idx
int64
20k
40k
src
stringlengths
5
506
tgt
stringlengths
6
501
38,037
This tradition must continue.
ಈ ಪರಂಪರೆ ಮುಂದುವರಿಯಬೇಕು ಎಂದರು.
29,283
Almost every carmaker usually brings a significant facelift' on car models, once every two years (roughly)
ಸಾಮಾನ್ಯವಾಗಿ ಕಾರು ಕಂಪನಿಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ತಮ್ಮ ಮಾದರಿಗಳನ್ನು ಅಪ್ ಡೇಟ್ ಮಾಡಿ, ಫೇಸ್ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತವೆ
36,441
2 crores to the foundation of Mumbai Police.
ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2 ಕೋಟಿ ರೂ.
30,331
Prakasam District has a total population of over 35 lakhs.
ಬೆಳಗಾವಿ ಜಿಲ್ಲೆಯು 35 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುತ್ತದೆ.
21,775
But Ive had no conversations with them.
ಆದರೆ ನಾನು ಆ ಭಾಷೆಯಲ್ಲಿ ಮಾತನಾಡಿಲ್ಲ’ ಎಂದರು.
38,199
Death is not the end of life.
ಯಾವ ಸೋಲೂ ಬದುಕಿನ ಕೊನೆಯಲ್ಲ.
23,472
He later contributed more to these and other schools.
ತದನಂತರದಲ್ಲಿ ಅವರು ಈ ಎರಡೂ ಸಂಸ್ಥೆಗಳಿಗೆ ಮತ್ತು ಬೇರೆ ಇನ್ನಿತರ ಶಾಲೆಗಳಿಗೆ ಇನ್ನಷ್ಟು ಹಣವನ್ನು ದೇಣಿಗೆ ನೀಡಿದರು.
23,579
Pakistan spinner Saeed Ajmal.
ಸಯೀದ್ ಅಜ್ಮಲ್, ಪಾಕ್ ಸ್ಪಿನ್ನರ್
23,171
It wasnt like that.
ಆ ರೀತಿ ಇದ್ದಿದ್ದಿಲ್ಲ ಅದು.
29,184
But some times these things get eroded.
ಆದ್ರೆ ಕೆಲವೊಮ್ಮೆ ಈ ಫೀಚರ್ಸ್‌ಗಳನ್ನ ನಿರ್ಲ್ಯಕ್ಷ ಮಾಡಿಬಿಡ್ತಾರೆ.
30,801
For example, a sister knows that she has the responsibility to preach the good news.
ಕೆಲವೊಮ್ಮೆ ನಮ್ಮ ಪ್ರಕಾಶನಗಳಲ್ಲಿ ಹೆಚ್ಚು ಸಂಶೋಧನೆ ಮಾಡಬೇಕಾಗಬಹುದು ಅಥವಾ ಒಬ್ಬ ಹಿರಿಯನ ಸಲಹೆ ಕೇಳಬೇಕಾಗಬಹುದು.
21,200
The video is currently going viral on social media.
ಸದ್ಯ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.
23,186
"I pray to god for your good health and long life,"" Modi tweeted."
ನಿಮಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
20,752
Since, there is a isolation barrier at the ideal transformer which means we cannot for example, choose a loop current across the primary and secondary. since, we do not know the voltage drop between the primary and the secondary winding of the ideal transformer.
