audio
audioduration (s)
1.28
35.7
sentence
stringlengths
3
314
ಎರಡ್ ಸಾವಿರದ ಹತ್ತೊಂಬತ್ತು ಜಲವರ್ಷವೆಂದು ಘೋಷಣೆ ಮಾಡಿರುವ ಸಿಎಂ ಜಲಾಧಾರೆ ಯೋಜನೆಯಡಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವುದಾಗಿ ಹೇಳಿದ್ದಾರೆ
ಸಮಾ​ಜದ ಹೆಸ​ರಿ​ನಲ್ಲಿ ಹಣ ಪಡೆದು ತಮ್ಮ ಸ್ವಂತಕ್ಕೆ ಉಪ​ಯೋ​ಗಿ​ಸಿ​ಕೊಂಡ​ವ​ರಾ​ಗಿ​ದ್ದಾರೆ
ಆ ಒಂದು ದಿನ ಈತನನ್ನು ಗಮನಿಸಿದ ಸಂಸ್ಥೆಯ ಕೆಲವು ಸದಸ್ಯರು ಹಾಗೂ ಕೆಜಿಎನ್‌ ರೈಸ್‌ ವ್ಯಾಪಾರಿ ಸೇರಿಕೊಂಡು ಪ್ರತಿದಿನ ಆತನಿಗೆ ಊಟದ ವ್ಯವಸ್ಥೆ ಮಾಡಿದರು
ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ಖರ್ಚು ವೆಚ್ಚ ಇತ್ಯಾದಿ ಕುರಿತು ಬೋರ್ಡ್‌ ಅವ್ ಅಳವಡಿಸಲು ಈಗಾಗಲೇ ತಿಳಿಸಿದ್ದರು ಕೆಲವು ಕಡೆಗಳಲ್ಲಿ ಬೋರ್ಡ್‌ ಅಳವಡಿಸದಿರುವ ದೂರುಗಳಿವೆ
ಪ್ರತಿವರ್ಷ ಶೇಕಡಹದ್ನೈದರಷ್ಟುಹೆಚ್ಚಿಗೆ ಬಾಡಿಗೆ ನೀಡುವ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಿದೆ ಎಂದರು ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಲಕ್ಷ್ಮಣ ಶೆಟ್ಟಿಮಾತನಾಡಿ
ಕ್ಷೇತ್ರ ಶಿಕ್ಷಣಾಧಿ​ಕಾರಿ ಸಿಎಸ್‌ವೆಂಕಟೇಶಪ್ಪ ಮಾಹಿತಿ ನೀಡಿ ಸರ್ಕಾರ ಶಾಲೆ ಬಿಟ್ಟಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಲು ಸೂಚನೆ ನೀಡಿದೆ
ಸರ್ಕಾರ ರೈತರಿಗಾಗಿ ನೀಡುವ ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಸದಸ್ಯ ಪಿಆರ್‌ಸದಾಶಿವ ರೈತರಿಗೆ ಕರೆ ನೀಡಿದರು
ಪುರ ಪ್ರವೇಶದ ವೇಳೆ ಸಂಸದ ಬಿವೈ ರಾಘವೇಂದ್ರ ವಿಧಾನಪರಿಷತ್‌ ಸದಸ್ಯ ಎಸ್‌ ರುದ್ರೇಗೌಡರು
ಅಳ್ಳೂರು ಸಮೀಪ ಕಾಡ್ಗಿಚ್ಚಿಗೆ ಐದು ಎಕರೆ ಅರಣ್ಯ ನಾಶ ಆರಕ್ಕೆ ಬ್ರೀಫ್‌ ಪಿರಿಯಾಪಟ್ಟಣ
ಆ ಪರೀಕ್ಷೆಯಲ್ಲಿ ಸಮಗ್ರ ನಿರ್ಧರಿಸಲು ಬಹು ಆಯಾಮದ ಗುಣಮಟ್ಟದ ಬೆಳವಣಿಗೆಯ ರೇಟಿಂಗ್ ಬಳಸಲು ಅಗತ್ಯವಿದೆ ಸ್ಕೋರ್
ಐವರ ಹೊಸ ಹುಡುಗರ ಸಡಗರ ಈ ವಾರ ಹೊಸಬರಿಗೆ ಅರ್ಪಣೆ ಇದೇ ಮೊದಲ ಕೆಮರಾ ಎದುರಿಸಿದ ಐವರು ಹುಡುಗರ ಮೊದಲ ಸಿನಿಮಾಗಳು ಇವತ್ತು ತೆರೆಕಾಣುತ್ತಿವೆ
ಕೊಂಚಕೊಂಚವಾಗಿ ದೇಶದ ಒಳಭಾಗದ ಪರಿಚಯ ಮಾಡಿಕೊಂಡರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸೆಫ್ ರಿಷಬ್ ಲಾಭ
ಆದರೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ ಜೆಡಿಎಸ್‌ನ ಇಪ್ಪತ್ತೈದರಿಂದ ಮೂವತ್ತು ಶಾಸಕರಿಗೆ ತಲಾ ಹತ್ತು ಕೋಟಿ ರುಪಾಯಿಹಣ ಜೊತೆಗೆ ಮಂತ್ರಿ ಸ್ಥಾನ ಹಾಗೂ ಮುಂದಿನ ಚುನಾವಣಾ ಖರ್ಚು ಭರಿಸುವ ಆಮಿಷ ಒಡ್ಡಿದ್ದಾರೆ
ಹಂತ ಹಂತವಾಗಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಸಿಬ್ಬಂದಿ ಲಸಿಕೆ ಹಾಕಲಿದ್ದಾರೆ ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳ ಮಾಲೀಕರು ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು
ಶಿಷ್ಟಾಚಾರಣೆ ಹಾಗೂ ಭದ್ರತೆ ಬದಿಗಿಟ್ಟು ನೇರವಾಗಿ ಖಾಸಗಿ ಕಾರಿನಲ್ಲಿ ಉಜಿರೆಗೆ ತೆರಳಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದರು
ಎರಡ್ ಸಾವಿರದ ಹತ್ತೊಂಬತ್ತರ ಲೋಕಸಭಾ ಚುನಾವಣೆಗೂ ಮುನ್ನ ಸಮಾಜದ ವಿವಿಧ ವಲಯಗಳನ್ನು ತಲುಪುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಫೆಬ್ರವರಿಹದ್ನೈದರಂದು ದೆಹಲಿಯಲ್ಲಿರುವ ವಿವಿಧ ದೇಶಗಳ ರಾಯಭಾರಿಗಳು ಹೈಕಮೀಷನರ್‌ಗಳ ಜೊತೆ ಸಂವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ
ಕಿಬ್ಬೊಟ್ಟೆಯ ಭಾಗದ ಬಹುತೇಕ ಅಂಡವಾಯುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸುಸ್ಥಿತಿಗೆ ತರಬಹುದು
ಒಂದು ದಿನ ಇವರು ಸ್ವಲ್ಪ ದೂರ ನಡೆದು ಹೋಗುತ್ತಿರುವಾಗ ಎಲ್ಲಿಂದಲೋ ಒಂದು ಕಲ್ಲು ಬಂದು ಸೋಮುವಿನ ಬೆನ್ನಿಗೆ ಬೀಳುತ್ತದೆ ಜೊತೆಗೆ ಹೋಯ್‌ ಹೋಯ್‌ ಎಂಬ ಕೂಗು ಕೇಳಿಸುತ್ತದೆ
ಯಾವುದಾದರೂ ಸಂಘಟನೆ ಕಲ್ಲು ತೂರುವವರಿಗೆ ಮಾನವೀಯತೆ ಮುಖವಾಡ ತೊಡಿಸುವ ಕೆಲಸ ಮಾಡಿದರೆ ಅಂಥ ದೇಶದ್ರೋಹಿಗಳ ಡಿಎನ್‌ಎ ಬಗ್ಗೆ ಸಂಶಯ ಬರುತ್ತದೆ ಈ ರೀತಿಯ ಅನುಮಾನಕ್ಕೆ ಅವಕಾಶ ನೀಡದೆ ದೇಶದ ರಕ್ಷಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು
ಮರುಭೂಮಿಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಅಂತರ್ಜಲದ ಮಟ್ಟ ತುಂಬ ಆಳದಲ್ಲಿರುತ್ತದೆ
ಆದರೆ ತಾನೂ ಗಳಿಸಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಧಾನ ಧರ್ಮದ ಕಾರ್ಯಗಳಿಗೆ ಉಪಯೋಗಿಸಬೇಕು ಎಂದು ಹೇಳಿದರು
