idx
int64
100k
120k
tgt
stringlengths
5
656
src
stringlengths
5
905
101,898
Our national animal is the cow.
ನಮ್ಮ ರಾಷ್ಟ್ರೀಯ ಪ್ರಾಣಿ ಆ ಗೋವುಗಳನ್ನೇ ಭಕ್ಷಿಸುವ ಹುಲಿ.
112,121
Waisthip ratio is the ratio of the circumference of the waist to that of the hips.
ಸೊಂಟ-ನಿತಂಬದ ಅನುಪಾತವು ಸೊಂಟದ ಸುತ್ತಳತೆಯನ್ನು ನಿತಂಬದ ಸುತ್ತಳತೆಯಿಂದ ಭಾಗಿಸಿದಾಗ ಬರುವ ಲಬ್ಧಕ್ಕೆ ಸಮವಾಗಿರುತ್ತದೆ.
106,380
When the rains came
ಮಳೆ ಬಂದಾಗ…
114,999
But she didn't win.
ಆದರೆ ಇದು ಗೆಲ್ಲಲು ವಿಫಲರಾದರು.
108,467
Many attended.
ಅನೇಕರು ಭಾಗವಹಿಸಿದ್ದರು.
118,976
What has the pure language of truth made possible?
ಸತ್ಯವೆಂಬ ಶುದ್ಧ ಭಾಷೆ ಏನನ್ನು ಸಾಧ್ಯಗೊಳಿಸಿದೆ?
111,908
What is a constitution?
"""ಸ್ವರಾಜ್ಯ ಎಂದರೇನು?"
117,544
Rejoice over your blessings and your hope for the future! We have a future and a hope the best possible and these are guaranteed by our Creator.
ನಿಮಗಿರುವ ಆಶೀರ್ವಾದಗಳಲ್ಲಿ ಮತ್ತು ಭವಿಷ್ಯತ್ತಿಗಾಗಿರುವ ನಿರೀಕ್ಷೆಯಲ್ಲಿ ಹರ್ಷಿಸಿರಿ!
117,467
Leave the mixture in the refrigerator overnight.
ಈ ಮಿಶ್ರಣವನ್ನು ರೆಫ್ರಿಜರೇಟರ್ ನಲ್ಲಿಡಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ.
109,943
Dont take any pressure.
‘‘ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡಿ.
114,319
20,000 back.
20,000 ಕ್ಯಾಷ್ ಬ್ಯಾಕ್:
117,605
This is a natural phenomenon.
ಇದು ನೈಸರ್ಗಿಕ ವಿದ್ಯಮಾನವಾಗಿದೆ.
104,085
Senior Congress leader Digvijaya Singh urged BJP to clarify whether it was planning to implement the National Register of Citizens (NRC) in the country or not.
ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶದಾದ್ಯಂತ ಜಾರಿಗೆ ತರುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಆಗ್ರಹಿಸಿದ್ದಾರೆ.
118,602
"""The strike will continue till justice is met."
ಈ ಹೋರಾಟ ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದರು.
103,938
How to grow?
ಬೆಳೆ ಹೇಗೆ?
101,973
Information & Instructions:
ವಿವರವಾದ ಮಾಹಿತಿ ಮತ್ತು ಮಾರ್ಗಸೂಚಿಗಳು:
114,655
When Magnier and business partner J. P. McManus agreed to sell their shares to American business tycoon Malcolm Glazer, it cleared the way for Glazer to acquire full control of the club.
ಮ್ಯಾಗ್ನಿಯರ್ ಹಾಗು ಅವರ ವ್ಯಾವಹಾರಿಕ ಪಾಲುದಾರ J. P. ಮ್ಯಾಕ್ಮನುಸ್ ತಮ್ಮ ಷೇರುಗಳನ್ನು ಅಮೆರಿಕಾದ ವಾಣಿಜ್ಯ ಪ್ರಭು ಮಾಲ್ಕಂ ಗ್ಲೆಜರ್ ಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದರು.
119,201
She was the winner of the Kerala State Film Award for Best Actress two times for her performances.
