೆಗಳು ಆರಂಭವಾಯಿತು ಮತ್ತು ಮುಸ್ಲಿಂ ವಿರೋಧಿ ಹಿಂಸಾಚಾರ ಗುಜರಾತ್ ನಲ್ಲಿ ಹರಡಿತು. ಗೋಧ್ರಾದಿಂದ ಅಹ್ಮದಾಬಾದ್ ಗೆ ಮೃತದೇಹಗಳನ್ನು ಸರಿಸಲು ಸರ್ಕಾರವು ಮಾಡಿದ ಆದೇಶವು ಮತ್ತಷ್ಟು ಹಿಂಸೆಯ ಉರಿಯನ್ನು ಮತ್ತಷ್ಟು ಹೆಚ್ಚಿಸಿತು. ನಂತರ ೭೯೦ ಮುಸ್ಲಿಮರು ಮತ್ತು ೨೫೪ ಹಿಂದೂಗಳು ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿತು.
ಅಹ್ಮದಾಬಾದ್ ಗಲಭೆಯಲ್ಲಿ ಎಷ್ಟು ಜನ ಬಲಿಯಾದರು?
ಉತ್ತರವು ಸನ್ನಿವೇಶದಲ್ಲಿ ಇರುವುದಿಲ್ಲ
೨೮ ಜನವರಿ ೧೯೧೮ರಂದು ಬಿಸ್ಮಿಲರು, "ದೇಶವಾಸಿಯೋಂ ಕೆ ನಾಮ್ ಸಂದೇಶ್" ಎಂಬ ಕರಪತ್ರವನ್ನು ಬರೆದು, ಅದರಲ್ಲಿ ಅವರ ಒಂದು ಕವಿತೆ, "ಮೈನ್ಪುರ್ ಕಿ ಪ್ರತಿಜ್ಞಾ"ವನ್ನು ರಚಿಸಿ ಅನೇಕ ಪ್ರದೇಶಗಳಿಗೆ ಹಂಚಿದರು. ಹಣವನ್ನು ಒಟ್ಟು ಗೂಡಿಸಲು ಪಕ್ಷದವರು ೧೯೧೮ರಲ್ಲಿ ಮೂರು ಬಾರಿ ಲೂಟಿಯನ್ನು ಮಾಡಿದರು. ಪೊಲೀಸರು ಇವರನೆಲ್ಲ ಮೈನ್ಪುರದ ಸುತ್ತಮುತ್ತಲು ಹುಡುಕಿದರು. ಆದರೆ ಬಿಸ್ಮಿಲ್ ಹಾಗು ಅವರ ಸಹವರ್ತಿಗಳು ಉತ್ತರ ಪ್ರದೇಶ ಸರ್ಕಾರ ನಿಷೇಧಿಸಿದ ಪುಸ್ತಕಗಳನ್ನು ದೆಹಲಿ ಕಾಂಗ್ರೆಸ್ಸಿನಲ್ಲಿ ಮಾರುತ್ತಿದ್ದರು. ಪೊಲೀಸರು ಅವರನ್ನು ಹುಡುಕಿದ ನಂತರ, ಬಿಸ್ಮಿಲ್ ಅವರು ಮಾರಾಟವಾಗದ ಪುಸ್ತಕಗಳೊಂದಿಗೆ ತಲೆಮರೆಸಿಕೊಂಡು ತಪ್ಪಿಸಿಕೊಂಡು ಹೋದರು. ಆನಂತರ ಮತ್ತೊಂದು ಲೂಟಿ - ದೆಹಲಿ ಹಾಗು ಆಗ್ರ ನಡುವೆ ಮಾಡಬೇಕೆಂದು ಯೋಜನೆ ಮಾಡುತ್ತಿರುವ ಸಮಯಕ್ಕೆ ಪೊಲೀಸರು ಆಗಮಿಸಿ ಎರಡೂ ಕಡೆಗಳಿಂದ ಗುಂಡೇಟು ಹೊಡೆಯಲು ಪ್ರಾರಂಭಿಸಿದರು. ತಪಿಸಿಕೊಳ್ಳಲು ಬಿಸ್ಮಿಲ್ ಅವರು ಯಮುನಾ ನದಿಯಲ್ಲಿ ದುಮುಕಿ ನೀರಿನ ಕೆಳಗೆ ಈಜಾಡಿಕೊಂಡು ಹೋದರು. ಮೃತಪಟ್ಟಿದರೆಂದು ಎಲ್ಲರು ನಂಬಿದ್ದರು. ಅವರನ್ನು ನಂತರ ಪೊಲೀಸಿನವರು ಅವರನ್ನು ಆಗ್ರ ಕೋಟೆಯಲ್ಲಿ ಬಂದಿಸಿದರು. ಅವರು ಅಲ್ಲಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ಅಡಗಿಕೋಂಡಿದ್ದರು. ನವೆಂಬರ್ ೧೧, ೧೯೧೯ರಂದು ಮೈನ್ಪುರದ ನ್ಯಾಯಾಂಗದ ನ್ಯಾಯಾದೀಶರಾದ ಬಿ. ಎಸ್. ಕ್ರಿಸ್ ಅವರು ಆರೋಪಿಗಳ ವಿರುದ್ಧ ತೀರ್ಮಾನವನ್ನು ನೀಡಿದರು.
ಮಣಿಪುರ ಕಾನ್ಸ್ಪಿರಸಿ ಯಾವಾಗ ನಡೆಯಿತು?
ಬಿಸ್ಮಿಲರು

ಕಂಟ್ರಿಮೆನ್ ಕೆ ನಾಮ್ ಸಂದೇಶ್ ಬರೆದವರು ಯಾರು?
ಯಮುನಾ

ಬಿಸ್ಮಿಲ್ ಯಾವ ನದಿಗೆ ಹಾರಿದನು?

ರಾಮ ಪ್ರಸಾದ್ ಬಿಸ್ಮಿಲ್ ಅವರು ಯಾವ ಕ್ರಾಂತಿಕಾರಿ ಘಟನೆಯಲ್ಲಿ ಪಾಲ್ಗೊಂಡಿದ್ದರು?
ದೆಹಲಿ ಕಾಂಗ್ರೆಸ್ಸಿ

ಬಿಸ್ಮಿಲ್ ಮತ್ತು ಆತನ ಸಹವರ್ತಿಗಳು ಉತ್ತರ ಪ್ರದೇಶ ಸರ್ಕಾರವು ನಿಷೇಧಿಸಿದ ಪುಸ್ತಕಗಳನ್ನು ಯಾರಿಗೆ ಮಾರಿದರು?
ಬಿಸ್ಮಿಲ

ದ ಮಣಿಪುರ್ ಕಿ ಪ್ಲೆಡ್ಜ್ ಪದ್ಯವನ್ನು ಬರೆದವರು ಯಾರು?