ಪ್ಯಾನೆಲ್‌ ಫೋಟೋ ಶಿವಮೊಗ್ಗದ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘದಿಂದ ಶ್ರೀ ಕರ್ಕಿಮಠದ ವೇದ ಪಂಡಿತರಾದ ವೇ ಯೋಗೀಶ್‌ ಆರ್ಯಭಟ್ಟರವರಿಗೆ ಸನ್ಮಾನಿಸಲಾಯಿತು
ಆರುನೂರ ಐವತ್ತು ಮಾಜಿ ಶಾಸಕರು ವೇದಿಕೆಯ ಸದಸ್ಯತ್ವ ಪಡೆದು ತಮ್ಮ ಅಗತ್ಯ ಸಮಸ್ಯೆಗಳು ಸೇರಿದಂತೆ ಕ್ಷೇತ್ರದ ಕನಿಷ್ಠ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗಮಿಸಲಿದ್ದು ಮಾಜಿ ಶಾಸಕರು ಸಕ್ರಿಯವಾಗಿರವುದೇ ವೇದಿಕೆಯ ಉದ್ದೇಶವಾಗಿದೆ ಎಂದರು
ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಪ್ರೊಫೆಸರ್ ಮೇಟಿ ಮಲ್ಲಿಕಾರ್ಜುನ ಮಾತನಾಡಿ ಇಂದಿನ ಎಲ್ಲಾ ಸರ್ಕಾರಗಳು ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು
ಶಿಕ್ಷಕರ ದಿನವಾಗಿ ಆಚರಿಸುವ ಮೂಲಕ ಸಾವಿತ್ರಿ ಅವರಿಗೆ ಗೌರವ ಸಲ್ಲಿಸಬೇಕೆಂದು ರಾಧಾಕೃಷ್ಣ ಮನವಿ ಮಾಡಿದರು
ಪ್ರತಿಯೊಂದು ಸಮಾಜದಲ್ಲಿ ಆದರ್ಶ ಪುರುಷರಿದ್ದು ಅವರನ್ನು ಗೌರವಿಸುವಂತಹ ಕೆಲಸ ಎಲ್ಲಾ ಸಮಾಜದವರು ಮಾಡಬೇಕು ಎಂದು ತಿಳಿಸಿದರು ಜೆಡಿಎಸ್‌ ಮುಖಂಡ ಚಿಕ್ಕಮ್ಮನಹಟ್ಟಿದೇವೇಂದ್ರಪ್ಪ ಮಾತನಾಡಿ ವಾಲ್ಮೀಕಿ ಸಮುದಾಯ ತನ್ನದೇ ಆದ ಇತಿಹಾಸ ಹೊಂದಿದೆ
ಆದರೆ ಆ ಚಿತ್ರದಿಂದ ಹೊರ ಬಂದ ಮೇಲೆ ತಮ್ಮ ಕಾಲೇಜು ಸ್ನೇಹಿತರಾಗಿದ್ದ ಸುರೇಶ್‌ ಅವರ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ ಜತೆಗೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಕೂಡ
ನಗರಸಭೆಯಲ್ಲಿ ಜೆಡಿಎಸ್‌ ಸಹ ಜವಾಬ್ದಾರಿ ಹೊಂದಿದ್ದು ಪಕ್ಷದ ಗಮನಕ್ಕೆ ತಾರದೆ ಶಾಸಕರು ಏಕಪಕ್ಷಿಯವಾಗಿ ಈ ತೀರ್ಮಾನ ಕೈಗೊಂಡಿದ್ದನ್ನು ನಾವು ವಿರೋಧಿ​ಸುತ್ತೇವೆ
ಈ ಮೂಲಕ ಈ ಎಲ್ಲ ಅಂಕಿತ್‌ ನಗರಾಣಿ ಎಂಬುವರ ಪುತ್ರಿಯಾದ ರಮೈಯಾ ಎಂಬ ಮಗು ದಾಖಲೆಗಳಿಗೂ ನೋಂದಣಿಯಾದ ಅತಿ ಕಿರಿಯ ಭಾರತೀಯ ಮಗು ಎಂಬ ಹಿರಿಮೆಗೆ ಪಾತ್ರವಾಗಿದೆ
ಆ ಪೈಕಿ ನರೇಶ್‌ ಗೋಯಲ್‌ ಕಂಪನಿಯ ಮಾಲೀಕತ್ವ ಬಿಡಬೇಕೆಂಬುದು ಪ್ರಮುಖವಾದದು ಆದರೆ ಇದಕ್ಕೆ ನರೇಶ್‌ ಗೋಯಲ್‌ ಒಪ್ಪುತ್ತಿಲ್ಲ
ಕತೆಗೆ ತಕ್ಕಂತೆ ಬಂಡವಾಳ ಎಷ್ಟೇ ಖರ್ಚಾದ್ರು ಪರವಾಗಿಲ್ಲ ಸಿನಿಮಾ ಚೆನ್ನಾಗಿ ಬರಬೇಕೆನ್ನುವುದ ಆದ್ಯತೆ ಆಗಿತ್ತು
