review
stringclasses 5
values | review_length
int64 31
96
|
---|---|
ಏಪ್ರಿಲ್ 23ನೇ ದಿನಾಂಕವನ್ನು 'ವಿಶ್ವ ಪುಸ್ತಕ ದಿನ'ವೆಂದು ವಿಶ್ವಸಂಸ್ಥೆ ಸೂಚಿಸಿದೆ. ಇದನ್ನು ಆಚರಿಸುವವರು ಅಷ್ಟಾಗಿ ಗಮನಿಸದ ಇನ್ನೊಂದು ವಿಷಯವೆಂದರೆ ಇದು ' ವಿಶ್ವ ಪುಸ್ತಕ ದಿನ ಮತ್ತು ಕಾಪಿರೈಟ್ ದಿನ' ಕೂಡ. ಪುಸ್ತಕಗಳಿಗೆ ಒತ್ತು ನೀಡಿದ ಮಂದಿ ಕಾಪಿರೈಟ್ಗೆ ಅಷ್ಟೇನೂ ಗಮನ ಕೊಟ್ಟಂತಿಲ್ಲ. ಕೇರಳದಲ್ಲಿ ಒಂದು ವಿಶಿಷ್ಟ ರೂಢಿಯಿದೆ. ಇಂಗ್ಲಿಷ್ನಲ್ಲಿ ಯಾವುದೇ ಲೇಖಕ ಜನಪ್ರಿಯನಾಗಲಿ, ಆತನ ಬರಹಗಳನ್ನು ಒಪ್ಪಿಗೆ, ಪರವಾನಗಿಯ ಹಂಗಿಲ್ಲದೆ ಅನುವಾದಿಸಿ ಓದಿ ಖುಷಿಪಡುತ್ತಾರೆ; ಇದು ತುಂಬಾ ಕಾಸು ಕುಣಿಯುವ ವ್ಯಾಪಾರಿ ಚಟುವಟಿಕೆಯೇನೂ ಅಲ್ಲ. ಹಾಗಾಗಿ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೊಸ ತಲೆಮಾರು ಕೂಡ 'ಕಾಪಿರೈಟ್'ನ ಬಗ್ಗೆ ಚಿಂತಿಸುವುದಕ್ಕಿಂತಲೂ ಹೆಚ್ಚಾಗಿ 'ಕಾಪಿಲೆಫ್ಟ್'ನ ಬಗ್ಗೆಯೇ ಯೋಚಿಸುತ್ತದೆ. ಅಂದರೆ, ಬೌದ್ಧಿಕ ಆಸ್ತಿ ಹಕ್ಕು ಎಂಬುದು ನಿಮ್ಮ ಶಾಶ್ವತ ದರ್ಖಾಸ್ತೇನೂ ಅಲ್ಲ; ಒಮ್ಮೆ ಅದನ್ನು ಸಾರ್ವಜನಿಕ ಬಳಕೆಗೆ ನೀಡಿದ ಬಳಿಕ ಅದರ ಹಕ್ಕನ್ನು ನೀವು ಕ್ಲೇಮ್ ಮಾಡುವುದು ನೈತಿಕವಾಗಿ ಸರಿಯಲ್ಲ ಎಂಬ ವಾದ ಅದು. ಇರಲಿ. | 96 |
ಇವರ ಮಾತನ್ನು ನಂಬಿದ ಕಾಲೇಜು ಆಡಳಿತ ಮಂಡಳಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದೆ. ಪರಿಶೀಲನೆ ನೆಪದಲ್ಲಿ ಸುಮಾರು 50 ಲಕ್ಷದಿಂದ 1 ಕೋಟಿ ರೂ. ಹಣ, ವಿವಿಧ ದಾಖಲೆಗಳು ಹಾಗೂ ಕಂಪ್ಯೂಟರ್ ಹಾರ್ಡ್ಡಿಸ್ಕ್ಅನ್ನು ದೋಚಿಕೊಂಡು ಈ ತಂಡ ಹೋಗಿದೆ. ಇವರ ಮೇಲೆ ಅನುಮಾನಗೊಂಡ ಕಾಲೇಜಿನ | 31 |