ಅಭಿನಯಕ್ಕಾಗಿ ಎರಡು ಭಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯು ಇವರಿಗೆ ಲಭಿಸಿದೆ.
102,932
Submission to Christs leadership promotes family happiness
ಕ್ರಿಸ್ತನ ನಾಯಕತ್ವಕ್ಕೆ ತೋರಿಸುವ ಅಧೀನತೆಯು, ಕುಟುಂಬ ಸಂತೋಷವನ್ನು ವರ್ಧಿಸುತ್ತದೆ
111,230
It weighs 15 pounds.
ಅದು 15 ಕೆ. ಜಿ. ತೂಕದ್ದು.
102,271
It has various facets.
ಇದು ವಿವಿಧ ಫೈಬರ್ಗಳು ಕೂಡಿದೆ.
113,313
The link between heart disease and diabetes
ಮಧುಮೇಹ ಮತ್ತು ಕಿಡ್ನಿ ವೈಫಲ್ಯಕ್ಕೆ ಇರುವ ಸಂಬಂಧ
100,155
We talk about it later.
ನಂತರದ ರಂದು, ನಾವು ಮಾತನಾಡಲು ಮಾಡುತ್ತೇವೆ.
112,992
Many places experienced above normal temperatures.
ಹಲವು ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದಾಖಲಾಗಿದೆ.
104,704
You need professional help.
ಹೆಚ್ಚಿನ ವೃತ್ತಿಪರರ ಸಹಾಯ ಬೇಕಾಗುತ್ತದೆ.
108,687
The major features of the plan:
ಯೋಜನೆಯ ಪ್ರಮುಖ ಅಂಶಗಳು:
117,489
Collapsing systems
ಆಸಿಲೇಟಿಂಗ್ ಸಿಸ್ಟಮ್ಸ್
108,361
He died while being rushed to hospital in an ambulance.
ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟರು.
100,260
The prices of petrol and diesel dropped for the seventh consecutive day on Tuesday.
ನಿರಂತರ ಎಂಟನೇ ದಿನವಾಗಿ ಇಂದು ಬುಧವಾರ ಪೆಟ್ರೋಲ್‌, ಡೀಸಿಲ್‌ ಬೆಲೆಗಳು ಇಳಿದಿವೆ.
114,176
The range is wide.
ಕಿರೀಟವು ವಿಸ್ತಾರವಾಗಿದೆ.
105,083
Growing together
ಚಂದಾಗಿ ಒಂದಾಗಿ ಬೆಳೆದು ನಿಂತಾನ
108,783
Here are some of it.
ಅದರ ತುಣುಕುಗಳು ಇಲ್ಲಿವೆ.
103,861
Theres a struggle in everybodys life.
ಪ್ರತಿಯೊಬ್ಬರು ತಮ್ಮ ಲೈಫ್‌ನಲ್ಲಿ ಹೋರಾಟ ಮಾಡುತ್ತಾರೆ.
101,725
The BJP is however yet to take a call on who it would field from Karnataka
ಆದರೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳು ಯಾರು ಎಂದು ಇನ್ನೂ ಅಂತಿಮವಾಗಿಲ್ಲ
110,591
Property has also been damaged.
ಅಸ್ತಿ ಪಾಸ್ತಿ ಹಾನಿ ಕೂಡ ಸಂಭವಿಸಿತ್ತು.
119,333
Many were killed and injured in the incident.
ಅಪಘಾತ, ದುರಂತಗಳಲ್ಲಿ ಹಲವು ಜೀವಗಳು ಬಲಿಯಾಗಿವೆ.
100,435
Be consistent with your exercise and nutrition plan.
ನಿಮ್ಮ ನಿಗದಿತ ಚಿಕಿತ್ಸೆ ಮತ್ತು ಊಟ ಯೋಜನೆಯನ್ನು ಅನುಸರಿಸಿ.
101,287
From Kashmir to Kanyakumari
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
101,424
The bike draws power from a 313 cc liquid-cooled single-cylinder engine that delivers 34 bhp and 28 Nm of torque.
ನೂತನ ಬಿಎಂಡ್ಲ್ಯು ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.