ತನ್ನ ವ್ಯವಹಾರದಿಂದ ಸಂಭವಿಸಬಹುದಾದ ಎಲ್ಲ ಲಾಭನಷ್ಟಗಳಿಗೂ ಈ ಸಂಸ್ಥೆಯೇ ಪುರ್ಣವಾಗಿ ಹೊಣೆಯಾಗಿದೆ
ಸರ್ಕಾರದ ಖಜಾನೆಯು ಉಳಿದ ಸ್ವತ್ತುಗಳನ್ನು ಒದಗಿಸುತ್ತದೆ
ಮೂವತ್ತು ಸಾವಿರ ಮಂದಿಗೆ ಆಸನ ಹಾಗೂ ಎಲ್‌ಇಡಿ ಪರದೆ ವ್ಯವಸ್ಥೆ ಎಲ್ಲಾ ವಾಹನಗಳಿಗೂ ಅರಮನೆ ಮೈದಾನದ ಒಳಗಡೆ ಪಾರ್ಕಿಂಗ್‌ ವ್ಯವಸ್ಥೆ ಸಂಚಾರದಟ್ಟಣೆ ನಿಯಂತ್ರಿಸಲು ನಾಲ್ಕು ಕಡೆಯಿಂದ ಮಾರ್ಗ ವ್ಯವಸ್ಥೆ
ಎಲ್ಲರಿಗಾಗಿ ಒಬ್ಬರು ಮತ್ತು ಒಬ್ಬರಿಗಾಗಿ ಎಲ್ಲರು ಎಂಬ ತತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಸುಧಾರಣೆ ಬಯಸಲು ಸಾಧ್ಯವಾಗುತ್ತದೆ ಎಂದು ಹೇಳಿದರು
ಅಂತರ್ವ್ಯಾಪ್ತನಾಗಿದ್ದರೂ ಪ್ರಪಂಚವನ್ನು ಮೀರಿ ಸರ್ವಸ್ವತಂತ್ರನಾಗಿರುತ್ತಾನೆ
ಕರ್ನಾಟಕ ಮತ್ತು ರೈಲ್ವೇಸ್‌ ತಂಡದ ನಡುವೆ ಶನಿವಾರದಿಂದ ನಾಲ್ಕು ದಿನಗಳ ಕಾಲ ರಣಜಿ ಪಂದ್ಯ ನಡೆಯಲಿದೆ
ಆರಂಭದಲ್ಲಿ ಮ ಸ ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಬ್ರಾಹ್ಮಣ ಸಮಾಜ ಇತರೆ ಸಮಾಜಗಳಿಗೆ ಮಾದರಿಯಾಗಿದೆ
ಪೇಜಾವರ ಶ್ರೀ ಗಳ ನೇತ್ ನೇತೃತ್ವದಲ್ಲಿ ನಾಲ್ಕೈದು ಬಾರಿ ಸಭೆ ನಡೆಸಿದ್ದಾರೆ
ಕಾಲುವೆಗಳ ಹೂಳು ಎತ್ತಿಸಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು
ಹಾಗಾಗಿ ಕನ್ನಡ ಬಳಕೆಯ ವಲಯಗಳು ಕುಗ್ಗಿದಷ್ಟು ಇಂಗ್ಲಿಶು ಬಳಕೆಯ ವಲಯಗಳು ಹಿಗ್ಗುತ್ತವೆ ಪರಿಣಾಮವಾಗಿ ಎಲ್ಲಾ ಬಗೆಯ ಸಮೂಹಗಳ ಜನರನ್ನು ಆಕರ್ಶಿಸುವ ಅವಕಾಶಗಳು ಇಂಗ್ಲಿಶಿಗೆ ಸಿಗುತ್ತವೆ
ಬರಗಾಲಪೀಡಿತ ಪ್ರದೇಶಗಳು ಘೋಷಣೆಯಾಗಿವೆ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ಸಮರ್ಪಪಕವಾಗಿ ಪೂರೈಸಲು ನಿರ್ದಿಷ್ಟಕ್ರಮ ಕೈಗೊಳ್ಳಬೇಕು
ಅಷ್ಟೇ ಅಲ್ಲ ಭಾರತದ ರಾಷ್ಟ್ರಪತಿಯಾಗುವ ಮೂಲಕ ದೇಶದ ಯುವ ಜನತೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ನಿರಂತರ ಮಾಡಿದರು ಎಂದು ತಿಳಿಸಿದರು
ಈ ನಿಯಮವನ್ನು ಉಲ್ಲಘಿಂಸಿದರೆ ಆಲೋಚನೆಯೇ ಅಸಾಧ್ಯವಾಗುತ್ತದೆ
ಬಿಬಿಎಂಪಿ ಬೊಮ್ಮನಹಳ್ಳಿ ವ್ಯಾಪ್ತಿಯ ಜಂಟಿ ಆಯುಕ್ತೆ ಡಾಕ್ಟರ್ಸೌಜನ್ಯಾ ಬಿಜೆಪಿ ಮುಖಂಡ ಶ್ರೀನಿವಾಸರೆಡ್ಡಿ ಇತರರಿದ್ದರು