ಆದರ್ಶ ಟ್ರಾನ್ಸ್‌ಫಾರ್ಮರ್‌ನಲ್ಲಿ ಪ್ರತ್ಯೇಕತೆಯ ತಡೆಗೋಡೆ ಇರುವುದರಿಂದ, ಉದಾಹರಣೆಗೆ ನಾವು ಸಾಧ್ಯವಿಲ್ಲ, ಪ್ರಾಥಮಿಕ ಮತ್ತು ದ್ವಿತೀಯಕದಾದ್ಯಂತ ಲೂಪ್ ಪ್ರವಾಹವನ್ನು ಆರಿಸಿ. ಆದರ್ಶ ಟ್ರಾನ್ಸ್ಫಾರ್ಮರ್ನ ಪ್ರಾಥಮಿಕ ಮತ್ತು ದ್ವಿತೀಯಕ ಅಂಕುಡೊಂಕಾದ ನಡುವಿನ ವೋಲ್ಟೇಜ್ ಡ್ರಾಪ್ ನಮಗೆ ತಿಳಿದಿಲ್ಲ.
33,000
These parties have also planned to raise the issue during the Parliament session.
ಸಂಸತ್‌ ಅಧಿವೇಶನದಲ್ಲಿಯೂ ಈ ವಿಚಾರ ಪ್ರಸ್ತಾಪಿಸಲು ಈ ಪಕ್ಷಗಳು ನಿರ್ಧರಿಸಿವೆ.
38,136
It was said that both sexes met together at night... and that promiscuous intercourse followed....
ಎರಡೂ ಲಿಂಗಜಾತಿಯ ವ್ಯಕ್ತಿಗಳು ರಾತ್ರಿ ಸಮಯದಲ್ಲಿ ಒಟ್ಟುಗೂಡುತ್ತಿದ್ದರು...
39,762
While Delhi Chief Minister Arvind Kejriwal has...
ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ .
23,107
This is how I got into acting.
ನಾನು ರಂಗಭೂಮಿಗೆ ಪದಾರ್ಪಣೆ ಮಾಡಿದ್ದು ಹೀಗೆ.
24,783
Error creating database '%1 '. Check that the permissions are correct on the directory and the disk is not full.
'% 1' ದತ್ತಸಂಚಯವನ್ನು ಸೃಷ್ಟಿಸುವಾಗ ದೋಷ ಕಂಡುಬಂದಿತು. ಕಡತಕೋಶದಲ್ಲಿ ಅನುಮತಿ ಸರಿಯಿವೆಯೆಂದೂ ಹಾಗೂ ಮುದ್ರಿಕೆಯು ಭರ್ತಿಯಾಗಿಲ್ಲವೆಂದೂ ಪರಿಶೀಲಿಸಿ.
24,578
Educational loan
ಶೈಕ್ಷಣಿಕ ಸಾಲ
28,045
Porsche is said to have started accepting online bookings for the new 992-generation 911 Turbo S in India
ಹೊಸ ತಲೆಮಾರಿನ ಪೋರ್ಷೆ 911 ಟರ್ಬೊ ಎಸ್ ಕಾರಿಗಾಗಿ ಆನ್ಲೈನ್ ನಲ್ಲಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ
34,810
No decision yet
‘ಇನ್ನೂ ನಿರ್ಧಾರ ಇಲ್ಲ’
37,363
[ Blurb on page 12] There is no room for a despot, tyrant, or bully in the Christian family
[ ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
22,853
So, there is a constant war going on between the two.
ಹೀಗಾಗಿ, ಇಬ್ಬರ ನಡುವೆ ಆಗಾಗ ಜಟಾಪಟಿ ನಡೆಯುತ್ತಲೇ ಇದೆ.
25,558
How does lunar eclipse occur?
ಚಂದ್ರ ಗ್ರಹಣ ಹೇಗಾಗುತ್ತದೆ?
37,607
Thats not a big problem.
ಅದೇನೂ ದೊಡ್ಡ ತೊಂದರೆಯಲ್ಲ.
34,369
Food: Fish, chicken, cashewnuts and rotis
ಆಹಾರ : ಮೀನು, ಏಡಿ, ಹಾವು, ಹರಣಿ ಕಪ್ಪೆ ಇತ್ಯಾದಿ.
33,581
Disgusted with life
ಜೀವನದ ಬಗ್ಗೆ ಅಸಮಾಧಾನ
30,196
We respect their decision.