107,477
He was lodged in Jail in murder case.
ಕೊಲೆ ಕೇಸ್ ನಲ್ಲಿ ಗಂಡ ಜೈಲು ಸೇರಿದ್ದ.
110,040
The mother and child have been admitted to a local hospital.
ಹೆರಿಗೆ ನಂತರ ತಾಯಿ ಮತ್ತು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
115,282
Conventionally, before each pitch, the catcher signals the pitcher what type of pitch to throw, as well as its general vertical and/or horizontal location.
ಸಾಂಪ್ರದಾಯಿಕವಾಗಿ, ಪ್ರತಿ ಪಿಚ್ ನ ಮುಂಚೆ, ಕ್ಯಾಚರ್ ಪಿಚರ್ ಗೆ ಯಾವ ಬಗೆಯ ಪಿಚ್ ಅನ್ನು ಎಸೆಯಬೇಕು ಎಂದು ಸಂಕೇತ ನೀಡುತ್ತಾನೆ, ಹಾಗೆಯೇ ಅದರ ಸಾಮಾನ್ಯ ಉದ್ದರೇಖೆಯ ಮತ್ತು/ಅಥವಾ ಅಡ್ಡರೇಖೆಯ ಸ್ಥಳವನ್ನು ಕೂಡ.
112,755
But the Narendra Modi government rejected the suggestion.
ಆದರೆ, ಈ ಆಕ್ಷೇಪವನ್ನು ಮೋದಿ ಸರಕಾರ ತಳ್ಳಿ ಹಾಕಿದೆ.
105,933
The premium sedan will compete against Honda Civic, Skoda Octavia and Toyota Corolla Altis.
ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರು ಹೋಂಡಾ ಸಿವಿಕ್, ಸ್ಕೋಡಾ ಆಕ್ಟೇವಿಯಾ ಮತ್ತು ಟೊಯೋಟಾ ಕೊರೊಲ್ಲಾ ಆಲ್ಟಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.
110,426
BJP has just replied to them.
ಅವುಗಳಿಗೆ ಬಿಜೆಪಿ ಪ್ರತಿಕ್ರಿಯಿಸಿದೆ.
106,844
I don't come from a political family.
ನಾನು ಯಾವುದೇ ದೊಡ್ಡ ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದವನಲ್ಲ.
114,881
The government should extend subsidised insurance premium to all farmers, he said.
ರೈತರ ಎಲ್ಲ ಉತ್ಪನ್ನಗಳಿಗೆ ಸರ್ಕಾರ ಸಬ್ಸಿಡಿ ನೀಡಬೇಕು’ ಎಂದರು.
107,952
Cast: Salman Khan,Sonakshi Sinha,Saiee Manjrekar,Sudeep
ಕಲಾವಿದರು: ಸಲ್ಮಾನ್ ಖಾನ್, ಸುದೀಪ್, ಸೋನಾಕ್ಷಿ ಸಿನ್ಹಾ, ಸೈಯಿ ಮಂಜ್ರೇಕರ್ ಮತ್ತು ಇತರರು
115,121
As far as the Aam Aadmi Party is concerned, it all depends on Delhi politics.
ಆಮ್ ಆದ್ಮಿ ಪಕ್ಷವನ್ನು ತೆಗೆದುಕೊಂಡರೆ ಅದು ದಿಲ್ಲಿ ರಾಜಕೀಯದ ಮೇಲೆ ಅವಲಂಬಿತವಾಗಿದೆ.
119,577
However, no action is being taken against them.
ಆದರೂ ಅಂತವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
116,496
170 crores.
170 ಕೋಟಿ ದಂಡ ವಿಧಿಸಿದೆ.
110,347
The Punjab BJP has started preparations for the next state assembly elections.
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಈಗಿಂದಲೇ ತಯಾರಿ ಆರಂಭಿಸಿದೆ.
102,126
All of these in a months time.
ಇವೆಲ್ಲವೂ ಒಂದು ತಿಂಗಳ ಅವಧಿಯ ಕೆಲಸ.
116,656
There were 16 runs to defend in the final over.
ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು.