ಇದು ಒಂದು ಸಾವಿರದ ಎಂಬತೈದು ಮೀಟರ್ ಉದ್ದದ ವಿನ್ಯಾಸವನ್ನು ರಚಿಸಿರುವ ಹತ್ತು ಪ್ರತ್ಯೇಕ ವಿಭಾಗಗಳನ್ನು ಒಳಗೊಂಡಿದೆ
ವೇದಿಕೆ ತಾಲೂಕು ಅಧ್ಯಕ್ಷ ಶಿಕ್ಷಕ ಕೊಗಲೂರು ತಿಪ್ಪೇಸ್ವಾಮಿ ಪ್ರಧಾನ ಕಾರ್ಯದರ್ಶಿ ಕೋಡ್ಲು ಯಜ್ಞಯ್ಯ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶಾಮರಾಯ ಆಚಾರ್‌ ಮುಖ್ಯೋಪಾಧ್ಯಾಯ ಪರಮೇಶ್ವರಪ್ಪ ಶಿಕ್ಷಕಿ ತುಳಸಿಬಾಯಿ ಇತರರು ಉಪಸ್ಥಿತರಿದ್ದರು
ಕೆಲವು ದೇಶಗಳು ಎಪ್ಪತ್ತು ಲಕ್ಷ ರುಗೆಲ್ಲಾ ಪೌರತ್ವ ನೀಡುತ್ತವೆ ವಂಚಕರಿಗೆ ಇದು ದೊಡ್ಡ ಮೊತ್ತವಲ್ಲ ಎಂದು ಮೂಲಗಳು ಹೇಳಿವೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಹತ್ವದಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್‌ ಮಾರುತೇಶ್‌ ತಿಳಿಸಿದರು
ಸದಸ್ಯ ಪಿಬಿ ಗೋವರ್ಧನ್‌ ಮತ್ತು ಮೀನಾ ಚಿತ್ರಸೇನ ಇದ್ದರು ಮುಖ್ಯಶಿಕ್ಷಿಕಿ ಸಾವಿತ್ರಿ ಸ್ವಾಗತಿಸಿದರು ಶಿಕ್ಷಕ ಮಲ್ಲೇಶ್‌ ವಂದಿಸಿದರು
ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಪೇಜ್‌ ಪ್ರಮುಖರ ಸಮ್ಮೇಳನದಲ್ಲಿ ಮಾತನಾಡಿ ಪ್ರಧಾನ ಮೋದಿ ಸೇನೆಯಲ್ಲಿ ಒನ್‌ ರಾರ‍ಯಂಕ್‌ ಒನ್‌ ಪೆನ್‌ಷನ್‌ ಒಆರ್‌ಹಿಓಪಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲಿದ್ದಾರೆ
ವಿಶ್ವಾದ್ಯಂತ ಇದೇ ಬಗೆಯ ಇನ್ನೂ ಹಲವಾರು ಸಂಘಟನೆಗಳು ಅಸ್ತಿತ್ವದಲ್ಲಿವೆ
ಇದನ್ನನುಸರಿಸಿ ಮೊಟ್ಟೆಗಳನ್ನು ಮೂರು ರೀತಿಯಾಗಿ ವಿಂಗಡಿಸಬಹುದು
ಇನ್ನೊಬ್ಬ ತಾಯಿ ಮಕ್ಕಳನ್ನು ಬೆಳೆಸಬೇಕಾದರೆ ಹೊಡೆಯುವುದು ಅತ್ಯವಶ್ಯ ಎಂದು ಭಾವಿಸಿ ಹಾಗೆ ಹೊಡೆದದ್ದನ್ನು ಮರೆತು ನಿರಾಳವಾಗಿರಬಹುದು
ಯಾರೋ ಮಾಡಿದ ತಪ್ಪಿಗೆ ಇಡೀ ಗ್ರಾಮ ಶಾಪಗ್ರಸ್ಥವಾಗಿದೆ ಶಾಂತಿ ಸಹಬಾಳ್ವೆಯಿಂದ ಬಾಳಬೇಕು ಕಾನೂನು ಕೈಗೆತ್ತಿಕೊಳ್ಳಬಾರದು
ಈ ಸಲಹಾ ಅಭಿಪ್ರಾಯಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಿಕ ಪ್ರಕರಣಗಳ ಪಟ್ಟಿಯ ಲೇಖನದಲ್ಲಿ ನೋಡಬಹುದಾಗಿದೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಈ ಹಿನ್ನೆಲೆಯಲ್ಲಿ ವೇಣುಗೋಪಾಲ್‌ ಕಾರವೊಂದರಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಶಿವಕುಮಾರಯ್ಯನ ಬೆನ್ನತ್ತಿದ್ದಾರೆ