ಅವರ ಅಭಿಪ್ರಾಯವನ್ನು ಗೌರವಿಸುತ್ತೇವೆ.
21,440
Raising a child isnt easy.
ಮಗು ಜನನ - ಪ್ರಕ್ರಿಯೆಯನ್ನು ಸುಲಭ ಅಲ್ಲ.
33,385
Mum or dad?
ತಾಯಿಯಂತಿದೆಯೊ ತಂದೆಯಂತಿದೆಯೊ?
32,153
New opportunities ahead.
ಹೊಸ ಅವಕಾಶಗಳಿಗೆ ಹಾದಿ.
23,077
Mouni will soon be seen with Akshay Kumar in Gold.
ಸದ್ಯ ಮೌನಿ, ಅಕ್ಷಯ್ ಜೊತೆ ಗೋಲ್ಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.
36,372
Grilling meat is easy.
ಹೀಗೆ ಮಾಡುವುದರಿಂದ ಕೊಚ್ಚು ಮಾಂಸ ಸುಲಭ.
27,970
C. Bhandary, chairman, Karnataka Tulu Sahitya Academy, spoke.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ. ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
37,741
For that, we will have to wait.
ಅದಕ್ಕಾಗಿ ನಾವುಗಳು ಅವಿರತವಾಗಿ ಕಾಯಬೇಕಾಗಿದೆ.
31,462
The BJP won and formed the government.
ಬಿಜೆಪಿ ಗೆದ್ದು ಮತ್ತೆ ಸರ್ಕಾರ ರಚಿಸುತ್ತಿದೆ.
21,922
Click on Options.
ಆಯ್ಕೆ ಗುಂಡಿಯನ್ನು ಕ್ಲಿಕ್ ಮಾಡಿ.
28,888
Read Also:
ಇದನ್ನೂ ಓದಿ: ಹೆಚ್.
28,068
It can be life threatening at times.
ಕೆಲವೊಮ್ಮೆ ಇದು ಪ್ರಾಣಕ್ಕೆ ಕುತ್ತು ತರುತ್ತದೆ.
26,624
Everyone is too tired.
ಎಲ್ಲರಿಗೂ ತುಂಬಾ ಸುಸ್ತು.
34,894
I don't believe in media reports.
ಈ ಬಗ್ಗೆ ಮಾಧ್ಯಮಗಳ ವರದಿಗಳನ್ನು ನಂಬಬೇಡಿ ಎಂದಿದ್ದಾರೆ.
21,764
We all know it very well.
ವುಗಳೆಲ್ಲವೂ ನಾವು ಬಹಳ ಪರಿಚಿತವಾಗಿರುವವು.
34,389
Arjun Kapoor loves trolling his industry friends on social media.
ಅರ್ಜುನ್ ಕಪೂರ್ ಇನ್ ಸ್ಟಾಗ್ರಾಂನಲ್ಲಿ ತನ್ನ ಸ್ನೇಹಿತರನ್ನು ಟ್ರೋಲ್ ಮಾಡುವುದರಲ್ಲಿ ನಿಸ್ಸೀಮರು.
28,004
The Bill will be introduced in ensuing session of Parliament.
ಈ ವಿಧೇಯಕವನ್ನು ಬರಲಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು.
24,480
He was nominated to the Rajya Sabha twice.
ಜನಸಂಘದಿಂದಲೇ ಎರಡು ಬಾರಿ ವಿಧಾನ ಪರಿಷತ್‌ಗೂ ಆಯ್ಕೆಯಾದರು.
29,270
During the monsoons, the Malshej Falls transform into a heavenly resort with waterfalls cascading down the rocks
ಮಳೆಗಾಲದಲ್ಲಿ ಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುವ ಮಲ್ಶೆಜ್ ಜಲಪಾತವು ನೋಡುಗರಿಗೆ ಸ್ವರ್ಗ ಸದೃಶ್ಯವಾಗಿ ಗೋಚರಿಸುತ್ತದೆ
21,786
Some KSU members had allegedly burnt a haystack at the edge of a market and also tried to burn a house.