103,022
_Delete All
ಎಲ್ಲವನ್ನು ಅಳಿಸಿಹಾಕು(_D)
108,194
His wife has contested this.
ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾಳೆ.
100,744
This is called inoculation.
ಇದನ್ನು ಸೇರಿಸುವಿಕೆ(implantation) ಎಂದು ಕರೆಯಲಾಗುತ್ತದೆ.
105,066
So Jehovah decreed that it was his son Solomon who, during a peaceful reign, would build the temple to house the ark of the covenant.
ಆದುದರಿಂದ ಅವನ ಮಗನಾದ ಸೊಲೊಮೋನನು ತನ್ನ ಶಾಂತಿಯ ಆಳ್ವಿಕೆಯ ಸಮಯದಲ್ಲಿ ನಿಬಂಧನ ಮಂಜೂಷವನ್ನು ಇಡಲಿಕ್ಕಾಗಿ ಆಲಯವನ್ನು ಕಟ್ಟುವನೆಂದು ಯೆಹೋವನು ಆಜ್ಞಾಪಿಸಿದನು.
113,589
What will this article consider?
ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
111,420
Team membership
ತಂಡದ ಸದಸ್ಯತ್ವ
101,832
Why is it ok for men to think it is okay.
ಇದು ಪುರುಷರು ಮಿಡಿ ಏಕೆ ಪರಿಗಣಿಸಿ ಯೋಗ್ಯವಾಗಿದೆ.
108,464
But it was not just luxury cars.
ಆದರೆ ಇದೊಂದು ಲ್ಯಾಂಬೋರ್ಗಿನಿ ಕಾರು ಮಾತ್ರ ಇರಲಿಲ್ಲ.
109,658
I dont even know what it is.
ಯಾವುದನ್ನು ಅಂದರೆ ಎಂತಹ ವಿಷಯವನ್ನೂ ಸಹ ನಾನು ತಿಳಿದುಕೊಳ್ಳುವುದಿಲ್ಲ.
119,900
What is Hardik Patel up to?
ಹಾರ್ದಿಕ್ ಪಟೇಲ್ ಏನಂತಾರೆ?
105,618
The woman posted details about the incident on Facebook.
ನಡೆದಿರುವ ಘಟನೆ ಕುರಿತು ಯುವತಿ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾಳೆ.
109,794
The Congress won 39.
39 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್​ ಶೇ.
107,099
We were also sad.
ನಮಗೂ ಅಂಜಿಕಿ ಅಗತಿತ್ತು.
112,449
A great honour
ಭಾರೀ ವೈಭವ.
105,134
2 lakh to Rs.
2 ಲಕ್ಷ ಕೋಟಿ ವಹಿವಾಟಿನೊಂದಿಗೆ ರೂ.
109,241
He has not given any reason for resigning.
ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ ಅಂತಾ ಸ್ಪಷ್ಟಪಡಿಸಿದರು.
116,013
And when they had this done, they inclosed a great multitude of fishes: and their net brake.
ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು.
111,209
BJP senior leader LK Advani.
ಎಂದು ಪಕ್ಷದ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
101,388
No unnecessary honking.
ಹಾಗೆಂದು ಅನಗತ್ಯ ಆಡಂಬರದ ಅಗತ್ಯವಿಲ್ಲ.
111,408
It is that they dont have the correct information.
ಅಲ್ಲಿಂದ ಅವ್ರಿಗೆ ಸೂಕ್ತ ಮಾಹಿತಿ ಸಿಗುವುದಿಲ್ಲ.
111,510
We are taking all precautions.
ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ.
110,996
At this occasion, school Principal Dr
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.
110,328
It is not yet clear how these will be implemented.
ಈ ಯೋಜನೆಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದರ ಮಾಹಿತಿ ಇನ್ನೂ ದೊರೆತಿಲ್ಲ.
111,681
Reliance is India's largest and most profitable private sector company.
ಖಾಸಗಿ ವಲಯದಲ್ಲಿ ಅತಿ ಹೆಚ್ಚು ಲಾಭಗಳಿಸುತ್ತಿರುವ ಮತ್ತು ಲಾಭಗಳಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಸಂಸ್ಥೆ ರಿಲಯನ್ಸ್.