ಸೂಕ್ತ ಸೌಲಭ್ಯ ಹೊಂದಿ​ರುವ ಕಾಲೇ​ಜಿ​ನಲ್ಲಿ ವಿದ್ಯಾ​ರ್ಥಿ​ಗಳ ಓದಿಗೆ ಪೂರಕ ವಾತಾ​ವ​ರ​ಣ​ವಿದ್ದು ಉತ್ತಮ ಬೋಧನಾ ಸಾಮರ್ಥ್ಯ ಹೊಂದಿ​ರುವ ಶಿಕ್ಷ​ಕಶಿಕ್ಷ​ಕಿ​ಯರು
ಚಳ್ಳಕೆರೆ ನಗರದ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವಿವೈಪ್ರಮೋದ್‌ ಮಾತನಾಡಿದರು
ಪರಿಸರ ಸಂರಕ್ಷಣೆಯನ್ನು ಕೇವಲ ಸರ್ಕಾರದ ಯೋಜನೆಗಳಿಂದ ಮಾಡಲು ಸಾಧ್ಯವಾಗುವುದಿಲ್ಲ ಜನಾಂದೋಲನದಿಂದಲೂ ಆಗಬೇಕಾಗಿದೆ
ಹೀಗಾಗಿ ವೇತನ ಪಾವತಿಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಜಾನುವಾರುಗಳಲ್ಲಿ ವಿವಿಧ ತಳಿ ಜಾನುವಾರುಗಳಿತ್ತು ಕಡೇ ಪಕ್ಷ ಪ್ರತಿನಿತ್ಯ ಒಂದು ಜಾನುವಾರಿಗೆ ಎಂಟು ಕೆಜಿಯಾದರೂ ಹುಲ್ಲು ನೀಡುವಂತೆ ಸೂಚಿಸಿದರು
ರೋಮಪಾದನೆಂಬುವನು ಈ ದೇಶದ ಅರಸನಾಗಿದ್ದನೆಂದು ರಾಮಾಯಣದಲ್ಲಿ ಹೇಳಿದೆ
ನೆರವು ನಿರಾಕರಿಸುವುದು ಹೇಗೆ ವಿದೇಶಗಳ ಸರ್ಕಾರದಿಂದ ಬರುವ ಹಣಕಾಸು ನೆರವನ್ನಷ್ಟೇ ಭಾರತದ ನಿರಾಕರಿಸಿದೆ
ಡಾಕ್ಟರ್ ಬಾಬು ಜಗಜೀವರಾಮ್‌ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾಕ್ಟರ್ ಮೈಲಹಳ್ಳಿ ರೇವಣ್ಣ ಮಾತನಾಡಿ ಬಾಬೂಜಿ ಅವರು ರಾಷ್ಟ್ರದ ಹಿರಿಯ ರಾಜಕಾರಣಿ ಸ್ವಾತಂತ್ರ್ಯ ಹೋರಾಟಗಾರ ದಲಿತ ಸಮುದಾಯದ ನವಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು
ಅವರ ಸ್ಥಾನಕ್ಕೆ ಹೊಸನಗರ ತಹಸೀಲ್ದಾರ್‌ ಚಂದ್ರಶೇಖರ್‌ ನಾಯಕ್‌ ನರಸಿಂಹರಾಜಪುರ ತಹಸೀಲ್ದಾರ್‌ ಆಗಿ ವರ್ಗಾವಣೆಗೊಂಡಿದ್ದಾರೆ
ಪ್ರತಿಯೊಬ್ಬರ ಭಾವನೆ ಹೇಳಿಕೆಗಳಿಗೆ ರಿಯಾಕ್ಟ್ ಮಾಡುವುದು ಸರಿಯಲ್ಲ ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಸಾಕಷ್ಟುಕೆಲಸ ಮಾಡಿರುವ ಸಂತೃಪ್ತಿ ನನಗಿದೆ ಪರಂ ಹೇಳಿಕೆ ಅವರ ವೈಯಕ್ತಿಕ ವಿಚಾರ ಎಂದರು
ಒಬ್ಬ ಚುನಾ​ಯಿತ ಜನ ಪ್ರತಿ​ನಿ​ಧಿಯ ವಿರುದ್ಧ ಹೀಗೆ ವರ್ತಿ​ಸುವ ಮೂಲಕ ಕಾಂಗ್ರೆಸ್‌ ಪಕ್ಷ ಪ್ರಜಾ​ಪ್ರ​ಭು​ತ್ವದ ಕಗ್ಗೊಲೆ ಮಾಡಿ​ದೆ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು
ಜಾಲದ ಮೊದಲ ಹುಡುಕಾಟ ಯಂತ್ರ 1993ರ ನವೆಂಬರ್ ನಲ್ಲಿ ಕಾಣಿಸಿಕೊಂಡಿತು
ನಿರ್ಮಾಣದ ಜತೆಗೆ ಸುಮನ್‌ ನಗರ್‌ಕರ್‌ ಚಿತ್ರದ ಪ್ರಮುಖ ಪಾತ್ರಧಾರಿಯೂ ಹೌದು ಚಿತ್ರ ರಿಲೀಜಿಗೂ ರೆಡಿ ಆಗಿದೆ