ಘರ್ಷಣೆ ಸಂದರ್ಭದಲ್ಲಿ ಕೆಲ ಕೆಎಸ್‌ಯು ಸದಸ್ಯರು ಮಾರುಕಟ್ಟೆಯ ಬಳಿ ಇದ್ದ ಬಣವೆಗಳನ್ನು ಸುಟ್ಟು ಹಾಕಿದ್ದಾರೆ ಮತ್ತು ಮನೆಗಳಿಗೂ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ.
21,904
We are not scared of the attacks.
‘ಉಗ್ರರಿಗೆ ನಾವು ಹೆದರುವುದಿಲ್ಲ.
26,859
muscle weakness
ಸ್ನಾಯು ದೌರ್ಬಲ್ಯ
37,228
His father was C. K. Ramesh, and his mother, Sridevi Ramesh.
ಇವರ ತಂದೆ, 'ಸಿ. ವಿ. ಎಸ್. ರಾಜಾರಾವ್', ಹಾಗೂ ತಾಯಿ,'ಸುಂದರಮ್ಮ'.
28,120
Basing on the evidence gathered from CCTV footage, the police registered cases.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಸರಗಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
25,650
Court verdict stuns four accused
ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ ಆದೇಶ. ರಾಜ್ಯಾದ್ಯಂತ ಜನಾಕ್ರೋಶ
31,627
Mary faithfully went to meetings and conventions and strove to apply Bible principles at home, including teaching their six children.
ಡೇವಿಡ್‌ ಕೂಟಕ್ಕೆ ಬರದಿದ್ದರೆ ಆ ಹುಡುಗನು “ಅಜ್ಜ, ನೀವ್‌ ಇವತ್ತು ಮೀಟಿಂಗ್‍ಗೆ ಬರಲೇ ಇಲ್ಲ?
38,223
Shes had three sons.
ಹಾಗೂ ನಿಮ್ಮ ಬಳಿ ಮೂವರು ಪುತ್ರರಿದ್ದಾರೆ.
25,456
We thought everyone was going to come into the truth, as it was so easy to start Bible studies.
ಬೈಬಲ್‌ ಅಧ್ಯಯನಗಳನ್ನು ಆರಂಭಿಸುವುದು ತುಂಬ ಸುಲಭವಾಗಿತ್ತಾದ್ದರಿಂದ, ಪ್ರತಿಯೊಬ್ಬರೂ ಸತ್ಯಕ್ಕೆ ಬರುತ್ತಾರೆಂದು ನಾವು ನೆನಸಿದ್ದೆವು.
37,339
I welcome the Supreme Court order to allow women of all ages to enter Sabarimala temple.
"""ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಾರ್ಹ."
35,789
But it is not happening here.
ಆದರೆ ಇದು ಇಲ್ಲಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
23,538
City Police Commissioner Alok Kumar
ನಗರ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ [more]
23,615
Media has to play a responsible role.
ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು.
21,209
October 24: Australia vs Pakistan, Sydney Cricket Ground, Sydney
ಅಕ್ಟೋಬರ್ 24: ಆಸ್ಟ್ರೇಲಿಯಾ vs ಪಾಕಿಸ್ತಾನ, Sydney Cricket Ground, Sydney
20,796
This makes Finance Minister Nirmala Sitharaman lucky.
ಇದಕ್ಕೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯೇ ಕಾರಣ.
20,464
So easy.
ಆದ್ದರಿಂದ ಸುಮ್ಮನಾದೆ.
39,054
The decision has been widely welcomed around the world.
ದೇಶಾದ್ಯಂತ ಈ ತೀರ್ಪನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ.
35,929
They do the unthinkable.