ಈ ರೀತಿಯ ದೃಷ್ಟಿಯಿಂದ ಸ್ನಾನ ಮಾಡುವಾಗ ನೀವು ಹೇಗೆ ವಿಶ್ರಾಂತಿ ಪಡೆಯಬಲ್ಲಿರಿ? ಗ್ರೆಗೊರಿ ಫಿಲಿಪ್ಸ್ ವಾಸ್ತುಶಿಲ್ಪಿ ಈ ಸುಂದರವಾದ ಕನಿಷ್ಠ ಸಮಕಾಲೀನ ಬಾತ್ರೂಮ್ ದೊಡ್ಡ ಮಳಿಗೆಯಿಂದ ಚಾವಣಿಯ ವಿಂಡೋದ ರೀತಿಯಲ್ಲಿ ಏನೂ ನಿಲ್ಲುವುದಿಲ್ಲ ಎಂದು ಖಾತ್ರಿಗೊಳಿಸುತ್ತದೆ, ಆದರೆ ಶವರ್ ಅಲ್ಲ. ಒಂದು ತೆಳ್ಳನೆಯ ತೇಲುವ ಶೆಲ್ಫ್ ವ್ಯಾನಿಟಿಯಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಟಬ್ ಅನ್ನು ಸಾವಯವ ಟಚ್ಗಾಗಿ ಮಾರ್ಬಲ್ ಮಾದರಿಯಲ್ಲಿ ಮುಚ್ಚಲಾಗುತ್ತದೆ. | 43 |
ಬಹುಶಃ ಸಾರ್ವಕಾಲಿಕ ಅತ್ಯುತ್ತಮ ರೇಸಿಂಗ್ ಆಟ, ಮಾರಿಯೋ ಕಾರ್ಟ್ 8 ಡಿಲಕ್ಸ್ ಹೆಚ್ಚುವರಿ ಕೋರ್ಸ್ಗಳು ಮತ್ತು ಪಾತ್ರಗಳು ಸೇರಿದಂತೆ ಎಲ್ಲಾ ಹಿಂದಿನ ಡಿಎಲ್ಸಿಗಳೊಂದಿಗೆ ಮಾರಿಯೋ ಕಾರ್ಟ್ 8 ರ ಅತ್ಯುತ್ತಮತೆಯನ್ನು ತೆರೆದಿಡುತ್ತದೆ. ಮಲ್ಟಿಪ್ಲೇಯರ್ಗಾಗಿ ಇದು ಅತ್ಯುತ್ತಮ ಆಟವಾಗಿದೆ, ಅಲ್ಲಿ ಸ್ನೇಹಿತರು ಪರಸ್ಪರ ಉಲ್ಲಾಸಕರ ಕೋರ್ಸ್ಗಳಲ್ಲಿ ಪರಸ್ಪರ ಸ್ಪರ್ಧಿಸಬಹುದು ಅಥವಾ ಕ್ಲಾಸಿಕ್ ಬಲೂನ್ ಯುದ್ಧದಲ್ಲಿ ಬಹು ವಸ್ತುಗಳೊಂದಿಗೆ ತೊಡಗಬಹುದು. | 41 |
ಮೊದಲು 93 ವರ್ಷದ ಪತಿಗೆ ತೀವ್ರ ಕೆಮ್ಮು, ಎದನೋವು ಹಾಗು ಮೂತ್ರನಾಳದ ಸೋಂಕು ಕಂಡುಬಂದಿದ್ದು, ಜೊತೆಗೆ ಹೃದಯದ ಸಮಸ್ಯೆಯು ಉಂಟಾದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಅದರ ಬೆನ್ನಿಗೆ ಪತ್ನಿಯೂ ತೀವ್ರ ಅನಾರೋಗ್ಯಕ್ಕೀಡಾದರು. ಆದರೆ ಈ ದಂಪತಿಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಅರೋಗ್ಯ ಸಚಿವೆ ಶೈಲಜಾ ಅವರು ಸೂಚನೆ ನೀಡಿದ್ದರು. | 38 |