ಎಂಪಿ ಛತ್ತೀಸ್‌ಗಢ ಬಿಜೆಪಿಗೆ ರಾಜಸ್ಥಾನ ಕಾಂಗ್ರೆಸ್‌ ವಶಕ್ಕೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಸಮೀಕ್ಷೆ ನವದೆಹಲಿ
ಇದು ನೀಡುವ ಧನಸಹಾಯ 5 ರಿಂದ 15 ವರ್ಷಗಳ ಅವಧಿಯಲ್ಲಿ ತೀರಿಸಬಹುದಾದ ಸಾಲವಾಗಿರಬಹುದು
ನನಗೆ ರಾಜಕೀಯ ಹಿನ್ನೆಲೆಯಿದೆ ಎನ್ನುವ ಕಾರಣಕ್ಕೆ ಇಂತಹ ಪ್ರಶ್ನೆಗಳು ಬರುತ್ತವೆಯೋ ಹೊರತು ಆ ಕತೆ ಹಾಗಿದೆ ಅಂತಲ್ಲ
ಪ್ಯಾಕೇಜ್‌ ಹೆಚ್ಚಳಕ್ಕೂ ಚಿಂತನೆ ಒಂದು ವಾರ್ಡ್‌ಗೆ ಒಂದು ಪ್ಯಾಕೇಜ್‌ ಮಾಡಲಾಗಿದೆ ಹೈಕೋರ್ಟ್‌ ಒಬ್ಬ ವ್ಯಕ್ತಿಗೆ ಐದು ಪ್ಯಾಕೇಜ್‌ಗಿಂತ ಹೆಚ್ಚಿನ ಪ್ಯಾಕೇಜ್‌ ನೀಡಬಾರದೆಂಬ ಆದೇಶವಿದೆ
ದೇಶ ವಿದೇಶದಿಂದ ಆಗಮಿಸಿದ್ದ ಭಕ್ತಾದಿಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಪಡೆದರು
ಈಗ ಮತ್ತೊಂದು ನೂತನ ಹೆದ್ದಾರಿ ಬೈಪಾಸ್‌ ಮಾರ್ಗಗಳೊಂದಿಗೆ ನಿರ್ಮಾಣವಾಗುವುದರಿಂದ ಜಿಲ್ಲೆಯ ಸಾರಿಗೆ ಸಂಪರ್ಕ ವ್ಯವಸ್ಥೆ ಉತ್ತಮಗೊಳ್ಳಲಿದೆ
ವೃತ್ತದಲ್ಲಿ ಐದನೇ ನಿರ್ಗಮನವನ್ನು ತೆಗೆದುಕೊಳ್ಳಿ
ಈ ಹಿಂದೆ ಸ್ನಾತಕೋತ್ತರ ವ್ಯಾಸಂಗಕ್ಕೆ ಮಾತ್ರ ಇದ್ದ ಆರ್ಥಿಕ ನೆರವಿನ ಯೋಜನೆಯನ್ನು ಸ್ನಾತಕಪೂರ್ವ ವ್ಯಾಸಂಗಕ್ಕೂ ಈ ಯೋಜನೆಯಲ್ಲಿ ಕಲ್ಪಿಸಲಾಗಿದೆ
ಇದಕ್ಕೆ ಪರಿಹಾರವೇನು ಮೊದಲು ನಾವು ಒಂದು ಸ್ಪಷ್ಟತೆಗೆ ಬರಬೇಕು
ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆಸಿದ್ದರಾಜು ಡಿಸಿಪಿ ವಿಧಾನಸೌಧ ಭದ್ರತಾ ವಿಭಾಗ
ಇವೆಲ್ಲದರ ಜೊತೆಗೆ ಯಾವಾಗಲೂ ತೆಂಗಿನ ತೋಟದಲ್ಲಿ ಹಬ್ಬುವ ಜಾತಿಗೆ ಸೇರಿದ ಎಲ್ಲ ತರಕಾರಿಗಳು ಹಾಗೂ ಅಲಸಂದಿ ಮುಂತಾದ ದ್ವಿದಳ ಧಾನ್ಯದ ಬೆಳೆಗಳು ಯಾವಾಗಲೂ ಇರುವಂತೆ ನೋಡಿಕೊಳ್ಳಿ
ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಹಂಚಿಕೆದಾರರಿಗೆ ಈಗಾಗಲೇ ಹಂಚಿಕೆ ಪತ್ರವನ್ನು ವಿತರಿಸಲಾಗಿದೆ
ಆದಾಗ್ಯೂ ಮಹಿಳಾ ಶೋಷಣೆ ನಿಲ್ಲದಿರುವುದು ವಿಷಾದದ ಸಂಗತಿಯಾಗಿದೆ ಎಂದು ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಹೇಳಿದರು
ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡುವಂತೆ ಆದೇಶಿಸಲಾಗಿದೆ ಬಾಕ್ಸ್‌ ಮುನ್ನೂರ ಇಪ್ಪತ್ತೇಳು ಗ್ರಾಮಗಳಿಗೆ ಐನೂರ ತೊಂಬತ್ತೈದು ಟ್ಯಾಂಕರ್‌ ನೀರು