ಅವರು ಅನಿರೀಕ್ಷಿತ ಕೆಲಸಗಳನ್ನು.
31,153
This was challenged in the Supreme Court.
ಇದನ್ನು ಸುಪ್ರೀಂಕೋಟ್ ನಲ್ಲಿ ಪ್ರಶ್ನಿಸಲಾಗಿತ್ತು.
29,453
But I dont know if I have the gumption.
ಆದರೆ ಗಜಲ್‌ ಆಗಿವೆಯೇ ಇಲ್ಲವೇ ಎಂದು ನನಗೂ ಗೊತ್ತಿಲ್ಲ.
25,774
Safety is paramount!
ಪ್ರಮುಖ ಅನುಕೂಲವೆಂದರೆ - ಸುರಕ್ಷತೆ!
37,979
India is one nation of many States.
ಭಾರತ ವಿವಿಧ ರಾಷ್ಟ್ರೀಯತೆಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿದೆ.
39,619
Problem solution.
ಸಮಸ್ಯೆಗೆ ಪರಿಹಾರ ಸೂಚಿಸ್ತೀಯ.
35,736
However, not all lumps are cancer.
ಆದರೆ, ಎಲ್ಲ ಊತವೂ ಕ್ಯಾನ್ಸರ್ ಆಗಿರದು.
33,798
Why such discrimination?
ಈ ರೀತಿಯ ತಾರತಮ್ಯ ಏಕೆ.
27,873
Sindhu had burst onto the scene when as a 16-year-old she had stunned London Olympics gold medallist Li in the quarterfinals of China Masters.
ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ಲಿ ಅವರನ್ನು 16 ವರ್ಷದ ಸಿಂಧೂ ಚೀನಾ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಬಗ್ಗು ಬಡಿದು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿದ್ದರು.
27,434
It is an amazing film.
ಇದು ನಂಬಲಾಗದಷ್ಟು ಸಭ್ಯ ಚಲನಚಿತ್ರ.
31,216
So, lets get started!
ಹೀಗಾಗಿ, ನಾವು ಘೋರ ಎಂದು ಆರಂಭಿಸಲು!
39,487
In 1974, peasants near the city of Xian, in China, were sinking a well.
ಇಸವಿ 1974ರಲ್ಲಿ, ಚೀನಾದಲ್ಲಿರುವ ಶಿಯೊನ್‌ ಪಟ್ಟಣದ ಹತ್ತಿರ ರೈತರು ಒಂದು ಬಾವಿಯನ್ನು ತೋಡುತ್ತಿದ್ದರು.
21,391
Siddaramaiah Refutes Yediyurappa's Allegation Of Twisting Statement
ಯಡಿಯೂರಪ್ಪ, ಸಿದ್ದರಾಮಯ್ಯ ಆರೋಪ, ಪ್ರತ್ಯಾರೋಪ
22,009
This is how they want them to do it.
ಈ ರೀತಿಯಾಗಿ ಅವರು ಬಯಸಿದ ಸಾಧಿಸಲು.
38,832
We are coming to power.
ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.
23,694
Jehovah would actually consider it an act of unrighteousness on his part a sin if he were to forget what you have done and what you continue to do in his service.
ಇದೇನನ್ನು ಸೂಚಿಸುತ್ತದೆ ಎಂಬುದರ ಕುರಿತು ಯೋಚಿಸಿರಿ.
29,125
Aditi scored 98 %.
98ರಷ್ಟು ಅಂಕ ಪಡೆದಿದ್ದರು.
38,893
the English Co.
ದಿ ಇಂಗ್ಲಿಷ್ ಕಂ
21,593
Patriotism and nationalism were not the exclusive monopoly of the NDA and the BJP.
ದೇಶಭಕ್ತಿ ಮತ್ತು ರಾಷ್ಟ್ರಪ್ರೇಮ ಆರೆಸೆಸ್ಸ್, ಬಿಜೆಪಿಯ ಗುತ್ತಿಗೆಯಲ್ಲ.