105,666
Besides, it is also a rich source of calcium, phosphorous, iron, zinc, iodine, magnesium and potassium.
ಇದಲ್ಲದೆ, ಮಾಂಸ ರಂಜಕ, ಕ್ಯಾಲ್ಸಿಯಂ, ಸೋಡಿಯಂ, ಗಂಧಕ, ಪೊಟ್ಯಾಷಿಯಮ್, ಕ್ಲೋರಿನ್ ಮತ್ತು ಮೆಗ್ನೀಸಿಯಮ್ ಬಹಳಷ್ಟು ಇಲ್ಲಿವೆ.
105,849
Agumbe is a small village located at Tirthahalli taluk of Shivamogga district.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಹೋಬಳಿಯಲ್ಲಿರುವ ಪುಟ್ಟಗ್ರಾಮ ಕ್ಷೇಮಾಪುರ.
118,375
In recent years, Indias engagement with the outside world has become truly and effectively multi-dimensional covering the political, economic, people to people, security and other spheres.
ಇತ್ತೀಚಿನ ವರ್ಷಗಳಲ್ಲಿ, ಹೊರಜಗತ್ತಿನೊಂದಿಗಿನ ಭಾರತದ ಕಾರ್ಯಕ್ರಮಗಳು, ರಾಜಕೀಯ, ಆರ್ಥಿಕ, ಜನರೊಂದಿಗಿನ ಸಂಪರ್ಕ, ಭದ್ರತೆ ಮತ್ತು ಇತರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೈಜ ಮತ್ತು ಸಮರ್ಥವಾಗಿ ಬಹು ಆಯಾಮವಾಗಿ ಮಾರ್ಪಟ್ಟಿವೆ.
105,564
Men: Kidambi Srikanth, HS Prannoy, Chirag Shetty, Satwik Sairaj, Pranaav Jerry Chopra.
ತಂಡ ಇಂತಿದೆ: ಪುರುಷರು: ಕಿದಂಬಿ ಶ್ರೀಕಾಂತ್‌, ಎಚ್. ಎಸ್‌. ಪ್ರಣಯ್‌, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್‌, ಪ್ರಣವ್ ಜೆರಿ ಚೋಪ್ರಾ.
101,158
She didnt tailor herself for anyone.
ಅವಳು ಯಾರೊಬ್ಬರಿಗಾಗಿ ನರ್ತಿಸುತ್ತಿರಲಿಲ್ಲ.
102,619
Usually, a surgery is done in two stages.
ಉಗುರು ತೆಗೆಯುವಿಕೆಯನ್ನು ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಮಾಡಲಾಗುತ್ತದೆ.
107,879
Restore the train
ರೈಲು ಮತ್ತೆ ಆರಂಭ
110,083
This will take many days.
ಅದು ಸರಿಯಾಗಲು ಹಲವು ದಿನಗಳೇ ಬೇಕಾಗುತ್ತದೆ.
108,435
The police had received information that the cash was being transported from a cement godown in Kolar by a truck bound for Avalahalli in Bengaluru.
ನಗರದ ಸಿಮೆಂಟ್‌ ಗೋದಾಮು ಒಂದರಿಂದ ಬೆಂಗಳೂರಿನ ಆವಲಹಳ್ಳಿಗೆ ಹೋಗುತ್ತಿದ್ದ ಲಾರಿಯಲ್ಲಿ ಸಿಮೆಂಟ್‌ ಮೂಟೆಗಳ ಮಧ್ಯೆ ಹಣದ ಚೀಲವಿಟ್ಟು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು.
110,596
Only asymptomatic passengers will be allowed to board the trains.
ಕೊರೋನಾ ಲಕ್ಷಣರಹಿತ ಪ್ರಯಾಣಿಕರನ್ನು ಮಾತ್ರ ರೈಲು ಹತ್ತಲು ಬಿಡುತ್ತಾರೆ.
107,510
We should pray to Jehovah for holy spirit.
ನಾವು ಪವಿತ್ರಾತ್ಮಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು.