ನೀರನ್ನು ಹಿತ ಮಿತ​ವಾಗಿ ಬಳ​ಸುವು​ದಾಗಿ ನಮಗೆ ನಾವೇ ಪ್ರತಿಜ್ಞೆ ಮಾಡ​ಬೇ​ಕಿದೆ ಎಂದು ಶ್ರೀಗಳು ತಿಳಿಸಿದರು ಸಾಮಾ​ಜಿಕ ಪಿಡು​ಗು​ಗಳು ಮೌಢ್ಯ​ಗಳ ಆಚ​ರ​ಣೆ​ಯಿಂದ ನಾವು ಹೊರ ಬಂದು ಬಸವ ಪ್ರಜ್ಞೆ ಬೆಳೆ​ಸಿ​ಕೊ​ಳ್ಳ​ಬೇ​ಕಿದೆ
ಇದನ್ನು ಸೇವೆಗಳ ವ್ಯವಹಾರ ಎಂದೂ ಕರೆಯುತ್ತಾರೆ
ಸರಿಯುವ ಹಿಮದ ಗಡ್ಡೆಗಳು ಹಿಮದ ಖಂಡಾಂತರ ಪ್ರದೇಶಕ್ಕೂ ತೇಲುವ ಬರ್ಫದ ಹೆಬ್ಬಂಡೆಗಳಿಗೂ ಕಾರಣವಾಗಿವೆ
ವುಂಟನ ಶಿಷ್ಯರಲ್ಲೊಬ್ಬನಾದ ಟಿಚ್ನರ್ ಅಂತರವಲೋಕನ ವಿಧಾನವನ್ನು ಬಹಳ ಪ್ರಭಾವಂತವನ್ನಾಗಿ ಮಾಡಿದನು
ಜಾಲರಿಯನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಕೆಲವೊಮ್ಮೆ ಸೂಕ್ಷ್ಮತಂತುಗಳನ್ನು ಬಳಸಲಾಗುತ್ತದೆ
ಹರಪನಹಳ್ಳಿ ತಾಲೂಕು ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಜರುಗಿತು
ಯಾವುದೇ ಕಾರಣಕ್ಕೂ ನಾನು ಈ ಆರೋಪದ ಕಸದ ಬುಟ್ಟಿಯನ್ನು ಹೊತ್ತಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಎರಡ್ ಸಾವಿರದ ಹತ್ತೊಂಬತ್ತರ ಫೆಬ್ರವರಿ ಒಂದ ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್‌ ಮಂಡಲಿಸಿದ್ದಾರೆ
ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸ್ನಾತಕೋತ್ತರ ಪದವಿ ಸೀಟುಗಳ ಶುಲ್ಕ ಹೆಚ್ಚಳ ಮಾಡಲಾಗಿದೆ
ಕಡೂರು ಪಟ್ಟಣದ ಶ್ರೀ ರಾಯದುರ್ಗದ ರೇಣುಕಾಂಬದೇವಿಗೆ ಭರತ ಹುಣ್ಣಿಮೆ ಅಂಗವಾಗಿ ಬೆಳ್ಳಿ ಕವಚದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು
ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡದಿರುವುದೇ ನನ್ನ ಯಶಸ್ಸಿನ ರಹಸ್ಯ ಪಂದ್ಯದ ಆರಂಭಕ್ಕೂ ಮೊದಲು ಕೆಲ ಹೊತ್ತು ಬೌಲ್‌ ಮಾಡುತ್ತೇನೆ ಅಷ್ಟೇ ಪಂದ್ಯದ ವೇಳೆ ಆ ಕ್ಷಣಕ್ಕೆ ಅಗತ್ಯವಿರುವಂತೆ ಬೌಲ್‌ ಮಾಡಲು ಪ್ರಯತ್ನಿಸುತ್ತೇನೆ
ಈ ಬಗ್ಗೆ ಟ್ರಸ್ಟ್‌ ಅಧ್ಯಕ್ಷರೂ ಗೂ ಗಮನಹರಿಸಲಿ ಎಂದು ಮನವಿ ಮಾಡಿದರು ಯಾವ ಮುಖಂಡ ರಾಜನಹಳ್ಳಿ ಶಿವಕುಮಾರ ಪೈಲ್ವಾನ್‌ ಮಾತನಾಡಿ ದೇವಸ್ಥಾನ ಸಮಿತಿ ಹಾಗೂ ಟ್ರಸ್ಟ್‌ನಲ್ಲಿ ಯುವಕರಿಗೂ ಅವಕಾಶ ನೀಡಬೇಕು
ಹೆಚ್ಚಿನ ಅಂಕಿ ಸಂಖ್ಯೆ ವಿಷಯವು ಸಾಂಸ್ಕೃತಿಕ ತಳಹದಿಯನ್ನು ಹೊಂದಿದೆ