23,514
question again.
ಎಂದು ಮರು ಪ್ರಶ್ನೆ ಹಾಕಿದ್ದರು.
34,512
This is a feat no other Indian player has ever achieved.
ಈ ಸಾಧನೆ ಬೇರೆ ಯಾವ ಭಾರತೀಯ ಆಟಗಾರನಿಂದ ಇದುವರೆಗೆ ಸಾಧ್ಯವಾಗಿಲ್ಲ.
26,521
(Indian Army)
[ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ ]
38,339
The Rajasthan government will provide a grant of Rs 12 per plate and Rs 100 crore has been proposed for the scheme.
ಸರ್ಕಾರ ಒಂದು ಥಾಲಿಗೆ 12 ರೂಪಾಯಿಯಂತೆ 100 ಕೋಟಿಯನ್ನು ಯೋಜನೆಗಾಗಿ ನೀಡಲಿದೆ.
32,831
Jesus use of the holy spirit to direct the work became unmistakably clear during Pauls second missionary trip.
ಅವರು ಯೂರೋಪಿಗೆ ಪ್ರಯಾಣಿಸುವಂತೆ ಒಂದು ದರ್ಶನವು ಸಹ ಅವರನ್ನು ನಿರ್ದೇಶಿಸಿತು. — ಅ.
39,505
However, the government had denied all these allegations.
ಆದರೆ, ಈ ಎಲ್ಲಾ ಘೋಷಣೆಗಳಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಕಾರಣ ನೀಡದೆ ಹಿಂದೆ ಸರಿಯಿತು.
24,838
Were going to win this election.
ನಾವು ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲು ತ್ತೇವೆ.
26,969
Let them have 50.
ಒಂದು 50 ಕೊಡಿಸಿ ಬಿಡಿ.
38,330
Both our sons began pioneering with us, and they are now serving at Bethel in the United States.
ಈಗ ಅವರು ಅಮೆರಿಕದ ಬೆತೆಲ್‍ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ”
24,332
Around 500 villages are completely under water.
ಜೀವಭಯದಿಂದ 500 ಹಳ್ಳಿಗಳು ಖಾಲಿಯಾಗಿವೆ.
34,778
As many as 22 meritorious students were given award on the occasion.
ಘಟಿಕೋತ್ಸವದಲ್ಲಿ 22 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
25,491
But nothing achieved the majesty and splendor of the 42 - line Bible.
15ನೆಯ ಶತಮಾನದಷ್ಟು ಹಿಂದಿನದ್ದೆನ್ನಲಾದ ಕೆಲವು ಮುದ್ರಿತ ವಿಷಯಗಳನ್ನು ಕೆಲವು ವಿದ್ವಾಂಸರು ಗೂಟನ್‌ಬರ್ಗ್‌ಗೆ ಸೇರಿದ್ದೆಂದು ಹೇಳುತ್ತಾರಾದರೂ, ಆ 42 - ಸಾಲುಗಳ ಬೈಬಲಿಗಿದ್ದ ಘನತೆ ಮತ್ತು ವೈಭವವು ಇನ್ನಾವುದಕ್ಕೂ ಇರಲಿಲ್ಲ.
28,782
Police stood guard at the doors.
ಗೇಟ್ ನಲ್ಲೇ ತಡೆದ ಪೊಲೀಸರು.
23,421
We will never forget her help.
ಅವಳು ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯುವಂತಿಲ್ಲ.
22,021
Water purification
ನೀರಿನ ಶುದ್ಧೀಕರಣ
26,565
Are they favourites?
ಅವರು ವಿದೇಶಿಯರು ಆದ್ಯತೆ?
31,873
"They are getting treatment. """
ಚಿಕಿತ್ಸೆ ನೀಡುತ್ತಾರೆ,'' ಎಂದು ತಿಳಿಸಿದರು.