115,702
Everyone must owe responsibility.
ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳಬೇಕು.
102,447
Gandhar said.
ಗಂಗಾಧರ್ ತಿಳಿಸಿದ್ದಾರೆ.
112,320
Kumaraswamy does not speak with sense.
ಕುಮಾರಸ್ವಾಮಿ ಬಗ್ಗೆ ವಾತ್ಸಲ್ಯದಿಂದ ಮಾತನಾಡುತ್ತಿಲ್ಲ.
113,208
Humbly heeding the Bibles advice to keep our priorities in clear focus and to live one day at a time can help us to avoid undue anxiety. 1 Peter 5: 6, 7.
ನಿಮ್ಮ ಆದ್ಯತೆಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿರಿ ಮತ್ತು ಆಯಾ ದಿನದ ಬದುಕನ್ನು ಆಯಾ ದಿನವೇ ಬದುಕಿರಿ ಎಂಬ ಬೈಬಲಿನ ಬುದ್ಧಿವಾದವನ್ನು ನಮ್ರತೆಯಿಂದ ಪಾಲಿಸುವುದು ಅನಾವಶ್ಯಕವಾದ ಚಿಂತೆಯನ್ನು ತಡೆಗಟ್ಟಲು ನಮಗೆ ಸಹಾಯಮಾಡುವುದು. ​ —⁠ 1 ಪೇತ್ರ 5: 6, 7.
116,697
What was the highest point of your career?
ನಿಮ್ಮ ವೃತ್ತಿ ಜೀವನದ ಪರಮೋಚ್ಛ ಅಂಶ ಯಾವುದು?
103,298
That is not the only attraction.
ಕೇವಲ ಆಕರ್ಷಣೆ ಒಂದೇ ಅಲ್ಲ.
109,325
and for building a house.
ಅಥವಾ ಒಂದು ಮನೆ ನಿರ್ಮಿಸಲು.
109,627
Marano also commented on the news.
ಮ್ಯಾರೊನೋ ಕೂಡ ಈ ಸುದ್ದಿ ಕುರಿತು ಪ್ರತಿಕ್ರಿಯಿಸಿದ್ದಾರೆ.
111,425
Wales is bordered by England to the east and by sea in all other directions: the Irish Sea to the north and west, St George's Channel and the Celtic Sea to the southwest and the Bristol Channel to the south.
ವೇಲ್ಸ್ ನ್ನು ಇಂಗ್ಲೆಂಡ್ ಪೂರ್ವದಲ್ಲಿ ಸುತ್ತುವರೆದಿದೆ ಹಾಗು ಇತರ ಮೂರು ದಿಕ್ಕುಗಳಲ್ಲಿ ಸಮುದ್ರದಿಂದ ಆವೃತ್ತವಾಗಿದೆ: ದಕ್ಷಿಣಕ್ಕೆ ಮೋರ್ ಹಫ್ರೆನ್ (ಬ್ರಿಸ್ಟೊಲ್ ಕಾಲುವೆ), ಪಶ್ಚಿಮಕ್ಕೆ ಸೆಲ್ಟಿಕ್ ಸಮುದ್ರ ಹಾಗು ಉತ್ತರಕ್ಕೆ ಐರಿಶ್ ಸಮುದ್ರವಿದೆ.
102,025
Perhaps he was not wrong.
ಬಹುಶಃ ಅದರಲ್ಲಿ ತಪ್ಪು ಇರಲಿಲ್ಲ.
114,136
Wellington is home to the New Zealand Academy of Fine Arts and the Arts Foundation of New Zealand.
ವೆಲ್ಲಿಂಗ್ಟನ್ ನ್ಯೂಜಿಲೆಂಡ್ ಅಕ್ಯಾಡೆಮಿ ಆಫ್ ಫೈನ್ ಆರ್ಟ್ಸ್ ಅಂಡ್ ಆರ್ಟ್ಸ್ ಫೌಂಡೆಶನ್ ಆಫ್ ನ್ಯೂಜಿಲೆಂಡ್ ಗೂ ಸಹ ಆಶ್ರಯ ನೀಡಿದೆ.